alex Certify ಹರಾಜು | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಬಳಿ ಇದೆಯಾ ಹಳೆ ನಾಣ್ಯ-ನೋಟು…? ಕೂತಲ್ಲಿಯೇ ಸಿಗುತ್ತೆ ಸಾವಿರಾರು ರೂ.

ನಾವೆಲ್ಲಾ ಮಕ್ಕಳಾಗಿದ್ದ ವೇಳೆ ನಾಣ್ಯಗಳ ಸಂಗ್ರಹ ಮಾಡುವ ಕೆಲಸವನ್ನು ಕೆಲವು ದಿನಗಳ ಮಟ್ಟಿಗಾದರೂ ಮಾಡಿಯೇ ಇರುತ್ತೇವೆ. ಇದೀಗ ಆ ಹವ್ಯಾಸದಿಂದ ನಿಮಗೆ ಒಳ್ಳೆ ದುಡ್ಡು ಮಾಡುವ ಅವಕಾಶವನ್ನು ಕಾಯಿನ್‌ಬಜ಼ಾರ್‌ Read more…

18,000 ರೂ.ಗೆ ದೈತ್ಯ ಶಂಖದ ಹುಳು ಹರಾಜು

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನದಿಯೊಂದರಲ್ಲಿ ಕಂಡು ಬಂದ ಅಪರೂಪದ ದೊಡ್ಡ ಶಂಖದ ಹುಳುವೊಂದನ್ನು ಹರಾಜಿನಲ್ಲಿ 18,000 ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಇಲ್ಲಿದೆ ದೇಶದ ಜನತೆ ಹೆಮ್ಮೆಪಡುವ Read more…

ದಂಗಾಗಿಸುವಂತಿದೆ ಒಳಾಂಗಣ ಸಸಿ ಮಾರಾಟವಾದ ಬೆಲೆ….!

ಸಾಮಾನ್ಯವಾಗಿ ಕಲಾಕೃತಿಗಳು ಹಾಗೂ ಆಭರಣಗಳು ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಬಿಕರಿಯಾಗುತ್ತವೆ. ಆದರೆ ನ್ಯೂಜಿಲೆಂಡ್‌ನಲ್ಲಿ, ರಾಫಿಡೋಫೊರಾ ಟೆಟ್ರಾಸ್ಪರ್ಮಾ ಸಸಿಯೊಂದು $19,279ಗೆ (14 ಲಕ್ಷ ರೂ.) ಹರಾಜಾಗುವ ಮೂಲಕ ಭಾರೀ ಅಚ್ಚರಿ Read more…

ಹರಾಜಿಗಿದೆ ವಿಶ್ವವಿಖ್ಯಾತ ಮೊನಾಲಿಸಾ ಪೇಂಟಿಂಗ್‌ ತದ್ರೂಪು…!

1960ರ ದಶಕದ ಈ ಪೇಂಟಿಂಗ್‌ ವರ್ಕ್‌ ಅನ್ನು ’ಮೊನಾಲಿಸಾ ಹೆಕ್ಕಿಂಗ್’ ಎಂದು ಕರೆಯಲಾಗುತ್ತಿದೆ. ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಮ್‌ನಲ್ಲಿರುವ ಅಸಲಿ ಮೊನಾಲಿಸಾ ಚಿತ್ರದ ಅಸಲಿಯತ್ತನೇ ಪ್ರಶ್ನಿಸಿದ್ದ ದಕ್ಷಿಣ ಫ್ರಾನ್ಸ್‌ನ ಕಲಾಕಾರ Read more…

E=mc2 ಎಂಬ ಐನ್‌ಸ್ಟೀನ್‌ ಕೈಬರಹದ ಪತ್ರ ಬರೋಬ್ಬರಿ $1.2 ದಶಲಕ್ಷಕ್ಕೆ ಹರಾಜು

ಭೌತಶಾಸ್ತ್ರಕ್ಕೆ ಹೊಸ ಆಯಾಮವನ್ನೇ ಕೊಟ್ಟ ವಿಶ್ವಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ ಕೈಬರಹದಲ್ಲೇ ಇರುವ ಅವರದ್ದೇ ಸೂತ್ರವಾದ E=mc2 ಎಂದು ಬರೆಯಲಾದ ಪತ್ರವೊಂದು $1.2 ದಶಲಕ್ಷಕ್ಕೂ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿದೆ. Read more…

ಬೆರಗಾಗಿಸುತ್ತೆ ಈ ಚಿತ್ರಕ್ಕೆ ನಿಗದಿಪಡಿಸಿರುವ ಬೆಲೆ…!

