alex Certify ಹಬ್ಬ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಯ ಅನುಪಸ್ಥಿತಿಯಲ್ಲೂ ಥ್ಯಾಂಕ್ಸ್ ‌ಗಿವಿಂಗ್ ಸ್ಪೂರ್ತಿ ಜೀವಂತವಿಟ್ಟ ಅಜ್ಜಿ

ಐದು ವರ್ಷಗಳ ಹಿಂದೆ ಅಕಸ್ಮಾತ್ ಆಗಿ ಭೇಟಿಯಾದ ಅಜ್ಜಿ ವಾಂಡಾ ಡೆಚ್ ಹಾಗೂ ವಿದ್ಯಾರ್ಥಿ ಜಮಾಲ್ ಹಿಂಟನ್ ಅಲ್ಲಿಂದ ಈಚೆಗೆ ಪ್ರತಿ ವರ್ಷದ ಥ್ಯಾಂಕ್ಸ್ ‌ಗಿವಿಂಗ್ ದಿನಗಳಲ್ಲಿ ಭೇಟಿಯಾಗುತ್ತಲೇ Read more…

2021 ರ ಸರ್ಕಾರಿ ರಜಾ ದಿನಗಳ ಲಿಸ್ಟ್ ರಿಲೀಸ್: ಇಲ್ಲಿದೆ ಸಂಪೂರ್ಣ ಮಾಹಿತಿ

2021 ಅಂದರೆ ಮುಂದಿನ ವರ್ಷದ ರಜೆಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಮುಂದಿನ ವರ್ಷದಲ್ಲಿನ ಹಬ್ಬ, ಸಾರ್ವಜನಿಕ ರಜಾ ದಿನ, ರಾಷ್ಟ್ರೀಯ ಹಬ್ಬಗಳ ಪಟ್ಟಿ ರಿಲೀಸ್ ಆಗಿದ್ದು, ಮುಂದಿನ Read more…

20 ದಿನ ಸರ್ಕಾರಿ ರಜೆ ಘೋಷಣೆ: ಇಲ್ಲಿದೆ 2021 ರ ಸಾರ್ವತ್ರಿಕ ರಜಾದಿನಗಳ ಪಟ್ಟಿ

2021 ರ ರಜೆ ದಿನಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. 20 ದಿನ ಸಾರ್ವತ್ರಿಕ ರಜೆ ಇರುತ್ತದೆ. ಭಾನುವಾರ ಎರಡನೇ ಮತ್ತು ನಾಲ್ಕನೇ ಶನಿವಾರ ಹೊರತಾಗಿ 20 ದಿನಗಳ ರಜೆ Read more…

ಆಸ್ಪತ್ರೆಯಲ್ಲೇ ದೀಪಾವಳಿ ಆಚರಿಸಿದ ಕೊರೊನಾ ಸೋಂಕಿತರು

ಕೋವಿಡ್-19 ಸಂದರ್ಭದಲ್ಲೂ ಸಹ ಈ ಬಾರಿಯ ದೀಪಾವಳಿಯನ್ನು ದೇಶವಾಸಿಗಳು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಗುಜರಾತ್‌ನ ಕೋವಿಡ್-19 ಸೋಂಕಿತ ರೋಗಿಗಳು ದೀಪಾವಳಿ ಆಚರಿಸುತ್ತಿರುವ ಘಟನೆಯ ದೃಶ್ಯಾವಳಿಗಳು ವೈರಲ್ ಆಗಿವೆ. ವಡೋದರಾದ ಸರ್‌ Read more…

ಹಬ್ಬದ ಸಂಭ್ರಮ ಹೆಚ್ಚಿಸುವ ‘ಗೋಡಂಬಿ’ ಬರ್ಫಿ

ಬೇಕಾಗುವ ಪದಾರ್ಥಗಳು : ಗೋಡಂಬಿ- 2 ಕಪ್, ತುಪ್ಪ- 1 ಕಪ್, ಸಕ್ಕರೆಪುಡಿ- 1 ಕಪ್, ಹಾಲು- 3/4 ಕಪ್, ಏಲಕ್ಕಿಪುಡಿ- 1/2 ಚಮಚ. ತಯಾರಿಸುವ ವಿಧಾನ : ಗೋಡಂಬಿಯನ್ನು ಮಿಕ್ಸಿಗೆ Read more…

ಕೊರೊನಾ ಮರೆತು ಹಬ್ಬದ ಖರೀದಿಗೆ ಮುಗಿಬಿದ್ದ ಜನ..!

