alex Certify ಹಣ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ನೀಡಲು ನಿರಾಕರಿಸಿದ ಭಾರತದ ಮೊದಲ ಬ್ಲೂ ಟಿಕ್ ಖಾತೆದಾರೆ ನೈನಾ…!

ಟ್ವಿಟರ್ ಸಂಸ್ಥೆಯನ್ನು ಎಲಾನ್ ಮಸ್ಕ್ ಕೈವಶ ಮಾಡಿಕೊಳ್ಳುತ್ತಿದ್ದಂತೆ ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದು, ಈ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಅಲ್ಲದೆ ಬ್ಲೂ ಟಿಕ್ ನೀಡಲು Read more…

ಟ್ವಿಟ್ಟರ್ ನಲ್ಲಿ ಬ್ಲೂ ಟಿಕ್ ಬರಲು ಹಣ ಪಾವತಿಸಿದ ಭಾರತದ ಮೊದಲ ಮಹಿಳೆ..!

ನವದೆಹಲಿ: ಇನ್ಮುಂದೆ ಟ್ವಿಟ್ಟರ್ ನಲ್ಲಿ ಬ್ಲೂ ಟಿಕ್ ಬರೋದಿಕ್ಕೆ ಹಣ ಪಾವತಿ ಮಾಡಬೇಕು ಎಂಬ ಹೊಸ ರೂಲ್ಸ್ ಅನ್ನ ಟೆಸ್ಲಾ ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ಹೇಳಿದ್ದರು. ಇವರ Read more…

ಪಿಎಫ್ ಖಾತೆಗೆ ಸೋಮವಾರದಿಂದಲೇ ಬಡ್ಡಿ ಜಮಾ; ಬ್ಯಾಲೆನ್ಸ್ ಪರಿಶೀಲಿಸಲು ಇಲ್ಲಿದೆ ಟಿಪ್ಸ್

ಇಪಿಎಫ್‌ ಚಂದಾದಾರರ ಖಾತೆಗೆ 2021-22 ರ ಪಿಎಫ್‌ ಬಡ್ಡಿಯನ್ನು ಸೋಮವಾರದಿಂದಲೇ ಜಮಾ ಮಾಡಲಾಗುತ್ತಿದೆ. ಪಿಎಫ್‌ ಚಂದಾದಾರರು ತಮ್ಮ ಪಿಎಫ್‌ ಬ್ಯಾಲೆನ್ಸನ್ನು ಎಸ್‌ಎಂಎಸ್‌, ಆನ್‌ಲೈನ್, ಮಿಸ್ಡ್ ಕಾಲ್ ಮತ್ತು ಉಮಂಗ್‌ Read more…

ಲಾಟರಿಯಲ್ಲಿ 893 ಕೋಟಿ ರೂ. ಗೆದ್ದವನಿಗೆ ಈಗ‌ ಲೈಫ್ ಬಲು ಬೋರ್…!

ಹಣ ಎಂದರೆ ಹೆಣವೂ ಬಾಯಿಬಿಡುತ್ತದೆ ಎನ್ನುವ ಮಾತು ತಲೆತಲಾಂತರಗಳಿಂದ ನಡೆದು ಬಂದಿದೆ. ಹಣಕ್ಕಾಗಿಯೇ ಎಲ್ಲರೂ ಇಷ್ಟೊಂದು ಪರದಾಡುವುದು ಎನ್ನುವ ಮಾತೂ ಸುಳ್ಳಲ್ಲ. ಹಾಗಿದ್ದರೆ ಸಾಮಾನ್ಯ ವ್ಯಕ್ತಿಯೊಬ್ಬನಿಗೆ ದಿಢೀರನೆ ಲಕ್ಷವಲ್ಲ, Read more…

