alex Certify ಸೊಳ್ಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಳ್ಳೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ಸಂಜೆಯಾಗುತ್ತಿದ್ದಂತೆ ಮನೆಯ ಹೊರಗಿನ ವರಾಂಡದಲ್ಲಿ ಕೂರುವಂತಿಲ್ಲ. ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ಮುಚ್ಚಲೇ ಬೇಕು. ಇಲ್ಲವಾದರೆ ರಾಶಿ ರಾಶಿ ಸೊಳ್ಳೆಗಳು ಒಳಗಿನಿಂದ ಹಾಗೂ ಹೊರಗಿನಿಂದ ದಾಳಿ ಮಾಡಿ ನಿಮ್ಮನ್ನು Read more…

ಸೊಳ್ಳೆಗಳಿಂದ ಪಾರಾಗಲು ಕಾಯಿಲ್‌ ಬಳಸುತ್ತೀರಾ…..? ವಿಷಕ್ಕಿಂತ ಕಡಿಮೆಯಿಲ್ಲ ಇದರ ಪರಿಣಾಮ……!

ಮಳೆಗಾಲವನ್ನು ಸೊಳ್ಳೆಗಳಿಗೆ ಪರಿಪೂರ್ಣ ಸಂತಾನೋತ್ಪತ್ತಿ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ಜ್ವರದ ಅಪಾಯ ಹೆಚ್ಚಾಗಿರುತ್ತದೆ. ಹಾಗಾಗಿ ಸೊಳ್ಳೆಗಳಿಂದ ಪಾರಾಗಲು ಜನರು ಕಾಯಿಲ್‌ ಬಳಸುತ್ತಾರೆ. Read more…

ಈ ನೈಸರ್ಗಿಕ ವಿಧಾನಗಳಿಂದ ಓಡಿಸಿ ಸೊಳ್ಳೆ

ಸೊಳ್ಳೆ ಹೆಸರು ಕೇಳಿದ್ರೇನೇ ಭಯಪಡುವಂತಹ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ. ಯಾಕಂದ್ರೆ ಈ ಸೊಳ್ಳೆಗಳು ಅಷ್ಟು ಡೇಂಜರಸ್. ಕೆಲವೊಂದು ಸೊಳ್ಳೆಗಳು ಕಚ್ಚಿದ್ರೆ ಡೆಂಘಿ, ಮಲೇರಿಯಾ, ಹಳದಿ ಜ್ವರದಂತಹ ಮಾರಣಾಂತಿಕ ಖಾಯಿಲೆಗಳು Read more…

ಸೊಳ್ಳೆಯಿಂದ ಹರಡುವ ಈ ರೋಗದ ಬಗ್ಗೆ ನಿಮಗೆ ತಿಳಿದಿರಲಿ‌ ಈ ಮಾಹಿತಿ

ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗ. ಈ ಸೊಳ್ಳೆ ಯಾವ ಸಮಯದಲ್ಲಿಯಾದ್ರೂ ನಿಮಗೆ ಕಚ್ಚಬಹುದು. ಈ ಸಮಯದಲ್ಲಿ ಡೆಂಗ್ಯೂ ರೋಗದ ಲಕ್ಷಣ ಹಾಗೂ ಅದು ಹರಡಲು ಕಾರಣ ಏನೆಂಬುದನ್ನು ನೀವು Read more…

ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯಲು ಹೀಗೆ ಮಾಡಿ

ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಈ ಸೊಳ್ಳೆಗಳು ಕಡಿಯುವುದರಿಂದ ಡೆಂಗ್ಯು, ಮಲೇರಿಯಾ, ಚಿಕನ್ ಗುನ್ಯಾ ಮುಂತಾದ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಈ ಸೊಳ್ಳೆಗಳು ಮನೆಯೊಳಗೆ ಬರುವುದನ್ನು ತಡೆಯಬೇಕು. ಅದಕ್ಕಾಗಿ Read more…

ಸೊಳ್ಳೆ ಕಡಿತದಿಂದ ಕಿರಿಕಿರಿ ಅನುಭವಿಸುತ್ತೀರಾ……? ಹಾಗಾದ್ರೆ ಹೀಗೆ ಮಾಡಿ…..!

