alex Certify ಹಣಕಾಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಕ್ಷ್ಮಿʼ ಕೃಪೆ ಜೊತೆ ದುರ್ಗಾದೇವಿ ಅನುಗ್ರಹ ಪಡೆಯಲು ಪ್ರತಿ ಶುಕ್ರವಾರ ಈ ಮಂತ್ರ ಪಠಿಸಿ

  ಮನುಷ್ಯನಿಗೆ ಕಷ್ಟಗಳು ಬರುವುದು ಸಾಮಾನ್ಯ, ಕುಟುಂಬದವರಿಗೆ ಅನಾರೋಗ್ಯ ಸಮಸ್ಯೆ, ಶತ್ರುಕಾಟ, ಹಣಕಾಸಿನ ಸಮಸ್ಯೆ ಕಾಡುತ್ತದೆ. ಅಂತವರು ದುರ್ಗಾದೇವಿಯ ಜೊತೆಗೆ ಮಹಾಲಕ್ಷ್ಮಿಯ ಅನುಗ್ರಹ ಪಡೆದರೆ ಈ ಸರ್ವ ಸಮಸ್ಯೆಗಳು Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಕರುಣಾಜನಕ ಸ್ಟೋರಿ: ತಾಯಿ ಅಂತ್ಯಕ್ರಿಯೆಗೂ ಹಣವಿಲ್ಲದೆ ಶವದ ಪಕ್ಕದಲ್ಲೇ ಭಿಕ್ಷೆ ಬೇಡಿದ ಪುಟ್ಟ ಬಾಲಕಿ | Video

ತೆಲಂಗಾಣದಲ್ಲಿ ನಡೆದಿರುವ ಘಟನೆಯೊಂದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಲ್ಲೆದೆಯವರನ್ನೂ ಕರಗಿಸುವಂತಿದೆ. ತನ್ನ ತಾಯಿಯನ್ನು ಕಳೆದುಕೊಂಡ ಕಡುಬಡ ಕುಟುಂಬದ ಪುಟ್ಟ ಬಾಲಕಿಯೊಬ್ಬಳು ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೆ ತನ್ನ Read more…

4 ವರ್ಷದ ಮಗುವನ್ನು ಶಾಲೆಯಲ್ಲೇ ಬಿಟ್ಟು ಬೀಗ ಹಾಕಿಕೊಂಡು ಹೋದ ಶಿಕ್ಷಕರು…….ಶಾಕಿಂಗ್ ವಿಡಿಯೋ ವೈರಲ್

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲೆ ಮುಗಿದ ಮೇಲೆ ಶಿಕ್ಷಕರು ಮತ್ತು ಕಾರ್ಮಿಕರು ಶಾಲೆಗೆ ಬೀಗ ಹಾಕಿ ಮನೆಗೆ ಹೋಗಿದ್ದಾರೆ. ಆದ್ರೆ ಮಗುವೊಂದು ಶಾಲಾ ಕೊಠಡಿಯಲ್ಲೇ ಸಿಕ್ಕಿಬಿದ್ದಿದ್ದ Read more…

BUDGET: ಮೋದಿ 3.0 ಸರ್ಕಾರದ ಮೇಲಿದೆ ಹೆಚ್ಚಿನ ನಿರೀಕ್ಷೆ; ಇಲ್ಲಿದೆ ಡೀಟೇಲ್ಸ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23 ರಂದು 2024-25 ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಸಮ್ಮಿಶ್ರ ಸರ್ಕಾರ ಇರುವ ಕಾರಣ Read more…

10 ಲಕ್ಷಕ್ಕೂ ಹೆಚ್ಚು ಹಣಕಾಸಿನ ವಂಚನೆ ಪ್ರಕರಣ ದಾಖಲು

ನವದೆಹಲಿ:  ಸಿಟಿಜನ್ ಫೈನಾನ್ಷಿಯಲ್ ಸೈಬರ್ ವಂಚನೆಗಳ ವರದಿ ಮತ್ತು ನಿರ್ವಹಣಾ ವ್ಯವಸ್ಥೆ'(CFCFRMS) ನಲ್ಲಿ ಈ ವರ್ಷ ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಹಣಕಾಸಿನ ವಂಚನೆ ಪ್ರಕರಣಗಳು ದಾಖಲಾಗಿವೆ. ಲೋಕಸಭೆಯಲ್ಲಿ Read more…

