alex Certify ಹೂಡಿಕೆ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ನಿಮಗಿದು ತಿಳಿದಿರಲಿ

ಬಂಗಾರದ ಮೇಲೆ ಭಾರತೀಯರಿಗೆ ವಿಶೇಷ ಒಲವಿದೆ. ಸಣ್ಣ ಸಮಾರಂಭದಿಂದ ಹಿಡಿದು ಮದುವೆ, ಹಬ್ಬಗಳಿಗೂ ಭಾರತೀಯರು ಬಂಗಾರ ಖರೀದಿ ಮಾಡ್ತಾರೆ. ಹಿಂದಿನ ಕಾಲದಲ್ಲಿ ಇದನ್ನು ಹೂಡಿಕೆಯಾಗಿ ಬಂಗಾರ ಖರೀದಿ ಮಾಡ್ತಿರಲಿಲ್ಲ. Read more…

ಮಹಿಳೆಯರಿಗಾಗಿ LIC ಯಿಂದ ಹೊಸ ಯೋಜನೆ: ಪ್ರತಿದಿನ 29 ರೂ. ಉಳಿಸಿ ನಾಲ್ಕು ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

ಮಹಿಳೆಯರಿಗೆಂದೇ ಹೊಸ ಸ್ಕೀಂ ಒಂದನ್ನು ಜೀವ ವಿಮಾ ಕಾರ್ಪೋರೇಷನ್ (ಎಲ್‌ಐಸಿ) ಪರಿಚಯಿಸಿದೆ. 8 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಈ ಸ್ಕೀಂ ಸೇರಬಹುದಾಗಿದೆ. ʼಆಧಾರ್‌ ಶಿಲಾʼ ಹೆಸರಿನ Read more…

ಹೂಡಿಕೆದಾರರಿಗೆ ಭರ್ಜರಿ ಗುಡ್ ನ್ಯೂಸ್: ಚಿನ್ನದ ಬಾಂಡ್ ಯೋಜನೆಯ 4ನೇ ಕಂತು ಆರಂಭಕ್ಕೆ ಕ್ಷಣಗಣನೆ

ಕೊರೊನಾ ಕಾಲಘಟ್ಟದಲ್ಲಿ ಸುರಕ್ಷಿತ ಹೂಡಿಕೆಗಳತ್ತ ಸಾರ್ವಜನಿಕರು ಒಲವು ತೋರುತ್ತಿದ್ದಾರೆ. ಅದರಲ್ಲೂ ಚಿನ್ನದ ಮೇಲೆ ಹೂಡಿಕೆ ಮಾಡಲು ವಿಶೇಷ ಆಸಕ್ತಿ ಹೊಂದಿದ್ದಾರೆ. ಅಂತವರಿಗೆ ಅನುಕೂಲವಾಗುವ ‘ಚಿನ್ನದ ಬಾಂಡ್’ ಯೋಜನೆಯ ನಾಲ್ಕನೇ Read more…

ಕೋಟ್ಯಾಧಿಪತಿಯಾಗಲು ಇಲ್ಲಿದೆ ಅವಕಾಶ: ಪ್ರತಿದಿನ 416 ರೂ. ಉಳಿಸುವ ಮೂಲಕ ಗಳಿಸಿ ಭಾರಿ ಹಣ

ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾದ ಸಾರ್ವಜನಿಕ ಪ್ರಾವಿಡೆಂಟ್ ನಿಧಿ (ಪಿಪಿಎಫ್) ನಿಮಗೆ ಒಳ್ಳೆ ರಿಟರ್ನ್ಸ್ ಕೊಡುತ್ತದೆ. ಈ ಸ್ಕೀಂನಲ್ಲಿ ನಿಮ್ಮ ಹೂಡಿಕೆಯನ್ನು ಕೊಂಚ ದೊಡ್ಡದಾಗಿ ಪ್ಲಾನ್ ಮಾಡಿದರೆ, ನಿಮ್ಮ Read more…

ಪ್ರತಿ ದಿನ 7 ರೂ. ಉಳಿಸಿ ತಿಂಗಳಿಗೆ ಪಡೆಯಿರಿ 5 ಸಾವಿರ ರೂ.

