alex Certify ಹೃದ್ರೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಪ್ಪಾಯಿಯ ನಿಯಮಿತ ಸೇವನೆಯಿಂದ ಇವೆ ಅನೇಕ ಆರೋಗ್ಯ ಪ್ರಯೋಜನಗಳು

ಪಪ್ಪಾಯ ಹಣ್ಣುಗಳನ್ನು ಕೆಲವರು ಇಷ್ಟಪಡುವುದಿಲ್ಲ. ಆದರೆ, ಒಮ್ಮೆ ಪಪ್ಪಾಯಿ ರುಚಿ ಹಿಡಿಸಿದ್ರೆ ಚಪ್ಪರಿಸಿ ತಿನ್ನುತ್ತಾರೆ. ಸಾಮಾನ್ಯವಾಗಿ ಈ ಹಣ್ಣುಗಳನ್ನು ಉಷ್ಣವಲಯದ ಹವಾಮಾನದಲ್ಲಿ ಬೆಳೆಯಲಾಗುತ್ತದೆ. ಪಪ್ಪಾಯವನ್ನು ಸೇವಿಸುವುದರಿಂದ ಬಾಯಿಗೆ ರುಚಿಯಾಗಿರುವುದು Read more…

ʼರಕ್ತದಾನʼ ಮಾಡಿ ಪಡೆಯಿರಿ ಈ ಆರೋಗ್ಯ ಲಾಭ

ರಕ್ತ ದಾನ ಮಾಡುವುದರಿಂದ ದೇಹ ವಿಪರೀತ ಸುಸ್ತಾಗುತ್ತದೆ, ಹೆಚ್ಚು ಆಹಾರ ಸೇವಿಸುವ ಮೂಲಕ ಮತ್ತೆ ನೀವು ಸಹಜ ಸ್ಥಿತಿಗೆ ಬರಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ ಎಂಬಿತ್ಯಾದಿ ತಪ್ಪು Read more…

ಬೊಜ್ಜಿನ ಸಮಸ್ಯೆ ಇರುವವರು ಪ್ರತಿದಿನ ಸಂಜೆ ಮಾಡಬೇಕು ಈ ಕೆಲಸ…!

ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರಿಗೆ ಸಂಜೆ ವ್ಯಾಯಾಮವು ಹೆಚ್ಚು ಪ್ರಯೋಜನಕಾರಿಯಾಗಿದೆ. ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ಸಂಜೆಯ ಸಮಯದಲ್ಲಿ ಚಟುವಟಿಕೆಯ ವ್ಯಾಯಾಮವನ್ನು ಮಾಡುವುದರಿಂದ ಹೃದ್ರೋಗ, ಸೂಕ್ಷ್ಮ ನಾಳಗಳ ಕಾಯಿಲೆ ಮತ್ತು Read more…

ಮಹಿಳೆಯರ ಹೃದಯಕ್ಕೇ ಮಾರಕವಾಗ್ತಿದೆ ಮದ್ಯಪಾನ; ಹೊಸ ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ……!

ಮದ್ಯಪಾನ ಪ್ರತಿಯೊಬ್ಬರಿಗೂ ಅಪಾಯಕಾರಿಯೇ. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ಬೇಧವಿಲ್ಲ. ಆದರೆ ಮದ್ಯಪಾನವು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಅಸ್ವಸ್ಥರನ್ನಾಗಿಸುತ್ತಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಆಲ್ಕೋಹಾಲ್‌ ಸೇವನೆಯಿಂದ Read more…

ಚಳಿಗಾಲದಲ್ಲಿ ತಪ್ಪದೇ ತಿನ್ನಿ ಕಪ್ಪು ಕ್ಯಾರೆಟ್; ಇದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಚಳಿಗಾಲ ಶುರು ಆಗ್ತಿದ್ದಂತೆ ಮಾರುಕಟ್ಟೆಯಲ್ಲಿ ನೀವು ಕ್ಯಾರೆಟ್‌ ನೋಡ್ಬಹುದು. ಕ್ಯಾರೆಟ್‌ ಎಲ್ಲ ಋತುವಿನಲ್ಲಿ ಸಿಗುತ್ತದೆಯಾದ್ರೂ ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಕ್ಯಾರೆಟ್‌ ಆರೋಗ್ಯಕ್ಕೆ ಬಹಳ ಒಳ್ಳೆಯದು. ಕ್ಯಾರೆಟ್‌ Read more…

ಚಳಿಗಾಲದಲ್ಲಿ ವಾಕಿಂಗ್ ಹೋಗೋ ಮುನ್ನ ಹೃದ್ರೋಗಿಗಳಿಗಿರಲಿ ಈ ಎಚ್ಚರ….!