ರಸ್ತೆಬದಿ ವ್ಯಾಪಾರ ಮಾಡ್ತಿದ್ದ ವೃದ್ದೆಯಿಂದ ಎಲ್ಲ ಹಣ್ಣುಗಳ ಖರೀದಿ; ವ್ಯಕ್ತಿಯ ಮಾನವೀಯ ಕಾರ್ಯದ ವಿಡಿಯೋ ವೈರಲ್

ಪರರ ಬಗ್ಗೆ ತೋರುವ ಕರುಣೆ, ದಯೆ, ಸಹಾಯದ ಕಾರ್ಯಗಳು ಸರ್ವಕಾಲಕ್ಕೂ ಗಮನ ಸೆಳೆಯುತ್ತವೆ. ನಿರ್ಗತಿಕರಿಗೆ ನೆರವಾಗುವ, ಕಷ್ಟದಲ್ಲಿದ್ದವರ ಮೊಗದಲ್ಲಿ ನಗು ತರಿಸುವ ಕೆಲಸಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡು ಮೆಚ್ಚುಗೆ Read more…

ಸಾರ್ವಜನಿಕರ ಗಮನಕ್ಕೆ : ಡಿ.31 ರೊಳಗೆ ಈ 7 ಕೆಲಸಗಳನ್ನು ಮಾಡಲು ಮರೆಯಬೇಡಿ!

ನವದೆಹಲಿ :  2023 ರ ಕೊನೆಯ ತಿಂಗಳು ಅಂದರೆ ಡಿಸೆಂಬರ್ ಪ್ರಾರಂಭವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ವರ್ಷದ ಅಂತ್ಯದ ಮೊದಲು (ವರ್ಷಾಂತ್ಯ 2023) ನಿಮ್ಮ ಎಲ್ಲಾ ಪ್ರಮುಖ ಕೆಲಸಗಳನ್ನು ಇತ್ಯರ್ಥಪಡಿಸಬೇಕು. Read more…

Rule Change : ಇಂದಿನಿಂದ ದೇಶದಲ್ಲಿ ಬದಲಾಗಿವೆ ಈ 5 ನಿಯಮಗಳು : ಇಲ್ಲಿದೆ ಸಂಪೂರ್ಣ ಪಟ್ಟಿ

  ನವದೆಹಲಿ : ಇಂದಿನಿಂದ ನವೆಂಬರ್ ತಿಂಗಳು ಪ್ರಾರಂಭವಾಗಿದೆ ಮತ್ತು ಪ್ರತಿ ತಿಂಗಳಂತೆ, ಈ ತಿಂಗಳು ದೇಶದಲ್ಲಿ ಅನೇಕ ದೊಡ್ಡ ಬದಲಾವಣೆಗಳನ್ನು ತಂದಿದೆ. ಮೊದಲ ದಿನವೇ, ಎಲ್ ಪಿಜಿ Read more…

ಗಮನಿಸಿ : ಇಂದಿನಿಂದ ಈ ಹೊಸ ಹಣಕಾಸು ನಿಯಮಗಳು ಜಾರಿಗೆ ಬರಲಿವೆ| New Financial Rules

ನವದೆಹಲಿ : ಪ್ರತಿ ತಿಂಗಳ ಮೊದಲನೇ ತಾರೀಖಿನಂದು, ಕೆಲವು ಹೊಸ ಹಣಕಾಸು ನಿಯಮಗಳು ಪ್ರಾರಂಭವಾಗುತ್ತವೆ. ಆದ್ದರಿಂದ, ನವೆಂಬರ್ 1 ರ ಇಂದಿನಿಂದ ಅಂತಹ ಹಲವಾರು ಕೆಲವು ಹೊಸ ಹಣಕಾಸು Read more…

