alex Certify ಹೊಳಪು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಹೊಳಪಿಗೆ ಕಡಲೆಹಿಟ್ಟಿನ ಫೇಸ್ ಪ್ಯಾಕ್

ಕಡಲೆಹಿಟ್ಟಿನ ಪೇಸ್ಟ್ ಅನ್ನು ಮುಖಕ್ಕ ಹಚ್ಚಿಕೊಳ್ಳುವುದು ಅತ್ಯುತ್ತಮ ಫೇಸ್ ಪ್ಯಾಕ್ ಗಳಲ್ಲಿ ಒಂದು ಎಂಬುದು ನಿಮಗೆ ತಿಳಿದಿರಬಹುದು. ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಕುಳಿತು ಮುಖದ ಸೌಂದರ್ಯ ಹೆಚ್ಚಿಸುವ ಈ Read more…

ನೀವೂ ‘ತುರುಬು’ ಕಟ್ಟಿಕೊಳ್ತೀರಾ…..? ಹಾಗಿದ್ರೆ ಇದನ್ನು ಓದಿ

ತುರುಬು ಕಟ್ಟುವುದು ಈಗ ಫ್ಯಾಷನ್. ವಿಶೇಷ ಸಂದರ್ಭಗಳಲ್ಲಿ ಹುಡುಗಿಯರು ಬೇರೆ ಬೇರೆ ಸ್ಟೈಲ್ ನ ತುರುಬು ಕಟ್ಟಿಕೊಳ್ತಾರೆ. ಬಹುತೇಕ ಕೂದಲು ಉದ್ದವಿರುವವರು ಈ ಹೇರ್ ಸ್ಟೈಲ್ ಮಾಡೋದು ಹೆಚ್ಚು. Read more…

ನಿಮ್ಮ ತ್ವಚೆ ಸದಾ ನಳನಳಿಸಬೇಕೇ…? ಹಾಗಾದ್ರೆ ಇದನ್ನು ಓದಿ

ಸುಂದರವಾಗಿ ಕಾಣಬೇಕು ಎಂಬ ಬಯಕೆ ಹೊಂದಿರದವರಾದರೂ ಯಾರು ಹೇಳಿ. ಮುಖದಲ್ಲಿ ಸುಕ್ಕು ನೆರಿಗೆಗಳು ಬೀಳದಂತೆ ತಡೆಯಲು ದುಬಾರಿ ಖರ್ಚು ಮಾಡಬೇಕೆಂದೇನಿಲ್ಲ. ಮನೆಯಲ್ಲಿ ಸಿಗುವ ವಸ್ತುಗಳಿಂದ ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಮೊಟ್ಟೆಯಲ್ಲಿ Read more…

ಲಿಪ್ ಸ್ಟಿಕ್ ತಯಾರಿಕೆಯಲ್ಲಿ ಬಳಸುವ ವಸ್ತು ಕೇಳಿದ್ರೆ ಬೆರಗಾಗ್ತೀರಾ……!

ಹೆಣ್ಣುಮಕ್ಕಳಿಗೆ ಲಿಪ್ ಸ್ಟಿಕ್ ಎಂದರೆ ಇಷ್ಟ. ಆದರೆ ಇದರ ತಯಾರಿಗೆ ಯಾವೆಲ್ಲ ವಸ್ತುಗಳನ್ನು ಬಳಸುತ್ತಾರೆ ಎಂಬುದು ನಿಮಗೆ ಗೊತ್ತೇ…? ಲಿಪ್ ಸ್ಟಿಕ್ ತಯಾರಿಗೆ ಮೆಣಸಿನಕಾಯಿ ಬಳಸುತ್ತಾರೆ. ಒಲೆಯೋರೆಸಿನ್ ಎಂಬ Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ದುಬಾರಿಯಾಗಲಿದೆ ಹಲ್ಲಿನ ಈ ಚಿಕಿತ್ಸೆ

