alex Certify ಹಲ್ಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಸರಿಯಾಗಿ ಹಲ್ಲುಜ್ಜುತ್ತಿದ್ದೀರಾ…..? ತಿಳಿಯಲು ಇದನ್ನೊಮ್ಮೆ ಓದಿ

ಬಾಯಿಯ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಹಾಗಿದ್ದರೆ ಸರಿಯಾಗಿ ಹಲ್ಲುಜ್ಜುವುದು ಹೇಗೆ? ಹಲ್ಲುಜ್ಜುವ ಮೊದಲು ಬ್ರಷ್ ಅನ್ನು ಸರಿಯಾಗಿ ತೊಳೆಯಿರಿ. ರಾತ್ರಿಯ ವೇಳೆ Read more…

ನಿರ್ಲಕ್ಷಿಸದಿರಿ ಹಲ್ಲು ನೋವು ಸಮಸ್ಯೆ

ಹಲ್ಲು ನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಹಿಂದೆ ವಯಸ್ಸಾದವರಿಗೆ ಮಾತ್ರ ಕಾಡ್ತಿದ್ದ ಈ ಸಮಸ್ಯೆ ಈಗ ಚಿಕ್ಕಮಕ್ಕಳಿಗೂ ಶುರುವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಸಿಹಿ ತಿನ್ನುವುದು ಹಾಗೂ ಹಲ್ಲಿನ Read more…

ಹಲ್ಲುಜ್ಜುವ ಬ್ರಷ್‌ ಬಳಸುವ ಸರಿಯಾದ ವಿಧಾನ: ಆರೋಗ್ಯಕರ ಹಲ್ಲುಗಳಿಗಾಗಿ ಈ ಕ್ರಮಗಳನ್ನು ಅನುಸರಿಸಿ !

ಹಲ್ಲುಗಳು ನಮ್ಮ ದೇಹದ ಪ್ರಮುಖ ಭಾಗಗಳಲ್ಲಿ ಒಂದು. ಹಲ್ಲುಗಳನ್ನು ಸರಿಯಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ದಂತಕ್ಷಯ ಮತ್ತು ಇತರ ದಂತ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. Read more…

ನವಜಾತ ಶಿಶುವಿನ ಮೃತದೇಹ ಹೊತ್ತೊಯ್ದ ಬೀದಿ ನಾಯಿ ; ಎದೆ ನಡುಗಿಸುವ ದೃಶ್ಯ ವೈರಲ್ | Watch Video

ಮಧ್ಯಪ್ರದೇಶದ ರೇವಾದಲ್ಲಿ ಮಂಗಳವಾರ ರಾತ್ರಿ ಜನನಿಬಿಡ ರಸ್ತೆಯಲ್ಲಿ ಬೀದಿ ನಾಯಿಯೊಂದು ತನ್ನ ಬಾಯಲ್ಲಿ ಮೃತ ನವಜಾತ ಶಿಶುವನ್ನು ಹೊತ್ತೊಯ್ಯುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವಿಡಿಯೋದಲ್ಲಿ, ಬೈಕ್ Read more…

ಆಯಿಲ್ ಪುಲ್ಲಿಂಗ್: ಪ್ರಾಚೀನ ಆಯುರ್ವೇದ, ಆಧುನಿಕ ಆರೋಗ್ಯಕ್ಕೆ ಪರಿಹಾರ

ಆಯಿಲ್ ಪುಲ್ಲಿಂಗ್ ಒಂದು ಪ್ರಾಚೀನ ಆಯುರ್ವೇದ ಅಭ್ಯಾಸವಾಗಿದ್ದು, ಇದು ಬಾಯಿಯ ಆರೋಗ್ಯವನ್ನು ನೈಸರ್ಗಿಕವಾಗಿ ಸುಧಾರಿಸುತ್ತದೆ. ಹಲ್ಲುಗಳನ್ನು ಬಿಳಿಯಾಗಿಸುವುದು ಮತ್ತು ಉಸಿರನ್ನು ತಾಜಾಗೊಳಿಸುವುದು ಇದರ ಪ್ರಮುಖ ಉದ್ದೇಶ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಂತಹ Read more…