ಗ್ರಾಹಕರೇ ಗಮನಿಸಿ : ಇಂದಿನಿಂದ ಈ `ಹಣಕಾಸಿನ ನಿಯಮ’ಗಳಲ್ಲಿ ಬದಲಾವಣೆ

  ನವದೆಹಲಿ : ದೇಶದಲ್ಲಿ ಪ್ರತಿ ತಿಂಗಳ ಮೊದಲನೇ ತಾರೀಕಿನಂದು ಅನೇಕ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಈಗ ಸೆಪ್ಟೆಂಬರ್ Read more…

ಸಾರ್ವಜನಿಕರೇ ಗಮನಿಸಿ : ಸೆಪ್ಟೆಂಬರ್ ತಿಂಗಳಲ್ಲಿ `ಈ’ 8 ಕೆಲಸಗಳನ್ನು ತಪ್ಪದೇ ಮಾಡಿ!

ನವದೆಹಲಿ : ಇಂದಿನಿಂದ ಸೆಪ್ಟೆಂಬರ್ ತಿಂಗಳು ಆರಂಭವಾಗಿದೆ.  ಈ ತಿಂಗಳು ಕೆಲವು ಕೆಲಸಗಳನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಈ ಗುಡುವು ಮುಗಿಯೊದರೊಳಗೆ ತಪ್ಪದೇ ಈ ಕೆಲಸಗಳನ್ನು ಮಾಡಬೇಕು. ಇಲ್ಲದಿದ್ದರೆ Read more…

ಗ್ರಾಹಕರೇ ಗಮನಿಸಿ : ನಾಳೆಯಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು!

ನವದೆಹಲಿ : ನಾಳೆಯಿಂದ ಹೊಸ ತಿಂಗಳು ಆರಂಭವಾಗಲಿದ್ದು,  ಹೊಸ ನಿಯಮಗಳು ಜಾರಿಗೆ ಬರಲಿವೆ. ಇವುಗಳಲ್ಲಿ ಹೆಚ್ಚಿನವು ಹಣಕಾಸಿಗೆ ಸಂಬಂಧಿಸಿವೆ. ಆದ್ದರಿಂದ ಜನರು ಈ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಬೇಕು. Read more…

ಗಮನಿಸಿ : ಸೆಪ್ಟೆಂಬರ್ ನಲ್ಲಿ ಬದಲಾಗಲಿವೆ ಹಣಕಾಸಿಗೆ ಸಂಬಂಧಿಸಿದ ಈ 6 ನಿಯಮಗಳು| Rules Changing in Sep 2023

ನವದೆಹಲಿ : ಸೆಪ್ಟೆಂಬರ್ 2023 ರಲ್ಲಿ, ಕ್ರೆಡಿಟ್ ಕಾರ್ಡ್ಗಳಿಂದ ಉಚಿತ ಆಧಾರ್ ನವೀಕರಣಗಳವರೆಗೆ ಅನೇಕ ಬದಲಾವಣೆಗಳು ಇರಲಿವೆ, ಇದು ಸಾಮಾನ್ಯ ಜನರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸೆಪ್ಟೆಂಬರ್ Read more…

ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಚೋಕ್ಸಿ ಕಂಪನಿಯೇ ನಂ.1; ಬೆಚ್ಚಿಬೀಳಿಸುವಂತಿದೆ ಒಟ್ಟಾರೆ ವಂಚನೆಯ ಮೊತ್ತ…!

ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರುಪಾವತಿಸಲು ಅವಕಾಶವಿದ್ದರೂ ಸಹ ಉದ್ದೇಶಪೂರ್ವಕವಾಗಿ ಇದನ್ನು ನಿರಾಕರಿಸಿ ಸುಸ್ತಿದಾರರಾಗಿರುವ 50 ಮಂದಿಯ ಪಟ್ಟಿಯನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದು, ಇದರಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ Read more…

ಗಮನಿಸಿ : ಆಗಸ್ಟ್ ನಲ್ಲಿ ಬದಲಾಗಲಿವೆ ಈ ಹಣಕಾಸು ನಿಯಮಗಳು| ಇಲ್ಲಿದೆ ಡಿಟೈಲ್ಸ್!

