alex Certify ಹೂಡಿಕೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ ಗುಡ್‌ ನ್ಯೂಸ್: ಭವಿಷ್ಯ ನಿಧಿ ಠೇವಣೆಗೆ ಸ್ಥಿರ ಬಡ್ಡಿ ದರ ನೀಡಲು EPFO ಚಿಂತನೆ

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಸದಸ್ಯರಿಗೆ ಭವಿಷ್ಯ ನಿಧಿ ಕೊಡುಗೆಗಳ ಮೇಲೆ ಸ್ಥಿರ ಬಡ್ಡಿ ದರವನ್ನು ಗಳಿಸಲು ಸಹಾಯ ಮಾಡುವ ಸಲುವಾಗಿ ಬಡ್ಡಿ ಸ್ಥಿರೀಕರಣ ಮೀಸಲು Read more…

BREAKING NEWS: ರಾಜ್ಯದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಗೆ ‘ಹೂಡಿಕೆ’ ಒಪ್ಪಂದ: ಉತ್ತರ ಕರ್ನಾಟಕಕ್ಕೆ ಶೇ. 50ರಷ್ಟು ಪಾಲು

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮೈಲಿಗಲ್ಲಿನ ಸಾಧನೆಯಾಗಿದೆ. 10.25ಲಕ್ಷ ರೂ. ಹೂಡಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 6 ಲಕ್ಷ ಉದ್ಯೋಗಗಳ ಸೃಷ್ಟಿಯಾಗಲಿವೆ. ನಮ್ಮೆಲ್ಲರ ನಿರೀಕ್ಷೆಗೂ ಮೀರಿ ಇನ್ವೆಸ್ಟ್ ಕರ್ನಾಟಕ 2025 Read more…

ಗಡಿಪಾರು ಕರಿನೆರಳು: ಅತಂತ್ರವಾದ ಭಾರತೀಯರ ʼಹಣಕಾಸುʼ ಭವಿಷ್ಯ

ಅಮೆರಿಕಾದಲ್ಲಿ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುವ ಭಾರತೀಯರನ್ನು ಅಮೆರಿಕಾ ಸರ್ಕಾರ ಗಡಿಪಾರು ಮಾಡುತ್ತಿದೆ. ಟ್ರಂಪ್ ಆಡಳಿತವು ದಾಖಲೆಗಳಿಲ್ಲದ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಈಗಾಗಲೇ 104 ಭಾರತೀಯ ವಲಸಿಗರನ್ನು Read more…

Post Office RD: 5,000 ರೂ. ‌ʼಮಾಸಿಕʼ ಹೂಡಿಕೆಯಿಂದ 8 ಲಕ್ಷ ರೂ. ಗಳಿಸಲು ಇಲ್ಲಿದೆ ಟಿಪ್ಸ್

ಪ್ರತಿಯೊಬ್ಬರೂ ತಮ್ಮ ಗಳಿಕೆಯ ಒಂದು ಭಾಗವನ್ನು ಉಳಿಸಿ ಸುರಕ್ಷಿತ ಮತ್ತು ಲಾಭದಾಯಕ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳು ಬಹಳ Read more…

ಅಫೀಸ್‌ ಗೆ ಮರಳಲು ಉದ್ಯೋಗಿಗಳ ನಿರಾಕರಣೆ; ಆಕರ್ಷಿಸಲು ಕಛೇರಿಗೆ ಬರೋಬ್ಬರಿ 26 ಸಾವಿರ ಕೋಟಿ ರೂ. ಖರ್ಚು ಮಾಡಿದೆ ಈ ಕಂಪನಿ….!