ಅದೃಷ್ಟ ಅಂದ್ರೆ ಇದಪ್ಪ….! ಸಾಲದ ನೋಟಿಸ್ ಬಂದ ದಿನವೇ 70 ಲಕ್ಷ ರೂ. ಲಾಟರಿ ಗೆದ್ದ ಮೀನುಗಾರ

ಅದೃಷ್ಟ ಎನ್ನುವುದು ಯಾವ ಸಮಯದಲ್ಲಿ, ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಯಾರಿಗೂ ಹೇಳಲು ಆಗುವುದಿಲ್ಲ. ಆದರೆ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಬಂದಾಗ ಅದರ ಕಿಮ್ಮತ್ತೇ ಬೇರೆ. ಇದೀಗ ಕೇರಳದ Read more…

ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಪುನರಾರಂಭ; ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಮಹತ್ವದ ಕ್ರಮ

ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಪೌರಕಾರ್ಮಿಕರಿಗೆ ನೀಡುವ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಇಂದಿನಿಂದ ಮತ್ತೆ ಪುನರಾರಂಭಿಸಿದೆ. ಇದಕ್ಕೆ ಇಂದು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ Read more…

ದೀಪಾವಳಿ ‘ಬೋನಸ್’ ಸಿಕ್ಕಿದ್ಯಾ…? ಆ ಹಣ ಸದ್ಭಳಕೆಗೆ ಇಲ್ಲಿದೆ ‘ಟಿಪ್ಸ್’

ದೀಪಾವಳಿ ಹಬ್ಬದಲ್ಲಿ ಕಂಪನಿಗಳು ಉದ್ಯೋಗಿಗಳಿಗೆ ಬೋನಸ್ ನೀಡುವುದು ವಾಡಿಕೆ. ಇದೇ ತಿಂಗಳ ಸಂಬಳದಲ್ಲಿ ಅಥವಾ ಮುಂದಿನ ತಿಂಗಳ ಸಂಬಳದ ಜೊತೆಗೆ ಬೋನಸ್ ನೀಡಲಾಗುತ್ತದೆ. ಈ ಬೋನಸ್ ಹಣವನ್ನು ಸುಖಾಸುಮ್ಮನೇ Read more…

ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್‌ ಚಾರ್ಜ್‌ ಮಾಡ್ತೀರಾ ? ಹಾಗಾದ್ರೆ ಈ ಸುದ್ದಿ ಓದಿ

ಬಸ್ ನಿಲ್ದಾಣದಲ್ಲಿ ನೀವೇನಾದ್ರೂ ಮೊಬೈಲ್ ಚಾರ್ಜ್ ಹಾಕ್ತೀರಾ..? ಹಾಗಾದ್ರೆ ನೀವು ಈ ಸುದ್ದಿ ಓದಲೇ ಬೇಕು. ಇಲ್ಲೊಬ್ಬ ಆಸಾಮಿ ಬಸ್ ಸ್ಟಾಂಡ್ ನಲ್ಲಿ ಮೊಬೈಲ್ ಚಾರ್ಜ್ ಹಾಕಿ ಹಣ Read more…

ಕ್ರಿಪ್ಟೋ ಕರೆನ್ಸಿಯಲ್ಲೂ ಹಣ ಪಡೆಯುತ್ತೆ ಬೆಂಗಳೂರಿನ ಈ ಟೀ ಸ್ಟಾಲ್…!

ಕೆಲವು ತಿಂಗಳ ಹಿಂದೆ ಕ್ರಿಪ್ಟೋಕರೆನ್ಸಿ ವಿಷಯ ಬಹಳ ಚರ್ಚೆಯಲ್ಲಿತ್ತು. ಇದನ್ನು ಬಳಸುವವರು ಶ್ರೀಸಾಮಾನ್ಯ ಅಲ್ಲ ಎಂಬ ಮಾತಿದೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಟೀ ಸ್ಟಾಲ್ ಟ್ವಿಟರ್‌ನ ಗಮನ ಸೆಳೆದಿದೆ. Read more…

BREAKING: ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ರಾಜ್ಯದ ವಿವಿಧೆಡೆ RTO ಚೆಕ್ ಪೋಸ್ಟ್ ಮೇಲೆ ದಾಳಿ

ಬೆಂಗಳೂರು: ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು, ವಾಹನ ಸವಾರರಿಂದ ಹಣ ವಸೂಲಿ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಆರ್.ಟಿ.ಒ.  ಚೆಕ್ ಪೋಸ್ಟ್ ಗಳ ಮೇಲೆ ದಾಳಿ Read more…