ವಾಕಿಂಗ್‌ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದ್ರಲ್ಲಿ ಎರಡು ಮಾತಿಲ್ಲ. ಫಿಟ್ನೆಸ್‌ ಗಾಗಿ ವಾಕಿಂಗ್‌ ಅಭ್ಯಾಸವನ್ನು ರೂಢಿ ಮಾಡಿಕೊಂಡವರು ಅದನ್ನು ತಪ್ಪಿಸಿಕೊಳ್ಳಲು ಮನಸ್ಸು ಮಾಡೋದಿಲ್ಲ. ಪ್ರತಿ ದಿನ ವಾಕಿಂಗ್‌ ಮಾಡುವ Read more…

ಎ‌ಚ್ಚರ: ಸಮಯಕ್ಕೆ ಸರಿಯಾಗಿ ಈ ಕೆಲಸ ಮಾಡದಿದ್ದರೆ ಆಗಬಹುದು ಹೃದಯಾಘಾತ…!

ಸಮಯಕ್ಕೆ ಸರಿಯಾಗಿ ಊಟ-ಉಪಹಾರ ಮಾಡುವವರು ಅಪರೂಪ. ಎಲ್ಲರೂ ಕೆಲಸದ ಒತ್ತಡದ ಜೊತೆಗೆ ಮತ್ತಿನ್ಯಾವುದೋ ಕಾರಣಗಳಿಂದ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸುವುದಿಲ್ಲ. ಅನೇಕರು  ತಡರಾತ್ರಿಯಲ್ಲಿ ಊಟ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. Read more…

ʼಹೃದಯಾಘಾತʼ ಕ್ಕೂ ಮೊದಲು ʼಬಿಪಿʼ ಎಷ್ಟಿರುತ್ತೆ ? ಇವೆರಡರ ನಡುವಿನ ನಂಟಿನ ಕುರಿತು ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಹೃದ್ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿವೆ. ಅದರಲ್ಲೂ ಯುವಕರು ಹೃದಯಾಘಾತದಿಂದ ಸಾಯುತ್ತಿರುವುದು ನಿಜಕ್ಕೂ ಆಘಾತಕಾರಿ. ಹಾಗಾಗಿ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಹೃದಯಾಘಾತದ ಸಮಯದಲ್ಲಿ Read more…

ಗುಡ್ ನ್ಯೂಸ್: ಮರಣದ ಸಾಧ್ಯತೆ ತಡೆಯುವಲ್ಲಿ ಪ್ರಮುಖ ಪಾತ್ರ: ಹೃದಯ ರೋಗ ತಡೆಗೆ ಒಂದೇ ಮಾತ್ರೆ

ಬೆಂಗಳೂರು: ಹೃದಯ ಸಂಬಂಧಿತ ತೊಂದರೆಗಳ ನಿಯಂತ್ರಣಕ್ಕೆ ಒಂದೇ ಮಾತ್ರೆಯನ್ನು ಬಳಸಬಹುದಾಗಿದೆ. ನಾಲ್ಕು ಮಾತ್ರೆಗಳ ಬದಲು ಎಲ್ಲಾ ಸತ್ವ ಒಳಗೊಂಡಿರುವ ಪಾಲಿಪಿಲ್ ಎಂಬ ಒಂದೇ ಮಾತ್ರೆಯನ್ನು ಬಳಸಬಹುದಾಗಿದೆ. ಬೆಂಗಳೂರಿನ ಸೇಂಟ್ Read more…

ಸಂಧಿವಾತ ಮಾತ್ರವಲ್ಲ ಹೊಟ್ಟೆಯ ಕ್ಯಾನ್ಸರ್‌ಗೂ ಕಾರಣವಾಗುತ್ತೆ ನಾವು ಮಾಡುವ ಈ ತಪ್ಪು….!

