alex Certify ಹಾಲು | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಿ ರೆಡ್ ವೆಲ್ವೆಟ್ ಕೇಕ್

ಮಕ್ಕಳು ಮನೆಯಲ್ಲಿದ್ದರೆ ಕೇಕ್, ಸ್ವೀಟ್ಸ್ ಎಂದೆಲ್ಲಾ ಕೇಳುತ್ತಿರುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಆಗುವಂತಹ ರೆಡ್ ವೆಲ್ವೆಟ್ ಕೇಕ್ ಇದೆ ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು-4 Read more…

ಚಳಿಗಾಲದಲ್ಲಿ ಸೇವಿಸಿ ಹೂಕೋಸಿನ ಖೀರ್

ನೀವು ಅಕ್ಕಿ, ಸಬ್ಬಕ್ಕಿಯಿಂದ ತಯಾರಿಸಿದ ಖೀರ್ ಅನ್ನು ತಿಂದಿರಬಹುದು. ಆದರೆ ನೀವು ಹೂಕೋಸಿನಿಂದ ತಯಾರಿಸಿದ ಖೀರ್ ಅನ್ನು ಸೇವಿಸಲು ಬಯಸಿದರೆ ಅದನ್ನು ತಯಾರಿಸುವ ವಿಧಾನ ತಿಳಿಯಿರಿ. ಈ ಖೀರ್ Read more…

ಈ ದೇವಸ್ಥಾನಕ್ಕೆ ಅರ್ಪಿಸುವ ಹಾಲು ನೀಲಿ ಬಣ್ಣಕ್ಕೆ ತಿರುಗುತ್ತದೆಯಂತೆ

ಭಾರತದಲ್ಲಿನ ದೇವಾಲಯಗಳ ಇತಿಹಾಸ ಬಹಳ ಹಳೆಯದು. ಇಂತಹ ಹಲವು ದೇವಾಲಯಗಳಲ್ಲಿ ಕೆಲವು ನಿಗೂಢ ಘಟನೆಗಳು ನಡೆದಿದ್ದು, ಅದು ಜನರನ್ನು ಅಚ್ಚರಿ ಮೂಡಿಸುತ್ತದೆ. ಅದೇ ರೀತಿಯಲ್ಲಿ ದಕ್ಷಿಣ ಭಾರತದ ದೇವಾಯಲವೊಂದಿದೆ. Read more…

ಮೆಕ್ಕೆಜೋಳದ ಹಾಲಿನ ಹಲ್ವಾ ಮಾಡುವ ವಿಧಾನ

ಕೊಂಚ ಭಿನ್ನವಾದ ಹಾಗೂ ರುಚಿಕರವಾದ ಹಲ್ವಾ ತಯಾರಿಸಬೇಕೆಂದಿದ್ದೀರಾ. ಹಾಗಾದರೆ ಮೆಕ್ಕೆಜೋಳದ ಹಾಲಿನ ಹಲ್ವಾ ಟ್ರೈ ಮಾಡಿ ನೋಡಿ. ಈ ಹಲ್ವಾ ತಯಾರಿಸುವ ಬಗೆ ಹೀಗಿದೆ. ಬೇಕಾಗುವ ಸಾಮಾಗ್ರಿಗಳು ಮೆಕ್ಕೆಜೋಳ Read more…

ʼಸಿಹಿ ಹುಗ್ಗಿʼ ಮಾಡುವ ಸುಲಭ ವಿಧಾನ

ಹಬ್ಬ ಹರಿದಿನಗಳು ಬಂದಾಗ ಪಾಯಸ, ಸ್ವೀಟ್ಸ್ ಎಂದೆಲ್ಲಾ ಮಾಡಿಕೊಂಡು ಸವಿಯುತ್ತೇವೆ. ಹೀಗೆ ಹಬ್ಬಕ್ಕೆ ಸುಲಭವಾಗಿ ತಯಾರಾಗುವ ಸಿಹಿ ಹುಗ್ಗಿಯನ್ನು ಮಾಡಿಕೊಂಡು ಸವಿಯಿರಿ. ಇದಕ್ಕೆ ಹೆಸರು ಬೇಳೆ ಹಾಕಿ ಮಾಡುವುದರಿಂದ Read more…

ಮೊದಲ ರಾತ್ರಿ ʼವಧುʼ ಯಾಕೆ ವರನಿಗೆ ಹಾಲು ಕೊಡ್ತಾಳೆ ಗೊತ್ತಾ……?