‘ಪಿಎಂ ಕಿಸಾನ್’ ಯೋಜನೆಯ 12 ನೇ ಕಂತು ಪಾವತಿ ಕುರಿತು ಇಲ್ಲಿದೆ ಮಾಹಿತಿ

ಸಣ್ಣ ಮತ್ತು ಅತಿ ಸಣ್ಣ ರೈತರ ನೆರವಿಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ತಲಾ ಎರಡು ಸಾವಿರ Read more…

Viral Video: ಎಟಿಎಂನಲ್ಲಿ ಸಗಣಿ ಹಾಕಿದ ಹಸು; ಮೂಗು ಮುಚ್ಚಿ ಹಣ ಪಡೆದ ಗ್ರಾಹಕ

ಹಸುವೊಂದು ಎಟಿಎಂ ಬೂತ್​ ಅನ್ನು ಗೋಶಾಲೆ ಎಂದು ತಪ್ಪಾಗಿ ಗ್ರಹಿಸಿದೆ ಎನಿಸುತ್ತದೆ, ಈ ಹಸುವು ಇತರ ಹಸುಗಳೊಂದಿಗೆ ಅದರ ನಾನ್​ ಎಸಿ ಸ್ಥಳಕ್ಕಿಂತ​ ಹೆಚ್ಚಾಗಿ ಎಸಿಯಲ್ಲಿರಲು ಇಷ್ಟಪಡುತ್ತದೆ ಎಂದು Read more…

ಮನೆಯ ಈ ದಿಕ್ಕಿನಲ್ಲಿ ಬೀರು ಇಟ್ಟರೆ ಹರಿಯುತ್ತೆ ಹಣದ ಹೊಳೆ

ವಾಸ್ತು ಪ್ರಕಾರ , ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವೂ ಮಹತ್ವ ಪಡೆಯುತ್ತದೆ. ಜೀವನದ ಯಶಸ್ಸು, ಧನಾತ್ಮಕ ಹಾಗೂ ನಕಾರಾತ್ಮಕ ಶಕ್ತಿ, ಸಂಪತ್ತು ವೃದ್ಧಿ, ಅನಾರೋಗ್ಯ ಸೇರಿದಂತೆ ಎಲ್ಲದಕ್ಕೂ ಮನೆಯ Read more…

ಅದೃಷ್ಟ ಬದಲಿಸುತ್ತೆ ಅರಿಶಿನದ ಈ ಉಪಾಯ

ಹಿಂದೂ ಧರ್ಮದಲ್ಲಿ  ಅರಿಶಿನವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಎಲ್ಲ ಪೂಜೆಗಳಿಗೂ ಅರಿಶಿನ ಇರಲೇಬೇಕು, ಜ್ಯೋತಿಷ್ಯ ಶಾಸ್ತ್ರದಲ್ಲಿ ಅರಿಶಿನವನ್ನು ಅನೇಕ ರೀತಿಯಲ್ಲಿ  ಬಳಸಲಾಗುತ್ತದೆ. ಅರಿಶಿನವು ವಿಷ್ಣುವಿಗೆ ಪ್ರಿಯವಾದದ್ದು. ಅರಿಶಿನ ಅದೃಷ್ಟದ Read more…

ಸಾಲ ಮಾಡಿದವನು ಮಾಡಿರುವ ಕೆಲಸ ಕೇಳಿದ್ರೆ ಶಾಕ್‌ ಆಗ್ತೀರಾ…!

