alex Certify ಹಣ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಈಕೆ ಬಳಿಯಿತ್ತು 50 ಕೋಟಿ ರೂಪಾಯಿಗಳಿಗೂ ಅಧಿಕ ನಗದು…! ಆದರೂ ಪಾವತಿಸಿರಲಿಲ್ಲ 11,000 ರೂ. ನಿರ್ವಹಣಾ ಶುಲ್ಕ

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟು ಆಳವಾಗುತ್ತಿದೆ. ಈ ಪ್ರಕರಣದಲ್ಲಿ ಈಗಾಗಲೇ ಸಚಿವರಾಗಿದ್ದ ಪಾರ್ಥ ಚಟರ್ಜಿ ಹಾಗೂ ಆತನ ಆಪ್ತೆ ಅರ್ಪಿತಾ ಮುಖರ್ಜಿಯನ್ನು ಬಂಧಿಸಲಾಗಿದ್ದು, ಮುಖ್ಯಮಂತ್ರಿ Read more…

BIG NEWS: ಕಳೆದ ಐದು ವರ್ಷಗಳಲ್ಲಿ ಜಾಹೀರಾತಿಗೆ ಕೇಂದ್ರ ಸರ್ಕಾರದಿಂದ 3,000 ಕೋಟಿ ರೂ. ಗಳಿಗೂ ಅಧಿಕ ಹಣ ವ್ಯಯ

ಕಳೆದ ಐದು ವರ್ಷಗಳಲ್ಲಿ ಜಾಹೀರಾತಿಗಾಗಿ ಕೇಂದ್ರ ಸರ್ಕಾರ ಬರೋಬ್ಬರಿ 3,339.49 ಕೋಟಿ ರೂಪಾಯಿಗಳನ್ನು ವ್ಯಯ ಮಾಡಿದೆ. ಸ್ವತಃ ಕೇಂದ್ರ ಸರ್ಕಾರವೇ ರಾಜ್ಯಸಭೆಯಲ್ಲಿ ಈ ಕುರಿತು ಲಿಖಿತ ಮಾಹಿತಿ ಒದಗಿಸಿದ್ದು, Read more…

ಸಾಲದ ಹೊರೆಯಿಂದ ಹೊರಬರಲು ʼಮಂಗಳವಾರʼದಂದು ಅಕ್ಕಿ ಹಿಟ್ಟಿನಿಂದ ಈ ಪರಿಹಾರ ಮಾಡಿ

ಮನುಷ್ಯನಿಗೆ ಜೀವನದಲ್ಲಿ ಕಷ್ಟಗಳು ಬಂದಾಗ ಆತ ದುಡಿದ ಹಣ ಸಾಲದಿದ್ದಾಗ ಬೇರೆಯವರ ಬಳಿ ಸಾಲಗಳನ್ನು ಮಾಡಬೇಕಾಗುತ್ತದೆ. ಹೀಗೆ ಸಾಲದ ಮೇಲೆ ಸಾಲ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾನೆ. ಇಂತಹ Read more…

ಅಜ್ಜನ ಅಂತ್ಯಕ್ರಿಯೆಗೆ ಹಣ ಸಂಗ್ರಹಿಸಲು ಮಹಿಳೆ ಮಾಡಿದ್ದೇನು ಗೊತ್ತಾ ?

ತನ್ನ​ ಅಜ್ಜನ ಅಂತ್ಯಕ್ರಿಯೆಗೆ ಹಣ ಹೊಂದಿಸಲು ಮಹಿಳೆಯೊಬ್ಬರು ತನ್ನ ಬ್ರಾಂಡ್​ ಜೆಜೆ ವ್ಯಾಟ್​ ಶೂ ಮತ್ತು ಜೆಸಿರ್ಯನ್ನು ಜಾಲತಾಣದಲ್ಲಿ ಮಾರಾಟಕ್ಕಿಟ್ಟ ಪ್ರಸಂಗ ನಡೆದಿದೆ. ಆಕೆಯ ಟ್ವೀಟ್​ ಆನ್​ಲೈನ್​ನಲ್ಲಿ ವೈರಲ್​ Read more…

ವರ್ಷದ ಹಿಂದೆ ಪಡೆದಿದ್ದ ಲಂಚದ ಹಣವನ್ನು ‘ಫೋನ್ ಪೇ’ ಮೂಲಕ ಹಿಂದಿರುಗಿಸಿದ ಸರ್ಕಾರಿ ನೌಕರ…!

ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸ ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಆದರೆ ಎಲ್ಲ ಅಧಿಕಾರಿಗಳು ಆ ರೀತಿ ಇರುವುದಿಲ್ಲ. ಕೆಲವರು ಮಾಡುವ ಇಂತಹ ಅನ್ಯಾಯದ ಕೆಲಸಕ್ಕೆ Read more…

ನೀವು ದುಡಿದ ʼಹಣʼ ವೃದ್ಧಿಯಾಗಲು ಹೀಗೆ ಮಾಡಿ

ಮನೆಯಲ್ಲಿ ಹಣವಿರಬೇಕು ಎಂದು ಎಲ್ಲಾ ಬಯಸುತ್ತಾರೆ. ಆದರೆ ಈ ಹಣ ಇನ್ನಿತರ ಕಾರಣಗಳಿಗೆ ಖರ್ಚಾಗಿ ಹೋಗುತ್ತದೆ. ಇದರಿಂದ ತುಂಬಾ ಬೇಸರವಾಗುತ್ತದೆ. ಹಾಗಾಗಿ ಕೈಗೆ ಹಣ ಸಿಕ್ಕ ತಕ್ಷಣ ಈ Read more…

ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದೆಯೇ ? ಹಾಗಾದ್ರೆ ಈ ಸುದ್ದಿ ಓದಿ

ಬ್ಯಾಂಕುಗಳಲ್ಲಿ ಖಾತೆ ಹೊಂದಿರುವವರು ಸಾಮಾನ್ಯವಾಗಿ ಎರಡು ವರ್ಷಗಳಿಗೂ ಅಧಿಕ ಕಾಲ ಯಾವುದೇ ವಹಿವಾಟು ನಡೆಸದಿದ್ದರೆ ಅಂತಹ ಖಾತೆಗಳು ನಿಷ್ಕ್ರಿಯಗೊಳ್ಳುತ್ತವೆ. ಈ ರೀತಿ ಖಾತೆ ನಿಷ್ಕ್ರಿಯಗೊಂಡ ಸಂದರ್ಭದಲ್ಲಿ ಖಾತೆದಾರರು ಅದರಲ್ಲಿರುವ Read more…

ಹಣ ಗಳಿಸಲು ಕ್ಯಾನ್ಸರ್‌ ರೋಗಿಯಂತೆ ಬಿಂಬಿಸಿಕೊಂಡ ಮಹಿಳೆ; ವಂಚಿಸಿದಾಕೆಗೆ ವಿಧಿಸಿದ ದಂಡವೆಷ್ಟು ಗೊತ್ತಾ ?

ಇತ್ತೀಚೆಗೆ ತುರ್ತಾಗಿ ನೆರವಿನ ಅವಶ್ಯಕತೆ ಇದೆ ಎಂದು ವಾಟ್ಸಪ್​, ಫೇಸ್​ ಬುಕ್​ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾಂಕ್​ ಖಾತೆ ಸಹಿತ ಕೋರಿಕೆ ಬರುವುದನ್ನು ಕಂಡಿರಬಹುದು. ಇದರಲ್ಲಿ ಎಷ್ಟು Read more…

ಉದ್ಯೋಗಿಗೆ ಪಾವತಿಯಾಯ್ತು 286 ಪಟ್ಟು ಹೆಚ್ಚಿನ ವೇತನ, 43 ಸಾವಿರದ ಬದಲು 1.42 ಕೋಟಿ ಹಣ ಪಡೆದ ಆತ ಮಾಡಿದ್ದೇನು ಗೊತ್ತಾ ?

