alex Certify ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸುವವರಿಗೊಂದು ಶುಭ ಸುದ್ದಿ…!

  ದೀಪಾವಳಿ ಬಂತಂದ್ರೆ ಸಾಕು ಬ್ಯಾಂಕ್‌ಗಳು ಅನೇಕ ಲೋನ್‌ಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡುತ್ತವೆ. ನೀವೇನಾದ್ರೂ ಕಾರ್ ಕೊಂಡುಕೊಳ್ಳಬೇಕು ಅಂತಿದ್ದರೆ ನಿಮಗಿದೋ ಒಂದು ಶುಭ ಸುದ್ದಿ ಇಲ್ಲಿದೆ. ಹೌದು, Read more…

ʼಕ್ರೆಡಿಟ್ʼ ಕಾರ್ಡ್ ಅವಧಿ ಮುಗಿದ ಮೇಲೆ ಏನು ಮಾಡಬೇಕು…..? ಇಲ್ಲಿದೆ ಸಂಪೂರ್ಣ ಮಾಹಿತಿ

ಬ್ಯಾಂಕ್ ನಲ್ಲಿ ಖಾತೆ ಹೊಂದಿದ ಅನೇಕರು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಇದು ವಹಿವಾಟನ್ನು ಸುಲಭಗೊಳಿಸುತ್ತದೆ. ಕ್ರೆಡಿಟ್ ಕಾರ್ಡ್ ನಲ್ಲಿ ಮುಕ್ತಾಯದ ದಿನಾಂಕವನ್ನು ನಮೂದಿಸಲಾಗಿರುತ್ತದೆ. ಅದು ಏನು ? ಹಾಗೆ Read more…

ಅಕ್ಟೋಬರ್ ನಲ್ಲಿ ಎಷ್ಟು ದಿನ ಬ್ಯಾಂಕ್ ಗಳಿಗೆ ರಜೆ…? ಇಲ್ಲಿದೆ ರಜಾದಿನಗಳ ಪಟ್ಟಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಪ್ರಕಾರ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಹಲವಾರು ಪ್ರಾದೇಶಿಕ ಹಬ್ಬಗಳು ಸೇರಿದಂತೆ 15 ದಿನ ವಿವಿಧೆಡೆ ಬ್ಯಾಂಕ್ ಗಳಿಗೆ ರಜೆ Read more…

ಗ್ರಾಹಕರಿಗೆ ಬಿಗ್ ಶಾಕ್: ಬ್ಯಾಂಕ್ ಸಿಬ್ಬಂದಿಯಿಂದಲೇ 74.87 ಕೋಟಿ ರೂ. ವಂಚನೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ್ ನ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ನಲ್ಲಿ 74.87 ಕೋಟಿ ವಂಚನೆ ನಡೆದಿದೆ. ಬ್ಯಾಂಕಿನ ವ್ಯವಸ್ಥಾಪಕ ಗುಮಾಸ್ತ ಸೇರಿದಂತೆ 14 Read more…

ರೈತರಿಗೆ ಭರ್ಜರಿ ಗುಡ್ ನ್ಯೂಸ್: ಸಿಬಿಲ್ ಸ್ಕೋರ್ ಇಲ್ಲದೇ 10 ಲಕ್ಷ ರೂ. ಸಾಲ ವಿತರಿಸಲು ಬ್ಯಾಂಕ್ ಗಳಿಗೆ ಪ್ರಹ್ಲಾದ್ ಜೋಶಿ ಸೂಚನೆ

ಧಾರವಾಡ: ಯಾವುದೇ ತಕರಾರು ಇಲ್ಲದೆ ರೈತರಿಗೆ 10 ಲಕ್ಷ ರೂ. ವರೆಗೆ ಬೆಳೆಸಾಲ ನೀಡಲು ಆರ್.ಬಿ.ಐ  ಮಾರ್ಗಸೂಚಿಗಳಿವೆ. ಇದನ್ನು ಬ್ಯಾಂಕರ್ಸ್ ಗಳು ಪಾಲನೆ ಮಾಡಬೇಕು ಎಂದು ಕೇಂದ್ರ ಗ್ರಾಹಕ Read more…

4.45 ಕೋಟಿ ರೂ. GST ಬಾಕಿ ಇದೆ ಎಂದು ಪೈಸೆ ಪೈಸೆಗೂ ಪರದಾಡುತ್ತಿದ್ದ ಮಹಿಳೆ ಬ್ಯಾಂಕ್ ಖಾತೆ ಫ್ರೀಜ್….!