ನವದೆಹಲಿ : ಪ್ರತಿ ತಿಂಗಳ ಮೊದಲ ದಿನದಂದು ದೇಶಾದ್ಯಂತ ಸರ್ಕಾರವು ಅನೇಕ ನಿಯಮಗಳನ್ನು ಬದಲಾಯಿಸುತ್ತದೆ. ಪೆಟ್ರೋಲ್ ,ಡೀಸೆಲ್, ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳು ಮತ್ತು ಬ್ಯಾಂಕ್ ಸಂಬಂಧಿತ ಕೆಲಸಗಳಲ್ಲಿ ಬದಲಾವಣೆಗಳನ್ನು Read more…

ಹೊಸ ಸಚಿವರಿಗೆ ಖಾತೆ ಹಂಚಿಕೆ: ನೂತನ ಡಿಸಿಎಂ ಅಜಿತ್ ಪವಾರ್ ಗೆ ಹಣಕಾಸು

ಮಹಾರಾಷ್ಟ್ರ ಸಚಿವ ಸಂಪುಟದ ಪ್ರಮುಖ ಪುನಾರಚನೆಯಲ್ಲಿ, ಸಿಎಂ ಶಿಂಧೆ ಅವರು ಹೊಸ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಣಕಾಸು ಇಲಾಖೆಯನ್ನು ಹಂಚಿದ್ದಾರೆ. ಜುಲೈ 2 ರಂದು ಅಜಿತ್ Read more…

ಸಿದ್ದರಾಮಯ್ಯಗೆ ಹಣಕಾಸು, ಡಿಕೆಶಿಗೆ ನೀರಾವರಿ, ಪರಮೇಶ್ವರ್ ಗೆ ಗೃಹ ಖಾತೆ: ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು, ಸಚಿವ ಸಂಪುಟದ ವ್ಯವಹಾರಗಳು, ಮಾಹಿತಿ ಖಾತೆ ಹೊಂದಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೃಹತ್ ಮತ್ತು Read more…

SBI ವಾಟ್ಸಾಪ್ ಬ್ಯಾಂಕಿಂಗ್‌ ಗೆ ನೋಂದಾಯಿಸಲು ಇಲ್ಲಿದೆ ಟಿಪ್ಸ್

ಸಣ್ಣ ಪುಟ್ಟ ವಿಚಾರಗಳಿಗೂ ಶಾಖೆಗಳಿಗೆ ಬರುವ ತಲೆನೋವನ್ನು ತನ್ನ ಗ್ರಾಹಕರಿಂದ ದೂರ ಮಾಡಲು ದೇಶದ ಬಹುತೇಕ ಎಲ್ಲ ದೊಡ್ಡ ಬ್ಯಾಂಕುಗಳೂ ಸಹ ಆನ್ಲೈನ್ ಸೇವೆಗಳನ್ನು ನೀಡುತ್ತಿವೆ. ‌ ತಮ್ಮದೇ Read more…

ಸ್ವಚ್ಛ ʼಬಾತ್ ರೂಂʼ ದೂರ ಮಾಡುತ್ತೆ ನಕಾರಾತ್ಮಕ ಶಕ್ತಿ

ಮನೆಯ ಸಭಾಂಗಣ, ಕೋಣೆ, ಅಡುಗೆ ಮನೆ, ಶೌಚಾಲಯ ಎಲ್ಲವೂ ನಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿ ಹಾಗೂ ಮನೆಯಲ್ಲಿರುವ ಪ್ರತಿಯೊಂದು Read more…

ಆದಾಯ ತೆರಿಗೆ ಸಂಗ್ರದಲ್ಲಿ 20% ಏರಿಕೆ: ವಿತ್ತ ಸಚಿವಾಲಯದ ವರದಿ

ದೇಶದ ನೇರ ತೆರಿಗೆ ಸಂಗ್ರಹದಲ್ಲಿ 20% ಏರಿಕೆ ಕಂಡು ಬಂದಿದ್ದು, ಮಾರ್ಚ್ 31, 2023ಕ್ಕೆ ಅಂತ್ಯಗೊಂಡ ವಿತ್ತೀಯ ವರ್ಷದಲ್ಲಿ ₹19.68 ಲಕ್ಷ ಕೋಟಿ ರೂ.ಗಳ ನೇರ ತೆರಿಗೆ ಸಂಗ್ರಹಗೊಂಡಿದೆ Read more…