ಪ್ರತಿ ತಿಂಗಳ ಕೊನೆಯಲ್ಲಿ ಸಂಬಳಕ್ಕಾಗಿ ಎಲ್ಲರೂ ಎದುರು ನೋಡ್ತೇವೆ. ಅಂಥದ್ರಲ್ಲಿ ಒಮ್ಮೆಲೇ ನೂರಾರು ಪಟ್ಟು ಹೆಚ್ಚು ಸಂಬಳ ನಮ್ಮ ಬ್ಯಾಂಕ್‌ ಖಾತೆಗೆ ಬಂದು ಬಿದ್ದರೆ ಹೇಗಿರತ್ತೆ ಹೇಳಿ ? Read more…

ದಾರಿಯಲ್ಲಿ ಸಿಕ್ಕ ʼಹಣʼ ಜೇಬಿಗೆ ಹಾಕಿಕೊಳ್ಳುವ ಮುನ್ನ ಇದನ್ನು ತಿಳಿಯಿರಿ

  ಅನೇಕರಿಗೆ ದಾರಿಯಲ್ಲಿ ಹಣ ಸಿಕ್ಕಿರುತ್ತೆ. ಇದು ಶುಭ ಸೂಚನೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತದೆ.  ಶಾಸ್ತ್ರದ ಪ್ರಕಾರ, ಈ ರೀತಿ ರಸ್ತೆಯಲ್ಲಿ ಬಿದ್ದಿರುವ ಹಣ ಶುಭವೆಂದು Read more…

ದೇಹದ ಈ ಭಾಗದಲ್ಲಿ ತುರಿಕೆಯಾದ್ರೆ ಸಿಗುತ್ತೆ ಹಣ

ನಮ್ಮಲ್ಲಿ ಸಂಭವಿಸುವ ನೈಸರ್ಗಿಕ ಘಟನೆಗಳು ಭವಿಷ್ಯದಲ್ಲಾಗುವ ಘಟನೆಗಳನ್ನು ಸೂಚಿಸುತ್ತವೆ. ಬೀಳುವ ಕನಸಿನಿಂದ ಹಿಡಿದು ದೇಹದ ಅಂಗದಲ್ಲಾಗುವ ತುರಿಕೆ ಕೂಡ ಮುಂದೆ ಆಗುವುದನ್ನು ಸೂಚಿಸುತ್ತದೆ. ದೇಹದ ವಿವಿಧ ಭಾಗಗಳಲ್ಲಿನ ಬದಲಾವಣೆಗಳ Read more…

ದಂಗಾಗಿಸುವಂತಿದೆ ಈ ಬಾರಿಯ ‘ವಿಂಬಲ್ಡನ್’ ವಿಜೇತರಿಗೆ ಸಿಗಲಿರುವ ಬಹುಮಾನದ ಮೊತ್ತ…!

ವಿಂಬಲ್ಡನ್ ಟೆನಿಸ್ ಅತ್ಯಂತ ಪ್ರತಿಷ್ಠಿತ ಟೂರ್ನಿ. ಇದನ್ನು ವೀಕ್ಷಿಸಲು ವಿಶ್ವದಾದ್ಯಂತ ಕ್ರೀಡಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದು, ಈ ಬಾರಿಯ ವಿಂಬಲ್ಡನ್ ಟೂರ್ನಿ ಜೂನ್ 27ರಂದು ಆರಂಭವಾಗಲಿದೆ. ಈ ಬಾರಿಯ Read more…

2 ಕೋಟಿ ರೂಪಾಯಿ ನಗದು ಹೊಂದಿದ್ದವನು ಟಿಕೆಟ್ ಇಲ್ಲದೇ ಪ್ರಯಾಣಿಸಿ ಸಿಕ್ಕಿಬಿದ್ದ….!