ದಿನವಿಡೀ ಕಾಣಿಸಿಕೊಳ್ಳದ ಸೊಳ್ಳೆಗಳು ಸಂಜೆ ಆರು ಗಂಟೆ ಆಗುತ್ತಿದ್ದಂತೆ ಗುಂಯ್ ಗುಡಲು ಆರಂಭಿಸುತ್ತವೆ. ಎಂಟು ಗಂಟೆ ತನಕ ಅದರ ಕಾಟ ಹೇಳತೀರದು. ಯಾವ ಸೊಳ್ಳೆ ಬತ್ತಿಗೂ ಅಂಜದ ಅವು Read more…

ಈ ಗಿಡಗಳು ಮನೆಯ ಮುಂದಿದ್ದರೆ ತಪ್ಪುವುದು ಸೊಳ್ಳೆ ಕಾಟ…..!

  ಸೊಳ್ಳೆಗಳ ಹಾವಳಿ ಈಗಂತೂ ಹೆಚ್ಚೇ. ಇವುಗಳಿಂದ ಕಾಡುವ ಕಾಯಿಲೆ ಒಂದೆರಡಲ್ಲ. ಈ ಕಾರಣಕ್ಕಾಗಿಯೇ ಬಹಳಷ್ಟು ಮಂದಿ ಮಸ್ಕಿಟೋ ಕಾಯಿಲ್, ರಿಪೆಲ್ಲೆಂಟ್‌ಗಳನ್ನು ಬಳಸುತ್ತಾರೆ. ಅವುಗಳ ವಾಸನೆ ಕೂಡ ಆರೋಗ್ಯಕ್ಕೆ Read more…

ಭೂಮಿಯ ಮೇಲಿರುವ ಅತ್ಯಂತ ಅಪಾಯಕಾರಿ ಜೀವಿಗಳು ಯಾವುವು ಗೊತ್ತಾ….?

  ಪ್ರಪಂಚವು ಅನೇಕ ರೀತಿಯ ಅಪಾಯಕಾರಿ ಪ್ರಾಣಿಗಳಿಂದ ತುಂಬಿದೆ. ಕೆಲವು ಅತ್ಯಂತ ವಿಷಕಾರಿಯಾಗಿದ್ದರೆ ಇನ್ನು ಕೆಲವು ಜೀವಿಗಳು ಮಾರಣಾಂತಿಕ ಕಾಯಿಲೆಗಳನ್ನು ಉಂಟುಮಾಡುತ್ತವೆ. ವಿಶ್ವದ  ಅತ್ಯಂತ ಅಪಾಯಕಾರಿ ಜೀವಿಗಳು ಯಾವುವು Read more…

ಸೊಳ್ಳೆ ಟ್ವೀಟ್ ಮಾಡಿದ ಪೋಸ್ಟ್; ನೆಟ್ಟಿಗರಿಗೆ ಹಾಸ್ಯದೂಟ ನೀಡಿದೆ ಫೋಟೋ…!

ನಾವು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಟ್ವೀಟ್‌ಗಳು ಮತ್ತು ಪೋಸ್ಟ್ ಗಳನ್ನು ನೋಡುತ್ತೇವೆ. ಆದಾಗ್ಯೂ, ಕೆಲವು ಮಾತ್ರ ನಿಮ್ಮನ್ನು ನಗುವಂತೆ ಮಾಡುತ್ತದೆ ಮತ್ತು ಸ್ವಲ್ಪ ಸಮಯದವರೆಗೆ ನಿಮ್ಮ ತಲೆಯಲ್ಲೇ Read more…

ಯಪ್ಪಾ….. ಸೊಳ್ಳೆನೂ ಬಿಡಲ್ಲ ಈ ದೇಶದ ಜನ….!

ಬೇಸಿಗೆ ಬರ್ತಿದ್ದಂತೆ ಸೊಳ್ಳೆ ಕಾಡ ಹೆಚ್ಚಾಗುತ್ತೆ. ಸೊಳ್ಳೆಯಿಂದ ತಪ್ಪಿಸಿಕೊಳ್ಳಲು ನಾನಾ ಕರಸತ್ತು ಮಾಡ್ತೇವೆ. ಇಡೀ ದಿನ ಸೊಳ್ಳೆ ಬ್ಯಾಟ್‌ ಹಿಡಿದು ಓಡಾಡುವವರು ಅನೇಕರಿದ್ದಾರೆ. ಸೊಳ್ಳೆ ಓಡಿಸಲು ಮಾರುಕಟ್ಟೆಯಲ್ಲಿ ಸಿಗುವ Read more…

ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು ಮನೆಯ ಬಳಿ ಬೆಳೆಸಿ ಈ ಗಿಡ

ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಸೊಳ್ಳೆ ಕಡಿತದಿಂದ ಹಲವಾರು ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಈ ಸೊಳ್ಳೆಗಳು ಮನೆಯ ಹತ್ತಿರ ಸುಳಿಯಬಾರದಂತಿದ್ದರೆ ಈ ಗಿಡಗಳನ್ನು ಮನೆಯ ಬಳಿ ಬೆಳೆಸಿ. *ಮಾರಿಗೋಲ್ಡ್ Read more…

ಮನೆಯಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದರೆ ಹೀಗೆ ಮಾಡಿ

ಬೇಸಿಗೆ ಶುರುವಾಗ್ತಿದ್ದಂತೆ ಸೊಳ್ಳೆ ಕಾಟ ಹೆಚ್ಚಾಗುತ್ತದೆ. ಮನೆ ಹೊರಗೆ, ಮನೆ ಒಳಗೆ ದಾಳಿ ನಡೆಸುವ ಸೊಳ್ಳೆಗಳು ರಾತ್ರಿ ನಿದ್ರೆ ಕೊಡುವುದಿಲ್ಲ. ಸೊಳ್ಳೆಯಿಂದ ಮಲೇರಿಯಾ, ಡೆಂಗ್ಯು ನಂತಹ ಅಪಾಯಕಾರಿ ಖಾಯಿಲೆಗಳು Read more…

ಸೊಳ್ಳೆ-ಜಿರಳೆ-ತಿಗಣೆಗಳನ್ನು ಮನೆಯಿಂದ ಓಡಿಸಬೇಕಾ……?

ಸಾಮಾನ್ಯವಾಗಿ ಮಹಿಳೆಯರು ಮನೆಯನ್ನು ಕೊಳಕು ಮಾಡುವ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವ ಕೀಟಗಳನ್ನು ಮನೆಯಿಂದ ಹೊರಹಾಕಲು ಇಷ್ಟಪಡ್ತಾರೆ. ಆದ್ರೆ ಇದು ಕಷ್ಟದ ಕೆಲಸ. ಒಂದು ಕಡೆ ತೆಗೆದ್ರೆ ಮತ್ತೊಂದು ಕಡೆ Read more…

ನಿಷ್ಪ್ರಯೋಜಕವೆಂದು ಎಸೆಯುವ ಕಿತ್ತಳೆ ಸಿಪ್ಪೆಯಿಂದಲೂ ಇದೆ ಈ ಪ್ರಯೋಜನ

ಚಳಿಗಾಲದ ಹಣ್ಣಾದ ಕಿತ್ತಳೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದೇರೀತಿ ನಿಷ್ಪ್ರಯೋಜಕವೆಂದು ಎಸೆಯುವ ಅದರ ಸಿಪ್ಪೆಯಿಂದಲೂ ಕೂಡ ಆರೋಗ್ಯದ ಜೊತೆಗೆ ಇತರ ಕೆಲವು Read more…

ಝೀಕಾ ಆತಂಕದಲ್ಲಿದ್ದ ರಾಜ್ಯದ ಜನತೆಗೆ ಗುಡ್ ನ್ಯೂಸ್: ರಾಜ್ಯದಲ್ಲಿ ಇದುವರೆಗೆ ಯಾವುದೇ ವ್ಯಕ್ತಿಯಲ್ಲಿ ವೈರಾಣು ಪತ್ತೆಯಾಗಿಲ್ಲ

ಬೆಂಗಳೂರು: ರಾಜ್ಯದಲ್ಲಿ ಝೀಕಾ ವೈರಾಣು ಇದುವರೆಗೆ ಯಾವುದೇ ವ್ಯಕ್ತಿಯಲ್ಲಿ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸೊಳ್ಳೆಗಳಲ್ಲಿ ಮಾತ್ರ ವೈರಾಣು ದೃಡಪಟ್ಟಿದ್ದು ಆತಂಕ ಪಡುವ Read more…

