alex Certify ಹುಲಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಹುಲಿ ‘ದತ್ತು’

ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಹುಲಿ ಒಂದನ್ನು ದತ್ತು ತೆಗೆದುಕೊಳ್ಳಲಾಗಿದೆ. ಸೋಮವಾರದಂದು ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಶಿವಮೊಗ್ಗದ ಹುಲಿ – ಸಿಂಹಧಾಮಕ್ಕೆ ಸರ್ಕಾರಿ Read more…

ಟೀ ಎಸ್ಟೇಟ್​ನಲ್ಲಿ ಹುಲಿಯ ಭವ್ಯ ನೋಟ ನೋಡಿ ನೆಟ್ಟಿಗರು ಫಿದಾ

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಅವರು ಭಾರತದ ಟೀ ಎಸ್ಟೇಟ್‌ನಲ್ಲಿ ಹುಲಿಯೊಂದು ಸುತ್ತಾಡುತ್ತಿರುವ ವೀಡಿಯೊವನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ವಿಡಿಯೋ ದಕ್ಷಿಣ ಭಾರತದ್ದು ಎಂದು ಹೇಳಲಾಗುತ್ತಿದೆ. Read more…

ಹುಲಿ, ಸಿಂಹ ಮತ್ತು ನಾಯಿಯ ಆಟ: ಕುತೂಹಲದ ವಿಡಿಯೋ ವೈರಲ್​

ಹುಲಿಗಳು ಮತ್ತು ಸಿಂಹಗಳಂತಹ ವನ್ಯ ಮೃಗಗಳು ನಾಯಿಯಂಥ ಸಾಕು ಪ್ರಾಣಿಗಳಂತೆಯೇ ಆಟವಾಡುತ್ತದೆ ಎಂದು ಕೆಲವೊಮ್ಮೆ ಊಹಿಸಲು ಕೂಡ ಸಾಧ್ಯವಿಲ್ಲ. ಆದರೆ, ಈ ಅಸಾಧ್ಯ ದೃಶ್ಯವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ Read more…

ಹುಲಿ ಫೋಟೋ ತೆಗೆಯಲು ಅದರ ಹಿಂದೆ ಮೊಬೈಲ್ ಹಿಡಿದು ಓಡಿದ…..!

ಜಂಗಲ್ ಸಫಾರಿಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ ಮತ್ತು ಪ್ರವಾಸಿಗರು ಹುಲಿ ನೋಡಬೇಕು ಎಂದು ಬಯಸುವುದು ಸಹಜ. ರಾಷ್ಟ್ರೀಯ ಉದ್ಯಾನವನದಲ್ಲಿ ವ್ಯಕ್ತಿಯೊಬ್ಬರು ಸ್ಮಾರ್ಟ್​ಫೋನ್​ನಲ್ಲಿ ಹುಲಿಯ ಚಿತ್ರ ಸೆರೆಹಿಡಿಯಲು ಅದರ ಹಿಂದೆ Read more…

ಹುಲಿ ರಸ್ತೆ ದಾಟುವಾಗ ಜನರ ತಡೆದ ಅರಣ್ಯಾಧಿಕಾರಿ: ವಿಡಿಯೋ ವೈರಲ್​

ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ರಸ್ತೆ ದಾಟುವ ಸಮಯದಲ್ಲಿ ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ಹೆದ್ದಾರಿ ಸಿಗ್ನಲ್‌ನಲ್ಲಿ ಪ್ರಯಾಣಿಕರನ್ನು ನಿಲ್ಲಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. 11 ಸೆಕೆಂಡುಗಳ ವಿಡಿಯೋವನ್ನು ಮಿಲಿಂದ್ Read more…

ಹೊಸ ವರ್ಷಕ್ಕೆ ಹುಲಿ, ಆನೆಗಳ ಪಾಠ: ಐಎಎಸ್‌ ಅಧಿಕಾರಿಯಿಂದ ಈ ಟ್ವೀಟ್‌

ಹೊಸ ವರ್ಷದ ಪಾಠ ಕಲಿಯಲು ನಿಮಗೆ ಸ್ಫೂರ್ತಿಯ ಮೂಲ ಬೇಕೇ ಹಾಗಿದ್ದರೆ ಆನೆಗಳು ಮತ್ತು ಹುಲಿಗಳಿಂದ ಜೀವನದ ಪಾಠಗಳನ್ನು ಕೇಳಿ ಎನ್ನುವ ಮೂಲಕ ಭಾರತೀಯ ಆಡಳಿತ ಅಧಿಕಾರಿ ಸುಪ್ರಿಯಾ Read more…

