alex Certify ಹಣ | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಉದ್ಯೋಗಿಗಳಿಗೆ ಭಾರತದಲ್ಲಿ ಸಿಗುತ್ತೆ ಅತಿ ಹೆಚ್ಚು ಸಂಬಳ…! ಇಲ್ಲಿದೆ ಈ ಕುರಿತ ಸಂಪೂರ್ಣ ವಿವರ

ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗ ಹೊಂದಿರುವ ನಗರ ಬೆಂಗಳೂರು ಎಂದು ರಾಂಡ್‌ಸ್ಟಾಡ್ ಇನ್ಸೈಟ್ ಸ್ಯಾಲರಿ ಟ್ರೆಂಡ್ ವರದಿ ಬಹಿರಂಗಪಡಿಸಿದೆ. ನಂತರದ ಸ್ಥಾನಗಳಲ್ಲಿ ಮುಂಬೈ, ಹೈದರಾಬಾದ್, ದೆಹಲಿ Read more…

ಉದ್ಯೋಗಿಗಳಿಗೆ ಗುಡ್‌ ನ್ಯೂಸ್: ಇನ್ಮುಂದೆ ವೀಕೆಂಡ್ ನಲ್ಲೂ ಸಿಗಲಿದೆ ಸಂಬಳ

ಇನ್ಮುಂದೆ ಸಂಬಳ ಪಡೆಯಲು ಶನಿವಾರ-ಭಾನುವಾರ ಅಡ್ಡಿಯಾಗುವುದಿಲ್ಲ. ಆರ್‌ಬಿಐ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ ನಿಯಮಗಳನ್ನು ಬದಲಾಯಿಸಿದೆ. ಆಗಸ್ಟ್ 1 ರಿಂದ ವಾರದ ಏಳು ದಿನ ನ್ಯಾಚ್ ಸೌಲಭ್ಯಗಳು ಲಭ್ಯವಿರುತ್ತದೆ. Read more…

ಗಮನಿಸಿ: 9 ರೂ.ಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಇಲ್ಲಿದೆ ಕೊನೆ ಅವಕಾಶ

ಕೇವಲ 9 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ ಖರೀದಿಸಲು ಕೊನೆ ಅವಕಾಶವಿದೆ. ಕೇವಲ 809 ರೂಪಾಯಿ ಸಿಲಿಂಡರನ್ನು ನೀವು 9 ರೂಪಾಯಿಗೆ ಖರೀದಿಸಬಹುದಾಗಿದೆ. ಪೇಟಿಎಂ ಈ ಆಫರ್ ನೀಡ್ತಿದ್ದು, ಮೇ Read more…

ಮೆಚ್ಚುಗೆಗೆ ಪಾತ್ರವಾಗಿದೆ ಕೊರೊನಾ ಸಂಕಷ್ಟದ ವೇಳೆ ಈ ಶಿಕ್ಷಕಿ ಮಾಡಿರುವ ಕಾರ್ಯ

ಕೊರೋನಾ ವೈರಸ್ ಕಾಟದಿಂದ ಜಗತ್ತಿನಾದ್ಯಂತ ಅನೇಕ ಕಡೆಗಳಲ್ಲಿ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲೂ ಕೆಲಸ ಕಳೆದುಕೊಂಡವರ ಪೈಕಿ ಮಕ್ಕಳಿರುವ ಮಂದಿಯ ಪರದಾಟ ಹೇಳತೀರದು. ಇದೇ ವೇಳೆ, Read more…

SHOCKING: ದಾನಿಗಳು ನೀಡಿದ ದುಡ್ಡಿಗಾಗಿ ಪಾರ್ಶ್ವವಾಯು ಪೀಡಿತ ತಂದೆಯನ್ನೇ ಕೊಂದ ಪುತ್ರ

ಚಿಕ್ಕಮಗಳೂರು: ಪಾರ್ಶ್ವವಾಯು ಪೀಡಿತನಾಗಿ ಹಾಸಿಗೆ ತಂದೆಯ ಮೇಲೆ ಪುತ್ರ ಕೊಡಲಿಯಿಂದ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾಗಿದ್ದ ತಂದೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಚನ್ನಡ್ಲಿ ಗ್ರಾಮದ ಸುಂದರ್ Read more…

ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕ ವರ್ಗಕ್ಕೆ ಗುಡ್ ನ್ಯೂಸ್: ಪರಿಹಾರಕ್ಕಾಗಿ ಯಾರಿಗೂ ಹಣ, ದಾಖಲೆ ಕೊಡಬೇಡಿ

ದಾವಣಗೆರೆ: ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿಸಿದ ಕಟ್ಟಡ ಕಾರ್ಮಿಕರಿಗೆ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ವರ್ಗಕ್ಕೆ ರಾಜ್ಯ ಸರ್ಕಾರ ಕೋವಿಡ್-19 Read more…

BIG NEWS: ಮೇ 31ರೊಳಗೆ ನಿಮ್ಮ ಬ್ಯಾಂಕ್ ನಿಂದ ಕಡಿತವಾಗಲಿದೆ 12 ರೂ.

