alex Certify ಹಸು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಹಸು ಕದ್ದು ಸಿಕ್ಕಿಬಿದ್ದವನ ಮೀಸೆ ಬೋಳಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು

ಹಸುವನ್ನು ಕದ್ದ ಎಂಬ ಆರೋಪದಲ್ಲಿ ವ್ಯಕ್ತಿಯೊಬ್ಬನ ಅರ್ಧ ಮೀಸೆ ಬೋಳಿಸಿ, ಅರ್ಧ ತಲೆ ಬೋಳಿಸಿದ ಘಟನೆ ಮಧ್ಯ ಪ್ರದೇಶದ ದಾಮೋ ಜಿಲ್ಲೆಯಲ್ಲಿ ಘಟಿಸಿದೆ. ಇಲ್ಲಿನ ಮರುತಾಲ್ ಗ್ರಾಮಸ್ಥರು ಹೀಗೊಂದು Read more…

ವಿದ್ಯಾರ್ಥಿಗಳಿಗೆ ಸಗಣಿಯ ಬೆರಣಿ ತಯಾರಿಸುವ ತರಬೇತಿ ನೀಡಿದ ವಿವಿ ಪ್ರೊಫೆಸರ್: ನೆಟ್ಟಿಗರಿಂದ ಮೀಮ್ ಗಳ ಸುರಿಮಳೆ..!

ಹಸುವಿನ ಸಗಣಿಯ ಬೆರಣಿಯನ್ನು ಮಾಡುವುದು ಹೇಗೆ ಎಂಬ ಬಗ್ಗೆ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಪ್ರತಿಷ್ಠಿತ ಬನಾರಸ್ ಹಿಂದೂ Read more…

ಜಾನುವಾರುಗಳಿಂದ ಹಾಲು ಉತ್ಪಾದನೆ ಹೆಚ್ಚಿಸಲು ಈ ರೈತನಿಂದ ಸಖತ್‌ ಪ್ಲಾನ್

ನೀವು ಹೈನುಗಾರಿಕಾ ಕೃಷಿಕರೇ..? ನಿಮ್ಮ ಮನೆಯ ಹಸು ಹೆಚ್ಚು ಹಾಲು ಕೊಡಲು ಹಿಂಡಿ, ಹುಲ್ಲು ಬದಲಾಯಿಸುತ್ತಿದ್ದೀರಾ..? ಆದ್ರೂ ಹಸು ಕಡಿಮೆ ಹಾಲು ಕೊಡುತ್ತಿದೆ ಅಂತಾ ಚಿಂತೆ ಪಡುತ್ತಿದ್ರೆ ಈ Read more…

ಐವಿಎಫ್ ತಂತ್ರಜ್ಞಾನದ ಮೂಲಕ ಪುಂಗನೂರು ತಳಿಯ ಕರು ಜನನ

ಭಾರತದಲ್ಲಿ ಇದೇ ಮೊದಲ ಬಾರಿಗೆ ಐವಿಎಫ್ (ಕೃತಕ ಗರ್ಭಧಾರಾಣೆ) ಮೂಲಕ ಪುಂಗನೂರು ತಳಿಯ ಕರು ಜನಿಸಿದೆ. ವಿಶ್ವದ ಅತ್ಯಂತ ಕಡಿಮೆ ತಳಿಗಳ ಪೈಕಿ ಪುಂಗನೂರು ತಳಿಯ ಹಸುಗಳು 500ಕ್ಕಿಂತ Read more…

ಹಸಿದ ನಾಯಿ ಮರಿಗಳಿಗೆ ಪ್ರತಿನಿತ್ಯ ಹಾಲುಣಿಸುವ ಗೋಮಾತೆ..!

ಗೋವನ್ನ ಸುಮ್ಮನೆ ಕಾಮಧೇನು ಅನ್ನುವುದಿಲ್ಲ. ಈಗಿನ ಕಾಲದಲ್ಲಿ ಮನುಷ್ಯನಲ್ಲಿ ಮಾನವೀಯತೆ ಕಾಣೆಯಾಗಿದ್ರು, ಪ್ರಾಣಿಗಳಲ್ಲಿ ಅದು ಕಾಣಿಸುತ್ತದೆ. ಇದಕ್ಕೆ ಮತ್ತೊಂದು ಉದಾಹರಣೆಯೆ ಈ ಗೋವಿನ ಕಥೆ. ಕರ್ನಾಟಕ ಯಾದಗಿರಿಯ ಅಮ್ಮಾಪುರ Read more…

