alex Certify ಹೃದಯಾಘಾತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಹೃದಯಾಘಾತದಿಂದ ಖ್ಯಾತ ನಟ, ನಿರ್ದೇಶಕ ಮನೋಜ್ ಭಾರತಿರಾಜ ನಿಧನ

ಚೆನ್ನೈ: ನಟ ಮತ್ತು ನಿರ್ದೇಶಕ ಮನೋಜ್ ಭಾರತಿರಾಜ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ 48 ನೇ ವಯಸ್ಸಾಗಿತ್ತು. ಮನೋಜ್ ಪ್ರಸಿದ್ಧ ನಿರ್ದೇಶಕ ಭಾರತಿರಾಜ ಅವರ ಪುತ್ರ. ಈ ಸುದ್ದಿ Read more…

BREAKING NEWS: ಕಾರು ಡ್ರೈವ್ ಮಾಡುತ್ತಿದ್ದಾಗಲೇ ಹೃದಯಾಘಾತ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಆಪ್ತ ಗುತ್ತಿಗೆದಾರ ಸಾವು

ದಾವಣಗೆರೆ: ಕಾರು ಡ್ರೈವ್ ಮಾಡುವಾಗಲೇ ಹೃದಯಾಘಾತ ಸಂಭವಿಸಿ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಆಪ್ತ ಗುತ್ತಿಗೆದಾರರೊಬ್ಬರು ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. 42 ವರ್ಷದ ಸುರೇಶ್ ಪೈ ಮೃತ ಗುತ್ತಿಗೆದಾರ. Read more…

ಏಕಾಏಕಿ ರಕ್ತದೊತ್ತಡ (BP) ಏರಿಕೆಯಾದರೆ ತಕ್ಷಣ ಮಾಡಿ ಈ ಪರಿಹಾರ !

ಅಧಿಕ ರಕ್ತದೊತ್ತಡ (ಹೈಪರ್‌ಟೆನ್ಶನ್) ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಇದು ಸೈಲೆಂಟ್‌ ಕಿಲ್ಲರ್‌ ಎಂದೂ ಕರೆಯಲ್ಪಡುತ್ತದೆ. ಏಕೆಂದರೆ ಸ್ಥಿತಿ ಗಂಭೀರವಾದಾಗ ಅದರ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ. ಇದ್ದಕ್ಕಿದ್ದಂತೆ ರಕ್ತದೊತ್ತಡವು Read more…

ಯುವಜನರಲ್ಲಿ ʼಹೃದಯಾಘಾತʼ ಹೆಚ್ಚಳ : ಕಾರಣ ಬಿಚ್ಚಿಟ್ಟ ಖ್ಯಾತ ವೈದ್ಯ

ಇತ್ತೀಚಿನ ದಿನಗಳಲ್ಲಿ ಯುವ ಜನರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ದೇವಿಪ್ರಸಾದ್ ಶೆಟ್ಟಿ ಅವರು ತಮ್ಮ ಕಳವಳ Read more…

BREAKING: ಹೃದಯಾಘಾತದಿಂದ ವಿಚಾರಣಾಧೀನ ಕೈದಿ ಸಾವು

ಕಲಬುರಗಿ: ಹೃದಯಾಘಾತದಿಂದ ವಿಚಾರಣಾಧೀನ ಕೈದಿ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಜೈಲಿನಲ್ಲಿ ನಡೆದಿದೆ. ರಿಯಾಜ್ ಅಹಮದ್(27) ಮೃತಪಟ್ಟ ಕೈದಿ ಎಂದು ಹೇಳಲಾಗಿದೆ. ಡಕಾಯಿತಿ ಪ್ರಕರಣದಲ್ಲಿ ರಿಯಾಜ್ Read more…

ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವು ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Watch

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಈ ದುರ್ಘಟನೆ ಸಂಭವಿಸಿದೆ Read more…

ನಮಾಜ್ ಮುಗಿಸಿ ಬರುತ್ತಿದ್ದ ವೃದ್ಧ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವು | Shocking Video

ಉತ್ತರ ಪ್ರದೇಶದ ಅಮ್ರೋಹಾದ ಜೋಯಾ ಪಟ್ಟಣದಲ್ಲಿ ಮಾರ್ಚ್ 19 ರಂದು ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ನಮಾಜ್ ಮುಗಿಸಿ ವಾಪಸ್ಸಾಗುತ್ತಿದ್ದ ವೃದ್ಧರೊಬ್ಬರು ಹಠಾತ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ Read more…

ಅತಿಯಾದ ವ್ಯಾಯಾಮ ಹೃದಯಕ್ಕೆ ಅಪಾಯ: ತಜ್ಞರ ಸಲಹೆ….!

ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತವಾಗುವ ಸಾಧ್ಯತೆ ಇದೆಯೇ ಎಂಬ ಆತಂಕ ಹಲವರನ್ನು ಕಾಡುತ್ತಿದೆ. ಟ್ರೆಡ್‌ಮಿಲ್‌ನ ಶಬ್ದ, ಡಂಬೆಲ್ಸ್‌ನ ಭಾರ, ಸಂಗೀತದ ಲಯ – ಜಿಮ್ ಹಲವರಿಗೆ ಪವಿತ್ರ ಸ್ಥಳವಾದರೂ, Read more…

ಅಖಾಡದಲ್ಲೇ ಹೃದಯಾಘಾತ ; ಕುಸ್ತಿಪಟು ವಿನ್ಸ್ ಸ್ಟೀಲ್ ದುರಂತ ಸಾವು

ನ್ಯೂಜೆರ್ಸಿಯಲ್ಲಿ ಪಂದ್ಯದ ವೇಳೆ ವೈದ್ಯಕೀಯ ತುರ್ತುಸ್ಥಿತಿಯಿಂದ ಸಾವನ್ನಪ್ಪಿದ 39 ವರ್ಷದ ಕುಸ್ತಿಪಟು ವಿನ್ಸ್ ಸ್ಟೀಲ್ ಅವರ ನಿಧನಕ್ಕೆ ಸ್ವತಂತ್ರ ಕುಸ್ತಿ ಸಮುದಾಯವು ಶೋಕಿಸಿದೆ. ಅವರನ್ನು ‘ದಿ ಜುರಾಸಿಕ್ ಜಗ್ಗರ್ನಾಟ್’ Read more…

ಡ್ರೈವ್ ಮಾಡುವಾಗಲೇ ಹಾರ್ಟ್‌ ಆಟ್ಯಾಕ್, ಭೀಕರ‌ ಕಾರು ಅಪಘಾತ | Shocking Video

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶನಿವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಧೀರಜ್ ಪಾಟೀಲ್ (55) ಎಂಬ ಕಾರು ಚಾಲಕನಿಗೆ ಚಾಲನೆ ಮಾಡುವಾಗ ಹೃದಯಾಘಾತವಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ಕಾರು ಫ್ಲೈಓವರ್ Read more…

BIG NEWS: ಕೃತಕ ಹೃದಯದೊಂದಿಗೆ 100 ದಿನ ಬದುಕಿದ ವ್ಯಕ್ತಿ ; ವೈದ್ಯಕೀಯ ಇತಿಹಾಸದಲ್ಲೇ ಹೊಸ ದಾಖಲೆ !

ಸಿಡ್ನಿ: ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಕೃತಕ ಹೃದಯ ಅಳವಡಿಕೆಯೊಂದಿಗೆ 100 ದಿನಕ್ಕೂ ಹೆಚ್ಚು ಕಾಲ ಬದುಕಿ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಸಿಡ್ನಿಯ ಸೇಂಟ್ ವಿನ್ಸೆಂಟ್ ಆಸ್ಪತ್ರೆಯ ವೈದ್ಯರು Read more…

ದೇವಸ್ಥಾನದಲ್ಲಿ ಹಾಡುವಾಗಲೇ ಕುಸಿದು ಬಿದ್ದ ಯುವಕ; ಹೃದಯಾಘಾತದಿಂದ ದುರಂತ ಅಂತ್ಯ

ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದ ಈ ದುರ್ಘಟನೆ ಇಡೀ ಊರನ್ನೇ ಬೆಚ್ಚಿ ಬೀಳಿಸಿದೆ. 21 ವರ್ಷದ ಪವನ್ ದೇವಸ್ಥಾನದಲ್ಲಿ ‘ರಾಮಧುನ್’ ಹಾಡುತ್ತಾ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆ Read more…