ನಗು ಎಲ್ಲರನ್ನೂ ಆಕರ್ಷಿಸುತ್ತದೆ. ನಕ್ಕಾಗ ಬಿಳಿ ಹೊಳಪಿನ ಹಲ್ಲು ಮತ್ತಷ್ಟು ಸೌಂದರ್ಯ ಹೆಚ್ಚಿಸುತ್ತದೆ. ಹಳದಿ ಹಲ್ಲಿನ ಸಮಸ್ಯೆಯಿರುವವರು ಹಲ್ಲಿನ ಸ್ವಚ್ಛತೆಗೆ ಮುಂದಾಗ್ತಾರೆ. ಇನ್ಮುಂದೆ ಹೊಳಪಿನ ಹಲ್ಲು ಪಡೆಯಲು ಹೆಚ್ಚಿನ Read more…

ಹೊಳೆಯುವ ದಂತಪಂಕ್ತಿ ಪಡೆಯಲು ಇಲ್ಲಿದೆ ಮನೆ ಮದ್ದು

ನಗು ಅನ್ನೋದು ನಮ್ಮ ಬದುಕಲ್ಲಿ ಬಹಳ ಮುಖ್ಯ. ನಗು ನೋವನ್ನು ಮರೆಸುತ್ತೆ, ಅಸಾಧ್ಯ ಎನಿಸುವಂತಹ ಕೆಲಸವೂ ಸಾಧ್ಯವಾಗೋದು ನಗುವಿನಿಂದ್ಲೇ. ನಗು ಅದ್ಭುತವಾಗಿರಬೇಕಂದ್ರೆ ಹಲ್ಲುಗಳು ಚೆನ್ನಾಗಿರಬೇಕು. ಹೊಳೆಯುವ ದಂತಪಂಕ್ತಿ ನಮ್ಮದಾಗಿರ್ಬೇಕು. Read more…

ಕೂದಲ ಆರೈಕೆಗೆ ಮನೆಯಲ್ಲಿಯೇ ತಯಾರಿಸಿ ಕಂಡೀಷನರ್

ಎಷ್ಟೇ ಒಳ್ಳೆಯ ಶಾಂಪೂ ಉಪಯೋಗಿಸಿದರೂ ಕೂದಲು ಒಂದು ರೀತಿ ಒರಟು ಒರಟಾಗಿರುತ್ತದೆ. ಇದಕ್ಕಾಗಿ ಕೆಲವರು ಕಂಡೀಷನರ್ ಮೊರೆ ಹೋಗುತ್ತಾರೆ. ಶಾಂಪೂ ಹಚ್ಚಿ ತೊಳೆದ ಕೂದಲಿಗೆ ಕಂಡೀಷನರ್ ಹಾಕಿ ಸ್ವಲ್ಪ Read more…

ಮುಖದ ಸೌಂದರ್ಯಕ್ಕೆ ಮೊಟ್ಟೆಯ ʼಫೇಸ್ ಪ್ಯಾಕ್ʼ…!

ಮೊಗದ ಸೌಂದರ್ಯದ ಬಗ್ಗೆ ಎಲ್ಲರಿಗೂ ಚಿಂತೆ ಇರುತ್ತದೆ. ಮುಖದ ಮೇಲಿನ ಚಿಕ್ಕ ರಂಧ್ರಗಳಿಂದ ಚರ್ಮ, ಕಾಂತಿ ಕಳೆದುಕೊಂಡು ಹೆಚ್ಚಿನ ವಯಸ್ಸನ್ನು ದಯಪಾಲಿಸಿರಬಹುದು. ಇದರ ಪರಿಹಾರಕ್ಕೆ ಹೀಗೆ ಮಾಡಿ. ಒಂದು Read more…

ಕೆನ್ನೆ ಮೇಲೆ ರಂಧ್ರಗಳಿವೆಯೇ…? ಹಾಗಾದ್ರೆ ಇಲ್ಲಿದೆ ʼಪರಿಹಾರʼ

ಕೆಲವೇ ದಿನಗಳಲ್ಲಿ ಮುಖದ ಮೇಲಿನ ರಂಧ್ರಗಳನ್ನು ಹೋಗಲಾಡಿಸಲು ಇಲ್ಲಿದೆ ಒಂದಿಷ್ಟು ಟಿಪ್ಸ್. ಅರ್ಧ ಸೌತೆಕಾಯಿ ಕತ್ತರಿಸಿ ರುಬ್ಬಿ ಪೇಸ್ಟ್ ತಯಾರಿಸಿ. ಅದಕ್ಕೆ ಒಂದು ಚಮಚ ನಿಂಬೆರಸ ಅಥವಾ ಟೊಮೆಟೊ Read more…

ಸ್ಕ್ರೀನ್ ಒರೆಸುವ ಬಟ್ಟೆಗೂ ದುಬಾರಿ ಬೆಲೆ ಇಟ್ಟ ಆಪಲ್…!‌ ಈ ಐ-ಕ್ಲಾಥ್ ಬೆಲೆ ಎಷ್ಟು ಗೊತ್ತಾ….?

