alex Certify ಹಾಲು | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಸುಖ ನಿದ್ರೆ ಪಡೆಯಲು ಅನುಸರಿಸಿ ಈ ವಿಧಾನ

ಬೆಳಗಿನಿಂದ ರಾತ್ರಿಯವರೆಗೆ ಮೊಬೈಲ್, ಟಿವಿ ಅಥವಾ ಕಂಪ್ಯೂಟರ್ ನಲ್ಲಿ ದಿನ ಕಳೆಯುವುದಕ್ಕೋ ಏನೋ ಸರಿಯಾದ ನಿದ್ರೆ ಬೀಳುವುದೇ ಇಲ್ಲ. ಇದು ಹಲವು ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. Read more…

ಪುರುಷರ ತ್ರಾಣ ಹೆಚ್ಚಿಸುತ್ತೆ ಮಖಾನಾ; ಪ್ರತಿದಿನ ಹಾಲಿನಲ್ಲಿ ನೆನೆಸಿ ತಿಂದರೆ ದುಪ್ಪಟ್ಟು ಲಾಭ….!

ಮಖಾನಾದ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಇದು ಸಾಕಷ್ಟು ಪೋಷಕಾಂಶಗಳಿಂದ ಕೂಡಿದೆ. ಅದಕ್ಕಾಗಿಯೇ ಇದನ್ನು ತಪ್ಪದೇ ನಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಬೇಕು. ಮಖಾನಾ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನ Read more…

ಮತ್ತೆ ಮತ್ತೆ ಸವಿಯಬೇಕೆನಿಸುವ ಮದ್ರಾಸ್ ಮಸಾಲ ಪಾಲ್

ಮಸಾಲ ಸಾಮಾಗ್ರಿಗಳನ್ನು ಬಳಸಿ ಮಾಡುವ ಮದ್ರಾಸ್ ಮಸಾಲ ಪಾಲ್ ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕು ಅನಿಸುವ ಒಂದು ಪಾನೀಯ. ಒಮ್ಮೆ ಮನೆಯಲ್ಲಿ ಮಾಡಿ ಇದರ ರುಚಿ ಸವಿದು Read more…

ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್: ಹಾಲು ಖರೀದಿ ದರ ಹೆಚ್ಚಳ

ಶಿವಮೊಗ್ಗ: ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಪರಿಷ್ಕರಿಸಲಾಗಿದ್ದು, ಪ್ರತಿ ಕೆಜಿ ಹಾಲಿಗೆ 1.50 ರೂ. ಹೆಚ್ಚಳ ಮಾಡಲಾಗಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ Read more…

BIG NEWS: ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಾಲು ಸಂಗ್ರಹಣೆಯಲ್ಲಿ ಕುಸಿತ; ಪ್ರತಿದಿನ 10 ಲಕ್ಷ ಲೀಟರ್ ಇಳಿಕೆ

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಹಾಲು ಸಂಗ್ರಹಣೆಯಲ್ಲಿ ಭಾರಿ ಇಳಿಕೆಯಾಗಿದೆ. 2022 ರ ಜುಲೈ ಬಳಿಕ ಈ ಇಳಿಕೆ ಕಂಡುಬಂದಿದ್ದು, ಪ್ರತಿದಿನ 10 ಲಕ್ಷ ಲೀಟರ್ ನಷ್ಟು ಹಾಲು Read more…

ಸಂಕ್ರಾಂತಿ ಹಬ್ಬಕ್ಕೆ ಸುಲಭವಾಗಿ ಮನೆಯಲ್ಲೇ ಮಾಡಿ ಸಕ್ಕರೆ ಅಚ್ಚು

ಇನ್ನೇನು ಸಂಕ್ರಾಂತಿ ಹಬ್ಬ ಬಂದೇ ಬಡ್ತು. ಸಂಕ್ರಾಂತಿಗೆ ಸಕ್ಕರೆ ಅಚ್ಚು ಮಾಡುವುದು ಹೇಗಪ್ಪಾ ಎಂದು ಯೋಚಿಸುತ್ತಿದ್ದೀರಾ ಇಲ್ಲಿದೆ ನೋಡಿ ಸುಲಭ ವಿಧಾನ. 1 ಕಪ್-ಸಕ್ಕರೆ, ½ ಕಪ್- ನೀರು, Read more…