ಇಲ್ಲಿವೆ ಹಲ್ಲಿಗೆ ಹೊಳಪು ನೀಡುವ ಪೇಸ್ಟ್ ನ ಹತ್ತು ಹಲವು ಉಪಯೋಗ

ಬೆಳಿಗ್ಗೆ ಎದ್ದ ಕೂಡಲೇ ಬ್ರೆಶ್ ಗೆ ಟೂತ್ ಪೇಸ್ಟ್ ಹಚ್ಚಿ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ತೀರಾ. ನಿಮ್ಮ ಹಲ್ಲನ್ನು ಹೊಳೆಯುವಂತೆ ಮಾಡುವ ಪೇಸ್ಟ್ ಬರೀ ಹಲ್ಲಿಗೆ ಮಾತ್ರ ಅಲ್ಲ, ಅದು ಬಹುಪಯೋಗಿ Read more…

ಒಂದು ತಿಂಗಳು ಹಲ್ಲುಜ್ಜದೇ ಇದ್ದರೆ ಏನಾಗುತ್ತೆ ಗೊತ್ತಾ….? ಕೇಳಿದ್ರೆ ಶಾಕ್‌ ಆಗ್ತೀರಿ

ಹಲ್ಲುಗಳನ್ನು ಶುಚಿಗೊಳಿಸುವುದು ಬಹಳ ಮುಖ್ಯ. ಬಹುತೇಕರು ಬ್ರಷ್‌ ಹಾಗೂ ಟೂತ್‌ ಪೇಸ್ಟ್‌ ಬಳಸಿ ಹಲ್ಲುಜ್ಜುವುದು ಸಾಮಾನ್ಯ. ನೀವು ಪ್ರತಿದಿನ ಸ್ನಾನ ಮಾಡದೇ ಇದ್ದರೂ ಹಲ್ಲು ಉಜ್ಜೋದನ್ನು ಮರೆಯಲೇಬಾರದು. ಅಕಸ್ಮಾತ್‌ Read more…

ಹಲ್ಲು ನೋವಾ…..? ನಿವಾರಣೆಗೆ ಇಲ್ಲಿದೆ ʼಮನೆ ಮದ್ದುʼ

ನಮ್ಮ ಆಹಾರ ಶೈಲಿಯಿಂದಾಗಿಯೇ ಹಲವಾರು ರೀತಿಯ ಕಾಯಿಲೆಗಳು ಕಾಡುತ್ತವೆ. ದಿನಕ್ಕೆರಡು ಬಾರಿ ಹಲ್ಲುಜ್ಜುವ ಮೂಲಕ ಹಲ್ಲಿನ ಹಲವಾರು ಸಮಸ್ಯೆಗಳನ್ನು ದೂರವಿಡಬಹುದು. ಈರುಳ್ಳಿ ಬೀಜ ಸುಟ್ಟಾಗ ಅದರಿಂದ ಬರುವ ಹೊಗೆಯನ್ನು Read more…

ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಬೇಕಾ…..? ಇಲ್ಲಿದೆ ನೋಡಿ ಬೆಸ್ಟ್ ಟಿಪ್ಸ್

ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಪೇಸ್ಟ್ ಬಳಕೆ ಮಾಡುವ ಬದಲು ಮನೆ ಮದ್ದಿನ ಮೂಲಕ ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ. ಅರಿಶಿನ ಪುಡಿಗೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಹಾಗೆ Read more…

ಹಲ್ಲುಗಳ ಆರೋಗ್ಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಹಲ್ಲುಗಳ ಆರೋಗ್ಯ ಏಕೆ ಮುಖ್ಯ? ಸುಂದರವಾದ ನಗು: ಆರೋಗ್ಯಕರ ಹಲ್ಲುಗಳು ನಿಮ್ಮ ನಗುವನ್ನು ಹೆಚ್ಚು ಆಕರ್ಷಕವಾಗಿಸುತ್ತವೆ. ಸರಿಯಾದ ಜೀರ್ಣಕ್ರಿಯೆ: ಹಲ್ಲುಗಳು ಆಹಾರವನ್ನು ಸರಿಯಾಗಿ ಅಗಿಯಲು ಸಹಾಯ ಮಾಡುತ್ತವೆ, ಇದು Read more…