ಆತ ಫೈನಾನ್ಸ್ ಮಾಡಿಕೊಂಡು ಜೀವನ‌ ಮಾಡ್ತಾ ಇದ್ದ. ಜೊತೆಗೆ ಒಂದಿಷ್ಟು ಜನರ ಬಳಿ ಸಾಲವನ್ನೂ ಮಾಡಿಕೊಂಡಿದ್ದ. ಅತ್ತ ಫೈನಾನ್ಸ್ ಕೊಟ್ಟ ಹಣ ವಾಪಸ್ ಬರಲಿಲ್ಲ. ಇತ್ತ ಸಾಲ ಕೊಟ್ಟ Read more…

ಬೇರೆಯವರಿಂದ ಇದನ್ನ ಪಡೆದ್ರೆ ಹೆಚ್ಚುತ್ತೆ ಆರ್ಥಿಕ ತೊಂದರೆ

ಹಣ, ಆಸ್ತಿ ಮಾಡಲು ಯಾರು ಬಯಸುವುದಿಲ್ಲ ಹೇಳಿ. ಅದಕ್ಕಾಗಿ ಜೀವ ಇರುವವರೆಗೂ ಶ್ರಮ ಪಡ್ತಾರೆ. ಆದ್ರೆ ನಾವೇ ಮಾಡುವ ಕೆಲವೊಂದು ತಪ್ಪುಗಳಿಂದಾಗಿ ನಮ್ಮ ಕೈನಲ್ಲಿ ಹಣ ನಿಲ್ಲುವುದಿಲ್ಲ. ಶಾಸ್ತ್ರಗಳ Read more…

ಏನನ್ನೂ ಮಾಡದೆ ಈತ ದಿನಕ್ಕೆ ಗಳಿಸುತ್ತಾನೆ 10,000 ಯೆನ್…!

ಇದೊಂಥರಾ ಊಹಿಸಲು ಸಾಧ್ಯವಾಗದ ಕೆಲಸ. ಇದನ್ನು ಡ್ರೀಮ್​ ವರ್ಕ್​ ಎಂದೂ ಕರೆಯಲಾಗಿದೆ. 38 ವರ್ಷ ವಯಸ್ಸಿನ ಟೋಕಿಯೊ ನಿವಾಸಿಯು ಗ್ರಾಹಕರೊಂದಿಗೆ ಒಂದು ಗಂಟೆ ಸಮಯ ಕಳೆಯಲು 10,000 ಯೆನ್​ Read more…

BIG NEWS: ಉತ್ತರ ಕರ್ನಾಟಕದ ದೇವಾಲಯಗಳಿಗೆ ಹೆಚ್ಚಿನ ಅನುದಾನ ನೀಡಿದ ಶಶಿಕಲಾ ಜೊಲ್ಲೆ

ಬೆಂಗಳೂರು- ಸವದತ್ತಿ ಯಲ್ಲಮ್ಮ ದೇವಸ್ಥಾನ, ದತ್ತಾತ್ರೇಯ ಸ್ವಾಮಿ ದೇವಾಲಯ, ಗಾಣಗಾಪುರಕ್ಕೆ ಮತ್ತು ಮೈಲಾರ ಲಿಂಗೇಶ್ವರಸ್ವಾಮಿ ದೇವಸ್ಥಾನ, ಕೊಲ್ಲಾಪುರದ ಸಿದ್ದಗಿರಿ ಮಠಕ್ಕೆ ತಲಾ 3 ಕೋಟಿ ಅನುದಾನ ಬಿಡುಗಡೆಗೊಳಿಸಲು ಅಧಿಕೃತ Read more…

BIG NEWS: ಈ ಯೋಜನೆ ಫಲಾನುಭವಿಗಳು ಆಧಾರ್ ಲಿಂಕ್ ಮಾಡದಿದ್ದರೆ ‘ಪಿಂಚಣಿ’ ಸ್ಥಗಿತ

ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ನಿರ್ಗತಿಕ ವಿಧವಾ ವೇತನ, ಮನಸ್ವಿನಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಅಡಿ ಪಿಂಚಣಿ Read more…

ಮ್ಯಾಟ್ರಿಮೋನಿಯಲ್ ನಲ್ಲಿ ಪರಿಚಯ; ಮದುವೆಯಾಗುವುದಾಗಿ ನಂಬಿಸಿ ಮಹಿಳೆಯಿಂದ 13.55 ಲಕ್ಷ ರೂ. ವಂಚನೆ

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯಿಂದ 13.55 ಲಕ್ಷ ರೂಪಾಯಿ ಹಣ ಪಡೆದುಕೊಂಡು ವಂಚಿಸಿದ ಘಟನೆ ನಡೆದಿದ್ದು, ಶಿವಮೊಗ್ಗದ ಸಿಇಎನ್ ಠಾಣೆಗೆ ವಂಚನೆಗೊಳಗಾದ ಮಹಿಳೆ ದೂರು ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ Read more…

ಕೋಟ್ಯಾಧಿಪತಿಯಾಗುವ ಕನಸು ಕಂಡವರು ಮಾಡಲೇಬೇಡಿ ಈ ತಪ್ಪು…..!

