alex Certify ಹಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಕೆಲಸದ ಟ್ರೆಂಡ್: ಯಾವ ಸ್ಟೇಟ್‌ನಲ್ಲಿ ಜಾಸ್ತಿ, ಯಾವ ಸ್ಟೇಟ್‌ನಲ್ಲಿ ಕಡಿಮೆ ? ಇಲ್ಲಿದೆ ಇಂಟ್ರಸ್ಟಿಂಗ್ ಡಿಟೇಲ್ಸ್

ಕೆಲಸದ ಸಂಸ್ಕೃತಿ ಮತ್ತೆ ಕೆಲಸ-ಜೀವನದ ಬ್ಯಾಲೆನ್ಸ್ ಬಗ್ಗೆ ಇತ್ತೀಚೆಗೆ ಚರ್ಚೆ ಆಗ್ತಿದೆ. ಈ ಟೈಮಲ್ಲಿ, ಪಿಎಂ ಎಕನಾಮಿಕ್ ಅಡ್ವೈಸರಿ ಕೌನ್ಸಿಲ್ ಮತ್ತೆ 2019 ಟೈಮ್ ಯೂಸ್ ಸರ್ವೆ ಡೇಟಾ Read more…

ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ 50,000 ಕೋಟಿ ರೂ. ಮೌಲ್ಯದ ಈ ಕಂಪನಿ !

ತಂತ್ರಾಂಶ ಅಭಿವೃದ್ಧಿ ಉದ್ಯಮದಲ್ಲಿ ʼಝೋಹೋʼ ಕಾರ್ಪೊರೇಷನ್ ಪ್ರಮುಖ ಹೆಸರು, ಮತ್ತು ಅದರ ಸಂಸ್ಥಾಪಕ ಶ್ರೀಧರ್ ವೇಂಬು ವ್ಯಾಪಾರ ಜಗತ್ತಿನಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ವಿನಮ್ರ ಹಿನ್ನೆಲೆಯಿಂದ ಬಂದ ವೇಂಬು ಅವರ Read more…

ಭಾರತದ ಕುಗ್ರಾಮದಿಂದ ಹೋದ ಯುವಕ ಈಗ ಅಮೆರಿಕಾದ ಅತಿ ಶ್ರೀಮಂತರಲ್ಲಿ ಒಬ್ಬ; ಇಲ್ಲಿದೆ ಜೈ ಚೌಧರಿಯವರ ಯಶಸ್ಸಿನ ಕಥೆ

ಹಿಮಾಚಲ ಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಜೈ ಚೌಧರಿ ಈಗ ಅಮೆರಿಕದ ಅತ್ಯಂತ ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿದ್ದು, ಅವರ ಸಾಧನೆಯು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ. ಜೈ ಚೌಧರಿ Read more…

ತಂಗಳನ್ನ ‘ಆರೋಗ್ಯ’ಕ್ಕೆ ಒಳ್ಳೆಯದು ಹೇಗೆ ಗೊತ್ತಾ….?

ಬೆಳಗ್ಗೆ ಎದ್ದು ಮುಖ ತೊಳೆದು, ಮುಂಜಾನೆಯ ನಿತ್ಯಕರ್ಮ ಮುಗಿಸಿದ ಮೇಲೆ ಹಳ್ಳಿಗಾಡಿನ ಅದರಲ್ಲೂ ರೈತಾಪಿ ಜನರು ತಂಗಳನ್ನು ಉಣ್ಣುತ್ತಾರೆ. ರಾತ್ರಿ ಉಳಿದ ಅನ್ನಕ್ಕೆ ಉಪ್ಪಿನಕಾಯಿ ಇಲ್ಲವೇ ಚಟ್ನಿಪುಡಿ ಅಥವಾ Read more…

ನಗರವಾಸಿ ಮಕ್ಕಳಿಗೆ ಹೋಲಿಸಿದ್ರೆ ಹಳ್ಳಿಯ ಪುಟಾಣಿಗಳಲ್ಲಿದೆ ಇಂಥಾ ಶಕ್ತಿ…!

