alex Certify ಹುಲಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮೈನವಿರೇಳಿಸುತ್ತೆ ಹುಲಿಯ ಈ ರೋಮಾಂಚನಕಾರಿ ವಿಡಿಯೋ..!

ಸುಂದರ್​ಬನ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯ ವಿಡಿಯೋವೊಂದನ್ನು ರಿಲೀಸ್ ಮಾಡಲಾಗಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ವಿಡಿಯೋದಲ್ಲಿ ದೊಡ್ಡ ದೋಣಿಯಲ್ಲಿದ್ದ ಹುಲಿಯು ನೀರಿಗೆ ಜಿಗಿದಿದ್ದು Read more…

ಪ್ರವಾಸಿಗರಿಂದ ತುಂಬಿದ್ದ ಮಹೀಂದ್ರಾ ಎಸ್‌ಯುವಿಯನ್ನು ಎಳೆದ ಹುಲಿ…..! ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

ಬೆಂಗಳೂರು: ನೀವು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ, ಉದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಳ್ಳುವ ವಿಡಿಯೋಗಳನ್ನು ಬಹುಶಃ ನೋಡಿರುತ್ತೀರಿ. ಇದೀಗ ಅವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಬೆನ್ನಲ್ಲಿ ನಡುಕ Read more…

ರಾಷ್ಟ್ರೀಯ ಉದ್ಯಾನವನದಲ್ಲಿ ಶ್ವಾನವನ್ನು ಬೇಟೆಯಾಡಿದ ಹುಲಿ: ವನ್ಯಜೀವಿ ಸಂರಕ್ಷಣಾ ತಂಡ ಕಳವಳ

ನ್ಯಾಷನಲ್ ಪಾರ್ಕ್ ನಲ್ಲಿ ಹುಲಿಯೊಂದು ನಾಯಿಯನ್ನು ಬೇಟೆಯಾಡಿರುವ ವಿಡಿಯೋ ವೈರಲ್ ಆಗಿದೆ. ಪ್ರವಾಸಿಗರ ಸಮ್ಮುಖದಲ್ಲೇ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಹುಲಿಯು ಶ್ವಾನವನ್ನು ಬೇಟೆಯಾಡುತ್ತಿರುವ Read more…

ಭೀತಿ ಹುಟ್ಟಿಸಿದೆ 17 ದಿನಗಳಲ್ಲಿ 17 ಸಾಕುಪ್ರಾಣಿಗಳನ್ನು ಬಲಿ ಪಡೆದ ಹುಲಿ: ಎಷ್ಟೇ ಪ್ರಯತ್ನಪಟ್ಟರೂ ಇನ್ನೂ ಪತ್ತೆಯಾಗಿಲ್ಲ ವ್ಯಾಘ್ರ..!

ವಯನಾಡ್: ಕಳೆದ ಮೂರು ವಾರಗಳಿಂದ ಹುಲಿ ದಾಳಿಯಿಂದ ಕೇರಳದ ವಯನಾಡು ಜಿಲ್ಲೆಯ ಕುರುಕ್ಕನ್ಮೂಲ ಗ್ರಾಮದ ನಿವಾಸಿಗಳು ಭೀತಿಗೊಂಡಿದ್ದಾರೆ. ಅರಣ್ಯಾಧಿಕಾರಿಗಳು ಹುಲಿ ಪತ್ತೆಗೆ ಎರಡು ತರಬೇತಿ ಪಡೆದ ಆನೆಗಳನ್ನು ಬಳಸಿ Read more…

ತಾಯಿ ಹುಲಿ ಹಾಗೂ ಮರಿಗಳ ಸ್ವಚ್ಛಂದ ವಿಹಾರ; ವಿಡಿಯೋ ವೈರಲ್

ಯಾವುದೇ ಜೀವಿಯಾದರೂ ತಾಯಿಯ ಮಮತೆ ಬಹಳ ಅಮೂಲ್ಯವಾದದ್ದು. ನೀಲಗಿರಿಯ ಗೆಡ್ಡಾಯ್‌ ಅಣೆಕಟ್ಟೆಯ ಬಳಿ ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ Read more…

ಬದುಕಿದೆಯಾ ಬಡ ಜೀವವೇ ಅಂತಾ ನಿಟ್ಟುಸಿರುಬಿಟ್ಟ ಪ್ರವಾಸಿಗರು……ಅಷ್ಟಕ್ಕೂ ಏನಾಯ್ತು ಗೊತ್ತಾ..?