ದಿನದ ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ…..? ದೇಹ ಫಿಟ್‌ & ಫೈನ್‌ ಆಗಿರಲು ಹೀಗೆ ಮಾಡಿ

ಹಾಲು ಕುಡಿಯುವುದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಾಲಿನಲ್ಲಿ ಥಯಾಮಿನ್, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ನಿಕೋಟಿನಿಕ್ ಆಮ್ಲದಂತಹ ಪೋಷಕಾಂಶಗಳಿವೆ. ಇದರಿಂದಾಗಿ ನಮ್ಮ ದೇಹವು ಬಲವಾಗಿ ಮತ್ತು ಸದೃಢವಾಗಿರುತ್ತದೆ. ಆದರೆ Read more…

ಗರ್ಭಿಣಿಯಾದ 3 ತಿಂಗಳವರೆಗೂ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರ

ಮಹಿಳೆಯರು ಗರ್ಭಿಣಿಯಾದಾಗ ತಾವು ಸೇವಿಸುವ ಆಹಾರಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ಅದರಲ್ಲೂ 3 ತಿಂಗಳು ತುಂಬುವ ತನಕ ತಿನ್ನುವ ಒಂದೊಂದು ಆಹಾರವನ್ನು ಬಹಳ ಎಚ್ಚರಿಕೆಯಿಂದ ಸೇವಿಸಬೇಕು. ಇಲ್ಲವಾದರೆ Read more…

ಹಾರ್ಲೆ-ಡೇವಿಡ್‌ಸನ್ ಮೋಟಾರ್‌ ಸೈಕಲ್​ನಲ್ಲಿ ಹಾಲು ವಿತರಣೆ: ವಿಡಿಯೋ ವೈರಲ್​

ಹಾರ್ಲೆ-ಡೇವಿಡ್‌ಸನ್ ಮೋಟಾರ್‌ ಸೈಕಲ್​ನಲ್ಲಿ ಒಬ್ಬ ವ್ಯಕ್ತಿಯು ಹಾಲು ವಿತರಿಸುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹಾಲನ್ನು ವಿತರಿಸಲು ವ್ಯಕ್ತಿಗಳು ಸೈಕ್ಲಿಂಗ್ ಮಾಡುವುದನ್ನು ಅಥವಾ ಸಾಮಾನ್ಯ ಮೋಟಾರ್‌ Read more…

ಪ್ರತಿದಿನ ಮಲಗುವ ಮುನ್ನ ಈ ಕೆಲಸ ಮಾಡಿದ್ರೆ ಹಿಮ್ಮಡಿ ಬಿರುಕಿನಿಂದ ಸಿಗುತ್ತೆ ಮುಕ್ತಿ

ಚಳಿಗಾಲ ಬಂದ ಕೂಡಲೇ ನಮ್ಮ ತ್ವಚೆ ಹೊಳಪು ಕಳೆದುಕೊಂಡು ಒಣಗಿ ಹೋಗುತ್ತದೆ. ಮುಖ ಮತ್ತು ತುಟಿಗಳ ರಕ್ಷಣೆಗೆ ನಾವು ಸಾಕಷ್ಟು ಕಸರತ್ತು ಮಾಡುತ್ತೇವೆ. ಆದರೆ ಒಡೆದ ಹಿಮ್ಮಡಿ ಬಗ್ಗೆ Read more…

ನಿಮ್ಮ ಮುಖದ ಅಂದವನ್ನು ಡಬಲ್‌ ಮಾಡುತ್ತೆ ಚಿಟಿಕೆ ಅರಿಶಿನ ಮತ್ತು ಹಾಲು…!

