alex Certify ಹರಿಯಾಣ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟಿಗಟ್ಟಲೆ ಬೆಲೆಬಾಳುವ ಕಾರು, ಐಷಾರಾಮಿ ಮನೆ…! ಯಾವ ಸ್ಟಾರ್‌ಗೂ ಕಮ್ಮಿಯಿಲ್ಲ ಈ ʼಗೋಲ್ಡನ್‌ ಬಾಯ್‌ʼ ಬಳಿಯಿರೋ ಸಂಪತ್ತು

ದೇಶದ ಹೆಮ್ಮೆಯ ಕ್ರೀಡಾಪಟು ನೀರಜ್‌ ಛೋಪ್ರಾ. ಜಾವೆಲಿನ್‌ ಎಸೆತದಲ್ಲಿ ಒಲಿಂಪಿಕ್ಸ್‌ ಚಿನ್ನ ಗೆದ್ದಿರೋ ಗೋಲ್ಡನ್‌ ಬಾಯ್‌. ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ Read more…

ಹರಿಯಾಣದಲ್ಲಿ ವೈದ್ಯನನ್ನು ಕಾರಿನ ಬಾನೆಟ್ ಮೇಲೆ 50 ಮೀಟರ್ ಎಳೆದೊಯ್ದ ಚಾಲಕ|Video Viral

ಪಂಚಕುಲ : ಹರಿಯಾಣದ ಪಂಚುಲಾದ ಸೆಕ್ಟರ್ 8 ರ ಟ್ರಾಫಿಕ್ ಸಿಗ್ನಲ್ ಬಳಿ 42 ವರ್ಷದ ವೈದ್ಯರನ್ನು ಕಾರಿನ ಬಾನೆಟ್ ಮೇಲೆ ಸುಮಾರು 50 ಮೀಟರ್ ವರೆಗೆ ಎಳೆದೊಯ್ದ Read more…

SHOCKING: ಶಾಲೆಗೆ ತೆರಳುತ್ತಿದ್ದ ಬಾಲಕಿ ಅಪಹರಿಸಿ ಅತ್ಯಾಚಾರ

ರೋಹ್ಟಕ್‌ ನಲ್ಲಿ ಶಾಲೆಗೆ ಹೋಗುತ್ತಿದ್ದ 15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಹರಿಯಾಣ ಪೊಲೀಸರು ಭಾನುವಾರ ಹೇಳಿದ್ದಾರೆ. ಆರೋಪಿಗಳು ಬಾಲಕಿಯನ್ನು ಹೋಟೆಲ್‌ಗೆ ಕರೆದೊಯ್ದು ಅಲ್ಲಿ ಅತ್ಯಾಚಾರ Read more…

Video | ರಾತ್ರಿಯೆಲ್ಲಾ ಕ್ಯಾಬ್ ನಲ್ಲಿ ಸುತ್ತಾಡಿ ಚಾಲಕನಿಗೆ ಹಣ ಕೊಡದೆ ಕ್ಯಾತೆ ತೆಗೆದ ಮಹಿಳೆ: ಪೊಲೀಸರೊಂದಿಗೂ ಜಗಳ

ಮಹಿಳೆಯೊಬ್ಬಳು ಕ್ಯಾಬ್ ಬುಕ್ ಮಾಡಿ ರಸ್ತೆಯಲ್ಲೆಲ್ಲಾ ಕಾರಿನಲ್ಲಿ ಸುತ್ತಾಡಿ ಕೊನೆಗೆ ಚಾಲಕನಿಗೆ 2,000 ರೂ. ಹಣ ನೀಡದೆ ಗಲಾಟೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಹರಿಯಾಣದ ಗುರುಗ್ರಾಮದಲ್ಲಿ Read more…

ಪುತ್ರ ಐಎಎಸ್ ಅಧಿಕಾರಿಯಾದ್ರೂ ಇನ್ನೂ ಲಸ್ಸಿ ಮಾರಾಟ ಮಾಡ್ತಾರೆ ಈ ವ್ಯಕ್ತಿ…!