ಕೊರೊನಾ ಮಹಾಮಾರಿ ಆರ್ಭಟ ದೇಶದಲ್ಲಿ ಕೊಂಚ ಮಟ್ಟಿಗೆ ಇಳಿಯುತ್ತಿದೆ. ಈ ಮಧ್ಯೆ ಸಾಲು ಸಾಲು ಹಬ್ಬಗಳು ಇರೋದ್ರಿಂದ ಕೊರೊನಾ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಕೊರೊನಾ ಕಡಿಮೆಯಾಗುತ್ತಿದ್ದಂತೆ ಜನ Read more…

ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿಸುವ ಮುನ್ನ ನಿಮಗಿದು ತಿಳಿದಿರಲಿ

ಧನ ತ್ರಯೋದಶಿ ದಿನ ಚಿನ್ನ ಖರೀದಿ ಮಾಡುವ ಪದ್ಧತಿ ಇದೆ. ಚಿನ್ನ ಖರೀದಿ ಮಾಡುವ ಮೊದಲು ಚಿನ್ನದ ಶುದ್ಧತೆ ಬಗ್ಗೆ ತಿಳಿದಿರಬೇಕಾಗುತ್ತದೆ. ಅನೇಕ ಬಾರಿ ಗ್ರಾಹಕರಿಗೆ ಶುದ್ಧ ಚಿನ್ನದ Read more…

ಹಬ್ಬದ ಸಂದರ್ಭದಲ್ಲಿ ಬೈಕ್ ಖರೀದಿಸುವವರಿಗೆ ಇಲ್ಲಿದೆ ಸುವರ್ಣಾವಕಾಶ

ಕೊರೊನಾ ಸಮಯದಲ್ಲಿ ಸಮೂಹ ಸಾರಿಗೆ ಉಪಯೋಗ ಕಡಿಮೆಯಾಗಿದೆ. ಎಷ್ಟೋ ಜನ ತಮ್ಮ ತಮ್ಮ ಕೆಲಸಕ್ಕೆ ಸ್ವಂತ ವಾಹನಗಳನ್ನೇ ಬಳಸುತ್ತಿದ್ದಾರೆ. ಇನ್ನೊಂದಿಷ್ಟು ಜನ ಸ್ವಂತ ವಾಹನ ಇಲ್ಲದವರು ಖರೀದಿ ಮಾಡಲು Read more…

ಲಕ್ಷ್ಮೀದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸಲು ದೀಪಾವಳಿ ಹಬ್ಬದಂದು ಪೊರಕೆಯಿಂದ ಹೀಗೆ ಮಾಡಿ

ದರಿದ್ರ ದೇವತೆ ಮನೆಯೊಳಗಿದ್ದರೆ ಆ ಮನೆಯಲ್ಲಿ ದಾರಿದ್ರ್ಯ ತಾಂಡವಾಡುತ್ತದೆ. ಎಲ್ಲಾ ಕಡೆಯಿಂದ ಸಮಸ್ಯೆಗಳು ಬಂದೊದಗುತ್ತದೆ. ಈ ದರಿದ್ರ ಲಕ್ಷ್ಮೀಯನ್ನು ಮನೆಯಿಂದ ಹೊರಹಾಕಿ ಮಹಾಲಕ್ಷ್ಮೀಯನ್ನು ಮನೆಯೊಳಗೆ ಬರುವಂತೆ ಮಾಡಲು ವಿಶೇಷವಾದ Read more…

ಗಮನಿಸಿ: ನವೆಂಬರ್ ನಲ್ಲಿ ಇಷ್ಟೊಂದು ದಿನ ಬಾಗಿಲು ಮುಚ್ಚಲಿದೆ ಬ್ಯಾಂಕ್

ದಸರಾ ಸಂಭ್ರಮ ಮುಗಿದಿದೆ. ಇನ್ನು ದೀಪಾವಳಿ ಸರದಿ. ನವೆಂಬರ್ ತಿಂಗಳಲ್ಲಿ ದೀಪಾವಳಿ ಸೇರಿದಂತೆ ಗುರುನಾನಕ್ ಜಯಂತಿಯವರೆಗೆ ಅನೇಕ ಹಬ್ಬಗಳಿವೆ.ಇದೇ ಕಾರಣಕ್ಕೆ ಬ್ಯಾಂಕ್ ಒಟ್ಟು 15 ದಿನಗಳ ಕಾಲ ಬಂದ್ Read more…

ಬೆಂಕಿಕಡ್ಡಿಗಳಿಂದ ರಾವಣನ ಮಿನಿ ಪ್ರತಿಕೃತಿ ಮಾಡಿದ 6ರ ಪೋರ

ದಸರಾ ಸಂಭ್ರಮಾಚರಣೆಯ ಕೊನೆಯ ಭಾಗವಾಗಿ ರಾವಣನ ಪ್ರತಿಕೃತಿ ದಹನದ ಅನೇಕ ಕಾರ್ಯಕ್ರಮಗಳನ್ನು ನಾವೆಲ್ಲಾ ನೋಡಿಕೊಂಡೇ ಬೆಳೆದಿದ್ದೇವೆ. ಇಲ್ಲೊಬ್ಬ ಪುಟಾಣಿ ಬೆಂಕಿಕಡ್ಡಿಗಳನ್ನು ಬಳಸಿಕೊಂಡು ರಾವಣನ ಮಿನಿ ಪ್ರತಿಕೃತಿ ನಿರ್ಮಿಸಿದ್ದಾನೆ. ಅಸ್ಸಾಂನ Read more…

ಹಬ್ಬದ ಮಾಸದಲ್ಲಿ ಯೋಧರಿಗಾಗಿ ದೀಪ ಹಚ್ಚಲು ಪ್ರಧಾನಿ ಮೋದಿ ಕರೆ

ಇಡೀ ದೇಶವೇ ದೀಪಾವಳಿಯ ಮೂಡ್‌ನಲ್ಲಿರುವಾಗ ತಂತಮ್ಮ ಪರಿವಾರಗಳನ್ನು ಬಿಟ್ಟು ಸಾವಿರಾರು ಕಿಮೀ ದೂರದಲ್ಲಿರುವ ಗಡಿಗಳಲ್ಲಿ ಕರ್ತವ್ಯದಲ್ಲಿರುವ ಯೋಧರಿಗಾಗಿ ದೇಶವಾಸಿಗಳು ತಂತಮ್ಮ ಮನೆಗಳಲ್ಲಿ ಒಂದೊಂದು ದೀಪ ಹಚ್ಚಲು ಪ್ರಧಾನ ಮಂತ್ರಿ Read more…

ರೈಲ್ವೇ ಉದ್ಯೋಗಿಗಳಿಗೆ ಬೋನಸ್ ನೀಡಲು ಕೇಂದ್ರ ಅಸ್ತು

ನವರಾತ್ರಿ ಹಬ್ಬದ ವೇಳೆ 30 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರೀ ನೌಕರರಿಗೆ ಬೋನಸ್ ಘೋಷಣೆ ಮಾಡಿರುವ ನರೇಂದ್ರ ಮೋದಿ ಸರ್ಕಾರ ಇದಕ್ಕೆಂದೇ 3,737 ಕೋಟಿ ರೂ.ಗಳನ್ನು ವ್ಯಯಿಸಲಿದೆ. ವಿತ್ತೀಯ Read more…

ಹಬ್ಬದ ಹೊತ್ತಲ್ಲೇ ಭರ್ಜರಿ ಸಿಹಿಸುದ್ದಿ: ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ಘೋಷಣೆ