ಅರಿಶಿನ ಕೂಡ ಆಯುರ್ವೇದ ಮೂಲಿಕೆಗಳಲ್ಲೊಂದು. ಅರಿಶಿನದಲ್ಲಿ ಉತ್ಕರ್ಷಣ ನಿರೋಧಕ, ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಸಮೃದ್ಧವಾಗಿವೆ. ಅದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ಚರ್ಮದ ಆರೈಕೆಗೆ ಅರಿಶಿನವನ್ನು ಬಳಸಲಾಗುತ್ತಿದೆ. ಅರಿಶಿನ ನಿಮ್ಮ Read more…

ರುಚಿಕರ ‘ರೋಸ್ ಸಂದೇಶ್’ ಮಾಡುವ ವಿಧಾನ

ಸಿಹಿ ತಿನ್ನಬೇಕು ಅನಿಸ್ತಿದೆಯಾ…? ಹಾಗಿದ್ರೆ ಇಲ್ಲಿ ಒಂದು ರುಚಿಕರವಾದ ಸಿಹಿ ತಿನಿಸಿದೆ. ಒಮ್ಮೆ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಾಗ್ರಿಗಳು: Read more…

ಹೆಣ್ಣು ಶಿಶುವನ್ನು ಬಿಟ್ಟು ಹೋದ ಅಮ್ಮ: ಮಗುವಿಗೆ ಹಾಲುಣಿಸಿದ SHO ಪತ್ನಿ

ನೋಯ್ಡಾ: ಗ್ರೇಟರ್ ನೋಯ್ಡಾದ ಸ್ಟೇಷನ್ ಹೌಸ್ ಆಫೀಸರ್‌ನ ಪತ್ನಿ ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿ ಪೊದೆಗಳೊಳಗೆ ಪತ್ತೆಯಾದ ಮಗುವಿಗೆ ಹಾಲುಣಿಸಿದ್ದಾರೆ. ಶಾರದಾ ಆಸ್ಪತ್ರೆ ಬಳಿಯ ಪೊದೆಗಳಲ್ಲಿ ಬಟ್ಟೆಯಲ್ಲಿ ಸುತ್ತಿದ ಶಿಶುವನ್ನು Read more…

ಹಾಲು ಕುಡಿಯಲು ಇಷ್ಟವಿಲ್ಲದಿರುವವರು ಈ ಕೆಲಸ ಮಾಡಿ…!

ಹಾಲು ಸಂಪೂರ್ಣ ಆಹಾರವಾಗಿದ್ದು ಇದರಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಆದ್ದರಿಂದಲೇ ನಮ್ಮ ಪೋಷಕರು ಬಾಲ್ಯದಿಂದಲೂ ಹಾಲು ಕುಡಿಯುವಂತೆ ಸಲಹೆ ನೀಡುತ್ತಾರೆ.  ಈ ನೈಸರ್ಗಿಕ ಪಾನೀಯವು ನಮ್ಮ ಆರೋಗ್ಯಕ್ಕೆ ತುಂಬಾ Read more…

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ʼಉಪಾಯʼ

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಸಿಗುವ ಒಂದು ಭಾನುವಾರದ ರಜಾ ದಿನವನ್ನು ಬ್ಯೂಟಿ ಪಾರ್ಲರ್ ನಲ್ಲಿ ಕಳೆಯುವುದು ಕಷ್ಟ ಸಾಧ್ಯವಾಗಬಹುದು. ಕ್ಲೆನ್ಸಿಂಗ್, ಫೇಸ್ ಪ್ಯಾಕ್ ಗಳನ್ನು ಮನೆಯಲ್ಲೂ ಮಾಡಿಕೊಳ್ಳಬಹುದು. ಹೇಗೆಂದಿರಾ? Read more…