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗಿಂತ ಪಟ್ಟಣ ಮತ್ತು ನಗರಗಳಲ್ಲಿ ವಾಸಿಸುವ ಮಕ್ಕಳಿಗೆ ಉಸಿರಾಟದ ಸೋಂಕಿನ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಡೇ ಕೇರ್‌,  ಒದ್ದೆಯಾದ ಥಂಡಿ Read more…

BIG NEWS: ‘ಉದ್ಯೋಗ ಸೃಷ್ಟಿ ಉದ್ದೇಶದಿಂದ ಸೂಕ್ತ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಸರ್ಕಾರ ಚಿಂತನೆ’

ರಾಮನಗರ: ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ಸ್ಥಳದಲ್ಲಿ ಮದ್ಯದ ಅಂಗಡಿ ತೆರೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ರಾಮನಗರ ಜಿಲ್ಲೆಯ ಕೂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಒಬ್ಬನೇ ಒಬ್ಬ ಪುರುಷನೂ ಈ ಗ್ರಾಮ ಪ್ರವೇಶಿಸುವಂತಿಲ್ಲ, ಮೈನಡುಗಿಸುವಂತಿದೆ ಇದರ ಹಿಂದಿನ ಕಾರಣ !

ಪ್ರಪಂಚದಾದ್ಯಂತ ಸಮಾನ ಹಕ್ಕುಗಳ ಬಗ್ಗೆ ಚರ್ಚೆಯಾಗುತ್ತಿದ್ದರೂ ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಿಂದ ಸ್ವಾತಂತ್ರ್ಯ ಪಡೆಯಲು ಮಹಿಳೆಯರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಕೇವಲ Read more…

ಪುರುಷರೇ ಇಲ್ಲದ ಸ್ಥಳವಿದು, ಮದುವೆಯಾಗಲು ವರನಿಗಾಗಿ ಹಂಬಲಿಸುತ್ತಾರೆ ಇಲ್ಲಿನ ಸುಂದರ ಯುವತಿಯರು…..!

ಪ್ರಪಂಚದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ ಎಂಬ ವರದಿಯನ್ನು ನಾವು ನೋಡಿದ್ದೇವೆ. ಆದರೆ ಯುವತಿಯರಿಗೆ  ಮದುವೆ ಗಂಡು ಕೂಡ ಸಿಗುತ್ತಿಲ್ಲ. ಅಂತಹ ಸ್ಥಿತಿ ಬ್ರೆಜಿಲ್‌ನ ಗ್ರಾಮವೊಂದರಲ್ಲಿ ನಿರ್ಮಾಣವಾಗಿದೆ. Read more…

ಗ್ರಾಮೀಣ ಪ್ರದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: 2024 ರ ವೇಳೆಗೆ ಪ್ರತಿ ಹಳ್ಳಿಯಲ್ಲೂ 4G ಸೇವೆ ಲಭ್ಯ

2024 ರ ವೇಳೆಗೆ ಎಲ್ಲಾ ಹಳ್ಳಿಗಳಲ್ಲಿ 4G ನೆಟ್‌ವರ್ಕ್‌ ಸಂಪರ್ಕ ಇರಲಿದೆ ಎಂದು ಟೆಲಿಕಾಂ ರಾಜ್ಯ ಸಚಿವ ದೇವುಸಿನ್ಹ್ ಚೌಹಾಣ್ ಹೇಳಿದ್ದಾರೆ. ಪಿಟಿಐ ಜೊತೆ ಮಾತನಾಡಿದ ಸಚಿವರಾದ ಚೌಹಾಣ್, Read more…

ಊರಿಗೆ ಬಂದ ಸಿಂಹವನ್ನು ಬೆನ್ನಟ್ಟಿ ಓಡಿಸಿದ ನಾಯಿಗಳು; ವಿಡಿಯೋ ವೈರಲ್

ಗುಜರಾತ್ ನ ಬೀದಿಗಳಲ್ಲಿ ಸಿಂಹ ಕಾಣಿಸಿಕೊಂಡಿದ್ದು ಮುಕ್ತವಾಗಿ ಓಡಾಡಿದೆ. ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಹೊತ್ತು ಸಿಂಹವೊಂದು ಓಡಾಡುತ್ತಿರುವ ವಿಡಿಯೋವನ್ನ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ Read more…

ಹಳ್ಳಿ ಪ್ರತಿಭೆಯ ಕಂಠಕ್ಕೆ ಮನಸೋತ ಸೋನು ಸೂದ್​: ವಿಡಿಯೋ ವೈರಲ್​

ಹಳ್ಳಿ ಪ್ರತಿಭೆಗಳು ಬೇಕಾದಷ್ಟು ಇವೆ. ಆದರೆ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ಸಾಮಾಜಿಕ ಜಾಲತಾಣದಿಂದಾಗಿ ಬೆಳಕಿಗೆ ಬರುತ್ತಿವೆ. ಅಂಥದ್ದೇ ಒಂದು ಪ್ರತಿಭೆ ಅಮರಜೀತ್ ಜೈಕರ್. ತಮ್ಮ ಸೊಗಸಾದ ಸ್ವರ ಮಾಧುರ್ಯದಿಂದ Read more…