ಪ್ರತಿಯೊಬ್ಬರಿಗೂ ವೃದ್ಧಾಪ್ಯದ ಚಿಂತೆ ಕಾಡುತ್ತದೆ. ವೃದ್ಧಾಪ್ಯದಲ್ಲಿ ಹಣಕಾಸಿನ ಸಮಸ್ಯೆ ಆಗದಿರಲಿ ಎನ್ನುವ ಕಾರಣಕ್ಕೆ ಅನೇಕರು ಸುರಕ್ಷಿತ ಹೂಡಿಕೆ ಮಾಡ್ತಾರೆ. ನೀವೂ ಹೂಡಿಕೆ ಆಲೋಚನೆಯಲ್ಲಿದ್ದರೆ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ Read more…

50,000 ರೂ. ಹೂಡಿಕೆ ಮಾಡಿ 3,300 ರೂ. ಪಿಂಚಣಿ ಪಡೆಯಲು ಇಲ್ಲಿದೆ ಮಾಹಿತಿ

ಭದ್ರತೆ ಹಾಗೂ ದೊಡ್ಡ ರಿಟರ್ನ್ಸ್ ಬಯಸುವ ಮಂದಿಗೆ ಅಂಚೆ ಕಚೇರಿಗಳಲ್ಲಿ ಹೂಡಿಕೆ ಮಾಡುವುದು ಭಾರೀ ಜನಪ್ರಿಯವಾದ ಆಯ್ಕೆಯಾಗಿದೆ. ಮಾಸಿಕ ಆದಾಯ ಯೋಜನೆ (ಎಂಐಎಸ್‌) ಯೋಜನೆಯೊಂದರ ಮೂಲಕ ದೊಡ್ಡ ಮೊತ್ತವೊಂದರ Read more…

ಎಚ್ಚರ: ಜೂನ್ 30ರೊಳಗೆ ಈ ಕಾರ್ಯ ಮಾಡದಿದ್ದರೆ ಪಾವತಿಸಬೇಕು ದಂಡ

ವ್ಯವಸ್ಥಿತಿ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ನೀವು ಮ್ಯೂಚುವಲ್ ಫಂಡ್‌ಗಳ ಮೇಲೆ ಹೂಡಿಕೆ ಮಾಡುತ್ತಿದ್ದೀರಾ…? ಹೌದಾದದಲ್ಲಿ, ಜೂನ್ 30ರ ಒಳಗೆ ನೀವು ಆಧಾರ್‌ ಹಾಗೂ ಪಾನ್‌ ಕಾರ್ಡ್‌ ಲಿಂಕಿಂಗ್ Read more…

ಪಿಪಿಎಫ್‌ನಲ್ಲಿ ಹೀಗೆ ಹೂಡಿಕೆ ಮಾಡಿದರೆ ಸಿಗುತ್ತೆ ಬರೋಬ್ಬರಿ 1 ಕೋಟಿ ರೂ.

ಭಾರತದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಬಹಳ ಜನಪ್ರಿಯ ಹೂಡಿಕೆ ಯೋಜನೆಗಳಾಗಿವೆ. ಭಾರತ ಸರ್ಕಾರ ನಡೆಸುತ್ತಿರುವ ಎರಡೂ ಹೂಡಿಕೆ ಯೋಜನೆಗಳ ಮೂಲಕ Read more…

ಹಿರಿಯ ನಾಗರಿಕರಿಗೆ ಮಹತ್ವದ ಮಾಹಿತಿ: NPS ಖಾತೆಯಿಂದ ಹಣ ವಿತ್ ಡ್ರಾ ಮಾಡುವ ನಿಯಮದಲ್ಲಾಗಲಿದೆ ಬದಲಾವಣೆ

ಹಿರಿಯ ನಾಗರಿಕರಿಗೆ ಮಹತ್ವದ ಸುದ್ದಿಯೊಂದಿದೆ. ಎನ್ಪಿಎಸ್ ಚಂದಾದಾರರು ಸಂಪೂರ್ಣ ಹಣವನ್ನು ಒಂದೇ ಬಾರಿ ಹಿಂಪಡೆಯಬಹುದಾಗಿದೆ. ಶೀಘ್ರದಲ್ಲೇ ಈ ಸೌಲಭ್ಯ ಜಾರಿಗೆ ಬರಲಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ Read more…