ಲಿಯೊನಾರ್ಡೊ ಡಾ ವಿಂಚಿಯ ಡ್ರಾಯಿಂಗ್ ಜಗದ್ವಿಖ್ಯಾತ. ಅವರು ರಚಿಸಿದ ಚಿತ್ರವೊಂದು ಈಗ ಬೆಲೆಯ ಕಾರಣಕ್ಕೆ ವಿಶ್ವದ ಗಮನ ಸೆಳೆಯುತ್ತಿದೆ. ಅಂದು ಲಿಯೊನಾರ್ಡೊ ಡಾ ವಿಂಚಿ ಚಿತ್ರಿಸಿದ ಕರಡಿಯ ತಲೆಯ Read more…

1938 ರ ಸೂಪರ್‌ಮ್ಯಾನ್ ಕಾಮಿಕ್ ಬರೋಬ್ಬರಿ 24 ಕೋಟಿ ರೂ.ಗಳಿಗೆ ಹರಾಜು

ಕಾಮಿಕ್ಸ್ ಹೀರೋ ಸೂಪರ್‌ಮ್ಯಾನ್‌ ಅನ್ನು ಜಗತ್ತಿಗೆ ಪರಿಚಯಿಸಿದ 1938ರ ಪುಸ್ತಕವೊಂದು ಆನ್ಲೈನ್ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಹರಾಜಾಗಿದೆ. ಆಕ್ಷನ್ ಕಾಮಿಕ್ಸ್‌ನ ಅತ್ಯಂತ ಅಪರೂಪದ ಈ ಪುಸ್ತಕ $3.25 ದಶಲಕ್ಷಕ್ಕೆ Read more…

ಹರಾಜಿಗಿದೆ ಈ ಸುಂದರ ದ್ವೀಪ…! ಬೆಲೆ ಎಷ್ಟು ಗೊತ್ತಾ…?

ಲಂಡನ್, ನ್ಯೂಯಾರ್ಕ್‌, ಮುಂಬೈಯಂಥ ದೊಡ್ಡ ನಗರಗಳಲ್ಲಿ 80 ಲಕ್ಷ ರೂಪಾಯಿಗೆ ಅಪಾರ್ಟ್‌ಮೆಂಟ್ ಖರೀದಿ ಮಾಡುವುದು ಕಷ್ಟಸಾಧ್ಯವಾದ ವಿಚಾರ. ಆದರೆ ಇಷ್ಟು ಅಮೌಂಟ್‌ ನಿಮ್ಮಲ್ಲಿ ಇದ್ದರೆ ಸ್ಕಾಟ್ಲೆಂಡ್‌ನಲ್ಲಿ ಒಂದಿಡೀ ದ್ವೀಪವನ್ನು Read more…

ಕಡಿಮೆ ಬೆಲೆಯಲ್ಲಿ ಆಸ್ತಿ ಖರೀದಿಸಲು ಬಯಸುವವರಿಗೆ ಗುಡ್ ನ್ಯೂಸ್: ಕೆನರಾ ಬ್ಯಾಂಕ್ ನೀಡುತ್ತಿದೆ ‘ಬಂಪರ್’ ಅವಕಾಶ

ಕೊರೊನಾ ಕಾರಣದಿಂದಾಗಿ ಘೋಷಿಸಲಾಗಿದ್ದ ಲಾಕ್ಡೌನ್ ಕಾರಣಕ್ಕೆ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ. ವ್ಯಾಪಾರ ವಹಿವಾಟುಗಳು ಸಹಜಸ್ಥಿತಿಗೆ ಬಂದಿದ್ದು, ಇದರ ಮಧ್ಯೆ ಕೆಲವರು ಆಸ್ತಿ ಖರೀದಿಸಲು Read more…

BIG BREAKING: 4G ಸ್ಪೆಕ್ಟ್ರಂ ಹರಾಜು ಮುಕ್ತಾಯ -ರಿಲಯನ್ಸ್ ಜಿಯೋಗೆ ಸಿಂಹಪಾಲು

ನವದೆಹಲಿ: ಭಾರತ ಸರ್ಕಾರದ ವತಿಯಿಂದ 2 ದಿನಗಳ ಕಾಲ ನಡೆದ 4ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ದೇಶದ ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಬರೋಬ್ಬರಿ 57.122 Read more…