ಅಬ್ಬಬ್ಬಾ ಇದೆಂಥ ಪ್ರತಿಭೆ….! ಬ್ಯಾಕ್​ ಟು ಬ್ಯಾಕ್​ ಸಿಕ್ಸ್​ ಹೊಡೆದ ಹಳ್ಳಿ ಹುಡುಗಿ

ಸಾಮಾಜಿಕ ಜಾಲತಾಣವು ಅನೇಕ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಅಪರೂಪದ ಪ್ರತಿಭೆಗಳನ್ನು ಗುರುತಿಸಲು ಜಾಲತಾಣಗಳು ನೆರವಾಗಲಿದ್ದು, ಅಂಥ ಕೆಲವು ಪ್ರತಿಭೆಗಳ ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ Read more…

ಈ ಹಳ್ಳಿಯ ಪ್ರತಿಯೊಬ್ಬರೂ ಲಾಟರಿಯಲ್ಲಿ ಗೆದ್ದಿದ್ದಾರೆ ಮಿಲಿಯನ್​ಗಟ್ಟಲೆ ಬಹುಮಾನ….!

ಬೆಲ್ಜಿಯಂನ ಒಂದು ಸಣ್ಣ ಹಳ್ಳಿಯಲ್ಲಿ, 165 ಜನರ ಗುಂಪು ರಜಾ ಕಾಲಕ್ಕೆ ಸರಿಯಾಗಿ ನೂರಾರು ಸಾವಿರ ಯೂರೋಗಳನ್ನು ಗೆದ್ದಿದೆ. ವಿಜೇತರು ಆಂಟ್ವೆರ್ಪ್ ಪ್ರಾಂತ್ಯದ ಓಲ್ಮೆನ್ ಎಂಬ ಸಣ್ಣ ಹಳ್ಳಿಯಿಂದ Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಹಳ್ಳಿಗಳಲ್ಲಿ ಕಟ್ಟಡ ನಕ್ಷೆಗೆ ಅನುಮತಿ ಬೇಕಿಲ್ಲ

ಬೆಂಗಳೂರು: ಹಳ್ಳಿಗಳಲ್ಲಿ ಕಟ್ಟಡ ನಕ್ಷೆಗೆ ಅನುಮತಿ ಬೇಕಿಲ್ಲ. ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಿಂದ ಗ್ರಾಮಾಂತರ ಪ್ರದೇಶದಲ್ಲಿ ಕಟ್ಟಡದ ನಕ್ಷೆಗಳಿಗೆ ಅನುಮೋದನೆ ಪಡೆಯುವುದರಿಂದ ವಿನಾಯಿತಿ ನೀಡುವ ಸಂಬಂಧ ಕರ್ನಾಟಕ Read more…

ಕಾಲು ನೋವಿಗೆ ಚಿಕಿತ್ಸೆ ಪಡೆಯಲು ಶ್ರೀಸಾಮಾನ್ಯನಂತೆ ಬಂದಿದ್ದರು ಧೋನಿ….!

ಕೂಲ್ ಕ್ಯಾಪ್ಟನ್ ಎನಿಸಿಕೊಂಡಿದ್ದ ಕ್ರಿಕೆಟಿಗ ಮಹೇಂದ್ರ ಸಿಂಗ್ ರಾಂಚಿ ಸಮೀಪದ ಹಳ್ಳಿಯೊಂದರಲ್ಲಿ‌ ಮರದ ಕೆಳಗೆ ಕುಳಿತು ಮೊಣಕಾಲು ನೋವಿಗೆ ನಾಟಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಾಟಿ ವೈದ್ಯ ಬಂಧನ್ ಸಿಂಗ್ Read more…

ಇದು ಚಿನ್ನದ ಕೋಳಿ; 6 ಗಂಟೆಗಳಲ್ಲಿ 24 ಮೊಟ್ಟೆ ಇಟ್ಟು ಸ್ಟಾರ್ ಆದ ʼಚಿನ್ನುʼ

ʼಚಿನ್ನುʼ ಎಂಬ ಹೆಸರಿನ ಕೋಳಿಯು ಆಲಪ್ಪುಳ ಜಿಲ್ಲೆಯ ಪುನ್ನಪ್ರಾ ದಕ್ಷಿಣ ಪಂಚಾಯತ್‌ನಲ್ಲಿರುವ ಸಿಎನ್ ಬಿಜು ಕುಮಾರ್ ಎಂಬುವರಿಗೆ ಸೇರಿದ್ದು, ಭಾನುವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 2.30ರ ನಡುವೆ ಕೋಳಿ Read more…