ಸೌತೆಕಾಯಿ ಪಾಯಸ ಮಾಡಿ ಸವಿಯಿರಿ

ಸೌತೆಕಾಯಿಯಿಂದ ಸಾಂಬಾರ್, ದೋಸಾ, ಸಲಾಡ್ ಮಾಡಿ ತಿಂದಿರ್ತೀರಾ. ಸೌತೆಕಾಯಿಯಿಂದ ಪಾಯಸ ಕೂಡ ಮಾಡಬಹುದು. ಸೌತೆಕಾಯಿ ಪಾಯಸ ಮಾಡಲು ಬೇಕಾಗುವ ಪದಾರ್ಥ: 2 ಬಲಿತ ಸೌತೆಕಾಯಿ ½ ಕಪ್ ಬೆಲ್ಲ Read more…

ಕುಳಿತು ನೀರು ಕುಡಿಯಬೇಕು, ನಿಂತುಕೊಂಡೇ ಹಾಲು ಕುಡಿಯಬೇಕು; ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಕಾರಣ

ಆಯುರ್ವೇದದಲ್ಲಿ ಆಹಾರ ಸೇವನೆಯ ಬಗ್ಗೆ ಸಾಕಷ್ಟು ಸಲಹೆಗಳಿವೆ. ಅದನ್ನು ಅನುಸರಿಸಿದ್ರೆ ನಮ್ಮ ದೇಹಕ್ಕೆ ಪ್ರಯೋಜನವೂ ಸಿಗಲಿದೆ. ಕೆಲವರಿಗೆ ಹಾಲು ಕುಡಿದ ನಂತರ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದು ಸಾಮಾನ್ಯ. ಇನ್ನು Read more…

ಹಾಲಿಗೆ ಇಂಗು ಬೆರೆಸಿ ಕುಡಿಯುವುದರಿಂದ ಇದೆ ಅದ್ಭುತ ಪ್ರಯೋಜನ, ಅನೇಕ ರೋಗಗಳಿಗೂ ಇದು ರಾಮಬಾಣ…..!

ಇಂಗು ಅತ್ಯಂತ ಆರೋಗ್ಯಕರ ಮಸಾಲೆ ಪದಾರ್ಥ. ಇದರ ರುಚಿ ಮತ್ತು ಪರಿಮಳ ಬಹಳ ಸೊಗಸಾಗಿರುತ್ತದೆ. ದಿನನಿತ್ಯದ ಅಡುಗೆಗಳಲ್ಲಿ, ಅನೇಕ ಭಕ್ಷ್ಯಗಳಲ್ಲಿ ನಾವು ಇಂಗನ್ನು ಬಳಸುತ್ತೇವೆ. ಆದ್ರೆ ಇಂಗನ್ನು ಹಾಲಿಗೆ Read more…

ಹಾಲು ಖರೀದಿ ದರ ಮತ್ತೆ 2 ರೂ. ಹೆಚ್ಚಳ

ಕೋಲಾರ: ಇತ್ತೀಚಿಗೆ ಕೆಎಂಎಫ್ ಹಾಲಿನ ಮಾರಾಟ ದರ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳ ಮಾಡಲಾಗಿದೆ. ಇದರ ಬೆನ್ನಲ್ಲೇ ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಹಾಲು Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಪುಡಿ ಬದಲು ಟೆಟ್ರಾ ಪ್ಯಾಕ್ ನಲ್ಲಿ ಹಾಲು ನೀಡಲು ಕೆಎಂಎಫ್ ಪ್ರಸ್ತಾವನೆ

ಬೆಂಗಳೂರು: ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್ ನಲ್ಲಿ ಹಾಲು ನೀಡಲು ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತುತ ಹಾಲಿನ ಪುಡಿ ನೀಡಲಾಗುತ್ತಿದ್ದು, ಟೆಟ್ರಾ ಪ್ಯಾಕ್ ನಲ್ಲಿ ಹಾಲು ವಿತರಿಸಲು Read more…

ಹಾಲು – ಮೊಸರಿನ ಬೆಲೆ ಏರಿಕೆ ಬಳಿಕ ಸದ್ದಿಲ್ಲದೆ ದುಬಾರಿಯಾಗಿದೆ ತುಪ್ಪ….!

