alex Certify ಸೆಲ್ಫಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್​ಸ್ಟಾರ್​ ರಜನಿಕಾಂತ್​ ತದ್ರೂಪಿ ಫೋಟೋ ವೈರಲ್

ಕರಾಚಿ: ಜಗತ್ತಿನಲ್ಲಿ ಒಂದೇ ರೀತಿಯಾಗಿ ಏಳು ಮಂದಿ ಇರುತ್ತಾರೆ ಎನ್ನಲಾಗುತ್ತದೆ. ಇದು ನಿಜವೋ, ಸುಳ್ಳೋ ತಿಳಿಯದು. ಆದರೆ ಕೆಲವೊಮ್ಮೆ ಈ ಮಾತು ನಿಜವಿರಬಹುದೇ ಎಂದು ಎನ್ನಿಸುವುದು ಉಂಟು. ಅದರಲ್ಲಿಯೂ Read more…

Shocking Video: ಸೆಲ್ಫಿ ಹುಚ್ಚಿಗೆ ಆನೆಗೂ ತೊಂದರೆ ನೀಡಿ ಜೀವಕ್ಕೂ ಅಪಾಯ ಒಡ್ಡಿಕೊಂಡ ಜನ

ಸೆಲ್ಫೀ ಹುಚ್ಚಿಗೆ ಹಲರು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಘಟನೆಗಳು ನಡೆಯುತ್ತಿವೆ. ಕೆಲವೊಮ್ಮೆ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿದ್ದಾರೆ, ಇನ್ನು ಕೆಲವರು ಇದೇ ಗೀಳಿಗಾಗಿ ಪ್ರಾಣಿ ಪಕ್ಷಿಗಳಿಗೆ ಚಿತ್ರಹಿಂಸೆ ಕೊಡುತ್ತಾರೆ. Read more…

ಸೆಲ್ಫಿ ಗೀಳಿಗೆ ಮತ್ತೊಂದು ಬಲಿ; ಫೋಟೋ ತೆಗೆದುಕೊಳ್ಳುವಾಗಲೇ ಕೊಚ್ಚಿ ಹೋದ ಮಾಣಿ

ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಲೈಕ್ ಗಿಟ್ಟಿಸಿಕೊಳ್ಳಬೇಕೆಂಬ ಹಪಾಹಪಿ ಈಗಾಗಲೇ ಹಲವರ ಜೀವವನ್ನು ಬಲಿ ತೆಗೆದುಕೊಂಡಿದೆ. ಇದೀಗ ಅಂತದೇ ಮತ್ತೊಂದು ಪ್ರಕರಣ ನಡೆದಿದೆ. ರಾಜ್ಯದಲ್ಲಿ Read more…

Shocking: ರಸ್ತೆ ಮಧ್ಯೆ ಹುಲಿ ಜೊತೆ ಸೆಲ್ಫಿಗೆ ಪ್ರಯಾಣಿಕರ ಪೈಪೋಟಿ

ಆಕಸ್ಮಿಕವಾಗಿ ಹುಲಿಯನ್ನು ಕಂಡರೆ ಮೊದಲು ಮಾಡುವ ಕೆಲಸ ಸ್ಥಳದಿಂದ ಓಟ ಕಿತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಖುವುದಾಗಿದೆ. ಆದರೆ ಕಾಡಿನ‌ ನಡುವೆ ಹುಲಿ ರಸ್ತೆ ದಾಟುತ್ತಿರುವುದನ್ನು ಗಮನಿಸಿದ ಪ್ರಯಾಣಿಕರ ಗುಂಪೊಂದು Read more…

ಬೆಚ್ಚಿಬೀಳಿಸುವಂತಿದೆ ʼಸೆಲ್ಫಿʼ ತೆಗೆದುಕೊಳ್ಳಲು ಈತ ಮಾಡಿರುವ ಕಾರ್ಯ

ಈಗಿನ ಕಾಲದಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ರೂಢಿಯಾಗಿಬಿಟ್ಟಿದೆ. ಅದು ಸ್ನೇಹಿತರೊಂದಿಗೆ ಆನಂದಿಸುವಾಗ, ನಿದ್ರೆಯಿಂದ ಎದ್ದ ನಂತರ ಕ್ಲಿಕ್ಕಿಸುವುದು ಸಾಮಾನ್ಯ. ಜನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸೆಲ್ಫಿ ಪ್ರದರ್ಶಿಸಲು ಯಾವುದೇ ಅವಕಾಶಗಳನ್ನು Read more…

‘ಸೆಲ್ಫಿ’ ಗೀಳಿಗೆ ಇಬ್ಬರು ವಿದ್ಯಾರ್ಥಿಗಳು ಬಲಿ

ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಕ್ಕೆ ಈಗ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ತುಂಬಿ ಹರಿಯುತ್ತಿದ್ದ ಕಾಲುವೆ ಬಳಿ ಸೆಲ್ಫಿ ತೆಗೆಯಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ Read more…

ಮೀನಿನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಖುಷಿಯಲ್ಲಿ ಮೊಬೈಲನ್ನೇ ನೀರಿಗೆಸೆದ ಭೂಪ…!

