alex Certify ಸೌಂದರ್ಯ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂತಿಯುತ ತ್ವಚೆ ಪಡೆಯಲು ಪರಿಣಾಮಕಾರಿ ಹಣ್ಣು ʼಪಪ್ಪಾಯʼ

ಪರಂಗಿ ಹಣ್ಣಿನಲ್ಲಿ ಉನ್ನತ ಮಟ್ಟದ ಆಂಟಿ ಆಕ್ಸಿಡೆಂಟ್, ವಿಟಮಿನ್ ಎ ಮತ್ತು ಪಪೈನ್ ಅನ್ನೋ ಅಂಶವಿದೆ. ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿ. ಕಲೆಗಳು ಹಾಗೂ ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ Read more…

ಸೌಂದರ್ಯ ಇಮ್ಮಡಿಗೊಳಿಸಲು ಇಲ್ಲಿವೆ ಸರಳ ಸಲಹೆಗಳು

ಸುಂದರವಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ. ಚರ್ಮದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬೇಕೆಂದರೆ ಈ ಸಲಹೆಗಳನ್ನು ಪಾಲಿಸಿ. ಇದರಿಂದ ಸೌಂದರ್ಯ ಇಮ್ಮಡಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. * ಪ್ರತಿದಿನ ಸ್ವಲ್ಪ Read more…

ಈ ಸಮಸ್ಯೆಗಳಿಗೆಲ್ಲಾ ರಾಮಬಾಣ ಬಹೂಪಯೋಗಿ ಅಲೊವೆರಾ

ನೀವು ಸೌಂದರ್ಯ ಪ್ರಿಯರಾಗಿದ್ದರೆ ನಿಮ್ಮ ಮನೆಯ ಅಂಗಳದಲ್ಲಿ ಯಾವ ಗಿಡ ಇಲ್ಲದಿದ್ದರೂ ಚಿಂತೆಯಿಲ್ಲ, ಅಲೊವೆರಾ ಗಿಡವನ್ನು ಮರೆಯದೆ ನೆಟ್ಟು ಬೆಳೆಸಿ. ಇದರಿಂದ ಹಲವು ವಿಧದ ಲಾಭಗಳನ್ನು ನೀವು ಪಡೆಯಬಹುದು. Read more…

ಇಲ್ಲಿದೆ ಚರ್ಮದ ಮೇಲಾಗಿರುವ ಕಲೆ ಹೋಗಲಾಡಿಸುವ ಸುಲಭ ಉಪಾಯ

ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ. ಆದ್ರೆ ವಯಸ್ಸಾದಂತೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹಳೆ ಕಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಚರ್ಮದ ಸೌಂದರ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ. ಇದನ್ನು ಹೋಗಲಾಡಿಸಲು Read more…

‘ಆಕರ್ಷಕ’ ಕಣ್ಣಿಗೆ ಸೂಕ್ತವಾದ ಮೇಕಪ್ ಮಾಡಲು ಇಲ್ಲಿದೆ ಟಿಪ್ಸ್

ಹೆಣ್ಣಿನ ಕಣ್ಣಲ್ಲಿ ಸೌಂದರ್ಯ ಅಡಗಿದೆ. ಸುಂದರ ಕಣ್ಣಿನ ಹೆಣ್ಣು ಎಲ್ಲರನ್ನು ಆಕರ್ಷಿಸ್ತಾಳೆ. ಹಾಗಾಗಿಯೇ ಪ್ರತಿಯೊಂದು ಹೆಣ್ಣು, ಕಣ್ಣು ಆಕರ್ಷಕವಾಗಿ ಕಾಣಲು ಮೇಕಪ್ ಮಾಡ್ತಾಳೆ. ಸಣ್ಣ ಕಣ್ಣಿರುವವರು ಕಣ್ಣು ದೊಡ್ಡದಾಗಿ Read more…

