ಕೊಲೆ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕಾರ; ಪತ್ರಕರ್ತ ಅರೆಸ್ಟ್
ಕೊಲೆ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಕಾರ ನೀಡಿದ ಆರೋಪದ ಮೇಲೆ ಪತ್ರಕರ್ತ ಮೆಹಬೂಬ್ ಮುನವಳ್ಳಿಯನ್ನು ದಾವಣಗೆರೆ ಜಿಲ್ಲೆ,…
’ಕಾಮ್ ಡೌನ್’ ಬೀಟ್‌ಗೆ ಪೊಲೀಸಪ್ಪನ ಅದ್ಭುತ ಡ್ಯಾನ್ಸ್….!
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುವುದೆಂದರೆ ಡ್ಯಾನ್ಸ್ ರೀಲ್ಸ್‌ಗಳು. ಅದರಲ್ಲೂ ’ನಾಟು ನಾಟು’ ಅಥವಾ…
ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಂದು ವಿದ್ಯಾರ್ಥಿನಿ ಪರದಾಟ; ನೆರವಿಗೆ ಬಂದು ಮಾನವೀಯತೆ ಮೆರೆದ ಪೊಲೀಸ್
ಗುಜರಾತ್‌ನಲ್ಲಿ ನಡೆಯುತ್ತಿರುವ ಮಂಡಳಿ ಪರೀಕ್ಷೆಗಳ ವೇಳೆ ಪೊಲೀಸರು ತೋರಿದ ಮಾನವೀಯ ನಡೆಯೊಂದು ಎಲ್ಲೆಡೆ ಸದ್ದು ಮಾಡುತ್ತಿದೆ.…
ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸ್ನೇಹಿತನಿಂದಲೇ ಹತ್ಯೆಯಾಗಿರುವ ಶಂಕೆ
ಇತ್ತೀಚೆಗೆ ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿದ್ದ ಡ್ರಮ್ ನಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದ್ದು, ಈಗ…
ಸ್ವಪ್ನಾಗೆ ಬೆದರಿಕೆಯೊಡ್ಡಿದ ವ್ಯಕ್ತಿ ವಿರುದ್ಧ ಬೆಂಗಳೂರಿನಲ್ಲಿ FIR
ಕೆರಳದಲ್ಲಿ ಭಾರೀ ಸುದ್ದಿಯಾಗಿದ್ದ ಚಿನ್ನ ಕಳ್ಳಸಾಗಾಟ ಹಗರಣದ ರೂವಾರಿ ಸ್ವಪ್ನಾ ಸುರೇಶ್ ನೀಡಿದ ದೂರಿನ ಅನ್ವಯ…
ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ಕೊಳೆತ ಶವ ಪತ್ತೆ; ಮಗಳು ಅರೆಸ್ಟ್
ಮನುಷ್ಯ ಮನುಷ್ಯನ ಮೇಲೆ ಎಸಗುವ ಕ್ರೌರ್ಯದ ಪರಾಕಾಷ್ಠೆಗಳಿಗೆ ಸೇರುವ ನಿದರ್ಶನವೊಂದರಲ್ಲಿ ಮುಂಬಯಿಯ ಲಾಲ್‌ಬಾಗ್ ಪ್ರದೇಶದಲ್ಲಿ 53…
Mumbai: ಅತಿ ವೇಗವಾಗಿ ಬಂದ ಬೈಕ್ ಡಿಕ್ಕಿ; 3 ಹಲ್ಲು ಕಳೆದುಕೊಂಡ ಪೊಲೀಸ್ ಪೇದೆ
ಅತಿ ವೇಗವಾಗಿ ಬಂದ ಬೈಕು ಒಂದು ಕರ್ತವ್ಯ ನಿರತ ಪೊಲೀಸ್ ಪೇದೆಗೆ ಡಿಕ್ಕಿ ಹೊಡೆದ ಪರಿಣಾಮ…
ದೇಶದ 63 ಪೊಲೀಸ್ ಠಾಣೆಗಳಲ್ಲಿ ವಾಹನಗಳೇ ಇಲ್ಲ…..! ಕೇಂದ್ರ ಗೃಹ ಸಚಿವಾಲಯದಿಂದಲೇ ಮಾಹಿತಿ
ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಗುರುತರ ಜವಾಬ್ದಾರಿ ಪೊಲೀಸರಿಗಿರುತ್ತದೆ. ಹೀಗಾಗಿಯೇ ಅವರುಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕಾದ್ದು ಸರ್ಕಾರಗಳ…
ಅಕ್ರಮ ಸಂಬಂಧ ಶಂಕೆಯಿಂದ ಘೋರ ಕೃತ್ಯ: ಪತ್ನಿ, ಮೂವರು ಮಕ್ಕಳಿಗೆ ಬೆಂಕಿ ಹಚ್ಚಿದ ಪಾಪಿ: ಪತ್ನಿ ಸಾವು, ಮಕ್ಕಳು ಗಂಭೀರ
ತುಮಕೂರು: ಅಕ್ರಮ ಸಂಬಂಧ ಶಂಕೆಯಿಂದ ವ್ಯಕ್ತಿಯೊಬ್ಬ ಹೆಂಡತಿ, ಮೂವರು ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.…
ಭೋಪಾಲ್: ಮಡದಿ ಮತ್ತು ಪುತ್ರಿಯರನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪಿಎಸ್‌ಐ
ಮಡದಿ ಹಾಗೂ ಮಗಳನ್ನು ಕೊಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಚಲಿಸುತ್ತಿರುವ ರೈಲಿಗೆ ಅಡ್ಡ ಬಿದ್ದು…