ಹಿಂದು ಧರ್ಮದಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ಸಂಪ್ರದಾಯ, ಪದ್ಧತಿಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗ್ತಾ ಇದೆ. ಮದುವೆಯ ಮೊದಲ ರಾತ್ರಿ ವಧು ವರನಿಗೆ ಕೇಸರಿಯುಕ್ತ ಬಾದಾಮಿ ಹಾಲು ನೀಡ್ತಾಳೆ. ಇದಕ್ಕೆ Read more…

ನಯವಾದ ʼತುಟಿʼ ನಿಮ್ಮದಾಗಬೇಕೆ…..?

ಚಳಿಗಾಲ ಬಂತೆಂದರೆ ಸಾಕು, ಕಾಲು ಒಡೆಯುವುದು, ತುಟಿ ಒಡೆಯುವುದು ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆ. ಚಳಿಗಾಲದಲ್ಲಿ ತುಟಿಯ ಆರೈಕೆ ಹೇಗೆ ಮಾಡಬೇಕು ಎಂಬುದರ ಕುರಿತು ಇಲ್ಲಿದೆ ನೋಡಿ ಒಂದಷ್ಟು Read more…

ಗೋಧಿ ಹಿಟ್ಟಿನಿಂದ ಮಾಡಿ ರುಚಿಕರವಾದ ʼಕೇಕ್ʼ

ಕೇಕ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಆದರೆ ಮೈದಾ, ಸಕ್ಕರೆ ಹಾಕಿ ಇದನ್ನು ಮಾಡುವುದರಿಂದ ಕೆಲವರು ಇದನ್ನು ಇಷ್ಟಪಡುವುದಿಲ್ಲ. ಮೈದಾ ಆಗದವರು ಗೋಧಿ ಹಿಟ್ಟಿನಿಂದ ಸುಲಭವಾಗಿ ರುಚಿಕರವಾದ Read more…

ಎಮ್ಮೆ ಹಾಲು ಕೊಡುತ್ತಿಲ್ಲವೆಂದು ಠಾಣೆ ಮೆಟ್ಟಿಲೇರಿದ ಭೂಪ…!

ಎಮ್ಮೆಯು ದಿನಪೂರ್ತಿ ಬೂಸಾ ತಿಂದರೂ ಕೂಡ ಹಾಲು ಕೊಡಲು ಮಾತ್ರ ಹಿಂಜರಿಯುತ್ತದೆ. ಎಷ್ಟೇ ಪೂಸಿ ಹೊಡೆದರೂ, ಗದರಿಸಿದರೂ ಕೂಡ ಒಂದು ತೊಟ್ಟು ಹಾಲು ಕೊಡುತ್ತಿಲ್ಲ, ಬದಲಿಗೆ ನಮ್ಮನ್ನೇ ತಿವಿಯಲು Read more…

ಮನೆಯಲ್ಲೆ ಮಾಡಿ ಮಕ್ಕಳಿಗೆ ಇಷ್ಟವಾಗುವ ‌ದೂದ್ ಪೇಡಾ

ದೂದ್ ಪೇಡವೆಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಕ್ಕಳಿಗಂತೂ ಇದು ತುಂಬಾ ಇಷ್ಟ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಇದನ್ನು ಮಾಡಿಕೊಂಡು ಮನೆಮಂದಿಯಲ್ಲಾ ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ. Read more…

