Viral Video | ಜನಪ್ರಿಯ ಪಂಜಾಬಿ ಹಾಡಿಗೆ ದನಿಗೂಡಿದ ಹಿರಿಯ ವ್ಯಕ್ತಿಯ ವಿಡಿಯೋ ಶೇರ್ ಮಾಡಿದ ಐಎಫ್‌ಎಸ್ ಅಧಿಕಾರಿ
ಪಾತ್ರೆಯೊಂದನ್ನು ತಟ್ಟುತ್ತಾ ಅದರಲ್ಲಿ ಹಿನ್ನೆಲೆ ವಾದನ ಸೃಷ್ಟಿಸಿ ಹಳೆಯ ಪಂಜಾಬಿ ಹಾಡು ’ಜಿದಾ ದಿಲ್ ಟೂಟ್…
Watch Video | ನುಸ್ರತ್‌ರ ದನಿಯೇ ಮೈವೆತ್ತಂತೆ ಭಾಸವಾದ ಪುತ್ರನ ಕಂಠಸಿರಿ
ತಮ್ಮ ಮಧುರ ಕಂಠದಿಂದ ತಲೆಮಾರುಗಳ ಕಾಲ ಜನಮಾನಸವನ್ನು ಸಮ್ಮೋಹಿತಗೊಳಿಸಿರುವ ರಾಹತ್ ಫತೇ ಅಲಿ ಖಾನ್ ಯಾವ…
ಅರಿಜಿತ್ ಸಿಂಗ್ ಅನುಕರಣೆ ಮಾಡಿದ ವ್ಯಕ್ತಿಗೆ ಟ್ರೋಲ್ ಮಾಡಿದ ನೆಟ್ಟಿಗರು
ಆರಿಜಿತ್ ಸಿಂಗ್‌ರ ಗಾಯನದ ಅನುಕರಣೆ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದೆ. ’ತೂ ಝೂಟಿ ಮೈ…
Viral Video | ’ತೇರೇ ಹೋನೆ ಲಗಾ ಹೂಂ’; ತಂಪಾದ ದೆಹಲಿ ವಾತಾವರಣದಲ್ಲಿ ಪೇದೆಯ ಇಂಪಾದ ಕಂಠಸಿರಿ
ಅಕಾಲಿಕ ಮಳೆಯಿಂದ ಬಂದ ತಂಪು ಹವೆಯಲ್ಲಿ ಕೂಲಾಗಿರುವ ದೆಹಲಿಯ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ ದಿಲ್ಲಿವಾಸಿಗಳು. ಇದೇ…
ವಿಡಿಯೋ: ಭದ್ರತಾ ಸಿಬ್ಬಂದಿಯ ಕಂಠಸಿರಿಗೆ ಮನಸೋತ ದಾರಿಹೋಕರು
ಮುಂಬಯಿಯಲ್ಲಿರುವ ಇಂಡಿಯನ್ ಮರ್ಚೆಂಟ್ ಚೇಂಬರ್ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಕಂಠಸಿರಿಯಿಂದ ಜನರನ್ನು…
Video | ’ಪಸೂರಿಗೆ’ ಭೋಜ್ಪುರಿ ಟಚ್ ಕೊಟ್ಟ ಅಮರ್ಜೀತ್ ಜೈಕರ್
ಪಾಕಿಸ್ತಾನದ ಕೋಕ್ ಸ್ಟೋಡಿಯೋದ ಸೂಪರ್ ಹಿಟ್ ಹಾಡು ’ಪಸೂರಿ’ ಜಗತ್ತಿನೆಲ್ಲೆಡೆ ಭಾರೀ ಸುದ್ದಿಯಾಗಿದೆ. ಫೆಬ್ರವರಿ 2022ರಲ್ಲಿ…
ಆನ್‌ಲೈನ್‌ನಲ್ಲಿ ದಾಖಲೆ ಸೃಷ್ಟಿಸಿದ ‘ಮೇರಾ ನಾ’ ಹಾಡು
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಸಾವಿನ ಹಿನ್ನೆಲೆಯಲ್ಲಿ ಬಿಡುಗಡೆಯಾದ ಮೇರಾ ನಾ ಎಂಬ ಹಾಡು…
ಅಮೆರಿಕದ ಯುವಕರನ್ನು ರಂಜಿಸಿದ ಬಾಲಿವುಡ್ನ ಮಾನ್ ಮೇರಿ ಜಾನ್ ಹಾಡು
ಸಂಗೀತವು ಭಾಷಾ ಮತ್ತು ಭೌಗೋಳಿಕ ಗಡಿಗಳನ್ನು ಮೀರಿದೆ. ಮೋಡಿ ಮಾಡುವ ಲಯಗಳು ಮತ್ತು ಭಾವಪೂರ್ಣ ಗಾಯನವು…
ಶ್ರೀ ಕೃಷ್ಣನಿಗೆ ಅರ್ಪಿತವಾದ ಕವ್ವಾಲಿ; ನೆಟ್ಟಿಗರ ಹೃದಯ ಗೆದ್ದ ಮುಸ್ಲಿಂ ಯುವತಿ
ಸಂಗೀತಕ್ಕೆ ದೇಶ, ಭಾಷೆ, ಧರ್ಮದ ಯಾವುದೇ ಎಲ್ಲೆಗಳಿಲ್ಲ ಎಂದು ಹೇಳಲಾಗುತ್ತದೆ. ಹೈದರಾಬಾದ್‌ನ ನವಾಬ್ ಸಾದಿಕ್ ಜಂಗ್…
Viral Video | ನವವಿವಾಹಿತೆಯ ಕುಣಿತಕ್ಕೆ ಮನಸೋತ ನೆಟ್ಟಿಗರು
ಅದಾಗ ತಾನೇ ಮದುವೆಯಾಗಿರುವ ಮಹಿಳೆಯೊಬ್ಬರು ’ದಾರು ಬದ್ನಾಮ್’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ…