alex Certify ಬ್ಯಾಂಕ್ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದಲ್ಲಿ ಶಾಪಿಂಗ್ ಮಾಡಲು ಹಣವಿಲ್ವಾ…? ಚಿಂತೆ ಬೇಡ, ಇಲ್ಲಿ ಸಿಗುತ್ತೆ ಸಾಲ

ದೀಪಾವಳಿ ಶುರುವಾಗಿದೆ. ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ಮಾಡಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ಆದ್ರೆ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಸುಮ್ಮನಾಗ್ತಾರೆ. ಹಬ್ಬದ ಶಾಪಿಂಗ್ ಗಾಗಿ ಎಫ್‌ಡಿ ಹಣ ತೆಗೆಯುವುದು ಅಥವಾ ಎಲ್ಐಸಿ Read more…

ಗ್ರಾಹಕರಿಗೆ ಗುಡ್‌ ನ್ಯೂಸ್: ಮನೆಯಲ್ಲೇ ಕುಳಿತು ಬದಲಿಸಬಹುದು ಬ್ಯಾಂಕ್ ಶಾಖೆ

ಉದ್ಯೋಗ ಅಥವಾ ಬೇರೆ ಕೆಲಸದ ಕಾರಣ ಜನರು ಊರು ಬದಲಿಸುತ್ತಿರುತ್ತಾರೆ. ಪ್ರತಿ ಬಾರಿ ಬ್ಯಾಂಕ್ ಗೃಹ ಶಾಖೆಗೆ ಬಂದು ಕೆಲಸ ಮಾಡಲು ಸಾಧ್ಯವಿಲ್ಲ. ಅನೇಕರು ಬ್ಯಾಂಕ್ ಶಾಖೆ ಬದಲಿಸಲು Read more…

ʼFASTagʼ ಹಳೆಯದಾಗಿದ್ರೆ ಹೀಗೆ ಬದಲಿಸಿ

ವಾಹನಗಳಿಗೆ ಈಗ ಫಾಸ್ಟ್ ಟ್ಯಾಗ್ ಕಡ್ಡಾಯ. ಫಾಸ್ಟ್ಯಾಗ್ ಹಳೆಯದಾಗಿದ್ದರೆ ಅದನ್ನು ಸಮಯಕ್ಕೆ ಬದಲಾಯಿಸಬೇಕು.  ಹಳೆಯ ಫಾಸ್ಟ್ಯಾಗ್ ಇದ್ದರೆ, ಟೋಲ್ ನಲ್ಲಿ ಸಮಸ್ಯೆಯಾಗುತ್ತದೆ. ನೀವು ದಂಡ ಕಟ್ಟಬೇಕಾಗುತ್ತದೆ. ಹಾಗಾಗಿ ಮನೆಯಿಂದ Read more…

ನವೆಂಬರ್ ನಲ್ಲಿ ಹಬ್ಬದ ಸರಮಾಲೆ: ಇಷ್ಟು ದಿನ ಇರಲಿದೆ ಬ್ಯಾಂಕ್ ರಜೆ

ನವೆಂಬರ್ ತಿಂಗಳು ಶುರುವಾಗ್ತಿದೆ. ಹಬ್ಬದ ಋತು ಮುಂದುವರೆದಿದೆ. ನವೆಂಬರ್ ನಲ್ಲಿ ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳಿವೆ. ಹಾಗಾಗಿ ನವೆಂಬರ್ ನಲ್ಲಿ ಅನೇಕ ದಿನ ಬ್ಯಾಂಕ್ ರಜೆಯಿರಲಿದೆ. ಭಾರತೀಯ ರಿಸರ್ವ್ Read more…

BIG NEWS: ನ.1ರಿಂದ ಬದಲಾಗಲಿದೆ ಈ ಎಲ್ಲ ಸೇವೆ – ಗ್ರಾಹಕರ ಜೇಬಿಗೆ ಬೀಳಲಿದೆ ಮತ್ತಷ್ಟು ಕತ್ತರಿ

ನವೆಂಬರ್ ತಿಂಗಳು ಶುರುವಾಗ್ತಿದೆ. ಹೊಸ ತಿಂಗಳು ಶುರುವಾಗ್ತಿದ್ದಂತೆ ಅನೇಕ ಬದಲಾವಣೆಯಾಗುತ್ತದೆ. ಇದು ಜನಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನವೆಂಬರ್ ಒಂದರಿಂದ  ದೇಶದಾದ್ಯಂತ ಅನೇಕ ದೊಡ್ಡ ಬದಲಾವಣೆಯಾಗಲಿದೆ. ನವೆಂಬರ್ Read more…

