alex Certify ಸೌಂದರ್ಯ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

‘ಗುಲಾಬಿ’ ತುಟಿ ಪಡೆಯಲು ಇಲ್ಲಿದೆ ಟಿಪ್ಸ್

ಪ್ರತಿಯೊಬ್ಬ ಮಹಿಳೆಯೂ ಸುಂದರ ತುಟಿ ಹೊಂದಲು ಬಯಸ್ತಾಳೆ. ತುಟಿ ಕೋಮಲವಾಗಿ, ಗುಲಾಬಿ ಬಣ್ಣದಲ್ಲಿದ್ದರೆ ಮಹಿಳೆ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ತುಟಿ ಬಣ್ಣ ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಸೌಂದರ್ಯ ವರ್ಧಕಗಳು ಬಂದಿವೆ. Read more…

ವಯಸ್ಸಾಯಿತಾ….? ಮೇಕಪ್ ಕಡೆಗೂ ಕೊಡಿ ಗಮನ

ವಯಸ್ಸಾದಂತೆ ಮುಖದ ಕಾಂತಿ ಕಡಿಮೆಯಾಗುತ್ತದೆ. ಮುಖದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಹಾಗಾಗಿ ನೀವು ಹೇಗೆ ಮೇಕಪ್ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸೌಂದರ್ಯದ ಗುಟ್ಟು ಅಡಗಿರುತ್ತದೆ. ವಯಸ್ಸಾಗುತ್ತಿದ್ದಂತೆ ನಿಮ್ಮ ತ್ವಚೆ Read more…

ಇವರ ಫಿಟ್ ಅಂಡ್ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ…..?

ಆರೋಗ್ಯ ಹಾಗೂ ಫಿಟ್ನೆಸ್ ವಿಷಯದಲ್ಲಿ ಜಪಾನಿಗಳು ಮುಂದಿದ್ದಾರೆ. ವಿಶ್ವದ ಉಳಿದ ದೇಶಗಳಿಗೆ ಹೋಲಿಕೆ ಮಾಡಿದ್ರೆ ಜಪಾನ್ ಜನರು ಹೆಚ್ಚು ಆರೋಗ್ಯಕರ ಹಾಗೂ ಫಿಟ್ ಆಗ್ತಿರ್ತಾರೆ. ಇಲ್ಲಿ ಸ್ಥೂಲಕಾಯ ಹೊಂದಿದವರ Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ದುಬಾರಿಯಾಗಲಿದೆ ಹಲ್ಲಿನ ಈ ಚಿಕಿತ್ಸೆ

ನಗು ಎಲ್ಲರನ್ನೂ ಆಕರ್ಷಿಸುತ್ತದೆ. ನಕ್ಕಾಗ ಬಿಳಿ ಹೊಳಪಿನ ಹಲ್ಲು ಮತ್ತಷ್ಟು ಸೌಂದರ್ಯ ಹೆಚ್ಚಿಸುತ್ತದೆ. ಹಳದಿ ಹಲ್ಲಿನ ಸಮಸ್ಯೆಯಿರುವವರು ಹಲ್ಲಿನ ಸ್ವಚ್ಛತೆಗೆ ಮುಂದಾಗ್ತಾರೆ. ಇನ್ಮುಂದೆ ಹೊಳಪಿನ ಹಲ್ಲು ಪಡೆಯಲು ಹೆಚ್ಚಿನ Read more…

ಕಣ್ಣಿನ ಅಂದ ಹೆಚ್ಚಿಸುವ ಕಾಜಲ್ ಬಳಕೆ ಮುನ್ನ ಇದನ್ನೋದಿ…

ಮೇಕಪ್ ಹಾಗೂ ಮಹಿಳೆಗೆ ಅವಿನಾಭಾವ ಸಂಬಂಧವಿದೆ. ಮೇಕಪ್ ಇಲ್ಲದೆ ಮನೆಯಿಂದ ಕಾಲಿಡದ ಮಹಿಳೆಯರಿದ್ದಾರೆ. ಹೆಚ್ಚು ಮೇಕಪ್ ಬಯಸದ ಮಹಿಳೆಯರು ಕೂಡ ಕಾಜಲ್ ಹಚ್ಚಿಕೊಳ್ತಾರೆ. ಇದು ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. Read more…