ಸಿಯೋನಿ: ಸಫಾರಿ ಮಾಡುವುದು ಥ್ರಿಲ್ ಕೊಡಬಹುದು. ಆದರೆ, ಕಾಡುಪ್ರಾಣಿಗಳಿರುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾದದ್ದು ಕೂಡ ಅತ್ಯಗತ್ಯ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕಂಟಕ. ಮಧ್ಯಪ್ರದೇಶದ ಸಿಯೋನಿಯಲ್ಲಿರುವ ಪೆಂಚ್ ಹುಲಿ ಸಂರಕ್ಷಿತ Read more…

ಮೂರು ಹುಲಿ ದಾಳಿ ಮಾಡಿದರೂ ದಿಟ್ಟವಾಗಿ ಎದುರಿಸಿದ ಬೆಕ್ಕಿನ ಮರಿ…!

ಕೇಳುತ್ತಲೇ ರೋಮ ನವಿರೇಳಿಸುವ ಸುದ್ದಿಯೊಂದರಲ್ಲಿ, ಬೆಕ್ಕಿನ ಮರಿಯೊಂದರ ಮೇಲೆ ಮೂರು ಹುಲಿಗಳು ಒಮ್ಮೆಲೇ ದಾಳಿ ಮಾಡಿರುವ ವಿಡಿಯೋವೊಂದನ್ನು ದುಬೈ ಯುವರಾಣಿ ಶೇರ್‌ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಕ್ಲಿಪ್‌ಗಳ ಸರಣಿಯನ್ನೇ Read more…

ಏಕಕಾಲದಲ್ಲಿ 6 ಹುಲಿಗಳನ್ನು ರೋಮಾಂಚನಗೊಂಡ ಪ್ರವಾಸಿಗರು

ಒಂದೇ ಬಾರಿಗೆ ಆರು ಹುಲಿಗಳು ಒಟ್ಟಿಗೇ ವಿಹರಿಸುತ್ತಿರುವ ವಿಡಿಯೋವೊಂದನ್ನು ಮಹಾರಾಷ್ಟ್ರದ ಅಭಯಾರಣ್ಯವೊಂದರಲ್ಲಿ ಸೆರೆ ಹಿಡಿಯಲಾಗಿದೆ. ನಟ ರಣದೀಪ್ ಹೂಡಾ ಪೋಸ್ಟ್ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ Read more…

ಹುಲಿ – ಕರಡಿ ಮುಖಾಮುಖಿ…! ಮುಂದೆ ನಡೆದಿದ್ದು ಊಹಿಸಲಾಗದ ಘಟನೆ

ಹುಲಿ ಮತ್ತು ಸೋಮಾರಿ ಕರಡಿಯ ಅಸಾಮಾನ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹುಲಿ ಮತ್ತು ಕರಡಿಯ ನಡುವಿನ ನಿಕಟ ಮುಖಾಮುಖಿಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ Read more…

ನೆಟ್ಟಿಗರ ಅಸಹನೆಗೆ ಕಾರಣವಾಯ್ತು ಈ ವಿಡಿಯೋ…!

ಸಾಮಾಜಿಕ ಜಾಲತಾಣದ ವ್ಯಾಪ್ತಿ ಎಲ್ಲೆಡೆ ಹಬ್ಬಿದ ಬಳಿಕ ಜನರು ದೊಡ್ಡಸ್ತಿಕೆ ತೋರಿಸಲು ಏನಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ದಿನಂಪ್ರತಿ ನೋಡುತ್ತಲೇ ಇದ್ದೇವೆ. ಇಂಥದ್ದೇ ಒಂದು ನಿದರ್ಶನದಲ್ಲಿ, ಹುಟ್ಟುವ ಮಗುವಿನ ಲಿಂಗ Read more…

ಬೆಚ್ಚಿ ಬೀಳಿಸುತ್ತೆ ಕಳೆದ ಮೂರು ವರ್ಷಗಳಲ್ಲಿ ಸಾವನ್ನಪ್ಪಿದ ಹುಲಿಗಳ ಸಂಖ್ಯೆ

ನಾಗ್ಪುರವನ್ನು ಭಾರತದ ಹುಲಿಗಳ ರಾಜಧಾನಿ ಎಂದೇ ಕರೆಯಲಾಗುತ್ತದೆ. ಆದರೆ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಐದು ಹುಲಿ ಯೋಜನೆಗಳಲ್ಲಿ ಇಲ್ಲಿ ರಾಷ್ಟ್ರೀಯ ಪ್ರಾಣಿ ಸುರಕ್ಷಿತವಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. Read more…