BIG NEWS: ಹೃದಯಾಘಾತಕ್ಕೆ ಚೀನಾ ಲಸಿಕೆ ; ರಕ್ತನಾಳಗಳ ಸಮಸ್ಯೆಗೆ ಪರಿಹಾರ

ಚೀನಾದ ವಿಜ್ಞಾನಿಗಳು ಒಂದು ಹೊಸ ಲಸಿಕೆ ಕಂಡುಹಿಡಿದಿದ್ದಾರೆ. ಈ ಲಸಿಕೆ ರಕ್ತ ಹೆಪ್ಪುಗಟ್ಟುವಿಕೆ, ಪಾರ್ಶ್ವವಾಯು ಮತ್ತು ಹೃದಯಾಘಾತವನ್ನು ತಡೆಯುತ್ತದೆ. ಏನಪ್ಪಾ ಇದು, ಹೇಗೆ ಸಾಧ್ಯ ಅಂತೀರಾ? ಮುಂದೆ ಓದಿ. Read more…

ʼಹಳೆಯದು ಹೋಗದಿದ್ದರೆ, ಹೊಸದು ಹೇಗೆ ಬರುತ್ತದೆ ?ʼ ; ಈ ಸಂದೇಶ ಬರೆದಿದ್ದ ಮರುದಿನವೇ ಕೊನೆಯುಸಿರೆಳೆದ ಖ್ಯಾತ ವೈದ್ಯ

ಮಧ್ಯ ಪ್ರದೇಶದ ಇಂದೋರ್‌ ನ ಖ್ಯಾತ ನೇತ್ರತಜ್ಞ ಡಾ. ಅನುರಾಗ್ ಶ್ರೀವಾಸ್ತವ್, ಸೋಮವಾರ ಬೆಳಗ್ಗೆ ಬ್ಯಾಡ್ಮಿಂಟನ್ ಆಡುವಾಗ ಉಸಿರಾಟದ ತೊಂದರೆಯಿಂದ ನಿಧನರಾದರು. ಸಹ ವೈದ್ಯರು ತಕ್ಷಣವೇ ಸಿಪಿಆರ್ ನೀಡಿದರೂ, Read more…

BIG NEWS: ಕಾರಿನಲ್ಲಿಯೇ ಹೃದಯಾಘಾತದಿಂದ ವ್ಯಕ್ತಿ ಸಾವು

ಬೆಂಗಳೂರು: ವ್ಯಕ್ತಿಯೋರ್ವ ಕಾರಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೊಡಿಗೆಹಳ್ಳಿ ಬ್ರಿಡ್ಜ್ ಬಳಿ ನಡೆದಿದೆ. ಮುತ್ಯಾಲ ನಗರದ ನಿವಾಸಿ ಅಶ್ವಿನ್ ಕುಮಾರ್ (47) ಮೃತ ವ್ಯಕ್ತಿ. ಕೊಡಿಗೆಹಳ್ಳಿ ಬ್ರಿಡ್ಜ್ ಬಳಿ Read more…

ಶಾಲೆಯಲ್ಲೇ ಹೃದಯಾಘಾತದಿಂದ ಶಿಕ್ಷಕ ಸಾವು

ಬೆಳಗಾವಿ: ಬೆಳಗಾವಿ ಜಿಲ್ಲೆ ಕಾಗವಾಡದ ಮಂಗಸೂಳಿ ಗ್ರಾಮದ ಸರ್ಕಾರಿ ಎಂಆರ್ಎಂ ಕೆಪಿಎಸ್ ಪ್ರೌಢಶಾಲೆ ಆವರಣದಲ್ಲಿ ಹೃದಯಾಘಾತದಿಂದ ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಭರತ್ ಶಿಂದೆ(47) ಮೃತಪಟ್ಟ ಶಿಕ್ಷಕ. ರಾಯಬಾಗ ತಾಲೂಕಿನ ಬಿರಡಿ Read more…

BIG NEWS: ಬಟ್ಟೆ ಅಂಗಡಿಯಲ್ಲಿ ಗ್ರಾಹಕರಿಗೆ ಬಟ್ಟೆ ತೋರಿಸುತ್ತಿದ್ದಾಗಲೇ ಹೃದಯಾಘಾತ: ಕುಸಿದುಬಿದ್ದ ಸಿಬ್ಬಂದಿ ಸ್ಥಳದಲ್ಲೇ ಸಾವು!