ತಮಿಳುನಾಡಿನ ತಿರುಪತ್ತೂರಿನ ಅಂಬೂರಿನ 31 ವರ್ಷದ ಗೃಹಿಣಿ ಮುಬೀನಾ ಫಜ್ಲುರ್ರಹ್ಮಾನ್ ಆಘಾತಕ್ಕೊಳಗಾಗಿದ್ದಾರೆ. ಅವರ ಎಸ್‌ಬಿಐ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಮುಬೀನಾ, ಗ್ಯಾಸ್ ಸಬ್ಸಿಡಿ ಸೇರಿದಂತೆ ಸರ್ಕಾರದ ಯೋಜನೆಗಳಿಂದ ಹಣಕಾಸಿನ Read more…

BIG BREAKING: ಪ್ರಮಾಣ ವಚನದ ಬಳಿಕ ರೈತರ ಕಡತಕ್ಕೆ ಮೋದಿಯವರ ಮೊದಲ ಸಹಿ; ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ‘ರಿಲೀಸ್’

ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಸತತ ಮೂರನೇ ಅವಧಿಗೆ ಭಾನುವಾರದಂದು ಪ್ರಮಾಣವಚನ ಸ್ವೀಕರಿಸಿದ್ದು, ಇಂದು ಪ್ರಧಾನಿ ಕಚೇರಿಗೆ ಆಗಮಿಸುತ್ತಲೇ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಬಿಡುಗಡೆಗೊಳಿಸುವುದಕ್ಕೆ ಸಂಬಂಧಪಟ್ಟ Read more…

ಗಮನಿಸಿ: ಪಾನ್ ಕಾರ್ಡ್ – ಆಧಾರ್ ಜೋಡಣೆಗೆ ಕೇವಲ ಮೂರೇ ದಿನ ಬಾಕಿ….!

ಪಾನ್ ಕಾರ್ಡ್ ಜೊತೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಆದಾಯ ತೆರಿಗೆ ಇಲಾಖೆ ಈಗಾಗಲೇ ಹಲವು ಅವಕಾಶಗಳನ್ನು ನೀಡಿತ್ತು. ಇದೀಗ ಅಂತಿಮ ಎಚ್ಚರಿಕೆಯನ್ನು ನೀಡಿರುವ ಆದಾಯ ತೆರಿಗೆ ಇಲಾಖೆ, Read more…

ರೈತರಿಗೆ ಶಾಕ್: ಖಾತೆಗೆ ಬಂದ ಬರ ಪರಿಹಾರ ಸಾಲಕ್ಕೆ ಜಮಾ

ಬೆಂಗಳೂರು: ರೈತರ ಖಾತೆಗೆ ಜಮಾ ಆದ ಬರ ಪರಿಹಾರದ ಮೊತ್ತವನ್ನು ಬ್ಯಾಂಕುಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿವೆ. ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಬರದಿಂದ ಸಂಕಷ್ಟದಲ್ಲಿರುವ Read more…

ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ; ನಗದು ಪಾವತಿ 20 ಸಾವಿರಕ್ಕೆ ಸೀಮಿತ

ಬ್ಯಾಂಕೇತರ ಹಣಕಾಸು ಕಂಪನಿಗಳಿಂದ ಚಿನ್ನದ ಮೇಲೆ ಸಾಲ ಪಡೆಯುವವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಕ್ ನೀಡಿದೆ. ನಗದು ಪಾವತಿ ಮೊತ್ತವನ್ನು 20 ಸಾವಿರಕ್ಕೆ ಸೀಮಿತಗೊಳಿಸಲಾಗಿದ್ದು ಅದಕ್ಕಿಂತ ಹೆಚ್ಚಿನ Read more…