ಮಕ್ಕಳ ಹಲ್ಲಿನ ಹುಳುಕು ಸಮಸ್ಯೆ ನಿವಾರಣೆಗೆ ಇಲ್ಲಿದೆ ಟಿಪ್ಸ್

ಅತಿಯಾಗಿ ಸಿಹಿ ತಿಂಡಿಗಳ ಸೇವನೆ ಹಾಗೂ ಹಾಲು ಕುಡಿಯುವುದ್ರಿಂದ ಮಕ್ಕಳ ಹಲ್ಲುಗಳು ಕೀಟದ ಪಾಲಾಗುವುದು ಸಾಮಾನ್ಯ. ಮಕ್ಕಳ ಹಲ್ಲುಗಳಿಗೆ ಸರಿಯಾಗಿ ಬ್ರೆಷ್ ಮಾಡಲು ಬರುವುದಿಲ್ಲ. ಹಾಗೆ ಹಲ್ಲು ಉಜ್ಜುವುದ್ರಿಂದ Read more…

ಹಲ್ಲುಗಳು ಫಳಫಳ ಹೊಳೆಯಲು ಇಲ್ಲಿದೆ ಟಿಪ್ಸ್ ‌

ನಿಮ್ಮ ಹಲ್ಲುಗಳು ಹಳದಿಗಟ್ಟಿವಿಯೇ, ಅದನ್ನು ಬೆಳ್ಳಗಾಗುವಂತೆ ತಿಕ್ಕಿ ತಿಕ್ಕಿ ಸೋತು ಹೋಗಿದ್ದೀರೇ? ಹಾಗಾದರೆ ಇಲ್ಲಿ ಕೇಳಿ, ಮನೆಮದ್ದುಗಳ ಮೂಲಕವೇ ಈ ಸಮಸ್ಯೆ ಸರಳಗೊಳಿಸಬಹುದು. ಸಣ್ಣ ಬಟ್ಟಲು ತೆಗೆದುಕೊಂಡು ಅರ್ಧ Read more…

ಆರೋಗ್ಯಯುತ ದಂತಪಂಕ್ತಿಗೆ ಸೇವಿಸಬೇಕು ಈ ಎಲ್ಲಾ ಆಹಾರ

ನಾವು ತಿನ್ನುವ ಆಹಾರ, ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರುತ್ತದೆ ನೋಡಿ. ಕ್ಯಾಂಡಿ, ಸೋಡಾ ನಮ್ಮ ಆರೋಗ್ಯಕ್ಕೆ ಪೂರಕವಲ್ಲ. ನೈಸರ್ಗಿಕ ವಿಧಾನಗಳ ಮೂಲಕವೇ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ Read more…

ಚಿರತೆ ಉಗುರು, ಹಲ್ಲುಗಳ ಅಕ್ರಮ ಸಾಗಾಟ: ಆರೋಪಿ ಅರೆಸ್ಟ್

ಶಿವಮೊಗ್ಗ: ಚಿರತೆ ಉಗುರು ಹಾಗೂ ಹಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರದ ಅರಣ್ಯ ಸಂಚಾರಿ ದಳ ಬಂಧಿಸಿದೆ. ಲೋಕೇಶ್ ಬಂಧಿತ ಆರೋಪಿ. ಕಾರ್ಯಾಚರಣೆ ವೇಳೆ Read more…

ನಿಮ್ಮದಾಗಬೇಕಾ ಫಳ ಫಳ ಹೊಳೆಯುವ ಹಲ್ಲು…….?

ಆಧುನಿಕ ಜೀವನ ಶೈಲಿ, ಸೇವಿಸುವ ಪದಾರ್ಥಗಳು, ನಿರ್ವಹಣೆ ಸರಿ ಇಲ್ಲದಿರುವುದು ಮೊದಲಾದ ಕಾರಣಗಳಿಂದ ಹಲ್ಲುಗಳು ಹೊಳಪನ್ನು ಕಳೆದುಕೊಳ್ಳುತ್ತವೆ. ಬಣ್ಣ ಮಾಸಿದ ಹಲ್ಲುಗಳ ಬಗ್ಗೆಯೇ ಹೆಚ್ಚಿನವರಿಗೆ ಚಿಂತೆಯಾಗಿರುತ್ತದೆ. ಜೋರಾಗಿ ನಗಲು Read more…