ಒಮ್ಮೊಮ್ಮೆ ಈ ರೀತಿ ಆಗುವುದುಂಟು. ಕೈ ತಪ್ಪಿ ಕೈ ಕೈ ಹಿಸುಕಿಕೊಳ್ಳುವ ಅನೇಕ ಪ್ರಸಂಗಗಳು ಪ್ರತಿಯೊಬ್ಬರಿಗೂ ಆಗುತ್ತದೆ. ಟ್ವಿಟರ್​ ಹ್ಯಾಂಡಲ್​ನಲ್ಲಿ ತನ್ಸು​ ಎಂಬುವರು ಸಾಮಾನ್ಯವಾಗಿ ರಂಜಿಸುವ ಮತ್ತು ತಮಾಷೆಯ Read more…

ಕೆರೆ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಯುವತಿ ಸಾವು: ಉಪ್ಪಿನಲ್ಲಿ ಮೃತ ದೇಹ ಇಟ್ಟು ಬದುಕಿಸಲು ಯತ್ನ

ಚಿಕ್ಕಬಳ್ಳಾಪುರ: ನೀರಿನಲ್ಲಿ ಮುಳುಗಿದವರನ್ನು ಉಪ್ಪಿನ ರಾಶಿಯಲ್ಲಿಟ್ಟರೆ ಬದುಕುತ್ತಾರೆ ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನಂಬಿ ಯುವತಿಯ ಶವವನ್ನು ಉಪ್ಪಿನಲ್ಲಿ ಹೂತಿಟ್ಟ ಪ್ರಸಂಗ ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ನಡೆದಿದೆ. Read more…

ಸೆಲ್ಫಿ ಗೀಳಿಗೆ ಮತ್ತೊಂದು ಬಲಿ: ನೋಡನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಟೆಕ್ಕಿ

ಸೆಲ್ಫಿ ಗೀಳಿನಿಂದಾಗಿ ಅವಘಡಗಳು ಸಂಭವಿಸುತ್ತಲೆ ಇದ್ದು, ಮತ್ತೊಮ್ಮೆ ಮರುಕಳಿಸಿದೆ. ವಿಹಾರಕ್ಕೆಂದು ಸ್ನೇಹಿತರೊಂದಿಗೆ ಬಂದಿದ್ದ ಟೆಕ್ಕಿ ಒಬ್ಬರು ಸೆಲ್ಫಿ ತೆಗೆದುಕೊಳ್ಳುವ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಭಾನುವಾರದಂದು ಕನಕಪುರ ತಾಲೂಕಿನ Read more…

ಪ್ರಾಣ ಸ್ನೇಹಿತೆ ಜೊತೆ ಕಾಣಿಸಿಕೊಂಡ ನಟಿ ಮೇಘನಾ ರಾಜ್

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ತಮ್ಮ ಪ್ರಾಣ ಸ್ನೇಹಿತೆ ನಝ್ರಿಯಾ ನಝೀಮ್‌ ಜೊತೆ ಕ್ಲಿಕ್ಕಿಸಿಕೊಂಡಿರೋ ಸೆಲ್ಫಿ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಮೇಘನಾ ಹಾಗೂ ನಝ್ರಿಯಾ ಬಹಳ ಕಾಲದಿಂದಲೂ ಆತ್ಮೀಯ Read more…

ಪುಟ್ಟ ಹುಡುಗನ ಜೊತೆ ಮೆಸ್ಸಿ ನಡೆದುಕೊಂಡ ರೀತಿ ಕಂಡು ಅಭಿಮಾನಿಗಳು ಫಿದಾ

‌ ಕೆಲವು ಕ್ರೀಡಾ ತಾರೆಗಳು ತಮ್ಮ ಅಭಿಮಾನಿಗಳ ಸಣ್ಣ ಆಸೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ.‌ ಸೂಪರ್‌ಸ್ಟಾರ್ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಕೂಡ ಈ ಸಾಲಿನಲ್ಲಿ ಸೇರುತ್ತಾರೆ. ಪ್ಯಾರಿಸ್ ಸೇಂಟ್- Read more…

‘ಸೆಲ್ಫಿ’ ತೆಗೆಯುವ ಮುನ್ನ ಅವಶ್ಯವಾಗಿ ಓದಿ ಈ ಸುದ್ದಿ

ಇದು ಸೆಲ್ಫಿ ಯುಗ. ಕೈನಲ್ಲಿ ಮೊಬೈಲ್ ಪ್ರತಿಯೊಂದು ಕ್ಷಣದ ಫೋಟೋ ಸೆಲ್ಫಿಯಾಗಿ ಹೊರಬರುತ್ತದೆ. ಸೆಲ್ಫಿ ವಿಶೇಷತೆ ಹೊಂದಿರುವ ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಶ್ವದಾದ್ಯಂತ ಸೆಲ್ಫಿ ಕಾರಣಕ್ಕೆ Read more…

ಅಭಿಮಾನಿ ತಂದೆ ಬಳಿ ಸೆಲ್ಫಿ ಪಡೆದ ಶಾರೂಖ್…! ಕಾರಣವೇನು ಗೊತ್ತಾ…?

