ರಕ್ತ ಶುದ್ದಿಯಾಗಲು ತಪ್ಪದೆ ಸೇವಿಸಿ ಈ ಆಹಾರ
ನಮ್ಮ ದೇಹದಲ್ಲಿನ ರಕ್ತ ಶುದ್ಧವಾಗಿದ್ದರೆ ಅನಾರೋಗ್ಯದಿಂದ ದೂರವಿರಬಹುದು. ಸಾಕಷ್ಟು ಸಮಸ್ಯೆಗಳಿಗೆ ನಮ್ಮ ಅಶುದ್ಧವಾದ ರಕ್ತವೇ ಕಾರಣವಾಗುತ್ತದೆ.…
ನೆಗ್ಗಿನಮುಳ್ಳಿನ ಗಿಡದ ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತು….?
ನೆಲನೆಲ್ಲಿ ಅಥವಾ ನೆಗ್ಗಿನಮುಳ್ಳಿನ ಗಿಡ ಎಂದು ಕರೆಯುವ ಈ ಗಿಡ ಗದ್ದೆಯ ಬದುಗಳಲ್ಲಿ ಬೆಳೆಯುತ್ತದೆ. ಹುಣಸೆ…
ಈ ಹಣ್ಣುಗಳನ್ನು ಸಿಪ್ಪೆ ಸುಲಿಯದೇ ತಿಂದು ಲಾಭ ಪಡೆಯಿರಿ
ಹಣ್ಣುಗಳಲ್ಲಿ ಆರೋಗ್ಯದ ಖಜಾನೆಯೇ ಇದೆ. ಹಾಗಾಗಿ ನಾವು ಪ್ರತಿನಿತ್ಯ ಹಣ್ಣುಗಳನ್ನು ಸೇವಿಸಬೇಕು. ಆದರೆ ಕೇವಲ ಹಣ್ಣುಗಳನ್ನು…
ನಿಮ್ಮ ಮೂಡ್ ಕೆಟ್ಟಾಗ ಮನಸ್ಸನ್ನು ರಿಫ್ರೆಶ್ ಮಾಡುವ ಈ ಹಣ್ಣುಗಳನ್ನು ತಿನ್ನಿ…..!
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒತ್ತಡದಲ್ಲೇ ಬದುಕ್ತಿದ್ದಾರೆ. ಕೆಲಸ, ಕೌಟುಂಬಿಕ ಸಮಸ್ಯೆ, ಆರ್ಥಿಕ ಮುಗ್ಗಟ್ಟು ಹೀಗೆ ಒಂದಿಲ್ಲೊಂದು…
ಈ ಹಣ್ಣಿನ ಪ್ರಯೋಜನ ಕೇಳಿದ್ರೆ ಖರೀದಿಗೆ ಮುಗಿಬೀಳ್ತಾರೆ ಜನ….!
ಚೀನಾದ ವಿಶಿಷ್ಟ ಬಗೆಯ ಹಣ್ಣು ಭಾರತದ ಮಾರುಕಟ್ಟೆಗಳಲ್ಲೂ ಸಿಗುವ ಈ ಹಣ್ಣು ಅಮರ್‌ಫಲ ಎಂದು ಕರೆಯಲಾಗುತ್ತದೆ.…
ಫೇವರಿಟ್ ಹಣ್ಣಿನ ಮೂಲಕ ಅಳೆಯಬಹುದು ನಿಮ್ಮ ವ್ಯಕ್ತಿತ್ವ….!
ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಣ್ಣುಗಳಲ್ಲಿ ಅನೇಕ ವಿಟಮಿನ್ಗಳು ಮತ್ತು ಖನಿಜಗಳು ಇರುತ್ತವೆ. ಹಣ್ಣುಗಳು ನಮ್ಮ ವ್ಯಕ್ತಿತ್ವದ ಬಗ್ಗೆಯೂ…
ಇಲ್ಲಿವೆ ಸಿಹಿ ಕರ್ಬೂಜ ಖರೀದಿಗೆ ಸೂಕ್ತ ಸಲಹೆಗಳು….!
ಬೇಸಿಗೆ ಸಮೀಪಿಸುತ್ತಿದ್ದಂತೆ, ಈ ಋತುವಿನಲ್ಲಿ ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳುವುದು ಬಹಳ ಮುಖ್ಯ. ನೀರು ಕುಡಿಯುವುದು ಉತ್ತಮ…
ʼವಿಟಮಿನ್ʼ ಕೊರತೆಗೆ ಇಲ್ಲಿದೆ ಸರಳ ಪರಿಹಾರ
ನೀವು ವಿಟಮಿನ್ ಸಿ ಯಿಂದ ಬಳಲುತ್ತಿದ್ದೀರಾ? ಅದನ್ನು ತಿಳಿದುಕೊಳ್ಳುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಿರಾ? ಇಲ್ಲಿದೆ ಸರಳ…
ಹಣ್ಣುಗಳ ರಾಜ ಮಾವು ! ರುಚಿಯ ಜೊತೆಗೆ ಆರೋಗ್ಯದ ನಿಧಿ….!
ಮಾವಿನ ಹಣ್ಣು, ಜಗತ್ತಿನಲ್ಲಿ "ಹಣ್ಣುಗಳ ರಾಜ" ಎಂದೇ ಪ್ರಸಿದ್ಧವಾಗಿದೆ. ಇದು ಕೇವಲ ರುಚಿಯಲ್ಲಿ ಮಾತ್ರವಲ್ಲ, ಪೌಷ್ಟಿಕತೆ…
ಆರೋಗ್ಯಕ್ಕೆ ಬಲು ಒಳ್ಳೆಯದು ಹಲವಾರು ಪೋಷಕಾಂಶ ಹೊಂದಿರುವ ʼಕಿವಿ ಹಣ್ಣುʼ
ಕಿವಿ ಹಣ್ಣು ಬಲು ದುಬಾರಿಯಾದರೂ ಹಲವಾರು ಪೋಷಕಾಂಶಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಇದರ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.…