ತನ್ನ ಫೋನ್‌ಗಳಿಗಿಂತಲೂ ಅಕ್ಸೆಸರಿಗಳಿಗೆ ಫಿಕ್ಸ್ ಮಾಡುವ ಫ್ಯಾನ್ಸಿ ಬೆಲೆಗಳಿಂದಾಗಿ ಜನರಿಂದ ಭಾರೀ ಟ್ರೋಲ್‌ ಗೆ ಗುರಿಯಾಗಿರುವ ಆಪಲ್ ಇದೀಗ ಇಂಥದ್ದೇ ಮತ್ತೊಂದು ಕೆಲಸ ಮಾಡಿದೆ. ತನ್ನ ಗ್ಯಾಜೆಟ್‌ಗಳಿಗೆ ಪಾಲಿಶ್ Read more…

ʼಹೇರ್ ಕಲರ್ʼ ಮಾಡುವ ಮೊದಲು ಈ ವಿಷಯಗಳ ಬಗ್ಗೆ ಗಮನ ನೀಡಿ

ಕೂದಲಿಗೆ ಬಣ್ಣ ಹಚ್ಚಿಕೊಳ್ಳೋದು ಈಗ ಸಾಮಾನ್ಯವಾಗಿಬಿಟ್ಟಿದೆ. ಈಗಿನ ಫ್ಯಾಷನ್ ನಂತೆ ತಿಂಗಳಿಗೊಮ್ಮೆ ಹೇರ್ ಕಲರ್ ಮಾಡುವವರೂ ಇದ್ದಾರೆ. ಬಿಳಿ ಕೂದಲು ಕಾಣದಿರಲಿ ಎನ್ನುವ ಕಾರಣಕ್ಕೆ ಕೆಲವರು ಬಣ್ಣ ಹಚ್ಚಿಕೊಳ್ತಾರೆ. Read more…

ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಸಹಕಾರಿ ಮೆಂತೆ

ಅಡುಗೆ ಮನೆಯಲ್ಲಿ ಮೆಂತೆಕಾಳಿನ ಉಪಯೋಗಗಳು ನಿಮಗೆ ತಿಳಿದೇ ಇದೆ. ಅದರ ಹೊರತಾಗಿ ಮೆಂತೆ ಪ್ರಯೋಜನಗಳನ್ನು ತಿಳಿಯೋಣ ಬನ್ನಿ. ಪ್ರತಿನಿತ್ಯ ಮೆಂತೆಕಾಳನ್ನು ಸೇವಿಸುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು Read more…

ಹೊಳೆಯುವ ದಂತ ಪಡೆಯಲು ಇಲ್ಲಿದೆ ಮನೆ ‘ಮದ್ದು’

ನಗು ಅನ್ನೋದು ನಮ್ಮ ಬದುಕಲ್ಲಿ ಬಹಳ ಮುಖ್ಯ. ನಗು ನೋವನ್ನು ಮರೆಸುತ್ತೆ, ಅಸಾಧ್ಯ ಎನಿಸುವಂತಹ ಕೆಲಸವೂ ಸಾಧ್ಯವಾಗೋದು ನಗುವಿನಿಂದ್ಲೇ. ನಗು ಅದ್ಭುತವಾಗಿರಬೇಕಂದ್ರೆ ಹಲ್ಲುಗಳು ಚೆನ್ನಾಗಿರಬೇಕು. ಹೊಳೆಯುವ ದಂತಪಂಕ್ತಿ ನಮ್ಮದಾಗಿರ್ಬೇಕು. Read more…