ಗಮನಿಸಿ: ಅಂಚೆ ಕಚೇರಿಯ ಈ ಹೂಡಿಕೆಯಲ್ಲಿ ಸಿಗಲಿದೆ ಸಾಲ ಸೌಲಭ್ಯ

ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡುವುದು ಬಹಳ ಮುಖ್ಯ. ಜನರಿಗೆ ಉಳಿತಾಯದ ಬಗ್ಗೆ ತಿಳಿಸಲು ಸರ್ಕಾರ ಕೂಡ ಸಣ್ಣ ಉಳಿತಾಯ ಯೋಜನೆಗಳನ್ನು ಜಾರಿಗೆ ತರ್ತಿದೆ. ಅಂಚೆ ಕಚೇರಿಯಲ್ಲೂ ಕೆಲ ಉಳಿತಾಯ Read more…

ಬೇಡಿಕೆ ಸಲ್ಲಿಸದಿದ್ದರೂ ಕ್ರೆಡಿಟ್ ಕಾರ್ಡ್ ವಿತರಣೆ…! ನಂತರ ನಡೆದಿದ್ದು ಆಘಾತಕಾರಿ ಘಟನೆ

ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌, ಸಾಲವನ್ನು ಇತ್ಯರ್ಥಗೊಳಿಸಲು ಅನಧಿಕೃತ ರೀತಿಯಲ್ಲಿ ಗ್ರಾಹಕರ ಖಾತೆಯಿಂದ 56,763 ರೂಪಾಯಿ ತೆಗೆದುಕೊಂಡಿದೆ. ಇದಕ್ಕೂ ಮುನ್ನ ಬ್ಯಾಂಕ್ ಯಾವುದೇ ಮಾಹಿತಿಯನ್ನು ಗ್ರಾಹಕನಿಗೆ ನೀಡಿಲ್ಲ. ಎಚ್‌ಡಿಎಫ್‌ಸಿ Read more…

ದೀಪಾವಳಿಗೆ ಬಂಪರ್ ಗಿಫ್ಟ್ ..! ಕಡಿಮೆ ಬಡ್ಡಿಗೆ ಈ ಬ್ಯಾಂಕ್ ನೀಡ್ತಿದೆ ʼಗೃಹ ಸಾಲʼ

ದೀಪಾವಳಿ ಹತ್ತಿರ ಬರ್ತಿದ್ದಂತೆ ಬ್ಯಾಂಕ್ ಸೇರಿದಂತೆ ಅನೇಕ ಕಂಪನಿಗಳು ಭರ್ಜರಿ ಆಫರ್ ನೀಡ್ತಿವೆ. ಅದ್ರಲ್ಲಿ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ Read more…

ಗ್ರಾಹಕರಿಗೆ SBI ನೀಡಿದೆ ಖುಷಿ ಸುದ್ದಿ….! 342 ರೂ.ಗೆ ಸಿಗಲಿದೆ 4 ಲಕ್ಷ ರೂ. ಲಾಭ

ಕೊರೊನಾ ಜನರಲ್ಲಿ ಜೀವ ಭಯ ಹುಟ್ಟಿಸಿದೆ. ಕೊರೊನಾದಿಂದಾಗಿ ಜನರು ವಿಮೆ ಮಹತ್ವ ತಿಳಿದಿದ್ದಾರೆ. ಅನೇಕರು ವಿಮೆ ಸೌಲಭ್ಯ ಪಡೆಯಲು ಮುಂದಾಗಿದ್ದಾರೆ. ಸರ್ಕಾರ ಕೂಡ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಕೇಂದ್ರ Read more…

ಕೃಷಿ, ವಾಹನ, ಗೃಹ, ಇತರೆ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಎಲ್ಲಾ ಬ್ಯಾಂಕ್ ಗಳಿಂದ ಬೃಹತ್ ಸಾಲ ಸಂಪರ್ಕ ಮೇಳ

ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಾಗೂ ಮುಂಬರುವ ಹಬ್ಬದ ಪ್ರಯುಕ್ತ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್, ವಾಣಿಜ್ಯ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಎಲ್ಲಾ ಬ್ಯಾಂಕ್‍ಗಳ Read more…

ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಐಸಿಐಸಿಐ ಬ್ಯಾಂಕ್ ಷೇರು

ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಷೇರುಗಳು ಇಂದು ಏರಿಕೆ ಕಂಡಿವೆ. ಐಸಿಐಸಿಐ ಬ್ಯಾಂಕಿನ ಷೇರುಗಳು ಇಂಟ್ರಾಡೇಯಲ್ಲಿ ಶೇಕಡಾ 8 ಕ್ಕಿಂತ ಹೆಚ್ಚು ಏರಿಕೆಯಾಗಿ 824 ರೂಪಾಯಿಯಲ್ಲಿ Read more…

ಸುರಕ್ಷಿತ ಸರ್ಕಾರಿ ಹೂಡಿಕೆ ಯೋಜನೆ ’ಪಿಪಿಎಫ್‌ʼ ಖಾತೆ ತೆರೆಯಲು ಇಲ್ಲಿದೆ ಟಿಪ್ಸ್

ಕೇಂದ್ರ ಸರ್ಕಾರದ ಸುರಕ್ಷ ತೆಯಲ್ಲಿ ಜನರು ತೆರೆಯಬಹುದಾದ ದೀರ್ಘಾವಧಿ ಉಳಿತಾಯ/ಹೂಡಿಕೆ ಯೋಜನೆ ಎಂದರೆ ’ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌- ಪಿಪಿಎಫ್‌ ’. 1968ರಲ್ಲಿ ಆರಂಭಗೊಂಡ ಈ ಯೋಜನೆ ಸದ್ಯ Read more…

ತಪ್ಪಾದ ಖಾತೆಗೆ ವರ್ಗಾವಣೆಯಾಗಿದೆಯಾ ಹಣ…? ಹಿಂಪಡೆಯಲು ಇಲ್ಲಿದೆ ಟಿಪ್ಸ್

ಆನ್ ಲೈನ್ ಬ್ಯಾಂಕಿಂಗ್ ಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾಯಿಸುವುದು ನೀರು ಕುಡಿದಷ್ಟೇ ಸುಲಭ. ಮೊದಲಾಗಿದ್ದರೆ, ಬ್ಯಾಂಕಿಗೆ ಹೋಗಿ ರಶೀದಿ ಬರೆದು ಕ್ಯೂ Read more…

ಖುಷಿ ಸುದ್ದಿ…! ಈ ಬ್ಯಾಂಕ್ ಗ್ರಾಹಕರ ಮನೆಗೆ ಬರಲಿದೆ 20 ಸಾವಿರ ರೂ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ಗ್ರಾಹಕರಿಗಾಗಿ ಬ್ಯಾಂಕ್ ಅನೇಕ ಸೇವೆಗಳನ್ನು ಒದಗಿಸುತ್ತಿದೆ. ಕೊರೊನಾ ಬಿಕ್ಕಟ್ಟಿನ ವೇಳೆ ಗ್ರಾಹಕರಿಗೆ ಬ್ಯಾಂಕ್ ಮನೆ ಬಾಗಿಲಿನ Read more…

ಆನ್ಲೈನ್ ಮೋಸಕ್ಕೊಳಗಾದವರು ಹೀಗೆ ಮಾಡಿದ್ರೆ ಸಿಗುತ್ತೆ ಹಣ

ದೇಶ ಡಿಜಿಟಲ್ ಆಗ್ತಿದ್ದಂತೆ ಆನ್ಲೈನ್ ಮೋಸ ಪ್ರಕರಣಗಳು ಹೆಚ್ಚಾಗ್ತಿವೆ. ಆನ್ಲೈನ್ ವಂಚನೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರ್ತಿದೆ. ಕಳೆದ ಒಂದು ವರ್ಷದಲ್ಲಿ 2.7 ಕೋಟಿಗೂ ಹೆಚ್ಚು Read more…