ಕಾರಿಂಜೇಶ್ವರನ ದರ್ಶನ ಪಡೆದು, ಪ್ರಕೃತಿ ಸೌಂದರ್ಯ ಆನಂದಿಸಲು ಬನ್ನಿ ಈ ಪ್ರವಾಸಿ ಸ್ಥಳಕ್ಕೆ

ದಕ್ಷಿಣ ಕನ್ನಡ ಜಿಲ್ಲೆ ಅಂದ್ರೆ ನೆನಪಾಗುವುದು ಅಲ್ಲಿನ ಪ್ರಸಿದ್ಧ ದೇವಸ್ಥಾನಗಳು. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ಮಾತ್ರವಲ್ಲದೆ ಇನ್ನೂ ಹಲವಾರು ಪ್ರಸಿದ್ಧ ದೇವಸ್ಥಾನಗಳು ಇಲ್ಲಿವೆ. ಹೌದು, ಕೊಡ್ಯಮಲೆ ದಟ್ಟಾರಣ್ಯದ Read more…

ಕುಚ್ಚಲಕ್ಕಿಯಿಂದ ವೃದ್ಧಿಸಿಕೊಳ್ಳಿ ಸೌಂದರ್ಯ

ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ ಕುಚ್ಚಲಕ್ಕಿಯಲ್ಲಿ ಹೆಚ್ಚಿನ ಪೋಷಕಾಂಶಗಳಿವೆ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಈಗ ಹೊಸ ವಿಷಯ ಎಂದರೆ ಕುಚ್ಚಲಕ್ಕಿಯಿಂದಲೂ ನಿಮ್ಮ Read more…

ವಾರಕ್ಕೆರಡು ಬಾರಿ ಫೇಸ್‌ ಸ್ಟೀಮಿಂಗ್‌ ಮಾಡಿದ್ರೆ ಮುಖದಲ್ಲಾಗುತ್ತೆ ಇಷ್ಟೆಲ್ಲಾ ಬದಲಾವಣೆ…..!

ಫೇಸ್‌ ಸ್ಟೀಮಿಂಗ್‌ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಾಮಾನ್ಯವಾಗಿ ಬ್ಯೂಟಿ ಪಾರ್ಲರ್‌ಗಳಲ್ಲಿ ಇದನ್ನು ಮಾಡ್ತಾರೆ. ಕೆಲವರು ಮನೆಯಲ್ಲೂ ಬಿಸಿನೀರಿನ ಹಬೆಯನ್ನು ಮುಖಕ್ಕೆ ತೆಗೆದುಕೊಳ್ಳುವುದನ್ನು ನೀವು ನೋಡಿರಬಹುದು. ಈ ರೀತಿ Read more…

ಮನೆಯಲ್ಲೇ ತಯಾರಿಸಿ ಚರ್ಮದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಕಹಿಬೇವಿನ ಸೋಪ್‌…..!

ಕಹಿ ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿವೆ. ಅದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ಬೇವನ್ನು ಸೌಂದರ್ಯಕ್ಕಾಗಿ ಬಳಸಲಾಗುತ್ತದೆ. ಕಹಿಬೇವಿನ ಎಲೆಗಳಿಂದ ಮಾಡಿದ ಸಾಬೂನು ಕೂಡ ಆರೋಗ್ಯ Read more…

ಸುಂದರವಾಗಿದ್ದ ಪತ್ನಿಯ ಮುಖದಲ್ಲಿ ಗುರುತುಗಳು ಮೂಡಿದ ಬೆನ್ನಿಗೇ ವಿಚ್ಛೇದನ ಕೊಟ್ಟ ಪತ್ನಿ

ನೋಡಲು ಬಹಳ ಚೆನ್ನಾಗಿದ್ದಾಳೆ ಎಂದು ಮದುವೆ ಮಾಡಿಕೊಂಡಿದ್ದ ಮಡದಿಯ ಮುಖದಲ್ಲಿ ವೈದ್ಯಕೀಯ ಕಾರಣಗಳಿಂದ ಗುರುತುಗಳು ಮೂಡಿದ ಕಾರಣ ಆಕೆಗೆ ವಿಚ್ಛೇದನ ನೀಡಿದ ವ್ಯಕ್ತಿಯೊಬ್ಬ ಸುದ್ದಿಯಲ್ಲಿದ್ದಾನೆ. ತಮ್ಮ ಗೆಳತಿಗೆ ಆದ Read more…