ಮೇ 31ರೊಳಗೆ ಬ್ಯಾಂಕ್ ನ ಉಳಿತಾಯ ಖಾತೆಯಿಂದ 12 ರೂಪಾಯಿ ಕಡಿತಗೊಳ್ಳಲಿದೆ. ಆದರೆ ಈ 12 ರೂಪಾಯಿಗಳ ಬದಲು ಗ್ರಾಹಕರಿಗೆ 2 ಲಕ್ಷ ರೂಪಾಯಿ ಲಾಭ ಸಿಗಲಿದೆ. ಈ Read more…

ತಂದೆಯ ಕಾರು ಸ್ವಚ್ಛಗೊಳಿಸುವ ವೇಳೆ ಸಿಗ್ತು ಕಂತೆ ಕಂತೆ ನೋಟು….!

ಬಾಲ್ಯದ ದಿನಗಳಲ್ಲಿ ಇದ್ದಾಗ ಯಾರಾದರೂ ನಾವು ಮಾಡಿದ ಒಳ್ಳೆಯ ಕೆಲಸಕ್ಕೆ ಬಹುಮಾನ ನೀಡಿದ್ರೆ ಸ್ವರ್ಗವನ್ನೇ ಗೆದ್ದಷ್ಟು ಖುಷಿಯಾಗ್ತಾ ಇತ್ತು. ಅಂತದ್ರಲ್ಲಿ ನೀವು ಮಾಡಿದ ಕೆಲಸ ಸಿಕ್ಕಾಪಟ್ಟೆ ಮೆಚ್ಚುಗೆಯಾಗಿ ಯಾರಾದರೂ Read more…

ಕೊರೊನಾದಿಂದ ಸಂಕಷ್ಟದಲ್ಲಿರುವ ಗ್ರಾಹಕರಿಗೆ SBI ನಿಂದ ಮತ್ತೊಂದು ಶಾಕ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಖಾತೆಯಿಂದ ಹಣ ಕಟ್ ಆಗ್ತಿದೆ. ಇದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ. ಆದ್ರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಸ್ಪಷ್ಟನೆ Read more…

ನಗದು ಬೇಕಾ…..? ಮನೆ ಬಾಗಿಲಿಗೆ ಬರುತ್ತೆ ಎಟಿಎಂ….!

ಕೊರೊನಾ ಮಹಾಮಾರಿ ಮಧ್ಯೆ ಬ್ಯಾಂಕ್ ಗಳು ಅನೇಕ ಸೇವೆಗಳನ್ನು ಆನ್ಲೈನ್ ಮಾಡಿವೆ. ಹಾಗಾಗಿ ಸಣ್ಣಪುಟ್ಟ ಕೆಲಸಗಳಿಗೆ ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಬ್ಯಾಂಕ್ Read more…

ಮನೆಯಲ್ಲೇ ಕುಳಿತು ಒಂದೇ ಬಾರಿ ಗಳಿಸಿ 45 ಸಾವಿರ ರೂ….!

ಕಾನೂನುಬದ್ಧವಾಗಿ ಹಣ ಗಳಿಸಲು ಬಯಸಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ಮನೆಯಲ್ಲೇ ಕುಳಿತುಕೊಂಡು ನೀವು ಹಣ ಗಳಿಸಬಹುದು. ಒಂದಲ್ಲ ಎರಡಲ್ಲ 45 ಸಾವಿರ ರೂಪಾಯಿಯನ್ನು ನೀವು ಗಳಿಸಬಹುದು. ಇದಕ್ಕೆ ನಿಮ್ಮ ಬಳಿ Read more…

