alex Certify ಸ್ನ್ಯಾಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಗರಿಗರಿಯಾದ ‘ಆಲೂಗಡ್ಡೆ ಫ್ರೈ’ ಮಾಡುವ ವಿಧಾನ

ಊಟಕ್ಕೆ ಸೈಡ್ ಡಿಶ್, ಇಲ್ಲ ಸಂಜೆಯ ವೇಳೆಗೆ ಸ್ನ್ಯಾಕ್ಸ್ ಗೆ ಈ ಆಲೂಗಡ್ಡೆ ಫ್ರೈ ಮಾಡಿಕೊಂಡು ಸವಿಯಬಹುದು. ಮಕ್ಕಳಿಗೂ ಸಖತ್ ಇಷ್ಟವಾಗುತ್ತದೆ ಇದು. ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ. 3 Read more…

ಸುಲಭವಾಗಿ ಮಾಡಿ ಗರಿ ಗರಿ ರಾಗಿ ʼಚಕ್ಕುಲಿʼ

ಸಂಜೆ ವೇಳೆಗೆ ಸ್ನ್ಯಾಕ್ಸ್ ಏನಾದರೂ ಬಾಯಾಡಿಸುವುದಕ್ಕೆ ಇದ್ದರೆ ಬಹಳ ಖುಷಿಯಾಗುತ್ತದೆ. ಟೀ ಕುಡಿಯುತ್ತ ಇದನ್ನು ಸವಿಯುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ಗೊತ್ತಾಗುವುದಿಲ್ಲ. ಟೀ ಜತೆ ಸಖತ್ ಆಗಿ ಕಾಂಬಿನೇಷನ್ ಆಗುವ Read more…

ಈ ಹಣ್ಣು ತಿಂದ್ರೆ ಬೇಗ ಇಳಿಯುತ್ತೆ ತೂಕ

ಈಗ ಎಲ್ಲರಿಗೂ ತೂಕ ಇಳಿಕೆ ಮಾಡುವುದೇ ಚಿಂತೆ. ಏನೇ ತಿಂದರೂ ಇದರಲ್ಲಿ ಎಷ್ಟು ಕ್ಯಾಲೋರಿ ಇದೆ, ಎಷ್ಟು ಪ್ರೋಟಿನ್ ಇದೆ ಎಂದು ಅಳೆದು ತೂಗಿ ತಿನ್ನುತ್ತಾರೆ. ಅಂತವರು ಪೈನಾಪಲ್ Read more…

ಮಲ್ಟಿಪ್ಲೆಕ್ಸ್​ ನಲ್ಲಿ ಹೊರಗಿನ ಸ್ನಾಕ್ಸ್ ಕೊಂಡೊಯ್ಯಲು ಯುವಕನ ಬೊಂಬಾಟ್‌ ಪ್ಲಾನ್; ವಿಡಿಯೋ ವೈರಲ್

ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವಾಗ ಸ್ನಾಕ್ಸ್​​ ಜೊತೆಯಿದ್ದರೆ ತುಂಬಾನೇ ಖುಷಿ. ಇಲ್ಲವಾದರೆ ಸಿನಿಮಾ ನೋಡಿದಂಗೆ ಎನಿಸೋದಿಲ್ಲ. ಆದರೆ ಮಲ್ಟಿಪ್ಲೆಕ್ಸ್​​ಗಳಲ್ಲಿ ಸಿನಿಮಾ ಟಿಕೆಟ್​ಗಿಂತ ಅಲ್ಲಿ ಸಿಗುವ ಸ್ನಾಕ್ಸ್​ ಬೆಲೆಯೇ ದುಪ್ಪಟ್ಟಿರುತ್ತದೆ. ಮೇಲಾಗಿ Read more…

ಸುಲಭವಾಗಿ ಮಾಡಿ ‘ಗ್ರೀನ್ ಚಿಲ್ಲಿ ಸಾಸ್’

ಸಂಜೆ ಟೀ ಸಮಯಕ್ಕೆ ಏನಾದರೂ ಡೀಪ್ ಫ್ರೈ ಮಾಡಿದ ಸ್ನ್ಯಾಕ್ಸ್ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ಈ ಸ್ನ್ಯಾಕ್ಸ್ ಜತೆ ನಂಚಿಕೊಳ್ಳಲು ಸಾಸ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಹೊರಗಡೆಯಿಂದ ತಂದು Read more…