ದೈನಂದಿನ ಬಳಕೆ ವಸ್ತುಗಳ ಬೆಲೆ ಈಗಾಗಲೇ ಮುಗಿಲು ಮುಟ್ಟಿದ್ದು, ಜನಸಾಮಾನ್ಯರು ಹೈರಾಣಾಗಿದ್ದಾರೆ. ಇದರ ಮಧ್ಯೆ ಹಾಲು – ಮೊಸರು ಪ್ರತಿ ಲೀಟರ್ಗೆ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಇದರ Read more…

ಅದೃಷ್ಟ ಬದಲಿಸುತ್ತೆ ಒಂದು ಗ್ಲಾಸ್ ಹಾಲು

ಹಾಲು ನಮ್ಮ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹಾಲು ಆರೋಗ್ಯವನ್ನು ವೃದ್ಧಿಸುತ್ತದೆ. ಹಾಗೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಹಾಲಿಗೆ ಮಹತ್ವದ ಸ್ಥಾನವಿದೆ. ಹಾಲು ರಾಹುವನ್ನು ಪ್ರತಿನಿಧಿಸುತ್ತದೆ. ಶಾಸ್ತ್ರದಲ್ಲಿ ಹೇಳಿದ ಹಾಲಿನ Read more…

ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿದೆ ಹಾಲು ಮತ್ತು ಜಿಲೇಬಿ ಕಾಂಬಿನೇಷನ್‌, ಅಚ್ಚರಿ ಮೂಡಿಸುತ್ತೆ ಇದರಲ್ಲಿರೋ ಔಷಧೀಯ ಗುಣ

ಜಿಲೇಬಿ ರುಚಿಯನ್ನು ನೋಡದವರಿಲ್ಲ. ಜಿಲೇಬಿಗೆ ʼಭಾರತದ  ರಾಷ್ಟ್ರೀಯ ಸಿಹಿತಿಂಡಿʼ ಎಂಬ ಸ್ಥಾನಮಾನವೂ ಸಿಕ್ಕಿದೆ. ಜಿಲೇಬಿ ರುಚಿಯಲ್ಲಿ ಮಾತ್ರವಲ್ಲದೆ ನಿಮ್ಮ ಆರೋಗ್ಯವನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಬಿಸಿ ಜಿಲೇಬಿಯನ್ನು ಹಾಲಿನೊಂದಿಗೆ Read more…

BIG NEWS: ಗೊಂದಲಕ್ಕೆ ಕಾರಣವಾದ ಹಾಲಿನ ದರ ಏರಿಕೆ; ಅಚ್ಚರಿ ಹೇಳಿಕೆ ನೀಡಿದ ಸಿಎಂ ಬೊಮ್ಮಾಯಿ

ಕಲಬುರ್ಗಿ: ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಕೆಎಂಎಫ್ ಏರಿಕೆ ಮಾಡಿ ಈಗಾಗಲೇ ಆದೇಶ ಹೊರಡಿಸಿದೆ. ಹಾಲಿನ ದರ ಏರಿಕೆ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂಬ ಸಿಎಂ Read more…

BREAKING: ರಾಜ್ಯದ ಜನತೆಗೆ ಬೆಲೆ ಏರಿಕೆ ಬಿಸಿ; ನಂದಿನಿ ಹಾಲು-ಮೊಸರಿನ ದರ ದಿಢೀರ್ ಏರಿಕೆ

ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರ ಮತ್ತೆ ಬೆಲೆ ಏರಿಕೆ ಶಾಕ್ ಕೊಟ್ಟಿದೆ. ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಏರಿಕೆ ಮಾಡಿ ಕೆ ಎಂ ಎಫ್ ಆದೇಶ ಹೊರಡಿಸಿದೆ. Read more…

