alex Certify ಹಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಹಬ್ಬದ ಸಂಭ್ರಮ ಮರೆಯಾಗದಂತೆ ‘ಪಟಾಕಿ’ ಸಿಡಿಸಲು ಟಿಪ್ಸ್

ದೀಪಾವಳಿಯಲ್ಲಿ ಪಟಾಕಿ ಹಚ್ಚುವುದು ಮಕ್ಕಳಿಗೆ ಹೆಚ್ಚಿನ ಖುಷಿ ಕೊಡುತ್ತದೆ. ಆದರೆ, ಎಚ್ಚರಿಕೆ ವಹಿಸದಿದ್ದರೆ ಗಂಭೀರ ಪರಿಣಾಮ ಬೀರುತ್ತದೆ. ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚುವುದು ಸಾಮಾನ್ಯ. ಅದರಲ್ಲಿಯೂ ಮಕ್ಕಳಿಗೆ ಪಟಾಕಿ Read more…

ಬಡವರ ಬಾದಾಮಿ ಕಡಲೆಕಾಯಿ ಸೇವನೆ ಆರೋಗ್ಯಕ್ಕೆಷ್ಟು ಉತ್ತಮ…..?

ಕಡಲೆಕಾಯಿ ಅಥವಾ ಶೇಂಗಾದಲ್ಲಿ ಅನೇಕ ಪೋಷಕಾಂಶಗಳಿವೆ. ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಯಾಕಂದ್ರೆ ಇದು ಸಹ ಬಾದಾಮಿಯಷ್ಟೇ ಪ್ರಯೋಜನಕಾರಿ. ಕಡಲೆಕಾಯಿಯಲ್ಲಿ ಪ್ರೋಟೀನ್, ಕಾರ್ಬ್ಸ್, ಫೈಬರ್ ಮತ್ತು ಕೊಬ್ಬಿನಾಮ್ಲಗಳ Read more…

ಈ ಅಭ್ಯಾಸಗಳಿಂದಲೇ ನಿಮ್ಮ ʼಸೌಂದರ್ಯʼ ಹಾಳಾಗುತ್ತಿರಬಹುದು ಎಚ್ಚರ….!

ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಹುಡುಗಿಯರಂತೂ ತಮ್ಮ ಸೌಂದರ್ಯ ವರ್ಧನೆಗೆ ಇನ್ನಿಲ್ಲದ ಕಸರತ್ತು ಮಾಡ್ತಾರೆ. ಇಂತಹ ಕೆಲವೊಂದು ಅಭ್ಯಾಸಗಳು ನಿಮ್ಮ ಅಂದವನ್ನು ಹೆಚ್ಚಿಸುವ ಬದಲು ಸೌಂದರ್ಯಕ್ಕೆ ಕುತ್ತು Read more…

ಸಕ್ಕರೆ ತಿನ್ನುವುದು ಆರೋಗ್ಯಕ್ಕೇಕೆ ಹಾನಿಕರ…….? ಇಲ್ಲಿದೆ ಸಂಪೂರ್ಣ ವಿವರ

ಸಕ್ಕರೆ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಹುತೇಕ ಎಲ್ಲರೂ ಇಷ್ಟಪಡುವಂತಹ ಪದಾರ್ಥ. ಸಕ್ಕರೆಯ ಸಿಹಿ ರುಚಿ ನಮ್ಮ ಬಾಯಿಯಲ್ಲಿ ವಿಭಿನ್ನ ಭಾವನೆಯನ್ನು ಉಂಟುಮಾಡುತ್ತದೆ. ಆದರೆ ಅತಿಯಾದ ಸಕ್ಕರೆ ಸೇವನೆ ಆರೋಗ್ಯಕ್ಕೆ Read more…

ಚಾರ್ಜ್ ವೇಳೆಯಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ: ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲು

ಮಾಗಡಿ: ಚಾರ್ಜ್ ಗೆ ಹಾಕಿದ್ದ ವೇಳೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿದ್ದ ವಸ್ತುಗಳು ಸುಟ್ಟು ಅಪಾರ ಹಾನಿ ಉಂಟಾದ ಘಟನೆ ಮಾಗಡಿಯಲ್ಲಿ ಭಾನುವಾರ ನಡೆದಿದೆ. ಮಾಗಡಿಯ Read more…

ಈ 4 ತರಕಾರಿಗಳನ್ನು ಅಪ್ಪಿತಪ್ಪಿಯೂ ಕಬ್ಬಿಣದ ಬಾಣಲೆಯಲ್ಲಿ ಬೇಯಿಸಬೇಡಿ, ಆರೋಗ್ಯದ ಮೇಲಾಗುತ್ತೆ ಗಂಭೀರ ಪರಿಣಾಮ…..!