ಪುತ್ರ ಐಎಎಸ್ ಅಧಿಕಾರಿಯಾದ್ರೂ, ವ್ಯಕ್ತಿಯೊಬ್ಬರು ಇನ್ನೂ ಲಸ್ಸಿ ಮಾರಾಟ ಮಾಡುತ್ತಾ ಸ್ವಾಭಿಮಾನದ ಜೀವನ ಮಾಡುತ್ತಿದ್ದಾರೆ. ಸುಮಾರು 35 ವರ್ಷಗಳಿಂದ, ಅಶೋಕ್ ಸ್ವಾಮಿ ಎಂಬುವವರು ಹರಿಯಾಣದ ದಾದ್ರಿಯಲ್ಲಿರುವ ರೋಹ್ಟಕ್ ಚೌಕ್‌ನಲ್ಲಿ Read more…

ಅವಿವಾಹಿತರಿಗೆ ಹರಿಯಾಣ ಸರ್ಕಾರದಿಂದ ‘ಬಂಪರ್’ ಕೊಡುಗೆ

ಅವಿವಾಹಿತರಿಗೆ ಬಂಪರ್ ಕೊಡುಗೆ ನೀಡಲು ಹರಿಯಾಣ ಸರ್ಕಾರ ಮುಂದಾಗಿದೆ. 45 ರಿಂದ 60 ವರ್ಷದೊಳಗಿನ ಅವಿವಾಹಿತ ವ್ಯಕ್ತಿಗಳಿಗೆ ಶೀಘ್ರದಲ್ಲೇ ‘ಪಿಂಚಣಿ’ ಯೋಜನೆ ಆರಂಭಿಸುವುದಾಗಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ Read more…

ಬ್ಯಾಂಕ್ ಮಾಡಿದ ಪ್ರಮಾದಕ್ಕೆ ರಾತ್ರೋರಾತ್ರಿ ಲಕ್ಷಾಧೀಶ್ವರನಾದ ಯುವಕ; ಕೊನೆಗೂ ಆತನ ವಾಸ ಸ್ಥಳ ಪತ್ತೆ ಹಚ್ಚಿದ ಪೊಲೀಸ್

ಹರಿಯಾಣದ ಪಂಚಕುಲದ HDFC ಬ್ಯಾಂಕ್ ಸಿಬ್ಬಂದಿ ಮಾಡಿದ ಪ್ರಮಾದಕ್ಕೆ ಯುವಕನೊಬ್ಬ ರಾತ್ರೋರಾತ್ರಿ ಲಕ್ಷಾಧೀಶ್ವರನಾಗಿದ್ದಾನೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ಹಣ ಹಿಂದಿರುಗಿಸುವಂತೆ ಹಲವು ಬಾರಿ Read more…

ಕಾರುಗಳ ವಿಐಪಿ ನಂಬರ್‌ಗೆ ಮುಗಿಬಿದ್ದ ಜನ; 4.5 ಲಕ್ಷಕ್ಕೆ ಹರಾಜಾಗಿದೆ ಈ ಸಂಖ್ಯೆ….!

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕಾರಿನ ಕ್ರೇಝ್‌ ಜಾಸ್ತಿಯಾಗಿದೆ. ಹೊಸ ಕಾರು ಖರೀದಿಸಿದಾಗ ಅದಕ್ಕೊಂದು ಒಳ್ಳೆಯ ನಂಬರ್‌ ಸಿಕ್ಕಿದರೆ ಚೆನ್ನ ಎಂದೇ ಎಲ್ರೂ ಆಸೆಪಡ್ತಾರೆ. ಇದೇ ಕಾರಣಕ್ಕೆ ವಿಐಪಿ ನಂಬರ್ Read more…