ಮುಖದ ಅಂದ ಹೆಚ್ಚಿಸುವ ‘ನೇರಳೆ ಹಣ್ಣು’

ನೇರಳೆ ಹಣ್ಣು ತಿನ್ನಲು ಬಲು ರುಚಿ. ಅಷ್ಟೇ ಅಲ್ಲದೇ ಇದನ್ನು ತಿನ್ನುವುದರಿಂದ ಆರೋಗ್ಯ ಹಾಗೂ ಸೌಂದರ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಚರ್ಮದ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. * Read more…

ಇಲ್ಲಿದೆ ದೇವರ ನಾಡಿನ ಸುಂದರ ರೈಲು ನಿಲ್ದಾಣಗಳ ಫೋಟೋ

ಕೇರಳ ತನ್ನ ಪ್ರಕೃತಿ ಸೌಂದರ್ಯದಿಂದಲೇ ’ದೇವರ ನಾಡು’ ಎಂಬ ಟ್ಯಾಗ್‌ಲೈನ್ ಮೂಲಕ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿನ ಕರಾವಳಿ ಹಾಗೂ ನಿತ್ಯ ಹರಿದ್ವರ್ಣ ಕಾಡುಗಳ ನಡುವೆ ಪ್ರಯಾಣ ಮಾಡುವುದು ಸಹ Read more…

ಮಾವಿನ ಹಣ್ಣಿನಿಂದ ಮಾಡಿ ಕೂದಲಿನ ಆರೈಕೆ

ಮಾವಿನ ಹಣ್ಣು ಎಲ್ಲರೂ ಇಷ್ಟಪಡುವಂತಹ ಸಿಹಿಯಾದ, ರುಚಿಯಾದ ಹಣ್ಣು. ಇದು ಆರೋಗ್ಯಕ್ಕೆ ಮಾತ್ರವಲ್ಲ ಕೂದಲ ಸೌಂದರ್ಯ ವೃದ್ಧಿಸಲು ಕೂಡ ತುಂಬಾ ಉಪಯೋಗಕಾರಿ. ಹೇಗೆ ಅಂದರೆ. * ಮಾವಿನ ಹಣ್ಣಿನ Read more…

ಬೇಸಿಗೆಯಲ್ಲಿ ಮುಖದ ಅಂದ ಹೆಚ್ಚಿಸಲು ಇಲ್ಲಿದೆ ಕೆಲವೊಂದು ಟಿಪ್ಸ್

ಬೇಸಿಗೆಯಲ್ಲಿನ ಉಷ್ಣ ವಾತಾವರಣದಿಂದ ದೇಹ ಬಲು ಬೇಗ ಬಳಲುತ್ತದೆ. ಬಿಸಿಲಿನ ತೀವ್ರವಾದ ಝಳ, ಧೂಳು, ಚರ್ಮ ಮತ್ತು ಕೂದಲಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಸನ್ ಸ್ಕ್ರೀನ್ Read more…

ಹೊಳಪುಳ್ಳ ಕಣ್ಣು ನಿಮ್ಮದಾಗಬೇಕಾದ್ರೆ ಅವಶ್ಯವಾಗಿ ಸೇವಿಸಿ ಈ ‘ಆಹಾರ’

ಬ್ಯುಸಿ ಲೈಫ್ ನಲ್ಲಿ ಒತ್ತಡ ಸಾಮಾನ್ಯ. ಒತ್ತಡದ ಪರಿಣಾಮವನ್ನು ಇಡೀ ದೇಹದಲ್ಲಿ ಕಾಣಬಹುದಾಗಿದೆ. ಅದ್ರಲ್ಲೂ ಕಣ್ಣು ನಮ್ಮ ದಣಿವನ್ನು ಸ್ಪಷ್ಟವಾಗಿ ಹೇಳುತ್ತದೆ. ಒತ್ತಡ ಹಾಗೂ ದಣಿವಾದಲ್ಲಿ ಕಣ್ಣು ಮಂಕಾಗುತ್ತದೆ. Read more…

ಅಂಟುವಾಳ ಕಾಯಿ ಬಳಸುವುದು ಹೇಗೆ ಗೊತ್ತಾ…?

ಕೂದಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಅತ್ಯುತ್ತಮ ಔಷಧ ಎಂದರೆ ಅಂಟುವಾಳ ಕಾಯಿ. ದಕ್ಷಿಣ ಭಾರತದ ಕಾಡುಗಳಲ್ಲಿ ಹೇರಳವಾಗಿ ಬೆಳೆಯುವ ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆದು ಹಣ ಗಳಿಸಿಕೊಳ್ಳುವವರೂ Read more…

ಪ್ರತಿದಿನ ‘ಶೇವ್’ ಮಾಡುವ ಮೊದಲು ತಿಳಿದುಕೊಳ್ಳಿ ಈ ವಿಷಯ

ಅನೇಕ ಹುಡುಗರು ಪ್ರತಿದಿನ ಶೇವ್ ಮಾಡ್ತಾರೆ. ಬೇಸಿಗೆಯಲ್ಲಿ ಬಹು ಬೇಗ ಕೂದಲು ಬೆಳೆಯುತ್ತದೆ. ಹಾಗೆ ಚರ್ಮ ಒರಟಾಗಿರುತ್ತದೆ. ಹಾಗಾಗಿ ಪ್ರತಿದಿನ ಶೇವ್ ಮಾಡುವುದು ಬಹಳ ಮುಖ್ಯ. ಶೇವ್ ಮಾಡುವ Read more…

ʼಸೌಂದರ್ಯʼ ಹೆಚ್ಚಿಸುತ್ತೆ ಸೌತೆಕಾಯಿ

ಸೌತೆಕಾಯಿ ಸವಿಯಲು ಮಾತ್ರವಲ್ಲ, ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೇಸಿಗೆ ಬಿಸಿಲಿಗೆ ಬಳಲಿದವರಿಗೆ ಸೌತೆಕಾಯಿ ಆನಂದದ ಜೊತೆಗೆ ತಂಪಿನ ಅನುಭವ ನೀಡುತ್ತದೆ. ದೇಹದ Read more…

ಕಣ್ಣ ಸುತ್ತ ಇರುವ ಕಪ್ಪು ವರ್ತುಲ ಹೋಗಲಾಡಿಸಲು ಇಲ್ಲಿದೆ ಮನೆ ಮದ್ದು

ಕಣ್ಣ ಕೆಳಭಾಗದಲ್ಲಿ ದಟ್ಟನೆಯ ಕಪ್ಪು ವರ್ತುಲ ಮೂಡಿ ಮೊಗದ ಸೊಬಗನ್ನು ಹಾಳು ಮಾಡುತ್ತವೆ, ಇದರಿಂದ ಮುಕ್ತಿ ಪಡೆಯುವ ಮನೆಮದ್ದುಗಳ ಬಗ್ಗೆ ತಿಳಿಯೋಣ. ಡಾರ್ಕ್ ಸರ್ಕಲ್ ಒಂದು ಬಾರಿ ಕಣ್ಣಿನ Read more…

ಮುಖದ ಅಂದ ಹೆಚ್ಚಿಸುವ ʼಐಬ್ರೋʼ ಆಕರ್ಷಕವಾಗಿರಬೇಕೆಂದ್ರೆ ಹೀಗೆ ಮಾಡಿ

ಪ್ರತಿಯೊಬ್ಬ ಹುಡುಗಿ ತನ್ನ ಐಬ್ರೋ ಆಕರ್ಷಕವಾಗಿರಬೇಕೆಂದು ಬಯಸ್ತಾಳೆ. ಹುಬ್ಬು ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹುಬ್ಬಿಗೆ ಸುಂದರ ರೂಪ ಕೊಡಲು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಕಪ್ಪಗೆ, ಸುಂದರವಾಗಿ Read more…