ಕಬ್ಬಿಣದ ಬಾಣೆಲೆಗಳ ಬಳಕೆ ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯ. ಕಬ್ಬಿಣದ ಬಾಣೆಲೆಗಳಲ್ಲಿ ಮಾಡಿದ ತಿನಿಸುಗಳು ಬಹಳ ರುಚಿಯಾಗಿರುತ್ತವೆ, ಜೊತೆಗೆ ಇದು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಕಬ್ಬಿಣದ ಬಾಣಲೆಯಲ್ಲಿ ಬೇಯಿಸಿದ ಆಹಾರವು ರಕ್ತಹೀನತೆಯನ್ನು Read more…

ಜನ ನಿಬಿಡ ರಸ್ತೆಯಲ್ಲೇ ಬಿದ್ದ ಬೃಹತ್ ಮರ: ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ

ಶಿವಮೊಗ್ಗ: ಶಿವಮೊಗ್ಗದಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಘಟನೆ ಬಾಲರಾಜ ಅರಸ್ ರಸ್ತೆಯಲ್ಲಿ ನಡೆದಿದೆ. ಗಾಂಧಿ ಪಾರ್ಕ್ ನಲ್ಲಿದ್ದ ಬೃಹತ್ ಗಾತ್ರದ ಮರ ಉರುಳಿ Read more…

ಲಿವರ್‌ ಡ್ಯಾಮೇಜ್‌ ಆದಾಗ ಕಾಣಿಸಿಕೊಳ್ಳುತ್ತವೆ ಈ ಚಿಹ್ನೆಗಳು; ತಕ್ಷಣ ಮಾಡಿಸಿಕೊಳ್ಳಿ ಪರೀಕ್ಷೆ

ಯಕೃತ್ತು ಅಥವಾ ಲಿವರ್‌ ದೇಹದ ಪ್ರಮುಖ ಭಾಗ. ಅದರ ಪ್ರಾಮುಖ್ಯತೆ ಬಹುತೇಕರಿಗೆ ತಿಳಿದಿಲ್ಲ. ಯಕೃತ್ತು ದೇಹದಲ್ಲಿ 500ಕ್ಕೂ ಹೆಚ್ಚು ಕಾರ್ಯಗಳನ್ನು ನಿರ್ವಹಿಸುತ್ತದೆ. ಇದು ವಿಷವನ್ನು ಫಿಲ್ಟರ್ ಮಾಡುವ, ರಕ್ತದಲ್ಲಿನ Read more…

ಬೇಸಿಗೆಯಲ್ಲಿ ಕಬ್ಬಿನ ರಸ ಸೇವನೆಯಿಂದಾಗಬಹುದು ಇಷ್ಟೆಲ್ಲಾ ಹಾನಿ…!

ಬಿರು ಬೇಸಿಗೆಯಲ್ಲಿ ತಣ್ಣನೆಯ ಕಬ್ಬಿನ ರಸ ಸಿಕ್ಕರೆ ಎಲ್ಲರೂ ಇಷ್ಟಪಟ್ಟು ಕುಡಿಯುತ್ತಾರೆ. ಇದು ಬಹುತೇಕರ ನೆಚ್ಚಿನ ಪಾನೀಯ, ದೇಹವನ್ನು ತಂಪಾಗಿಡುತ್ತದೆ. ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಕಬ್ಬಿನ ರಸ ಜೀವಸತ್ವಗಳು, Read more…

BREAKING: ಚುನಾವಣಾ ಸಿಬ್ಬಂದಿ ಕರೆದೊಯ್ಯುತ್ತಿದ್ದ ಬಸ್ ಗೆ ಬೆಂಕಿ, ಹಲವು ಬೂತ್ ಗಳ ಇವಿಎಂಗಳಿಗೆ ಹಾನಿ