ಖರ್ಚು ಜಾಸ್ತಿ, ಗಳಿಕೆ ಕಡಿಮೆಯಾದಾಗ ತಿಂಗಳ ಕೊನೆ ಕಷ್ಟವಾಗುತ್ತದೆ. ಬೇರೆಯವರಿಂದ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೋಟ್ಯಾಧಿಪತಿಯಾಗಬೇಕೆಂದು ಅನೇಕರು ಕನಸು ಕಾಣ್ತಾರೆ. ಆದ್ರೆ ನಾವು ಮಾಡುವ ಕೆಲ ತಪ್ಪುಗಳು Read more…

ರಸ್ತೆಯಲ್ಲಿ ಸಿಕ್ಕ ಹಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ‘ಪಿಗ್ಮಿ ಏಜೆಂಟ್’

ಇಂದಿನ ಯಾಂತ್ರಿಕೃತ ಬದುಕಿನಲ್ಲಿ ಪ್ರಾಮಾಣಿಕತೆ, ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಆಗಾಗ್ಗೆ ನಿದರ್ಶನಗಳು ಸಿಗುತ್ತಿರುತ್ತವೆ. ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಪಿಗ್ಮಿ ಸಂಗ್ರಾಹಕರೊಬ್ಬರು ದಾರಿಯಲ್ಲಿ ತಮಗೆ ಸಿಕ್ಕ 15, Read more…

ಲಾಡ್ಜ್ ಗೆ ಹೋದ ಬಿಜೆಪಿ ಮುಖಂಡನಿಗೆ ಬಿಗ್ ಶಾಕ್: ಹನಿಟ್ರ್ಯಾಪ್ ಮಾಡಿ 50 ಲಕ್ಷ ರೂ. ಸುಲಿಗೆ

ಮಂಡ್ಯ: ಹನಿಟ್ರ್ಯಾಪ್ ಸುಳಿಯಲ್ಲಿ ಸಿಲುಕಿದ ಬಿಜೆಪಿ ಮುಖಂಡ ಹಣ ಕಳೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಮಂಡ್ಯದ ಪ್ರತಿಷ್ಠಿತ ಚಿನ್ನದ ವ್ಯಾಪಾರಿ ಕೂಡ ಆಗಿದ್ದು, ಅವರಿಂದ 50 Read more…

ಠೇವಣಿ ಇಡುವ ಮೊದಲು ‘ಮುಹೂರ್ತ’ದ ಬಗ್ಗೆ ಇರಲಿ ಗಮನ

ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಯಿಡಲು ಅಥವಾ ಬ್ಯಾಂಕ್ ಖಾತೆ ತೆರೆಯಲು ಮುಹೂರ್ತ, ದಿನ ನೋಡುವುದು ಬಹಳ ಒಳ್ಳೆಯದು. ಕೆಲವೊಂದು ವಾರ, ತಿಥಿ, ಮಾಸದಲ್ಲಿ ಜೀವ ವಿಮೆ ಸೇರಿದಂತೆ ಬ್ಯಾಂಕ್ Read more…

ಸ್ಮಾರ್ಟ್ ಶಾಪಿಂಗ್ ಮಾಡಿ ʼಹಣʼ ಉಳಿಸಿ

ಉಳಿತಾಯ ಎನ್ನುವುದು ದುಡಿಮೆಯ ಮತ್ತೊಂದು ಮುಖ. ನೀವು ತಿಂಗಳಿಗೆ ಎಷ್ಟು ದುಡಿಯುತ್ತೀರೋ ಅದರಲ್ಲಿ ಸ್ವಲ್ಪವಾದರೂ ಉಳಿತಾಯ ಮಾಡಿ. ಗಗನಕ್ಕೇರುತ್ತಿರುವ ಬೆಲೆಯ ಕಾರಣದಿಂದ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗಿರುತ್ತದೆ. ಇನ್ನು Read more…