ವಿಶ್ವದ ಅತಿದೊಡ್ಡ ಬ್ಯಾಂಕ್ ಜೆಪಿ ಮೋರ್ಗಾನ್ ಚೇಸ್, COVID-19 ಸಾಂಕ್ರಾಮಿಕದ ನಂತರ ಉದ್ಯೋಗಿಗಳು ಕಚೇರಿಗೆ ಮರಳಲು ಆದೇಶಿಸಿದಾಗ ಪ್ರತಿರೋಧವನ್ನು ಎದುರಿಸಿದ್ದು, ಹಿಂದೆ ಸರಿಯುವ ಬದಲು, ಕಂಪನಿಯು $3 ಶತಕೋಟಿ Read more…

ನಿಮ್ಮ ಬಳಿ ಹಣ ಹೆಚ್ಚಾಗಬೇಕೆ ? ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ

ಆಚಾರ್ಯ ಚಾಣಕ್ಯರು ಹೇಳಿರುವ ವಿಷಯಗಳು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿವೆ. ಇಂದಿಗೂ ಅನೇಕ ದೇಶಗಳಲ್ಲಿ ಚಾಣಕ್ಯ ನೀತಿಯನ್ನು ಅನುಸರಿಸುವವರು ಇದ್ದಾರೆ. ಚಾಣಕ್ಯ ನೀತಿ ಶಾಸ್ತ್ರದ ಪ್ರಕಾರ, ಜೀವನದಲ್ಲಿ ಹೆಚ್ಚು ಹಣ Read more…

ಕಡಿಮೆ ಹೂಡಿಕೆಯಲ್ಲಿ ಅಧಿಕ ಲಾಭ: ಇಲ್ಲಿದೆ ಪೋಸ್ಟ್ ಆಫೀಸ್ RD ಯೋಜನೆ ಮಾಹಿತಿ

ಪೋಸ್ಟ್ ಆಫೀಸ್ ರೆಕರಿಂಗ್ ಡಿಪಾಸಿಟ್ (RD) ಯೋಜನೆಯು ಭಾರತ ಸರ್ಕಾರದ ಒಂದು ಜನಪ್ರಿಯ ಉಳಿತಾಯ ಯೋಜನೆಯಾಗಿದೆ. ಇದು ಸುರಕ್ಷಿತ ಮತ್ತು ಖಚಿತ ಆದಾಯವನ್ನು ನೀಡುತ್ತದೆ. ಈ ಯೋಜನೆಯಲ್ಲಿ, ನೀವು Read more…

ಚೀನಿ AI ʼಡೀಪ್‌ ಸೀಕ್ʼ ಕುರಿತು ಸುಂದರ್ ಪಿಚೈ ಅಚ್ಚರಿ ಹೇಳಿಕೆ

ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಚೀನೀ AI ಸ್ಟಾರ್ಟ್‌ಅಪ್ ಡೀಪ್‌ ಸೀಕ್ ಬಗ್ಗೆ ತಮ್ಮ ಮೌನ ಮುರಿದಿದ್ದು, ಡೀಪ್‌ಸೀಕ್ ತಂಡವನ್ನು ‘ಅದ್ಭುತ’ ಎಂದು ಕರೆದ ಪಿಚೈ, Read more…

ಆರ್ಥಿಕವಾಗಿ ಸದೃಢರಾಗೋದು ಹೇಗೆ ಗೊತ್ತಾ…..? ʼಬ್ಯಾಂಕ್‌ ಬ್ಯಾಲೆನ್ಸ್‌ʼ ಹೆಚ್ಚಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಪ್ರತಿಯೊಬ್ಬರೂ ಶ್ರೀಮಂತರಾಗುವ ಕನಸು ಕಾಣುತ್ತಾರೆ. ಆದರೆ ಎಲ್ಲರ ಕನಸುಗಳು ನನಸಾಗುವುದಿಲ್ಲ. ಶ್ರೀಮಂತರಾಗಲು ಸಾಕಷ್ಟು ಶ್ರಮ ಹಾಗೂ ಅದೃಷ್ಟ ಎರಡೂ ಬೇಕು. ‌ ಕೆಲವರು ಬೇಗನೆ ಶ್ರೀಮಂತರಾದರೆ, ಇನ್ನು ಕೆಲವರಿಗೆ Read more…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಒಂದೇ ದಿನ 1100 ರೂ. ಏರಿಕೆಯಾಗಿ 80400 ರೂ. ಗೆ ತಲುಪಿದ ಚಿನ್ನದ ದರ