ಮಧ್ಯಪ್ರದೇಶದ ಬೇತಲ್ ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ವಿದ್ಯುನ್ಮಾನ ಮತಯಂತ್ರಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವಾರು ಇವಿಎಂಗಳಿಗೆ ಹಾನಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಆದರೆ, ಘಟನೆಯಲ್ಲಿ Read more…

ಉಕ್ರೇನ್ ಒಡೆಸಾದಲ್ಲಿ ರಷ್ಯಾ ಕ್ಷಿಪಣಿ ದಾಳಿಯಲ್ಲಿ 5 ಮಂದಿ ಸಾವು: 30 ಮಂದಿ ಗಾಯ | VIDEO

ಕಪ್ಪು ಸಮುದ್ರದ ಬಂದರು ನಗರವಾದ ಉಕ್ರೇನ್ ಒಡೆಸಾದಲ್ಲಿ ರಷ್ಯಾದ ಕ್ಷಿಪಣಿ ದಾಳಿಯು ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ದೃಢಪಡಿಸಿದ್ದಾರೆ. Read more…

24 ಗಂಟೆಗಿಂತ ಕಡಿಮೆ ಅವಧಿಯಲ್ಲಿ 80 ಕ್ಕೂ ಹೆಚ್ಚು ಭೂಕಂಪಕ್ಕೆ ಬೆಚ್ಚಿಬಿದ್ದ ತೈವಾನ್

ತೈಪೇ: ತೈವಾನ್‌ನ ಪೂರ್ವ ಕರಾವಳಿಯಲ್ಲಿ ಸೋಮವಾರ ರಾತ್ರಿ  6.3 ತೀವ್ರತೆಯ ಪ್ರಬಲ ಭೂಕಂಪವಾಗಿದ್ದು, 24 ಗಂಟೆಗಿಂತ ಕಡಿಮೆ ಅವಧಿಯಲ್ಲಿ 80 ಕ್ಕೂ ಹೆಚ್ಚು ಭೂಕಂಪಗಳು ಮಂಗಳವಾರ ಮುಂಜಾನೆವರೆಗೆ ಸಂಭವಿಸಿದೆ. Read more…

ರಾಜ್ಯದ ವಿವಿಧೆಡೆ ಮಳೆ ಅಬ್ಬರಕ್ಕೆ 5 ಮಂದಿ ಸಾವು: 4 ದಿನದಲ್ಲಿ ಸಿಡಿಲಿಗೆ 9 ಮಂದಿ ಬಲಿ

ಬೆಂಗಳೂರು: ಶನಿವಾರ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಿದೆ. ಸಿಡಿಲಬ್ಬರಕ್ಕೆ ಮತ್ತೆ 5 ಜನ ಬಲಿಯಾಗಿದ್ದಾರೆ. ಕಳೆದ ಮೂರು ನಾಲ್ಕು ದಿನಗಳ ಅವಧಿಯಲ್ಲಿ ಸಿಡಿಲಿಗೆ 9 ಜನ ಬಲಿಯಾಗಿದ್ದಾರೆ. 15ಕ್ಕೂ Read more…

BREAKING: ಶಿವಮೊಗ್ಗದಲ್ಲಿ ಕಾರ್ ಶೋರೂಂಗೆ ಬೆಂಕಿ

ಶಿವಮೊಗ್ಗ:  ಶಿವಮೊಗ್ಗದ ಕಾರ್ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಶಂಕರಮಠ ರಸ್ತೆಯಲ್ಲಿರುವ ಹುಂಡೈ ಕಾರ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ಅಗ್ನಿಶಾಮಕ Read more…

ಪದೇ ಪದೇ ಮುಖ ತೊಳೆಯುವ ಅಭ್ಯಾಸವಿದೆಯೇ…..? ನೀವು ಎದುರಿಸಬೇಕಾಗುತ್ತದೆ ಈ ಗಂಭೀರ ಪರಿಣಾಮ…..!