BIG NEWS: ಕೈಗೆಟುಕುವ ಬೆಲೆಯಲ್ಲಿ ʼಮನೆʼ ಖರೀದಿಸಲು SBI ನೀಡ್ತಿದೆ ಬಂಪರ್‌ ಅವಕಾಶ

ಅಗ್ಗದ ಬೆಲೆಗೆ ಆಸ್ತಿ ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಅವಕಾಶವನ್ನು ನೀಡ್ತಿದೆ. ಬ್ಯಾಂಕ್, ಆಸ್ತಿ Read more…

ಐಪಿಎಲ್‌ ಹರಾಜಿನಲ್ಲಿ 15 ಕೋಟಿ ರೂ. ಗೆ ಬಿಕರಿಯಾದ ತಕ್ಷಣ ಜೇಮಿಸನ್ ಮಾಡಿದ್ದೇನು ಗೊತ್ತಾ….?

ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಲೀಗ್ ಆಗಿರುವ ಐಪಿಎಲ್‌ನಲ್ಲಿ ಆಡುವುದು ಯಾವುದೇ ದೇಶದ ಕ್ರಿಕೆಟಿಗನಿಗೂ ಕನಸಿನ ವಿಚಾರ. ನ್ಯೂಜಿಲೆಂಡ್‌‌ ವೇಗಿ ಕೈಲೆ ಜೇಮಿಸನ್‌ಗೂ ಎಲ್ಲ ಕ್ರಿಕೆಟಿಗರಂತೆ ಐಪಿಎಲ್‌ನಲ್ಲಿ ಆಡುವ Read more…

ಬಡ ಟೆಂಪೋ ಚಾಲಕನ ಪುತ್ರನೀಗ ಕೋಟ್ಯಾಧಿಪತಿ…!

ಚೆನ್ನೈನಲ್ಲಿ ನಡೆದ ಐಪಿಎಲ್‌ 2021ರ ಹರಾಜು ಪ್ರಕ್ರಿಯೆಲ್ಲಿ ಕೆಲವು ದೊಡ್ಡ ಖರೀದಿಗಳು ಕ್ರಿಕೆಟ್ ಪ್ರಿಯರ ಗಮನ ಸೆಳೆದಿವೆ. ಇವುಗಳ ಪೈಕಿ 22ರ ಹರೆಯದ ಎಡಗೈ ವೇಗಿ ಚೇತನ್ ಸರ್ಕಾರಿಯಾ Read more…

ಇವರು ಮಾಸ್ಟರ್‌ ಬ್ಲಾಸ್ಟರ್‌ ಬೇಬಿ ಅಲ್ಲ…..!

ಸಚಿನ್ ಬೇಬಿ ಹಾಗೂ ಅರ್ಜುನ್ ತೆಂಡೂಲ್ಕರ್‌ ಇಬ್ಬರೂ ಭಿನ್ನ ವ್ಯಕ್ತಿಗಳು ಎಂಬುದು ಕ್ರಿಕೆಟ್‌ ಬಲ್ಲವರಿಗೆ ಚೆನ್ನಾಗಿ ಗೊತ್ತಿರುವ ವಿಚಾರ. ಆದರೆ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ಕ್ರಿಕೆಟ್ ವಲಯದಲ್ಲಿ Read more…

IPL AUCTION 2021: ಯುವರಾಜ್ ಸಿಂಗ್ ದಾಖಲೆ ಮುರಿದ ಕ್ರಿಸ್ ಮೋರಿಸ್ – 16 ಕೋಟಿ 25 ಲಕ್ಷಕ್ಕೆ ರಾಜಸ್ತಾನದ ಪಾಲು

ಚೆನ್ನೈನಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಮುಂದುವರೆದಿದೆ. ಇಂಗ್ಲೆಂಡ್ ಆಲ್‌ರೌಂಡರ್ ಮೊಯಿನ್ ಅಲಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದೆ. ಸಿಎಸ್‌ಕೆ ಅವರನ್ನು 7 ಕೋಟಿಗೆ ಖರೀದಿಸಿದೆ. ಕಳೆದ ವರ್ಷ Read more…