ಶಾಲೆಯಲ್ಲಿ ಆಟದ ಮೈದಾನ ಕಡ್ಡಾಯ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಶಾಲೆಯಲ್ಲಿ ಕಡ್ಡಾಯವಾಗಿ ಆಟದ ಮೈದಾನ ಇರಬೇಕು. ಆಟದ ಮೈದಾನವಿಲ್ಲದೆ ಶಾಲೆ ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣ ಒಂದರ ವಿಚಾರಣೆ ವೇಳೆ ಈ ಅಭಿಪ್ರಾಯ Read more…

ಸರ್ಕಾರಿ ಆಸ್ಪತ್ರೆಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯ: ಜೀನ್ಸ್, ಟಿ-ಶರ್ಟ್‌, ಫಂಕಿ ಹೇರ್‌ ಸ್ಟೈಲ್‌ಗೆ ಅವಕಾಶವಿಲ್ಲ……!

ಹರಿಯಾಣದ ಸರಕಾರಿ ಆಸ್ಪತ್ರೆಗಳಲ್ಲಿ ಡ್ರೆಸ್‌ ಕೋಡ್‌ ಜಾರಿ ಮಾಡಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಟೀ ಶರ್ಟ್‌, ಡೆನಿಮ್‌, ಸ್ಕರ್ಟ್‌ ಧರಿಸುವಂತಿಲ್ಲ. ಫಂಕಿ ಹೇರ್‌ಸ್ಟೈಲ್‌, ಮೇಕಪ್ ಮತ್ತು ಉದ್ದನೆಯ ಉಗುರುಗಳನ್ನು ಹೊಂದದಂತೆ Read more…

ಹಸುವೊಂದು 72 ಲೀಟರ್ ಹಾಲು ಕೊಟ್ಟಿದೆ ಅಂದ್ರೆ ನೀವು ನಂಬಲೇಬೇಕು…!

ಲೂದಿಯಾನ: ಹರಿಯಾಣದಲ್ಲಿ ಕಿಸಾನ್ ಸಮ್ಮೇಳನ ನಡೆಯುತ್ತಿದೆ. ಹೈನುಗಾರಿಕೆ ಉತ್ತೇಜನ ನೀಡುವ ಸಲುವಾಗಿ ಈ ಮೇಳವನ್ನು ಆಯೋಜನೆ ಮಾಡಲಾಗಿದೆ. ಈ ವೇಳೆದಲ್ಲಿ ಹಸುವೊಂದು ನೆರೆದಿದ್ದವರನ್ನು ಅಚ್ಚರಿಗೊಳಿಸಿದೆ. 24 ಗಂಟೆಗಳಲ್ಲಿ 72 Read more…

ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಶಿಕ್ಷಕ, ಪತ್ನಿ, ಪುತ್ರಿ ಸಾವು

ಭಿವಾನಿ: ಹರಿಯಾಣದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮನೆಯಲ್ಲಿಯೇ ಸರ್ಕಾರಿ ಶಾಲೆ ಶಿಕ್ಷಕ, ಆತನ ಪತ್ನಿ ಮತ್ತು ಮಗಳ ಶವ ಪತ್ತೆಯಾಗಿವೆ. ಶಿಕ್ಷಕ ಜಿತೇಂದ್ರ, ಪತ್ನಿ ಸುಶೀಲಾ ಮತ್ತು Read more…

ಪಿಟ್‌ ಬುಲ್ ದಾಳಿಯಿಂದ ಗಾಯಗೊಂಡ ಬಾಲಕ; ಆಕ್ರೋಶದಿಂದ ಶ್ವಾನ ಹತ್ಯೆ ಮಾಡಿದ ಪೋಷಕರು

ಹರಿಯಾಣದ ಕರ್ನಾಲ್‌ನಲ್ಲಿ ಪಿಟ್‌ಬುಲ್ ನಾಯಿಯ ದಾಳಿಯಿಂದ 12 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಬಾಲಕನನ್ನು ವಸಂತ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಕರ್ನಾಲ್‌ನ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತನ ಕುಟುಂಬವು Read more…

ಮಾಜಿ ಸಚಿವರ ಪುತ್ರನ ಆತ್ಮಹತ್ಯೆ;‌ ಆರು ಮಂದಿ ಆರೋಪಿಗಳು ಅರೆಸ್ಟ್..!

