alex Certify ಹೆದ್ದಾರಿ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಮಾಲೀಕರಿಗೆ ಭರ್ಜರಿ ಸಿಹಿ ಸುದ್ದಿ: ಉಚಿತ FASTag ಪಡೆಯಲು ಇಲ್ಲಿದೆ ಮಾಹಿತಿ

ನವದೆಹಲಿ: ಮಾರ್ಚ್ 1 ರವರೆಗೆ ಟೋಲ್ ಪ್ಲಾಜಾಗಳಲ್ಲಿ ಉಚಿತವಾಗಿ ಫಾಸ್ಟ್ಯಾಗ್ ಪಡೆಯಬಹುದಾಗಿದೆ. ಡಿಜಿಟಲ್ ಇಂಡಿಯಾಗೆ ಒತ್ತು ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ಯಾಗ್ ಕಡ್ಡಾಯ ಮಾಡಿದೆ. ಟೋಲ್ ಪ್ಲಾಜಾಗಳಲ್ಲಿ Read more…

ಕೇವಲ ಫಾಸ್ಟ್ ಟ್ಯಾಗ್ ಮಾತ್ರವಲ್ಲ, ಈ ಮಾರ್ಗದಲ್ಲಿ ಚಲಿಸಲು ಇನ್ನೊಂದು ನಿಯಮ ಕಡ್ಡಾಯ

ದೇಶದಲ್ಲಿ ದ್ವಿಚಕ್ರ ವಾಹನ ಹೊರತುಪಡಿಸಿ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ಫಾಸ್ಟ್ ಟ್ಯಾಗ್ ಒಂದು ಕಡೆಯಾದ್ರೆ ಯಮುನಾ ಎಕ್ಸ್ ಪ್ರೆಸ್‌ವೇಯಲ್ಲಿ ಪ್ರಯಾಣಿಸುವವರಿಗೆ ಮತ್ತೊಂದು ಪ್ರಮುಖ ನಿಯಮ ಜಾರಿಗೆ Read more…

ಹೆದ್ದಾರಿಯಲ್ಲಿ ಹುಲಿ ಎಂಬ ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿ ಬೇಸ್ತು ಬಿದ್ದ ಪೊಲೀಸ್

ಹೆದ್ದಾರಿಯಲ್ಲಿ ಬಿಳಿ ಹುಲಿಯೊಂದು ಕಾಣಿಸಿಕೊಂಡಿದ್ದಾಗಿ ಮೇರಿಲ್ಯಾಂಡ್ ಪೊಲೀಸ್ ಸಹಾಯವಾಣಿ 911 ಕ್ಕೆ ಕರೆಯೊಂದು ಬರುತ್ತದೆ. ಕರೆಯ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಚಾಲಕನೊಬ್ಬ ಕರೆ ಮಾಡಿ, Read more…

ಮಗುಚಿದ ಟ್ರಕ್: ರೊಚ್ಚಿಗೆದ್ದ ಜೇನ್ನೊಣಗಳ ದಾಳಿ

ಹೆದ್ದಾರಿಯಲ್ಲಿ ಟ್ರಕ್ ಮಗುಚಿ ಬಿದ್ದ ಪರಿಣಾಮ ಒಳಗಿದ್ದ ಜೇನಿನ ಗೂಡು ಹಾನಿಹೊಳಗಾಗಿ, ರೊಚ್ಚಿಗೆದ್ದ ಜೇನ್ನೊಣಗಳು ಅವಾಂತರ ಸೃಷ್ಟಿಸಿವೆ. ಜೇನಿನ ಗೂಡಿನ ಸಮೇತ ಜೇನ್ನೊಣಗಳನ್ನು ಟ್ರಕ್ ನಲ್ಲಿ ಸಾಗಿಸಲಾಗುತ್ತಿತ್ತು. ಟೆಕ್ಸಾಸ್ Read more…

ದೆಹಲಿ-ಡೆಹ್ರಾಡೂನ್ ಅಂತರದಲ್ಲಿ 50 ಕಿಮೀ ತಗ್ಗಿಸಲಿದೆ ಡೂನ್‌ ಎಕ್ಸ್‌ಪ್ರೆಸ್ ‌ವೇ

ದೆಹಲಿ ಹಾಗೂ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಡುವೆ ನಿರ್ಮಿಸಲಾಗುವ ಎಕ್ಸ್‌ಪ್ರೆಸ್ ‌ವೇನಿಂದ ಉಭಯ ನಗರಗಳ ನಡುವಿನ ಅಂತರವು 50 ಕಿಮೀಗಳಷ್ಟು ತಗ್ಗಲಿದೆ. ಈ ಹೆದ್ದಾರಿಯು ದೆಹಲಿ-ಡೆಹ್ರಾಡೂನ್ ನಡುವಿನ ಲೋನಿ, Read more…