ಅಪರೂಪದ ಫಿಶಿಂಗ್ ಕ್ಯಾಟ್ ಪ್ರತ್ಯಕ್ಷ, ಹುಲಿ ಬಂದಿದೆ ಎಂದು ಪರಾರಿಯಾದ ಜನ…!

ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾಗಿರುವ ಅಪರೂಪದ ವೈಲ್ಡ್ ಫಿಶಿಂಗ್ ಕ್ಯಾಟ್ ಪಶ್ಚಿಮ ಬಂಗಾಳದ ಹವ್ರಾದಲ್ಲಿ ಪ್ರತ್ಯಕ್ಷವಾಗಿದೆ. ದೊಂಜುರ್ ಬ್ಲಾಕ್‍ನ ಸರ್ದಾರ ಪಾರಾದಲ್ಲಿ ದೈತ್ಯ ಕಾಡುಬೆಕ್ಕು ಕಾಣಿಸಿಕೊಂಡಿದೆ. ಗಾಬರಿಗೊಂಡ ಜನರು, Read more…

ನಡುರಸ್ತೆಯಲ್ಲಿ ಬಂಗಾಳ ಹುಲಿಗಳ ಕ್ಯಾಟ್ ವಾಕ್…!

ರಾಯಲ್ ಬಂಗಾಳ ಹುಲಿ ನೋಡಲು ಸ್ವಲ್ಪ ವಿಭಿನ್ನವಾಗಿದ್ದರೂ ಎಲ್ಲರನ್ನೂ ಕೂಡ ಈ ಪ್ರಾಣಿ ಆಕರ್ಷಿಸುತ್ತದೆ. ಆದರೆ ಇದು ಅತ್ಯಂತ ಉಗ್ರವಾಗಿ ಇರುವುದರಿಂದ ಜನರು ದೂರದಿಂದ ನೋಡಲು ಇಷ್ಟಪಡುತ್ತಾರೆ. ಸದ್ಯ Read more…

ಮೈ ಜುಮ್ಮೆನ್ನಿಸುತ್ತೆ ಹುಲಿಗಳಿಗೆ ಬಾಟಲ್ ಫೀಡಿಂಗ್ ಮಾಡುತ್ತಿರುವ ವಿಡಿಯೋ

ಮಕ್ಕಳಿಗೆ ಹಾಲು ಕುಡಿಸುವಂತೆ ಎರಡು ಹುಲಿಗಳಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿರುವ ವ್ಯಕ್ತಿಯೊಬ್ಬರ ಹಳೆಯ ವಿಡಿಯೋವೊಂದು ಅಂತರ್ಜಾದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ವೈರಲ್ ಆಗಿದೆ. ’ಮಗನನ್ನು ನೋಡಿ ಕಲಿಯಿರಿ ಕರೀನಾʼ ಎಂದ ನೆಟ್ಟಿಗರು Read more…

ಪಂಜರದಿಂದ ವಾಸಸ್ಥಳಕ್ಕೆ ತೆರಳಿದ ಹುಲಿರಾಯ..! ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ

ಬಿಹಾರದ ಪೂರ್ವ ಚಂಪರಣ್​​ ಜಿಲ್ಲೆಯ ಕೇಂದ್ರ ಕಚೇರಿ ಇರುವ ಮೋತಿಹರಿ ಎಂಬಲ್ಲಿ ಸೆರೆ ಹಿಡಿಯಲಾಗಿದ್ದ ಹುಲಿಯನ್ನ ಶುಕ್ರವಾರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ. ಈ ವಿಡಿಯೋವನ್ನ ಐಎಫ್​ಎಸ್​ Read more…

ಚಿತ್ರದಲ್ಲಿರುವ ಹುಲಿಯನ್ನು ಪತ್ತೆ ಮಾಡಬಲ್ಲಿರಾ…?