ರೈತನ ವಿಲಕ್ಷಣ ದೂರು ಕೇಳಿ ಪೊಲೀಸರಿಗೇ ಶಾಕ್, ಹಸು ಹಾಲು ಕೊಡ್ತಿಲ್ಲ ಎಂದು ಕೃಷಿಕನ ಕಂಪ್ಲೆಂಟ್

ಶಿವಮೊಗ್ಗ: ತಾನು ಸಾಕಿದ ಹಸುಗಳ ವಿರುದ್ಧವೇ ರೈತರೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ ವಿಲಕ್ಷಣ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ. ಹೊಳೆಹೊನ್ನೂರು ಸಮೀಪದ ಸಿದ್ಲಿಪುರ ರೈತ Read more…

ಹೊಂಡದಲ್ಲಿ ಸಿಲುಕಿದ್ದ ಹಸುವಿನ ರಕ್ಷಣಾ ಕಾರ್ಯಾಚರಣೆಗೆ ಪಂಜಾಬ್ ಸಿಎಂ ಸಹಾಯ ಹಸ್ತ: ವಿಡಿಯೋ ವೈರಲ್

ಚಂಡೀಗಢ: ಆಳವಾದ ಹೊಂಡದಲ್ಲಿ ಸಿಲುಕಿದ್ದ ಹಸುವಿನ ರಕ್ಷಣಾ ಕಾರ್ಯಾಚರಣೆ ವೇಳೆ ಸ್ವತಃ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಭಾಗಿಯಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ Read more…

ಕಸಾಯಿಖಾನೆಯಿಂದ ತಪ್ಪಿಸಿಕೊಂಡು ವಾಟರ್ ಪಾರ್ಕ್ ಗೆ ಹೋದ ಹಸು: ವಿಡಿಯೋ ವೈರಲ್

ಹಸುವೊಂದು ಕಸಾಯಿಖಾನೆಯಿಂದ ತಪ್ಪಿಸಿಕೊಂಡು ವಾಟರ್ ಪಾರ್ಕ್ ನಲ್ಲಿ ಜಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಬ್ರೆಜಿಲ್ ನ ರಿಯೊ ಡಿ ಜನೈರೊದಿಂದ ಪಶ್ಚಿಮಕ್ಕೆ Read more…

ನಾಯಿಗೆ ಕಿರುಕುಳ ನೀಡಿದ ವ್ಯಕ್ತಿಗೆ ಹಸು ಮಾಡಿದ್ದೇನು ಗೊತ್ತಾ…..?: ವಿಡಿಯೋ ವೈರಲ್

ಮೂಕಪ್ರಾಣಿಗಳಿಗೆ ಹಿಂಸಿಸುವ ಕೆಲವೊಂದು ವಿಕೃತ ಜನರು ಕೆಲವರಿದ್ದಾರೆ. ಹಾಗೆಯೇ ವ್ಯಕ್ತಿಯೊಬ್ಬ ನಾಯಿಗೆ ಕಿರುಕುಳ ನೀಡಿದ್ದಾನೆ. ಈ ವೇಳೆ ಅಲ್ಲಿದ್ದ ಜನ ವಿಡಿಯೋ ರೆಕಾರ್ಡ್ ಮಾಡುತ್ತಾ ನಿಂತಿದ್ದರೆ, ನಾಯಿಯ ಕಿರುಚಾಟ Read more…

ಶ್ವಾನವನ್ನು ಹಿಂಸಿಸುತ್ತಿದ್ದವನಿಗೆ ಗೂಸಾ ಕೊಟ್ಟ ಹಸು..! ವೈರಲ್​ ಆಯ್ತು ವಿಡಿಯೋ

ಪ್ರಾಣಿಗಳಿಗೆ ಹಿಂಸೆ ಮಾಡುವುದನ್ನು ದೇವರೂ ಸಹಿಸುವುದಿಲ್ಲ ಎಂಬ ಮಾತಿದೆ. ಹೀಗಾಗಿ ಎಲ್ಲೆಲ್ಲಿ ಪ್ರಾಣಿಗಳಿಗೆ ಹಿಂಸೆ ಆಗುತ್ತಿರೋದು ಗಮನಕ್ಕೆ ಬರುತ್ತದೋ ಆ ಎಲ್ಲಾ ಸಂದರ್ಭಗಳಲ್ಲೂ ಧ್ವನಿ ಎತ್ತುವ ಅಧಿಕಾರ ಪ್ರತಿಯೊಬ್ಬ Read more…

ಹಂದಿ ದೇಹವನ್ನು ಹೋಲುವ ಎರಡು ತಲೆಯ ವಿಚಿತ್ರ ಕರು ಜನನ..!