ನಿವೃತ್ತಿ ನಂತ್ರ ಪ್ರತಿ ತಿಂಗಳು ಸಿಗಲಿದೆ ನಿಯಮಿತ ಹಣ

ಇತ್ತೀಚಿನ ದಿನಗಳಲ್ಲಿ ವೆಚ್ಚ ಹೆಚ್ಚಾಗ್ತಿದೆ. ಗಳಿಕೆಗಿಂತ ವೆಚ್ಚ ಹೆಚ್ಚಾಗ್ತಿರುವುದ್ರಿಂದ ಉಳಿತಾಯ ಕಷ್ಟವಾಗ್ತಿದೆ. ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಹೆಚ್ಚಿನ ಹಣದ ಅವಶ್ಯಕತೆಯಿರುತ್ತದೆ. ವೈದ್ಯಕೀಯ ಖರ್ಚು ಹೆಚ್ಚಿರುತ್ತದೆ. ವೃದ್ಧಾಪ್ಯದಲ್ಲಿಯೂ ಸಹ ನಿಯಮಿತವಾಗಿ ಮಾಸಿಕ Read more…

ನಾಳೆಯಿಂದ ಗೋಲ್ಡ್ ಬಾಂಡ್ ಮೊದಲ ಕಂತು ಶುರು; ಚಿನ್ನ ಗ್ರಾಂಗೆ 4,777 ರೂ.

ಮುಂಬೈ: ನಾಳೆಯಿಂದ 2021 -22 ನೇ ಸಾಲಿನ ಮೊದಲ ಕಂತಿನ ಚಿನ್ನದ ಬಾಂಡ್ ನೀಡಿಕೆ ಆರಂಭವಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ಗ್ರಾಂಗೆ 4,777 ರೂಪಾಯಿ ದರ Read more…

FD ಮೇಲೆ ಹೆಚ್ಚಿನ ಬಡ್ಡಿ ನೀಡ್ತಿವೆ ಈ ಬ್ಯಾಂಕ್

ಸುರಕ್ಷಿತ ಹೂಡಿಕೆ ಬಗ್ಗೆ ಅನೇಕರು ತಲೆಕೆಡಿಸಿಕೊಳ್ತಾರೆ. ಯಾವುದು ಸುರಕ್ಷಿತ ಹಾಗೂ ಹೆಚ್ಚು ಲಾಭ ಸಿಗಲಿದೆ ಎಂಬ ಗೊಂದಲ ಅನೇಕರಲ್ಲಿರುತ್ತದೆ. ಉತ್ತಮ ಹೂಡಿಕೆ ವಿಷ್ಯಕ್ಕೆ ಬಂದಾಗ ಎಫ್ ಡಿ ಸುರಕ್ಷಿತ Read more…

‘ಅಂಚೆ ಕಚೇರಿ’ ಈ ಯೋಜನೆಯಲ್ಲಿ ದ್ವಿಗುಣಗೊಳ್ಳಲಿದೆ ಹೂಡಿಕೆ ಹಣ

ಅಂಚೆ ಕಚೇರಿಯಲ್ಲಿ ಹಲವಾರು ಉಳಿತಾಯ ಯೋಜನೆಗಳಿವೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದ್ರಿಂದ ಯಾವುದೇ ನಷ್ಟವಿಲ್ಲ. ಸರ್ಕಾರದ ಭದ್ರತೆಯಿರುತ್ತದೆ. ಅಂಚೆ ಕಚೇರಿ ಕೆಲ ಯೋಜನೆಗಳಲ್ಲಿ ಹಣ ಡಬಲ್ ಆಗುತ್ತದೆ. Read more…

ಹೂಡಿಕೆ ನೆಪದಲ್ಲಿ ಅತ್ಯಾಚಾರ, 11 ಲಕ್ಷ ರೂ. ಪಡೆದು ವಂಚನೆ: ಮಹಿಳೆ ದೂರು

ಪುಣೆ: ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. 11 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ Read more…

ರಾಷ್ಟ್ರೀಯ ಪಿಂಚಣಿ ಯೋಜನೆ ಬಗ್ಗೆ ಇಲ್ಲಿದೆ ಗುಡ್ ನ್ಯೂಸ್: 70 ವರ್ಷದ ಹಿರಿಯರಿಗೂ NPS …?

ನವದೆಹಲಿ: ಕಳೆದ ವರ್ಷ ಕೋವಿಡ್ ಬಿಕ್ಕಟ್ಟಿನ ನಡುವೆ ಎನ್.ಪಿ.ಎಸ್. ಮತ್ತು ಅಟಲ್ ಪಿಂಚಣಿ ಯೋಜನೆ ಪಡೆದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅಟಲ್ ಪಿಂಚಣಿ ಯೋಜನೆಗೆ 77 ಲಕ್ಷ Read more…

ಅಂಚೆ ಕಚೇರಿಯ ಸ್ಮಾರ್ಟ್ ಅಪ್ಲಿಕೇಷನ್ ನಲ್ಲಿ ಸಿಗ್ತಿದೆ ಈ ಎಲ್ಲ ಮಾಹಿತಿ

ಭಾರತದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಬೆಂಬಲ ಸಿಗ್ತಿದೆ. ಎಲ್ಲವೂ ಡಿಜಿಟಲ್ ರೂಪ ಪಡೆಯುತ್ತಿದೆ. ಮೊದಲಿನಂತೆ ಪ್ರತಿಯೊಂದು ಸೇವೆ ಪಡೆಯಲು ಆಯಾ ಕಚೇರಿಗೆ ಅಲೆಯಬೇಕಾಗಿಲ್ಲ. ಪೋಸ್ಟ್ ಲೈಫ್ ಇನ್ಶುರೆನ್ಸ್, ಗ್ರಾಮೀಣ ಜೀವ Read more…

ಪ್ರತಿ ತಿಂಗಳು ಸಾವಿರ ರೂಪಾಯಿ ಹೂಡಿಕೆ ಮಾಡಿ ನಿವೃತ್ತಿ ವೇಳೆ ಪಡೆಯಿರಿ 26 ಲಕ್ಷ….!

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಬಗ್ಗೆ ಜನರಲ್ಲಿ ಇನ್ನೂ ವಿಶ್ವಾಸವಿದೆ. ಹೆಚ್ಚು ಬಡ್ಡಿ ಸಿಗುವ ಯೋಜನೆಗಳಲ್ಲಿ ಪಿಪಿಎಫ್ ಕೂಡ ಒಂದಾಗಿದೆ. ತೆರಿಗೆ ಉಳಿಸಲು ಇದು ಉತ್ತಮ ಆಯ್ಕೆ. ಪಿಪಿಎಫ್‌ನಲ್ಲಿ ತಿಂಗಳಿಗೆ Read more…

ಹೂಡಿಕೆದಾರರೇ ಗಮನಿಸಿ: ಈ ಯೋಜನೆಯಲ್ಲಿ ಡಬಲ್ ಆಗುತ್ತೆ ನಿಮ್ಮ ಹಣ

ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಉಳಿತಾಯ ನೆರವಿಗೆ ಬರುತ್ತದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಉಳಿತಾಯ ಯೋಜನೆಗಳಿವೆ. ಆದ್ರೆ ಯಾವ ಯೋಜನೆ ಉಳಿತಾಯಕ್ಕೆ ಉತ್ತಮ ಎಂಬ ಪ್ರಶ್ನೆ ಕಾಡುತ್ತದೆ. ಹೂಡಿಕೆ ಮಾಡಿದ ಹಣ Read more…

ಪ್ರತಿನಿತ್ಯ 95 ರೂ. ಹೂಡಿಕೆ ಮಾಡಿ 14 ಲಕ್ಷ ರಿಟರ್ನ್ಸ್ ಪಡೆಯಿರಿ

ದೊಡ್ಡ ಹೂಡಿಕೆ ಮಾಡದೇ ಭಾರೀ ಮೊತ್ತದ ರಿಟರ್ನ್ಸ್ ಬೇಕೇ? ಹಾಗಿದ್ದರೆ ಇಗೋ ಇಲ್ಲಿದೆ ಗ್ರಾಮ ಸುಮಂಗಲಿ ಗ್ರಾಮೀಣ ಅಂಚೆ ಜೀವ ವಿಮಾ. ಈ ಸ್ಕೀಂನಲ್ಲಿ ಗ್ರಾಹಕರು ಪ್ರತಿನಿತ್ಯ 95 Read more…

ಯಾವುದೇ ಹೂಡಿಕೆಯಿಲ್ಲದೆ ತೆರಿಗೆ ರಿಯಾಯಿತಿ ಪಡೆಯಲು ಇಲ್ಲಿದೆ ಉಪಾಯ

2020-21ರ ಆರ್ಥಿಕ ವರ್ಷದಲ್ಲಿ ಹೂಡಿಕೆ ಮಾಡಲು ಮಾರ್ಚ್ 31ರವರೆಗೆ ಕೊನೆ ಅವಕಾಶವಿದೆ. ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ಉಳಿಸಬಹುದು. ತೆರಿಗೆ ಉಳಿತಾಯಕ್ಕಾಗಿ ಹೂಡಿಕೆ ಪ್ಲಾನ್ ಮಾಡಿದ್ದರೆ ಅದು Read more…