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಬಟ್ಟೆ ಅಂಗಡಿ ಸಿಬ್ಬಂದಿಯೊಬ್ಬ ಗ್ರಾಹಕರಿಗೆ ಬಟ್ಟೆ ತೋರಿಸುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ Read more…

ಹಠಾತ್‌ ಸಾವಿನ ಮತ್ತೊಂದು ಪ್ರಕರಣ: ಬಾಕ್ಸಿಂಗ್ ರಿಂಗ್‌ನಲ್ಲಿ ಕುಸಿದು ಬಿದ್ದು ಯುವಕ ಸಾವು | Video

ಮೊಹಾಲಿಯ ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ನಡೆದ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪಂದ್ಯದ ವೇಳೆ 21 ವರ್ಷದ ಮೋಹಿತ್ ಶರ್ಮಾ ಎಂಬ ಯುವ ಬಾಕ್ಸರ್ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಜೈಪುರದಿಂದ Read more…

ಬೈಕ್ ಓಡಿಸುತ್ತಿದ್ದಾಗಲೇ ಹೃದಯಾಘಾತದಿಂದ ಕೆಳಗೆ ಬಿದ್ದ ಯುವಕ: ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಇನ್ಸ್ ಪೆಕ್ಟರ್!

ಹುಬ್ಬಳ್ಳಿ: ಬೈಕ್ ನಲ್ಲಿ ತೆರಳುತ್ತಿದ್ದ ಯುವಕ ಏಕಾಏಕಿ ಹೃದಯಾಘಾತದಿಂದ ಕೆಳಗೆ ಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ಕಿಮ್ಸ್ ಆಸ್ಪತ್ರೆ ಬಳಿಯೇ ಈ ಘಟನೆ ನಡೆದಿದೆ. ಮುಸ್ತಾಕ್ Read more…

BIG NEWS: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರಿನಲ್ಲಿಯೇ ಹೃದಯಾಘಾತದಿಂದ ಯುವಕ ಸಾವು

ಬೆಂಗಳೂರು: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರಿನಲ್ಲಿಯೇ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬ್ರೂಕ್ ಫೀಲ್ಡ್ ರಸ್ತೆಯಲ್ಲಿ ನಡೆದಿದೆ. ಯುವಕ ಪಾರ್ಕ್ ಮಾಡಿದ್ದ ತನ್ನ ಗ್ರ್ಯಾಂಡ್ ಐಟೆನ್ Read more…

SHOCKING NEWS: ಮಗಳ ಮದುವೆಯ ಸಂಭ್ರಮದಂದೇ ತಂದೆ ಹೃದಯಾಘಾತದಿಂದ ಸಾವು!

ಮಗಳ ಮದುವೆಯ ಸಂಭ್ರಮದಂದೇ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬಿಕ್ಕನೂರು ಗ್ರಾಮದ ರಾಮೇಶ್ವರಪಲ್ಲಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬಾಲಚಂದ್ರಮಂ (56) ಮೃತ ವ್ಯಕ್ತಿ. ಮಗಳ Read more…

BREAKING: ಹೃದಯಾಘಾತ: ಏಕಾಏಕಿ ಕುಸಿದು ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು!

ಕಲಬುರಗಿ: ಏಕಾಏಕಿ ಕುಸಿದು ಬಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. 19 ವರ್ಷದ ರವಿ ಕುಮಾರ್ ಮೃತ ವಿದ್ಯಾರ್ಥಿ. ಕಲಬುರಗಿಯ ಗಂಗಾನಗರದ ನಿವಾಸಿಯಾಗಿರುವ Read more…

ಹೃದಯಾಘಾತ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳಿಗೆ ‘ಜೀವ ರಕ್ಷಣೆ ತರಬೇತಿ’

ನವದೆಹಲಿ: ಹೃದಯಾಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜೀವ ರಕ್ಷಣೆ ಬಗ್ಗೆ ಹಿರಿಯ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ 9ನೇ ತರಗತಿಯಿಂದ ಆರಂಭಿಸಿ Read more…

SHOCKING: ಹೈಕೋರ್ಟ್ ನಲ್ಲಿ ವಾದ ಮಂಡಿಸುತ್ತಿದ್ದಾಗಲೇ ಹೃದಯಾಘಾತದಿಂದ ಹಿರಿಯ ವಕೀಲ ಸಾವು

ಹೈದರಾಬಾದ್: ಮಂಗಳವಾರ ತೆಲಂಗಾಣ ಹೈಕೋರ್ಟ್‌ನಲ್ಲಿ ಒಂದು ದುರಂತ ಘಟನೆ ಸಂಭವಿಸಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಾದ ಮಂಡಿಸುತ್ತಿದ್ದಾಗ ವಕೀಲರೊಬ್ಬರು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮೃತರನ್ನು ವೇಣುಗೋಪಾಲ್ ರಾವ್ ಎಂದು ಗುರುತಿಸಲಾಗಿದೆ. ಹಿರಿಯ Read more…