ಹಂದಿಯಂತಹ ದೇಹವನ್ನು ಹೊಂದಿರುವ ಎರಡು ತಲೆಯ ಕರುವೊಂದು ಜನಿಸಿರುವ ವಿಚಿತ್ರ ಘಟನೆ ರಷ್ಯಾದಲ್ಲಿ ನಡೆದಿದೆ. ಹಸುವಿಗೆ ಜನಿಸಿರುವ ಕರುವು ಹಂದಿಯನ್ನು ಹೋಲುತ್ತದೆ. ರಷ್ಯಾದ ಖಕಾಸ್ಸಿಯಾದ ಮಟ್ಕೆಚಿಕ್ ಗ್ರಾಮದಲ್ಲಿ ಈ Read more…

ಜಗತ್ತಿನ ಅತಿ ಕುಳ್ಳ ಗೋವು ಎಂಬ ಶ್ರೇಯಕ್ಕೆ ಭಾಜನಳಾದ ರಾಣಿ

ಮಂಡಿಯುದ್ದ ಇರುವ ಬಾಂಗ್ಲಾದೇಶದ ಈ ಹಸು ಭೂಮಿ ಮೇಲೆ ಬದುಕಿದ್ದ ಅತ್ಯಂತ ಕುಳ್ಳಗಿನ ಹಸು ಎಂಬ ಶ್ರೇಯಕ್ಕೆ ಮರಣಾನಂತರ ಪಾತ್ರವಾಗಿದೆ. ಬರೀ 50.8 ಸೆಂಮೀ ನ ( 20 Read more…

ಹಸುಗಳ ಮೇಲೆ ವಿಕೃತ ಲೈಂಗಿಕ ದೌರ್ಜನ್ಯ, ಹಿಂಸೆ: ರೈತರಿಂದ ಜಾನುವಾರು ಮಾರಾಟ

ಕೇರಳದ ಕೊಲ್ಲಂ ಜಿಲ್ಲೆಯ ಮಯ್ಯನಾಡ್ ಪ್ರದೇಶದಲ್ಲಿ ಹಸುಗಳ ಮೇಲೆ ವ್ಯಕ್ತಿಯೊಬ್ಬ ವಿಕೃತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ಇದರಿಂದ ಬೇಸತ್ತ ರೈತರು ಜಾನುವಾರುಗಳನ್ನು ಮಾರಾಟ ಮಾಡತೊಡಗಿದ್ದಾರೆ. ಕಳೆದ ಜನವರಿಯಿಂದ ಊರಿನ Read more…

ಮರಗಳ ಮಧ್ಯೆ ಸಿಲುಕಿದ ಹಸು ರಕ್ಷಣೆ ವಿಡಿಯೋ ವೈರಲ್

ಚಂಡಮಾರುತ ಐಡಾದಿಂದಾಗಿ ಲೌಸಿಯಾನಾ ಮತ್ತು ಮಿಸ್ಸಿಸ್ಸಿಪಿಯಲ್ಲಿ ಹಲವು ಕಡೆ ಜೀವನ ದುಸ್ತರವಾಗಿದೆ. ಚಂಡಮಾರುತದಿಂದಾಗಿ ಸೆಂಟ್ ಬರ್ನರ್ಡ್ ಪರೀಶ್ ಸ್ಥಳದಲ್ಲಿ ಜೀವಗಳಿಗೆ ಮಾರಕವಾಗಿರುವ ಪ್ರವಾಹದ ಬಗ್ಗೆ ನ್ಯೂ ಓರ್ಲಿಯನ್ಸ್ ನ್ಯಾಷನಲ್ Read more…

BIG NEWS: ಗೋವು ರಾಷ್ಟ್ರೀಯ ಪ್ರಾಣಿ, ಅದರ ರಕ್ಷಣೆ ಎಲ್ಲರ ಹೊಣೆ ಎಂದು ಘೋಷಣೆ ಮಾಡಲು ಅಲಹಾಬಾದ್ ಹೈಕೋರ್ಟ್ ಮಹತ್ವದ ನಿರ್ದೇಶನ

ಹಸುವನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ಹೇಳಿದೆ. ಗೋವಿನ ರಕ್ಷಣೆ ಎಲ್ಲರ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಹೇಳಿದೆ. ದೇಶದ ಸಂಸ್ಕೃತಿ Read more…

ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 21 ಕೆಜಿ ಪ್ಲಾಸ್ಟಿಕ್​ ತ್ಯಾಜ್ಯ..!