ಬೆಳ್ಳಿ ಸಾಮಗ್ರಿ ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್

ನಿಮ್ಮ ಮನೆಯಲ್ಲಿ ಇರುವ ಬೆಳ್ಳಿಯ ದೇವರ ಸಾಮಾನುಗಳು ಬಣ್ಣ ಕಳೆದುಕೊಂಡಿದೆಯೇ. ಅದನ್ನು ಮತ್ತೆ ಹೊಸದರಂತೆ ಮಾಡಲು ಇಲ್ಲಿದೆ ಉಪಾಯ. ಬೆಳ್ಳಿಯ ಮಾತ್ರೆಗಳನ್ನು ಸೋಪಿನಿಂದ ಮಾತ್ರ ತೊಳೆಯಬೇಕು. ಪೌಡರ್ ಗಳನ್ನು Read more…

ಎಣ್ಣೆ ತ್ವಚೆಯಿಂದ ಮುಕ್ತಿ ಬೇಕೇ? ಹೀಗೆ ಮಾಡಿ

ಎಣ್ಣೆ ತ್ವಚೆಯ ನಿಮ್ಮ ಮೇಕಪ್ ಸೌಂದರ್ಯವನ್ನು ಬಹುಬೇಗ ಹಾಳು ಮಾಡುತ್ತದೆ ಎಂಬ ಸಮಸ್ಯೆಯನ್ನು ಬಿಟ್ಟರೆ ಎಣ್ಣೆ ತ್ವಚೆಯಿಂದ ಪ್ರಯೋಜನಗಳೇ ಹೆಚ್ಚು. ಇದು ನಿಮ್ಮ ವಯಸ್ಸಾದ ಲಕ್ಷಣಗಳನ್ನು ದೂರ ಮಾಡುತ್ತದೆ. Read more…

ಹೊಳೆಯುವ ಹಲ್ಲು ಪಡೆಯಲು ಹೀಗೆ ಮಾಡಿ

ಆಕರ್ಷಕ ಹಲ್ಲುಗಳನ್ನು ಪಡೆಯುವ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಕೇವಲ ದಿನಕ್ಕೆರಡು ಬಾರಿ ಬ್ರಶ್ ಮಾಡುವುದರಿಂದ ಇದು ಸಾಧ್ಯವಾಗದೆ ಹೋಗಬಹುದು, ಹಾಗಿದ್ದೂ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಸಾಕು Read more…

ಮುಖದ ಹೊಳಪು ಹೆಚ್ಚಿಸಲು ಮಾವಿನ ಹಣ್ಣಿನ ಪೇಸ್ಟ್ ಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ

ಮಾವಿನಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ನಮ್ಮ ಸೌಂದರ್ಯವನ್ನೂ ಕೂಡ ವೃದ್ಧಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ. 1 ಮಾವಿನ ಹಣ್ಣಿನ ತಿರುಳಿಗೆ 1 ಚಮಚ ಕಡಲೆಹಿಟ್ಟು , Read more…

ನಟಿ ಚಿತ್ರಾಂಗದೆ ನೀಡಿದ್ದಾರೆ ಈ ‘ಹೇರ್ ಟಿಪ್ಸ್’

ಬಾಲಿವುಡ್ ನಟಿ ಚಿತ್ರಾಂಗದೆ ತಮ್ಮ ಸೌಂದರ್ಯದ ಒಳಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ತನ್ನ ಕೂದಲು ಹೀಗೆ ಹೊಳೆಯಲು ಮತ್ತು ಆಕರ್ಷಕವಾಗಿ ಕಾಣಲು ತೆಂಗಿನೆಣ್ಣೆ ಕಾರಣ ಎಂಬುದನ್ನು ವಿವರಿಸಿದ್ದಾರೆ. ಹುಡುಗಿಯರಿಗೆ ತಮ್ಮ ಕೂದಲು Read more…

ಅನ್ನದ ಬಟ್ಟಲಲ್ಲಿತ್ತು ಹೊಳೆಯುವ ನೀಲಿ ಮೀನು…!

ಬ್ಯಾಂಕಾಕ್: ಹೋಟೆಲ್ ನಿಂದ ತರಿಸಿದ ಮೀನಿನ‌ ತಿನಿಸಿನ ಬಾಕ್ಸ್ ನಲ್ಲಿ ಹೊಳೆಯುವ ಮೀನು ಕಂಡು ಕುಟುಂಬ ದಂಗಾಗಿದೆ. ಕೇಂದ್ರೀಯ ಥೈಲ್ಯಾಂಡ್ ನ 58 ವರ್ಷದ ಅರೋನ್ ಯೋಲ್ಪೈಬೋನ್ ಎಂಬಾಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...