ದೃಷ್ಟಿ ಭ್ರಮಾಣ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಒಂಥರಾ ಥ್ರಿಲ್ ಕೊಡುವ ಕೆಲಸ. ಇಂಥದ್ದೇ ಒಂದು ಚಿತ್ರದಲ್ಲಿ ಅಡಗಿರುವ ಹುಲಿಯನ್ನು ಪತ್ತೆ ಮಾಡುವುದನ್ನು ನೆಟ್ಟಿಗರು ಎಂಜಾಯ್ ಮಾಡುತ್ತಿದ್ದಾರೆ. ಈ ಚಿತ್ರವನ್ನು Read more…

4 ತಿಂಗಳ ಅವಧಿಯಲ್ಲಿ 100 ಕಿ.ಮೀ. ಸಂಚರಿಸಿ ಬಾಂಗ್ಲಾ ತಲುಪಿದ ಭಾರತದ ಹುಲಿ..!

ಭಾರತದ ಕಾಡಿನಲ್ಲಿದ್ದ ರೆಡಿಯೋ ಕಾಲರ್ ಅಳವಡಿಸಿದ್ದ ಹುಲಿಯೊಂದು ನಾಲ್ಕು ತಿಂಗಳಲ್ಲಿ ಬರೋಬ್ಬರಿ 100 ಕಿಲೋಮೀಟರ್​ ಪ್ರಯಾಣಿಸಿದ್ದು ಬಾಂಗ್ಲಾದೇಶದ ಮ್ಯಾಂಗ್ರೋವ್ಸ್​ನಲ್ಲಿ ಪತ್ತೆಯಾಗಿದೆ. ಈ ಸುದೀರ್ಘ ಪ್ರಯಾಣದಲ್ಲಿ ಹುಲಿಯು 1 ಕಿಲೋಮೀಟರ್​ಗೂ Read more…

ಹಾಡಹಗಲೇ ರಸ್ತೆಗೆ ಬಂದ ಹುಲಿ ನೋಡಿ ಬೆಚ್ಚಿಬಿದ್ದ ಜನ

ಹುಲಿಗಳ ಹೆಸರು ಕೇಳಿದ್ರೇನೆ ಭಯವಾಗುತ್ತೆ. ಅಂತದ್ರಲ್ಲಿ ನೀವು ನಡೆದುಕೊಂಡು ಹೋಗುವ ರಸ್ತೆಯಲ್ಲೇ ಕಾಣಿಸಿಕೊಳ್ತು ಅಂದರೆ ಕತೆ ಏನಾಗಬೇಡ..? ಅದೇ ರೀತಿ ಟೆಕ್ಸಾಸ್​​ನ ಹೌಸ್ಟೊನ್​ ಎಂಬಲ್ಲಿ ಹುಲಿಯೊಂದು ರಸ್ತೆ ಮೇಲೆ Read more…

ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಶಾಕ್ ಕೊಟ್ಟ ಹುಲಿರಾಯ

ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಸೋಮವಾರ ಬೆಳಿಗ್ಗೆ ವೇಳೆ ಬೆಂಗಾಲಿ ಹುಲಿಯೊಂದು ಅಡ್ಡಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಇವಿ ವಾಲ್ ಡ್ರೈವ್‌ನಲ್ಲಿರುವ 1100 ಬ್ಲಾಕ್‌ನ ನಿವಾಸಿಯೊಬ್ಬರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. Read more…

ಹುಲಿಗೆ ಚಳ್ಳೆಹಣ್ಣು ತಿನಿಸಿದ ಮಂಗ: ವಿಡಿಯೋ ವೈರಲ್

ನೆಲದ ಮೇಲೆ ಯಾವುದೇ ಪ್ರಾಣಿ ಬಲಶಾಲಿಯಾಗಿದ್ದರೂ ಮರಗಳ ಮೇಲೆ ಹತ್ತಿಬಿಟ್ಟರೆ ಕೋತಿಗಳ ಖದರ‍್ರೇ ಬೇರೆ ನೋಡಿ…! ಹುಲಿಯೊಂದಕ್ಕೆ ಭಾರೀ ಕಾಟ ಕೊಡುತ್ತಿರುವ ಮಂಗಣ್ಣನ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರನ್ನು Read more…

ಈ ಪ್ರಾಣಿ ಸಂಗ್ರಹಾಲಯದಲ್ಲಿದೆ ಹಾಡುವ ಹುಲಿ…..!