ಮನೆಯಲ್ಲೇ ಸುಲಭವಾಗಿ ಮಾಡಿ ʼಫೇಸ್ ಪ್ಯಾಕ್ʼ

ಬೇಸಿಗೆಯ ಬೇಗೆ ನಿಮ್ಮನ್ನು ಕಂಗಾಲಾಗಿಸಿದೆಯೇ, ತ್ವಚೆ ಸಂರಕ್ಷಣೆ ಹೇಗೆಂದೇ ತಿಳಿಯುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ. ಸರಳ ಸುಲಭ ಫೇಸ್ ಪ್ಯಾಕ್ ಗಳ ಮುಖಾಂತರ ನಿಮ್ಮ ತ್ವಚೆಯ ಸೌಂದರ್ಯವನ್ನು ಮರಳಿ Read more…

ರುಚಿಕರವಾದ ‘ಗುಲಾಬ್’ ಜಾಮೂನು ಮಾಡುವ ವಿಧಾನ

ಬಾಯಲ್ಲಿಟ್ಟರೆ ಕರಗುವ ಗುಲಾಬ್ ಜಾಮೂನು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸುಲಭವಾಗಿ ಮಾಡಬಹುದಾದ ಈ ತಿನಿಸು ಎಂದರೆ ಎಲ್ಲರಿಗೂ ಇಷ್ಟ. ಮನೆಯಲ್ಲಿಯೇ ಸುಲಭವಾಗಿ ಈ ಗುಲಾಬ್ ಜಾಮಾನು ಮಾಡುವ Read more…

ಅಪ್ಪು ಕುಟುಂಬದೊಂದಿಗೆ ನಾವೆಲ್ಲರೂ ಇದ್ದೇವೆ, ದುಡುಕಬೇಡಿ: ಅಭಿಮಾನಿಗಳಿಗೆ ಶಿವಣ್ಣ ಕಿವಿಮಾತು

ಬೆಂಗಳೂರು: ಅಪ್ಪು ಇಲ್ಲವೆಂದು ಹೇಳಲು ತುಂಬಾ ಕಷ್ಟವಾಗುತ್ತಿದೆ. ನಮಗೆರಿಗಿಂತ ವಯಸ್ಸಿನಲ್ಲಿ ಚಿಕ್ಕವನಾಗಿದ್ದ. ಭಗವಂತನಿಗೆ ಇಷ್ಟವಾಗಿದೆ. ನಮಗೆ ನೋವು ಕೊಟ್ಟಿದೆ. ನಮಗಿಂತ ಹೆಚ್ಚಿಗೆ ಅಭಿಮಾನಿಗಳಿಗೆ ನೋವಾಗಿದೆ ಎಂದು ಶಿವರಾಜ್ ಕುಮಾರ್ Read more…

ತಂದೆ, ತಾಯಿ ಬಳಿ ಹೋದ ಅಪ್ಪು; ಮಂಗಳವಾರ ಹಾಲು, ತುಪ್ಪ ಕಾರ್ಯ

ಬೆಂಗಳೂರು: ಇಂದು ಹಾಲುತುಪ್ಪ ಕಾರ್ಯ ಇರುವುದಿಲ್ಲ. ಇಂದು ಪೂಜೆ ನೆರವೇರಿಸಲಾಗುತ್ತದೆ. ಐದನೇ ದಿನ ಮಂಗಳವಾರ ಹಾಲು ತುಪ್ಪ ಶಾಸ್ತ್ರ ನೆರವೇರಿಸಲಾಗುವುದು. ಸ್ಟುಡಿಯೋ ಒಳಗೆ ಜನರಿಗೆ ಪ್ರವೇಶ ಇರುವುದಿಲ್ಲ. 5 Read more…