ನವದೆಹಲಿ: ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. ರೈಲ್ವೆ ನೌಕರರಿಗೆ ಗರಿಷ್ಠ 17,951 ರೂ. ಬೋನಸ್ ನೀಡುವುದಾಗಿ ಘೋಷಣೆ ಮಾಡಲಾಗಿದೆ. ತಿಂಗಳಿಗೆ 7 Read more…

‘ಕೊರೊನಾ’ ಸಂಕಷ್ಟದ ಮಧ್ಯೆ ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಆಘಾತಕಾರಿ ಮಾಹಿತಿ

ಕೊರೊನಾ ವೈರಸ್ ಸೋಂಕು ದೇಶದಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ. ಚಳಿಗಾಲದಲ್ಲಿ ಇದ್ರ ಸಂಖ್ಯೆ ಹೆಚ್ಚಾಗಬಹುದೆಂದು ಈಗಾಗಲೇ ಹೇಳಲಾಗಿದೆ. ಈ ಮಧ್ಯೆ ಸಮೀಕ್ಷೆಯೊಂದು ಮತ್ತೊಂದು ಆಘಾತಕಾರಿ ಸಂಗತಿ ಹೇಳಿದೆ. ಹಬ್ಬದ Read more…

ಭಾರತದ ನವರಾತ್ರಿ ಉತ್ಸವದ ‘ವೈವಿಧ್ಯತೆ’

ಹಬ್ಬಗಳು ಭಾರತೀಯ ಸಂಸ್ಕೃತಿಯ ಸಂಕೇತ. ನಾವು ಇಂದು ಆಚರಿಸುವ ಪಾರಂಪರಿಕ, ಪೌರಾಣಿಕ ಹಬ್ಬಗಳೆಲ್ಲವೂ ಸಾಮಾನ್ಯವಾಗಿ ಪುರಾಣ ಕಾಲದಿಂದಲೂ ಆಚರಿಸಿಕೊಂಡು ಬಂದಂಥವು. ನವರಾತ್ರಿ, ದುರ್ಗಾ ಪೂಜಾ, ದಸರಾ ಎಂದೆಲ್ಲ ಕರೆಯಲ್ಪಡುವ Read more…

BIG NEWS: ಧಾರ್ಮಿಕ ಕಾರ್ಯಕ್ರಮಗಳ ಮಾರ್ಗಸೂಚಿ ಪ್ರಕಟ

ಹಬ್ಬದ ಋತು ಶುರುವಾಗಿದೆ. ಕೊರೊನಾ ಹಿನ್ನಲೆಯಲ್ಲಿ  ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಕಂಟೈನ್‌ಮೆಂಟ್ ವಲಯದಲ್ಲಿ ಯಾವುದೇ ಹಬ್ಬದ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. Read more…

ಗ್ರಾಹಕರೇ ಗಮನಿಸಿ..! ಅಕ್ಟೋಬರ್ ನಲ್ಲಿ 11 ದಿನ ಬ್ಯಾಂಕ್ ರಜೆ

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅಕ್ಟೋಬರ್ ನಲ್ಲಿ ಬ್ಯಾಂಕುಗಳಿಗೆ 11 ದಿನ ರಜೆ ಇದ್ದು ನಿಮ್ಮ ಯಾವುದೇ ಬ್ಯಾಂಕ್ ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. Read more…

ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದ ‘ಚಿನ್ನ’ದ ಬೆಲೆ

ವಿವಾಹ ಸೇರಿದಂತೆ ಶುಭ ಸಮಾರಂಭಗಳು ಸಮೀಪಿಸುತ್ತಿರುವ ವೇಳೆ ಹಳದಿ ಲೋಹ ಚಿನ್ನದ ಬೆಲೆ ಗಗನಮುಖಿಯಾಗಿದ್ದ ಕಾರಣ ಖರೀದಿದಾರರು ಕಂಗಾಲಾಗಿದ್ದರು. ಇದರ ಮಧ್ಯೆ ಸೋಮವಾರದಂದು ಚಿನ್ನದ ಬೆಲೆ ಖರೀದಿದಾರರ ಮೊಗದಲ್ಲಿ Read more…

ಬಿಗ್ ನ್ಯೂಸ್: ಕೊರೊನಾ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆಗೆ ಬರಲಿದೆ ನಿಯಮಾವಳಿ

