BIG NEWS: ಟ್ರಂಪ್‌ನಿಂದ ಭಾರತದ ಮೇಲೆ ಸುಂಕದ ಬರೆ ; ಐಟಿ ಕಂಪನಿಗಳಿಗೂ ಸಂಕಷ್ಟ !
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ,ವ್ಯಾಪಾರ ನೀತಿಗಳನ್ನು ಉಲ್ಲೇಖಿಸಿ ಹೊಸ ಸುಂಕಗಳನ್ನು ವಿಧಿಸಿರುವುದು ಭಾರತದ…
ನಿಮಗೂ ಇದೆಯಾ ಸ್ಮಾರ್ಟ್‌ಫೋನ್ ಕವರ್‌ನಲ್ಲಿ ಹಣ, ಎಟಿಎಂ ಕಾರ್ಡ್ ಇಡುವ ಅಭ್ಯಾಸ ? ಹಾಗಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ !
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಜೀವನದ ಅವಿಭಾಜ್ಯ ಅಂಗವಾಗಿದೆ. ಕೆಲವರು ಸ್ಮಾರ್ಟ್‌ಫೋನ್‌ನ ಹಿಂಬದಿಯ ಕವರ್‌ನಲ್ಲಿ ನೋಟುಗಳು, ಎಟಿಎಂ…
ಭೂಕಂಪದ ಬಳಿಕ ಪ್ರಶ್ನಾರ್ಹವಾಗಿದೆ ಚೀನಾ ಕಂಪನಿ ನಿರ್ಮಿಸಿದ ಕುಸಿದ ಕಟ್ಟಡದ ಗುಣಮಟ್ಟ ; ಥಾಯ್ಲೆಂಡ್ ನಿಂದ ತನಿಖೆಗೆ ಆದೇಶ !
ಮಧ್ಯ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದ ಪರಿಣಾಮವಾಗಿ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ 33…
ಮನೆಯನ್ನೇ ಅಡವಿಟ್ಟು ಸಿನಿಮಾ ಮಾಡಿದ ‘ಶೋ ಮ್ಯಾನ್’ ; ರಾಜ್ ಕಪೂರ್ ಬಾಲ್ಯದ ಫೋಟೋ ವೈರಲ್!
ಒಂದು ಕಾಲದಲ್ಲಿ ಬಾಲಿವುಡ್‌ನ ಅತ್ಯಂತ ದುಬಾರಿ ನಟ, ತಮ್ಮ ಸಿನಿಮಾಗಳಿಗಾಗಿ ಮನೆಯನ್ನೇ ಅಡವಿಟ್ಟವರು, ಭಾರಿ ನಷ್ಟ…
ಆಕಾಶದಿಂದ ಬೀಳುವುದೆಲ್ಲ ಆಲಿಕಲ್ಲು ಎಂದು ಭಾವಿಸಬೇಡಿ !
ಆಕಾಶದಿಂದ ಮಳೆ ಹನಿಗಳ ಜೊತೆ ಮಂಜುಗಡ್ಡೆ ಉದುರಿದರೆ, ಮಕ್ಕಳು ಅದನ್ನು ಆಡುತ್ತಾ ತಿನ್ನುತ್ತಾ ಖುಷಿಪಡುತ್ತಾರೆ. ಆದರೆ,…
ಮನೆಯಲ್ಲಿ ಎಷ್ಟು ʼಚಿನ್ನʼ ಇಡಬಹುದು ? ನಿಮಗೆ ತಿಳಿದಿರಲಿ ಈ ಮಾಹಿತಿ
ಭಾರತದಲ್ಲಿ ಚಿನ್ನ ಅಂದ್ರೆ ಶುಭ ಸಂಕೇತ. ಮದುವೆ, ಹಬ್ಬ ಹರಿದಿನಗಳಲ್ಲಿ ಚಿನ್ನ ಕೊಳ್ಳೋದು ಕಾಮನ್. ಆದ್ರೆ,…
ʼಕ್ರೆಡಿಟ್ ಕಾರ್ಡ್ʼ ನೀಡಲು ಬ್ಯಾಂಕುಗಳು ಮುಗಿಬೀಳೋದೇಕೆ ? ಇಲ್ಲಿದೆ ಇದರ ಹಿಂದಿನ ಕಾರಣ
ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಏನಾದ್ರೂ ಖರೀದಿಸಬೇಕೆಂದ್ರೆ ಕ್ರೆಡಿಟ್ ಕಾರ್ಡ್ ಇದ್ರೆ…
ಸುಂಕ ಸಮರಕ್ಕೆ ಅಮೆರಿಕ ಸಿದ್ಧತೆ: ಭಾರತದ ರಫ್ತು ಉದ್ಯಮಕ್ಕೆ ಆತಂಕ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಸೇರಿದಂತೆ ಕೆಲವು ದೇಶಗಳ ಮೇಲೆ ಪರಸ್ಪರ ಸುಂಕ ವಿಧಿಸುವ…
BIG NEWS : ‘ಓಲಾ’ ಉದ್ಯೋಗಿಗಳಿಗೆ ಬಿಗ್ ಶಾಕ್ : 1000ಕ್ಕೂ ಹೆಚ್ಚು ಸಿಬ್ಬಂದಿಗಳ ವಜಾ |Ola Lay off
ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ನಷ್ಟವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ 1000ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು…
ʼಬ್ಯಾಂಕ್ ಲಾಕರ್ʼ ನಲ್ಲಿಟ್ಟ ವಸ್ತು ಕಳೆದುಹೋದರೆ ಸಿಗುತ್ತಾ ಪರಿಹಾರ ? ಇಲ್ಲಿದೆ ಉಪಯುಕ್ತ ಮಾಹಿತಿ
ನಿಮ್ಮ ಬೆಲೆಬಾಳುವ ವಸ್ತುಗಳ ಸುರಕ್ಷತೆಗಾಗಿ ಬ್ಯಾಂಕ್ ಲಾಕರ್ ಅನ್ನು ಬಳಸುತ್ತಿದ್ದರೆ, ಲಾಕರ್‌ನಲ್ಲಿರುವ ವಸ್ತುಗಳು ಕಳೆದು ಹೋದರೆ…