ಮಳೆಗಾಲದಲ್ಲಿ ಮಾಡಿ ಸವಿಯಿರಿ ಆಲೂಗಡ್ಡೆ ಮಿಕ್ಸ್ಚರ್

ಮಾಡುವ ವಿಧಾನ : ಸಿಪ್ಪೆ ತೆಗೆದ ಆಲೂಗಡ್ಡೆಯನ್ನ ಉದ್ದಕೆ ( ಫ್ರೆಂಚ್​ ಫ್ರೈಸ್​) ತುರಿದುಕೊಳ್ಳಿ. ತುರಿದ ಆಲೂಗಡ್ಡೆಯನ್ನ ಕೂಡಲೇ ನೀರಿನಲ್ಲಿ ಹಾಕಿಕೊಳ್ಳಿ. ನೀರಿನ ಬಣ್ಣ ಬೆಳ್ಳಗೆ ಆಗೋದು ನಿಲ್ಲುವವರೆಗೂ Read more…

ಬಿಸಿಬಿಸಿ ಎಲೆಕೋಸು ಪಕೋಡ ಮಾಡಿ ಸವಿಯಿರಿ

ಕಾಫಿ ಜೊತೆ ರುಚಿರುಚಿಯಾಗಿ ಏನನ್ನಾದರೂ ಸವಿಯಬೇಕು ಎನ್ನುವ ಬಯಕೆ ಎಲ್ಲರದ್ದು. ಬಿಸ್ಕೆಟ್, ಕರುಂ ಕುರುಂ ತಿಂಡಿ ಬದಿಗಿಟ್ಟು ಈ ಬಾರಿ ಸ್ಪೆಷಲ್ಲಾಗಿ ಕ್ಯಾಬೇಜ್ ಪಕೋಡ ತಯಾರಿಸಿ ಸವಿಯಿರಿ. ಇದನ್ನು Read more…

ಆರೋಗ್ಯಕರ ʼನವಣೆʼ ಅಕ್ಕಿ ವಡೆ ಮಾಡುವ ವಿಧಾನ

ಈಗ ಹೆಚ್ಚಿನವರು ಸಿರಿ ಧಾನ್ಯದತ್ತ ಒಲವು ತೋರಿಸುತ್ತಿದ್ದಾರೆ. ಸಂಜೆ ಸ್ಯ್ನಾಕ್ಸ್ ಗೆ ಬಜ್ಜಿ, ಬೊಂಡಾ ಮಾಡಿಕೊಂಡ ಸವಿಯುತ್ತಾ ಇರುತ್ತೇವೆ. ನವಣೆ ಅಕ್ಕಿ ಬಳಸಿ ಈ ಸ್ನ್ಯಾಕ್ಸ್ ತಯಾರಿಸಿ ನೋಡಿ. Read more…

ಥಟ್ಟಂತ ಮಾಡಬಹುದು ‘ಎಗ್ ಬ್ರೆಡ್ ಟೋಸ್ಟ್’

ಸಂಜೆಯ ಸ್ನ್ಯಾಕ್ಸ್ ಗೆ ಏನಾದರೂ ಥಟ್ಟಂತ ಆಗುವ ರೆಸಿಪಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡುವಂತಹ ಎಗ್ ಬ್ರೆಡ್ ಟೋಸ್ಟ್ ಇದೆ. ಇದು ಬೇಗ ಆಗುವುದಲ್ಲದೇ ಹೊಟ್ಟೆಯೂ ತುಂಬುತ್ತದೆ. Read more…

ಹಾಗಲಕಾಯಿ ಚಿಪ್ಸ್ ರುಚಿ ನೋಡಿ

ಹಾಗಲಕಾಯಿ ಎಂದರೆ ಮುಖ ಕಿವುಚುವವರೇ ಜಾಸ್ತಿ. ಇದೇ ಹಾಗಲಕಾಯಿ ಬಳಸಿಕೊಂಡು ರುಚಿಕರವಾದ ಚಿಪ್ಸ್ ಮಾಡಬಹುದು. ಸಂಜೆಯ ಸ್ನ್ಯಾಕ್ಸ್ ಗೆ ಇದು ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: 1 ½ ಕಪ್ Read more…