ಈ ದಿನ ʼಉಗುರುʼ ಕಟ್ ಮಾಡಿದ್ರೆ ಕಡಿಮೆಯಾಗುತ್ತೆ ಆಯಸ್ಸು

ಎಷ್ಟೇ ಕತ್ತರಿಸಿದರೂ ಮತ್ತೆ ಮತ್ತೆ ಹುಟ್ಟಿ ಬರುವಂತಹದ್ದು ಉಗುರು ಮತ್ತು ಕೂದಲು.ಆರೋಗ್ಯದ ದೃಷ್ಟಿಯಿಂದ ಇವೆರಡನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅವಶ್ಯಕ. ಹಾಗಂತ ನಿಮಗೆ ಅನುಕೂಲವಾದ ದಿನ ಉಗುರು ತೆಗೆಯುವುದು, ಕೂದಲಿಗೆ ಕತ್ತರಿ Read more…

‘ಮೆಂತೆ’ ಸೊಪ್ಪಿನಲ್ಲಿದೆ ಸೌಂದರ್ಯದ ಕೀಲಿ ಕೈ

ಮೆಂತೆಸೊಪ್ಪು ಬಳಸದ ಮನೆ ಇರಲಿಕ್ಕಿಲ್ಲವೇನೋ. ಅದರಲ್ಲೂ ಮನೆಯಲ್ಲೊಬ್ಬರು ಮಧುಮೇಹಿಗಳಿದ್ದರೆ ಇದು ವಾರಕ್ಕೆರಡು ಬಾರಿ ಪದಾರ್ಥವಾಗಿ ಬಳಕೆಯಾಗುತ್ತಿರುತ್ತದೆ. ಇದರಿಂದ ಆರೋಗ್ಯ ಮಾತ್ರವಲ್ಲ ಸೌಂದರ್ಯವೂ ವೃದ್ಧಿಯಾಗುತ್ತದೆ ಎಂಬುದು ನಿಮಗೆ ಗೊತ್ತೇ…? ತ್ವಚೆಯ Read more…

ಚರ್ಮದ ಹೊಳಪಿಗೆ ಕಿವಿ ಹಣ್ಣಿನ ʼಫೇಸ್ ಪ್ಯಾಕ್ʼ

ಕಿವಿ ಹಣ್ಣು ತುಂಬಾ ರುಚಿಕರ. ಆರೋಗ್ಯಕ್ಕೆ ಒಳ್ಳೆಯದು. ಚರ್ಮದ ಹೊಳಪನ್ನು ಹೆಚ್ಚಿಸುವ ಕೆಲಸವನ್ನು ಈ ಹಣ್ಣು ಮಾಡುತ್ತದೆ. ಕಿವಿ ಫೇಸ್ ಪ್ಯಾಕ್‌ನಿಂದ ಸಾಕಷ್ಟು ಪ್ರಯೋಜನವಿದೆ. ಕಿವಿ ಹಣ್ಣಿನಲ್ಲಿ ವಿಟಮಿನ್-ಸಿ Read more…

ʼಡ್ರೈ ಲಿಪ್ಸ್ʼ ಗೆ ಇಲ್ಲಿದೆ ಪರಿಹಾರ

ಒಣಗಿದ ತುಟಿಗಳು ಮುಖದ ಸೌಂದರ್ಯವನ್ನು ಕೆಡಿಸಿಬಿಡುತ್ತವೆ. ಹಾಗಾದರೆ ಈ ಒಣಗಿದ ತುಟಿಗಳ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಸಲಹೆಗಳನ್ನು ಪಾಲಿಸಿ. * 1 ಚಮಚ ಸಕ್ಕರೆಗೆ ಅರ್ಧ ಚಮಚ Read more…

ʼಸೌಂದರ್ಯʼಕ್ಕೆ ಸಂಬಂಧಪಟ್ಟ ಈ ಸಲಹೆಗಳನ್ನು ಅನುಸರಿಸುವ ಮುನ್ನ ಇರಲಿ ಎಚ್ಚರ…..!