ವಾಹನ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್: ಮೊಬೈಲ್‌ ‌ನಲ್ಲೇ ಸಿಗಲಿದೆ ಫಾಸ್ಟ್ಯಾಗ್‌ ಬ್ಯಾಲೆನ್ಸ್‌ ಮಾಹಿತಿ

ಫಾಸ್ಟ್ಯಾಗ್ ಅಪ್ಲಿಕೇಶನ್‌ಗೆ ಅಪ್ಡೇಟ್‌ ಮಾಡುವ ಮೂಲಕ ಬಳಕೆದಾರರಿಗೆ ತಂತಮ್ಮ ಖಾತೆಗಳಲ್ಲಿ ಇರುವ ಬಾಕಿ ಮೊತ್ತವನ್ನು ನೋಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಜನವರಿ 1, Read more…

82 ದಿನದ ಹೋರಾಟದ ನಂತರ ಕೋವಿಡ್ ಗೆದ್ದ ಹೆದ್ದಾರಿ ಇಲಾಖೆ ಉದ್ಯೋಗಿ

ಚೆನ್ನೈ: ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ 82 ದಿನಗಳ ನಿರಂತರ‌ ಚಿಕಿತ್ಸೆಯ ಬಳಿಕ ಹೆದ್ದಾರಿ ಇಲಾಖೆಯ 47 ವರ್ಷದ ಉದ್ಯೋಗಿ ಕೋವಿಡ್ ನಿಂದ ಗುಣವಾಗಿದ್ದಾರೆ.‌ ಸೋಮವಾರ ಆಸ್ಪತ್ರೆಯಿಂದ‌ ಅವರನ್ನು Read more…

ವಾಹನ ಮಾಲೀಕರಿಗೆ ಮುಖ್ಯ ಮಾಹಿತಿ: ಬ್ಯಾಂಕ್ ಖಾತೆಯಿಂದಲೇ ಟೋಲ್ ಶುಲ್ಕ ಕಡಿತ

ನವದೆಹಲಿ: ಹೆದ್ದಾರಿಗಳಲ್ಲಿ ಟೋಲ್ ಫ್ರೀ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಟೋಲ್ ಶುಲ್ಕವನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ಕಡಿತಗೊಳಿಸಲಾಗುತ್ತದೆ. ವಾಹನಗಳ ತಡೆರಹಿತ ಚಾಲನೆಗೆ ಒತ್ತು ನೀಡುವ ಉದ್ದೇಶದಿಂದ Read more…

BIG BREAKING NEWS: ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದಲೇ ಟೋಲ್ ಶುಲ್ಕ ಕಡಿತ..!

 ನವದೆಹಲಿ: ದೇಶಾದ್ಯಂತ ಹೆದ್ದಾರಿಗಳಲ್ಲಿ ಟೋಲ್ ಫ್ರೀ ವ್ಯವಸ್ಥೆ ಮಾಡಲಿದ್ದು, ಟೋಲ್ ಶುಲ್ಕವನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ಕಡಿತಗೊಳಿಸಲಾಗುತ್ತದೆ. ವಾಹನಗಳ ತಡೆರಹಿತ ಚಾಲನೆಗೆ ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ Read more…

BIG BREAKING: ಹೆದ್ದಾರಿಯಲ್ಲಿ ಭೀಕರ ಅಪಘಾತ, 6 ಮಕ್ಕಳು ಸೇರಿ 14 ಮಂದಿ ಸಾವು

ಉತ್ತರ ಪ್ರದೇಶದ ಪ್ರತಾಪ್ ಗಢ ಜಿಲ್ಲೆಯಲ್ಲಿ ಕಾರು, ಟ್ರಕ್ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಮಕ್ಕಳು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದಾರೆ. ಪ್ರಯಾಗ್ ರಾಜ್ – Read more…