ಪರ್ಸ್ ನಲ್ಲಿ ಸದಾ ಹಣವಿರಬೇಕೆಂದಾದ್ರೆ ಹೀಗೆ ಮಾಡಿ

ಇಂದು ಸಾಮಾನ್ಯವಾಗಿ ಎಲ್ಲರೂ ಹಣ ಗಳಿಸುವುದಕ್ಕಾಗಿಯೇ ತಮ್ಮ ಜೀವನದ ಅಮೂಲ್ಯ ಸಮಯವನ್ನು ಮೀಸಲಿಡುತ್ತಾರೆ. ಪ್ರತಿದಿನ ದುಡಿದಿದ್ದು ಕಾಣುತ್ತದೆ. ಆದ್ರೆ ಹಣ ಮಾತ್ರ ಕೈನಲ್ಲಿ ಇರುವುದಿಲ್ಲ. ಇದು ಎಲ್ಲರನ್ನೂ ಕಾಡುವ Read more…

ಹಳೆ ಬಟ್ಟೆ ಮಾರಾಟ ಮಾಡುವುದರಿಂದಲೂ ಗಳಿಸಬಹುದು ಹಣ….!

ನಿಮ್ಮ ಬಳಿಯೂ ತುಂಬಾ ಹಳೆ ಬಟ್ಟೆಯಿದ್ದರೆ ಈ ಸುದ್ದಿಯನ್ನು ಅವಶ್ಯವಾಗಿ ಓದಿ. ಹಳೆ ಬಟ್ಟೆಯಿಂದ ಹಣ ಗಳಿಸಬಹುದು. ಕೆಲವರು ಖರೀದಿಸಿ ತಂದ ಹೊಸ ಬಟ್ಟೆಯನ್ನು ತುಂಬಾ ದಿನ ಹಾಕಿಕೊಳ್ಳುವುದಿಲ್ಲ. Read more…

ಹುಡುಗಿಯೊಂದಿಗೆ ‘ಹೋಂ ಸ್ಟೇ’ ನಲ್ಲಿದ್ದಾಗಲೇ ಹಣಕ್ಕಾಗಿ ಬ್ಲಾಕ್ ಮೇಲ್….!

ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತಳಾಗಿದ್ದ ಯುವತಿ ಜೊತೆಗೆ ಹೋಂ ಸ್ಟೇನಲ್ಲಿದ್ದಾಗಲೇ ನುಗ್ಗಿದ ನಾಲ್ವರು ಆರೋಪಿಗಳು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಮೂಲದ Read more…

‘ಆರ್ಥಿಕ’ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹಣದ ಸಮಸ್ಯೆಯಿಂದ ಮುಕ್ತಿ ಹೊಂದಬೇಕಾ.? ಆರ್ಥಿಕ ಸಂಕಷ್ಟಕ್ಕೆ ಮುಕ್ತಿ ಹಾಡಬೇಕಾ..? ಹಾಗಾದ್ರೆ ಇಲ್ಲಿದೆ ಸುಲಭ ಉಪಾಯ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವವರು 21 ಶುಕ್ರವಾರ 9 ವರ್ಷ ವಯಸ್ಸಿನೊಳಗಿರುವ 5 Read more…

ಪ್ರಧಾನಿ ನರೇಂದ್ರ ಮೋದಿಯವರ ‘ಬ್ಯಾಂಕ್ ಬ್ಯಾಲೆನ್ಸ್’ ಕೇಳಿದ್ರೆ ಅಚ್ಚರಿಪಡ್ತೀರಾ….!

ಬಹುತೇಕ ರಾಜಕಾರಣಿಗಳು ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಪುಷ್ಠಿ ನೀಡುವಂತೆ ಸಿಬಿಐ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭ್ರಷ್ಟ ರಾಜಕಾರಣಿಗಳ ನಿವಾಸದ ಮೇಲೆ ದಾಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...