ಎರಡು ಕೋಟಿ ರೂಪಾಯಿ ನಗದು ಹೊಂದಿದ್ದ ಯುವಕನೊಬ್ಬ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಸಿಕ್ಕಿಬಿದ್ದಿದ್ದು, ಆತನ ಕೂಲಂಕುಶ ವಿಚಾರಣೆ ನಡೆಸಿದಾಗ ಅಕ್ರಮವಾಗಿ ಹಣ ಸಾಗಿಸುವ ದಂಧೆ ನಡೆಸುತ್ತಿರುವುದು Read more…

ತಂದೆ ಮರಣಾನಂತರ ಬಂದ 36 ಲಕ್ಷ ರೂಪಾಯಿಗಳನ್ನು ಜೂಜಿನಲ್ಲಿ ಉಡಾಯಿಸಿದ ಅಪ್ರಾಪ್ತ…!

ಅಪ್ರಾಪ್ತನೊಬ್ಬ ತನ್ನ ತಂದೆಯ ಮರಣಾನಂತರ ಬಂದ ಹಣವಾದ 36 ಲಕ್ಷ ರೂಪಾಯಿಗಳನ್ನು ಆನ್ಲೈನ್ ಗೇಮಿಂಗ್ ನಲ್ಲಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಹೈದರಾಬಾದಿನ ಅಂಬರ ಪೇಟೆಯಲ್ಲಿ ಈ Read more…

ದೇವಸ್ಥಾನದಲ್ಲಿ ಹಣ ಅರ್ಪಿಸುವ ವಿಧಾನದಲ್ಲಿ ತಪ್ಪಾದರೆ ಬಡತನ ಗ್ಯಾರಂಟಿ

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ, ಆರಾಧನೆ ನಡೆಯುತ್ತದೆ. ಪೂಜೆ ವೇಳೆ ಹಿಂದಿನಿಂದ ನಡೆದು ಬಂದ ಪದ್ಧತಿಗಳನ್ನು ಪಾಲಿಸಲಾಗುತ್ತದೆ. ಮನೆಯಲ್ಲಿ ಅಥವಾ Read more…

ಕಾಫಿಗಾಗಿ ಹಾಲು ಖರೀದಿಸಲು ಹೋದವನಿಗೆ ಖುಲಾಯಿಸಿತು ಅದೃಷ್ಟ….!

ಬೆಳ್ಳಂಬೆಳಗ್ಗೆ ಕಾಫಿಗಾಗಿ ಹಾಲು ಖರೀದಿಸಲು ಹೋದ ವ್ಯಕ್ತಿಯೊಬ್ಬನಿಗೆ ಬಂಪರ್ ಲಾಟರಿ ದೊರೆತಿದೆ. ಅಯ್ಯೋ.. ಹಾಲು ತರಬೇಕೆ ಅಂತಾ ಸೋಂಬೇರಿ ತನದಿಂದ ಹೋದವನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಹೌದು, ದಕ್ಷಿಣ Read more…

ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿ ಮಾಲೀಕರಿಗೆ ಐ ಲವ್ ಯು ಸಂದೇಶ ಬರೆದ ಖತರ್ನಾಕ್ ಖದೀಮ…!

ಗೋವಾ: ಇತ್ತೀಚಿನ ದಿನಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಹಲವು ವಿಲಕ್ಷಣ ಮತ್ತು ಕುತೂಹಲಕಾರಿ ಕಥೆಗಳು ಮುನ್ನೆಲೆಗೆ ಬರುತ್ತಿವೆ. ಅಂತಹ ಒಂದು ಅಸಾಮಾನ್ಯ ಕಳ್ಳತನ ಪ್ರಕರಣದಲ್ಲಿ, ಗೋವಾದ ಬಂಗಲೆಯೊಂದಕ್ಕೆ ನುಗ್ಗಿದ ಖದೀಮರು Read more…