ದೇಶಾದ್ಯಂತ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇರುವ ಕಾರಣದಿಂದ ಮುಂಬರುವ ಹಬ್ಬದ ಮಾಸಕ್ಕೆ ಸರ್ಕಾರ ಕೆಲವೊಂದು ನಿಯಮಾವಳಿಗಳನ್ನು ತರಲು ಮುಂದಾಗಿವೆ. ಹಬ್ಬ ಹರಿದಿನಗಳಲ್ಲಿ ಜನರು ಒಂದೆಡೆ ಸೇರುವ Read more…

ಕೊರೊನಾ ಕಾರಣಕ್ಕೆ ’ಮೊಹರಂ’ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಸುಪ್ರೀಂ..!

ಕೊರೊನಾ ಹಾವಳಿ ದೇಶದಲ್ಲಿ ಇನ್ನೂ ನಿಂತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೆ ಇದೆ. ಕೊರೊನಾದಿಂದಾಗಿ ಈ ವರ್ಷ ಯಾವ ಹಬ್ಬ ಹರಿದಿನಗಳು ಪ್ರತಿವರ್ಷದಂತೆ ನಡೆದಿಲ್ಲ. ತುಂಬಾ Read more…

ಮೆಣಸಿನಕಾಯಿ ರೂಪದಲ್ಲಿ ಭೂಮಿಗೆ ಬಂದ ಗಣಪ…!

  ತಾಯಿ ಗೌರಿಯೊಂದಿಗೆ ಭೂಮಿಗೆ ಆಗಮಿಸುವ ಗಣೇಶನನ್ನು ಬರಮಾಡಿಕೊಳ್ಳಲು ವಿನಾಯಕ ಚತುರ್ಥಿಯನ್ನು ಜನ ಬಹಳ ಭಕ್ತಿಯಿಂದ ಆಚರಿಸುತ್ತಾರೆ. ಜನರು ಗಣೇಶನ ಮೂರ್ತಿಗಳನ್ನು ತಂತಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿಕೊಂಡು ಖುಷಿ Read more…

ಅರ್ಧ ಎಕರೆ ಜಮೀನಿನಲ್ಲಿ ಮೂಡಿದೆ ಗಣೇಶನ ಚಿತ್ರ…!

ಗಣೇಶ ಚತುರ್ಥಿ ಆಚರಣೆ ಮಾಡಲು ಭಾರತೀಯರು ಬಲು ಉತ್ಸಾಹದಿಂದ ಇರುತ್ತಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಯುವಕರೆಲ್ಲಾ ಸೇರಿಕೊಂಡು ಅರ್ಧ ಎಕರೆ ಭೂಮಿಯ ಮೇಲೆ ವಿಘ್ನೇಶ್ವರನ ದೊಡ್ಡ ಚಿತ್ರವನ್ನು ಬಿಡಿಸಿದ್ದಾರೆ. ಹದಿಹರೆಯದ Read more…

ʼಕೊರೊನಾʼ ನಡುವೆಯೂ ಗಣಪತಿ ಹಬ್ಬಕ್ಕೆ ನಡೆದಿದೆ ಭರ್ಜರಿ ತಯಾರಿ

ಇಂದು ಗೌರಿ ಹಬ್ಬ, ನಾಳೆ ಗಣಪತಿ ಹಬ್ಬವಿದ್ದು, ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಕೊರೊನಾ ಸಂಕಷ್ಟದ ಮಧ್ಯೆಯೂ ಹಬ್ಬದ ಆಚರಣೆಗೆ ಸಕಲ ಸಿದ್ದತೆ ನಡೆದಿದೆ. ಈ ಮೊದಲು ಸಾರ್ವಜನಿಕ Read more…