ನವದೆಹಲಿ: ಏರುಗತಿಯಲ್ಲಿ ಸಾಗುತ್ತಿರುವ ಚಿನ್ನದ ದರ ರಾಷ್ಟ್ರ ರಾಜಧಾನಿ ದೆಹಲಿ ಚಿನಿವಾರಪೇಟೆಯಲ್ಲಿ ಶುಕ್ರವಾರ ಅಪರಂಜಿ ಚಿನ್ನದ ದರ 10 ಗ್ರಾಂಗೆ 1100 ರೂ. ಹೆಚ್ಚಳವಾಗಿದ್ದು, 80,400 ರೂಪಾಯಿಗೆ ತಲುಪಿದೆ. Read more…

BIG NEWS: ಜಾಗತಿಕ ಬಿಕ್ಕಟ್ಟಿನ ನಡುವೆ RBI ಚಿನ್ನದ ಮೀಸಲು 855 ಮೆಟ್ರಿಕ್ ಟನ್ ಗೆ ಏರಿಕೆ

ಮುಂಬೈ: ಪ್ರಸ್ತುತ  ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹೊಂದಿರುವ ಭಾರತದ ಒಟ್ಟು ಚಿನ್ನವು 854.73 ಮೆಟ್ರಿಕ್ ಟನ್‌ಗಳಷ್ಟಿದೆ ಎಂದು ಕೇಂದ್ರ ಬ್ಯಾಂಕ್‌ನ ಇತ್ತೀಚಿನ ವರದಿ ಹೇಳಿದೆ. Read more…

ʼಕೋಟ್ಯಾಧಿಪತಿʼಯಾಗುವ ಕನಸು ಕಂಡವರು ಮಾಡದಿರಿ ಈ ತಪ್ಪು

ಖರ್ಚು ಜಾಸ್ತಿ, ಗಳಿಕೆ ಕಡಿಮೆಯಾದಾಗ ತಿಂಗಳ ಕೊನೆ ಕಷ್ಟವಾಗುತ್ತದೆ. ಬೇರೆಯವರಿಂದ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೋಟ್ಯಾಧಿಪತಿಯಾಗಬೇಕೆಂದು ಅನೇಕರು ಕನಸು ಕಾಣ್ತಾರೆ. ಆದ್ರೆ ನಾವು ಮಾಡುವ ಕೆಲ ತಪ್ಪುಗಳು Read more…

ಹಣ ಸಂಪಾದಿಸಲು ಉತ್ತಮ ಅವಕಾಶ…..! ಈ ದಿನಾಂಕದಂದು ಬರಬಹುದು ಭಾರತದ ಅತಿದೊಡ್ಡ IPO

IPOನಲ್ಲಿ ಹೂಡಿಕೆ ಮಾಡಲು ಇಚ್ಛಿಸುವವರಿಗೆ ಬಹುದೊಡ್ಡ ಅವಕಾಶವೊಂದಿದೆ. ಭಾರತದ ಅತಿದೊಡ್ಡ IPO ಎನಿಸಿಕೊಳ್ಳಲಿರುವ ಹುಂಡೈ ಇಂಡಿಯಾ ಶೀಘ್ರದಲ್ಲೇ ಖರೀದಿಗೆ ಲಭ್ಯವಾಗಲಿದೆ. ಪ್ರಸ್ತುತ  ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) Read more…

ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಗೆ ಶಾಕ್: ಒಂದೇ ದಿನದಲ್ಲಿ 77606 ಕೋಟಿ ರೂ. ಲಾಸ್

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಒಂದೇ ದಿನದಲ್ಲಿ ಸಂಘಟಿತ ಸಂಸ್ಥೆಯು 77,606 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ. ವರದಿಗಳ ಪ್ರಕಾರ, ತೈಲ, ನೈಸರ್ಗಿಕ ಅನಿಲ, Read more…

ಷೇರು ಮಾರುಕಟ್ಟೆಯಲ್ಲಿ ಆಕಸ್ಮಿಕವಾಗಿ 1.2 ಲಕ್ಷ ರೂ. ಹೂಡಿಕೆ ಮಾಡಿದ ವ್ಯಕ್ತಿಗೆ ಬರೋಬ್ಬರಿ 60 ಲಕ್ಷ ರೂಪಾಯಿ ಲಾಭ…!

