alex Certify ಹೃದಯ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾಯಿಲೆಯವರು ಮಾವಿನಹಣ್ಣು ಸೇವನೆ ಮಾಡಬೇಡಿ

ಇದು ಮಾವಿನ ಋತು. ಹಣ್ಣಿನ ರಾಜ ಮಾವು ಯಾರಿಗೆ ಇಷ್ಟವಿಲ್ಲ. ಸಿಹಿಸಿಹಿ ಮಾವು ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಮಾವಿನ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಕೆಲವೊಂದು ರೋಗದಿಂದ, Read more…

ಶವ ಪರೀಕ್ಷೆ ವೇಳೆ ಅಪರೂಪದ ʼಕಲ್ಲಿನ ಹೃದಯʼ ಪತ್ತೆ

ಅಪರೂಪದ ವೈದ್ಯಕೀಯ ಪ್ರಕರಣವೊಂದರಲ್ಲಿ, ಗೋವಾ ವೈದ್ಯಕೀಯ ಕಾಲೇಜೊಂದರ ವೈದ್ಯರು 50 ವರ್ಷ ವಯಸ್ಸಿನ ರೋಗಿಯೊಬ್ಬರ ದೇಹದಲ್ಲಿ ’ಕಲ್ಲಿನ ಹೃದಯ’ವೊಂದನ್ನು ಪತ್ತೆ ಮಾಡಿದ್ದಾರೆ. ಹೃದಯದ ಅಂಗಾಂಶದಲ್ಲಿ ಕ್ಯಾಲ್ಸಿಫಿಕೇಶನ್‌ ಆದ ಕಾರಣ Read more…

BIG NEWS: ಶೀಘ್ರವೇ ಬರಲಿದೆ ಬ್ಯಾಟರಿ ಚಾಲಿತ ʼಕೃತಕ ಹೃದಯʼ

ಲಿಥಿಯಮ್ ಐಯಾನ್ ಬ್ಯಾಟರಿಯಿಂದ ಕೆಲಸ ಮಾಡುವ ಜಗತ್ತಿನ ಅತ್ಯಂತ ಸುಧಾರಿತವಾದ ಕೃತಕ ಹೃದಯವನ್ನು ಅಭಿವೃದ್ಧಿಪಡಿಸಿರುವುದಾಗಿ ಫ್ರೆಂಚ್ ಕಂಪನಿಯೊಂದು ಹೇಳಿಕೊಂಡಿದೆ. ಈ ಉತ್ಪನ್ನವನ್ನು 2021ರ ದ್ವಿತೀಯ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡುವುದಾಗಿ Read more…

ತೂಕ ಕಳೆದುಕೊಳ್ಳಲು ರನ್ನಿಂಗ್, ವಾಕಿಂಗ್ ನಲ್ಲಿ ಯಾವುದು ಬೆಸ್ಟ್….?

ತೂಕ ನಷ್ಟವಾಗಲು, ಬೊಜ್ಜು ಕರಗಲು ಕೆಲವರು ಹರಸಾಹಸ ಮಾಡುತ್ತಾರೆ. ಪ್ರತಿದಿನ ಬೆಳಿಗ್ಗೆ, ಸಂಜೆಯ ವೇಳೆ ವಾಕಿಂಗ್, ರನ್ನಿಂಗ್, ವ್ಯಾಯಾಮ, ಯೋಗ, ಇನ್ನು ಹಲವು ಬಗೆಯ ಸರ್ಕಸ್ ಮಾಡುತ್ತಾರೆ. ಆದರೆ Read more…

ಕಪಿಲ್ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಯಶಸ್ವಿ: ಹಿತೈಷಿಗಳಿಗೆ ಧನ್ಯವಾದ ಸಲ್ಲಿಸಿದ ವಿಶ್ವಕಪ್ ವಿಜೇತ ನಾಯಕ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗು ಲೆಜೆಂಡರಿ ಆಲ್‌ರೌಂಡರ್‌ ಕಪಿಲ್ ದೇವ್‌ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೃದಯ ಸಂಬಂಧಿ ಚಿಕಿತ್ಸೆಯನ್ನು ನವದೆಹಲಿಯ ಆಸ್ಪತ್ರೆಯೊಂದರಲ್ಲಿ ಯಶಸ್ವಿಯಾಗಿ ಮುಗಿಸಿದ ಬಳಿಕ Read more…