ಪ್ರತಿದಿನ ಮನೆ, ಅಂಗಡಿಗಳು ಕೈಗಾರಿಕಾ ಪ್ರದೇಶ ಹೀಗೆ ಸಾಕಷ್ಟು ಕಡೆಗಳಿಂದ ಪ್ಲಾಸ್ಟಿಕ್​ ತ್ಯಾಜ್ಯಗಳನ್ನ ಎಸೆಯಲಾಗುತ್ತದೆ. ಭೂಮಿಯಲ್ಲಿ ಕರಗದ ಈ ತ್ಯಾಜ್ಯಗಳು ಪರಿಸರ ನಾಶ ಮಾಡೋದ್ರ ಜೊತೆ ಜೊತೆಗೆ ಮೂಕ Read more…

‘ಕೋವಿಡ್‌’ಗೆ ಗೋಮೂತ್ರ ರಾಮಬಾಣವೆಂದ ಬಿಜೆಪಿ ಶಾಸಕ

ಕೊರೋನಾ ವೈರಸ್ ದಾಳಿ ಆರಂಭಿಸಿ 14 ತಿಂಗಳು ಕಳೆದ ಬಳಿಕವೂ ಈ ಸೋಂಕಿನ ವಿರುದ್ಧ ಹೋರಾಡಲು ಜನರು ಇನ್ನೂ ಬಹಳಷ್ಟು ರೀತಿಯ ಆವಿಷ್ಕಾರಗಳನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಜೊತೆಗೆ ಬಹಳಷ್ಟು Read more…

ಹಸು, ಎಮ್ಮೆ, ಕೋಣ ಮೃತಪಟ್ಟರೆ 75 ಸಾವಿರ ರೂಪಾಯಿ; ಕುರಿ, ಮೇಕೆಗೆ 10 ಸಾವಿರ ರೂ. ಪರಿಹಾರ

ಬೆಂಗಳೂರು: ಕಾಡುಪ್ರಾಣಿಯಿಂದ ಹಸು, ಎಮ್ಮೆ, ಕೋಣ ಮೃತಪಟ್ಟರೆ ಅವುಗಳ ಮಾಲೀಕರಿಗೆ ನೀಡಲಾಗುತ್ತಿದ್ದ ಪರಿಹಾರ ಹಣವನ್ನು 75 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಕುರಿ, ಮೇಕೆ ಮೃತಪಟ್ಟಲ್ಲಿ 10 ಸಾವಿರ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ….!

ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಫೋಟೋಗಳು ಹಾಗೂ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ವೆ. ಕೆಲವೊಂದು ವಿಡಿಯೋಗಳು ಮನಸ್ಸಿಗೆ ಮುದ ನೀಡಿದ್ರೆ ಇನ್ನು ಕೆಲ ವಿಡಿಯೋಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ.‌ Read more…

SHOCKING: ಹಸುವಿನ ಹೊಟ್ಟೆಯಿಂದ ಬರೋಬ್ಬರಿ 71 ಕೆಜಿ ಪ್ಲಾಸ್ಟಿಕ್​ ಹೊರಕ್ಕೆ…!

ಅಪಘಾತದಲ್ಲಿ ಗಾಯಗೊಂಡಿದ್ದ ಬೀದಿ ಹಸುವಿಗೆ ಸರ್ಜರಿ ಕೈಗೊಂಡ ವೇಳೆ ಅದರ ಹೊಟ್ಟೆಯಲ್ಲಿ ಕೆಜಿಗಟ್ಟಲೇ ಪ್ಲಾಸ್ಟಿಕ್​ ಹಾಗೂ ಲೋಹದ ವಸ್ತುಗಳು ಸಿಕ್ಕ ಆಘಾತಕಾರಿ ಘಟನೆ ಗುರುಗ್ರಾಮದಲ್ಲಿ ವರದಿಯಾಗಿದೆ. ಸುಮಾರು 4 Read more…

ಆರು ಕಾಲುಗಳೊಂದಿಗೆ ಜನಿಸಿದ ಗಂಡು ಕರು

ತನ್ನ ಹುಟ್ಟಿಗೆ ಎದುರಾದ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಭೂಮಿಗೆ ಬಂದ ಕರುವೊಂದು ಆರು ಕಾಲುಗಳೊಂದಿಗೆ ಜನಿಸಿದೆ. ಈ ಗಂಡುಕರುವಿನ ತೋಳುಗಳಿಗೆ ಅಂಟಿಕೊಂಡಂತೆ 5-6ನೇ ಕಾಲುಗಳು ನೇತಾಡುತ್ತಿವೆ. ಉತ್ತರ ಐರ್ಲೆಂಡ್‌‌ನ Read more…