ನಿಮಗೆ ಈ ಸಮಸ್ಯೆಗಳಿದ್ದರೆ ಹಾಲಿನಿಂದ ದೂರವಿರಿ

ಹಾಲಿನಲ್ಲಿ ಕ್ಯಾಲ್ಸಿಯಂ ಅಂಶವಿರುವುದರಿಂದ ಹಾಲಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಹಾಲು ಎಲ್ಲರ ದೇಹ ಗುಣಕ್ಕೂ ಆಗಿಬರುವುದಿಲ್ಲ. ಅಂತಹವರು ಹಾಲನ್ನು ಕುಡಿಯದೇ ಇರುವುದು ಒಳ್ಳೆಯದು. ರಾಜ್ಯದಲ್ಲಿ ಮತ್ತೆ Read more…

ʼಸ್ಕ್ರಾಂಬಲ್ಡ್ ಎಗ್ʼ ಮಾಡಿ ಸವಿಯಿರಿ

ಮೊಟ್ಟೆಯಿಂದ ಮೊಟ್ಟೆ ಮಸಾಲಾ, ಮೊಟ್ಟೆ ಫ್ರೈ, ಆಮ್ಲೇಟ್ ಮಾಡುತ್ತೇವೆ. ಇಲ್ಲಿ ಸಂಜೆ ಸಮಯಕ್ಕೆ ಸ್ನ್ಯಾಕ್ಸ್ ಆಗುವಂತಹ ರುಚಿಕರವಾದ ಸ್ಕ್ರಾಂಬಲ್ ಎಗ್ ಮಾಡುವ ವಿಧಾನ ಇದೆ. ತಿನ್ನುವುದಕ್ಕೆ ಸಖತ್ ರುಚಿಕರವಾಗಿರುತ್ತದೆ Read more…

ದೀಪಾವಳಿಗೆ ಸಂಭ್ರಮ ದುಪ್ಪಟ್ಟಾಗಲು ಮಾಡಿ ರುಚಿ ರುಚಿಯಾದ ‘ಕೇಸರಿ ಪೇಡಾ’

ದೀಪಾವಳಿ ಸಂಭ್ರಮ ಶುರುವಾಗಿದೆ. ಮನೆಯನ್ನು ದೀಪಗಳಿಂದ ಅಲಂಕಾರ ಮಾಡುವ ಜೊತೆಗೆ ಬಗೆ ಬಗೆಯ ಸಿಹಿ ತಿಂಡಿಗಳು ದೀಪಾವಳಿ ಸಡಗರವನ್ನು ಹೆಚ್ಚಿಸುತ್ತವೆ. ದೀಪಾವಳಿಯಂದು ಮನೆಯಲ್ಲಿಯೇ ಹೊಸ ರುಚಿಗಳ ಪ್ರಯೋಗ ಮಾಡಿ. Read more…

ಅಗತ್ಯ ವಸ್ತು ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್: ಹಾಲಿನ ದರ ಏರಿಕೆ…?

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ಎರಡು ವರ್ಷಗಳಿಂದ ಹಾಲಿನ ದರ ಏರಿಕೆಯಾಗಿಲ್ಲ. ಹೀಗಾಗಿ ಪ್ರತಿ Read more…

ಸುಂದರವಾಗಿ ಕಾಣಲು ಮನೆಯಲ್ಲಿಯೇ ಮಾಡಿ ʼಫೇಶಿಯಲ್ʼ

ಮಹಿಳೆಯರು ಸದಾ ತಾವು ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾರೆ. ಆದರೆ ಅವರಿಗೆ ಪಾರ್ಲರಿಗೆ ಹೋಗಿ ಫೇಶಿಯಲ್ ಮಾಡಲು ಸಮಯವಿರುವುದಿಲ್ಲ. ಅಂತವರು ಮನೆಯಲ್ಲಿಯೇ ಫೇಶಿಯಲ್ ಮಾಡಿಕೊಂಡು ಮುಖದ ಅಂದ ಹೆಚ್ಚಿಸಿಕೊಳ್ಳಿ. Read more…

ಸುಲಭವಾಗಿ ಮಾಡಿ ರುಚಿಕರವಾದ ರಸಮಲಾಯ್

ರಸಮಲಾಯಿ ಎಂದರೆ ಸಿಹಿ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಬ್ರೆಡ್ ನಿಂದ ಸುಲಭವಾಗಿ ರಸಮಲಾಯಿ ಮಾಡುವ ವಿಧಾನ ಇಲ್ಲಿದೆ. ಸಿಹಿ ತಿನ್ನುವ ಮನಸ್ಸಾದಾಗ ಅಥವಾ ಮಕ್ಕಳಿಗೆ ಸ್ನ್ಯಾಕ್ಸ್ ಆಗಿ Read more…

ಟೀ ಜತೆ ಸವಿಯಲು ಸಖತ್ ಆಗಿರುತ್ತೆ ಈ ಕುಕ್ಕೀಸ್

ಮಕ್ಕಳಿಗೆ ಕುಕ್ಕೀಸ್ ಎಂದರೆ ತುಂಬಾ ಇಷ್ಟ. ಸಂಜೆ ಸ್ಕೂಲ್ ನಿಂದ ಬಂದ ಮೇಲೆ ಮಕ್ಕಳಿಗೆ ಈ ರುಚಿಯಾದ ಕುಕ್ಕೀಸ್ ಅನ್ನು ಮಾಡಿಕೊಡಿ. ಸಂಜೆ ಟೀ ಸಮಯದಲ್ಲಿ ದೊಡ್ಡವರು ಕೂಡ Read more…

ಪ್ರತಿದಿನ ಅರಿಶಿನದ ಹಾಲು ಕುಡಿದ್ರೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ….?

ಹಾಲು ಹಾಗೂ ಅರಿಶಿನ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಹಾಲಿಗೆ ಅರಿಶಿನ ಬೆರೆತರೆ ಪ್ರಯೋಜನ ದುಪ್ಪಟ್ಟಾಗುತ್ತೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹಾಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣ Read more…

ರಾಜ-ರಾಣಿಯರಂತೆ ಹಾಲಿನ ಸ್ನಾನ ಮಾಡಿನೋಡಿ

ಪ್ರತಿ ದಿನ ಸ್ನಾನ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಸ್ನಾನ, ದೇಹವನ್ನು ಸ್ವಚ್ಛಗೊಳಿಸುವ ಜೊತೆಗೆ, ದೇಹವನ್ನು ಉಲ್ಲಾಸಗೊಳಿಸುತ್ತದೆ. ರಾಜರು ಮತ್ತು ರಾಣಿಯರು ಹಾಲಿನಿಂದ ಸ್ನಾನ ಮಾಡ್ತಿದ್ದರಂತೆ.ಅವರಂತೆ ನೀವು ಕೂಡ ಹಾಲಿನ Read more…

ಸುಲಭವಾಗಿ ಮನೆಯಲ್ಲೇ ಮಾಡಿ ಸವಿಯಿರಿ ಬಾಂಬೆ ಹಲ್ವಾ

ಹಲ್ವಾ ಮಾಡುವುದು ದೊಡ್ಡ ತಲೆನೋವು ಅಂದುಕೊಳ್ಳುವವರು ಥಟ್ಟಂತ ಮಾಡುವುದು ಈ ಬಾಂಬೆ ಹಲ್ವಾ. ತಿನ್ನುವುದಕ್ಕೂ ರುಚಿಕರವಾಗಿರುತ್ತದೆ ಈ ಹಲ್ವಾ. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು: 1 Read more…

ಹಬ್ಬಕ್ಕೆ ಮಾಡಿ ಪೂರಿ ಪಾಯಸ

ಹಬ್ಬದ ವೇಳೆಯಲ್ಲಿ ಮನೆಯಲ್ಲಿ ಸಿಹಿ ಅಡುಗೆ ಮಾಡುವುದು ಸಾಮಾನ್ಯ. ಬಗೆಬಗೆಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದೇ ಚೆಂದ. ಹಬ್ಬದಲ್ಲಿ ಪೂರಿ ಪಾಯಸದ Read more…