ಷೇರುಪೇಟೆಯಲ್ಲಿ ಹಣ ಹೂಡಿ ಲಾಭ ಗಳಿಸುವುದು ಸುಲಭದ ಕೆಲಸವಲ್ಲ. ಅನೇಕರು ಸಾಕಷ್ಟು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ರೂ ನಿರೀಕ್ಷಿತ ಲಾಭ ಸಿಗುವುದಿಲ್ಲ. ಜನರು ಸ್ಟಾಕ್ ಮಾರುಕಟ್ಟೆ Read more…

BIG NEWS: ರಾಜ್ಯದಲ್ಲಿ ಹೊಸ ಜೈವಿಕ ತಂತ್ರಜ್ಞಾನ ನೀತಿ ಪ್ರಕಟ: 30 ಸಾವಿರ ಉದ್ಯೋಗ ಸೃಷ್ಟಿ

ಬೆಂಗಳೂರು: ರಾಜ್ಯವನ್ನು ಜಾಗತಿಕ ಜೈವಿಕ ತಂತ್ರಜ್ಞಾನ ಉತ್ಪಾದನಾ ಕೇಂದ್ರವನ್ನಾಗಿಸುವ ಗುರಿ ಹೊಂದಲಾಗಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ 2024 -29 ನೇ ಸಾಲಿನ ಜೈವಿಕ ತಂತ್ರಜ್ಞಾನ Read more…

60 ದಿನದಲ್ಲೇ ಹಣ ಡಬಲ್ ಆಗುತ್ತೆ ಎಂದು ನಂಬಿದ 106 ಗ್ರಾಹಕರಿಗೆ ಪಂಗನಾಮ…! 4.79 ಕೋಟಿ ರೂ. ವಂಚನೆ

ದಾವಣಗೆರೆ: ಹಣ ದ್ವಿಗುಣವಾಗುತ್ತೆ ಎಂದು ನಂಬಿದ 106 ಗ್ರಾಹಕರು ಮೋಸ ಹೋದ ಘಟನೆ ನಡೆದಿದೆ. ಆಂಧ್ರ ಮೂಲದ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ರೂ.4.79 Read more…

BIG NEWS: ಷೆರ್ವನ್ ಸಂಸ್ಥೆಯಿಂದ ರಾಜ್ಯದಲ್ಲಿ 8300 ಕೋಟಿ ರೂ. ಹೂಡಿಕೆ

ಬೆಂಗಳೂರು: ಇಂಧನ ಕ್ಷೇತ್ರದ ಸಂಶೋಧನಾ ಸಂಸ್ಥೆ ಷೆರ್ವನ್ ಬೆಂಗಳೂರಿನಲ್ಲಿ 8300 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಷೆರ್ವನ್ ಇಂಡಿಯಾ ಮುಖ್ಯಸ್ಥ ಅಕ್ಷಯ್ ಸಾಹ್ನಿ, ಪ್ರಧಾನ ವ್ಯವಸ್ಥಾಪಕಿ ಅವರೊಂದಿಗೆ Read more…

ರಾಜ್ಯಕ್ಕೆ ಭರ್ಜರಿ ಸುದ್ದಿ: ಐಫೋನ್ ತಯಾರಿಕೆ ದೈತ್ಯ ‘ಫಾಕ್ಸ್ ಕಾನ್’ನಿಂದ 1200 ಕೋಟಿ ರೂ. ಹೂಡಿಕೆ

ನವದೆಹಲಿ: ಐಫೋನ್ ತಯಾರಿಕೆಯಲ್ಲಿ ದೈತ್ಯ ಕಂಪನಿ ಆಗಿರುವ ಚೀನಾದ ಫಾಕ್ಸ್ ಕಾನ್ ಕಂಪನಿಯು ಕರ್ನಾಟಕದ ತನ್ನ ಫಾಕ್ಸ್ ಕಾನ್ ಹಾನ್ ಹೈಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ Read more…

SBI, ಪಂಜಾಬ್ ನ್ಯಾಷನಲ್ ಬ್ಯಾಂಕ್ ಠೇವಣಿ ನಿರ್ಬಂಧಕ್ಕೆ ಸರ್ಕಾರದಿಂದ ತಾತ್ಕಾಲಿಕ ತಡೆ

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕುಗಳ ಮನವಿ ಹಿನ್ನೆಲೆಯಲ್ಲಿ ಈ ಬ್ಯಾಂಕುಗಳಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳು, ಸಂಸ್ಥೆಗಳು ಹೊಂದಿದ್ದ ಖಾತೆ ಕ್ಲೋಸ್ ಮಾಡುವ Read more…