ಸೌಂದರ್ಯ ಕಾಪಾಡಿಕೊಳ್ಳಲು ಹುಡುಗಿಯರಿಗೆ ಕೆಲವು ಬ್ಯೂಟಿ ಟಿಪ್ಸ್

ಸುಂದರ ತ್ವಚೆ ಹೊಂದುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಹುಡುಗಿಯರು ಸುಂದರವಾಗಿ ಕಾಣಲು ಏನೆಲ್ಲ ಕಸರತ್ತು ಮಾಡ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗುವುದರಿಂದ ಹಿಡಿದು ಮನೆಯಲ್ಲಿಯೇ ಸಾಕಷ್ಟು ಪ್ರಯೋಗಗಳನ್ನು ಮಾಡ್ತಾರೆ. Read more…

ಕಿತ್ತಳೆ ಹಣ್ಣು ತಿಂದ ಬಳಿಕ ಸಿಪ್ಪೆಯನ್ನು ಈ ರೀತಿ ಉಪಯೋಗಿಸಿ

ಕಿತ್ತಳೆ ರಸಭರಿತ ಹುಳಿಯಾದ ಹಣ್ಣು. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಅದಕ್ಕಾಗಿಯೇ ಕಿತ್ತಳೆ ಆರೋಗ್ಯ ಮತ್ತು ಚರ್ಮ ಎರಡಕ್ಕೂ ಉತ್ತಮವೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕಿತ್ತಳೆಯನ್ನು ಬಳಸಲಾಗುತ್ತದೆ. Read more…

ಮುಖದ ಕಾಂತಿ ಹೆಚ್ಚಲು ನೆರವಾಗುತ್ತೆ ‘ವೀಳ್ಯದೆಲೆ’

ವೀಳ್ಯದೆಲೆ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಕಡೆ ಪಾನ್ ರೂಪದಲ್ಲಿ ವೀಳ್ಯದೆಲೆಯನ್ನು ಸೇವನೆ ಮಾಡ್ತಾರೆ. ಈ ವೀಳ್ಯದೆಲೆಯನ್ನು ಪಾನ್ ರೂಪದಲ್ಲಿ ಸೇವನೆ ಮಾಡುವ ಜೊತೆಗೆ ಶುಭ ಕಾರ್ಯಗಳಲ್ಲಿ ದೇವರ ಮುಂದಿಡುತ್ತಾರೆ. Read more…

ದೀಪಿಕಾ-ಕತ್ರಿನಾನರಂತಹ ಬಾಲಿವುಡ್‌ ನಟಿಯರಿಗಿಂತಲೂ ಸುಂದರವಾಗಿದ್ದಾರೆ ಈ ಆಧುನಿಕ ಮೀರಾಬಾಯಿ….!

ಜಯಾ ಕಿಶೋರಿ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಬಾಹ್ಯ ಸೌಂದರ್ಯದಂತೆ ಆಕೆ ನಿರ್ಮಲ ಮನಸ್ಸಿನ ಒಡತಿ. ಲಕ್ಷಾಂತರ ಜನರು ಜಯಾ ಕಿಶೋರಿಯ ಸರಳತೆ ಮತ್ತು ಸೌಂದರ್ಯ ನೋಡಿ ಬೆರಗಾಗಿದ್ದಾರೆ. Read more…

ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಬೇಕು ತ್ವಚೆಯ ಕಾಳಜಿ; ಇಲ್ಲಿದೆ ಸೌಂದರ್ಯ ಹೆಚ್ಚಿಸಬಲ್ಲ 5 ಆಹಾರಗಳ ವಿವರ!  

ಮಹಿಳೆಯರಾಗಲಿ ಅಥವಾ ಪುರುಷರಾಗಲಿ, ಸುಂದರವಾದ ಮತ್ತು ಹೊಳೆಯುವ ಚರ್ಮವನ್ನು ಹೊಂದಲು ಯಾರು ಬಯಸುವುದಿಲ್ಲ ಹೇಳಿ? ಸೌಂದರ್ಯವರ್ಧಕಗಳ ಮೂಲಕ ಚೆಲುವನ್ನು ಇಮ್ಮಡಿಗೊಳಿಸಲು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳು Read more…

ಬೆಳ್ಳಗಿನ ಸುಂದರ ತ್ವಚೆ ಬಯಸುವವರ ‘ಡಯೆಟ್’ ಹೀಗಿರಲಿ…..!

