alex Certify ಹಿಮಾಚಲ ಪ್ರದೇಶ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣಾ ಕರ್ತವ್ಯಕ್ಕೆ ಹಿಮದ ನಡುವೆ ಅಧಿಕಾರಿಗಳ ಟ್ರೆಕಿಂಗ್: ವಿಡಿಯೋ ವೈರಲ್​

ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಅಧಿಕಾರಿಗಳು ಹಿಮದಲ್ಲಿ ಚಾರಣ ಮಾಡುತ್ತಿರುವ ಕುರಿತು ಪೋಸ್ಟ್ ಒಂದನ್ನು ಶೇರ್​ ಮಾಡಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ. ನವೆಂಬರ್ 12 ರಂದು ಹಿಮಾಚಲ ಪ್ರದೇಶ ವಿಧಾನಸಭೆಯ Read more…

ಇಂದು ಹಿಮಾಚಲ ಪ್ರದೇಶ ಚುನಾವಣೆ: ಇತಿಹಾಸ ಸೃಷ್ಟಿಸಲಿದೆಯಾ ಬಿಜೆಪಿ…?

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಯ 68 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. 412 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 55 ಲಕ್ಷ ಮತದಾರರು ನೂತನ ಶಾಸಕರನ್ನು ಆಯ್ಕೆ ಮಾಡಲಿದ್ದಾರೆ. ಬಿಜೆಪಿ ಮತ್ತು Read more…

ಈ ದಾರಿಯಲ್ಲಿ ಹೋಗಲು ಮಾತ್ರವಲ್ಲ, ವಿಡಿಯೋ ನೋಡಲೂ ಧೈರ್ಯ ಬೇಕು…..! ಚಾಲಕನಿಗೊಂದು ಸಲಾಂ

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಚಂಬಾದಿಂದ ಕಿಲ್ಲರ್ ರಸ್ತೆಯಲ್ಲಿ ಅಪಾಯಕಾರಿಯಾದ ಬಸ್ ಪ್ರಯಾಣದ ವಿಡಿಯೋ ಒಂದು ವೈರಲ್​ ಆಗಿದ್ದು, ಉಸಿರು ಬಿಗಿ ಹಿಡಿದು ನೋಡುವಂತಿದೆ. ಈ ವಿಡಿಯೋ ನೋಡುವಾಗ Read more…

BIG BREAKING: ಕೇಂದ್ರ ಚುನಾವಣಾ ಆಯೋಗದಿಂದ ಇಂದು ಗುಜರಾತ್ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ

ಕೇಂದ್ರ ಚುನಾವಣಾ ಆಯೋಗವು ಇಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಿಸಲಿದೆ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದ ಕೇಂದ್ರ ಚುನಾವಣಾ ಆಯೋಗ ಹಿಮಾಚಲ Read more…

ರಂಗೇರಿದ ಚುನಾವಣೆ: ಟೀ ಮಾರುವ ವ್ಯಕ್ತಿಗೆ ಬಿಜೆಪಿ ಟಿಕೆಟ್

ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಟೀ ಮಾರುವ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಶಿಮ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ಸಂಜಯ್ ಸೂದ್ ಟೀ ಸ್ಟಾಲ್ ನಡೆಸುತ್ತಿದ್ದಾರೆ. ಈ Read more…

ಬಿಜೆಪಿ 62 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ರಂಗೇರಿದ ಹಿಮಾಚಲ ಪ್ರದೇಶ ಚುನಾವಣೆ

ನವದೆಹಲಿ: ನವೆಂಬರ್ 12 ರಂದು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ 62 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿನ್ನೆ ಪ್ರಧಾನಿ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ Read more…

BIG NEWS: ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಣೆ

ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗಲಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ದಿನಾಂಕವನ್ನು ದೆಹಲಿಯ ವಿಜ್ಞಾನ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ Read more…

BIG NEWS: ಪ್ರಧಾನಿ ನರೇಂದ್ರ ಮೋದಿಯವರಿಂದ ಇಂದು ಮತ್ತೊಂದು ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ

ಪ್ರಧಾನಿ ನರೇಂದ್ರ ಮೋದಿಯವರು ಇಂದು ಹಿಮಾಚಲ ಪ್ರದೇಶದಲ್ಲಿ ನಾಲ್ಕನೇ ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ಅತ್ಯಂತ ಆಧುನಿಕ ಸುರಕ್ಷಿತ ವಿನ್ಯಾಸಗಳನ್ನು ಒಳಗೊಂಡಿದ್ದು, Read more…

ಪ್ರವಾಸಿಗರಿದ್ದ ಟೆಂಪೋ ಟ್ರಾವೆಲರ್ ಪ್ರಪಾತಕ್ಕೆ ಬಿದ್ದು 7 ಜನ ಸಾವು

ಹಿಮಾಚಲ ಪ್ರದೇಶದ ಕುಲುವಿನಲ್ಲಿ ವಾಹನ ಕಮರಿಗೆ ಬಿದ್ದು 7 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಕುಲು ಜಿಲ್ಲೆಯ ಬಂಜಾರ್ ಉಪವಿಭಾಗದ ಘಿಯಾಘಿ ಬಳಿ ಟೆಂಪೋ ಟ್ರಾವೆಲರ್ ಕಮರಿಗೆ Read more…

ʼಸ್ವತಂತ್ರ ಭಾರತದಲ್ಲಿ ಸಾಯಲು ಇಚ್ಛಿಸುತ್ತೇನೆಯೇ ಹೊರತು ಕೃತಕ ಚೀನಾದಲ್ಲಲ್ಲʼ : ದಲೈಲಾಮಾ ಮನದಾಳದ ಮಾತು

ಟಿಬೆಟಿಯನ್ ಧರ್ಮಗುರು ದಲೈಲಾಮಾ ಚೀನಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚೀನಾದ ರಾಜಕೀಯ ನಿಲುವನ್ನು ಅವರು ಖಂಡಿಸಿದ್ದಾರೆ, ಅಷ್ಟೇ ಅಲ್ಲ ಭಾರತದ ಬಗ್ಗೆ ತಮಗಿರೋ ಅಭಿಮಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಚೀನಾದಂತಹ ‘ಕೃತಕ’ Read more…

ಪ್ರವಾಹದ ಬಗ್ಗೆ ಇಡೀ ಗ್ರಾಮವನ್ನೇ ಎಚ್ಚರಿಸಿದ ಮುಖಂಡ ಭೂಕುಸಿತಕ್ಕೆ ಬಲಿ, ಕುಟುಂಬದ ಸದಸ್ಯರೂ ಸಾವು

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕಶನ್‌ ಎಂಬಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಈ ವೇಳೆ ಗ್ರಾಮದ ಮುಖ್ಯಸ್ಥ ಖೇಮ್‌ ಸಿಂಗ್‌ ಅಲರ್ಟ್‌ ಆಗಿರುವಂತೆ ವಾಟ್ಸಾಪ್‌ ಮೂಲಕ ಜನರನ್ನು ಎಚ್ಚರಿಸಿದ್ದರು. Read more…

BIG NEWS: ಮಹಾಮಳೆಗೆ ನಾಲ್ಕು‌ ಫ್ಲೋರ್ ಕಟ್ಟಡವೇ ಧರಾಶಾಹಿ

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆಯ ಅಬ್ಬರಕ್ಕೆ ಜನ ಜೀವನ ನಲುಗಿಹೋಗಿದೆ. ಜೀವಹಾನಿಯಾಗಿದ್ದು, ಆಸ್ತಿಪಾಸ್ತಿ ನಷ್ಟವಾಗಿದೆ. ಅಮರನಾಥ ಯಾತ್ರೆಯಲ್ಲಿ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಡೆದ ಒಂದು Read more…

ಮನೆ ಬಿಟ್ಟು ಓಡಿ ಬರುವ ಪ್ರೇಮಿಗಳಿಗಾಗಿಯೇ ಇದೆ ಈ ವಿಶೇಷ ದೇವಾಲಯ…!