44 ಕೋಟಿ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ..! ನಾಳೆಯಿಂದ 3 ದಿನ ಈ ಸಮಯದಲ್ಲಿ ಹಣ ವರ್ಗಾವಣೆ ಸಾಧ್ಯವಿಲ್ಲ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಬ್ಯಾಂಕ್ ಮಹತ್ವದ ಮಾಹಿತಿಯನ್ನು ಗ್ರಾಹಕರ ಜೊತೆ ಹಂಚಿಕೊಂಡಿದೆ. ಬ್ಯಾಂಕಿನ ವಿಶೇಷ ಸೇವೆ ನಾಳೆಯಿಂದ ಮೂರು Read more…

ಕೆಲಸದ ನಿರೀಕ್ಷೆಯಲ್ಲಿದ್ದ ಪದವೀಧರ ಕನ್ನಡಿಗರಿಗೆ ಗುಡ್ ನ್ಯೂಸ್: 5830 ಬ್ಯಾಂಕ್ ಹುದ್ದೆಗಳ ನೇಮಕಾತಿಗೆ ಕನ್ನಡದಲ್ಲೇ ಪರೀಕ್ಷೆ, ಇಂದಿನಿಂದಲೇ ಅರ್ಜಿ ಸಲ್ಲಿಕೆ

5830 ಬ್ಯಾಂಕ್ ಹುದ್ದೆಗಳ ನೇಮಕಾತಿಗೆ ಕನ್ನಡದಲ್ಲಿ ಪರೀಕ್ಷೆ ನಡೆಯಲಿದೆ. ಪ್ರಾದೇಶಿಕ ಭಾಷಾ ಮಾನ್ಯತೆಯ ನಂತರ ಮೊದಲ ನೇಮಕಾತಿ ಇದಾಗಿದ್ದು, ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವ Read more…

ಶೀಘ್ರವೇ ಬರಲಿದೆ ಎಲ್ಐಸಿ ಐಪಿಒ..! ಇಲ್ಲಿದೆ ಇದ್ರ ಬಗ್ಗೆ ಮಾಹಿತಿ

ಹೂಡಿಕೆ ವಿಷ್ಯದಲ್ಲಿ ಭಾರತೀಯರ ದೃಷ್ಟಿಕೋನ ಬದಲಾಗ್ತಿದೆ. ಕೊರೊನಾ ನಂತ್ರ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ದೇಶದ ಅನೇಕ ದೊಡ್ಡ ದೊಡ್ಡ ಕಂಪನಿಗಳು Read more…

ಪಿಂಚಣಿದಾರರಿಗೆ ಗುಡ್‌ ನ್ಯೂಸ್: ಮನೆಯಿಂದಲೇ ಸಲ್ಲಿಸಬಹುದು ʼಜೀವನ ಪ್ರಮಾಣ ಪತ್ರʼ

ನಿವೃತ್ತ ಸರ್ಕಾರಿ ನೌಕರರು, ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಈ ತಿಂಗಳು, ಆಯಾ ಬ್ಯಾಂಕುಗಳಿಗೆ ಸಲ್ಲಿಸಬೇಕು. ಪ್ರಮಾಣ ಪತ್ರವನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಿದ್ರೆ ಮಾತ್ರ, ಮಾಸಿಕ ಪಿಂಚಣಿ ಸಿಗಲಿದೆ. Read more…

ಮನೆಯಲ್ಲೇ ಕುಳಿತು ಹಣ ಗಳಿಸಲು SBI ನೀಡ್ತಿದೆ ಭರ್ಜರಿ ಅವಕಾಶ

ಕೊರೊನಾ ಸಮಯದಲ್ಲಿ ಕಚೇರಿಗೆ ಹೋಗಿ ದುಡಿಯುವ ಬದಲು ಜನರು ಮನೆಯಲ್ಲೇ ಹಣ ಗಳಿಸುವ ವಿಧಾನಗಳನ್ನು ಹುಡುಕುತ್ತಿದ್ದಾರೆ. ಮನೆಯಲ್ಲೇ ಹಣ ಗಳಿಸಲು ಬಯಸುವವರಿಗೆ ಎಸ್ಬಿಐ ಉತ್ತಮ ಅವಕಾಶ ನೀಡ್ತಿದೆ. ಮನೆಯಲ್ಲಿ Read more…