ಹಳದಿ ಹಲ್ಲುಗಳ ಸಮಸ್ಯೆಗೆ ಈ ಮನೆ ಮದ್ದು ಬಳಸಿ ಹೇಳಿ ‘ಗುಡ್ ಬೈ’

ಆಧುನಿಕ ಜೀವನಶೈಲಿ, ಆಹಾರ ಪದ್ಧತಿಯಿಂದ ಕೆಲವೊಮ್ಮೆ ಏರು ಪೇರು ಉಂಟಾಗುತ್ತದೆ. ಅದರಲ್ಲಿಯೂ, ಕೆಲವರು ಕಾಫಿ, ಟೀ ತಂಬಾಕು, ಜರ್ದಾ ಮೊದಲಾದವುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಸೇರಿದಂತೆ ಹಲವು ಕಾರಣದಿಂದ Read more…

ಈ ಒಂದು ವಸ್ತು ಬಳಸಿ ಹಲ್ಲು ನೋವಿಗೆ ಹೇಳಿ ಗುಡ್ ಬೈ

ಸುಂದರ ಹಾಗೂ ಹೊಳೆಯುವ ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹೆಚ್ಚೆಚ್ಚು ಸಿಹಿತಿಂಡಿ ತಿನ್ನುವುದರಿಂದ ಹಲ್ಲು ಜಾಸ್ತಿ ಹಾಳಾಗುತ್ತದೆ. ಕಣ್ಣಿಗೆ ಕಾಣದ ಅನುಭವಿಸಲಾಗದ Read more…

ಹಳದಿ ಹಲ್ಲಿನ ಸ್ವಚ್ಛತೆಗೆ ಅನುಸರಿಸಿ ಈ ವಿಧಾನ

ಹಲ್ಲುಗಳು ಸ್ವಚ್ಛವಾಗಿದ್ದರೆ ನಗುವುದಕ್ಕೆ ಆತ್ಮವಿಶ್ವಾಸ ಮೂಡುತ್ತದೆ. ಹಳದಿ ಹಲ್ಲುಗಳು ಇದ್ದಾಗ ನಮಗೆ ಇನ್ನೊಬ್ಬರ ಜತೆ ಬೆರೆಯುವುದಕ್ಕೆ ಮುಜುಗರವಾಗುತ್ತದೆ. ನಾವು ತಿನ್ನುವ ಆಹಾರ, ಹಲ್ಲನ್ನು ಇಟ್ಟುಕೊಳ್ಳುವ ರೀತಿ ಇವೆಲ್ಲವೂ ಈ Read more…

ಒಂದೇ ಬದಿ ದವಡೆಯಲ್ಲಿ ಆಹಾರ ಜಗಿದರೆ ಕಾಡುತ್ತದೆಯಂತೆ ಈ ಅಪಾಯ

ಹೆಚ್ಚಿನ ಜನರು ಆಹಾರವನ್ನು ಒಂದೇ ಬದಿಯ ದವಡೆಯಲ್ಲಿ ಜಗಿದು ತಿನ್ನುತ್ತಾರೆ. ಇದು ಎಲ್ಲರಲ್ಲೂ ಕಂಡು ಬರುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಯಾಕೆಂದರೆ ಇದು ಸುಲಭ, ಆರಾಮದಾಯಕವಾಗಿದೆ. ಆದರೆ ದಂತವೈದ್ಯರು ಮಾತ್ರ Read more…

ಈ ಎಣ್ಣೆಯಿಂದ ಬಾಯಿ ಮುಕ್ಕಳಿಸಿ; ದೂರಗೊಳಿಸಿ ಅನೇಕ ಸಮಸ್ಯೆ

ತಾಜಾ ಕೊಬ್ಬರಿ ಎಣ್ಣೆಯನ್ನು ಬಾಯಿಗೆ ಹಾಕಿ ಹತ್ತರಿಂದ ಇಪ್ಪತ್ತು ನಿಮಿಷದವರೆಗೂ ಮುಕ್ಕಳಿಸಬೇಕು. ಕಡಿಮೆ ಅಂದರೂ ಹದಿನೈದು ನಿಮಿಷ ಮಾಡಬೇಕು. ನಂತರ ಉಗುರು ಬೆಚ್ಚಗಿರುವ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ Read more…