ಮನೆ ಬಿಟ್ಟು ಓಡಿ ಹೋಗುವ ಪ್ರೇಮಿಗಳಿಗೆ ಆಸರೆಯಾಗಲೆಂದೇ ವಿಶೇಷ ದೇವಾಲಯವೊಂದಿದೆ. ಹಿಮಾಚಲ ಪ್ರದೇಶದ ಕುಲುವಿನ ಶಾಂಗರ್ ಗ್ರಾಮದಲ್ಲಿ ನಿರ್ಮಿಸಿರುವ ಶಾಂಗ್ಚುಲ್ ಮಹಾದೇವ ದೇವಸ್ಥಾನ ಇದು. ಈ ಶಿವ ದೇವಾಲಯವು Read more…

ತಾಂತ್ರಿಕ ದೋಷದಿಂದ ಮಧ್ಯದಲ್ಲೇ ಸ್ಥಗಿತಗೊಂಡ ಕೇಬಲ್ ಕಾರ್; ಎಲ್ಲಾ 11 ಪ್ರವಾಸಿಗರ ರಕ್ಷಣೆ

ಹಿಮಾಚಲ: ತಾಂತ್ರಿಕ ದೋಷದಿಂದಾಗಿ ಕೇಬಲ್ ಕಾರ್ ಮಧ್ಯದಲ್ಲೇ ಸ್ಥಗಿತಗೊಂಡ ಘಟನೆ ಹಿಮಾಚಲ ಪ್ರದೇಶದ ಜನಪ್ರಿಯ ಪರ್ವಾನೂ ಟಿಂಬರ್ ಟ್ರಯಲ್‌ನಲ್ಲಿ ನಡೆದಿದೆ. ಇದರಲ್ಲಿ ಸಿಕ್ಕಿಬಿದ್ದ ಎಲ್ಲ ಪ್ರವಾಸಿಗರನ್ನು ರಕ್ಷಿಸಲಾಗಿದೆ ಸೋಮವಾರ Read more…

ಹಿಮಪಾತದ ನಡುವೆ ಆಟವಾಡಿದ ಐಟಿಬಿಪಿ ಯೋಧರು: ವಿಡಿಯೋ ನೋಡಿ ಬಾಲ್ಯದ ದಿನಗಳತ್ತ ಜಾರಿದ್ರು ನೆಟ್ಟಿಗರು..!

ಶಿಮ್ಲಾ: ನಿಮ್ಮ ಬಾಲ್ಯದಲ್ಲಿ ಟೋಪಿ ಬೇಕಾ ಟೋಪಿ….. ಎಂಥಾ ಟೋಪಿ…..ಎಂದು ಹೇಳುತ್ತಾ ಆಟವಾಡಿರುವುದು ನಿಮಗೆ ನೆನಪಿದೆಯೇ..? ಇವೆಲ್ಲಾ ಕಳೆದು ಹೋಗಿರುವ ಅತ್ಯಂತ ಮಧುರ ಕ್ಷಣಗಳಾಗಿವೆ. ಅಂದಹಾಗೆ, ಈ ಆಟವನ್ನು Read more…

ಹಿಮದಲ್ಲಿ ಕಬ್ಬಡ್ಡಿ ಆಡಿದ ಐಟಿಬಿಪಿ ಯೋಧರು: ವಿಡಿಯೋ ವೈರಲ್

ಶಿಮ್ಲಾ: ಕೊರೆಯುವ ಚಳಿಯಲ್ಲಿ ವಾಕಿಂಗ್ ಹೋಗುವುದಕ್ಕೆ ಅನೇಕ ಮಂದಿ ಕಷ್ಟಪಡುತ್ತಾರೆ. ಬೆಚ್ಚಗೆ ಮನೆಯಲ್ಲಿ ಮಲಗಲು ಇಷ್ಟಪಡುವವರೇ ಹೆಚ್ಚು. ಥರಗುಟ್ಟುವಂತಹ ಚಳಿಯಲ್ಲಿ ದೇಶ ಕಾಯುವ ಸೈನಿಕರು ಕಬ್ಬಡ್ಡಿ ಆಡಿದ್ದಾರೆ. ಹಿಮಾಚಲ Read more…

ಆಯತಪ್ಪಿ ಬಿದ್ದು ಇಬ್ಬರು ಪ್ಯಾರಾಗ್ಲೈಡರ್ ದಾರುಣ ಸಾವು….!