ಮದುವೆ ದಿನವೇ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬಕ್ಕೆ ಮತ್ತೊಂದು ಆಘಾತ

ಮಧ್ಯಪ್ರದೇಶದ ಶಿಯೋಪುರ್‌ನಲ್ಲಿ ಮದುವೆಯ ದಿನವೇ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿತ್ತು. ಮಾಜಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಪ್ರದೀಪ್ ಅಲಿಯಾಸ್ ಟೋನಿ ಜಾಟ್ ಅವರ ವಿವಾಹವು ಫೆಬ್ರವರಿ 14 ರಂದು Read more…

ಹಠಾತ್‌ ಸಾವಿನ ಪ್ರಕರಣಕ್ಕೆ ಮತ್ತೊಂದು ಸೇರ್ಪಡೆ: ಗ್ರಾಹಕರಿಗೆ ಸಿಹಿ ನೀಡುವಾಗ ಕುಸಿದು ಬಿದ್ದು ಬೇಕರಿ ನೌಕರ ಸಾವು | Shocking Video

ಚಾಮರಾಜನಗರದ ಬೇಕರಿಯೊಂದರಲ್ಲಿ ಹೃದಯಾಘಾತದಿಂದ ನೌಕರರೊಬ್ಬರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಗ್ರಾಹಕರಿಗೆ ಸಿಹಿ ನೀಡುವಾಗ ಕುಸಿದು ಬಿದ್ದ ನೌಕರ ಸಾವನ್ನಪ್ಪಿದ್ದಾರೆ. ಫೆಬ್ರವರಿ 12 ರಂದು ಸಂಜೆ 7:30 ರ Read more…

ಮುಂದುವರಿದ ಹಠಾತ್‌ ಸಾವಿನ ಸರಣಿ; ಮದುವೆ ಮೆರವಣಿಗೆಯಲ್ಲಿ ಕುಸಿದುಬಿದ್ದು ವರ ಸಾವು | Shocking Video

ಶಿಯೋಪುರ, ಮಧ್ಯಪ್ರದೇಶ: ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯಲ್ಲಿ ಮದುವೆ ಮೆರವಣಿಗೆಯಲ್ಲಿ 25 ವರ್ಷದ ವರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಈ ದುರಂತ ಕ್ಷಣವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದ Read more…

ನಿಮ್ಮ ಹೃದಯ ಫಿಟ್‌ ಆಗಿರಲು ಸರಿಯಾದ ಸಮಯದಲ್ಲಿ ಮಾಡಿ ನಿದ್ದೆ

ಬದಲಾದ ಜೀವನ ಶೈಲಿ, ರಾಸಾಯನಿಕಗಳುಳ್ಳ ಆಹಾರ ಪದಾರ್ಥಗಳಿಂದಾಗಿ ಹೃದಯಾಘಾತಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೃದಯವನ್ನು ಫಿಟ್‌ ಆಗಿಡಲು ಆರೋಗ್ಯಕರ ಆಹಾರದ ಜೊತೆಗೆ ಉತ್ತಮ ನಿದ್ರೆಯೂ ಅತ್ಯವಶ್ಯ. ಸರಿಯಾಗಿ ನಿದ್ದೆ Read more…

BIG NEWS: ಮಹಾಕುಂಭ ಮೇಳದಿಂದ ವಾಪಾಸ್ ಆಗುತ್ತಿದ್ದಾಗ ದುರಂತ: ಹೃದಯಾಘಾತದಿಂದ ಮತ್ತೋರ್ವ ವ್ಯಕ್ತಿ ಸಾವು

ಬೀದರ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದ ಮತ್ತೋರ್ವ ವ್ಯಕ್ತಿ ಊರಿಗೆ ವಾಪಾಸ್ ಆಗುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೀದರ್ ಜಿಲ್ಲೆಯ Read more…

ʼಕಾಮನ್‌ವೆಲ್ತ್ ಗೇಮ್ಸ್ʼ ಚಿನ್ನದ ಪದಕ ವಿಜೇತೆ ಮನಿಕಾ ಬಾತ್ರಾ ತಂದೆ ವಿಧಿವಶ

ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಅವರ ತಂದೆ ಗಿರೀಶ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮನಿಕಾ ಅವರ ತಂದೆ ಮಂಗಳವಾರ ದೆಹಲಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...