ಪಪ್ಪಾಯ ತಿಂದ ಹಸುವಿಗೆ ಚೂರಿಯಿಂದ ಇರಿದ ಹಣ್ಣಿನಂಗಡಿ ಮಾಲೀಕ

ತನ್ನ ಗಾಡಿಯ ಮೇಲಿದ್ದ ಪಪ್ಪಾಯ ಹಣ್ಣು ತಿಂದ ಹಸುವೊಂದಕ್ಕೆ ಚೂರಿಯಿಂದ ಇರಿದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ನವಿ ಮುಂಬೈನಲ್ಲಿ ನಡೆದಿದೆ. ರಾಯ್ಗಡ ಜಿಲ್ಲೆಯ ಮುರುದ್‌ನಲ್ಲಿ ಹಣ್ಣಿನ ಗಾಡಿ ಇಟ್ಟುಕೊಂಡಿದ್ದ Read more…

ಆಸ್ಪತ್ರೆಗೆ ನುಗ್ಗಿ ದಾಂಧಲೆ ಎಬ್ಬಿಸಿದ ಹಸು: ರೋಗಿಗಳು ಕಂಗಾಲು

ಕೊಲಂಬಿಯಾದ ಆಸ್ಪತ್ರೆಯೊಂದಕ್ಕೆ ನುಗ್ಗಿದ ಹಸುವೊಂದು ದಾಂಧಲೆ ಮಾಡಿ, ಅಲ್ಲಿದ್ದ ರೋಗಿಗಳ ಮೇಲೆ ದಾಳಿ ಮಾಡಿದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಆಂಟಿಯೋಕಿಯಾ ನಗರದ ಸಾನ್ ರಫೇಲ್‌ ಆಸ್ಪತ್ರೆಯ ವೇಟಿಂಗ್ Read more…

ಹಣಕಾಸಿನ ಸಮಸ್ಯೆ ಕಳೆಯಲು ಇಂದಿನ ಮೌನಿ ಅಮವಾಸ್ಯೆಯಂದು ಈ ಸಣ್ಣ ಕೆಲಸ ಮಾಡಿ

ಇಂದಿನ ದಿನ ಗುರುವಾರದಂದು ವಿಶೇಷವಾದ ಅಮವಾಸ್ಯೆ ಬಂದಿದೆ. ಇದಕ್ಕೆ ಮೌನಿ ಅಮವಾಸ್ಯೆ ಎಂದು ಕರೆಯುತ್ತಾರೆ. ಇಂದು ಲಕ್ಷ್ಮಿದೇವಿಯ ಫೋಟೊದ ಮುಂದೆ ಈ ಒಂದು ವಸ್ತುವನ್ನು ಇಟ್ಟರೆ ನಿಮ್ಮ ಹಣಕಾಸಿನ Read more…

ಇಂದಿನ ಪುಷ್ಯ ಹುಣ್ಣಿಮೆಯಂದು ಈ ಚಿಕ್ಕ ಕೆಲಸ ಮಾಡಿದರೆ ಶನಿದೋಷದಿಂದ ಸಿಗುತ್ತೆ ಮುಕ್ತಿ

ಪುಷ್ಯ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಪುಷ್ಯ ಹುಣ್ಣಿಮೆಯೆಂದು ಕರೆಯುತ್ತಾರೆ. ಈ ಪುಷ್ಯ ಹುಣ್ಣಿಮೆ ಶನಿದೇವನಿಗೆ ಬಹಳ ಪ್ರಿಯವಾದ ದಿನ. ಈ ದಿನದಂದು ಬಹಳ ಉತ್ತಮವಾದ ಕೆಲಸಗಳನ್ನು ಮಾಡಿದರೆ ಶನಿದೇವನ Read more…