ಕರಿಬೇವಿನ ಇನ್ನಿತರ ʼಉಪಯೋಗʼ ತಿಳಿದುಕೊಳ್ಳಿ

ಒಗ್ಗರಣೆಗೆ ಹಾಕಿದಾಕ್ಷಣ ಚುಯ್ ಎಂದು ಸದ್ದು ಮಾಡಿ ಘಮ್ಮನೆ ಸುವಾಸನೆ ಬೀರುವ ಕರಿಬೇವು ಸೌಂದರ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ. ಇದರಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿನ್ ಮತ್ತು ವಿಟಮಿನ್ಗಳಿದ್ದು ಕೂದಲಿನ ಬೆಳವಣಿಗೆಗೆ Read more…

ಹೊಳೆಯುವ ತ್ವಚೆ ಪಡೆಯಲು ʼಹಾಲಿನ ಕೆನೆʼ ಬಳಸಿ

ಹಾಲಿನ ಕೆನೆ ಸೇವನೆಯಿಂದ ಕೊಬ್ಬು ಬರುತ್ತದೆ ಎಂಬ ಕಾರಣಕ್ಕೆ ಅದನ್ನು ಬಳಸದೆ ಎಸೆಯುವವರೇ ಹೆಚ್ಚು. ಅದರಿಂದ ತ್ವಚೆಗಾಗುವ ಪ್ರಯೋಜನಗಳನ್ನು ತಿಳಿದರೆ ನೀವು ಖಂಡಿತವಾಗಿ ಅಚ್ಚರಿ ಪಡುತ್ತೀರಿ. ಪ್ರತಿದಿನ ಇದನ್ನು Read more…

ಬಲು ಮುದ್ದಾಗಿದೆ ಆನೆ ಮರಿಗಳಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿರುವ ಸಿಬ್ಬಂದಿ ವಿಡಿಯೊ

ಮರಿ ಆನೆಗಳಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿರುವ ಅರಣ್ಯ ಸಿಬ್ಬಂದಿಯ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ. 23 ಸೆಕಂಡ್‌ಗಳ ಈ ವಿಡಿಯೋವನ್ನು ಶೆಲ್ಡ್ರಿಕ್ ವನ್ಯಧಾಮ ಟ್ರಸ್ಟ್‌‌ನ ಪ್ರೊಫೈಲ್‌ನಲ್ಲಿ ಶೇರ್‌ ಮಾಡಲಾಗಿದೆ. Read more…

ರುಚಿಕರವಾದ ʼಬಾಸುಂದಿʼ ಸವಿದಿದ್ದೀರಾ…..?

ಊಟದ ನಂತರ ಏನಾದರೂ ಸಿಹಿ ತಿನ್ನಬೇಕು ಎಂಬ ಆಸೆ ಆಗುತ್ತದೆ. ಮನೆಯಲ್ಲಿ ಹಾಲು ಇದ್ದರೆ ರುಚಿಕರವಾಗಿ ಬಾಸುಂದಿ ಮಾಡಿಕೊಂಡು ಸವಿಯಿರಿ. ಬೇಗನೆ ರೆಡಿಯಾಗುತ್ತೆ ಜತೆಗೆ ಸಖತ್ ರುಚಿಕರವಾಗಿರುತ್ತದೆ. ಬೇಕಾಗುವ Read more…

ಬಾಯಲ್ಲಿ ನೀರೂರಿಸುವ ʼಕ್ಯಾರೆಟ್ ಹಲ್ವಾʼ

ಕ್ಯಾರೆಟ್ ಹಲ್ವಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ತಿನ್ನಬೇಕು ಅನಿಸಿದಾಗ ಮನೆಯಲ್ಲಿಯೇ ಸುಲಭವಾಗಿ ಇದನ್ನು ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...