ರಾಜ್ಯಕ್ಕೆ ಗುಡ್ ನ್ಯೂಸ್: ಫಾಕ್ಸ್ ಕಾನ್ ನಿಂದ 25 ಸಾವಿರ ಕೋಟಿ ರೂ. ಹೂಡಿಕೆ: 40,000 ಉದ್ಯೋಗ ಸೃಷ್ಟಿ

ಬೆಂಗಳೂರು: ತೈವಾನ್ ಮೂಲದ ಫಾಕ್ಸ್ ಕಾನ್ ಕಂಪನಿ ರಾಜ್ಯದ ದೊಡ್ಡಬಳ್ಳಾಪುರ ಬಳಿ 25,000 ಕೋಟಿ ರೂಪಾಯಿ ಹೂಡಿಕೆಯ ಮೂಲಕ ಬೃಹತ್ ಉತ್ಪಾದನಾ ಘಟಕ ಸ್ಥಾಪಿಸುತ್ತಿದೆ. ಈ ಕಂಪನಿಗೆ ನೆರವು Read more…

SBI, PNB ಗಳಲ್ಲಿನ ಖಾತೆಗಳನ್ನು ತಕ್ಷಣವೇ ಮುಚ್ಚಿ ಠೇವಣಿ, ಹೂಡಿಕೆ ವಾಪಸ್ ಪಡೆಯಲು ರಾಜ್ಯ ಸರ್ಕಾರ ಸೂಚನೆ

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕುಗಳಲ್ಲಿ ಇರುವ ಖಾತೆಗಳನ್ನು ತಕ್ಷಣವೇ ಕ್ಲೋಸ್ ಮಾಡಿ ನಿಶ್ಚಿತ ಠೇವಣಿ ಮತ್ತಿತರ ಹೂಡಿಕೆಗಳನ್ನು ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರದಿಂದ Read more…

ರಾಜ್ಯದಲ್ಲಿ ಸನ್ಸೇರಾ ಕಂಪನಿಯಿಂದ 2,100 ಕೋಟಿ ರೂ. ಹೂಡಿಕೆ: 3,500 ಜನರಿಗೆ ಉದ್ಯೋಗ

ಬೆಂಗಳೂರು: ರಾಜ್ಯದಲ್ಲಿ ಸನ್ಸೇರಾ ಕಂಪನಿಯಿಂದ 2,100 ಕೋಟಿ ರೂ. ಹೂಡಿಕೆ ಮಾಡಲಿದ್ದು, 3,500 ಜನರಿಗೆ ಉದ್ಯೋಗ ದೊರಕಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಕರ್ನಾಟಕ Read more…

ಹೂಡಿಕೆ, ಉಚಿತ ಪ್ರವಾಸ, ಸದಸ್ಯರ ಸೇರಿಸಿದ್ರೆ ಹಣ ವಾಪಸ್ ಹೆಸರಲ್ಲಿ ಸಾರ್ವಜನಿಕರಿಗೆ ಟೋಪಿ

ಶಿವಮೊಗ್ಗ: ಮೇಕ್ ಫ್ರೀ ಟ್ರಿಪ್ಸ್ ಮತ್ತು ಮೇಕ್ ಫ್ರೀ ಮನಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಡಿದ್ದು, ದೂರು ದಾಖಲಾಗಿದೆ. ಕಿಶೋರಕುಮಾರ ಎಂಬುವವರಿಗೆ ನಾಗರಾಜ ಎಂಬುವವರು Make free trips Read more…

ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ ಸಿಗುತ್ತೆ 5 ಸಾವಿರ ರೂಪಾಯಿ

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಒಂದು ವಿಶ್ವಾಸಾರ್ಹ ಯೋಜನೆಯಾಗಿದೆ. ಇದರ ಅಡಿಯಲ್ಲಿ ವೈಯಕ್ತಿಕವಾಗಿ ಅಥವಾ ಜಂಟಿ ಖಾತೆಯನ್ನು ತೆರೆಯುವ ಮೂಲಕ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಡಿ Read more…

25 ಸಾವಿರ ಸಂಬಳ ಇರುವವರೂ ಆಗಬಹುದು ಕೋಟ್ಯಾಧಿಪತಿ: ಇಲ್ಲಿದೆ ಹಣ ಉಳಿತಾಯದ ಟಿಪ್ಸ್‌…….!