ಬೂದಿಯನ್ನು ನಿಷ್ಪ್ರಯೋಜಕ ಎಂದು ಎಸೆಯದೆ ಹೀಗೆ ಬಳಸಿ

ಮರ ಅಥವಾ ಸಗಣಿ ಬೆರಣಿ ಸುಟ್ಟಾಗ ಅದು ಬೂದಿಯಾಗುತ್ತದೆ. ಹೆಚ್ಚಾಗಿ ಹಳ್ಳಿಗಳಲ್ಲಿ ಆಹಾರವನ್ನು ಒಲೆಯ ಮೇಲೆ ಬೇಯಿಸಲಾಗುತ್ತದೆ. ಆಗ ಬೆಂಕಿಗೆ ಸಗಣಿ ಬೆರಣಿ ಮತ್ತು ಮರದ ತುಂಡುಗಳನ್ನು ಹಾಕುತ್ತಾರೆ. Read more…

ವಸಡುಗಳ ರಕ್ತಸ್ರಾವವಾಗ್ತಿದ್ದರೆ ನಿರ್ಲಕ್ಷ್ಯ ಬೇಡ ಇಲ್ಲಿದೆ ಮನೆಮದ್ದು

ಹಲ್ಲುಗಳಲ್ಲಿ ಅಥವಾ ವಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ನಿರ್ಲಕ್ಷ್ಯ ವಹಿಸಬೇಡಿ. ಇದರಿಂದ ಜಗಿಯುವಾಗ ನೋವು, ಹಲ್ಲು ಸಡಿಲವಾಗುವುದು ಅಥವಾ ದುರ್ವಾಸನೆ ಸಹಿತ ಉಸಿರಾಟದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಲಕ್ಷಣ ಕಡಿಮೆ ಮಾಡುವ Read more…

ವರ್ಷಾನುಗಟ್ಟಲೇ ಒಂದು ಅಥವಾ ಎರಡೇ ಟೂತ್ ಬ್ರಷ್ ಬಳಸುತ್ತಿದ್ದೀರಾ….? ಹಾಗಾದ್ರೆ ಓದಿ ಈ ಸ್ಟೋರಿ

ಬಹುತೇಕ ಜನರು ತಾವು ಯಾವುದೇ ವಸ್ತುವನ್ನು ಖರೀದಿಸುವ ಮೊದಲು ಮತ್ತು ವಿಶೇಷವಾಗಿ ಅದು ಆಹಾರ ಪದಾರ್ಥವಾಗಿದ್ದಾಗ ಅದರ ಮುಕ್ತಾಯ ದಿನಾಂಕವನ್ನು ಪರಿಶೀಲಿಸುತ್ತಾರೆ. ಮುಕ್ತಾಯ ದಿನಾಂಕವು ಉತ್ಪನ್ನವು ನಿರುಪಯುಕ್ತವಾಗುವ ದಿನಾಂಕವನ್ನು Read more…

ಈ ಸಮಸ್ಯೆ ಇರುವವರು ಬೆಳಿಗ್ಗೆ ಕುಡಿಯಬೇಡಿ ನಿಂಬೆ ನೀರು

ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕೆಲವರು ತೂಕ ನಷ್ಟಕ್ಕಾಗಿ ನಿಂಬೆ ನೀರನ್ನು ಕುಡಿಯುತ್ತಾರೆ. ಆದರೆ ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಬೆಳಿಗ್ಗೆ ಖಾಲಿ Read more…

ಮಗುವಿಗೆ ಹಲ್ಲು ಬರುವ ಸಮಯದ ಕಿರಿಕಿರಿ ತಪ್ಪಿಸಲು ಇಲ್ಲಿವೆ ಕೆಲ ಉಪಾಯ

ಮಗುವಿಗೆ ಹಲ್ಲು ಬರುವಾಗ ಹಲವು ರೀತಿಯ ಕಿರಿಕಿರಿಗಳು ಕಾಣಿಸಿಕೊಳ್ಳುತ್ತವೆ. ಮಗು ತನ್ನ ಬೆರಳನ್ನು ಬಾಯಿಯಲ್ಲೇ ಇಟ್ಟುಕೊಳ್ಳುತ್ತದೆ. ಕೆಲವೊಮ್ಮೆ ಒಸಡಿನಲ್ಲಿ ಬಾವು ಕೂಡಾ ಕಂಡು ಬರಬಹುದು. ಇದನ್ನು ಹೀಗೆ ಪರಿಹರಿಸಬಹುದು. Read more…