ಗಮನಿಸಿ: ಖಾತೆಯಲ್ಲಿ 442 ರೂ. ಇದ್ದಲ್ಲಿ ಕೊರೊನಾ ಸಂದರ್ಭದಲ್ಲಿ ಸಿಗಲಿದೆ ಈ ಯೋಜನೆ ಲಾಭ

ನೀವು ಬ್ಯಾಂಕ್ ಖಾತೆಯನ್ನು ತೆರೆದಿದ್ದು, ಬ್ಯಾಂಕ್ ಖಾತೆಯಲ್ಲಿ 442 ರೂಪಾಯಿ ಹಣವಿದ್ದರೆ ನಿಮ್ಮ ಕುಟುಂಬಕ್ಕೆ ದೊಡ್ಡ ಸಹಾಯ ಮಾಡಿದಂತೆ. ಅದ್ರಲ್ಲೂ ವಿಶೇಷವಾಗಿ ಈ ಕೊರೊನಾ ಕಾಲದಲ್ಲಿ ಇದು ಕುಟುಂಬಕ್ಕೆ Read more…

ಈ ಸ್ಟಾರ್ಟ್ ಅಪ್ ಐಡಿಯಾದಿಂದ ಗಳಿಸಿ ಲಕ್ಷಾಂತರ ರೂ. ಹಣ

ಕೊರೊನಾ ಅನೇಕರ ಪ್ರಾಣ ತೆಗೆದಿದೆ. ಕೊರೊನಾದಿಂದಾಗಿ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದೇ ಕೊರೊನಾ ಸಂಬಂಧ, ವ್ಯವಹಾರದಲ್ಲಿ ಬದಲಾವಣೆ ತಂದಿದೆ. ಸದಾ ನೌಕರಿ ಕನಸು ಕಾಣ್ತಿದ್ದ ಜನರು ಈಗ Read more…

ʼಕೊರೊನಾʼ ಕಾಲದಲ್ಲಿ ಹಣದ ವಹಿವಾಟು ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕೊರೊನಾ ವೈರಸ್ ಮಹಾಮಾರಿಯಿಂದಾಗಿ ನಗದು ವ್ಯವಹಾರದಲ್ಲಿ ಜನರ ವರ್ತನೆ ಬದಲಾಗಿದೆ. ಜನರು ಬ್ಯಾಂಕ್ ಗಳಿಗೆ ಹೋಗಿ ನಗದು ಪಡೆಯುವ ಬದಲು ಎಟಿಎಂನಲ್ಲಿಯೇ ಹೆಚ್ಚಿನ ಹಣ ವಿತ್ ಡ್ರಾ ಮಾಡ್ತಿದ್ದಾರೆ. Read more…

ಬ್ಯಾಂಕ್‌ ಗ್ರಾಹಕರಿಗೆ RBI ನಿಂದ ಮಹತ್ವದ ಮಾಹಿತಿ: ಮೇ 23 ರಂದು ಕೆಲ ಸಮಯದವರೆಗೆ ಲಭ್ಯವಿರೋಲ್ಲ ಈ ಸೇವೆ

ಡಿಜಿಟಲ್ ವಹಿವಾಟುದಾರರಿಗೆ ಪ್ರಮುಖ ಸುದ್ದಿಯೊಂದಿದೆ. ಕೋಟ್ಯಾಂತರ ಗ್ರಾಹಕರಿಗೆ ಆರ್ಬಿಐ ಎಚ್ಚರಿಕೆ ನೀಡಿದೆ. ಮೇ 23 ರಂದು ಕೆಲವು ಗಂಟೆಗಳ ಕಾಲ ನೆಫ್ಟ್ ಸೇವೆ ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ ಮೊದಲೇ Read more…

ಕೊರೊನಾ ಲಸಿಕೆ ತೆಗೆದುಕೊಂಡ್ರೆ ಸಿಗಲಿದೆ 7.5 ಕೋಟಿ ಹಣ….!

ಕೊರೊನಾ ಸೋಂಕಿಗೆ ಲಸಿಕೆ ದೊಡ್ಡ ಅಸ್ತ್ರವಾಗಿದೆ. ವಿಶ್ವದಾದ್ಯಂತ ಎಲ್ಲ ದೇಶಗಳ ಸರ್ಕಾರಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಮನವಿ ಮಾಡ್ತಿವೆ. ಅಮೆರಿಕಾದ ಓಹಿಯೋ ಜನರಿಗೆ ಅಲ್ಲಿನ ಗವರ್ನರ್ ಮೈಕ್ Read more…

ರೈತರಿಗೆ ಭರ್ಜರಿ ಖುಷಿ ಸುದ್ದಿ….! ಇಂದಿನಿಂದ ಖಾತೆ ಸೇರಲಿದೆ 2 ಸಾವಿರ ರೂ.