ಬ್ಯಾಂಕ್ ನೌಕರರು ಪಡೆಯುವ ವಿಶೇಷ ಸೌಲಭ್ಯಕ್ಕೂ ತೆರಿಗೆ ಅನ್ವಯ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಬ್ಯಾಂಕ್ ನೌಕರರು ಪಡೆಯುವ ರಿಯಾಯಿತಿ ದರದ ಸಾಲ ಸೌಲಭ್ಯ ಅಥವಾ ಬಡ್ಡಿ ರಹಿತ ಸಾಲ ಸೌಲಭ್ಯವು ವಿಶೇಷ ಸವಲತ್ತು ಇದ್ದಂತೆ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್, ಇವುಗಳಿಗೆ Read more…

SHOCKING: ಸಾಲಗಾರನ ಪತ್ನಿಯ ಒತ್ತೆ ಇಟ್ಟುಕೊಂಡ ಬ್ಯಾಂಕ್

ಸೇಲಂ: ಸಾಲ ಕಟ್ಟದವನ ಪತ್ನಿಯನ್ನು ಬ್ಯಾಂಕ್ ಒತ್ತೆ ಇರಿಸಿಕೊಂಡ ಆಘಾತಕಾರಿ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಸಂಜೆ ಆರು ಗಂಟೆಯ ನಂತರ ಸಾಲದ ಹಣ ಮರುಪಾವತಿಗೆ ಹಣಕಾಸು Read more…

ಒಂದೇ ಆಸ್ತಿ ಒತ್ತೆ ಇಟ್ಟು 22 ಬ್ಯಾಂಕ್ ಗಳಲ್ಲಿ ಸಾಲ: ದಂಪತಿ ಸೇರಿ 6 ಮಂದಿ ಅರೆಸ್ಟ್

ಬೆಂಗಳೂರು: ಒಂದೇ ಆಸ್ತಿ ಒತ್ತೆ ಇಟ್ಟು 22 ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡು 10 ಕೋಟಿ ರೂ.ಗೂ ಅಧಿಕ ಹಣ ವಂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. Read more…

ʼಉಳಿತಾಯʼ ಖಾತೆ ಬಗ್ಗೆ ನಿಮಗೆ ತಿಳಿದಿರಲಿ ಈ ಸಂಗತಿ

ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯುವುದು ಬಹಳ ಮುಖ್ಯ. ವಾರ್ಷಿಕ ವಹಿವಾಟಿಗೆ ಇದ್ರಿಂದ ನೆರವಾಗಲಿದೆ. ಉಳಿತಾಯ ಖಾತೆಯಿಲ್ಲವೆಂದ್ರೆ ಹಣ ಇಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಉಳಿತಾಯ ಖಾತೆ ತೆರೆಯುವ ಮೊದಲು ಅದ್ರ Read more…

ಗ್ರಾಹಕರೇ ಗಮನಿಸಿ: ಇಂದು, ನಾಳೆ ಎಲ್ಐಸಿ, ಬ್ಯಾಂಕ್ ಪೂರ್ಣ ದಿನ ಸೇವೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 30 ಮತ್ತು 31 ರಂದು ಎಲ್ಐಸಿ ಮತ್ತು ಬ್ಯಾಂಕುಗಳು ಪೂರ್ಣ ದಿನ ಸೇವೆ ನೀಡಲಿವೆ. ಭಾರತಿಯ ಜೀವ ವಿಮಾ Read more…

BREAKING NEWS: ಬ್ಯಾಂಕ್ ಗಳಿಗೆ ಚುನಾವಣಾ ಆಯೋಗ ಮಹತ್ವದ ನಿರ್ದೇಶನ

ನವದೆಹಲಿ: ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19ರಿಂದ ಆರಂಭವಾಗಲಿರುವ ಚುನಾವಣೆ 7 ಹಂತಗಳಲ್ಲಿ Read more…

