alex Certify ಹಿಮಾಚಲ ಪ್ರದೇಶ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಿಂಪಿಕ್​ನಲ್ಲಿ ಪದಕ ವಂಚಿತರಾದರೂ ತಂದೆಯ ಈ ಕನಸನ್ನು ಸಾಕಾರಗೊಳಿಸಿದ ಆಶಿಷ್​ ಕುಮಾರ್​..!

ಟೋಕಿಯೋ ಒಲಿಂಪಿಕ್​​ನ 75 ಕೆಜಿ ಬಾಕ್ಸಿಂಗ್​​ ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸುತ್ತಿದ್ದ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸುಂದರ ನಗರ ನಿವಾಸಿ ಆಶಿಷ್​ ಕುಮಾರ್​​ ಅರ್ಹತಾ ಸುತ್ತಿನಲ್ಲಿ ಸೋಲನ್ನ ಕಂಡಿದ್ದಾರೆ. Read more…

KBC ಯಲ್ಲೂ ಭಾಗವಹಿಸಿದ್ದರು ಭೂಕುಸಿತದಲ್ಲಿ ಬಲಿಯಾದ ವೈದ್ಯೆ

ಹಿಮಾಚಲ ಪ್ರದೇಶದ ಸಂಗಾ ಕಣಿವೆಯಲ್ಲಿ ಭೂಕುಸಿತಕ್ಕೆ ಸಿಲುಕಿ ಮೃತಪಟ್ಟ ಜೈಪುರ ಮೂಲದ ವೈದ್ಯೆ ದೀಪಾ ಶರ್ಮಾರ ಸಾವಿಗೆ ನೆಟ್ಟಿಗ ಸಮುದಾಯ ಕಂಬನಿ ಮಿಡಿದಿದೆ. ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಭಾಗಿಯಾಗಿದ್ದ Read more…

ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ಫೋಟೋ ಶೇರ್‌ ಮಾಡಿದ್ದ ವೈದ್ಯೆ

ಹಾಲಿಡೇ ಮೂಡ್‌ನಲ್ಲಿದ್ದ ಜೈಪುರದ 34 ವರ್ಷದ ದೀಪಾ ಶರ್ಮಾ ಹಿಮಾಚಲ ಪ್ರದೇಶದ ನಾಗಸ್ತಿ ಪೋಸ್ಟ್‌ ಬಳಿ ನಿಂತುಕೊಂಡು ತಮ್ಮದೊಂದು ಚಿತ್ರವನ್ನು 12:59ರಲ್ಲಿ ಶೇರ್‌ ಮಾಡಿಕೊಂಡು, “ನಾಗರಿಕರನ್ನು ಪ್ರವೇಶಿಸಲು ಬಿಡುವ Read more…

ಎದೆ ನಡುಗಿಸುವಂತಿದೆ ಭೂಕುಸಿತದ ದೃಶ್ಯ

ಭಾರೀ ಭೂಕುಸಿತದಿಂದ ಹಿಮಾಚಲ ಪ್ರದೇಶದ ಸಂಗ್ಲಾ ಕಣಿವೆಯಲ್ಲಿ ಸೇತುವೆಯೊಂದರ ಮೇಲೆ ಭಾರೀ ಬಂಡೆಗಳು ಕುಸಿದು ಬಿದ್ದಿದ್ದು, ಮುರಿದುಬಿದ್ದ ಸೇತುವೆ ನದಿಗೆ ಬಿದ್ದಿದೆ. “ಘಟನೆಯಲ್ಲಿ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದು, ಇಬ್ಬರಿಗೆ Read more…

ಪಕ್ಕದ ಮನೆಯವನಿಂದಲೇ ಆಘಾತಕಾರಿ ಕೃತ್ಯ

ಶಿಮ್ಲಾ: ಹಿಮಾಚಲ ಪ್ರದೇಶದ ಚೌಪಾಲ್ ನೆರ್ವಾನ್ ತಹಸೀಲ್ ಪ್ರದೇಶದಲ್ಲಿ ಯುವಕನೊಬ್ಬ ಪಕ್ಕದ ಮನೆಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಅಪ್ರಾಪ್ತೆಯ ತಾಯಿ ಪೊಲೀಸ್ ಠಾಣೆಗೆ ದೂರು Read more…