ಮಿಲಿಯನೇರ್ ಆಗಲು ಲಾಟರಿ ಹೊಡೆಯಬೇಕು ಅಥವಾ ದೊಡ್ಡ ಬಂಡವಾಳ ಹಾಕಬೇಕು ಎಂಬ ಆಲೋಚನೆ ಬಹುತೇಕ ಎಲ್ಲರ  ಮನಸ್ಸಿನಲ್ಲಿದೆ. ಸಾಮಾನ್ಯವಾಗಿ ಹೆಚ್ಚು ಗಳಿಸಿದಾಗ ಮತ್ತು ಹೆಚ್ಚು ಉಳಿಸಿದಾಗ ಮಾತ್ರ ಮಿಲಿಯನೇರ್ Read more…

ಜಾಲತಾಣ ನಂಬಿ ಹೂಡಿಕೆ ಮಾಡಿ 20 ಲಕ್ಷ ರೂ. ಕಳೆದುಕೊಂಡ ಉದ್ಯಮಿ

ಶಿವಮೊಗ್ಗ: ಅಸೆಟ್ ಮ್ಯಾನೇಜ್ಮೆಂಟ್ ಎಂಬ ಖಾತೆಯಲ್ಲಿ ಹಣ ಹೂಡಿಕೆ ಮಾಡಿದ ಸೊರಬದ ಉದ್ಯಮಿಯೊಬ್ಬರು 20 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಫೇಸ್ಬುಕ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಲಾಭ ಪಡೆಯುವ ಬಗ್ಗೆ Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: 70 ಸಾವಿರ ದಾಟಿದ ಚಿನ್ನದ ದರ

ನವದೆಹಲಿ: ಯುಗಾದಿ ಹಬ್ಬಕ್ಕೆ ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಗುರುವಾರ ಭಾರತದಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ ಗೆ 850 ರೂ. ಹೆಚ್ಚಳವಾಗಿದ್ದು ದಾಖಲೆಯ Read more…

ವಿಜಯಪುರದಲ್ಲಿ ದೇಶದಲ್ಲೇ 2ನೇ ಅತಿ ದೊಡ್ಡ ಪವನ ವಿದ್ಯುತ್ ಘಟಕ: 36,000 ಕೋಟಿ ರೂ. ಬಂಡವಾಳ ಹೂಡಿಕೆ

ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಸಂಸ್ಕೃತಿ ರೂಢಿಸಲು ದಾಪುಗಾಲು ಇಟ್ಟಿದ್ದು, ಸುಜ್ಲಾನ್ ನಿಂದ 30 ಸಾವಿರ ಕೋಟಿ ರೂ., ರೆನೈಸಾನ್ಸ್ ನಿಂದ 6 ಸಾವಿರ ಕೋಟಿ ರೂ. ಹೂಡಿಕೆಗೆ Read more…

Mutual Funds : ಮ್ಯೂಚುವಲ್ ಫಂಡ್ ನತ್ತ ಹೂಡಿಕೆದಾರರ ಚಿತ್ತ…..50 ಲಕ್ಷ ಕೋಟಿ ರೂಪಾಯಿ ದಾಟಿದ ಎಯುಎಂ…!

ಹೂಡಿಕೆ ಮೇಲೆ ಒಲವು ತೋರಿಸುತ್ತಿರುವ ಜನರ ಸಂಖ್ಯೆ ಏರಿಕೆಯಾಗ್ತಿದೆ. ಒಂದ್ಕಡೆ ಯುವಜನತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚು ಮಾಡಿದ್ರೆ ಮತ್ತೊಂದು ಕಡೆ  ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆದಾರರ ಆಸಕ್ತಿ ನಿರಂತರವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...