ಕಾರ್ಡ್ ಬಳಸದೆ ಎಟಿಎಂನಿಂದ ಹಣ ಪಡೆಯೋದು ಹೇಗೆ ? ಇಲ್ಲಿದೆ ವಿವರವಾದ ಮಾಹಿತಿ

ನಗದು ಕರೆನ್ಸಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಅಪಾರ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂಗಳಿಂದ ಹಣ ಪಡೆಯುವ ವ್ಯವಸ್ಥೆ ಜಾರಿಗೆ ಬಂದು ಬಹಳ ವರ್ಷಗಳಾದವು. ಈಗ ಕಾರ್ಡ್ Read more…

ಮೊದಲ ಸಂಬಳದಿಂದ ತಾವೇನು ಮಾಡಿದ್ವಿ ಅನ್ನೋದನ್ನು ಹಂಚಿಕೊಂಡ್ರು ನೆಟ್ಟಿಗರು

ಐಎಎಸ್ ಅಧಿಕಾರಿಯೊಬ್ಬರು ಟ್ವಿಟ್ಟರ್‌ನಲ್ಲಿ ಕೇಳಿದ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಛತ್ತೀಸ್‌ಗಢ ಕೇಡರ್‌ನ ಸಿವಿಲ್ ಅಧಿಕಾರಿ ಅವನೀಶ್ ಶರಣ್, ಜನರು ತಮ್ಮ ಉದ್ಯೋಗದ ಮೊದಲ ಸಂಬಳವನ್ನು Read more…

ತಪ್ಪಾಗಿ ವರ್ಗಾವಣೆಗೊಂಡ ಭಾರಿ ಮೊತ್ತದ ಹಣದೊಂದಿಗೆ ಯುವಕ ಎಸ್ಕೇಪ್..!

ಕೋವಿಡ್ ಪರಿಹಾರ ನಿಧಿಯು ತಪ್ಪಾಗಿ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ. ಇದರಿಂದ ಆತ ಪರಿಹಾರ ನಿಧಿಯೊಂದಿಗೆ ಪಲಾಯನ ಮಾಡಿರುವ ಘಟನೆ ಜಪಾನ್ ನಲ್ಲಿ ನಡೆದಿದೆ. ಜಪಾನ್‌ನ ಚುಗೋಕು Read more…

ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಚಾಲಕನ ಕುಟುಂಬಕ್ಕಾಗಿ 1.8 ಕೋಟಿ ರೂ. ಸಂಗ್ರಹಿಸಿದ ಯುವತಿ…..!

ಉಬರ್ ಚಾಲಕರೊಬ್ಬರು ಟಿಕ್‌ಟಾಕ್ ಪ್ರಭಾವಿ ಯುವತಿಯೊಬ್ಬಳಿಗೆ ಸಹಾಯ ಮಾಡಿದ್ದಾರೆ. ಪ್ರತಿಯಾಗಿ ಪ್ರಭಾವಿಗಳು ಚಾಲಕನ ಕುಟುಂಬಕ್ಕೆ ಡಾಲರ್ 240,000 (ರೂ. 1.8 ಕೋಟಿ) ಸಂಗ್ರಹಿಸಿದ್ದಾರೆ. 23 ವರ್ಷದ ಬೆಕ್ಕಾ ಮೂರ್ Read more…

ವಿದ್ಯಾರ್ಥಿ ಸಾಲವನ್ನು ತೀರಿಸಲು ಅಂಡಾಣು ದಾನ ಮಾಡಿದ ಯುವತಿ: ಆದರೂ, ತಗ್ಗಿಲ್ಲ ಸಾಲದ ಹೊರೆ..!