ಅಚ್ಚರಿಯಾಗುವಂತಿದೆ ‘ಜಾರಿ ನಿರ್ದೇಶನಾಲಯ’ ದಾಖಲಿಸಿರುವ ಪ್ರಕರಣಗಳ ಸಂಖ್ಯೆ

ಜಾರಿ ನಿರ್ದೇಶನಾಲಯ ಕಳೆದ ಕೆಲವು ವರ್ಷಗಳಲ್ಲಿ ದಾಖಲಿಸಿರುವ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, 2018-19 ರಿಂದ 2021-22 ರ ಅವಧಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ Read more…

ಮತ್ತೆ ಏರಿಕೆಯಾಗಲಿದೆಯಾ ರೆಪೋ ದರ ? ಎಲ್ಲರ ಚಿತ್ರ ಏಪ್ರಿಲ್ 6 ರ‌ RBI ಸಭೆಯತ್ತ…!

2023-24ರ ವಿತ್ತೀಯ ವರ್ಷದ ಮೊದಲ ದ್ವೈ-ಮಾಸಿಕ ಹಣಕಾಸು ನೀತಿ ಸಭೆಯ ವೇಳೆ ದೇಶೀ ಹಾಗೂ ಜಾಗತಿಕ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ಸುಧಾರಣಾ ಕ್ರಮಗಳ ಕುರಿತು ಚರ್ಚಿಸಲಿದೆ. ಚಿಲ್ಲರೆ ಹಣದುಬ್ಬರ ಹಾಗೂ Read more…

ಜೀವನದಲ್ಲಿ ಆರ್ಥಿಕ ಸಂಕಷ್ಟ, ದುಃಖ ಕಾಡ್ತಿದ್ದರೆ ತಕ್ಷಣ ಮಾಡಿ ಈ ಕೆಲಸ

ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗ್ತನೆ ಇರುತ್ತದೆ. ಅನೇಕ ಬಾರಿ ಏನೇ ಮಾಡಿದ್ರೂ ಪರಿಹಾರ ಸಿಗುವುದಿಲ್ಲ. ಕೊನೆಯಲ್ಲಿ ಜನರು ಹೋಗೋದು ದೇವರ ಬಳಿ. ಜಾತಕ ದೋಷದಿಂದ ಕೆಲ ಸಮಸ್ಯೆಗಳು ಎದುರಾಗುತ್ತವೆ. Read more…

ಹೋಳಿ ದಹನದ ಬೆಂಕಿಯಲ್ಲಿ ಈ ವಸ್ತು ಹಾಕಿದರೆ ನಿವಾರಣೆಯಾಗುತ್ತೆ ನಿಮ್ಮ ಸಮಸ್ಯೆ

ಹೋಳಿ ಹುಣ್ಣಿಮೆ ಸಮೀಪಿಸುತ್ತಿದೆ, ಫಲ್ಗುಣ ತಿಂಗಳ ಅಷ್ಟಮಿಯಿಂದ ಹುಣ್ಣಿಮೆಯವರೆಗೆ ಅಂದರೆ 8 ದಿನಗಳು ಹೊಲಾಷ್ಟಕ್ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅಲ್ಲದೇ ಹುಣ್ಣಿಮೆಯ Read more…

Twist Of Fate: ಸ್ನೇಹಿತನ ಕೊಂದು ದೇಹವನ್ನು ಘಾಟ್ ನಲ್ಲಿ ಬಿಸಾಡಲು ಬಂದವನು ಆಯತಪ್ಪಿ ಬಿದ್ದು ಸಾವು

ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕೊಂದು ಆತನ ದೇಹವನ್ನು ಮಹಾರಾಷ್ಟ್ರದ ಸಾವಂತವಾಡಿಯ ಅಂಬೋಲಿ ಘಾಟ್ ನಲ್ಲಿ ಬಿಸಾಡುವ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. 30 ವರ್ಷದ ಬಾವುಸಾ Read more…