ದೇಶದ ರೈತರಿಗ ಖುಷಿ ಸುದ್ದಿ ಸಿಕ್ಕಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 8 ನೇ ಕಂತನ್ನು ಸರ್ಕಾರ ಬಿಡುಗಡೆ ಮಾಡಿದೆ. ಪಿಎಂ ಮೋದಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ Read more…

BIG NEWS: ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರ ಖಾತೆಗೆ 18 ಸಾವಿರ ರೂ. ಜಮಾ; ಪ್ರಧಾನಿ ಮೋದಿಗೆ ದೀದಿ ಪತ್ರ

ಕೊಲ್ಕತ್ತಾ: ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ 18 ಸಾವಿರ ರೂ. ನೀಡಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ Read more…

ರೈತರಿಗೆ ಭರ್ಜರಿ ಗುಡ್‌ ನ್ಯೂಸ್:‌ ಶೀಘ್ರದಲ್ಲೇ ಖಾತೆ ಸೇರಲಿದೆ 2000 ರೂ.

ಕೊರೊನಾ ಸಂದರ್ಭದಲ್ಲಿ ಅನ್ನದಾತರಿಗೆ ಖುಷಿ ಸುದ್ದಿಯೊಂದಿದೆ. ಶೀಘ್ರದಲ್ಲಿಯೇ ರೈತರ ಖಾತೆಗೆ 2 ಸಾವಿರ ರೂಪಾಯಿ ಬರಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕ Read more…

ಹಣ ಹಂಚಲು ಬಂದವನಿಗೆ ಚಪ್ಪಲಿಯಿಂದ ಹೊಡೆದ ಗ್ರಾಮಸ್ಥರು

ಚುನಾವಣೆ ಎಂದರೆ ಹಣ – ಹೆಂಡ ಹಂಚುವುದು ಎಂಬಂತಾಗಿದೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲೂ ಮತದಾರರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದೆಲ್ಲದರ ಮಧ್ಯೆ Read more…

ಕಂಪನಿ ಮುಚ್ಚಿದ್ದರೆ PF ಹಣ ಪಡೆಯೋದು ಹೇಗೆ…? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ನೌಕರರ ಭವಿಷ್ಯವನ್ನು ಭದ್ರಪಡಿಸುವ ಸಲುವಾಗಿ, ವೇತನದ ಕೆಲವು ಭಾಗವನ್ನು ಪಿಎಫ್ ಆಗಿ ಠೇವಣಿ ಇಡಲಾಗುತ್ತದೆ. ಅಗತ್ಯ ಬಿದ್ದರೆ ಅದನ್ನು ಉದ್ಯೋಗಿ ತೆಗೆಯಬಹುದು. ಉದ್ಯೋಗ ಬದಲಿಸಿದರೆ ಪಿಎಫ್ ಖಾತೆಯನ್ನು ವರ್ಗಾಯಿಸಬಹುದು. Read more…

ಕುಲಪತಿ ಹುದ್ದೆ ಪಡೆಯಲು ಹಣ ಕೊಟ್ಟ ಪ್ರೊಫೆಸರ್ ಸಸ್ಪೆಂಡ್

ಮಂಗಳೂರು: ಕುಲಪತಿ ಹುದ್ದೆ ಪಡೆಯುವ ಉದ್ದೇಶದಿಂದ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಅವರಿಗೆ 17.50 ಲಕ್ಷ ರೂಪಾಯಿ ನೀಡಿದ್ದ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೈಶಂಕರ್ ಅವರನ್ನು ಅಮಾನತು ಮಾಡಲಾಗಿದೆ. Read more…

Good News: ಯುಪಿಐ ಪೇಮೆಂಟ್ ವಿಫಲವಾದ್ರೆ ಪ್ರತಿ ದಿನ ಬ್ಯಾಂಕ್ ನೀಡಲಿದೆ 100 ರೂ. ದಂಡ

ಏಪ್ರಿಲ್ 1 ರಂದು ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ. ಆ ದಿನ ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಕೆಲಸ ಮಾಡಿರಲಿಲ್ಲ. ಕೆಲವು ಬ್ಯಾಂಕುಗಳ ಯುಪಿಐ ಮತ್ತು ಐಎಂಪಿಎಸ್ Read more…

ATM ನಲ್ಲಿ ಹರಿದ ನೋಟು ಸಿಕ್ಕಿದ್ರೆ ಮಾಡಬೇಕಾದ್ದೇನು…? ನಿಮಗೆ ತಿಳಿದಿರಲಿ ಈ ಮಾಹಿತಿ

ಮನೆಯಲ್ಲಿ ಹಣವಿಲ್ಲವೆಂದಾಗ ಜನರು ಎಟಿಎಂನಿಂದ ಹಣ ವಿತ್ ಡ್ರಾ ಮಾಡುತ್ತಾರೆ. ಕೆಲವೊಮ್ಮೆ ಎಟಿಎಂನಿಂದ ಹರಿದ ಹಣ ಬರುತ್ತದೆ. ಇದ್ರಿಂದ ಚಿಂತೆಗೊಳ್ಳುವ ಜನರು ಆ ನೋಟುಗಳನ್ನು ಮನೆಯಲ್ಲಿ ಇಟ್ಟುಕೊಳ್ತಾರೆ. ಇನ್ಮುಂದೆ Read more…