ಬಾಳೆಹಣ್ಣು ಸಿಪ್ಪೆಯಲ್ಲಿದೆ ಈ ಆರೋಗ್ಯ ʼಪ್ರಯೋಜನʼ

ಬಾಳೆಹಣ್ಣು ತಿಂದು ಸಿಪ್ಪೆಯನ್ನು ಎಸೆಯುವ ಬದಲು ಅದರಿಂದ ಮುಖಕ್ಕೆ ಹತ್ತು ನಿಮಿಷಗಳ ಮಸಾಜ್ ಮಾಡಿ ನೋಡಿ. ಇದರಿಂದ ನಿಮ್ಮ ತ್ವಚೆ ಎಷ್ಟೊಂದು ಆಕರ್ಷಕವಾಗುತ್ತದೆ ಎಂಬುದು ನೀವೇ ಕಣ್ಣಾರೆ ನೋಡಿ. Read more…

ಈ ಸಮಸ್ಯೆಗಳನ್ನು ನಿವಾರಿಸುತ್ತೆ ನಿಂಬೆ ಹಣ್ಣು

ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದರಿಂದ ಹಲವು ರೋಗಗಳನ್ನು ನಿವಾರಿಸಬಹುದು. ಹಾಗಾಗಿ ನಿಂಬೆ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಉತ್ತಮ. ಹಾಗಾಗಿ Read more…

ಡೆಂಘೀ ಬೆನ್ನಲ್ಲೇ ಮತ್ತೊಂದು ಶಾಕ್: ರಾಜ್ಯದಲ್ಲೀಗ ಚಿಕೂನ್ ಗುನ್ಯಾ ಹಾವಳಿ ಶುರು

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಡೆಂಘೀ ಜ್ವರ ಹಾವಳಿಗೆ ಮಕ್ಕಳು, ಜನ ತತ್ತರಿಸಿದ್ದಾರೆ. ಇದೇ ಹೊತ್ತಲ್ಲೇ ಬಳಿಕ ಚಿಕೂನ್ ಗುನ್ಯಾ ಹಾವಳಿ ಶುರು ಆಗಿದೆ. ಮೋಡ ಕವಿದ Read more…

ALERT : ‘ಸೊಳ್ಳೆ’ಯಿಂದ ಹರಡುವ ಈ 5 ‘ಮಾರಣಾಂತಿಕ ರೋಗ’ಗಳ ಬಗ್ಗೆ ಇರಲಿ ಎಚ್ಚರ |World Mosquito Day 2023

ಮಲೇರಿಯಾ ಹರಡಲು ಹೆಣ್ಣು ಸೊಳ್ಳೆಗಳು ಕಾರಣ ಎಂದು ಬ್ರಿಟಿಷ್ ವೈದ್ಯ ಸರ್ ರೊನಾಲ್ಡ್ ರಾಸ್ ಕಂಡುಹಿಡಿದ ನೆನಪಿಗಾಗಿ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ. ಹೆಣ್ಣು ಸೊಳ್ಳೆಗಳು ಮನುಷ್ಯರಿಗೆ ಮಲೇರಿಯಾವನ್ನು Read more…

ಕೆಲವರಿಗೆ ಮಾತ್ರ ಹೆಚ್ಚು ಸೊಳ್ಳೆ ಕಚ್ಚಲು ಕಾರಣವೇನು…..? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಕೆಲವರಿಗೆ ಸೊಳ್ಳೆ ಹೆಚ್ಚಾಗಿ ಕಚ್ಚುತ್ತೆ. ಮತ್ತೆ ಕೆಲವರ ಬಳಿ ಸೊಳ್ಳೆ ಸುಳಿಯುವುದಿಲ್ಲ. ಇದಕ್ಕೆ ಕಾರಣವೇನು ಎಂಬುದು ನಿಮಗೆ ಗೊತ್ತಾ ? ಸೊಳ್ಳೆ ಕಡಿತ, ನಿಮ್ಮ ರಕ್ತದ ಪ್ರಕಾರ, ಚಯಾಪಚಯ Read more…

ಈ ಉಪಾಯ ಅನುಸರಿಸಿ ʼಸೊಳ್ಳೆʼ ಕಚ್ಚುವುದರಿಂದ ಪಾರಾಗಿ

ಮಳೆಗಾಲದಲ್ಲಿ ಅಲ್ಲಲ್ಲಿ ನಿಲ್ಲುವ ನೀರು ಸೊಳ್ಳೆಗಳ ಹುಟ್ಟಿಗೆ ಕಾರಣವಾಗುತ್ತದೆ. ಅದರಿಂದ ಮುಕ್ತಿ ಪಡೆಯಲು ನೀವು ಈ ಉಪಾಯಗಳನ್ನು ಕಂಡುಕೊಳ್ಳಬಹುದು. ಪುದೀನಾ ಎಣ್ಣೆಯನ್ನು ತೆಂಗಿನೆಣ್ಣೆಗೆ ಬೆರೆಸಿ ಕೈ ಕಾಲು ಹಾಗೂ Read more…

ಒಂದು ಚಮಚ ಕಲ್ಲುಪ್ಪು ಬಳಸಿದ್ರೆ ಯಾವೆಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಗೊತ್ತಾ…?

ಕಲ್ಲುಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಹಾಗಾಗಿ ಒಂದು ಚಮಚ ಕಲ್ಲುಪ್ಪನ್ನು ಬಳಸಿ ಯಾವೆಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. *ಸೊಳ್ಳೆ Read more…

ಈ ದೇಶದಲ್ಲಿ ಸೊಳ್ಳೆಗಳೇ ಇಲ್ಲ, ಹಾವಿನ ಭಯವೂ ಇಲ್ಲ ಕೀಟಗಳೂ ಇಲ್ಲ, ಕಾರಣ ಗೊತ್ತಾ…..?

ಪ್ರಪಂಚದಾದ್ಯಂತ ಜನರು ಸೊಳ್ಳೆಗಳ ಕಾಟದಿಂದ ಬೇಸತ್ತಿದ್ದಾರೆ. ಮನೆ, ಪಾರ್ಕ್‌, ಮಾರುಕಟ್ಟೆ ಹೀಗೆ ಎಲ್ಲಾ ಕಡೆಗಳಲ್ಲೂ ಸೊಳ್ಳೆಗಳ ಕಾಟ ಇದ್ದಿದ್ದೇ. ಅವುಗಳಿಂದ ಪಾರಾಗಲು ಸೊಳ್ಳೆ ನಿವಾರಕ ಸ್ಪ್ರೇ, ಸೊಳ್ಳೆ ಪರದೆಯಂತಹ Read more…

ಈ ಸಮಸ್ಯೆ ನಿವಾರಣೆಗೆ ಬಳಸಿ ಇದ್ದಿಲು

ಇದ್ದಿಲು ಇಂಗಾಲದ ಶುದ್ಧ ರೂಪ. ಕಪ್ಪಗಾಗಿ ಕಾಣುವ ಈ ಇದ್ದಿಲನ್ನು ಚರ್ಮದ ಆರೋಗ್ಯ ಕಾಪಾಡಲು ಬಳಸುತ್ತಾರೆ. ಇದು ಚರ್ಮದಲ್ಲಿರುವ ಕೊಳೆ ಅಂಶವನ್ನು ತೆಗೆದುಹಾಕುತ್ತದೆ. ಅಲ್ಲದೇ ಇದನ್ನು ಬಳಸಿ ಕೆಲವು Read more…

ಬೇಸಿಗೆಯಲ್ಲಿ ಕಾಡುವ ‘ಅಲರ್ಜಿ’ ಬಗ್ಗೆ ಇರಲಿ ಎಚ್ಚರ….!

ಬೇಸಿಗೆಯಲ್ಲಿ ಹಲವು ರೀತಿಯ ಅಲರ್ಜಿ ಸಮಸ್ಯೆಗಳು  ಕಾಡುತ್ತವೆ. ಕೆಲವೊಮ್ಮೆ ಇದು ಮತ್ತೂ ಕೆಲವು ಸಮಸ್ಯೆಗಳನ್ನು ತಂದೊಡ್ಡಬಹುದು. ಕಣ್ಣುಗಳ ಕೆಳಭಾಗದ ಕಪ್ಪುವರ್ತುಲ ಗಾಢವಾಗುತ್ತಾ ಹೋದಾಗ, ದೇಹಕ್ಕೆ ವಿಪರೀತ ಸುಸ್ತು ಎನಿಸಿದಾಗ, Read more…

ಈ ವಿಶಿಷ್ಟ ಉಂಗುರ ಧರಿಸಿದ್ರೆ ಸೊಳ್ಳೆಗಳು ಹತ್ತಿರಕ್ಕೂ ಸುಳಿಯುವುದಿಲ್ಲ…! ಇದರಲ್ಲಿ ಅಂಥದ್ದೇನಿದೆ ಗೊತ್ತಾ ?