ಕುಬೇರ ಯೋಗ ಪ್ರಾಪ್ತಿಯಾಗಲು ಸೋಮವಾರದಂದು ಹೀಗೆ ಮಾಡಿ

ಜೀವನದಲ್ಲಿ ಹೆಚ್ಚಾಗಿ ಎದುರಾಗುವ ಸಮಸ್ಯೆ ಎಂದರೆ ಅದು ಹಣದ ಸಮಸ್ಯೆ. ಯಾವುದೇ ರೀತಿ ಹಣದ ಸಮಸ್ಯೆಗಳು ನಿವಾರಣೆಯಾಗಲು ಕುಬೇರನ ಯೋಗ ಬಹಳ ಮುಖ್ಯ. ಹಾಗಾಗಿ ನಿಮ್ಮ ಜಾತಕದಲ್ಲಿ ಕುಬೇರ Read more…

ಹಣಕಾಸಿನ ಸಮಸ್ಯೆ ದೂರವಾಗ್ಬೇಕೆಂದ್ರೆ ಈ ದೀಪ ಹಚ್ಚಿ

ನಿಮ್ಮ ಮೇಲೆ ಲಕ್ಷ್ಮಿ- ಕುಬೇರರ ಕೃಪೆ ಇದ್ದರೆ ಯಾವುದೆ ಹಣಕಾಸಿನ ಸಮಸ್ಯೆ ನಿಮ್ಮ ಹತ್ತಿರ ಸುಳಿಯುವುದಿಲ್ಲ. ಜೀವನದಲ್ಲಿ ನೀವು ಯಾವಾಗಲೂ ಮೇಲುಗೈ ಸಾಧಿಸುತ್ತಿರಿ. ಹಾಗಾಗಿ ಲಕ್ಷ್ಮಿ – ಕುಬೇರ Read more…

ಸಾಲಗಾರರಿಗೆ ಮತ್ತೆ ಶಾಕ್: ರೆಪೊ ದರ ಶೇಕಡ 0.35 ರಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಆರ್.ಬಿ.ಐ. ಹಣಕಾಸು ನೀತಿ ಸಮಿತಿ ಇಂದಿನಿಂದ ಬುಧವಾರದವರೆಗೆ ಸಭೆ ನಡೆಸಲಿದ್ದು, ಬುಧವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಲಾಗುವುದು. ಹಿಂದಿನ ಸಾಲ ನೀತಿ ವೇಳೆ ತಲಾ 0.50 ರಷ್ಟು Read more…

ಬೆಂಗಳೂರಿನಲ್ಲೊಂದು ಬೆಚ್ಚಿ ಬೀಳಿಸುವ ಘಟನೆ: ಸ್ನೇಹಿತನನ್ನು ಕೊಂದ ಆರೋಪಿ ಮೃತದೇಹದೊಂದಿಗೆ ಠಾಣೆಗೆ ಬಂದು ಸರೆಂಡರ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಹಣಕಾಸು ವ್ಯವಹಾರದಲ್ಲಿ ಸ್ನೇಹಿತ ವಂಚನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಕೊಂದ ಆರೋಪಿ, ಮೃತ ದೇಹದೊಂದಿಗೆ ಠಾಣೆಗೆ ಬಂದು Read more…

ಸೆಕ್ಸ್ ಬಳಿಕ ಜೀವವೇ ಹೋಯ್ತು: ಲೈಂಗಿಕ ಕ್ರಿಯೆ ನಂತ್ರ ಹಣಕಾಸಿನ ವಿಚಾರಕ್ಕೆ ಜಗಳ; ಯುವಕನ ಉಸಿರು ನಿಲ್ಲಿಸಿದ ತೃತೀಯಲಿಂಗಿ

ತಿರುಚ್ಚಿ: ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಕೆ.ಕೆ. ನಗರದಲ್ಲಿ ಸೆ.6 ರಂದು ನಡೆದ ಯುವಕನ ಕೊಲೆಗೆ ಸಂಬಂಧಿಸಿದಂತೆ ತೃತೀಯಲಿಂಗಿಯನ್ನು ಬಂಧಿಸಲಾಗಿದೆ. ಲೈಂಗಿಕ ಕ್ರಿಯೆ ನಂತರ ಹಣದ ವಿಚಾರದಲ್ಲಿ ಜಗಳವಾಗಿ ವ್ಯಕ್ತಿಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...