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಬಿರ್​ ಬಿಲ್ಲಿಂಗ್​ನಲ್ಲಿ ನಡೆದ ಪ್ಯಾರಾಗ್ಲೈಡಿಂಗ್​ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಕಾಶ್​ ಅಗರ್ವಾಲ್​ Read more…

BREAKING: ಕಾರ್ಖಾನೆಯಲ್ಲಿ ಭಾರೀ ಸ್ಫೋಟ; ಏಳು ಮಂದಿ ದುರ್ಮರಣ

ಹಿಮಾಚಲ ಪ್ರದೇಶದ ಕಾರ್ಖಾನೆಯೊಂದರಲ್ಲಿ ಬೃಹತ್​ ಸ್ಫೋಟ ಸಂಭವಿಸಿದ್ದು ಈ ಘಟನೆಯಲ್ಲಿ ಕನಿಷ್ಟ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಉನಾ ಜಿಲ್ಲೆಯ ಬಾತು ಕೈಗಾರಿಕಾ ಪ್ರದೇಶದಲ್ಲಿ ಸ್ಫೋಟ Read more…

ಭಯೋತ್ಪಾದನೆ ಸಂಘಟನೆಗೆ ರಹಸ್ಯ ಮಾಹಿತಿ ಸೋರಿಕೆ; ಮಾಜಿ ಐಪಿಎಸ್ ಅಧಿಕಾರಿ ಅರೆಸ್ಟ್

ದೇಶದ ಭದ್ರತೆ ಕುರಿತ ರಹಸ್ಯ ಮಾಹಿತಿಗಳನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರೆ ತೊಯ್ಬಾದೊಂದಿಗೆ ಹಂಚಿಕೊಂಡ ಆಪಾದನೆ ಮೇಲೆ‌ ಮಾಜಿ ಐಪಿಎಸ್ ಅಧಿಕಾರಿ ಅರವಿಂದ್‌ ದಿಗ್ವಿಜಯ್ ನೇಗಿಯನ್ನು ರಾಷ್ಟ್ರೀಯ ತನಿಖಾ Read more…

ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ವರನಂತೆ ಶೃಂಗರಿಸಿ ಅಂತ್ಯಕ್ರಿಯೆ ನೆರವೇರಿಸಿದ ಪೋಷಕರು…! ಇದರ ಹಿಂದಿತ್ತು ಮನಕಲಕುವ ಕಾರಣ

ಅರುಣಾಚಲ ಪ್ರದೇಶದ ಕಮಂಗ್​ ಸೆಕ್ಟರ್​ನಲ್ಲಿ ಭಾರತೀಯ ಸೇನೆಯ ಗಸ್ತು ವಾಹನವು ಹಿಮಪಾತಕ್ಕೆ ಸಿಲುಕಿದ ಪರಿಣಾಮ ಫೆಬ್ರವರಿ 6ರಂದು ಆರು ಮಂದಿ ಭಾರತೀಯ ಯೋಧರು ಜೀವ ಕಳೆದುಕೊಂಡಿದ್ದರು. ಇವರಲ್ಲಿ ಒಬ್ಬರಾದ Read more…