ಹರಿಯಾಣ: ಹರಿಯಾಣದ ಮಾಜಿ ಸಚಿವ ಮಂಗೇರಾಮ್ ರಾಠಿ ಅವರ ಪುತ್ರ ಜಗದೀಶ್ ರಾಠಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 55 ವರ್ಷದ ಜಗದೀಶ್ ರಾಠಿ ಮೃತ ದುರ್ದೈವಿ. ಬುಧವಾರ Read more…

RSS ನವರು 21ನೇ ಶತಮಾನದ ಕೌರವರು; ರಾಹುಲ್ ಗಾಂಧಿ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಅವರು 21ನೇ ಶತಮಾನದ ಕೌರವರು ಎಂದು ಹೇಳಿದ್ದಾರೆ. ಸೋಮವಾರದಂದು ‘ಭಾರತ್ ಜೋಡೋ’ ಯಾತ್ರೆ Read more…

ಕೊರೆಯುವ ಚಳಿಯಲ್ಲಿ ಅಂಗಿ ಕಳಚಿ ಕೈ ಕಾರ್ಯಕರ್ತರು ಮಾಡಿದ್ದಾರೆ ಈ ಕೆಲಸ…!

ದಟ್ಟವಾದ ಮಂಜು ಮತ್ತು ಕೊರೆಯುವ ಚಳಿಯಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವೆಟರ್‌ ಕೂಡ ಹಾಕದೇ ಕೇವಲ ಟಿಶರ್ಟ್‌ ಧರಿಸಿ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕ್ತಾರೆ. ಈ Read more…

ಲೈಂಗಿಕ ದೌರ್ಜನ್ಯ ಆರೋಪ; ಕ್ರೀಡಾ ಸಚಿವ ಸಂದೀಪ್‌ ಸಿಂಗ್‌ ವಿರುದ್ಧ FIR

ಚಂಡೀಗಢ- ಅಥ್ಲೆಟ್ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಹರಿಯಾಣದ ಕ್ರೀಡಾ ಸಚಿವರ ಮೇಲೆ ಇದೀಗ ಆರೋಪ ಕೇಳಿ ಬಂದಿದೆ. ಜೊತೆಗೆ ಈ ಅಥ್ಲೇಟ್ ಪೊಲೀಸರಿಗೂ ದೂರು ನೀಡಿದ್ದು, Read more…

ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ 5 ಲಕ್ಷ ರೂ. ವರೆಗೆ ಚಿಕಿತ್ಸೆ ಉಚಿತ: ಶೇ. 20 ರಷ್ಟು ಹಾಸಿಗೆ ಮೀಸಲು

 ಗುರುಗ್ರಾಮ: ಹರಿಯಾಣದ ಖಾಸಗಿ ಆಸ್ಪತ್ರೆಗಳಲ್ಲಿ ಕಡುಬಡವರಿಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. 5 ಲಕ್ಷ ರೂಪಾಯಿವರೆಗಿನ ಚಿಕಿತ್ಸೆ ಉಚಿತವಾಗಿದ್ದು, ಇದಕ್ಕಾಗಿ ಶೇಕಡ 20ರಷ್ಟು ಹಾಸಿಗೆ ಮೀಸಲಿಡಬೇಕು. ಸರ್ಕಾರದಿಂದ ರಿಯಾಯಿತಿ Read more…

ಕಾಲುವೆಗೆ ಬಿದ್ದ ಕಾರ್: ಒಂದೇ ಕುಟುಂಬದ ನಾಲ್ವರು ಸಾವು

ಅಂಬಾಲಾ: ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಕಾರ್ ಕಾಲುವೆಗೆ ಬಿದ್ದ ಪರಿಣಾಮ ಪಂಜಾಬ್ ಮೂಲದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಅಂಬಾಲಾ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಇಸ್ಮಾಯಿಲ್‌ಪುರ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಚುನಾವಣೆಯಲ್ಲಿ ಸೋತ ಅಭ್ಯರ್ಥಿಗೆ 2 ಕೋಟಿ ರೂ. ನೀಡಿದ ಗ್ರಾಮಸ್ಥರು

ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುವುದು ಸಾಮಾನ್ಯ ಸಂಗತಿ. ಹಣ ಮಾತ್ರವಲ್ಲದೆ ಚಿನ್ನ, ಬೆಳ್ಳಿ, ಕುಕ್ಕರ್ ಮೊದಲಾದ ವಸ್ತುಗಳನ್ನು ಸಹ ನೀಡಿರುವುದು ಈಗಾಗಲೇ ಅನೇಕ ಬಾರಿ ಬಹಿರಂಗವಾಗಿದೆ. Read more…

ಸೂಚನೆ ನೀಡಿದರೂ ಭಾಷಣ ಮುಂದುವರಿಸಿದ್ದಕ್ಕೆ ಹರಿಯಾಣ ಗೃಹ ಸಚಿವರಿಗೆ ಅಮಿತ್ ಶಾ ಕ್ಲಾಸ್; ವಿಡಿಯೋ ವೈರಲ್

ಹರಿಯಾಣದ ಸೂರಜ್ ಕುಂಡ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಗೃಹ ಸಚಿವರ ಸಭೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಹರಿಯಾಣ ಗೃಹ Read more…

BIG NEWS: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಹರಿಯಾಣದ ಸೂರಜ್ Read more…

ಪಿಟ್ ಬುಲ್ ದಾಳಿಗೊಳಗಾಗಿದ್ದ ಮಹಿಳೆಗೆ 50 ಹೊಲಿಗೆ…!

ಹರಿಯಾಣದ ರೇವಾರಿ ಜಿಲ್ಲೆಯ ಬಲಿಯಾರ್ ಖುರ್ದ್ ಗ್ರಾಮದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ಪಿಟ್ ಬುಲ್ ನಾಯಿ ದಾಳಿ ಮಾಡಿದೆ. ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯ ಕಾಲು, Read more…

ಹುಬ್ಬೇರುವಂತೆ ಮಾಡಿದೆ ಚುನಾವಣೆಯಲ್ಲಿ ಸ್ಪರ್ಧಿಸಿದವನು ನೀಡಿರುವ ಭರವಸೆ….!

ಸಾಮಾನ್ಯವಾಗಿ ಉದ್ಯೋಗ, ಆರೋಗ್ಯ, ರಸ್ತೆ ಇಂತಹ ಸೌಲಭ್ಯಗಳನ್ನು ಒದಗಿಸುವ ಕುರಿತು ಎಲ್ಲರೂ ಭರವಸೆ ನೀಡುತ್ತಾರೆ. ಗೆದ್ದ ಬಳಿಕ ಅವುಗಳನ್ನು ಈಡೇರಿಸುತ್ತಾರೋ ಬಿಡುತ್ತಾರೋ ಒಟ್ಟಿನಲ್ಲಿ ಆಶ್ವಾಸನೆ ಕೊಡುವುದಕ್ಕೆ ಮಾತ್ರ ಹಿಂದೆ Read more…

BIG NEWS: ಪ್ರಧಾನಿ ನರೇಂದ್ರ ಮೋದಿಯವರಿಂದ ಇಂದು ಮತ್ತೊಂದು ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ

ಪ್ರಧಾನಿ ನರೇಂದ್ರ ಮೋದಿಯವರು ಇಂದು ಹಿಮಾಚಲ ಪ್ರದೇಶದಲ್ಲಿ ನಾಲ್ಕನೇ ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ಅತ್ಯಂತ ಆಧುನಿಕ ಸುರಕ್ಷಿತ ವಿನ್ಯಾಸಗಳನ್ನು ಒಳಗೊಂಡಿದ್ದು, Read more…

BIG NEWS: ಜೀವಂತವಾಗಿದ್ದೇನೆಂದು ನಿರೂಪಿಸಲು ಮೆರವಣಿಗೆಯಲ್ಲಿ ಬಂದ 102 ವರ್ಷದ ವೃದ್ಧ…!