ಚೆಂದವಾಗಿ ಕಾಣಲು ವಿವಿಧ ಸೌಂದರ್ಯ ಸಲಹೆಗಳನ್ನು ಅನುಸರಿಸುತ್ತೇವೆ. ಆದರೆ ಎಚ್ಚರದಿಂದಿರಿ ಕೆಲವು ಸಲಹೆಗಳು ನಿಮ್ಮ ಸೌಂದರ್ಯವನ್ನು ಹಾಳು ಮಾಡಬಹುದು. ಅದು ಯಾವುದು ಎಂಬುದನ್ನು ತಿಳಿದುಕೊಳ್ಳಿ. ಕೆಲವರು ಎಣ್ಣೆಯುಕ್ತ ಚರ್ಮದ Read more…

ಕೂದಲ ರಕ್ಷಣೆ ಮಾಡಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಬಹಳ ಅವಶ್ಯಕ. ಬೆವರು ಹಾಗೂ ಸೂರ್ಯನ ಕಿರಣದಿಂದಾಗಿ ಕೂದಲು ತೇವಾಂಶ ಕಳೆದುಕೊಂಡು ಹಾಳಾಗುತ್ತದೆ. ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕೂದಲಿಗೆ ಹೆಚ್ಚಿನ Read more…

‘ಪ್ರೇಮಿಗಳ ದಿನ’ಕ್ಕೂ ಮುನ್ನ ತಯಾರಿ ಹೀಗಿರಲಿ

ಪ್ರತಿಯೊಬ್ಬ ಪ್ರೇಮಿಗೂ ಹುಟ್ಟುಹಬ್ಬಕ್ಕಿಂತ ಪ್ರೇಮಿಗಳ ದಿನ ವಿಶೇಷವಾದದ್ದು. ವ್ಯಾಲಂಟೈನ್ಸ್ ಡೇ ಹತ್ತಿರ ಬರ್ತಿದ್ದಂತೆ ಪ್ರೇಮಿಗಳ ತಯಾರಿ ಜೋರಾಗಿ ನಡೆಯುತ್ತದೆ. ಉಡುಗೊರೆ ಆಯ್ಕೆ, ಪ್ರೇಮಿಗಳ ದಿನವನ್ನು ಆಚರಿಸುವ ಸ್ಥಳದ ಆಯ್ಕೆ Read more…

ಟೀ ಟ್ರೀ ಆಯಿಲ್ ನಿಂದ ಸಿಗುತ್ತೆ ಇಷ್ಟೆಲ್ಲಾ ‘ಪ್ರಯೋಜನ’

ಟೀ ಮರದ ಎಣ್ಣೆಯನ್ನು ಸಾಮಾನ್ಯವಾಗಿ ಶಾಂಪೂ, ಫೇಸ್ ವಾಶ್ ಮತ್ತು ಲೋಶನ್ ಉತ್ಪಾದನೆಯಲ್ಲಿ ಬಳಸುತ್ತಾರೆ. ಇದರ ಉಪಯೋಗದಿಂದ ಮೊಡವೆ, ಕೂದಲು ಉದುರುವುದು ಮುಂತಾದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. Read more…

ನಿಮ್ಮ ‘ಹುಡುಗಿ’ಗೆ ನೀವು ಹೇಗಿದ್ದರೆ ಚಂದ ಗೊತ್ತಾ……?

ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿದೆ. ನಿಮ್ಮ ಮನದರಸಿಯನ್ನು ಹೇಗೆ ಒಲಿಸಿಕೊಳ್ಳುವುದು ಎಂದು ಯೋಚಿಸುತ್ತಿದ್ದೀರಾ? ಸಾಮಾನ್ಯವಾಗಿ ಹುಡುಗಿಯರಿಗೆ ಯಾವುದು ಇಷ್ಟವಾಗುತ್ತದೆ ಮತ್ತು ಯಾವುದು ಇಷ್ಟವಾಗುವುದಿಲ್ಲ ಎಂಬ ಕೆಲವು ಸಲಹೆಗಳು ಇಲ್ಲಿವೆ ಕೇಳಿ. Read more…