ಬೈಕ್‌ ಸವಾರರಿಗೆ ಏಕಾಏಕಿ ಎದುರಾಯ್ತು ಹುಲಿ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಕಾಡು ಪ್ರಾಣಿಯು ರಸ್ತೆಯನ್ನು ದಾಟುತ್ತಿರುವುದನ್ನು ತೋರಿಸುವ ಸಾಕಷ್ಟು ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ಸ್ವಲ್ಪ ಹೆಚ್ಚೂ ಕಡಿಮೆ ಆಗಿದ್ದರೂ ಇಬ್ಬರು ಬೈಕ್​ ಸವಾರರ Read more…

ಕಾಡಿನಲ್ಲಿ ವಾಕಿಂಗ್​ ಮಾಡ್ತಿರೋ ಅಮ್ಮ-ಮಗು ಹುಲಿಯ ಕ್ಯೂಟ್​ ವಿಡಿಯೋ ವೈರಲ್

ಪ್ರಾಣಿ ಸಾಮ್ರಾಜ್ಯವು ಕೆಲವು ಅತ್ಯಂತ ಮನರಂಜನೆ ಮತ್ತು ಆಕರ್ಷಕ ವಿಷಯವನ್ನು ಒದಗಿಸುತ್ತದೆ. ಅದರಲ್ಲಿಯೂ ಹುಲಿಯ ಪ್ರಪಂಚವೇ ಕುತೂಹಲಕಾರಿಯಾದದ್ದು. ಇದರ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ Read more…

ಐದು ಪುಟ್ಟ ಮರಿಗಳೊಂದಿಗೆ ಹುಲಿ ದರ್ಶನ: ರೋಚಕ ವಿಡಿಯೋ ವೈರಲ್

ಹುಲಿಗಳು ಎಂಬ ಶಬ್ದ ಕೇಳಿದರೆ ಭಯ ಬೀಳುತ್ತೇವೆ. ಆದರೆ ಅಭಯಾರಣ್ಯಗಳಲ್ಲಿ ಇವುಗಳನ್ನು ನೋಡುವುದು ಎಂದರೆ ಬಲು ಖುಷಿ. ಆದರೆ ಅಭಯಾರಣ್ಯಗಳಿಗೆ ಭೇಟಿ ನೀಡಿದ ಮಾತ್ರಕ್ಕೆ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗದು. Read more…

ಹುಲಿ ಚಿತ್ರ ತೆಗೆದು ಸುದ್ದಿಯಾಗಿದ್ದ ನಟಿ ರವೀನಾ ಟಂಡನ್​ ನೀಡಿದ್ದಾರೆ ಈ ಸ್ಪಷ್ಟನೆ

ಕಳೆದ 22ರಂದು ಬಾಲಿವುಡ್​ ನಟಿ ರವೀನಾ ಟಂಡನ್ ಅವರು ಸಾತ್ಪುರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೆಗೆದ ಹುಲಿ ಫೋಟೋ ಕುರಿತು ಭಾರಿ ವೈರಲ್​ ಆಗಿತ್ತು. Read more…

ಆನೆಗಳು ಸವಿಯುತಿವೆ ಬ್ರೇಕ್​ಫಾಸ್ಟ್​: ವಿಡಿಯೋ ವೈರಲ್

ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತಾರಣ್ಯದಿಂದ ಹಲವಾರು ಆನೆಗಳು ರಾಗಿ ಮತ್ತು ಬೆಲ್ಲದ ಅನ್ನವನ್ನು ತಿನ್ನುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ವಿಡಿಯೋ Read more…