ಆರ್ಥಿಕವಾಗಿ ಸ್ವಾತಂತ್ರ್ಯರಾಗಲು ಮಹಿಳೆಯರಿಗೆ ಇಲ್ಲಿದೆ ಟಿಪ್ಸ್

ಉಳಿತಾಯ, ಹೂಡಿಕೆ ಪ್ರತಿಯೊಬ್ಬರಿಗೂ ಅತ್ಯಗತ್ಯ. ಹೂಡಿಕೆ ವಿಷ್ಯದಲ್ಲಿ ಮಹಿಳೆಯರು ಹಿಂದಿದ್ದಾರೆ. ಬಂಗಾರ ಖರೀದಿ ಬಿಟ್ಟರೆ ಉಳಿತಾಯ ಖಾತೆಯಲ್ಲಿ, ಷೇರು ಮಾರುಕಟ್ಟೆಯಲ್ಲಿ ಅಥವಾ ಮ್ಯೂಚುವಲ್‌ ಫಂಡ್‌ ನಲ್ಲಿ ಹಣ ಹೂಡಿಕೆ Read more…

FASTag ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಫಾಸ್ಟ್ಯಾಗ್ ವ್ಯವಸ್ಥೆಯು ಚಾಲಕರ ಸಮಯವನ್ನು ಉಳಿಸಿದೆ. ಟೋಲ್ ಶುಲ್ಕ ಪಾವತಿಸಲು ನಿಲ್ಲಿಸುವ ಮತ್ತು ಹಣ ನೀಡುವ ಅಗತ್ಯವಿರೋದಿಲ್ಲ. ಆದ್ರೆ ಸುಗಮ ಟೋಲ್ ಪಾವತಿಯನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ Read more…

BIG NEWS: ಲೋಕಸಭಾ ಚುನಾವಣೆ ಮತದಾನ ಜಾಗೃತಿಗೆ ಬ್ಯಾಂಕ್, ಅಂಚೆ ಕಚೇರಿ ಸಾಥ್

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರಿಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗಕ್ಕೆ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ಕೈಜೋಡಿಸಿವೆ. ಸೋಮವಾರ ನವದೆಹಲಿಯಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘ(IBA) ಮತ್ತು Read more…

ಮಾರ್ಚ್ ನಲ್ಲಿ ಎಷ್ಟು ದಿನ ಬ್ಯಾಂಕ್ ರಜೆ…? ಇಲ್ಲಿದೆ ಬ್ಯಾಂಕ್, ಷೇರು ಮಾರುಕಟ್ಟೆ ರಜಾದಿನಗಳ ಮಾಹಿತಿ

ನವದೆಹಲಿ: ಮಾರ್ಚ್ ನಲ್ಲಿ 14 ದಿನ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಸಾಮಾನ್ಯ ರಜಾದಿನ ಹೊರತುಪಡಿಸಿ ಕೆಲವು ರಜೆಗಳು ಸ್ಥಳೀಯ ಪ್ರದೇಶಗಳಿಗನುಗುಣವಾಗಿರುತ್ತವೆ. ಹೋಳಿ(ಮಾರ್ಚ್ 25 2024) ಮತ್ತು ಗುಡ್ Read more…

ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಿ ಈ ಅಭ್ಯಾಸ….!

ಕೆಲವು ವಿಷಯಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಬೇಕು. ಒಳ್ಳೆಯ ಅಭ್ಯಾಸಗಳು ಮಕ್ಕಳಿಗೆ ಭವಿಷ್ಯದಲ್ಲಿ ನೆರವಾಗುತ್ತದೆ. ಒಳ್ಳೆಯ ಅಭ್ಯಾಸಗಳಲ್ಲಿ  ಹಣವನ್ನು ಉಳಿಸುವುದು ಮತ್ತು  ದುಂದು ವೆಚ್ಚ ತಪ್ಪಿಸುವುದು ಒಂದು. ಮಕ್ಕಳಿಗೆ ಹಣ Read more…