ಹೆಚ್ಚು ಉಪ್ಪು ಮತ್ತು ಹೆಚ್ಚು ಸಕ್ಕರೆ ತಿನ್ನುವುದು ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಸಕ್ಕರೆಯನ್ನು ಅತಿಯಾಗಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಸಕ್ಕರೆಯ ಮಟ್ಟವು ಹೆಚ್ಚಾಗುವ ಅಪಾಯವಿದೆ. ಅದೇ ರೀತಿ ಹೆಚ್ಚು ಉಪ್ಪು Read more…

ರಾತ್ರಿ ಮಲಗುವ ಮುನ್ನ ಹಲ್ಲುಜ್ಜದವರಲ್ಲಿ ಹೆಚ್ಚಾಗಿರುತ್ತದೆ ಹೃದ್ರೋಗದ ಅಪಾಯ…!

ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದು ಉತ್ತಮ ಅಭ್ಯಾಸ. ಆದರೆ ಕೆಲವರು ಮಲಗುವ ಮುನ್ನ ಬ್ರಷ್‌ ಮಾಡುವುದಿಲ್ಲ. ರಾತ್ರಿ ಹಲ್ಲುಜ್ಜದೇ ಮಲಗುವುದರಿಂದ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನವೊಂದು ಬೆಚ್ಚಿ ಬೀಳಿಸುವ Read more…

ಕ್ರಿಕೆಟ್ ಆಡುತ್ತಿದ್ದ ವೇಳೆಯೇ ಹೃದಯಾಘಾತ; 45 ವರ್ಷದ ವ್ಯಕ್ತಿ ಸಾವು

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತವಾಗಿ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಇಲ್ಲಿನ ಶಾಸ್ತ್ರಿ ಮೈದಾನದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಮಯೂರ್‌ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. Read more…

ಹೃದಯ ಹಾಗೂ ಮನಸ್ಸಿನ ಆರೋಗ್ಯ ವರ್ಧನೆಗೆ ಇಲ್ಲಿದೆ ಟಿಪ್ಸ್

ಆರೋಗ್ಯಕರ ಜೀವನ ನಿಮ್ಮದಾಗಬೇಕೇ…? ಸರಳ ಜೀವನಶೈಲಿಯೊಂದಿಗೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಯೋಜನೆಯೊಂದಿಗೆ ನಿಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಹೃದ್ರೋಗ ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳನ್ನು ದೂರವಿಡುವುದು ನಿಮ್ಮ Read more…

ಹೃದ್ರೋಗದಿಂದ ಬಳಲುತ್ತಿರುವ ಮಾಲೀಕನಿಗೆ ನಾಯಿಯ ಸಾಂತ್ವನ: ವಿಡಿಯೋ ವೈರಲ್

ಹೃದ್ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ನಾಯಿಯೊಂದು ಅಪ್ಪಿಕೊಂಡಿರುವ ವೀಡಿಯೊ ಅಂತರ್ಜಾಲದಲ್ಲಿ ಹಲವಾರು ಹೃದಯಗಳನ್ನು ಗೆದ್ದಿದೆ. ಬ್ರಿಯಾನ್ ಬೆನ್ಸನ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು. ಈ ಕಾರಣದಿಂದ ಅವರಿಗೆ ರಕ್ತವನ್ನು Read more…

ಪ್ರತಿದಿನ 4-5 ಮೊಟ್ಟೆ ತಿನ್ನುವುದು ಅಪಾಯಕಾರಿ, ಬರಬಹುದು ಇಂಥಾ ಗಂಭೀರ ಕಾಯಿಲೆ….!