ಹುಲಿ ಮರಿಗಳು ಅಪ್ಪಿ ಮುದ್ದಾಡುತ್ತಿರೋ ಮಹಿಳೆ: ನೋಡುಗರ ಮೈ ಝುಂ ಎನ್ನಿಸುವ ವಿಡಿಯೋ ವೈರಲ್​

ಪ್ರಾಣಿ ಮತ್ತು ಮನುಷ್ಯರ ಸಂಬಂಧ ಕುತೂಹಲಕಾರಿಯಾದದ್ದು. ಪ್ರಾಣಿಗಳು ಸಾಕುಪ್ರಾಣಿಗಳೇ ಆಗಿರಬೇಕೆಂದೇನು ಇಲ್ಲ, ವನ್ಯಜೀವಿಗಳೂ ತಮ್ಮ ಮಾಲೀಕರ ಮೇಲೆ ಅಷ್ಟೇ ಪ್ರೀತಿ, ಸಲುಗೆ ಹೊಂದಿರುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ Read more…

ಆಹಾರ ನೀಡಲು ಹೋದ ಮೃಗಾಲಯ ಸಿಬ್ಬಂದಿ ಮೇಲೆ ಹುಲಿ ದಾಳಿ; ಆಘಾತಕಾರಿ ವಿಡಿಯೋ ವೈರಲ್​

ಮೃಗಾಲಯದ ಸಿಬ್ಬಂದಿಯೊಬ್ಬ ಹುಲಿಯ ದಾಳಿಯಿಂದ ಮೃತಪಟ್ಟಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಇದರ ಭಯಾನಕ ವಿಡಿಯೋ ವೈರಲ್​ ಆಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಆಹಾರ ನೀಡುವ ಸಲುವಾಗಿ 23 ವರ್ಷದ ವೃತ್ತಿಪರ Read more…

Viral Video: ಇಲ್ಲಿದೆ ಕರಡಿ – ಹುಲಿ ಜಟಾಪಟಿಯ ವಿಡಿಯೋ

ಹುಲಿ ಮತ್ತು ಕರಡಿ ಮುಖಾಮುಖಿಯಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ‌ ಮುಖಾಮುಖಿಯನ್ನು ಜಂಗಲ್ ಬುಕ್‌ನಲ್ಲಿನ ಪ್ರಸಂಗಕ್ಕೆ ಹೋಲಿಸಿದ್ದಾರೆ. ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಇದು ಸುಮಾರು Read more…

Shocking: ರಸ್ತೆ ಮಧ್ಯೆ ಹುಲಿ ಜೊತೆ ಸೆಲ್ಫಿಗೆ ಪ್ರಯಾಣಿಕರ ಪೈಪೋಟಿ

ಆಕಸ್ಮಿಕವಾಗಿ ಹುಲಿಯನ್ನು ಕಂಡರೆ ಮೊದಲು ಮಾಡುವ ಕೆಲಸ ಸ್ಥಳದಿಂದ ಓಟ ಕಿತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಖುವುದಾಗಿದೆ. ಆದರೆ ಕಾಡಿನ‌ ನಡುವೆ ಹುಲಿ ರಸ್ತೆ ದಾಟುತ್ತಿರುವುದನ್ನು ಗಮನಿಸಿದ ಪ್ರಯಾಣಿಕರ ಗುಂಪೊಂದು Read more…

Video: ಸಾವಿನ ಸನಿಹದಲ್ಲಿದ್ದಾಗ ಮಂಗನಿಂದ ಸಖತ್‌ ಪ್ಲಾನ್;‌ ಮರದಿಂದ ಕೆಳಕ್ಕೆ ಬಿದ್ದ ಹುಲಿ

ಹಸಿದ ಹುಲಿಯೊಂದು ಕೋತಿಯನ್ನು ಬೇಟೆಯಾಡಲು ಯತ್ನಿಸುತ್ತಿರುವ ರೋಚಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರವೊಂದರ ಮೇಲಿದ್ದ ಕೋತಿಯನ್ನು ಬೇಟೆಯಾಡಲು ಯತ್ನಿಸಿದ ಹುಲಿ ದಯನೀಯವಾಗಿ ವಿಫಲವಾಗುತ್ತದೆ. ಮಧ್ಯಮ ಗಾತ್ರದ Read more…

ಜಿಂಕೆಗಳು ಹಿಂದೆ ಬರುತ್ತಿದ್ದರೂ ಈ ಹುಲಿಯದು ದಿವ್ಯ ನಿರ್ಲಕ್ಷ್ಯ…!