ಮುಖ ಸುಂದರವಾಗಿ ಕಾಣಬೇಕು ಅನ್ನೋ ಆಸೆ ಎಲ್ಲರಿಗೂ ಇರುವುದು ಸಹಜ. ಬೇಸಿಗೆ ಕಾಲದಲ್ಲಂತೂ ಬೆವರಿನಿಂದಾಗಿ ಮುಖ ಕಾಂತಿ ಕಳೆದುಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ಅನೇಕರು ಪದೇ ಪದೇ ಮುಖ ತೊಳೆಯುವ Read more…

30 ಕೋಟಿ ರೂ. ವೆಚ್ಚದ ಐಷಾರಾಮಿ ಮನೆಗೆ ಬೆಂಕಿ ತಗುಲಿ 7 ಕೋಟಿ ರೂ. ಆಸ್ತಿಪಾಸ್ತಿ ಹಾನಿ

ಹಾವೇರಿ: ಹಾವೇರಿ ಜಿಲ್ಲೆ ಬ್ಯಾಡಗಿಯ ಬಸವೇಶ್ವರನಗರದಲ್ಲಿ 30 ಕೋಟಿ ರೂಪಾಯಿ ಮೌಲ್ಯದ ಮನೆಗೆ ಬೆಂಕಿ ತಗುಲಿ 7 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ. ಮೆಣಸಿನಕಾಯಿ ವರ್ತಕ ವಿವೇಕಾನಂದ Read more…

ಬ್ಲಾಕ್‌ ಸಾಲ್ಟ್‌ ಕೂಡ ಆಗಬಹುದು ಹಾನಿಕಾರಕ; ಅತಿಯಾದ ಸೇವನೆಯಿಂದ ಕಾದಿದೆ ಅಪಾಯ….!

ಅತಿಯಾಗಿ ಉಪ್ಪು ಸೇವನೆ ಮಾಡುವುದು ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಿಳಿ ಉಪ್ಪನ್ನು ಬಳಸುವವರು ಬಹಳ ಮಂದಿ ಇದ್ದಾರೆ. ಆದರೆ ಬಿಳಿ ಉಪ್ಪಿಗಿಂತ ಬ್ಲಾಕ್ ಸಾಲ್ಟ್‌ ಒಳ್ಳೆಯದು ಅನ್ನೋದನ್ನು Read more…

ಅಪ್ಪಿತಪ್ಪಿಯೂ ರಾತ್ರಿ ತಲೆಸ್ನಾನ ಮಾಡಬೇಡಿ, ಕೂದಲು ತೊಳೆದರೆ ಆಗಬಹುದು ಇಷ್ಟೆಲ್ಲಾ ಹಾನಿ….!

ಅನೇಕ ಬಾರಿ ನಾವು ರಾತ್ರಿ ತಲೆಸ್ನಾನ ಮಾಡಿಬಿಡುತ್ತೇವೆ. ಆದರೆ ರಾತ್ರಿ ಕೂದಲು ತೊಳೆಯುವುದು ಎಷ್ಟು ಸೂಕ್ತ ಅನ್ನೋದು ಅನೇಕರಲ್ಲಿರುವ ಗೊಂದಲ. ಈ ಬಗ್ಗೆ ಹಲವು ರೀತಿಯ ತಪ್ಪು ಕಲ್ಪನೆಗಳು Read more…

ಬಿಸಿ ನೀರಿನಿಂದ ತಲೆಸ್ನಾನ ಮಾಡಿದ್ರೆ ಕಾಡಬಹುದು ಈ ಸಮಸ್ಯೆ….!

ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಹಿತವಾಗಿರುತ್ತದೆ. ಬಿಸಿ ನೀರಿನ ಶವರ್ ತೆಗೆದುಕೊಂಡರೆ ಇಡೀ ದಿನದ ಆಯಾಸ ಹಾರಿಹೋಗುತ್ತದೆ. ಒಳ್ಳೆ ನಿದ್ರೆಗೂ ಇದು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಬಿಸಿನೀರಿನಿಂದ ಕೂದಲು Read more…

ಊಟ – ಉಪಹಾರ ತಿಂದ ನಂತರ ಈ ಅಭ್ಯಾಸವಿದ್ದರೆ ತಕ್ಷಣವೇ ಬಿಟ್ಟುಬಿಡಿ…!