ಶಿಮ್ಲಾದಲ್ಲಿ ಭಾರೀ ಹಿಮಪಾತ: ರಸ್ತೆಗಳು ಬ್ಲಾಕ್​, ವಿದ್ಯುತ್​ ಸಂಚಾರ ಅಸ್ತವ್ಯಸ್ಥ

ರಾಷ್ಟ್ರೀಯ ಹೆದ್ದಾರಿಯೂ ಸೇರಿದಂತೆ ಹಿಮಾಚಲ ಪ್ರದೇಶದ ಶಿಮ್ಲಾದ ಸಾಕಷ್ಟು ರಸ್ತೆಗಳನ್ನು ಬಂದ್​ ಮಾಡಲಾಗಿದೆ. ಅಷ್ಟೇ ಅಲ್ಲದೇ ವಿದ್ಯುತ್​ ಹಾಗೂ ನೀರಿನ ಸಂಪರ್ಕ ಕೂಡ ಈ ಕಡೆಗಳಲ್ಲಿ ಸ್ಥಗಿತಗೊಂಡಿದೆ.ಅಂದಹಾಗೆ ಇಷ್ಟೆಲ್ಲ Read more…

200 ಅಡಿ ಪ್ರಪಾತಕ್ಕೆ ಕಾರು ಉರುಳಿದರೂ ಸುರಕ್ಷಿತವಾಗಿ ಹೊರಬಂದ ಪ್ರಯಾಣಿಕರು….!

ಭಾರತದ ಅತ್ಯಂತ ಸುರಕ್ಷಿತ ಕಾರುಗಳ ಉತ್ಪಾದನೆ ಮಾಡುವ ವಿಚಾರವಾಗಿ ಖ್ಯಾತಿ ಪಡೆದಿರುವ ಟಾಟಾ ಮೋಟರ್ಸ್‌ನ ಟಾಟಾ ಹ್ಯಾರಿಯರ್‌‌ ಮತ್ತು ಟಾಟಾ ಪಂಚ್‌‌ಗಳಂಥ ಕಾರುಗಳ ಮೂಲಕ ಈ ವಿಚಾರವಾಗಿ ತನ್ನ Read more…

ಹಿಮಾಚಲ ಸಿಎಂ ನಿವಾಸದ ಸಮೀಪದಲ್ಲೇ ಕಾಣಿಸಿಕೊಂಡ ಚಿರತೆ…!

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಪ್ರತಿಷ್ಠಿತ ಪ್ರದೇಶವೊಂದರಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಬಳಿ ಚಿರತೆಯೊಂದು ಕಾಣಿಸಿಕೊಂಡಿದೆ. ಮುಖ್ಯಮಂತ್ರಿಗಳ ಗೃಹದ ಬಳಿ ಚಿರತೆಯನ್ನು ಕಂಡ ಅನಿತಾ ಹೆಸರಿನ ಮಹಿಳೆಯೊಬ್ಬರು ಅಲ್ಲಿಂದ ಓಡಿ Read more…

ಚಳಿಗಾಲದ ಋತುವಿನಲ್ಲಿ ಹಿಮದ ಹೊದಿಕೆಯಿಂದ ಕಂಗೊಳಿಸಿದ ಹಿಮಾಚಲ ಪ್ರದೇಶ

ಮಳೆಗಾಲದ ಋತು ಮುಗಿದು ಚಳಿಗಾಲ ಬಂದೇಬಿಟ್ಟಿದೆ. ಇದು ಹಿಮಪಾತದ ಸಮಯ ! ಡಿಸೆಂಬರ್ 6 ಮತ್ತು 7 ರಂದು, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ Read more…

ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಹಿಮಾಚಲ ಪ್ರದೇಶ

ಕೋವಿಡ್ ಲಸಿಕೆ ನೀಡುವ ಅಭಿಯಾನವು ದೇಶಾದ್ಯಂತ ಭರದಿಂದ ಸಾಗುತ್ತಿದ್ದು, ಒಂದೂವರೆ ಶತಕೊಟಿ ಜನಸಂಖ್ಯೆಯ ಭಾರತವು ಪ್ರತಿದಿನ ನಿಬ್ಬೆರಗಾಗಿಸುವ ಅಂಕಿಅಂಶಗಳನ್ನು ಹುಟ್ಟುಹಾಕುತ್ತಾ ಸಾಗಿದೆ. ಇದೇ ವೇಳೆ ಹಿಮಾಚಲ ಪ್ರದೇಶವು ಕೋವಿಡ್ Read more…

ಹಿಮಾಚಲ ಪ್ರದೇಶದಲ್ಲಿ ಐಸ್ ಕ್ರೀಂ ಸವಿದ ಶಿಲ್ಪಾ ಶೆಟ್ಟಿ…..!