ಡೋಲು ಬಾರಿಸಿ ಹಬ್ಬ ಆಚರಿಸಿದ ಮುಖ್ಯಮಂತ್ರಿ

ಛತ್ತೀಸ್‌ಘಡ ಮುಖ್ಯಮಂತ್ರಿ ಭೂಪೇಶ್ ಭಗೇಲ್‌ ತಮ್ಮ ಅಧಿಕೃತ ನಿವಾಸದಲ್ಲಿ ತೀಜಾ ಪೋರಾ ಹಬ್ಬವನ್ನು ಕುಟುಂಬಸ್ಥರೊಂದಿಗೆ ಆಚರಿಸಿಕೊಂಡಿದ್ದಾರೆ. ಈ ವೇಳೆ ಭಗೇಲ್ ಖುದ್ದು ತಾವೇ ಡೋಲು ಬಾರಿಸಿ ಎಂಜಾಯ್ ಮಾಡಿದ್ದಾರೆ. Read more…

ರಾಖಿ ಹಬ್ಬ ಅಂದ್ರೆ ಭಯಪಡ್ತಾರೆ ಈ ಊರಿನ ಜನ…!

ರಕ್ಷಾ ಬಂಧನವೆಂದರೆ ಎಲ್ಲೆಡೆಯೂ ಭ್ರಾತೃತ್ವದ ಸಂಭ್ರಮ ಮನೆ ಮಾಡಿರುತ್ತದೆ. ದೇಶಾದ್ಯಂತ ಈ ಹಬ್ಬವನ್ನು ಜನರು ಬಹಳ ಖುಷಿಯಿಂದ ಆಚರಿಸುತ್ತಾರೆ. ಆದರೆ ಉತ್ತರ ಪ್ರದೇಶದ ಭಿಕಾಂಪುರ್‌ ಜಗತ್‌ ಪುರ್ವ ಎಂಬ Read more…

ಲತಾ ಮಂಗೇಶ್ಕರ್ ರಾಖಿ ಸಂದೇಶಕ್ಕೆ ಉತ್ತರ ನೀಡಿದ ಮೋದಿ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ರಾಖಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಲತಾ ಮಂಗೇಶ್ಕರ್,ಈ ವರ್ಷ ಪಿಎಂ ಮೋದಿಗೆ ರಾಖಿಯನ್ನು Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ…! ಈ ತಿಂಗಳು 12 ದಿನ ಬ್ಯಾಂಕ್ ರಜೆ

ಆಗಸ್ಟ್ ನಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ ಇರಲಿದ್ದು, ನಿಮ್ಮ ಯಾವುದೇ ಹಣಕಾಸು ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗಿದೆ. ಆಗಸ್ಟ್ 1 ರಂದು ಶನಿವಾರ Read more…

ಖರೀದಿದಾರರನ್ನು ಚಿಂತೆಗೀಡು ಮಾಡಿದೆ ನಿರಂತರವಾಗಿ ಏರುತ್ತಿರುವ ʼಚಿನ್ನʼದ ಬೆಲೆ

ಶ್ರಾವಣದ ಬಳಿಕ ಹಬ್ಬಗಳ ಸಾಲು ಆರಂಭವಾಗಿದ್ದು, ಮುಂಬರುವ ದಿನಗಳು ವಿವಾಹ ಸೇರಿದಂತೆ ಶುಭ ಸಮಾರಂಭಗಳಿಗೆ ಸೂಕ್ತವಾಗಿದೆ. ಆದರೆ ಈಗ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ. Read more…

ಹಬ್ಬದ ಕಳೆ ಹೆಚ್ಚಿಸುತ್ತೆ ‘ಬೇಳೆ ಒಬ್ಬಟ್ಟು’

  ಇನ್ನೇನು ಹಬ್ಬಗಳದ್ದೇ ಕಾರುಬಾರು. ಹಬ್ಬಕ್ಕೆ ಒಬ್ಬಟ್ಟು ಮಾಡದೇ ಇದ್ದರೆ ಹೇಗೆ…? ಇಲ್ಲಿ ರುಚಿಕರವಾದ ಬೇಳೆ ಒಬ್ಬಟ್ಟು ಮಾಡುವ ವಿಧಾನ ಇದೆ. ಮಾಡಿ ಸವಿದು ನೋಡಿ. ಬೇಕಾಗುವ ಸಾಮಗ್ರಿಗಳು: Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...