ಚಳಿಗಾಲದಲ್ಲಿ ತೀವ್ರವಾಗಿ ಕಾಡುವ ನೋವಿಗೆ ಇಲ್ಲಿದೆ ಪರಿಹಾರ

ಚಳಿಗಾಲ ಬಂತೆಂದರೆ ಸಾಕು ಕೈಕಾಲುಗಳ ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ನಡೆಯಲೂ ಆಗದಷ್ಟು ತೀವ್ರವಾಗಿ ಕಾಡುತ್ತದೆ. ಅದಕ್ಕೂ ಅಡುಗೆ ಮನೆಯಲ್ಲಿ ಪರಿಹಾರವಿದೆ. ಎಳ್ಳೆಣ್ಣೆಯಿಂದ ಮಸಾಜ್ ಮಾಡಿ, ಇದು Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಹಾಲಿನ ದರ ಹೆಚ್ಚಳಕ್ಕೆ ಸಿದ್ಧತೆ

ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಸದ್ಯದಲ್ಲೇ ಮತ್ತೊಂದು ಶಾಕ್ ಕಾದಿದೆ. ಹಾಲಿನ ದರ ಹೆಚ್ಚಳ ಮಾಡಲು ಕೆಎಂಎಫ್ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಈ ಕುರಿತ ಆದೇಶ ಹೊರಬೀಳುವ Read more…

ಗರ್ಭಿಣಿಯರು ‘ಡೈರಿ’ ಉತ್ಪನ್ನಗಳನ್ನು ಸೇವಿಸುವುದರಿಂದ ಏನಾಗುತ್ತೆ..…?

ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯ, ಪ್ರೋಟೀನ್, ವಿಟಮಿನ್ ಡಿ, ರಂಜಕ ಮತ್ತು ಇತರ ಅಗತ್ಯ ಜೀವಸತ್ವ ಮತ್ತು ಖನಿಜಗಳಿವೆ. ಇದನ್ನು ಗರ್ಭಿಣಿಯರು ಸೇವಿಸಿದರೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು. ಹೌದು, Read more…

ಮುಖದ ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಫಾಲೋ ಮಾಡಿ ಈ ಟಿಪ್ಸ್

ಧೂಳು, ಮಾಲಿನ್ಯ, ಸೂರ್ಯನ ಕಿರಣಗಳಿಂದ ಚರ್ಮ ಬೇಗ ಸುಕ್ಕುಗಟ್ಟುತ್ತದೆ. ಇದಕ್ಕೆ ಸರಿಯಾದ ಆರೈಕೆ ಮಾಡದಿದ್ದರೆ ವಯಸ್ಸಾಗುವ ಮೊದಲೇ ನಿಮ್ಮ ಚರ್ಮ ಸುಕ್ಕುಗಟ್ಟುತ್ತದೆ. ಹಾಗಾಗಿ ಈ ಸುಕ್ಕುಗಳ ಸಮಸ್ಯೆ ನಿವಾರಿಸಲು Read more…

ʼಫ್ರೆಶ್ ಚಹಾʼ ಮಾತ್ರ ಕುಡಿಯಿರಿ, ಏಕೆಂದರೆ

ಒಮ್ಮೆ ಮಾಡಿಟ್ಟ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತೀರಾ, ಇದರಿಂದ ಆರೋಗ್ಯದ ಮೇಲೆ ಎಷ್ಟೆಲ್ಲಾ ದುಷ್ಪರಿಣಾಮಗಳಾಗುತ್ತವೆ ಎಂಬುದು ನಿಮಗೆ ಗೊತ್ತೇ? ಒಮ್ಮೆ ತಯಾರಿಸಿದಾಗ ಹೆಚ್ಚಾಗಿ ಉಳಿದ ಚಹಾವನ್ನು ಎಸೆಯುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...