ಹುಲಿ ತನ್ನ ಬೇಟೆಯನ್ನು ನಿರ್ಲಕ್ಷಿಸುವುದರ ಬಗ್ಗೆ ಎಂದಾದರೂ ಕೇಳಿದ್ದೀರಾ? ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕ್ಲಿಪ್‌ನಲ್ಲಿ, ಎರಡು ಜಿಂಕೆಗಳು ತನ್ನ ಹಿಂದೆ ನಡೆಯುತ್ತಿರುವಾಗ ಹುಲಿಯೊಂದು ಆಕಸ್ಮಿಕವಾಗಿ ದೂರ ಸರಿಯುವುದನ್ನು Read more…

ತ್ಯಾವರೆಕೊಪ್ಪದ ಹಿರಿಯ ಹುಲಿ ‘ಹನುಮ’ ಇನ್ನಿಲ್ಲ

ಕಳೆದ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ – ಸಿಂಹಧಾಮದ ಹಿರಿಯ ಹುಲಿ ‘ಹನುಮ’ ಬುಧವಾರ ರಾತ್ರಿ ಮೃತಪಟ್ಟಿದೆ. 20 ವರ್ಷದ ಹನುಮನಿಗೆ Read more…

ಅಬ್ಬಬ್ಬಾ…..! ಹೀಗೂ ಮಾಡ್ತಾರೆ ನೋಡಿ ವಂಚನೆ

ವಂಚಕರು ಜನರನ್ನು ತಮ್ಮ ಮೋಸದ ಬಲೆಗೆ ಬೀಳಿಸಿಕೊಳ್ಳಲು ಎಂತೆಂಥ ಪ್ಲಾನ್ ಮಾಡುತ್ತಾರೆ ಎಂಬುದನ್ನು ತಿಳಿದರೆ ಅಚ್ಚರಿಯಾಗುತ್ತದೆ. ಹಾಗೆಯೇ ಮೋಸ ಹೋಗುವವರು ಇರುವವರೆಗೂ ಮೋಸ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಉತ್ತಮ Read more…

15 ತಿಂಗಳ ಕಂದಮ್ಮನ ಮೇಲೆ ಹುಲಿ ದಾಳಿ; ವ್ಯಾಘ್ರನೊಂದಿಗೆ ಸೆಣೆಸಾಡಿ ಮಗನನ್ನು ರಕ್ಷಿಸಿದ ಮಹಿಳೆ

ಮಕ್ಕಳ ರಕ್ಷಣೆಗಾಗಿ ತಾಯಿ ಎಂಥಾ ಸಾಹಸಕ್ಕೆ ಬೇಕಾದ್ರೂ ಸಿದ್ಧವಿರ್ತಾಳೆ. ಇದಕ್ಕೆ ತಾಜಾ ನಿದರ್ಶನ ಮಧ್ಯಪ್ರದೇಶದ ಹಳ್ಳಿಯೊಂದರ 25 ವರ್ಷದ ಮಹಿಳೆ. ಈಕೆ ತನ್ನ 15 ತಿಂಗಳ ಮಗುವನ್ನು ಕಾಪಾಡಲು Read more…

ನದಿ ನೀರಿನಲ್ಲಿ ಹುಲಿಗಳ ವಿಶ್ರಾಂತಿ; ವಿಡಿಯೋ ಹಂಚಿಕೊಂಡ ಐಎಫ್‌ಎಸ್‌ ಅಧಿಕಾರಿ

ಹುಲಿಗಳ ಸಂರಕ್ಷಣೆಗೆ ಸರ್ಕಾರ ಸಾಕಷ್ಟು ಕಸರತ್ತು ನಡೆಸಿಕೊಂಡು ಬಂದಿದೆ. ಹುಲಿ ಸಂರಕ್ಷಿತ ಪ್ರದೇಶಗಳು, ಅಲ್ಲಿ‌ ಕಠಿಣ ನಿಯಮಗಳು, ಬಿಗಿಯಾದ ಕಾನೂನು ಜಾರಿಗೊಳಿಸುವ ಮೂಲಕ‌ ಅವುಗಳ‌ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. Read more…