SBI ಕಾರ್ಡ್ ನಲ್ಲಿ ಹಬ್ಬದ ಶಾಪಿಂಗ್ ಮಾಡಿದ್ರೆ ಸಿಗಲಿದೆ ಭರ್ಜರಿ ‌ʼಕ್ಯಾಶ್‌ ಬ್ಯಾಕ್ʼ

ಸದ್ಯ ಎಲ್ಲ ಇ-ಕಾಮರ್ಸ್ ಕಂಪನಿಗಳು ಹಬ್ಬದ ಕೊಡುಗೆ ನೀಡುವ ತಯಾರಿಯಲ್ಲಿವೆ. ಗ್ರಾಹಕರು ಖರೀದಿ ಉತ್ಸಾಹದಲ್ಲಿದ್ದಾರೆ. ಗ್ರಾಹಕರಿಗೆ ಬ್ಯಾಂಕ್ ಗಳು ಮತ್ತಷ್ಟು ಕೊಡುಗೆ ನೀಡಲು ಮುಂದಾಗಿವೆ. ಈ ಸಾಲಿನಲ್ಲಿ ಎಸ್.ಬಿ.ಐ. Read more…

ಐಸಿಐಸಿಐ ನೀಡ್ತಿದೆ ಹಬ್ಬದ ಬಂಪರ್ ಆಫರ್..! ಶಾಪಿಂಗ್ ನಿಂದ ಸಾಲದವರೆಗೆ ಭರ್ಜರಿ ರಿಯಾಯಿತಿ

ಐಸಿಐಸಿಐ ಬ್ಯಾಂಕ್,‌ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಬ್ಯಾಂಕ್ ಇಂದು ಹಬ್ಬದ ಬೊನಾನ್ಜಾ ಆರಂಭಿಸಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ಪ್ರೀಮಿಯಂ ಬ್ರಾಂಡ್‌ಗಳು ಮತ್ತು ಐಷಾರಾಮಿ ವಸ್ತುಗಳು ಸೇರಿದಂತೆ ಸಾವಿರಾರು ಉತ್ಪನ್ನಗಳ Read more…

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮುನ್ನ ಎಚ್ಚರ..! ಅರೆ ಕ್ಷಣದಲ್ಲಿ ಖಾಲಿಯಾಗ್ಬಹುದು ಹಣ

ಡಿಜಿಟಲ್ ಯುಗದಲ್ಲಿ ನಮ್ಮ ಕೆಲಸ ಸುಲಭವಾಗಿದೆ. ಕ್ಯೂಆರ್ ಕೋಡ್ ಮೂಲಕ ಜನರು ಪಾವತಿ ಮಾಡ್ತಿದ್ದಾರೆ. ಆದ್ರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಪಾವತಿ ಮಾಡುವುದು ಜನರಿಗೆ ಎಷ್ಟು ಸುಲಭವಾಗಿದೆಯೋ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: SBI ನ 606 ಹುದ್ದೆಗಳಿಗೆ ನೇಮಕಾತಿ

ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೊಂದು ಖುಷಿ ಸುದ್ದಿಯಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 606 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಸ್ಬಿಐ ಕಾರ್ಯನಿರ್ವಾಹಕ, ಐಎಸ್ಬಿಒ, ಎಸ್ಸಿಒ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಿದೆ. ಅರ್ಹ ಅಭ್ಯರ್ಥಿಗಳು Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್:‌ ಹೆಚ್.ಡಿ.ಎಫ್.ಸಿ. ಯಿಂದ 2500 ಹುದ್ದೆಗಳಿಗೆ ನೇಮಕಾತಿ

ಬ್ಯಾಂಕ್ ನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೊಂದು ಮಹತ್ವದ ಸುದ್ದಿಯಿದೆ. ಹೆಚ್.ಡಿ.ಎಫ್.ಸಿ. ಬ್ಯಾಂಕ್ ಉದ್ಯೋಗವಕಾಶವನ್ನು ನೀಡುತ್ತಿದೆ. ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಮುಂದಿನ 6 Read more…