IPL AUCTION 2021: ಚೆನ್ನೈ ಸೂಪರ್‌ಕಿಂಗ್ಸ್ ಗೆ ಆಲ್ ರೌಂಡರ್ ಮೊಯಿನ್ ಅಲಿ

ಕಳೆದ ಐಪಿಎಲ್ ನಲ್ಲಿ ಆರ್.ಸಿ.ಬಿ. ತಂಡದಲ್ಲಿದ್ದ ಮೊಯಿನ್ ಅಲಿ ಅವರನ್ನು ಆರ್ ಸಿಬಿ ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಇಂದು ನಡೆದ ಐಪಿಎಲ್ ಹರಾಜು ಪ್ರತಿಕ್ರಿಯೆಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡ Read more…

IPL AUCTION 2021: ಬೆಂಗಳೂರು ತಂಡಕ್ಕೆ ಮ್ಯಾಕ್ಸ್ ವೆಲ್ – ಬರೋಬ್ಬರಿ 14.25 ಕೋಟಿ ರೂಪಾಯಿಗೆ ಬಿಕರಿ

ಐಪಿಎಲ್ ಆಟಗಾರರ ಹರಾಜು ಚೆನ್ನೈನಲ್ಲಿ ನಡೆಯುತ್ತಿದೆ. 8 ಫ್ರ್ಯಾಂಚೈಸಿಗಳು 61 ಆಟಗಾರರನ್ನು ಖರೀದಿ ಮಾಡಲಿವೆ. ಕರುಣ್ ನಾಯರ್ ಮೂಲಕ ಹರಾಜು ಶುರುವಾಗಿದೆ. ಅವರ ಮೂಲ ಬೆಲೆ 50 ಲಕ್ಷವಾಗಿದ್ದು, Read more…

ಐಪಿಎಲ್ ಹರಾಜು: ಯಾವ ಆಟಗಾರರ ಮೇಲೆ ಯಾವ ಫ್ರಾಂಚೈಸಿ ಕಣ್ಣು….? ಇಲ್ಲಿದೆ ಡಿಟೇಲ್ಸ್

ಎಲ್ಲರ ಕಣ್ಣು ಈಗ ಚೆನ್ನೈ ಮೇಲಿದೆ. ಇಂದು ಚೆನ್ನೈನಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. 292 ಆಟಗಾರರ ಹರಾಜು ನಡೆಯಲಿದ್ದು, 8 ಫ್ರಾಂಚೈಸಿಗಳಿಂದ 61 ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ Read more…

ಗ್ಲೆನ್ ಮ್ಯಾಕ್ಸ್ ವೆಲ್ ರಂತ ಆಟಗಾರರ ಬಗ್ಗೆ RCB ಗಮನ ನೀಡಲಿ: ಗೌತಮ್ ಗಂಭೀರ್ ಸಲಹೆ

  ಗುರುವಾರ ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಯಾವ ಆಟಗಾರರು ಯಾವ ತಂಡ ಸೇರಲಿದ್ದಾರೆಂಬ ಕುತೂಹಲವಿದೆ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್, ರಾಯಲ್ Read more…

ಐಪಿಎಲ್ 2021ರಲ್ಲಿ ಮೈದಾನಕ್ಕಿಳಿಯಲಿದ್ದಾರಾ ಅರ್ಜುನ್ ತೆಂಡೂಲ್ಕರ್….? ಹರಾಜಿಗೆ ಮೂಲ ಬೆಲೆ ನಿಗದಿ

ಫೆಬ್ರವರಿ 18ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿಗೆ 1097 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದ್ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ Read more…

2021ರ ಐಪಿಎಲ್ ಆಟಗಾರರ ಹರಾಜಿಗೆ ಮುಹೂರ್ತ ಫಿಕ್ಸ್

ಐಪಿಎಲ್ 2021ರ ಹರಾಜು ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್ ಆಗಿದೆ. ಬಿಸಿಸಿಐ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ದಿನಾಂಕ ಪ್ರಕಟಿಸಿದೆ. ಫೆಬ್ರವರಿ 18ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಚೆನ್ನೈನಲ್ಲಿಯೇ Read more…