ಕಣ್ಣಿನ ಸುತ್ತ ಕಾಡುವ ಕಪ್ಪು ಕಲೆಗೆ ಹೀಗೆ ಹೇಳಿ ಗುಡ್ ಬೈ

ಬದಲಾದ ಜೀವನ ಶೈಲಿ ಹಾಗೂ ದೀರ್ಘ ಸಮಯದವರೆಗೆ ಕಂಪ್ಯೂಟರ್ ಹಾಗೂ ಮೊಬೈಲ್ ವೀಕ್ಷಣೆಯಿಂದಾಗಿ ಕಣ್ಣುಗಳ ಸುತ್ತ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಒತ್ತಡ, Read more…

ಸೀರೆಯುಟ್ಟ ನಾರಿ ಸೌಂದರ್ಯ ಡಬಲ್ ಆಗೋದೇಕೆ….?

ಸೀರೆ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ. ವಿಶ್ವದಾದ್ಯಂತ ಸೀರೆ ಪ್ರಸಿದ್ಧಿ ಪಡೆದಿದೆ. ಆದ್ರೆ ಭಾರತೀಯ ನಾರಿಯರೇ ಹೆಚ್ಚಿನ ಪ್ರಮಾಣದಲ್ಲಿ ಸೀರೆ ಉಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೀರೆ ಉಡುವವರ ಸಂಖ್ಯೆ Read more…

ಕೂದಲಿನ ರಕ್ಷಣೆಗೆ ಅನುಸರಿಸಿ ಈ ʼಟಿಪ್ಸ್ʼ

ಕೂದಲಿನ ರಕ್ಷಣೆ ಬಹಳ ಮುಖ್ಯ. ಉದ್ದನೆಯ ಹೊಟ್ಟಿಲ್ಲದ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಕೂದಲಿನ ರಕ್ಷಣೆ ಹೆಸರಲ್ಲಿ ಗೊತ್ತಿಲ್ಲದೆ ಕೆಲವೊಂದು ತಪ್ಪುಗಳನ್ನು ಮಾಡಿ ಬಿಡ್ತೇವೆ. ಯಾವುದೇ Read more…

BIG NEWS: ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿದ ಸಿಎಂ, ಸಚಿವರು

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪನವರ ನಿವಾಸಕ್ಕೆ ದೌಡಾಯಿಸಿದ್ದಾರೆ. ವಸಂತನಗರದಲ್ಲಿರುವ ಅಪಾರ್ಟ್ ಮೆಂಟ್ ನಿವಾಸದಲ್ಲಿ ಡಾ.ಸೌಂದರ್ಯ ಆತ್ಮಹತ್ಯೆಗೆ Read more…

ಮದುವೆ ತಯಾರಿಯಲ್ಲಿರೋರು ಸೇವಿಸಿ ಈ ಐದು ಜ್ಯೂಸ್

ಮದುವೆ ದಿನ ಸುಂದರವಾಗಿ ಕಾಣಬೇಕು ಎನ್ನುವುದು ಎಲ್ಲರ ಕನಸು. ಹೆಣ್ಣು ಮಕ್ಕಳಂತೂ ಮದುವೆ ಫಿಕ್ಸ್ ಆದ ದಿನದಿಂದಲೇ ಆ ಶುಭ ದಿನಕ್ಕಾಗಿ ತಯಾರಿ ಶುರು ಮಾಡಿಕೊಳ್ತಾರೆ. ಚೆಂದ ಕಾಣಬೇಕೆಂಬ Read more…

ಅಂದದ ಕಣ್ಣುಗಳಿಗಾಗಿ ಅನುಸರಿಸಿ ಸರಳ ʼಮೇಕಪ್ʼ

ಸೌಂದರ್ಯ ಅನ್ನೋದು ನಮ್ಮ ಕಣ್ಣುಗಳಲ್ಲಿದೆ. ಮುಖ ಸುಂದರವಾಗಿ ಕಾಣಬೇಕಂದ್ರೆ ಕಣ್ಣುಗಳು ಅಂದವಾಗಿರಬೇಕು. ಚಂದದ, ಕಾಮನ ಬಿಲ್ಲಿನಂತಹ ತಿದ್ದಿ ತೀಡಿದ ಹುಬ್ಬು, ಅದಕ್ಕೊಪ್ಪುವ ಕಣ್ಣುಗಳಿದ್ರೆ ಎಂಥವರು ಕೂಡ ಚೆಲುವಾಗಿ ಕಾಣಿಸುತ್ತಾರೆ. Read more…