ಹಳ್ಳಿ ಸೊಬಗನ್ನು ನೆನಪಿಸಿದ ʼಮಣ್ಣಿನ ಒಲೆʼ – ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ನೆಟ್ಟಿಗರು

ಆಧುನೀಕರಣ, ನಗರೀಕರಣವಾದಂತೆ ನಮ್ಮ ಶ್ರೀಮಂತ ಪರಂಪರೆ, ಸಂಪ್ರದಾಯಗಳು ಕಣ್ಮರೆಯಾಗುತ್ತಾ ಹೋಗುತ್ತವೆ. ಕೊಳಾಯಿಗಳು ಬಂದು ಬಾವಿಯಲ್ಲಿ ನೀರು ಸೇದುವ ಪದ್ಧತಿ ನಿಂತು ಹೋಯಿತು, ಟಿವಿಗಳು ಬಂದು ರೇಡಿಯೋ ಕೇಳುವವರ ಸಂಖ್ಯೆ Read more…

ದುಷ್ಟ ಶಕ್ತಿಗೆ ಹೆದರಿ ಮನೆಯಲ್ಲೇ ಲಾಕ್‌ ಆದ ಗ್ರಾಮಸ್ಥರು….!

ಕೋವಿಡ್ ಲಾಕ್ ಡೌನ್ ದೇಶದ ಹಳ್ಳಿ ಹಳ್ಳಿಯಲ್ಲಿ ನಡೆದಿತ್ತು. ಆದರೆ ಇಲ್ಲೊಂದು ಗ್ರಾಮದಲ್ಲಿ‌ ಗ್ರಾಮಸ್ಥರು ಏಪ್ರಿಲ್ 17ರಿಂದ 25ರವರೆಗೆ ತಮ್ಮ ಗ್ರಾಮದಲ್ಲಿ ಲಾಕ್ ಡೌನ್ ಘೋಷಿಸಿಕೊಂಡ ಘಟನೆ ಬೆಳಕಿಗೆ Read more…

ಸುಂದರ್‌ ಬನ್‌ನಲ್ಲಿ ಹೆಚ್ಚಾಗುತ್ತಿದೆ ಹುಲಿಗಳ ಸಂಖ್ಯೆ: ಹಳ್ಳಿಗಳತ್ತ ಆಕ್ರಮಣ ಮಾಡುತ್ತಿದೆ ರಾಷ್ಟ್ರೀಯ ಪ್ರಾಣಿ

ಸುಂದರ್‌ಬನ್ ಪ್ರದೇಶದಲ್ಲಿ ರಾಯಲ್ ಬೆಂಗಾಲ್ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಈ ಮಧ್ಯೆ ಹುಲಿಗಳು ಸ್ಥಳೀಯ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆಗಳು ಕೂಡ ಹೆಚ್ಚಿವೆ. ಚಂಡಮಾರುತಗಳಿಂದಾಗಿ ಸುಂದರ್‌ಬನ್‌ನ ಹುಲಿಗಳು ಜನವಸತಿ ಪ್ರದೇಶಗಳತ್ತ Read more…

ಈ ಹಳ್ಳಿಯ ವಿಶೇಷತೆ ಕೇಳಿದ್ರೆ ನೀವೂ ಅಚ್ಚರಿಪಡ್ತೀರಿ….!

ಯಾವುದಾದರೂ ಒಂದು ಹಳ್ಳಿಯಲ್ಲಿ ಎಲ್ಲೆಲ್ಲೂ ಬೆದರುಗೊಂಬೆಗಳೇ ಕಾಣಿಸಿದರೆ ಹೇಗಿರುತ್ತದೆ ಎಂಬ ಕುತೂಹಲ ನಿಮಗಿದ್ದರೆ ನೀವು ಜಪಾನ್‍ ಗೆ ಹೋಗಬೇಕಾಗುತ್ತದೆ. ಏಕೆಂದರೆ ಇಲ್ಲೊಂದು ಹಳ್ಳಿಯಲ್ಲಿ ಮನುಷ್ಯರಿಗಿಂತಲೂ ಬೆದರುಗೊಂಬೆಗಳೇ ಹೆಚ್ಚಾಗಿವೆ. ಜಪಾನ್‍ನ Read more…

ಈ ಗ್ರಾಮದ ಅರ್ಧದಷ್ಟು ಜನ ವಿದೇಶದಲ್ಲಿ ನೆಲೆಸಿದ್ದಾರೆ ಎಂದರೆ ನೀವು ನಂಬಲೇಬೇಕು…!