ಸಿಡಿ ಪ್ರಕರಣದ ಯುವತಿಗೂ ನನಗೂ ಯಾವುದೇ ಸಂಬಂಧವಿಲ್ಲ: ಮಾಜಿ ಸಚಿವ ಸುಧಾಕರ್ ಸ್ಪಷ್ಟನೆ

ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಯೊಂದಿಗೆ ಮಾಜಿ ಸಚಿವ ಡಿ. ಸುಧಾಕರ್ ಸಂಪರ್ಕದಲ್ಲಿದ್ದರು. ಹಣದ ವ್ಯವಹಾರ ನಡೆಸಿದ್ದರು ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ಕೇಳಿಬಂದ ಆರೋಪ Read more…

BIG NEWS: ‘ಜಾರಕಿಹೊಳಿ ಸಿಡಿ’ ಯುವತಿಯೊಂದಿಗೆ ಮಾಜಿ ಸಚಿವ ಸುಧಾಕರ್ ಸಂಪರ್ಕ, ಲಕ್ಷಾಂತರ ರೂ. ವ್ಯವಹಾರ..?

ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಮಾತ್ರವಲ್ಲದೆ, ಮತ್ತೊಬ್ಬ ಜನಪ್ರತಿನಿಧಿ ಕೂಡ ಯುವತಿಯ ಬಲೆಗೆ ಬಿದ್ದಿದ್ದಾರೆ Read more…

BIG BREAKING NEWS: ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಮತ್ತೊಂದು ಸ್ಪೋಟಕ ತಿರುವು, ಮಾಜಿ ಸಚಿವನ ಸಂಪರ್ಕದಲ್ಲಿದ್ದ ಯುವತಿ

ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಮಾತ್ರವಲ್ಲದೆ, ಮತ್ತೊಬ್ಬ ಜನಪ್ರತಿನಿಧಿ ಕೂಡ ಯುವತಿಯ ಬಲೆಗೆ ಬಿದ್ದಿದ್ದಾರೆ Read more…

ಕೇವಲ 9 ರೂ.ಗೆ ಇಲ್ಲಿ ಸಿಗ್ತಿದೆ 809 ರೂ. ಸಿಲಿಂಡರ್

ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏಪ್ರಿಲ್ ಒಂದರಿಂದ ಕಡಿಮೆಯಾಗಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 10 ರೂಪಾಯಿ ಇಳಿಕೆ ಮಾಡಲಾಗಿದೆ. ಇದರ ನಂತರ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ Read more…

ಶ್ರೀಮಂತರನ್ನೂ ಬಡವರನ್ನಾಗಿಸುತ್ತೆ ಈ ಕೆಲವು ಹವ್ಯಾಸ

ಹಣ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ಹಣವಂತನಾಗಲು ಮನುಷ್ಯ ಏನೆಲ್ಲ ಮಾಡ್ತಾನೆ. ಶ್ರೀಮಂತರಾದ್ರೆ ಸಾಕಾಗೋದಿಲ್ಲ, ಶ್ರೀಮಂತಿಕೆಯನ್ನು ಉಳಿಸಿಕೊಂಡು ಬರಬೇಕಾಗುತ್ತೆ. ಮನುಷ್ಯನ ಕೆಲವೊಂದು ಹವ್ಯಾಸಗಳು ಶ್ರೀಮಂತನನ್ನೂ ಬಡವನನ್ನಾಗಿ ಮಾಡುತ್ತೆ. ಶ್ರೀಮಂತರ ಮನೆಯಲ್ಲಿರುವ Read more…

ಹೋಳಿ ನಂತ್ರ ರೈತರಿಗೆ ಸಿಗಲಿದೆ ಉಡುಗೊರೆ: ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ…..? ಹೀಗೆ ಚೆಕ್ ಮಾಡಿ

ಹೋಳಿ ಹಬ್ಬದ ಸಂಭ್ರಮದಲ್ಲಿರುವ ದೇಶದ ರೈತರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯ ಎಂಟನೇ ಕಂತು ಶೀಘ್ರವೇ ರೈತರ ಖಾತೆಗೆ ಬರಲಿದೆ. ಈ ಯೋಜನೆಯಡಿ ಕೇಂದ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...