ಹೊಸ ಬಣ್ಣ, ಹೊಸ ನಿಯಮ ! 2025ರ ಸುಜುಕಿ ಹಯಾಬುಸಾ ರಿಲೀಸ್ !
ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ತನ್ನ ಜನಪ್ರಿಯ ಹಯಾಬುಸಾ ಬೈಕ್‌ನ 2025ರ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗೆ…
ಮನುಷ್ಯತ್ವವನ್ನೇ ಮರೆತ ಭದ್ರತಾ ಸಿಬ್ಬಂದಿ: ಸೂರತ್‌ನಲ್ಲಿ ತಾಯಿ-ಮಗಳನ್ನು ನಡುಬೀದಿಯಲ್ಲಿ ಥಳಿಸಿದ ಅಮಾನವೀಯ ಕೃತ್ಯದ ವಿಡಿಯೊ ವೈರಲ್…..!
ಸೂರತ್‌ನ ಸರ್ದಾರ್ ಮಾರುಕಟ್ಟೆಯಲ್ಲಿ ತರಕಾರಿ ಕದ್ದರೆಂಬ ಕ್ಷುಲ್ಲಕ ಕಾರಣಕ್ಕೆ ಭದ್ರತಾ ಸಿಬ್ಬಂದಿಯಿಬ್ಬರು ತಾಯಿ ಮತ್ತು ಮಗಳ…
ಉತ್ತರ ಭಾರತದಲ್ಲಿ ಮುಂದುವರೆದ ʼನಂದಿನಿʼ ಹವಾ : ಹರಿಯಾಣದಲ್ಲೂ ಶೀಘ್ರವೇ ಹಾಲು ಲಭ್ಯ !
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಉತ್ತರ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ…
ಬಟ್ಟೆ ಖರೀದಿಸಿದವನಿಗೆ ಬಂಪರ್ : ಪ್ಯಾಂಟ್ ಪಾಕೆಟ್‌ನಲ್ಲಿ ವಿದೇಶಿ ಕರೆನ್ಸಿ ಪತ್ತೆ !
ದೆಹಲಿಯ ಜನಪ್ರಿಯ ಬಟ್ಟೆ ಮಾರುಕಟ್ಟೆಗಳಲ್ಲಿ ಒಂದಾದ ಜನ್‌ಪಥ್‌ನಿಂದ ಪ್ಯಾಂಟ್ ಖರೀದಿಸಿದ ನೆಟ್ಟಿಗರೊಬ್ಬರು, ಅದರ ಪಾಕೆಟ್‌ಗಳಲ್ಲಿ ಅಚ್ಚರಿಯ…
ಚಿನ್ನದ ಜೊತೆಗೆ ಬೆಳ್ಳಿಯಲ್ಲೂ ಹೂಡಿಕೆ ; ಇಲ್ಲಿದೆ ಒಂದಷ್ಟು ಮಾಹಿತಿ
ಷೇರು ಮಾರುಕಟ್ಟೆಗಳು ಏರಿಳಿತ ಕಾಣುತ್ತಿರುವ ಈ ಸಮಯದಲ್ಲಿ, ಚಿನ್ನವು ಹೂಡಿಕೆದಾರರಿಗೆ ಭರವಸೆಯ ಆಸ್ತಿಯಾಗಿದೆ. ಚಿನ್ನದ ಬಗ್ಗೆ…
ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ; ಕೇವಲ ಆರು ತಿಂಗಳಲ್ಲಿ ಶೇ. 22 ರಷ್ಟು ಜಿಗಿತ !
ಭಾರತದಲ್ಲಿ ಚಿನ್ನದ ಬೆಲೆ ಸತತವಾಗಿ ಏರಿಕೆಯಾಗುತ್ತಿದ್ದು, ಗಗನಕ್ಕೇರಿದೆ. ನಿನ್ನೆ ಭಾರತದಲ್ಲಿ ಚಿನ್ನದ ದರವು ಇತಿಹಾಸದಲ್ಲಿಯೇ ಮೊದಲ…
ALERT : ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ವಿಷಪೂರಿತ ‘ಚೀನೀ ಬೆಳ್ಳುಳ್ಳಿ’..! ಇದನ್ನು ಜಸ್ಟ್ ಹೀಗೆ ಗುರುತಿಸಿ
ಮಾರುಕಟ್ಟೆಗೆ ವಿಷಪೂರಿತ ಚೀನೀ ಬೆಳ್ಳುಳ್ಳಿ ಪ್ರವೇಶಿಸಿದ್ದು, ಇದು ಆರೋಗ್ಯಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡುತ್ತಿದೆ. ಇದನ್ನು ಗುರುತಿಸುವುದು…
BIG NEWS: ಎಲೆಕ್ಟ್ರಾನಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ಕ್ರಮ ; ಆಮದು ಸುಂಕ ಶೇ.110 ರಿಂದ ಶೇ.15 ಕ್ಕೆ ಇಳಿಕೆಗೆ ಕ್ರಮ
ಭಾರತ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ (ಇವಿ) ಬಳಕೆಯನ್ನು ಉತ್ತೇಜಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ಇವಿ…
ಉದ್ಯೋಗ ಕಡಿತಕ್ಕೆ ಮುಂದಾದ ಸ್ಟಾರ್‌ಬಕ್ಸ್; 1,100 ಕಾರ್ಪೊರೇಟ್ ಉದ್ಯೋಗಗಳಿಗೆ ಕತ್ತರಿ !
ಭಾರತೀಯ ಐಟಿ ದೈತ್ಯ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಿಂದ 300ಕ್ಕೂ ಹೆಚ್ಚು ತರಬೇತಿದಾರರನ್ನು ವಜಾಗೊಳಿಸಿದ ಬಳಿಕ ಟೀಕೆಗಳನ್ನು…
ಉದ್ಯೋಗಿಗಳಿಗೆ ಗುಡ್ ನ್ಯೂಸ್: ಭವಿಷ್ಯ ನಿಧಿ ಠೇವಣೆಗೆ ಸ್ಥಿರ ಬಡ್ಡಿ ದರ ನೀಡಲು EPFO ಚಿಂತನೆ
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಸದಸ್ಯರಿಗೆ ಭವಿಷ್ಯ ನಿಧಿ ಕೊಡುಗೆಗಳ ಮೇಲೆ ಸ್ಥಿರ…