ಗ್ಯಾರಂಟಿ ಯೋಜನೆಗಳಿಂದ ಹೊರೆ: ಜಿ. ಪರಮೇಶ್ವರ
ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ಹೊರೆಯಾಗುತ್ತಿರುವುದು ನಿಜ. ಅದು ಗೊತ್ತಿದ್ದೇ ನಾವು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ಬಡವರಿಗಾಗಿ…
ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಜನನ, ಮರಣ ಪ್ರಮಾಣ ಪತ್ರ ಶುಲ್ಕ 10 ಪಟ್ಟು ಹೆಚ್ಚಳ
ಬೆಂಗಳೂರು: ಮಹತ್ವದ ದಾಖಲೆಗಳಾಗಿರುವ ಜನನ ಮತ್ತು ಮರಣ ಪ್ರಮಾಣಪತ್ರ ಶುಲ್ಕವನ್ನು ಒಮ್ಮೆಲೇ 10 ಪಟ್ಟು ಹೆಚ್ಚಳ…
ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್: ಮಧ್ಯರಾತ್ರಿಯಿಂದಲೇ ಪ್ರಯಾಣ ದರ ದುಬಾರಿ: ಕನಿಷ್ಠ 11 ರೂ.ನಿಂದ ಗರಿಷ್ಠ 115 ರೂ.ಗೆ ಹೆಚ್ಚಳ
ಬೆಂಗಳೂರು: ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು 15%…
ಜನಸಾಮಾನ್ಯರಿಗೆ ಶಾಕ್: ಮತ್ತೆ ಏರಿಕೆಯಾದ ಬೆಳ್ಳುಳ್ಳಿ ದರ ಕೆಜಿಗೆ 400 ರೂ.
ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಗಾಯದ ಮೇಲೆ ಎಳೆದಂತೆ ಬೆಳ್ಳುಳ್ಳಿ ದರ ಮತ್ತೆ…
ಅಡುಗೆ ಎಣ್ಣೆ ದರ ದಿಢೀರ್ 20 ರೂ. ಹೆಚ್ಚಳ: ಹೋಟೆಲ್ ತಿಂಡಿ- ಊಟ, ಬೇಕರಿ ಸಿಹಿ ಪದಾರ್ಥ, ಚಿಪ್ಸ್ ದುಬಾರಿ ಸಾಧ್ಯತೆ
ಬೆಂಗಳೂರು: ಹಬ್ಬದ ಸಂದರ್ಭದಲ್ಲಿಯೇ ಖಾದ್ಯ ತೈಲ ದರ ದಿಢೀರ್ ಏರಿಕೆ ಕಂಡಿದೆ. ಲೀಟರ್ ಗೆ 15…
ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಬ್ಯಾಗ್ ಹೊರೆ ಕಡಿಮೆ ಮಾಡಲು ಹಲವು ಕ್ರಮ
ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡಲು ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದು…
ಪೋಷಕರಿಗೆ ಶಾಕಿಂಗ್ ನ್ಯೂಸ್: ಖಾಸಗಿ ಶಾಲೆಗಳಲ್ಲಿ ಶೇ. 30ರವರೆಗೂ ಶುಲ್ಕ ಹೆಚ್ಚಳ
ಬೆಂಗಳೂರು: 2024 -25ನೇ ಶೈಕ್ಷಣಿಕ ವರ್ಷಕ್ಕೆ ಖಾಸಗಿ ಶಾಲೆಗಳು ಪ್ರವೇಶ ಪ್ರಕ್ರಿಯೆ ನಡೆಸುತ್ತಿದ್ದು, ಕೆಲವು ಶಾಲೆಗಳಲ್ಲಿ…
ರಾಜ್ಯದ ಜನತೆಗೆ ಬಿಗ್ ಶಾಕ್: ಸಾಲ ಪತ್ರ, ಆಸ್ತಿ ವಿಭಜನೆ ಸೇರಿ ಮುದ್ರಾಂಕ ಶುಲ್ಕ ಭಾರಿ ಏರಿಕೆ
ಬೆಂಗಳೂರು: ಸರ್ಕಾರ ಮುದ್ರಾಂಕ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿದೆ. ಈ ಮೂಲಕ ಬಡವರಿಗೆ ಶಾಕ್ ನೀಡಿದೆ.…
ವಿದ್ಯುತ್ ಗ್ರಾಹಕರಿಗೆ ಶಾಕ್: KPTCL, ಎಸ್ಕಾಂ ನಿವೃತ್ತ ನೌಕರರ ಪಿಂಚಣಿ, ಸೌಲಭ್ಯ ವೆಚ್ಚ ಗ್ರಾಹಕರಿಗೆ ಹೊರಿಸಲು ಯತ್ನ
ಬೆಂಗಳೂರು: ಉದ್ಯೋಗಿಗಳ ಪಿಂಚಣಿ ಮತ್ತು ನಿವೃತ್ತಿ ನಂತರದ ಸೌಲಭ್ಯಗಳ ವೆಚ್ಚವನ್ನು ಗ್ರಾಹಕರಿಗೆ ಹೊರಿಸಲು ತೆರೆಮರೆಯಲ್ಲಿ ಯತ್ನ…
ಮಾರ್ಗಸೂಚಿ ದರ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್: ಮುದ್ರಾಂಕ ಶುಲ್ಕ ಪರಿಷ್ಕರಣೆ
ಬೆಂಗಳೂರು: ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ನಂತರ ಸರ್ಕಾರ ಮುದ್ರಾಂಕ ಶುಲ್ಕವನ್ನು ಕೂಡ ಪರಿಷ್ಕರಣೆ ಮಾಡಿದೆ.…