BIG NEWS: ಜ. 31 ರ ನಂತರ KYC ಅಪ್ ಡೇಟ್ ಇಲ್ಲದ ಫಾಸ್ಟ್ ಟ್ಯಾಗ್ ನಿಷ್ಕ್ರಿಯ

ನವದೆಹಲಿ: ಅಪೂರ್ಣ KYC ಹೊಂದಿರುವ ಫಾಸ್ಟ್‌ ಟ್ಯಾಗ್‌ ಗಳನ್ನು ಜನವರಿ 31 ರ ನಂತರ ಬ್ಯಾಂಕ್‌ ಗಳು ನಿಷ್ಕ್ರಿಯಗೊಳಿಸುತ್ತವೆ ಅಥವಾ ಕಪ್ಪುಪಟ್ಟಿಗೆ ಸೇರಿಸುತ್ತವೆ ಎಂದು ರಸ್ತೆ ಸಾರಿಗೆ ಮತ್ತು Read more…

GOOD NEWS: ಇಲ್ಲಿ ಹಣ ಹೂಡಿದ್ರೆ ನಿಮಗೆ ಸಿಗುತ್ತೆ ಶೇ.9 ರಷ್ಟು ಬಡ್ಡಿ

ಹಣ ಉಳಿತಾಯ, ಎಫ್‌ ಡಿ, ಉಳಿತಾಯ ಖಾತೆ ವಿಷ್ಯ ಬಂದಾಗ ನಾವು ದೊಡ್ಡ ಬ್ಯಾಂಕ್‌ ಗಳಿಗೆ ಹೋಗ್ತೇವೆ. ಆದ್ರೆ ದೊಡ್ಡ ಬ್ಯಾಂಕ್‌ ಗಿಂತ ಸಣ್ಣ ಬ್ಯಾಂಕ್‌ ಗಳೇ ಹೆಚ್ಚಿನ Read more…

‘ಸಾಲಗಾರ’ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ವಾಹನ, ವೈಯಕ್ತಿಕ ಸಾಲದ ಬಡ್ಡಿ ದರ ದಿಢೀರ್ ಏರಿಕೆ

ಮುಂಬೈ: ದೇಶದ ಬ್ಯಾಂಕುಗಳು ವೈಯಕ್ತಿಕ ಮತ್ತು ವಾಹನ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಸದ್ದಿಲ್ಲದೇ ಏರಿಕೆ ಮಾಡಿವೆ. ಗೃಹ ಸಾಲದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ದಿಢೀರ್ ಬಡ್ಡಿ ದರ ಏರಿಕೆಯಿಂದ Read more…

ಸದಾ ನಿಮ್ಮ ಜೊತೆಯಲ್ಲಿರಲಿ ಈ ʼಕಾರ್ಡ್ʼ

ಅತಿ ಮುಖ್ಯ ದಾಖಲಾತಿಗಳಲ್ಲಿ ಪಾನ್ ಕಾರ್ಡ್ ಕೂಡ ಒಂದು. ಪಾನ್ ಕಾರ್ಡ್ ಇಲ್ಲದೆ ಅಗತ್ಯ ಕೆಲಸಗಳನ್ನು ಮಾಡೋದು ಕಷ್ಟ. ಬ್ಯಾಂಕ್ ಅಕೌಂಟ್ ಇದ್ದು, ದೊಡ್ಡ ಮಟ್ಟದಲ್ಲಿ ನೀವು ವ್ಯವಹಾರ Read more…

ಸೇವಾ ನ್ಯೂನ್ಯತೆ ಪ್ರಕರಣದಲ್ಲಿ ಬಡ್ಡಿ ಸಹಿತ 18 ಲಕ್ಷ ರೂ. ಪರಿಹಾರ ನೀಡಲು ವಿಮಾ ಕಂಪೆನಿಗೆ ಆದೇಶ

ಶಿವಮೊಗ್ಗ: ಬ್ಯಾಂಕು ಮತ್ತು ಇನ್ಶೂರೆನ್ಸ್ ಕಂಪನಿ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು ಅರ್ಜಿದಾರರಿಗೆ ಪರಿಹಾರ ಒದಗಿಸುವಂತೆ ಆದೇಶಿಸಿದೆ. Read more…

ಬ್ಯಾಂಕ್ ಗೆ ಬಂದು ಪಾಸ್ ಬುಕ್ ಎಂಟ್ರಿ ಮಾಡಿಸಿದ ಗ್ರಾಹಕನಿಗೆ ಶಾಕ್: ಖಾತೆಯಲ್ಲಿದ್ದ 2.31 ಲಕ್ಷ ರೂ. ಮಾಯ