ʼಹೃದಯʼ ತೊಂದರೆಯಿದ್ದ ವ್ಯಕ್ತಿಗೆ ವೈದ್ಯರಿಂದ ಮರು ಜೀವ

ನವದೆಹಲಿ: ಹೃದಯದ ಶೇ.85 ಭಾಗ ಕಾರ್ಯ ಸ್ಥಗಿತವಾಗಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ಮರು ಜೀವ ನೀಡಿದ್ದಾರೆ. ರಾಜಕುಮಾರ್ ರಾವತ್ ಎಂಬ Read more…

ಕೊರೊನಾ ಪಾಸಿಟಿವ್ ಬಂದ ಆಟಗಾರರು ಐಪಿಎಲ್ ಆಡೋದು ಸುಲಭವಲ್ಲ

ಐಪಿಎಲ್ ಪಂದ್ಯಾವಳಿಗಳು ಈ ಬಾರಿ ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಪಂದ್ಯಕ್ಕೂ ಮುನ್ನ 3 ಬಾರಿ ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆಯಲಿದೆ. ಇದು ಆಟಗಾರರಿಗೆ ಸವಾಲಾಗಿ ಪರಿಣಮಿಸಿದೆ. ಯಾಕೆಂದ್ರೆ ಕೊರೊನಾ Read more…

ಎಂಡಿಎಂಎ ಮಾದಕದ್ರವ್ಯದ ಸೇವನೆಯಿಂದಾಗುವ ದುಷ್ಪರಿಣಾಮವೇನು ಗೊತ್ತಾ…?

ಸ್ಯಾಂಡಲ್ ವುಡ್ ನಲ್ಲೀಗ ಡ್ರಗ್ ಮಾಫಿಯಾದ್ದೇ ಸುದ್ದಿ. ಈಗ ಮಾಧ್ಯಮದಲ್ಲಿ ಎಲ್ಲೆಡೆ ಕಾಣಿಸುವ ಡ್ರಗ್ಸ್ ಹೆಸರು ಎಂಡಿಎಂಎ. ಇದರ ಸೇವನೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಗೊತ್ತೇ….? Read more…

ಶವಕ್ಕೆ ನೀರು ಹಾಕ್ತಿದ್ದಂತೆ ಎದ್ದು ಕುಳಿತ ಬಾಲಕಿ…!

ಮಗಳನ್ನು ಕಳೆದುಕೊಂಡು ದುಃಖದಲ್ಲಿ ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಿದ್ದ ತಾಯಿ ದಂಗಾಗಿದ್ದಳು. ಶವಕ್ಕೆ ನೀರು ಹಾಕ್ತಿದ್ದಂತೆ ಮತ್ತೆ ಹೃದಯ ಬಡಿತ ಶುರುವಾಗಿತ್ತು. ಹುಡುಗಿ ಎದ್ದು ಕುಳಿತಿದ್ದಳು. ಇದನ್ನು ನೋಡಿ Read more…

ಬಿಗ್ ನ್ಯೂಸ್: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಆಸ್ಪತ್ರೆಗೆ ದಾಖಲು

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ಗೆ ದೆಹಲಿಯ ಫೋರ್ಟಿಸ್ ಎಸ್ಕಾರ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಅವ್ರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಶ್ವಾಸಕೋಶ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ Read more…

ನಗುವಿಗೆ ಕಾರಣವಾಗಿದೆ ಧಾರಾವಾಹಿಯಲ್ಲಿ ಬಳಸಿರೋ ಬಚ್ಚಲುಮನೆ ಬ್ರಷ್…!