ಸರ್ಕಾರಿ ಅಧಿಕಾರಿಗಳು ಮಾಡುವ ಕೆಲವೊಂದು ಎಡವಟ್ಟುಗಳು ಬಡ ಕುಟುಂಬಗಳಿಗೆ ಯಾವ ಮಟ್ಟದಲ್ಲಿ ತೊಂದರೆಗೀಡು ಮಾಡುತ್ತವೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವೃದ್ಧಾಪ್ಯ ವೇತನ ಪಡೆಯುತ್ತಿದ್ದ 102 ವರ್ಷ ವೃದ್ಧರೊಬ್ಬರು Read more…

ಗಣಪತಿ ವಿಸರ್ಜನೆ ವೇಳೆಯಲ್ಲೇ ಘೋರ ದುರಂತ: ನೀರಲ್ಲಿ ಮುಳುಗಿ 6 ಜನ ಸಾವು

ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಆರು ಮಂದಿ ಸಾವನ್ನಪ್ಪಿದ್ದಾರೆ. ಹರಿಯಾಣದ ಮಹೇಂದರ್‌ ಗಢ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹೇಂದರ್‌ ಗಢದಲ್ಲಿ Read more…

ನೇಣಿಗೆ ಶರಣಾದ ಎಂಎನ್‌ಸಿ ಉದ್ಯೋಗಿ, 4 ಪುಟಗಳ ಡೆತ್‌ ನೋಟ್‌ನಲ್ಲಿತ್ತು ಸಾವಿನ ರಹಸ್ಯ….!

ಮಹಿಳಾ ಸಹೋದ್ಯೋಗಿಯ ಆರೋಪಗಳಿಂದ ನೊಂದು ಹರಿಯಾಣದ ಗುರುಗ್ರಾಮದಲ್ಲಿ ಎಂಎನ್‌ಸಿ ಕಂಪನಿಯೊಂದರ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 40 ವರ್ಷದ ಅಮಿತ್‌ ಕುಮಾರ್‌ ಮೃತ ವ್ಯಕ್ತಿ. ರವಿನಗರ ಕಾಲೋನಿ ನಿವಾಸಿಯಾಗಿದ್ದ ಅಮಿತ್‌ Read more…

ಕಾಮನ್ವೆಲ್ತ್‌ ಪದಕ ವಿಜೇತೆಯ ಪತಿ ಅನುಮಾನಾಸ್ಪದ ಸಾವು….!

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಆಟಗಾರ್ತಿ ಪೂಜಾ ಸಿಹಾಗ್‌ರ ಪತಿ ಹರಿಯಾಣದ ರೋಹ್ಟಕ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮೃತ ಅಜಯ್‌ ನಂದಾಲ್‌ರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. Read more…

ಮೂರು ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿ 12 ವರ್ಷದ ಬಾಲಕನಿಂದ ‘ಗಿನ್ನಿಸ್’‌ ದಾಖಲೆ

ಝಜ್ಜರ್‌ನ ಜವಾಹರ ನವೋದಯ ವಿದ್ಯಾಲಯದಲ್ಲಿ ಓದ್ತಿರೋ 8ನೇ ತರಗತಿಯ ವಿದ್ಯಾರ್ಥಿ ಕಾರ್ತಿಕೇಯ ಜಖರ್, ಯಾವುದೇ ಮಾರ್ಗದರ್ಶನವಿಲ್ಲದೆ ಮೂರು ಕಲಿಕಾ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಈ ಮೂಲಕ ಕಾರ್ತಿಕೇಯನ ಹೆಸರು ಗಿನ್ನೆಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...