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ವಾರವಿಡೀ ಕಟ್ಟುನಿಟ್ಟಿನ ಆಹಾರ ಕ್ರಮ ಅನುಸರಿಸಿದ್ರೆ, ವಾರಾಂತ್ಯದಲ್ಲಿ ಸಿಹಿ-ತಿಂಡಿಗಳನ್ನು ಸವಿಯುತ್ತಾರೆ. ಆದರೆ, ಈ ಬಾರಿ ಅವರ ಭಾನುವಾರದ ಭೋಜನ ಬಹಳ ವಿಶೇಷವಾಗಿತ್ತು. ಶಿಲ್ಪಾ ಶೆಟ್ಟಿ Read more…

ಕಂದಕಕ್ಕೆ ಉರುಳಿದ ಶಾಸಕರ ಕಾರು……!

ಹಿಮಾಚಲ ಪ್ರದೇಶ ಶಾಸಕ ಸುರೇಂದರ್​ ಶೌರಿ​ ಕಾರು ಕಂದಕಕ್ಕೆ ಉರುಳಿದ್ದು ಪರಿಣಾಮವಾಗಿ ಶಾಸಕ ಶೌರಿ, ನಾಲ್ವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಸುರೇಂದರ್​ ಶೌರಿ ಕಾರು ಕುಲ್ಲುವಿನ Read more…

ಹಳ್ಳಿ – ಹಳ್ಳಿಗಳಿಗೆ ಹೆಲಿಕಾಪ್ಟರ್​ನಲ್ಲಿ ತೆರಳಿ ಕೊರೊನಾ ಲಸಿಕೆ ನೀಡುತ್ತಿದೆ ಈ ರಾಜ್ಯ….!

ವಯಸ್ಕರಿಗೆ ಕೋವಿಡ್ 19 ಲಸಿಕೆಯ ಮೊದಲ ಡೋಸ್​ನ್ನು ಸಂಪೂರ್ಣವಾಗಿ ವಿತರಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಹಿಮಾಚಲ ಪ್ರದೇಶ ಪಾತ್ರವಾಗಿದೆ. ರಾಜ್ಯ ಆರೋಗ್ಯ ಇಲಾಖೆಯು ಯಾರಾದರೂ ವಯಸ್ಕರು Read more…

ಕೋವಿಡ್​ ನಿರ್ಬಂಧ ಗಾಳಿಗೆ ತೂರಿ ಶ್ರಾವಣ ಆಚರಣೆ…..! ವಿಡಿಯೋ ವೈರಲ್​

ಹಿಮಾಚಲ ಪ್ರದೇಶಕ್ಕೆ ಎಂಟ್ರಿ ನೀಡುವ ಅನ್ಯ ರಾಜ್ಯದ ನಿವಾಸಿಗಳಿಗೆ ಆನ್​​ಲೈನ್​ ನೋಂದಣಿಯನ್ನೇನೋ ಕಡ್ಡಾಯ ಮಾಡಲಾಗಿದೆ. ಆದರೆ ಕುಲ್ಲುವಿನ ಮಲಾನದಲ್ಲಿ ಶ್ರಾವಣ ಮಾಸ ಆಚರಿಸುವ ಭರದಲ್ಲಿ ಸ್ಥಳೀಯರೇ ಕೋವಿಡ್​ 19 Read more…

ಹಿಮಾಚಲ ಪ್ರದೇಶದಲ್ಲಿ ಭಾರಿ ಭೂಕುಸಿತ: ಕೆರೆಯಂತಾದ ನದಿ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ನದಿಗಳು ಕೆರೆಯಂತಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಹುವಲ್-ಸ್ಪಿತಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಿಂದಾಗಿ ಚಂದ್ರಭಾಗ ನದಿಯ ಹರಿವನ್ನು ತಡೆದಿದ್ದು, ಆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...