ಹುಲಿ ರಸ್ತೆ ದಾಟಲು ಟ್ರಾಫಿಕ್‌ ನಿಲ್ಲಿಸಿದ ಪೊಲೀಸ್;‌ ವಿಡಿಯೋ ವೈರಲ್

ಹುಲಿಯೊಂದು ರಾಜಗಾಂಭೀರ್ಯದಲ್ಲೆ ರಸ್ತೆ ದಾಟುವಾಗ ಅದಕ್ಕೆ ಅಡಚಣೆಯಾಗದಂತೆ ಪೊಲೀಸರು ಪ್ರಯಾಣಿಕರನ್ನು ತಡೆದು ನಿಲ್ಲಿಸಿದ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಐಎಫ್​ಎಸ್​ ಅಧಿಕಾರಿ ಪರ್ವೀನ್​ ಕಸ್ವಾನ್​ ಅವರು Read more…

ವೇಗವಾಗಿ ಬರುತ್ತಿದ್ದ ಕಾರಿಗೆ ಅಡ್ಡ ಬಂದು ಡಿಕ್ಕಿಯಾದ ಹುಲಿ: ಶಾಕಿಂಗ್ ವಿಡಿಯೋ ವೈರಲ್

ನೀವು ಕಾಡುಗಳ ಬಳಿ ಹೆದ್ದಾರಿಯಲ್ಲಿ ಚಾಲನೆ ಮಾಡಿದ್ದರೆ, ಬಹುಶಃ ನಿಮಗೆ ಕಾಡು ಪ್ರಾಣಿಗಳು ಕಾಣಸಿಕ್ಕಿರಬಹುದು. ರಾತ್ರಿಯಲ್ಲಿ ವಾಹನ ಚಲಾಯಿಸುವಾಗ, ರಸ್ತೆಯಲ್ಲಿ ತುಂಬಾ ಕತ್ತಲೆಯಾಗಿದ್ದರೆ ಅದು ಅಪಾಯಕಾರಿಯಾಗಬಹುದು. ಏಕೆಂದರೆ ಪ್ರಾಣಿಗಳು Read more…

ಎದೆ ಝಲ್ ಎನ್ನಿಸುವಂತಿದೆ ಈ ವಿಡಿಯೋ; ನೋಡುವ ಮುನ್ನ ಒಮ್ಮೆ ಯೋಚಿಸಿ

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿದ್ದು ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಅಲ್ಲದೆ ಅಭಿವೃದ್ಧಿ ಹೆಸರಿನಲ್ಲಿ ಕಾಡಿನಲ್ಲೂ ಸಹ ರಸ್ತೆ ನಿರ್ಮಾಣವಾಗತೊಡಗಿದ್ದು, ಇದು ಕಾಡು ಪ್ರಾಣಿಗಳ ಇರುವಿಕೆಗೆ Read more…

OMG….! ಹುಲಿ ಗುಂಪಿನ‌ ನಡುವೆ ಏಕಾಂಗಿಯಾಗಿ ಸಂಚರಿಸಿದ ಶ್ವಾನ

ನಾಯಿಗಳ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು‌ ಜನಪ್ರಿಯ. ಇಲ್ಲೊಂದು ನಾಯಿ ಸಂಬಂಧಿ ವಿಡಿಯೋ ಅಚ್ಚರಿ ಹುಟ್ಟಿಸುವಂತಿದೆ. ನಾಯಿಯೊಂದು ಹುಲಿಗಳ ನಡುವೆ ನಿರ್ಭೀತಿಯಿಂದ ಓಡಾಡುವ ವಿಡಿಯೋ ಕ್ಲಿಪ್‌ನಲ್ಲಿ ಕಾಣಬಹುದಾಗಿದೆ. ಹುಲಿಗಳೊಂದಿಗೆ ನಾಯಿಯ Read more…