ಬೆಂಗಾಲಿ ಧಾರಾವಾಯಿ ’ಕೃಷ್ಣಕೋಲಿ’ಯ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ದೃಶ್ಯವೊಂದರಲ್ಲಿ ಮೂಡಿ ಬಂದಿರುವ ಅಸಹಜ ಮೇಕಿಂಗ್‌ ಚರ್ಚೆಯ ವಿಷಯವಾಗಿದೆ. ಡೆಫಿಬ್ರಿಲೇಟರ್‌ (ಹೃದಯ ಬಡಿತವನ್ನು ಸಹಜ Read more…

ಕೊರೊನಾ ಸಮಯದಲ್ಲಿ ‌ʼಹೃದಯʼದ ಆರೋಗ್ಯ ಕಾಪಾಡುವುದು ಹೇಗೆ…? ಇಲ್ಲಿದೆ ಟಿಪ್ಸ್

ಲಾಕ್ ಡೌನ್ ಕಾರಣಕ್ಕೆ ಮನೆಯೇ ಕಚೇರಿಯಾಗಿದೆ. ಈ ಸಮಯದಲ್ಲಿ ನಿಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಕಠಿಣ ಕೆಲಸವಾಗಿದೆ. ಕೊರೊನಾ, ದೇಹದಲ್ಲಿ ಕೊಬ್ಬಿನಂಶ ಅಧಿಕವಾಗಿರುವವರಿಗೆ ಸುಲಭದಲ್ಲಿ ದಾಳಿ ನಡೆಸುತ್ತದೆ. ರೋಗ Read more…

ಹಲ್ಲುನೋವನ್ನು ನಿರ್ಲಕ್ಷಿಸಿದ್ದಕ್ಕೆ ತೆರಬೇಕಾಯ್ತು ಭಾರಿ ಬೆಲೆ

ಬಹುಕಾಲದಿಂದ ಕಾಡುತ್ತಿರುವ ಹಲ್ಲು ನೋವೇನಾದರೂ ನಿಮಗಿದ್ದರೆ, ಈ ಸುದ್ದಿ ಓದಿದ ಮರುಕ್ಷಣವೇ ದಂತ ವೈದ್ಯರನ್ನು ಸಂಪರ್ಕಿಸುವಂತೆ ಮಾಡುತ್ತದೆ. ಇಂಗ್ಲೆಂಡಿನ ರೆಬಿಕಾ ಡಲ್ಟನ್ ಇದೇ ಕಾರಣಕ್ಕಾಗಿ 5 ತಿಂಗಳು ಆಸ್ಪತ್ರೆ Read more…

ಮಡದಿ ನೆನಪಲ್ಲಿ ರಸ್ತೆ ಬದಿಯಲ್ಲೇ ʼಹೃದಯʼದ ಚಿತ್ರ…!

ದುಬೈ‌ನಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುವ ತೆಲಂಗಾಣದ ವ್ಯಕ್ತಿಯೊಬ್ಬರು ತಮ್ಮ ಮಡದಿಯ ನೆನಪಿನಲ್ಲಿ ಕಳೆದುಹೋಗಿ, ತಾವು ಕ್ಲೀನ್ ಮಾಡುತ್ತಿದ್ದ ರಸ್ತೆ ಬದಿಯಲ್ಲಿ ಮರದಿಂದ ಬಿದ್ದ ಹೂವಿನ ದಳಗಳಿಂದ ಹೃದಯದ Read more…

ಹೃದಯಘಾತವಾದಾಗ ಏನು ಮಾಡಬೇಕು…?

ಹೃದಯಾಘಾತ ಆಗುತ್ತಿದ್ದಂತೆ ಏನು ಮಾಡಬೇಕು ಎನ್ನುವುದು ಸಾಮಾನ್ಯರಿಗೆ ಗೊತ್ತಿರುವುದಿಲ್ಲ. ರೋಗಿಯನ್ನು ಆಸ್ಪತ್ರೆಗೆ ತಲುಪಿಸುವ ಮೊದಲೇ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ಹೀಗೆ ಮಾಡಿ. ಹೃದಯಾಘಾತವಾದ ವ್ಯಕ್ತಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...