ಜಾಲತಾಣದಲ್ಲಿ ವೈರಲ್ ಆಯ್ತು ಹಳೆ ಗೆಳೆಯರ ಮುದ್ದಾಟದ ವಿಡಿಯೋ

ಜಾಲತಾಣವು ಮುದ್ದಾದ ಪ್ರಾಣಿಗಳ ಚಿಣ್ಣಾಟದ ಖನಿ. ಅಂತಹುದೇ ಮುದ್ದಾದ ವಿಡಿಯೋವೊಂದು ವೈರಲ್ ಆಗಿದ್ದು, 14 ಸೆಕೆಂಡಿನ ಈ ವಿಡಿಯೋವನ್ನು ಬರೋಬ್ಬರಿ 2.2 ದಶಲಕ್ಷ ಮಂದಿ ವೀಕ್ಷಿಸಿದ್ದಾರೆ. ಹೊಂಬಣ್ಣದ ಮೇಲ್ಮೈ Read more…

ವಿದೇಶದಲ್ಲಿ ಉದ್ಯೋಗ ಪಡೆಯಲು ಬಯಸುವವರು ಭಾನುವಾರದಂದು ಈ ಚಿಕ್ಕ ಕೆಲಸ ಮಾಡಿ

ವಿದೇಶಕ್ಕೆ ಹೋಗಬೇಕು, ಅಲ್ಲಿ ಉದ್ಯೋಗ ಪಡೆದು ಸೆಟಲ್ ಆಗಬೇಕೆಂಬ ಆಸೆ ಹಲವರಿಗಿರುತ್ತದೆ. ಆದರೆ ಎಲ್ಲರಿಗೂ ಈ ಯೋಗ ಪ್ರಾಪ್ತಿಯಾಗುವುದಿಲ್ಲ. ಅಂತವರು ರಾಹು ಗ್ರಹವನ್ನು ಪ್ರಸನ್ನಗೊಳಿಸಬೇಕಾಗುತ್ತದೆ. ಹಾಗಾಗಿ ರಾಹುಗ್ರಹದ ಅನುಗ್ರಹ Read more…

ಗುರು ಅನುಗ್ರಹ ದಿಂದ ʼಗುರು ಬಲʼ ಪ್ರಾಪ್ತಿಯಾಗಲು ಇಂದು ಈ ಚಿಕ್ಕ ಕೆಲಸ ಮಾಡಿ

ಇಂದು ದತ್ತಜಯಂತಿಯ ಜೊತೆಗೆ ನಾಳೆ  ಶಕ್ತಿಶಾಲಿ ಹುಣ್ಣಿಮೆ ಬಂದಿದ್ದರಿಂದ ಗುರು ಅನುಗ್ರಹ ಪಡೆದು ಗುರು ಬಲ ದೊರೆಯಬೇಕೆಂದರೆ ಇಂದು ಈ ಸಣ್ಣ ಕೆಲಸ ಮಾಡಿ. ಜೀವನದಲ್ಲಿ ಏನೇ ಸಾಧನೆ Read more…

ವೈಕುಂಠ ಏಕಾದಶಿ ದಿನವಾದ ಇಂದು ಈ 5 ಕೆಲಸ ಮಾಡಿದರೆ ಅಖಂಡ ಪುಣ್ಯಫಲ ಪ್ರಾಪ್ತಿ

ಇಂದು ವೈಕುಂಠ ಏಕಾದಶಿ ಇಂದು ನೀವು ಈ 5 ಕೆಲಸಗಳಲ್ಲಿ ಒಂದು ಕೆಲಸ ಮಾಡಿದರೆ ನಿಮ್ಮ ಜನ್ಮ ಜನ್ಮದ ಪಾಪಗಳು ಕಳೆದು ಹೋಗುತ್ತದೆ. ಅಖಂಡ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಈ Read more…

ಈ ಊರಲ್ಲಿ ಹಸುಗಳಿಗೂ ತೊಡಿಸ್ತಾರೆ ಬ್ರಾ..! ಕಾರಣ ಏನು ಗೊತ್ತಾ…?

ಡಿಸೆಂಬರ್​ ತಿಂಗಳು ಅಂದರೆ ವಿಶ್ವದ ಬಹುತೇಕ ಭಾಗಗಳಲ್ಲಿ ಮೈಕೊರೆಯುವಷ್ಟು ಚಳಿ ಇದ್ದೇ ಇರುತ್ತೆ. ಅದರಲ್ಲೂ ವರ್ಷಪೂರ್ತಿ ಚಳಿಯ ವಾತಾವರಣವನ್ನೇ ಹೊಂದಿರುವ ಸ್ಥಳಗಳಲ್ಲೀಗ ಸಿಕ್ಕಾಪಟ್ಟೆ ಚಳಿ ಇರುತ್ತೆ. ರಷ್ಯಾದಲ್ಲಿ ಕೂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se