ಬೆಳ್ಳಗಿನ, ಸುಂದರ ತ್ವಚೆ ಬೇಕೆಂದು ಎಲ್ಲರೂ ಬಯಸ್ತಾರೆ. ಸುಂದರ ಹಾಗೂ ಹೊಳಪುಳ್ಳ ಚರ್ಮ ಬೇಕೆಂದ್ರೆ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳಿಂದ ಸಾಧ್ಯವಿಲ್ಲ. ನಿಮ್ಮ ದಿನಚರಿ ಹಾಗೂ ನೀವು ಸೇವನೆ Read more…

ಮಹಿಳೆಯರೇ ಬೇಸಿಗೆಯಲ್ಲಿ ಚರ್ಮದ ಕಾಂತಿ ಹೆಚ್ಚಿಸಲು ಈ ರೀತಿ ಬಳಸಿ ಎಳನೀರು

ಎಳನೀರಿನಲ್ಲಿರೋ ಆರೋಗ್ಯಕಾರಿ ಅಂಶಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಬೇಸಿಗೆಯಲ್ಲಂತೂ ಎಳನೀರಿನಿಂದ ದುಪ್ಪಟ್ಟು ಪ್ರಯೋಜನಗಳು ಸಿಗುತ್ತವೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಮುಖದ ಸೌಂದರ್ಯವನ್ನೂ ಡಬಲ್‌ ಮಾಡಬಲ್ಲ ಸಾಮರ್ಥ್ಯ ಎಳನೀರಿನಲ್ಲಿದೆ. Read more…

ಶಶಿ ತರೂರ್ ಸೌಂದರ್ಯದ ರಹಸ್ಯ ಕೇಳಿದ ಅಭಿಮಾನಿ

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಉಲ್ಲಾಸದ ವೀಡಿಯೊ ಒಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಅಭಿಮಾನಿ ಹುಡುಗಿಯೊಬ್ಬಳು ಶಶಿ ತರೂರ್​ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ. ಆಕೆಯ ಪ್ರಶ್ನೆಗೆ ತರೂರ್ ನೀಡಿದ Read more…

ಮಹಿಳೆ ಹಾಗೂ ಸೌಂದರ್‍ಯ: ಹಿಮಾಲಯನ್‌ ಜಾಹೀರಾತಿಗೆ ನೆಟ್ಟಿಗರ ಪ್ರಶಂಸೆ

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನ ಗೌತಮ್ ಗಂಭೀರ್ ಸ್ಟ್ಯಾಂಡ್‌ನಲ್ಲಿ ಪಾನ್-ಗುಟ್ಕಾ ಬ್ರಾಂಡ್ ‘ಪಾನ್ ಬಹಾರ್’ನ ಹಲವಾರು ಬ್ಯಾನರ್‌ಗಳನ್ನು ಹೊಂದಿರುವುದಕ್ಕೆ ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. Read more…

ʼಫಿಶ್ ಆಯಿಲ್ʼ ಸೇವನೆ ಪ್ರಯೋಜನ ಏನು ಗೊತ್ತಾ….?

ಮಾರುಕಟ್ಟೆಯಲ್ಲಿ ಸಿಗುವ ಫಿಶ್ ಆಯಿಲ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇದರಲ್ಲಿ ಒಮೆಗಾ 3, ಕೊಬ್ಬಿನಂಶ ಸೇರಿ ಹಲವು ಪೋಷಕಾಂಶಗಳಿವೆ. ಹಲವು ರೋಗಗಳಿಗೆ ಇದು ರಾಮಬಾಣವಾಗಿರುವುದರಿಂದ ಸಸ್ಯಹಾರಿಗಳೂ ಮೀನಿನೆಣ್ಣೆ ಸೇವಿಸುತ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...