ಕೈ ʼಸೌಂದರ್ಯʼ ಹೆಚ್ಚಿಸುತ್ತೆ ಮೆಹಂದಿ

ಮಹಿಳೆಯರ ಕೈಗಳಿಗೆ ಅಂದ ನೀಡುತ್ತೆ ಮೆಹಂದಿ. ಗೋರಂಟಿ ಬಣ್ಣ ಗಾಢವಾಗಿ ಮೂಡಿದ್ರೆ ಆಕರ್ಷಕವಾಗಿ ಕಾಣುತ್ತೆ. ಗೋರಂಟಿ ಬಣ್ಣ ಗಾಢವಾಗಿ ಬಂದಿಲ್ಲ ಎಂದು ನೀವು ಚಿಂತೆ ಪಡಬೇಕಾಗಿಲ್ಲ. ಕೆಲವೊಂದು ಸಣ್ಣ Read more…

ಸೌಂದರ್ಯ ಹೆಚ್ಚಿಸುವಲ್ಲಿ ಸಹಾಯಕ ʼಕರ್ಪೂರʼ

ಕರ್ಪೂರವನ್ನು ದೇವರ ಪೂಜೆಗೆ ಬಳಸುತ್ತಾರೆ. ಆದರೆ ಈ ಕರ್ಪೂರ ದೇವರ ಪೂಜೆಗೆ ಮಾತ್ರವಲ್ಲ, ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ. ಅದು ಹೇಗೆ ಅಂತ ನೋಡಿ. * ಕರ್ಪೂರ ಹಾಗೂ ತೆಂಗಿನ Read more…

ʼಚಳಿಗಾಲʼದಲ್ಲಿ ಚರ್ಮಕ್ಕೆ ಇರಲಿ ವಿಶೇಷ ಆರೈಕೆ

ಒಣ ಚರ್ಮದವರಿಗೆ ಚಳಿಗಾಲ ಶಾಪ. ಯಾಕಪ್ಪ ಚಳಿಗಾಲ ಬಂತು ಎಂದು ಗೋಳಾಡುವವರಿದ್ದಾರೆ. ಶೀತ ಹೆಚ್ಚಾದಂತೆ ಚರ್ಮ ಒಡೆದು ರಕ್ತ ಬರುವುದುಂಟು. ಕೇವಲ ಒಣ ಚರ್ಮ ಹೊಂದಿರುವವರಿಗೊಂದೇ ಅಲ್ಲ, ಆಯ್ಲಿ Read more…

ಇಲ್ಲಿವೆ ಸರಳ ಸೌಂದರ್ಯ ಪಡೆಯಲು ಕೆಲವು ʼಟಿಪ್ಸ್ʼ

ಒಂದು ಚಮಚ ಮೊಸರು, ಒಂದು ಚಮಚ ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಸ್ವಚ್ಛವಾಗಿ ಮುಖ ತೊಳೆದು ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ರಿಂದ 20 Read more…

‘ಬೆಂಡೆಕಾಯಿ’ ಯಿಂದ ಹೀಗೆ ಚರ್ಮ ಹಾಗೂ ಕೂದಲ ಸೌಂದರ್ಯ ವೃದ್ಧಿ

ಬೆಂಡೆಕಾಯಿಯಲ್ಲಿ ಸಾಕಷ್ಟು ಔಷಧಿ ಗುಣಗಳಿವೆ ಎಂಬುದನ್ನು ಈಗಾಗ್ಲೇ ನಾವು ನಿಮಗೆ ಹೇಳಿದ್ದೇವೆ. ಆರೋಗ್ಯ ವೃದ್ಧಿಗೆ ಬೆಂಡೆಕಾಯಿ ಸೇವನೆ ಒಳ್ಳೆಯದು. ಹಾಗೆ ಬೆಂಡೆಕಾಯಿಯನ್ನು ಸೌಂದರ್ಯವರ್ಧಕವಾಗಿಯೂ ಬಳಕೆ ಮಾಡಲಾಗುತ್ತದೆ. ತುಂಬಾ ಸಮಯ Read more…