ಮೊಟ್ಟೆ ಸಂಪೂರ್ಣ ಆಹಾರ, ಅದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ ಅನ್ನೋದು ಎಲ್ಲರಿಗೂ ತಿಳಿದಿದೆ. ಚಳಿಗಾಲದಲ್ಲಿ ಜನರು ಮೊಟ್ಟೆಯನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಆದರೆ ದಿನಕ್ಕೆ ಗರಿಷ್ಠ Read more…

ವಾಲ್ ನಟ್ ಸೇವನೆಯಿಂದ ನಿಯಂತ್ರಣದಲ್ಲಿರುತ್ತೆ ಹೃದ್ರೋಗ

ಡ್ರೈ ಫ್ರೂಟ್ ಗಳಲ್ಲಿ ಒಂದಾದ ವಾಲ್ ನಟ್ ಸೇವನೆಯಿಂದ ಹಲವು ರೋಗಗಳನ್ನು ತಡೆಗಟ್ಟಬಹುದು. ಮುಖ್ಯವಾಗಿ ದಿನನಿತ್ಯ ಇದನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು. ಕಡಿಮೆ ಸ್ಯಾಚುರೇಟೆಡ್ ಫ್ಯಾಟ್ Read more…

ಸಕ್ಕರೆ ಕಾಯಿಲೆಗೆ ಸುಲಭದ ಮನೆಮದ್ದು

ನುಗ್ಗೇಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಅತ್ಯಂತ ಆರೋಗ್ಯಕರ ತರಕಾರಿ ಇದು. ಕೇವಲ ತರಕಾರಿ ಮಾತ್ರವಲ್ಲ ಔಷಧವೂ ಹೌದು. ನುಗ್ಗೇ ಮರದ ಪ್ರತಿ ಭಾಗವೂ ಹಲವು ಕಾಯಿಲೆಗಳಿಗೆ ರಾಮಬಾಣವಾಗಿದೆ. ನುಗ್ಗೇ Read more…

ಈ ʼಮಂತ್ರʼ ಗೊತ್ತಿದ್ರೆ ಹತ್ತಿರವೂ ಸುಳಿಯಲ್ಲ ಹೃದಯ ಸಮಸ್ಯೆ

ಹೃದ್ರೋಗದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಹೃದಯರೋಗ ಸಮಸ್ಯೆ ವೃದ್ಧರಿಗಿಂತ ವಯಸ್ಕರಲ್ಲಿ ಕಾಡುವುದು ಹೆಚ್ಚು. ಜನರ ಜೀವನ ಶೈಲಿ ಹೃದಯ ರೋಗ ಹೆಚ್ಚಾಗಲು ಕಾರಣವಾಗಿದೆ. ದೈಹಿಕ Read more…

16 ಗಂಟೆಗಳ ಸುದೀರ್ಘ ಹೃದ್ರೋಗ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬದುಕುಳಿದ 58ರ ವ್ಯಕ್ತಿ……!

ಕೊಚ್ಚಿಯ ಕೊಡುಂಗಲ್ಲೂರಿನ ನಿವಾಸಿಯಾದ 58 ವರ್ಷದ ನಜೀಬ್​ ಎಂಬವರು 2022ನೇ ವರ್ಷವನ್ನು ನೋಡುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಏಕೆಂದರೆ ಅವರು ಮಹಾಪಧಮನಿಯ ಬಹುದೊಡ್ಡ ಸಮಸ್ಯೆಯಿಂದ ಬಳಲುತ್ತಿದ್ದರು. ಇದೊಂದು ಬಹುದೊಡ್ಡ Read more…

ರಾತ್ರಿ ಈ ಸಮಯದಲ್ಲಿ ಮಲಗಿದ್ರೆ ಹೃದಯಾಘಾತದ ಅಪಾಯ ಕಡಿಮೆ

ಹೃದಯಾಘಾತ ಸದ್ಯ ಎಲ್ಲರ ಭಯಕ್ಕೆ ಕಾರಣವಾಗಿದೆ. ಸಣ್ಣದಾಗಿ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡರೂ ಜನ ಆಸ್ಪತ್ರೆಗೆ ಓಡ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ. ಹೃದಯದ Read more…

ದಿನಕ್ಕೊಂದು ಪಿಂಟ್‌ ಬಿಯರ್‌ ಆರೋಗ್ಯಕ್ಕೆ ಒಳ್ಳೇದಂತೆ…..!

ಆಲ್ಕೋಹಾಲ್‌ನ ನಿಯಂತ್ರಿತ ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಆಗಾಗ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಹಿಂದಿನ ರಾತ್ರಿ ನಿದ್ರೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಆಲ್ಕೋಹಾಲ್ ಭಾರೀ ಉಪಯೋಗಕ್ಕೆ ಬರುತ್ತದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...