ಸಾಮಾನ್ಯವಾಗಿ ಊಟವಾದ ತಕ್ಷಣ ಎಲ್ಲರೂ ಹಲ್ಲುಗಳನ್ನು ಸ್ವಚ್ಛಮಾಡಲು ಟೂತ್‌ಪಿಕ್‌ ಬಳಸ್ತಾರೆ. ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಕೂಡ ಟೂತ್‌ಪಿಕ್‌ಗಳನ್ನು ಇಟ್ಟಿರುತ್ತಾರೆ. ಹಲ್ಲುಗಳಲ್ಲಿ ಸಿಕ್ಕಿಹಾಕಿಕೊಂಡಿರೋ ಆಹಾರ, ಕೊಳೆಯನ್ನು ತೆಗೆಯಲು ಟೂತ್‌ಪಿಕ್‌ ಸಹಾಯ ಮಾಡುತ್ತದೆ. Read more…

ಪದೇ ಪದೇ ಮನೆ ಗಡಿಯಾರ ಬಂದ್ ಬೀಳ್ತಿದ್ದರೆ ಇದೇ ಸಂಕೇತ

ನಾವು ಬಯಸಿದಂತೆ ಜೀವನವಿರುವುದಿಲ್ಲ. ಕಷ್ಟವಿಲ್ಲದ ಜೀವನ ಯಾರಿಗೂ ಸಿಗಲು ಸಾಧ್ಯವಿಲ್ಲ. ಕಷ್ಟದ ಸಂದರ್ಭದಲ್ಲಿ ಜನರು ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಮಾಡ್ತಾರೆ. ಕಣ್ಣಿಗೆ ಕಾಣದ ಕೆಲ ವಿಷ್ಯಗಳ Read more…

ಬೈಕ್ ಶೋರೂಂಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

ಶಿವಮೊಗ್ಗ: ಬೈಕ್ ಶೋರೂಂನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಎರಡು ಬೈಕ್ ಗಳು ಸುಟ್ಟು ಹೋಗಿವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಘಟನೆ ನಡೆದಿದೆ. ಖಂಡೆಲ್ ಮೋಟರ್ಸ್ ನಲ್ಲಿದ್ದ ಎರಡು ಬೈಕ್ Read more…

ಒಂದು ವರ್ಷದೊಳಗಿನ ಮಗುವಿಗೆ ಅಪ್ಪಿತಪ್ಪಿಯೂ ನೀಡಬೇಡಿ ಉಪ್ಪು – ಸಕ್ಕರೆ ಬೆರೆಸಿದ ಆಹಾರ…!  

ಮಗು 6 ತಿಂಗಳವರೆಗೆ ತನ್ನ ತಾಯಿಯ ಹಾಲಿನಿಂದ ಮಾತ್ರ ಸಂಪೂರ್ಣ ಪೋಷಣೆಯನ್ನು ಪಡೆಯುತ್ತದೆ. 6 ತಿಂಗಳುಗಳ ಬಳಿಕ ಮಗುವಿಗೆ ಸ್ವಲ್ಪ ಸ್ವಲ್ಪ ಘನ ಆಹಾರವನ್ನು ಪರಿಚಯಿಸಬೇಕು. ಆ ಸಮಯದಲ್ಲಿ Read more…

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಬೇಯಿಸಿ ತಿನ್ನಬೇಡಿ, ಆರೋಗ್ಯಕ್ಕೆ ಹಾನಿ ಖಚಿತ….!

ಆರೋಗ್ಯವಾಗಿರಲು ಅದಕ್ಕೆ ಅಗತ್ಯವಾದ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಕೆಲವೊಂದು ಪದಾರ್ಥಗಳು ಹೆಲ್ದಿಯಾಗಿದ್ದರೂ ಅವುಗಳನ್ನು ಸೇವಿಸುವ ವಿಧಾನ ತಪ್ಪಾಗಿದ್ದರೆ ಅವು ನಮಗೆ ಹಾನಿಯನ್ನುಂಟು ಮಾಡುತ್ತವೆ. ಅನೇಕ ಪದಾರ್ಥಗಳನ್ನು Read more…