ಸಂಜೆಯ ಸ್ನ್ಯಾಕ್ಸ್ ಗೆ ಮಾಡಿ ಸವಿಯಿರಿ ಫ್ರೆಂಚ್ ಟೋಸ್ಟ್

ಮಕ್ಕಳಿಗೆ ಸಂಜೆ ಸಮಯದಲ್ಲಿ ಏನಾದರೂ ರುಚಿಕರವಾದ ಸ್ನ್ಯಾಕ್ಸ್ ಮಾಡಿಕೊಟ್ಟರೆ ಖುಷಿಪಡುತ್ತಾರೆ. ಇಲ್ಲಿ ಬೇಗನೆ ಆಗಿಬಿಡುವಂತಹ ಫ್ರೆಂಚ್ ಟೋಸ್ಟ್ ರೆಸಿಪಿ ಇದೆ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 4-ಮೊಟ್ಟೆ, Read more…

ಮನೆಯಲ್ಲೇ ತಯಾರಿಸಿ ಪಾವ್ ಭಾಜಿ ಮಸಾಲ ಪುಡಿ

ಸಂಜೆ ಸ್ನ್ಯಾಕ್ಸ್ ಗೆ ಪಾವ್ ಭಾಜಿ ತಿನ್ನಬೇಕು ಅನಿಸ್ತಿದೆಯಾ…? ಪಾವ್ ಭಾಜಿ ಮಸಾಲೆಯನ್ನು ಮನೆಯಲ್ಲಿಯೇ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ½ ಟೀ ಸ್ಪೂನ್ – Read more…

ಸ್ನ್ಯಾಕ್ಸ್ ಗೆ ಹೇಳಿ ಮಾಡಿಸಿದ್ದು ಜೀರಾ ಕುಕ್ಕೀಸ್

ಮನೆಯಲ್ಲಿ ಮಕ್ಕಳಿಗೆ ಏನಾದರೂ ತಿಂಡಿ ಮಾಡಿಕೊಟ್ಟರೆ ಖುಷಿಯಾಗುತ್ತಾರೆ. ಈಗ ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಏನಾದರೂ ಮಾಡಿಕೊಂಡು ತಿನ್ನುವುದು ಒಳ್ಳೆಯದು. ಇಲ್ಲಿ ಮಕ್ಕಳಿಗೆ ಇಷ್ಟವಾಗುವ ಜೀರಾ ಕುಕ್ಕೀಸ್ ಇದೆ. Read more…

ಮಟರ್ ದೋಕ್ಲಾ ಮಾಡುವ ವಿಧಾನ

ಸಂಜೆ ಏನಾದರೂ ಸ್ನ್ಯಾಕ್ಸ್ ಇದ್ದರೆ ಖುಷಿಯಾಗುತ್ತದೆ. ಅಂಗಡಿಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಏನಾದರೂ ಆರೋಗ್ಯಕರವಾದದ್ದನ್ನು ಮಾಡಿಕೊಂಡು ತಿಂದರೆ ಹಿತಕರವಾಗಿರುತ್ತದೆ. ಇಲ್ಲಿ ಮಟರ್ (ಬಟಾಣಿ) ದೋಕ್ಲಾ ಮಾಡುವ ವಿಧಾನ ಇಲ್ಲಿದೆ Read more…

ಮಕ್ಕಳಿಗೂ ಸಖತ್ ಇಷ್ಟವಾಗುವ ಗರಿಗರಿಯಾದ ಆಲೂಗಡ್ಡೆ ಫ್ರೈ

ಊಟಕ್ಕೆ ಸೈಡ್ ಡಿಶ್, ಇಲ್ಲ ಸಂಜೆಯ ವೇಳೆಗೆ ಸ್ನ್ಯಾಕ್ಸ್ ಗೆ ಈ ಆಲೂಗಡ್ಡೆ ಫ್ರೈ ಮಾಡಿಕೊಂಡು ಸವಿಯಬಹುದು. ಮಕ್ಕಳಿಗೂ ಸಖತ್ ಇಷ್ಟವಾಗುತ್ತದೆ ಇದು. ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ. 3 Read more…