ಹಾಸನ: ವ್ಯಕ್ತಿಯೊಬ್ಬರ ಬ್ಯಾಂಕ್ ಉಳಿತಾಯ ಖಾತೆಯಲ್ಲಿದ್ದ 2.31 ಲಕ್ಷ ರೂ. ಡ್ರಾ ಮಾಡಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಶಾಂತಿಗ್ರಾಮ ಹೋಬಳಿಯ ತಮ್ಲಾಪುರದ ಅಣ್ಣೇಗೌಡ ಈ ಕುರಿತಾಗಿ ಪೊಲೀಸರಿಗೆ Read more…

ಒಂದು ಕಾಲದಲ್ಲಿ ಅತಿ ಶ್ರೀಮಂತರು, ಮತ್ತೊಂದು ಕಾಲಕ್ಕೆ ದಿವಾಳಿಯಾದ ಉದ್ಯಮಿಗಳು; ಇಲ್ಲಿದೆ ಪತನಗೊಂಡ ಭಾರತದ ಟಾಪ್ 5 ಬಿಲಿಯನೇರ್ ಗಳ ಪಟ್ಟಿ

ಒಂದು ಕಾಲದಲ್ಲಿ ಜಗತ್ತಿನ ಪ್ರಖ್ಯಾತ ವ್ಯಾಪಾರಸ್ಥರಾಗಿದ್ದವರ ಪೈಕಿ ಇಂದು ಹಲವರು ದಿವಾಳಿ ಅಂಚಿಗೆ ಬಂದಿದ್ದಾರೆ. ಡಾಲರ್ ಲೆಕ್ಕದಲ್ಲಿ ವ್ಯವಹಾರ ನಡೆಸ್ತಿದ್ದವರು ಸಾಲದ ಹೊರೆಯಲ್ಲಿ ಸಿಕ್ಕು ಪೈಸೆಗೂ ಪರದಾಡುವಂತಾಗಿದೆ. ಇಂತಹ Read more…

ಮನೆಯಲ್ಲಿ ಗರಿಷ್ಠ ಎಷ್ಟು ನಗದು ಇಟ್ಟುಕೊಳ್ಳಬಹುದು ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ…!

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಮತ್ತು ಆನ್‌ಲೈನ್ ವಹಿವಾಟುಗಳ ಬಳಕೆ ಹೆಚ್ಚುತ್ತಿದ್ದು ಮನೆಯಲ್ಲಿ ನಗದು ಇಟ್ಟುಕೊಳ್ಳುವುದು ಕಡಿಮೆಯಾಗಿದೆ. 20 ವರ್ಷಗಳ ಹಿಂದೆ ಮನೆಯಲ್ಲಿ ಹೆಚ್ಚು ಹಣ ಇಟ್ಟುಕೊಳ್ಳುತ್ತಿದ್ದರು ಮತ್ತು Read more…

UPI- Alert : ಆನ್‌ ಲೈನ್‌ ವಂಚನೆ ತಡೆಗೆ ಮಹತ್ವದ ಕ್ರಮ : 5,000 ರೂ.ಗಿಂತ ಹೆಚ್ಚಿನ ಡಿಜಿಟಲ್ ಪಾವತಿಗೆ ಕರೆ \ಸಂದೇಶ

ನವದೆಹಲಿ : ಆರ್ಥಿಕ ವಂಚನೆಯನ್ನು ತಡೆಯಲು ಬ್ಯಾಂಕ್‌ ಗಳು ಮಹತ್ವದ ಕ್ರಮ ಕೈಗೊಂಡಿದ್ದು, ಇನ್ಮುಂದೆ ಡೆಬಿಟ್‌  ಮಾಡುವ ಮೊದಲು ಪರಿಶೀಲನಾ ಸಂದೇಶ ಅಥವಾ ಕರೆ ಬರಬಹುದಾಗಿದೆ. ಹೌದು, ಯುಪಿಐನಂತಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...