ಸಾಮಾನ್ಯವಾಗಿ ಹಳ್ಳಿಗಳೆಂದರೆ ಎಲ್ಲರೂ ಮೂಗು ಮುರಿಯುವವರೇ ಹೆಚ್ಚು. ಅಲ್ಲಿ ಶಿಕ್ಷಣ ವ್ಯವಸ್ಥೆ ಸರಿ ಇರುವುದಿಲ್ಲ. ಹೀಗಾಗಿ ನಗರಕ್ಕೆ ವಲಸೆ ಹೋಗಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ, ವಿದೇಶಕ್ಕೆ ಕಳುಹಿಸಬೇಕು Read more…

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಭೂಕಂಪನದ ಅನುಭವ; ಆತಂಕದಲ್ಲಿ ಜಿಲ್ಲೆಯ ಜನ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೆ ಭೂ ಕಂಪನದ ಅನುಭವವಾಗಿದ್ದು, ಜನರು ಮತ್ತೆ ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ. ಜಿಲ್ಲೆಯಲ್ಲಿನ ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ Read more…

ಭೂಕಂಪನದ ಭಯ – ಊರು ತೊರೆಯುತ್ತಿರುವ ಗ್ರಾಮಸ್ಥರು…!

ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭೂಮಿ ನಡುಗುತ್ತಿರುವ ಅನುಭವ ಆಗುತ್ತಿರುವ ಹಿನ್ನೆಲೆಯಲ್ಲಿ ಜನರು ಊರು ತೊರೆಯುತ್ತಿದ್ದಾರೆ ಎನ್ನಲಾಗಿದೆ. ಬುಧವಾರ ತಾಲೂಕಿನ ಅಡ್ಡಗಲ್ಲು ಗ್ರಾಪಂ ವ್ಯಾಪ್ತಿಯಲ್ಲಿ Read more…

ಚಿಪ್ಕೋ ಚಳುವಳಿಗಾಗಿ ಭಾರತದ ಗ್ರಾಮೀಣ ಮಹಿಳೆಯರನ್ನು ಶ್ಲಾಘಿಸಿದ ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್

ವಾಷಿಂಗ್ಟನ್: 1970ರ ಚಿಪ್ಕೋ ಆಂದೋಲನದಲ್ಲಿ ಅಹಿಂಸಾತ್ಮಕ ಸಾಮಾಜಿಕ ಮತ್ತು ಪರಿಸರ ಆಂದೋಲನದ ಮೂಲಕ ಕಾಡುಗಳನ್ನು ಸಂರಕ್ಷಿಸಿದ ಭಾರತೀಯ ಗ್ರಾಮೀಣ ಮಹಿಳೆಯರನ್ನು ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್ ಶ್ಲಾಘಿಸಿದ್ದಾರೆ. ತನ್ನ Read more…

ಮೊದಲೇ ಸಂಕಷ್ಟದಲ್ಲಿರುವ ಗ್ರಾಮೀಣ ಜನತೆಗೆ ಸರ್ಕಾರದಿಂದ ಬಿಗ್ ಶಾಕ್: ತೆರಿಗೆ ಹೊರೆ ಸಾಧ್ಯತೆ

ಬೆಂಗಳೂರು: ಕೊರೋನಾ ಸೇರಿ ವಿವಿಧ ಕಾರಣಗಳಿಂದ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಮೀಣ ಜನತೆಗೆ ತೆರಿಗೆ ಬರೆ ಬೀಳಲಿದೆ ಎಂದು ಹೇಳಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ನೆಪದಲ್ಲಿ ಪರೋಕ್ಷವಾಗಿ ಗ್ರಾಮೀಣ ಜನರ Read more…

ಗ್ರಾಮೀಣ ಜನತೆಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ

ಬೆಂಗಳೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ -ಕಂದಾಯ ಇಲಾಖೆ ಎಂಬ  ಗ್ರಾಮ ವಾಸ್ತವ್ಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ನಮ್ಮ ಹಾಗೂ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕಂದಾಯ ಸಚಿವರಾದ ಆರ್. ಆಶೋಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...