ಜರ್ಮನಿಯ ಮಾರ್ಟಿನ್ ಲೂಥರ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂತಹ ಹೊಸ 3ಡಿ ಮುದ್ರಿತ ಉಂಗುರವೊಂದನ್ನು ಆವಿಷ್ಕರಿಸಿದ್ದಾರೆ. ಈ ಉಂಗುರ ಧರಿಸಿದ್ರೆ ಸೊಳ್ಳೆಗಳು, ಸಣ್ಣ ಪುಟ್ಟ ಕೀಟಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ. Read more…

ʼಸೊಳ್ಳೆ-ಜಿರಳೆ-ತಿಗಣೆʼ ಮನೆಯಿಂದ ಓಡಿಸಬೇಕೆ….?

ಸಾಮಾನ್ಯವಾಗಿ ಮಹಿಳೆಯರು ಮನೆಯನ್ನು ಕೊಳಕು ಮಾಡುವ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವ ಕೀಟಗಳನ್ನು ಮನೆಯಿಂದ ಹೊರಹಾಕಲು ಇಷ್ಟಪಡ್ತಾರೆ. ಆದ್ರೆ ಇದು ಕಷ್ಟದ ಕೆಲಸ. ಒಂದು ಕಡೆ ತೆಗೆದ್ರೆ ಮತ್ತೊಂದು ಕಡೆ Read more…

ICMRನಿಂದ ಹೊಸ ಆವಿಷ್ಕಾರ, ಸೊಳ್ಳೆ, ನೊಣಗಳ ನಾಶಕ್ಕೆ ಸಿದ್ಧವಾಗಿದೆ ಹೊಸದೊಂದು ತಂತ್ರಜ್ಞಾನ

ಪುದುಚೇರಿಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ (ICMR) ಸೊಳ್ಳೆ ಮತ್ತು ಕಪ್ಪು ನೊಣಗಳನ್ನ ಕೊಲ್ಲುವ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಲಾಗಿದೆ. ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಇಸ್ರೇಲೆನ್ಸಿಸ್ (ಬಿಟಿಐ ಸ್ಟ್ರೈನ್ ವಿಸಿಆರ್‌ಸಿ ಬಿ-17) Read more…

ʼಸೊಳ್ಳೆʼ ನಿಮ್ಮನ್ನೇ ಕಚ್ಚಲು ಇದೆ ಐದು ಕಾರಣ

ಸೊಳ್ಳೆ ಕಾಟದಿಂದ ತಪ್ಪಿಸಿಕೊಂಡವರು ಯಾರಿದ್ದಾರೆ ಹೇಳಿ..? ಯಾವ ಗುಡ್ ನೈಟ್, ಮಸ್ಕಿಟೋ ಕಾಯಿಲ್ ಗಳೂ ಕೂಡ ಸಂಪೂರ್ಣವಾಗಿ ಸೊಳ್ಳೆ ನಿರ್ನಾಮ ಮಾಡಲ್ಲ. ಕೆಲವೊಮ್ಮೆ ಪಕ್ಕದಲ್ಲಿರುವವರಿಗಿಂತ ನಮಗೇ ಬಂದು ಬಂದು Read more…

ಸೊಳ್ಳೆ ಕಡಿತದಿಂದ ಸುರಕ್ಷಿತವಾಗಿರಲು ಬಯಸುವಿರಾ…..? ಹಾಗಿದ್ದರೆ ಈ ಬಣ್ಣದ ಉಡುಪನ್ನು ಧರಿಸದಿರಿ…..!

ಸಂಜೆ ಆರು ಗಂಟೆಯಾದ್ರೆ ಸಾಕು ಸೊಳ್ಳೆಗಳ ಕಾಟ ಶುರುವಾಗುತ್ತದೆ. ಸೊಳ್ಳೆ ಕಚ್ಚಿದ್ರೆ ಬಹುಶಃ ಸಿಹಿ-ರುಚಿಯ ರಕ್ತವಿದೆ ಎಂದು ಹೇಳುವ ಮೂಲಕ ಕೆಲವರು ಆಗಾಗ್ಗೆ ತಮಾಷೆ ಮಾಡುವುದು ಮಾಮೂಲಿ. ನೀವೇನಾದ್ರೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...