ಪ್ರತಿಷ್ಠಿತ ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವ ಹೆಚ್ಚಿನ ವೆಚ್ಚವು ಹಲವಾರು ವಿದ್ಯಾರ್ಥಿಗಳನ್ನು ಸಾಲಗಾರರನ್ನಾಗಿ ಮಾಡಿಸುತ್ತದೆ. ಕೆಲವೊಮ್ಮೆ ಈ ಸಾಲಗಳು ಬಹಳಷ್ಟು ಹೆಚ್ಚಾದಾಗ ಅದನ್ನು ಪಾವತಿಸಲು ಹೆಣಗಾಡಬೇಕಾಗುತ್ತದೆ. ನ್ಯೂಯಾರ್ಕ್ ಮೂಲದ Read more…

ನನಗೆ ತಿಮ್ಮಪ್ಪನ ಲಾಡು ಪ್ರಸಾದ ಬೇಡ, ಹಣ ಬೇಕು ಹಣ: ಪಿಎಸ್ಐ ನೇಮಕಾತಿ ಅಕ್ರಮದ ಮತ್ತೊಂದು ಸಂಗತಿ ಬಯಲು

ಬೆಂಗಳೂರು: 545 ಪಿಎಸ್ಐ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಕಿಂಗ್ ಪಿನ್ ಗಳು ಅನೇಕ ಮಾಹಿತಿಗಳನ್ನು ಹೊರಹಾಕಿದ್ದಾರೆ. ಶಾಂತಿಬಾಯಿ ಪಿಎಸ್ಐ ಪರೀಕ್ಷೆ ಬರೆಯಲು ಕಿಂಗ್ ಪಿನ್ ಗಳು ನೆರವು Read more…

ಸೆಕೆಂಡ್ ಹ್ಯಾಂಡ್ ಕಿಚನ್ ಸೆಟ್ ಖರೀದಿಸಿದ್ದವನಿಗೆ ಸಿಕ್ತು ಕಂತೆ ಕಂತೆ ಹಣ…!

ವ್ಯಕ್ತಿಯೊಬ್ಬರು ಇ-ಬೇನಲ್ಲಿ ಖರೀದಿಸಿದ ಸೆಕೆಂಡ್ ಹ್ಯಾಂಡ್ ಕಿಚನ್ ಸೆಟ್ ನಲ್ಲಿ ಜಾಕ್ ಪಾಟ್ ಹೊಡೆದಿದ್ದಾರೆ. ಜರ್ಮನಿಯಲ್ಲಿರುವ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಿಚನ್ ಕಪಾಟು ಖರೀದಿಸಿದ್ದರು. ಇದರಲ್ಲಿ ಅವರು Read more…

ಇದು ಕೇರಳದ ತಾಯಿ-ಮಗನ ಯಶೋಗಾಥೆ: ಅಣಬೆ ಕೃಷಿಯಿಂದಲೇ ಗಳಿಸುತ್ತಾರೆ ದಿನಕ್ಕೆ 40,000 ರೂಪಾಯಿ..!

ಇಂದು ಬಹುತೇಕ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ಪ್ರಗತಿಪರ ಕೃಷಿಕರು ಸಾಫ್ಟ್ ವೇರ್ ಇಂಜಿನಿಯರ್ ಗಳಿಗಿಂತ ಜಾಸ್ತಿ ಹಣ ಗಳಿಸುವವರಿದ್ದಾರೆ. ಇದಕ್ಕೆ ಪರಿಪೂರ್ಣ ಉದಾಹರಣೆ ಎಂಬಂತಿದ್ದಾರೆ ಕೇರಳದ ಈ Read more…

ಇದು 34 ವರ್ಷಗಳ ಕನಸು ನನಸಾದ ಕ್ಷಣ: ಬರೋಬ್ಬರಿ 2.5 ಕೋಟಿ ರೂ. ಬಂಪರ್ ಲಾಟರಿ ಗಿಟ್ಟಿಸಿಕೊಂಡ ಪಂಜಾಬ್ ವ್ಯಕ್ತಿ..!