ಸುಂದರಿಯರ ಫ್ಯಾಷನ್‌ ಟ್ರೆಂಡ್‌ ಫ್ಯಾಸಿನೇಟಿಂಗ್ ʼನೇಲ್ ಆರ್ಟ್ʼ

ನೇಲ್‌ ಆರ್ಟ್‌ ಇತ್ತೀಚೆಗೆ ಅತಿ ಜನಪ್ರಿಯತೆ ಪಡೆಯುತ್ತಿರುವ ಫ್ಯಾಷನ್‌ ಟ್ರೆಂಡ್‌..! ಮೊದಲು ಉದ್ದುದ್ದ ಉಗುರು ಬಿಟ್ಟಿರುವ ಸುಂದರಿಯ ಕೋಮಲ ಕೈಗಳಲ್ಲಿ ಪ್ಲೇನ್‌ ನೇಲ್‌ ಪಾಲಿಶ್‌ಗಳು ಕಾಣ ಸಿಗುತ್ತಿದ್ದವು. ಆದರೆ Read more…

ಮದುಮಗಳ ಸೌಂದರ್ಯ ದುಪ್ಪಟ್ಟಾಗಲು ಇಲ್ಲಿವೆ ಟಿಪ್ಸ್

ಮದುವೆ ಫಿಕ್ಸ್ ಆದ ಕೂಡಲೇ ಹುಡುಗಿಯರಿಗೆ ತಾವೂ ಚೆನ್ನಾಗಿ ಕಾಣಬೇಕು ಎಂಬ ಆಸೆಯೊಂದು ಹುಟ್ಟಿಕೊಳ್ಳುವುದಕ್ಕೆ ಶುರುವಾಗುತ್ತೆ. ಹೇಗೆ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲಿ ಎಂಬ ಚಿಂತೆ ಕಾಡುತ್ತೆ. ಏನೇನೋ ಹಚ್ಚಿಕೊಂಡು Read more…

ಟ್ರೆಂಡ್ ಸೃಷ್ಟಿಸ್ತಿರೋ ಕಲರ್ ಫುಲ್ ʼಕಾರ್ಟೂನ್ʼ ಸಾಕ್ಸ್

ಕಾಲ ಬದಲಾದಂತೆ ಹೊಸ ಹೊಸ ಡಿಸೈನ್ ಗಳು ಮಾರುಕಟ್ಟೆಗೆ ಬಂದು ಬಿಡುತ್ತವೆ. ಇದೀಗ ಸಾಕ್ಸ್ ಸರದಿ. ಬ್ಲ್ಯಾಕ್ ಅಂಡ್ ವೈಟ್ ಸಾಕ್ಸ್ ಅಷ್ಟೇ ಹಾಕಿಕೊಳ್ಳುತ್ತಿದ್ದವರು ಈಗ ಬಂದಿರೋ ಡಿಸೈನ್ Read more…

ʼಅಂಜೂರʼದಿಂದ ವೃದ್ಧಿಸುತ್ತೆ ಸೌಂದರ್ಯ

ಅಂಜೂರದ ಸೇವನೆಯಿಂದ ಹಲವು ಬಗೆಯ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಇವು ಆರೋಗ್ಯದ ರಕ್ಷಣೆಗೆ ಬಹಳ ಒಳ್ಳೆಯದು. ಅಂಜೂರದಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ಗೊತ್ತೇ? ಅಂಜೂರವನ್ನು ನಿಯಮಿತವಾಗಿ Read more…

ಪುರುಷರ ‘ಸೌಂದರ್ಯ’ಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಸೌಂದರ್ಯದ ವಿಷಯಕ್ಕೆ ಬಂದರೆ ಮಹಿಳೆಯರಷ್ಟೇ ಪುರುಷರೂ ಎಚ್ಚರಿಕೆಯಿಂದ ಇರುತ್ತಾರೆ. ಪುರುಷರ ಮುಖದ ಮೇಲೆ ಮೂಡುವ ಮೊಡವೆಗಳ ನಿವಾರಣೆ ಹೇಗೆಂದು ನೋಡೋಣ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...