ಮಹಿಳೆ ಕಾರಣಕ್ಕೆ ಹೆದ್ದಾರಿ ರಸ್ತೆ ಬದಲಿಸಿದ ಸರ್ಕಾರ

ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಒಂದು ಹೆದ್ದಾರಿ ಇದೆ. ಅದರ ಮಧ್ಯದಲ್ಲಿ ಒಂದು ಮನೆ ಇದೆ. ಅರೇ ಇದ್ಯಾಕೆ, ರಸ್ತೆ ನಿರ್ಮಾಣ ಮಾಡುವ ವೇಳೆ ಮಹಿಳೆ ಮನೆಯನ್ನು ಏಕೆ ತೆರವುಗೊಳಿಸಿಲ್ಲವೆಂದು Read more…

ರಾಜಾರೋಷವಾಗಿ ರಸ್ತೆ ದಾಟಿದ ಬೃಹತ್ ಮೊಸಳೆ

ಭೋಪಾಲ್: ಕೊರೊನಾ ವೈರಸ್ ಲಾಕ್‌ಡೌನ್ ನ ವಿಪರ್ಯಾಸ ನೋಡಿ, ಮನುಷ್ಯರಿಗೆ ಮನೆಯಲ್ಲಿರುವಂತೆ ಸಲಹೆ ನೀಡಲಾಗುತ್ತಿದೆ.‌ ಆದರೆ, ಕಾಡು ಪ್ರಾಣಿಗಳು ಬೀದಿಯಲ್ಲಿ ತಿರುಗುತ್ತಿವೆ‌. ಇತ್ತೀಚೆಗೆ ಮಧ್ಯ ಪ್ರದೇಶದ ಶಿವಪುರಿ ಪ್ರದೇಶ Read more…

ಹೆದ್ದಾರಿಗೆ ಬಂದು ಕುಳಿತ ಹುಲಿ ನೋಡಿ ಕಂಗಾಲಾದ ವಾಹನ ಸವಾರರು

ಹುಲಿಯೊಂದು ಹೆದ್ದಾರಿಗೆ ಬಂದು ಸಂಚಾರ ತಡೆದ ಘಟನೆ ಮಧ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ. ಸಿವನಿ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಮೀ ದೂರದಲ್ಲಿ ಪಿಂಚ್ Read more…

ರಸ್ತೆ ದಾಟಲು ಮರಿಯಾನೆ ಪಡಿಪಾಟಲು

ಹೆದ್ದಾರಿಗಳು ವಾಹನ ಮತ್ತು ಮನುಷ್ಯ ಸ್ನೇಹಿಯಾಗಿ ಇದ್ದಷ್ಟೇ ಪ್ರಾಣಿ ಸ್ನೇಹಿಯೂ ಆಗಿರಬೇಕು. ಕೇರಳದ ಕಾಡಂಚಿನ ಹೆದ್ದಾರಿಯಲ್ಲಿ ತಡೆಗೋಡೆ ದಾಟಲಾಗದೆ ಮರಿಯಾನೆ ಪಡಿಪಾಟಲು ಪಡುವ ವೀಡಿಯೋಗೆ ಜನ ಮಮ್ಮಲ ಮರುಗಿದ್ದಾರೆ. Read more…

ರಸ್ತೆಗೆ ಬಂದ 400 ಪೌಂಡ್‌ ತೂಕದ ಹಂದಿ; ಟ್ರಾಫಿಕ್‌ ಜಾಮ್

ಅಮೆರಿಕದ ವರ್ಜೀನಿಯಾದಲ್ಲಿ ಹಂದಿಯೊಂದು ಹೆದ್ದಾರಿಯ ಮೇಲೆ ಬಂದ ಪರಿಣಾಮ ಭಾರಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಈ ಘಟನೆ ಬುಧವಾರ ನಡೆದಿದ್ದು, Read more…

59 ಆಪ್ ನಿಷೇಧದ ಬೆನ್ನಲ್ಲೇ ಚೀನಾಗೆ ಭಾರತದಿಂದ ಮತ್ತೊಂದು ʼಬಿಗ್ ಶಾಕ್ʼ

ನವದೆಹಲಿ: ಚೀನಾಗೆ ಸರಿಯಾಗೇ ಬಿಸಿ ಮುಟ್ಟಿಸುತ್ತಿರುವ ಕೇಂದ್ರ ಸರ್ಕಾರ 59 ಆಪ್ ಗಳನ್ನು ಬ್ಯಾನ್ ಮಾಡಿದೆ. ಇದರ ಮುಂದುವರೆದ ಭಾಗವಾಗಿ ಹೆದ್ದಾರಿ ಕಾಮಗಾರಿಗಳಿಂದ ಚೀನಾ ಕಂಪನಿಗಳನ್ನು ಹೊರಗಿಡಲಾಗಿದೆ. ಅದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...