ಚಂಡೀಗಢ: ದಶಕಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದ ಪಂಜಾಬ್ ನ ಬಟಿಂಡಾದ ಹಳ್ಳಿಯೊಂದರ ರೋಷನ್ ಸಿಂಗ್ ಎಂಬ ವ್ಯಕ್ತಿ ಬರೋಬ್ಬರಿ 34 ವರ್ಷಗಳ ನಂತರ ತನ್ನ ಕನಸು ನನಸಾಗಿಸಿಕೊಂಡಿದ್ದಾನೆ. 2.5 Read more…

ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಹಣವನ್ನು ಅನ್ನದಾನಕ್ಕೆ ಸಮರ್ಪಿಸಿದ ವೃದ್ದೆ

ಸಿರಿವಂತರೇ ದಾನ ನೀಡಲು ಆಲೋಚಿಸುವ ಇಂದಿನ ಯುಗದಲ್ಲಿ, ವೃದ್ದೆಯೊಬ್ಬರು ತಾವು ಭಿಕ್ಷೆ ಬೇಡಿ ಸಂಗ್ರಹಿಸಿದ 1 ಲಕ್ಷ ರೂಪಾಯಿಗಳನ್ನು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ Read more…

ಪ್ರಿಯತಮೆ ಜೊತೆ ಓಡಿಹೋಗಿದ್ದ ವಿವಾಹಿತ ವ್ಯಕ್ತಿಗೆ ದಂಡ; ಪೊಲೀಸ್ ಹುಡುಕಾಟದ ಶೇ.50 ರಷ್ಟು ವೆಚ್ಚ ಭರಿಸಲು ಹೈಕೋರ್ಟ್ ಆದೇಶ

ಅಹಮದಾಬಾದ್: ಕುತೂಹಲಕಾರಿ ಘಟನೆಯೊಂದರಲ್ಲಿ, ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯೊಂದಿಗೆ ಓಡಿಹೋಗಿದ್ದಕ್ಕೆ, ಪೊಲೀಸರ ಹುಡುಕಾಟ ವೆಚ್ಚವನ್ನು ಭರಿಸುವಂತೆ ಆತನಿಗೆ ಗುಜರಾತ್ ಹೈಕೋರ್ಟ್ ಆದೇಶಿಸಿದೆ. ಅಹಮದಾಬಾದ್‌ನ ವ್ಯಕ್ತಿಯೊಬ್ಬ ತಾನು ಓಡಿಹೋದ ಯುವತಿಯನ್ನು Read more…

ಈ ಸಾಕ್ಷ್ಯ ಚಿತ್ರ ವೀಕ್ಷಿಸಿದ್ರೆ ನಿಮಗೆ ಸಿಗುತ್ತೆ 1.8 ಲಕ್ಷ ರೂಪಾಯಿ…!

ಇಡೀ ದಿನ ಆಸಕ್ತಿದಾಯಕ ಅಪರಾಧ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸುವುದನ್ನು ಮತ್ತು ಅದಕ್ಕಾಗಿ ಹಣ ಪಡೆಯುವುದನ್ನು ಕಲ್ಪಿಸಿಕೊಳ್ಳಿ. ಇದು ನಿಜವಾಗಲು ತುಂಬಾ ಚೆನ್ನಾಗಿದೆ, ಅಲ್ಲವೇ? ಸಾಮಾನ್ಯವಾಗಿ ಸಿನಿಮಾ, ಸಾಕ್ಷ್ಯಚಿತ್ರ ವೀಕ್ಷಿಸಲು ನಾವು Read more…

ಈ ಹಳ್ಳಿಗಳ ವಿಶೇಷತೆ ತಿಳಿದ್ರೆ ಬೆರಗಾಗ್ತೀರಾ….!

ಭಾರತ ಧರ್ಮ, ಭಾಷೆ, ಸಂಸ್ಕೃತಿ ಎಲ್ಲದರಲ್ಲೂ ವೈವಿಧ್ಯತೆ ಹೊಂದಿರುವ ದೇಶ. ಪ್ರತಿ ನಗರ, ಪ್ರತಿ ಹಳ್ಳಿ ಕೂಡ ವಿಭಿನ್ನವಾಗಿದೆ. ಹಲವು ಗ್ರಾಮಗಳು ವಿಭಿನ್ನ ಮಾತ್ರವಲ್ಲ ಹಲವು ವೈಶಿಷ್ಟ್ಯತೆಗಳನ್ನು ಹೊಂದಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...