ಜಂಟಿ ಕೊಲೆಗೆ ಸಾಕ್ಷಿಯಾದ ಮ್ಯಾನ್ಶನ್ ಹರಾಜಿಗೆ

ಮೆಸಾಚುಸೆಟ್ಸ್‌ನ ಲಿಜ್ಜಿ ಬೋರ್ಡೆನ್ ಬೆಡ್‌ ಮತ್ತು ಬ್ರೇಕ್‌ಫಾಸ್ಟ್‌ ಸಂಗ್ರಹಾಲಯವನ್ನು ಹರಾಜಿಗೆ ಇಡಲಾಗಿದೆ. ತನ್ನ ಕರಾಳ ಇತಿಹಾಸದಿಂದ ಈ ಸಂಗ್ರಹಾಲಯವು ಪ್ರವಾಸಿ ಆಕರ್ಷಣೆಯಾಗಿದೆ. ಇದೀಗ ಈ ಬಂಗಲೆಯನ್ನು ಹರಾಜಿಗೆ ಇಡಲಾಗಿದ್ದು, Read more…

ಸರ್ಪಂಚ್ – ಗ್ರಾ.ಪಂ. ಸದಸ್ಯರ ಸ್ಥಾನಗಳು ಹರಾಜಿಗೆ…!

ಚುನಾವಣಾ ಅಕ್ರಮಗಳು ಒಂದೆರಡು ಥರ ಇಲ್ಲ. ಪ್ರತಿ ಚುನಾವಣೆಯಲ್ಲೂ ಸಹ ಗೆಲ್ಲಲೇಬೇಕು ಎಂದು ದುಡ್ಡು-ಪ್ರಭಾವ ಹೆಚ್ಚಾಗಿರುವ ಮಂದಿ ಹೊಸ ಹೊಸ ಅಕ್ರಮ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಮಹಾರಾಷ್ಟ್ರದ ನಾಸಿಕ್ Read more…

ಹರಾಜಿಗಿದೆ ಮಹಾತ್ಮ ಗಾಂಧಿ ಬಳಸಿದ ಪಾತ್ರೆ….!

ಪುಣೆಯ ಆಘಾಖಾನ್ ಅರಮನೆ ಹಾಗೂ ಮುಂಬಯಿಯ ಪಾಮ್ ಬನ್ ಹೌಸ್‌ನಲ್ಲಿ 1942-1944ರ ನಡುವಿನ ಅವಧಿಯಲ್ಲಿ ಕಾಲ ಕಳೆದಿದ್ದ ವೇಳೆ ಮಹಾತ್ಮಾ ಗಾಂಧಿಯವರು ಬಳಸಿದ್ದ ಪಾತ್ರೆ ಹಾಗೂ ಇತರೆ ಸಾಮಾನುಗಳನ್ನು Read more…

ದಂಗಾಗಿಸುವಂತಿದೆ‌ 50 ವರ್ಷ ಹಳೆಯ ನೈಕಿ ಶೂ ಬೆಲೆ…!

ಯಾವುದೇ ವಸ್ತುವಿನ ಸಂಗ್ರಹದ ಅಭ್ಯಾಸ ನಿಮಗೆ ಇದ್ದರೆ, ವಿಂಟೇಜ್ ಪೀಸ್‌ಗಳ ಮೇಲೆ ಬಹಳವೇ ವ್ಯಾಮೋಹ ಇರಲೇಬೇಕು. ಕ್ರೀಡಾ ಉತ್ಪನ್ನಗಳ ತಯಾರಕ ನೈಕಿಯ ವಿಂಟೇಜ್ ಶೂ ’ಮೂನ್ ಶೂ’ ಮಾರಾಟಕ್ಕಿದೆ. Read more…

37 ಲಕ್ಷ ವರ್ಷ ಹಳೆಯ ಹುಲಿಯ ಅಸ್ಥಿಪಂಜರ ಹರಾಜು

ನ್ಯೂಯಾರ್ಕ್: ಉದ್ದವಾದ ಹಲ್ಲುಗಳುಳ್ಳ ವಿಶೇಷ ಪ್ರಜಾತಿಯ ಹುಲಿಯ ಸಂರಕ್ಷಿತ ಅಸ್ಥಿಪಂಜರವೊಂದನ್ನು ಹರಾಜಿಗೆ ಇಡಲಾಗಿದೆ. ದಕ್ಷಿಣ ಅಮೆರಿಕಾದಲ್ಲಿ 37 ಲಕ್ಷ ವರ್ಷದ ಹಿಂದೆ ಇದ್ದ ಉದ್ದದ ಹಲ್ಲುಗಳ ಹುಲಿಯೊಂದರ ಪಳೆಯುಳಿಕೆ Read more…

ಚರ್ಚಿಲ್‌ ರ ಈ ಚಿತ್ರಕ್ಕೆ ಸಿಗಲಿದೆ ಭಾರಿ ಬೆಲೆ…!