ಕೋಪಗೊಂಡು ಹುಲಿಯನ್ನು ಬೆನ್ನಟ್ಟಿದ ಕರಡಿ: ವಿಡಿಯೋ ವೈರಲ್

ಅರಣ್ಯವೊಂದರಲ್ಲಿ ಕೋಪಗೊಂಡ ಕರಡಿಯೊಂದು ಹುಲಿಯನ್ನು ಬೆನ್ನಟ್ಟಿರುವ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ತಡೋಬಾ ಹುಲಿ ಸಂರಕ್ಷಿತ ಪ್ರದೇಶದಿಂದ ಈ ವಿಶಿಷ್ಟ ಘಟನೆ ಬೆಳಕಿಗೆ ಬಂದಿದೆ. ತಡೋಬಾದ ಟಿ Read more…

ತ್ಯಾವರೆಕೊಪ್ಪ ಲಯನ್ ಸಫಾರಿಯ ಹುಲಿ ‘ರಾಮ’ ಇನ್ನಿಲ್ಲ

ಶಿವಮೊಗ್ಗ ಸಮೀಪದಲ್ಲಿರುವ ತ್ಯಾವರೆಕೊಪ್ಪ ‘ಲಯನ್ ಸಫಾರಿ’ ಪ್ರಮುಖ ಪ್ರವಾಸಿ ಕೇಂದ್ರಗಳ ಪೈಕಿ ಪ್ರಮುಖವಾಗಿದೆ. ಶಿವಮೊಗ್ಗ ಕೇಂದ್ರ ಸ್ಥಾನದಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿ ಲಯನ್ ಸಫಾರಿ ಇದ್ದು, ವಾರಾಂತ್ಯದ Read more…

ರಣರೋಚಕ ದೃಶ್ಯ: ರಕ್ಷಿಸಲ್ಪಟ್ಟ ಹುಲಿಯನ್ನು ಕಾಡಿಗೆ ಬಿಡುವ ಸಂದರ್ಭ ರುದ್ರರಮಣೀಯ….!!

ಹುಲಿಗಳು ತಮ್ಮ ಆವಾಸ ಸ್ಥಾನದಲ್ಲಿ ಬೇಟೆಯಾಡುವುದೋ ಅಥವಾ ವಿಶ್ರಾಂತಿ ಪಡೆಯುವುದನ್ನು ಸಾಮಾನ್ಯವಾಗಿ ವೀಕ್ಷಿಸಲು ಅವಕಾಶ ಸಿಗಲಿದೆ, ಅದರ ಫೋಟೋ ವಿಡಿಯೋ ಸಹ ಸಿಗಲಿದೆ. ಆದರೆ ಇಲ್ಲೊಂದು ಅಪರೂಪದ ರಣರೋಚಕ Read more…

ಸುಂದರ್‌ ಬನ್‌ನಲ್ಲಿ ಹೆಚ್ಚಾಗುತ್ತಿದೆ ಹುಲಿಗಳ ಸಂಖ್ಯೆ: ಹಳ್ಳಿಗಳತ್ತ ಆಕ್ರಮಣ ಮಾಡುತ್ತಿದೆ ರಾಷ್ಟ್ರೀಯ ಪ್ರಾಣಿ

ಸುಂದರ್‌ಬನ್ ಪ್ರದೇಶದಲ್ಲಿ ರಾಯಲ್ ಬೆಂಗಾಲ್ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಈ ಮಧ್ಯೆ ಹುಲಿಗಳು ಸ್ಥಳೀಯ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆಗಳು ಕೂಡ ಹೆಚ್ಚಿವೆ. ಚಂಡಮಾರುತಗಳಿಂದಾಗಿ ಸುಂದರ್‌ಬನ್‌ನ ಹುಲಿಗಳು ಜನವಸತಿ ಪ್ರದೇಶಗಳತ್ತ Read more…

ಹುಲಿಗೆ ಬಲಿಯಾದ ಕಾರ್ಮಿಕ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಕೃಷಿ ಕಾರ್ಮಿಕ ಬಲಿಯಾಗಿದ್ದಾರೆ. ವಿ. ಬಾಡಗ ಗ್ರಾಮದಲ್ಲಿ ಗದ್ದೆಮನೆ ಗಣೇಶ್(29) ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ವಿ. ಬಾಡಗ ಗ್ರಾಮದಲ್ಲಿ ಕಾಳುಮೆಣಸು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...