ಅಗತ್ಯವಿದ್ದಾಗ ಹಣ ಬೇಕಾದಲ್ಲಿ ನೆರವಿಗೆ ಬರುತ್ತೆ ಕೂಡಿಟ್ಟ ದುಡ್ಡು: ಭವಿಷ್ಯ ಭದ್ರಪಡಿಸಿಕೊಳ್ಳಲು ಹೂಡಿಕೆಗೆ ಉತ್ತಮ ಯೋಜನೆ

ಸಂಕಷ್ಟದ ಸಂದರ್ಭದಲ್ಲಿ ಕೂಡಿಟ್ಟ ಹಣ ನೆರವಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಾರದು ಎಂದ್ರೆ ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ. ಹೆಚ್ಚಿನ ಜನರಿಗೆ ಷೇರು ಮಾರುಕಟ್ಟೆಯಲ್ಲಿ Read more…

BIG NEWS: ರಾಜ್ಯದಲ್ಲಿ ಲ್ಯಾಪ್‌ಟಾಪ್, ಟ್ಯಾಬ್ ತಯಾರಿಕೆಗೆ ಹೂಡಿಕೆ ಪ್ರಸ್ತಾವನೆ ಇಟ್ಟ ಡಿಕ್ಸನ್ ಕಂಪನಿ

ಬೆಂಗಳೂರು: ಲ್ಯಾಪ್‌ಟಾಪ್‌, ಟ್ಯಾಬ್‌ ಇತ್ಯಾದಿ ಎಲೆಕ್ಟ್ರಾನಿಕ್‌ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ನೊಯ್ಡಾ ಮೂಲದ ಡಿಕ್ಸನ್‌ ಕಂಪನಿ, ರಾಜ್ಯದಲ್ಲಿ ತಯಾರಿಕಾ ಘಟಕ ಆರಂಭ ಮಾಡಲು ಮುಂದೆ ಬಂದಿದ್ದು, ಈ ಬಗ್ಗೆ Read more…

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸರ್ಕಾರದಿಂದ ಸಿಹಿ ಸುದ್ದಿ, ಕೈಗೆಟುಕುವ ದರದಲ್ಲಿ ವಸತಿ

ನವದೆಹಲಿ: ದೇಶದಲ್ಲಿ ಸ್ಥಗಿತಗೊಂಡಿರುವ ಹೌಸಿಂಗ್​ ಪ್ರಾಜೆಕ್ಟ್​ಗಳನ್ನ ಪೂರ್ಣಗೊಳಿಸಲು ಕೇಂದ್ರ ಸರ್ಕಾರ 250 ಬಿಲಿಯನ್​ ರೂ. ಮೀಸಲಿಟ್ಟಿದೆ. ಈ ಪ್ರಾಜೆಕ್ಟ್​ನ ಮೊದಲ ಹಂತವು 2021 ರಲ್ಲಿ ಪೂರ್ಣಗೊಳ್ಳಲಿದೆ. ಏಪ್ರಿಲ್​ 1 Read more…

SBI ಈ ಯೋಜನೆಯಲ್ಲಿ ಸಿಗಲಿದೆ ತಿಂಗಳಿಗೆ 10 ಸಾವಿರ ರೂ.

ಭವಿಷ್ಯಕ್ಕಾಗಿ ಜನರು ಭದ್ರತೆಯ ಹಾಗೂ ಹೆಚ್ಚು ಲಾಭ ನೀಡುವ ಹೂಡಿಕೆಗೆ ಆದ್ಯತೆ ನೀಡುತ್ತಾರೆ. ಆದ್ರೆ ಕೆಲವೊಮ್ಮೆ ತಪ್ಪಾದ ಜಾಗದಲ್ಲಿ ಹೂಡಿಕೆ ಮಾಡಿ ನಷ್ಟ ಅನುಭವಿಸುತ್ತಾರೆ. ಹೂಡಿಕೆ ಮಾಡುವ ಮೊದಲು Read more…

ʼಚಿನ್ನʼದ ಮೇಲಿನ ಹೂಡಿಕೆದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ಇನ್ಮುಂದೆ ದೇಶದಲ್ಲಿ ಬಂಗಾರದ ವಿನಿಮಯ ನಡೆಯಲಿದೆ. ಷೇರು ಮಾರುಕಟ್ಟೆಯಲ್ಲಿ ಷೇರು ಮಾರಾಟ-ಖರೀದಿ ನಡೆಯುವಂತೆ ಬಂಗಾರ ಖರೀದಿ ಹಾಗೂ ಮಾರಾಟ ನಡೆಯಲಿದೆ. ಹಣಕಾಸು ತಜ್ಞರು ಈ ನಿರ್ಧಾರ ಭವಿಷ್ಯದಲ್ಲಿ ದೊಡ್ಡ Read more…