ಮನೆಯಲ್ಲೇ ಮಾಡಿ ಸವಿಯಿರಿ ವೆಜ್ ʼನೂಡಲ್ಸ್ʼ

ಸಂಜೆಯ ಸಮಯಕ್ಕೆ ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಅನಿಸುತ್ತೆ. ಮನೆಯಲ್ಲಿ ನೂಡಲ್ಸ್ ಇದ್ದರೆ ನೀವೇ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ¾ ಕಪ್- ನೂಡಲ್ಸ್, 1-ಕ್ಯಾರೆಟ್, ½-ಗ್ರೀನ್ Read more…

ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು ‘ಬ್ರೆಡ್ ಕ್ರಂಬ್ಸ್’

ಯಾವುದಾದರೂ ಸ್ನ್ಯಾಕ್ಸ್ ಮಾಡುವುದಕ್ಕೆ ಬ್ರೆಡ್ ಕ್ರಂಬ್ಸ್ ಇದ್ದರೆ ಚೆನ್ನಾಗಿರುತ್ತದೆ. ಸ್ನ್ಯಾಕ್ಸ್ ಅನ್ನು ಬ್ರೆಂಡ್ ಕ್ರಂಬ್ಸ್ ನಲ್ಲಿ ಹೊರಳಾಡಿಸಿ ಡೀಪ್ ಫ್ರೈ ಮಾಡಿದರೆ ಅದರ ಸ್ವಾದವೇ ಬೇರೆಯಾಗಿರುತ್ತದೆ. ಮಾರುಕಟ್ಟೆಯಲ್ಲೂ ಇದು Read more…

ಮಿಕ್ಕಿದ ಇಡ್ಲಿಯಿಂದ ಮಾಡಿ ರುಚಿಕರವಾದ ʼಮಂಚೂರಿಯನ್ʼ

ಬೆಳಿಗ್ಗೆ ತಿಂಡಿಗೆ ಇಡ್ಲಿ ಮಾಡಿರುತ್ತೇವೆ. ಎಲ್ಲಾ ತಿಂದು ಒಂದಷ್ಟು ಇಡ್ಲಿ ಮಿಕ್ಕಿರುತ್ತದೆ. ಇದನ್ನು ಮರು ದಿನ ತಿನ್ನೋದಕ್ಕೆ ಕೆಲವರು ಇಷ್ಟಪಡುವುದಿಲ್ಲ. ಅಂತಹವರು ಸಂಜೆ ಸಮಯಕ್ಕೆ ಮಿಕ್ಕಿದ ಇಡ್ಲಿಯಿಂದ ರುಚಿಕರವಾದ Read more…

‘ಸೋಯಾ ಚಂಕ್ಸ್ʼ ಫ್ರೈ ಮಾಡಿ ಸವಿಯಿರಿ

ದಿನಾ ಒಂದೇ ರೀತಿ ಅಡುಗೆ, ಸ್ನ್ಯಾಕ್ಸ್ ತಿಂದು ಬೋರು ಅನಿಸದಾಗ ಈ ಸೋಯಾ ಚಂಕ್ಸ್ ಫ್ರೈ ಮಾಡಿಕೊಂಡು ಸವಿಯಿರಿ. ಮಾಡುವುದಕ್ಕೆ ಕಷ್ಟವಿಲ್ಲ. ಜತೆಗೆ ರುಚಿಕರವಾಗಿ ಕೂಡ ಇರುತ್ತದೆ. ಬೇಕಾಗುವ Read more…

ಸ್ನ್ಯಾಕ್ಸ್ ಜತೆ ನೆಂಚಿಕೊಳ್ಳಲು ರುಚಿಕರವಾದ ‘ಸೌತೆಕಾಯಿ ಚಟ್ನಿ’

ಮಕ್ಕಳು ಮನೆಯಲ್ಲಿ ಇದ್ದರೆ ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ಕೇಳುತ್ತಾರೆ. ದೊಡ್ಡವರು ಕೂಡ ಸ್ನ್ಯಾಕ್ಸ್ ಪ್ರಿಯರೆ. ಏನಾದರೂ ಕರಿದ ತಿನಿಸು ಮಾಡಿದಾಗ ಅದನ್ನು ನೆಂಚಿಕೊಂಡು ತಿನ್ನುಲು ಚಟ್ನಿ ಇದ್ದರೆ Read more…

ಒಂದು ಪ್ಯಾಕ್ ಬ್ರೆಡ್ ಇದ್ದರೆ ಥಟ್ಟಂತ ರೆಡಿಯಾಗುತ್ತೆ ಈ ತಿಂಡಿ…!