ಮತ್ತೆ ಹುಟ್ಟಿ ಬರುತ್ತವೆ ಉದುರಿದ ಅಥವಾ ಮುರಿದು ಹೋದ ಹಲ್ಲುಗಳು; ಜಪಾನ್‌ ಸಂಶೋಧಕರಿಂದ ಹೊಸ ಆವಿಷ್ಕಾರ….!

ಹಲ್ಲುಗಳಲ್ಲಿ ಹುಳುಕು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಕೆಲವರಿಗೆ ಹಲ್ಲುಗಳು ಒಡೆದು ಅಥವಾ ಮುರಿದು ಹೋಗುತ್ತವೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಹಲ್ಲುಗಳನ್ನು ಇಂಪ್ಲಾಂಟ್‌ ಮಾಡಿಸಿಕೊಳ್ಳಲಾಗುತ್ತದೆ. ಆದರೆ ಭವಿಷ್ಯದಲ್ಲಿ ಹಲ್ಲು Read more…

ಆರೋಗ್ಯವಾಗಿರಲು ರಾತ್ರಿ ಊಟದ ಬಳಿಕ ಮಾಡಿ ಈ ಕೆಲಸ

ಉತ್ತಮವಾದ ಅಭ್ಯಾಸಗಳು ನಮ್ಮ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ಇಲ್ಲವಾದರೆ ಅನಾರೋಗ್ಯಕ್ಕೆ ಗುರಿಯಾಗುತ್ತೀರಿ. ಹಾಗಾಗಿ ನೀವು ಆರೋಗ್ಯವಾಗಿರಲು ರಾತ್ರಿ ಊಟವಾದ ಬಳಿಕ ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. *ಊಟವಾದ ಬಳಿಕ ಹಲ್ಲುಜ್ಜಿ. ಇದರಿಂದ Read more…

ಹಲ್ಲಿನ ಆರೋಗ್ಯ ವೃದ್ಧಿಸಲು ಸೇವಿಸಿ ಈ ಆಹಾರ

ನಾವು ತಿನ್ನುವ ಆಹಾರ, ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರುತ್ತದೆ ನೋಡಿ. ಕ್ಯಾಂಡಿ, ಸೋಡಾ ನಮ್ಮ ಆರೋಗ್ಯಕ್ಕೆ ಪೂರಕವಲ್ಲ. ನೈಸರ್ಗಿಕ ವಿಧಾನಗಳ ಮೂಲಕವೇ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ Read more…

ದಿನಕ್ಕೆ ಇಷ್ಟು ಬಾರಿ ಹಲ್ಲುಜ್ಜುವುದರಿಂದ ಆಗುತ್ತೆ ಆರೋಗ್ಯ ಚಮತ್ಕಾರ….!

ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಲ್ಲುಜ್ಜುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಹೃದಯ ಬಡಿತ ಏರುಪೇರಾಗದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ ಹೃದಯಾಘಾತದ ಅಪಾಯ ಸಹ ಕಡಿಮೆ ಅನ್ನೋದು ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರಲ್ಲಿ Read more…

ʼಕಬ್ಬಿನ ಹಾಲುʼ ಸೇವನೆಯಿಂದ ಸಿಗುತ್ತೆ ದೇಹಕ್ಕೆ ಚೈತನ್ಯ

  ಬಿಸಿಲ ಝಳದಿಂದ ತಾತ್ಕಾಲಿಕ ಮುಕ್ತಿ ಹೊಂದಲು ಕಬ್ಬಿನ ಹಾಲು ಕೂಡಾ ಸಹಾಯ ಮಾಡುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ, ಪೊಟಾಸಿಯಂ, ಮೆಗ್ನೀಸಿಯಂ ಮೊದಲಾದ ಪೋಷಕಾಂಶಗಳಿವೆ. ಇದನ್ನು ಕುಡಿಯುವುದರಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...