ಭಾರಿ ಮಳೆಯಿಂದ ಹಿಮಾಚಲ ಪ್ರದೇಶದ ಹಲವೆಡೆ ಭೂಕುಸಿತ

ಶಿಮ್ಲಾ: ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಪಾಂಡೋಹ್ ಬಳಿ ಭಾರಿ ಭೂಕುಸಿತ ಉಂಟಾದ ಪರಿಣಾಮ ಚಂಡೀಘಡ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧಿಸಲಾಯಿತು. ಇದರಿಂದ ನೂರಾರು ಮಂದಿ Read more…

ಹಿಮಾಚಲ ಪ್ರದೇಶದಲ್ಲಿ ವರುಣನ ರುದ್ರನರ್ತನ: ಚರಂಡಿಯಲ್ಲಿ ಮುಳುಗಿದ್ದ 11 ವರ್ಷದ ಬಾಲಕಿ ಸಾವು

ಭಾರೀ ಚಂಡಮಾರುತದಿಂದಾಗಿ ಚರಂಡಿಗೆ ಬಿದ್ದ 11 ವರ್ಷದ ಬಾಲಕಿ ಮೃತಪಟ್ಟ ದಾರುಣ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆದಿದೆ. ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ 11 ವರ್ಷದ ಮೃತ Read more…

BREAKING: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ವೀರಭದ್ರ ಸಿಂಗ್ ವಿಧಿವಶ

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವೀರಭದ್ರಸಿಂಗ್(87) ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ವೀರಭದ್ರಸಿಂಗ್ ದೀರ್ಘಕಾಲದ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಇಂದಿರಾ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ Read more…

ಮಾಸ್ಕ್​ ಹಾಕದೆ ಪ್ರವಾಸಿಗರ ಬಿಂದಾಸ್‌ ಓಡಾಟ…! ಕೈಯಲ್ಲಿ ಕೋಲು ಹಿಡಿದು ಬಾಲಕನ ಕ್ಲಾಸ್

ಕೊರೊನಾ ಎರಡನೆ ಅಲೆಯ ಅಬ್ಬರವೇನೋ ಕಡಿಮೆ ಆಗಿರಬಹುದು. ಹಾಗೆಂದ ಮಾತ್ರಕ್ಕೆ ಕೊರೊನಾ ವಿರುದ್ಧ ಹೋರಾಟಕ್ಕೆ ಇನ್ನೂ ಅಂತ್ಯ ಸಿಕ್ಕಿಲ್ಲ. ದೇಶದಲ್ಲಿ ಈಗಾಗಲೇ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಕೂಡ Read more…

ʼಲಾಕ್‌ ಡೌನ್ʼ ಸಡಿಲಿಸುತ್ತಲೇ ಗಿರಿಧಾಮಗಳತ್ತ ದೌಡಾಯಿಸಿದ ಪ್ರವಾಸಿಗರು

ಕೋವಿಡ್-19 ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿರುವ ಹಿನ್ನೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಇದೇ ಖುಷಿಯಲ್ಲಿ, ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಹಿಮಾಚಲ ಪ್ರದೇಶದ ಮನಾಲಿ, Read more…

ಪತ್ನಿಗೆ ಬಿಜೆಪಿ ಶಾಸಕನಿಂದ ಚಿತ್ರಹಿಂಸೆ: ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ತನ್ನ ಮಡದಿಗೆ ಚಿತ್ರಹಿಂಸೆ ಕೊಟ್ಟ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ವಿಶಾಲ್ ನೆಹ್ರಿಯಾ ತಲೆದಂಡಕ್ಕೆ ಆಗ್ರಹಿಸಿರುವ ಕಾಂಗ್ರೆಸ್ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ. ಹಿಮಾಚಲ ಪ್ರದೇಶದ Read more…

ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಕಾರು

ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಮೂರಡಿ ಎತ್ತರದ ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್‌ನಲ್ಲಿ ಜರುಗಿದೆ. ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಕೊಹ್ಲಿ Read more…

ʼಚೆರ‍್ರಿʼ ಬೆಳೆಗಾರರಿಗೆ ವರದಾನವಾದ ಕೋವಿಡ್

ಕೋವಿಡ್ ಸಾಂಕ್ರಮಿಕದ ನಡುವೆಯೇ ಚೆರ‍್ರಿ ಬೆಳೆಗಾರರ ಮೊಗದಲ್ಲಿ ನಗು ಮೂಡಿಸುವಂತ ಫಸಲು ಬಂದಿದೆ. ಇದೇ ವೇಳೆ, ಲಾಕ್‌ಡೌನ್‌ನ ಯಾವುದೇ ಸಮಸ್ಯೆ ಇಲ್ಲದೇ ಈ ಹಣ್ಣುಗಳು ಉತ್ತರ ಭಾರತದ ವಿವಿಧ Read more…