ಮಕ್ಕಳಿಗೆ ಸಂಜೆ ಸ್ನ್ಯಾಕ್ಸ್ ಅಥವಾ ಮನೆಗೆ ಯಾರಾದರೂ ಥಟ್ಟಂತ ಬಂದಾಗ ಏನು ಮಾಡಲಿ ಎಂಬ ಚಿಂತೆಯಲ್ಲಿ ಇರುವವರಿಗೆ ಇಲ್ಲಿ ಒಂದು ಬೇಗನೆ ಆಗುವ ತಿಂಡಿ ಇದೆ. ಒಂದು ಪ್ಯಾಕ್ Read more…

ರುಚಿಕರವಾದ ʼಮಸಾಲಾʼ ವಡೆ

ಚುಮು ಚುಮು ಚಳಿಗೆ ಸಂಜೆ ವೇಳೆ ಏನಾದರೂ ಗರಿಗರಿಯಾದ್ದು ತಿನ್ನಬೇಕು ಅನಿಸುತ್ತದೆ. ಮನೆಯ ಡಬ್ಬಿಯಲ್ಲಿ ಕಡಲೆಬೇಳೆ ಇದ್ದರೆ ರುಚಿಕರವಾದ ಮಸಾಲೆ ವಡಾವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ರುಚಿಕರವಾದ ಈ ವಡೆ Read more…

ಸಂಜೆ ಸ್ನಾಕ್ಸ್ ಗೆ ಮಾಡಿ ರುಚಿ ರುಚಿ ʼಪೋಟೆಟೋʼ ಬಾಲ್ಸ್

ಸಂಜೆ ವೇಳೆಗೆ ಬಿಸಿ ಬಿಸಿ ಟೀ ಜೊತೆ ರುಚಿ ರುಚಿ ಸ್ನ್ಯಾಕ್ಸ್ ಯಾರಿಗೆ ಇಷ್ಟವಾಗಲ್ಲ. ಪಕೋಡಾ, ಗೋಬಿ ತಿಂದು ಬೋರ್ ಆಗಿದ್ರೆ ಈ ಸಂಜೆ ಪೋಟಾಟೋ ಬಾಲ್ಸ್ ಟ್ರೈ Read more…

ಸ್ಪೂರ್ತಿ ನೀಡುತ್ತೆ ಉದ್ಯಮವನ್ನು ಮತ್ತೆ ಕಟ್ಟಿ ನಿಲ್ಲಿಸಿದ ಮಹಿಳೆ ಯಶೋಗಾಥೆ

ತಮಿಳುನಾಡು ಮೂಲದ ಇಳವರಸಿ ಜಯಕಾಂತ್‌ ಜೀವನ ಪಥದಲ್ಲಿ ಬಂದ ಏಳುಬೀಳಿನ ಹಾದಿಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿ ನಿಂತಿದ್ದಾರೆ. ಕೇರಳದ ತ್ರಿಶ್ಶೂರು ಜಿಲ್ಲೆಯಲ್ಲಿ ಕಳೆದ 45 Read more…

ಜಗತ್ತಿನ ಈ ಅತಿ ಶ್ರೀಮಂತ ಮಾಡಿದ್ದೇನು ಗೊತ್ತಾ…?

ಸೆಕೆಂಡಿಗಿಷ್ಟು ಎಂದು ದುಡಿಮೆ ಮಾಡುವ ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ಇವರು, ವರ್ಚ್ಯುಯಲ್ ಸಭೆಯಲ್ಲಿ ಏನು ಮಾಡಿದರು ಗೊತ್ತೆ ? ಯುಎಸ್ ನ್ಯಾಯಾಂಗ ಸದನ ಸಮಿತಿ ಸಭೆಗೂ ಮುನ್ನ ಪೂರ್ವಭಾವಿಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...