BREAKING: ಚಲಿಸುತ್ತಿದ್ದ ರೈಲಿಗೆ ಬೆಂಕಿ: ಬೆಂಕಿ ಜ್ವಾಲೆಗೆ ಸುಟ್ಟು ಕರಕಲಾದ ಬೋಗಿಗಳು

ನವದೆಹಲಿ: ನವದೆಹಲಿ -ದರ್ಬಂಗಾ ಎಕ್ಸ್‌ ಪ್ರೆಸ್ ರೈಲಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಬೋಗಿಗಳು ಹೊತ್ತಿ ಉರಿದಿವೆ. ಉತ್ತರ ಪ್ರದೇಶದ ಇಟಾವಾ ಬಳಿ ನವದೆಹಲಿ-ದರ್ಬಂಗಾ ಎಕ್ಸ್‌ಪ್ರೆಸ್ ರೈಲಿನಲ್ಲಿ(02570) ಭಾರಿ Read more…

ಶಾರ್ಟ್ ಸರ್ಕ್ಯೂಟ್ ನಿಂದ 7 ರೈತರಿಗೆ ಸೇರಿದ 26 ಎಕರೆ ಕಬ್ಬು ಸುಟ್ಟು ಭಸ್ಮ

ಬೆಳಗಾವಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ 26 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಕರಕಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿರಹಟ್ಟಿಯ 7 ರೈತರಿಗೆ Read more…

BREAKING: ಸಿಲಿಂಡರ್ ಸ್ಪೋಟಗೊಂಡು ಮೂರು ಮನೆಗೆ ಬೆಂಕಿ: ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರು

ಹಾಸನ: ಸಿಲಿಂಡರ್ ಸ್ಫೋಟಗೊಂಡು ಮೂರು ಮನೆಗಳು ಹೊತ್ತಿ ಹುಟ್ಟಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ಚೆನ್ನಬಸವಯ್ಯ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಅಕ್ಕಪಕ್ಕದ Read more…

ಉಚಿತ ಯೋಜನೆಗಳ ವಿರುದ್ಧ ಮತ್ತೆ ಪ್ರಧಾನಿ ಮೋದಿ ಆಕ್ರೋಶ

ನವದೆಹಲಿ: ಉಚಿತ ಯೋಜನೆಗಳನ್ನು ನೀಡುವುದರಿಂದ ದೇಶದ ಆರ್ಥಿಕತೆಗೆ ಹಾನಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉಚಿತ ಕೊಡುಗೆಗಳಿಂದ ದೇಶಕ್ಕೆ ಹಾನಿಯಾಗುತ್ತದೆ ಎಂದು ಮತ್ತೆ ಕಿಡಿ ಕಾರಿದ ಪ್ರಧಾನಿ, Read more…

ಚಾಲಕನ ನಿರ್ಲಕ್ಷ್ಯದಿಂದ KSRTC ಬಸ್ ಡಿಕ್ಕಿ: ಮತ್ತೊಂದು ಪ್ರತಿಮೆಗೆ ಹಾನಿ

ಮಡಿಕೇರಿ: ಮಡಿಕೇರಿಯಲ್ಲಿ ಕೆಎಎಸ್ಆರ್ಟಿಸಿ ಬಸ್ ಚಾಲಕ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾನೆ. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆಗೆ ಬಸ್ ಡಿಕ್ಕಿ ಹೊಡೆಸಿದ್ದು, ಪ್ರತಿಮೆಗೆ ಹಾನಿಯಾಗಿದೆ. ಮಡಿಕೇರಿಯ ಹಳೆ ಬಸ್ Read more…

ಟೇಕಾಫ್ ವೇಳೆಯಲ್ಲೇ ವಿಮಾನದ ಇಂಜಿನ್ ಗೆ ಡಿಕ್ಕಿ ಹೊಡೆದ ಟೋ ಟ್ರಕ್….!

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಪುಷ್ ಬ್ಯಾಕ್ ನಲ್ಲಿ ಟೋ ಟ್ರಕ್ ಗೆ ಡಿಕ್ಕಿ ಹೊಡೆದು ವಿಸ್ತಾರಾ ವಿಮಾನದ ಎಂಜಿನ್ ಗೆ ಹಾನಿಯಾಗಿದೆ. ಘಟನೆ ನಡೆದಾಗ ವಿಸ್ತಾರಾ ಏರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...