ಬ್ರಿಟನ್‌ ಮಾಜಿ ಪ್ರಧಾನಿ ವಿನ್ಸ್‌ಟನ್ ಚರ್ಚಿಲ್‌ಗೆ ಪ್ರಿಯವಾಗಿದ್ದ ಜಾನಿ ವಾಕರ್‌ ಬ್ಲಾಕ್ ಲೇಬಲ್ ವಿಸ್ಕಿ ಹಾಗೂ ಬ್ರಾಂಡಿ ಬಾಟಲ್‌ಗಳನ್ನು ಜಗ್ ಮತ್ತು ಗ್ಲಾಸ್‌ಗಳೊಂದಿಗೆ ಚಿತ್ರಿಸಿರುವ ತೈಲ ಚಿತ್ರವೊಂದು ಭಾರೀ Read more…

ಬಚ್ಚಲು ಮನೆಯಲ್ಲಿನ ಕನ್ನಡಿ ಹಿಂದಿನ ಕಥೆ ಕೇಳಿ ಕುಟುಂಬಸ್ಥರಿಗೆ ಅಚ್ಚರಿ…!

ತಮ್ಮ ಮನೆಯ ಬಚ್ಚಲುಮನೆಯಲ್ಲಿದ್ದ ಕನ್ನಡಿಯು ಫ್ರಾನ್ಸ್‌ನ ಕೊನೆಯ ರಾಣಿ ಮಾರಿ ಆಂಟೊನಿಯೇಗೆ ಸೇರಿದ್ದು ಎಂದು ತಿಳಿದ ಕುಟುಂಬವೊಂದು ಭಾರೀ ಅಚ್ಚರಿಗೀಡಾಗಿದೆ. 19 ಇಂಚು x 15 ಇಂಚು ವಿಸ್ತಾರವಿರುವ Read more…

ವಿಶೇಷ ನೋಟುಗಳು ನಿಮ್ಮಲ್ಲಿದ್ದರೆ ಅಂತಹ ನೋಟುಗಳಿಗೆ ಸಿಗಲಿದೆ ದುಬಾರಿ ಹಣ..!

ಸಾಮಾನ್ಯವಾಗಿ ಒಬ್ಬ ಮನುಷ್ಯ ಲಕ್ಷಾಧಿಪತಿಯಾಗುವ ಅಥವಾ ಕೋಟ್ಯಾಧಿಪತಿಯಾಗುವ ಕನಸು ಕಾಣೋದು ಸಹಜ. ಒಂದೇ ಬಾರಿಗೆ ಅದು ಸಾಧ್ಯವಿಲ್ಲ ಅಂತಾರೆ. ಆದರೆ ನಿಮ್ಮಲ್ಲಿರುವ ಒಂದು ನೋಟು ನಿಮ್ಮನ್ನು ಲಕ್ಷಾಧಿಪತಿ ಮಾಡಬಹುದು. Read more…

ಭಾರೀ ಮೊತ್ತಕ್ಕೆ ಹರಾಜಾಯ್ತು ಪೋಕಿಮನ್ ಕಾರ್ಡ್….!

ಪೋಕಿಮನ್ ಕಾರ್ಡ್‌ಗಳ ಸಂಗ್ರಹ ಬಹುತೇಕ ಮಂದಿಗೆ ಬಾಲ್ಯದ ಫೇವರಿಟ್ ಹವ್ಯಾಸಗಳಲ್ಲಿ ಒಂದಾಗಿತ್ತೆಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಜಪಾನೀಸ್ ಫ್ರಾಂಚೈಸಿಯ ಈ ಕಾಲ್ಪನಿಕ ಪಾತ್ರಗಳಿಗೆ ಕಳೆದ 25 ವರ್ಷಗಳಿಂದ ಭಾರೀ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...