ಹುಲಿ ಹಾಡುತ್ತಿರೋದನ್ನ ಎಲ್ಲಿಯಾದರೂ ಕೇಳಿದ್ದೀರಾ..? ಕೇಳಿಲ್ಲ ಅಂತಾದ್ರೆ ನೀವೊಮ್ಮೆ ಸೈಬೀರಿಯನ್​ ನಗರವಾದ ಬರ್ನಾಲ್​ ಗೆ ಭೇಟಿ ನೀಡಲೇಬೇಕು. ಯಾಕಂದ್ರೆ ಇಲ್ಲಿರುವ 8 ತಿಂಗಳ ಹುಲಿ ಮರಿ ನಿಮಗಾಗಿ ಸಂಗೀತ Read more…

ಹುಲಿ ಸೊಂಟಕ್ಕೆ ಸರ್ಜರಿ ಮಾಡಿದ ವೈದ್ಯರು

ಆರ್ಥರೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಹತ್ತು ವರ್ಷದ ಹುಲಿಯೊಂದಕ್ಕೆ ಸೊಂಟದ ರಿಪ್ಲೇಸ್‌ಮೆಂಟ್ ಸರ್ಜರಿಯನ್ನು ಯಶಸ್ವಿಯಾಗಿ ಮಾಡಿದ ಘಟನೆ ಷಿಕಾಗೋ ಮೃಗಾಲಯದಲ್ಲಿ ನಡೆದಿದೆ. ಈ ಸರ್ಜರಿಯಿಂದ ಹುಲಿಯ ಆಯುಷ್ಯ ಇನ್ನಷ್ಟು ಹೆಚ್ಚಾಗಲಿದೆ Read more…

ಏಕಾಏಕಿ ಎದುರಾದ ಹುಲಿ ಕಂಡು ಬೆಚ್ಚಿಬಿದ್ದ ಪ್ರವಾಸಿಗರು

ನೀವು ಕಾಡಿನಲ್ಲಿ ಸಫಾರಿ ಹೋಗುತ್ತಿರುತ್ತೀರಿ. ಪ್ರಕೃತಿ ಸೌಂದರ್ಯ ಸವಿಯುತ್ತಾ, ಅಲ್ಲಲ್ಲಿ ಕಾಣಿಸುವ ಮರ, ಗಿಡ, ಬಳ್ಳಿ, ಕೆರೆ, ಕಟ್ಟೆಗಳನ್ನ ನೋಡುತ್ತಾ, ನವಿಲು, ಜಿಂಕೆಯಂತಹ ನಿರುಪದ್ರವಿಗಳನ್ನ ಕಣ್ತುಂಬಿಕೊಳ್ಳುತ್ತಿರುತ್ತೀರಿ. ಅಕಸ್ಮಾತ್ ಕಣ್ಣಿಗೆ Read more…

ಹುಲಿಯ ಫೋಟೋ ಕ್ಲಿಕ್ಕಿಸಲು ಹೋದ ಪ್ರವಾಸಿಗರ ಕತೆ ಏನಾಯ್ತು ನೋಡಿ….!

ಹುಲಿಯ ಫೋಟೋವನ್ನ ತೆಗೆಯೋಕೆ ಹೋಗಿ ಹುಲಿಯ ಬಾಯಿಗೇ ಇನ್ನೇನು ಬೀಳೋದ್ರಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಪ್ರವಾಸಿಗರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಎರಡು ಕಾರುಗಳಲ್ಲಿದ್ದ ಪ್ರವಾಸಿಗರು Read more…

ಹೊಗೆ ಉಗುಳುತ್ತಾ ವಾಹನದಿಂದ ಇಳಿದ ಹುಲಿ…! ವಿಡಿಯೋ ವೈರಲ್

ಹುಲಿಯೊಂದು ಸಿಗರೇಟು ಸೇದಿದಂತೆ ತನ್ನ ಬಾಯಿಂದ ಹೊಗೆ ಉಗುಳುತ್ತ ವಾಹನದಿಂದ ಹೊರ ಬೀಳುವ ವಿಡಿಯೋವೊಂದು ಜಾಲತಾಣದದಲ್ಲಿ ಓಡಾಡಿದ್ದು, ಅಚ್ಚರಿಗೆ ಕಾರಣವಾಗಿದೆ. ಐಎಫ್ಎಸ್ ಅಧಿಕಾರಿ‌ ಪ್ರವೀಣ ಕಾಸ್ವಾನ್ ವಿಡಿಯೋವನ್ನು ಟ್ವೀಟ್ Read more…