ಲಾಕ್‌ ಡೌನ್‌ ಸಡಿಲಿಕೆಯಾಗುತ್ತಲೇ ರಸ್ತೆಗಿಳಿದ ಪ್ರವಾಸಿಗರ ದಂಡು: ಚಂಡೀಗಡ – ಶಿಮ್ಲಾ ಹೆದ್ದಾರಿ ಜಾಮ್

ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿರುವ ಹಿಮಾಚಲ ಪ್ರದೇಶದಲ್ಲಿ ಸದ್ಯಕ್ಕೆ ಅಲ್ಲಿಗೆ ಹೋಗುವ ಪ್ರವಾಸಿಗರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯವಲ್ಲ. ಈ ಸುದ್ದಿ ಕೇಳಿಬರುತ್ತಲೇ, ದೆಹಲಿ, ಪಂಜಾಬ್‌ಗಳಂಥ ಹತ್ತಿರದ ರಾಜ್ಯಗಳಿಂದ ಜನರು ಈ Read more…

ʼಲಾಕ್‌ ಡೌನ್‌ʼ ಸಡಿಲಿಸುತ್ತಿದ್ದಂತೆಯೇ ಶಿಮ್ಲಾದತ್ತ ಪ್ರವಾಸಿಗರ ದಂಡು

ಹಿಮಾಚಲ ಪ್ರದೇಶ ಕೊರೊನಾ ಮಾರ್ಗಸೂಚಿಗಳಲ್ಲಿ ಕೆಲ ಸಡಿಲಿಕೆಯನ್ನ ಮಾಡಿದ್ದು ಪ್ರವಾಸಿಗರಿಗೆ ಶಿಮ್ಲಾ ಪ್ರವಾಸಕ್ಕೆ ಅನುಮತಿ ನೀಡಿದೆ. ಬೇರೆ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಇ ಪಾಸ್​ ಪರೀಕ್ಷೆ ಮಾಡೋದನ್ನ ಪೊಲೀಸರು Read more…

ಹಿಮಾಚಲದಲ್ಲಿ ಮೊದಲ ಬಾರಿಗೆ ಕಂಡ ಕಾಳಿಂಗ ಸರ್ಪ…!

ಜಗತ್ತಿನ ಅತಿ ಉದ್ದವಾದ ವಿಷಪೂರಿತ ಹಾವಾದ ಕಾಳಿಂಗ ಸರ್ಪವು ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ರಾಜ್ಯದ ಸಿರ್ಮೌರ್‌ ಜಿಲ್ಲೆಯ ಗಿರಿನಗರ ಪ್ರದೇಶದ ಪವೋಂಟಾ ಸಾಹಿಬ್‌ ಬಳಿಯ ಗುಡ್ಡೆಯೊಂದರ Read more…

ಕೋವಿಡ್​ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ MBBS ವಿದ್ಯಾರ್ಥಿಗಳಿಗೆ 3 ಸಾವಿರ ರೂ.

ಕೋವಿಡ್​ ಆಸ್ಪತ್ರೆಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುವ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್​ ಸಿಬ್ಬಂದಿಗೆ ಹಿಮಾಚಲ ಪ್ರದೇಶ ಸಿಎಂ ಜೈ ರಾಮ್ ಠಾಕೂರ್​​ ಜೂನ್​ ತಿಂಗಳವರೆಗೂ 3000 ರೂಪಾಯಿ ಪ್ರೋತ್ಸಾಹ Read more…

ಬೇಸಿಗೆ ಕಾಲದಲ್ಲೂ ಹಿಮ ಮಳೆಗೆ ಸಾಕ್ಷಿಯಾಯ್ತು ಶಿಮ್ಲಾ..!

ಹಿಮಾಲಯದ ಶ್ರೇಣಿಯಲ್ಲಿ ಏಪ್ರಿಲ್​ ತಿಂಗಳಲ್ಲಿ ಹಿಮಮಳೆಯಾಗುತ್ತೆ ಎಂಬ ಸುದ್ದಿಯನ್ನ ಈ ಹಿಂದೆ ಕೇಳಿದ್ದೀರಾ..? ಆದರೆ ಹಿಮಾಚಲ ಪ್ರದೇಶ ಶುಕ್ರವಾರ ಮುಂಜಾನೆ ಹಿಮಮಳೆಗೆ ಸಾಕ್ಷಿಯಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಸ್ನೋಫಾಲ್​ನ ಅದ್ಭುತ Read more…

ಪ್ಯಾರಾಗ್ಲೈಡಿಂಗ್ ಮಾಡುವಾಗ 8 ಸಾವಿರ ಅಡಿ ಎತ್ತರದಲ್ಲಿ ‘ಮಾ ತುಜೇ ಸಲಾಮ್…..’