ಬಜೆಟ್ ನಂತ್ರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಇದು ತಿಳಿದಿರಲಿ

ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಾಣಿಸಿದೆ. ಕಳೆದ ವಾರ ಇಳಿಕೆ ಮುಖ ಕಂಡಿದ್ದ ಷೇರು ಮಾರುಕಟ್ಟೆಯಲ್ಲಿ ಇಂದು ಬಹಳಷ್ಟು Read more…

ಮೋದಿ ಹೂಡಿಕೆ ಮಾಡಿರುವ ಅಂಚೆ ಕಚೇರಿಯ ಈ ಯೋಜನೆಯಲ್ಲಿ ಸಿಗುತ್ತೆ ʼಬಂಪರ್ʼ ರಿಟರ್ನ್

ಕೊರೊನಾ ಕಾಲದಲ್ಲಿ ಉಳಿತಾಯದ ಮಹತ್ವ ಜನರಿಗೆ ಗೊತ್ತಾಗಿದೆ. ಉಳಿತಾಯ ಸಣ್ಣದಿರಲಿ ದೊಡ್ಡದಿರಲಿ ಕಷ್ಟದ ಸಂದರ್ಭದಲ್ಲಿ ಇದು ನೆರವಿಗೆ ಬಂದಿದೆ. ಒಂದಲ್ಲ ಒಂದು ರೂಪದಲ್ಲಿ ಉಳಿತಾಯ ಮಾಡುವಂತೆ ಜನರಿಗೆ ತಜ್ಞರು Read more…

ಚೀನಾಗೆ ಸೆಡ್ಡು: ದೇಶದ ಮೊದಲ, ಏಷ್ಯಾದ ಅತಿದೊಡ್ಡ ಆಟಿಕೆ ಕ್ಲಸ್ಟರ್ ಗೆ ಸಿಎಂ ಚಾಲನೆ

ಕೊಪ್ಪಳ: ಏಕಸ್ ಇಂಡಿಯಾ ಕಂಪನಿಯಿಂದ ನಿರ್ಮಾಣವಾಗಲಿರುವ ಬೃಹತ್ ಆಟಿಕೆ ಕೈಗಾರಿಕಾ ಕಾರಿಡಾರ್ ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಚಾಲನೆ ನೀಡಲಿದ್ದಾರೆ. 450 ಎಕರೆ ಪ್ರದೇಶದಲ್ಲಿ ಕೊಪ್ಪಳ ಜಿಲ್ಲೆಯ Read more…

ʼಕಿಸಾನ್ ವಿಕಾಸ್ ಪತ್ರʼದ ಮೇಲಿನ ಹೂಡಿಕೆ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

2021ಕ್ಕೆ ಕಾಲಿಡುತ್ತಿದ್ದಂತೆಯೇ ಈ ವರ್ಷದಲ್ಲಿ ನಮ್ಮ ಹಣವನ್ನು ಸ್ಮಾರ್ಟ್‌ ಆಗಿ ಹೂಡಿಕೆ ಮಾಡಬೇಕೆಂದು ನಾವೆಲ್ಲಾ ಅಂದುಕೊಳ್ಳುವುದು ಸಹಜ. ಸುದೀರ್ಘ ಕಾಲದ ಹೂಡಿಕೆಗಳ ಮೇಲೆ ನಂಬಿಕೆ ಉಳ್ಳವರು ಸರ್ಕಾರೀ ಪ್ರಾಯೋಜಿತ Read more…

ಪ್ರತಿ ಗ್ರಾಂ ಚಿನ್ನಕ್ಕೆ 5000 ರೂ.: ಇಂದಿನಿಂದ ಗೋಲ್ಡ್ ಬಾಂಡ್ ಶುರು – ಆನ್ಲೈನ್ ನೋಂದಣಿ ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ಗೋಲ್ಡ್ ಬಾಂಡ್ ಹೂಡಿಕೆದಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಪ್ರತಿ ಗ್ರಾಂ ಚಿನ್ನಕ್ಕೆ 5000 ರೂ. ನಿಗದಿ ಮಾಡಲಾಗಿದ್ದು, ಡಿಸೆಂಬರ್ 28 ರ ಇಂದಿನಿಂದ ಜನವರಿ 1 ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...