ಹರಿದ ನೋಟಿದ್ರೆ ಚಿಂತೆ ಬೇಡ..! ಬ್ಯಾಂಕ್ ನಲ್ಲಿ ಸುಲಭವಾಗಿ ಬದಲಿಸಿ

ಮಾರುಕಟ್ಟೆಗಳಲ್ಲಿ ಅಥವಾ ಬೇರೆ ಪ್ರದೇಶಗಳಲ್ಲಿ ನಮಗೆ ಹರಿದ ನೋಟುಗಳು ಸಿಗ್ತಿರುತ್ತವೆ. ಕೆಲವೊಮ್ಮೆ ಪರ್ಸ್ ನಲ್ಲಿಟ್ಟಿರುವ ನೋಟುಗಳು ಹರಿದಿರುತ್ತವೆ. ಈ ನೋಟುಗಳ ಬಗ್ಗೆ ನಮಗೆ ಸಾಮಾನ್ಯವಾಗಿ ಟೆನ್ಷನ್ ಇರುತ್ತದೆ. ಆದ್ರೆ Read more…

ಗ್ರಾಹಕರೇ ಗಮನಿಸಿ: ರಾಜ್ಯದಲ್ಲಿ ಮುಂದಿನ ತಿಂಗಳು 11 ದಿನ ಬ್ಯಾಂಕ್ ಗಳಿಗೆ ರಜಾ

  ಸೆಪ್ಟೆಂಬರ್ ತಿಂಗಳು ಮುಗಿಯಲು ಇನ್ನು ಐದು ದಿನ ಮಾತ್ರ ಬಾಕಿ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಅಮವಾಸ್ಯೆ, ನವರಾತ್ರಿ, ವಿಜಯ ದಶಮಿ ಸೇರಿದಂತೆ ಅನೇಕ ಹಬ್ಬಗಳಿವೆ. ಇದೇ ಕಾರಣಕ್ಕೆ Read more…

ಈ ಬ್ಯಾಂಕ್ ‘ಉಳಿತಾಯ’ ಖಾತೆಯಲ್ಲಿ ಸಿಗ್ತಿದೆ ಹೆಚ್ಚು ಬಡ್ಡಿ

ಫಿಕ್ಸೆಡ್ ಡೆಫಾಸಿಟ್ ಬಡ್ಡಿ ದರದಲ್ಲಿ ಇಳಿಕೆಯಾಗಿದೆ. ಎಫ್ ಡಿ ಬಡ್ಡಿ ದರ ಇಳಿಕೆಯಾಗ್ತಿದ್ದಂತೆ ಜನರು ತಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿಡಲು ಶುರು ಮಾಡಿದ್ದಾರೆ. ಎಫ್ಡಿಯಂತೆ ಉಳಿತಾಯ ಖಾತೆಯಲ್ಲೂ ಅನೇಕ Read more…

ದಂಗಾಗಿಸುವಂತಿದೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದ ಗ್ರಾಹಕರಿಂದ ವಸೂಲಾದ ಶುಲ್ಕ…!

ಬ್ಯಾಂಕ್ ಗಳಲ್ಲಿ ಖಾತೆ ತೆರೆದ ನಂತ್ರ ಕನಿಷ್ಠ ಬ್ಯಾಲೆನ್ಸ್ ನಿಯಮ ಪಾಲನೆ ಮಾಡಬೇಕು. ಒಂದು ವೇಳೆ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ನಿಯಮ ಪಾಲನೆ ಮಾಡಿಲ್ಲವೆಂದ್ರೆ ಬ್ಯಾಂಕ್ ದಂಡ ವಿಧಿಸುತ್ತದೆ. Read more…

‘ಗೃಹ ಸಾಲ’ಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮಗಿದು ತಿಳಿದಿರಲಿ

ಮನೆ ಅಥವಾ ಫ್ಲಾಟ್ ಖರೀದಿಗೆ ಜನರು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುತ್ತಾರೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕೆಲವು ಪ್ರಮುಖ ವಿಷ್ಯಗಳನ್ನು ತಿಳಿದಿರಬೇಕಾಗುತ್ತದೆ. ಮೊದಲೇ ತಿಳಿದಿದ್ದರೆ ನಿಮಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...