ಹಿಮಾಚಲ‌ಪ್ರದೇಶದ ರುದ್ರ ರಮಣೀಯ ಎಂಟು ಸಾವಿರ ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡಿಂಗ್ ಸಾಹಸದಲ್ಲಿ ತೊಡಗಿದ್ದ ವ್ಯಕ್ತಿ‌, ಭಾವಪರವಶರಾಗಿ ‘ಮಾ ತುಜೇ ಸಲಾಂ’ ಹಾಡು ಹಾಡಿರುವ ವಿಡಿಯೋ ವೈರಲ್ ಆಗಿದೆ. ರೂಪೇಶ್ Read more…

ಸ್ಫೂರ್ತಿದಾಯಕವಾಗಿದೆ ಮಹಿಳಾ ಬಸ್ ಚಾಲಕಿಯ ‘ಯಶೋಗಾಥೆ’

ಮಹಿಳೆಯರು ತಾವು ಪುರುಷರಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಅನ್ನೋದನ್ನ ಪದೇ ಪದೇ ಸಾಬೀತು ಮಾಡ್ತಾನೇ ಇದ್ದಾರೆ. ಕೆಲ ಮಹಿಳೆಯರ ಸಾಧನೆಯಂತೂ ಸಾಮಾನ್ಯರ ಹುಬ್ಬೇರಿಸುವಂತೆ ಮಾಡಿಬಿಡುತ್ತೆ. ಇದೇ ಸಾಲಿಗೆ ಹಿಮಾಚಲ Read more…

ಪ್ಯಾರಾಗ್ಲೈಡಿಂಗ್ ಮಾಡಲು ಹೋಗಿ ಬೆಚ್ಚಿ ಬಿದ್ದ ಮಹಿಳೆ ವಿಡಿಯೋ ವೈರಲ್

ಸಾಹಸ ಚಟುವಟಿಕೆಗಳು ಬಲೇ ಥ್ರಿಲ್ಲಿಂಗ್ ಆಗಿರುತ್ತವೆ. ಆದರೆ ಕೆಲವರಿಗೆ ಇದು ಭಾರೀ ಭಯದ ಅನುಭವವಾಗಿರುತ್ತವೆ. 2019ರಲ್ಲಿ ವಿಪುನ್ ಸಾಹು ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಪ್ಯಾರಾಗ್ಲೈಡಿಂಗ್ ಅನುಭವದ ವಿಡಿಯೋ ಮಾಡಿ Read more…

ಪ್ರಪಾತಕ್ಕೆ ಬಿದ್ದ ಖಾಸಗಿ ಬಸ್: ಕನಿಷ್ಠ 9 ಮಂದಿ ಸಾವು

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಟಿಸ್ಸಾ ಪ್ರದೇಶದಲ್ಲಿ ಖಾಸಗಿ ಬಸ್ 200 ಮೀಟರ್ ಆಳದ ಕಮರಿಗೆ ಉರುಳಿ ಬಿದ್ದು ಕನಿಷ್ಠ 9 ಜನ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 12 ಮಂದಿ Read more…

BIG NEWS: ರಾಜ್ಯಪಾಲರ ಮೇಲೆ ಹಲ್ಲೆ; ಕಾಂಗ್ರೆಸ್ ನಾಯಕರು ಅಮಾನತು

ಶೀಮ್ಲಾ: ಹಿಮಾಚಲ ಪ್ರದೇಶ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಮೇಲೆ ಕಾಂಗ್ರೆಸ್ ನಾಯಕರು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸೇರಿದಂತೆ ಐವರು ಕೈ Read more…

BREAKING NEWS: ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪನ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.2 ರಷ್ಟು ದಾಖಲಾಗಿದೆ. ಬಿಲಾಸ್ ಪುರದಲ್ಲಿ ಭೂಕಂಪನದ ಕೇಂದ್ರಬಿಂದು ಕಂಡುಬಂದಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, Read more…

BIG NEWS: ಸೋಷಿಯಲ್‌ ಮೀಡಿಯಾ ʼಫ್ರೆಂಡ್ ರಿಕ್ವೆಸ್ಟ್ʼ‌ ಕುರಿತು ಹೈಕೋರ್ಟ್ ನಿಂದ ಮಹತ್ವದ ಅಭಿಪ್ರಾಯ

ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ ರಿಕ್ವೆಸ್ಟ್‌ ಕಳುಹಿಸುವುದರ ಅರ್ಥ ಲೈಂಗಿಕವಾಗಿ ಬಳಸಿಕೊಳ್ಳಲು ಆಹ್ವಾನ ಕೊಡುವುದು ಎಂದಲ್ಲ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಬಗ್ಗೆ ಮಾತನಾಡಿದ Read more…

ಹಿಮಪಾತದ ಅದ್ಭುತ ವಿಡಿಯೋ ಹಂಚಿಕೊಂಡ ಭಾರತೀಯ ರೈಲ್ವೇ…!

ಭಾರತೀಯ ರೈಲ್ವೆ ಸಚಿವಾಲಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಿಮಾಚಲ ಪ್ರದೇಶದ ತಾರಾದೇವಿ ನಿಲ್ದಾಣದಲ್ಲಿ ಹಿಮಪಾತದ ಕಾರಣದಿಂದಾಗಿ ಚಲಿಸಲಾಗದೇ ನಿಂತ ರೈಲಿನ ವಿಡಿಯೋವನ್ನ ಶೇರ್ ಮಾಡಿದೆ. ಸಂಪೂರ್ಣ ಹಿಮದ Read more…

ಚಿರತೆ ವರ್ತನೆ ನೋಡಿದ ಪ್ರವಾಸಿಗರಿಗೆ ಅಚ್ಚರಿ….!

ಹಿಮಾಚಲ ಪ್ರದೇಶದ ತಿರ್ಥನ್ ಕಣಿವೆಯಲ್ಲಿ ಅಸಹಜವಾಗಿ ವರ್ತಿಸುತ್ತಿರುವ ಚಿರತೆಯೊಂದರ ವಿಡಿಯೋಗಳು ವೈರಲ್ ಆಗಿದ್ದು, ನೆಟ್ಟಿಗರನ್ನು ಚಕಿತಗೊಳಿಸಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಈ ಸಂಬಂಧ ಎರಡು Read more…

ಹಿಮ ಮಳೆಯಲ್ಲಿ ಚಹಾ ಕುಡೀತಾ ಎಂಜಾಯ್​ ಮಾಡಿದ ವ್ಯಕ್ತಿ ವಿಡಿಯೋ ವೈರಲ್​

ಹಿಮಾಚಲ ಪ್ರದೇಶದ ಹಿಮಮಳೆಯ ನಡುವೆ ವ್ಯಕ್ತಿಯೊಬ್ಬ ಎಂಜಾಯ್​ ಮಾಡ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕವಿ ಪುನೀತ್​ ಶರ್ಮಾ ಈ 34 ಸೆಕೆಂಡ್​ನ ವಿಡಿಯೋವನ್ನ ಟ್ವಿಟರ್​ನಲ್ಲಿ Read more…

BIG BREAKING: ಹಕ್ಕಿಜ್ವರ ತೀವ್ರ, ಪೌಲ್ಟ್ರಿ ಕೋಳಿ ಉತ್ಪನ್ನ ಮಾರಾಟ ನಿಷೇಧಿಸಿದ ಹಿಮಾಚಲ ಪ್ರದೇಶ

ನವದೆಹಲಿ: ಅನೇಕ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಕಾಗೆ, ಕೋಳಿ ಹಾಗೂ ವಲಸೆ ಪಕ್ಷಿಗಳು ಸಾವನ್ನಪ್ಪಿವೆ. ಹಿಮಾಚಲ ಪ್ರದೇಶದ ಅನೇಕ ಭಾಗದಲ್ಲಿ ಪೌಲ್ಟ್ರಿ ಕೋಳಿ ಉತ್ಪನ್ನಗಳ ಮಾರಾಟವನ್ನು Read more…

ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಈ ವಿಡಿಯೋ…!

ಮಾಲೀಕೆಯ ಜೊತೆ ಸೇರಿ ಎಮ್ಮೆಯೊಂದು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ‌ ಈ ವಿಡಿಯೋ ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗೋದಂತೂ ಗ್ಯಾರಂಟಿ. ಹಿಮಾಚಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kouzlo vody: Jak udělat z akvária skvělou dekoraci Чешский язык: Тест на IQ: найдите 3 стрелки за Co se stane, když kočku zataháte Originální recept