ಬನ್ನೇರುಘಟ್ಟ ಅಭಯಾರಣ್ಯದಲ್ಲಿ ಪ್ರವಾಸಿಗರ ವಾಹನಕ್ಕೆ ಹಾನಿಯುಂಟು ಮಾಡಿದ ಹುಲಿ: ವಿಡಿಯೋ ವೈರಲ್​

ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಹುಲಿಯೊಂದು ಪ್ರವಾಸಿಗರ ವ್ಯಾನ್​ಗೆ ಹಾನಿಯುಂಟು ಮಾಡಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೋನಾ ಪಟೇಲ್ ಎಂಬವರು ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದಾರೆ. Read more…

ಆನಂದ್ ಮಹಿಂದ್ರಾ ಶೇ‌ರ್‌ ಮಾಡಿದ ಥ್ರಿಲ್ಲಿಂಗ್ ವಿಡಿಯೋ ವೈರಲ್

ಉದ್ಯಮಿ ಆನಂದ್ ಮಹಿಂದ್ರಾ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಬಹಳ ಆಸಕ್ತಿಕರ ಪೋಸ್ಟ್‌/ವಿಡಿಯೋಗಳನ್ನು ಶೇರ್‌ ಮಾಡುವ ಮಹಿಂದ್ರಾ ತಮ್ಮ ಫಾಲೋವರ್‌ಗಳಿಗೆ ಒಳ್ಳೆಯ ಸಂದೇಶ ಕೊಡುತ್ತಲೇ ಇರುತ್ತಾರೆ. ನಾಗರಹೊಳೆಯ ಅರಣ್ಯ Read more…

ಹುಲಿ ವಿಡಿಯೋ ಕಂಡು ಬಾಲ್ಯದ ದಿನಗಳನ್ನ ನೆನೆದ ಆನಂದ ಮಹೀಂದ್ರಾ

ಕಾಂಗ್ರೆಸ್​ ಮುಖಂಡ ಜೈರಾಮ್​ ರಮೇಶ್​ ಕೆಲ ದಿನಗಳ ಹಿಂದಷ್ಟೇ ಹುಲಿಯೊಂದು ನೀರಿನಲ್ಲಿ ಎಂಜಾಯ್​ ಮಾಡುತ್ತಿರುವ ವಿಡಿಯೋವನ್ನ ಶೇರ್​ ಮಾಡಿದ್ದರು. ಈ ವಿಡಿಯೋವನ್ನ ನೋಡಿದ ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ Read more…

37 ಲಕ್ಷ ವರ್ಷ ಹಳೆಯ ಹುಲಿಯ ಅಸ್ಥಿಪಂಜರ ಹರಾಜು

ನ್ಯೂಯಾರ್ಕ್: ಉದ್ದವಾದ ಹಲ್ಲುಗಳುಳ್ಳ ವಿಶೇಷ ಪ್ರಜಾತಿಯ ಹುಲಿಯ ಸಂರಕ್ಷಿತ ಅಸ್ಥಿಪಂಜರವೊಂದನ್ನು ಹರಾಜಿಗೆ ಇಡಲಾಗಿದೆ. ದಕ್ಷಿಣ ಅಮೆರಿಕಾದಲ್ಲಿ 37 ಲಕ್ಷ ವರ್ಷದ ಹಿಂದೆ ಇದ್ದ ಉದ್ದದ ಹಲ್ಲುಗಳ ಹುಲಿಯೊಂದರ ಪಳೆಯುಳಿಕೆ Read more…

OMG: ಹುಲಿ ಬೆನ್ನಿನ ಮೇಲೆ ಕೋತಿ ಸವಾರಿ…!

ಚೀನಾದ ಮೃಗಾಲಯವೊಂದರಲ್ಲಿ ಪುಟಾಣಿ ಕೋತಿ ಹಾಗೂ ಹುಲಿ ಮರಿ ಒಟ್ಟಾಗಿ ಆಟವಾಡುತ್ತಿದ್ದು ಕ್ಯೂಟ್​ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೌಂಡ್​ ಮಾಡ್ತಿದೆ. ಉತ್ತರ ಚೀನಾದ ಹೆಬೀ ಪ್ರಾಂತ್ಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...