Tag: ಹಬ್ಬ

ಮನೆಯಲ್ಲೇ ಕುಳಿತು ಗಳಿಸಬಹುದು ಹಣ, ಇಲ್ಲಿದೆ ಟಿಪ್ಸ್

ಮದುವೆ, ಹಬ್ಬ, ವಾರ್ಷಿಕೋತ್ಸವ, ಕುಟುಂಬದಲ್ಲಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇಂಥ ಸಂದರ್ಭಗಳಲ್ಲಿ ಸ್ನೇಹಿತರು, ಕುಟುಂಬಸ್ಥರಿಗೆ ವಿಶೇಷ…

ಯುಗಾದಿ ಹಬ್ಬ; ಹೀಗಿರಲಿ ಸಂಪ್ರದಾಯವಾದ ಪೂಜಾ ವಿಧಾನ

ನಾಡಿನ ಜನ ಸಂಭ್ರದಿಂದ ಆಚರಿಸುವ ಹಬ್ಬ ಯುಗಾದಿ. ಹೊಸ ಬಟ್ಟೆ ತೊಟ್ಟು, ಮನೆಯನ್ನು ಅಲಂಕರಿಸಿ, ಬೇವು-ಬೆಲ್ಲ…

ಹೊಸ ವರ್ಷದ ಆರಂಭ ಯುಗಾದಿಯಂದು ಮೊದಲ ʼಬೇಸಾಯʼ

ಹೊಸ ವರ್ಷವೆಂದೇ ಕರೆಯಲಾಗುವ ಸಂಭ್ರಮದ ಯುಗಾದಿ ಇಂದು, ಗ್ರಾಮಾಂತರ ಪ್ರದೇಶದಲ್ಲಿ ಯುಗಾದಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ…

ಹೊಸತನ ಮೇಳೈಸುವ ಸಂಭ್ರಮದಿಂದ ಆಚರಿಸುವ ಯುಗಾದಿ ಹಬ್ಬ

‘ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು…

ಯುಗಾದಿ ಹಬ್ಬಕ್ಕೆ ಮಾಡಿ ನೋಡಿ ‘ಶೇಂಗಾʼ ಹೋಳಿಗೆ

ನಾಳೆ ಯುಗಾದಿ ಹಬ್ಬ. ಹಬ್ಬಕ್ಕೆ ಮನೆಯಲ್ಲೇ ರುಚಿಕರವಾದ ಹಾಗೂ ಬೇಗನೆ ಆಗುವಂತಹ ಶೇಂಗಾ ಹೋಳಿಗೆ ಮಾಡುವ…

ಸಾಲು ಸಾಲು ರಜೆ: ಹಬ್ಬಕ್ಕೆ ಊರಿಗೆ ಹೊರಟವರಿಗೆ ಸಿಹಿ ಸುದ್ದಿ: KSRTCಯಿಂದ 2000 ಹೆಚ್ಚುವರಿ ಬಸ್

ಬೆಂಗಳೂರು: ಕೆಎಸ್‌ಆರ್‌ಟಿಸಿಯಿಂದ ಯುಗಾದಿ ಹಬ್ಬಕ್ಕೆ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗುವುದು. ಸಾಲು ಸಾಲು ರಜೆ ಹಿನ್ನೆಲೆ…

ಬಸಂತ ಪಂಚಮಿ ದಿನ ಏನು ಮಾಡ್ಬೇಕು…..? ಏನು ಮಾಡಬಾರದು…..?

ಹಿಂದೂ ಧರ್ಮದಲ್ಲಿ ಬಸಂತ ಪಂಚಮಿಗೆ ವಿಶೇಷ ಮಹತ್ವವಿದೆ. ಅದನ್ನು ವಸಂತ ಪಂಚಮಿ ಎಂದೂ ಕರೆಯಲಾಗುತ್ತದೆ. ಫೆಬ್ರವರಿಯಲ್ಲಿ…

ಮಕರ ಸಂಕ್ರಾಂತಿಯಂದು ಈ 5 ಸೂಪರ್‌ಫುಡ್‌ಗಳನ್ನು ಸೇವಿಸಿ

ಮಕರ ಸಂಕ್ರಾಂತಿ ಹಬ್ಬಕ್ಕೆ ಭಾರತದಲ್ಲಿ ವಿಶೇಷ ಮಹತ್ವವಿದೆ. ಸಂಕ್ರಾಂತಿ ಬಳಿಕ ಚಳಿಗಾಲ ಮುಗಿದು ದಿನಗಳು ದೀರ್ಘವಾಗಲು…

ಹಬ್ಬದ ಸಂದರ್ಭದಲ್ಲಿ ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್: ಚೇತಕ್ ಇ ಸ್ಕೂಟರ್ ಮೇಲೆ ಬಂಪರ್ ‘ಆಫರ್’

ಹಬ್ಬದ ಸಂದರ್ಭದಲ್ಲಿ ಸ್ಕೂಟರ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ದೇಶದ ದ್ವಿಚಕ್ರ ವಾಹನಗಳ…

ಹಬ್ಬದ ದಿನ ಈ ತಪ್ಪು ಮಾಡಿದ್ರೆ ಅನಾಹುತ ಖಚಿತ, ವಾಸ್ತುಶಾಸ್ತ್ರಕ್ಕೆ ತಕ್ಕಂತಿರಲಿ ನಿಮ್ಮ ಆಚರಣೆ !

ಹಬ್ಬಗಳು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗಗಳಾಗಿವೆ. ಹಬ್ಬಗಳು, ಸಾಮಾಜಿಕ ಬಂಧ, ಸಾಂಪ್ರದಾಯಿಕ ಮೌಲ್ಯ ಮತ್ತು ಸಾಂಸ್ಕೃತಿಕ…