ನಟ ಶಾರುಖ್ ಖಾನ್ ಕುರಿತು ಅವರ ಅಭಿಮಾನಿ ಕಥೆಯೊಂದನ್ನು ಟ್ವೀಟ್ ಮಾಡಿ ಗಮನ ‌ಸೆಳೆದಿದ್ದು, ನಟನ ಜೊತೆಗಿನ ತಮ್ಮ ತಂದೆಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಹಾಗೆಯೇ ವ್ಯಕ್ತಿ ಅದನ್ನು Read more…

ಸಿಂಗರ್ ಸಿಧು ಮೂಸೆವಾಲಾ ಹತ್ಯೆಗೆ ಮೊದಲು ಸೆಲ್ಫಿ ಕ್ಲಿಕ್ಕಿಸಿದ್ದ ಅಭಿಮಾನಿ ಸೇರಿ 8 ಮಂದಿ ಅರೆಸ್ಟ್

ನವದೆಹಲಿ: ಮೇ 29 ರಂದು ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಅಲಿಯಾಸ್ ಸಿಧು ಮೂಸೆವಾಲಾ ಅವರನ್ನು ಕೊಂದ ಶೂಟರ್‌ ಗಳಿಗೆ ಸಹಕಾರ ನೀಡಿದ್ದ ಕನಿಷ್ಠ ಎಂಟು ಜನರನ್ನು ಬಂಧಿಸಲಾಗಿದೆ Read more…

ನಟ ಶಾರುಖ್ ಪುತ್ರನ ಜೊತೆ ಈ ಸೆಲ್ಫಿ ತೆಗೆದುಕೊಂಡಿದ್ದರ ಹಿಂದಿದೆ ಇಂಟ್ರಸ್ಟಿಂಗ್‌ ಕಥೆ

ಡ್ರಗ್ಸ್ ಬಳಕೆ ವಿಚಾರವಾಗಿ ಕಳೆದ ವಾರ ಎಸ್‌ಐಟಿ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಮತ್ತು ಇತರ ಐವರನ್ನು ಆರೋಪಿಗಳ ಪಟ್ಟಿಯಿಂದ ಕೈಬಿಡಲಾಗಿತ್ತು. ಕಳೆದ ವರ್ಷ Read more…

ಮತ್ತೊಂದು ಸೆಲ್ಫಿ ದುರಂತ: ರೈಲ್ವೇ ಹಳಿ ಮೇಲೆ ಫೋಟೋ ತೆಗೆದುಕೊಳ್ಳುವಾಗಲೇ ಬಂದೆರೆಗಿದ ಸಾವು

ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ರೈಲ್ವೇ ಹಳಿ ಮೇಲೆ ಸೆಲ್ಫಿ ವಿಡಿಯೋ ತೆಗೆಯಿತ್ತಿದ್ದ ಮೂವರು ಯುವಕರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಸಿಂಗಪೆರುಮಾಳ್ ದೇವಸ್ಥಾನದ ಬಳಿಯ ಚೆಟ್ಟಿಪುನ್ನಿಯಂ ಪ್ರದೇಶದ ನಿವಾಸಿಗಳಾದ ಪ್ರಕಾಶ್ (17), Read more…

ದುಬೈನಲ್ಲಿ ಕಾಲ ಕಳೆದ ನಟ ಶಾರುಖ್ ತನ್ನ ಪುತ್ರಿಗೆ ಧನ್ಯವಾದ ಹೇಳಿದ್ದೇಕೆ ಗೊತ್ತಾ..?

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಸುಂದರವಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಹೊಸ ವಾಣಿಜ್ಯ ಜಾಹೀರಾತು ಮೂಲಕ ದುಬೈ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಾಯೋಜಿತದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ Read more…

ಸೆಲ್ಫಿ ತೆಗೆದುಕೊಳ್ಳುವಾಗಲೇ ಅವಘಡ: ಜಲಪಾತದಿಂದ ಜಾರಿ ಬಿದ್ದ ವಿದ್ಯಾರ್ಥಿ ಸಾವು

ಚಾಮರಾಜನಗರ: ಹೊಗೇನಕಲ್ ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ವಿದ್ಯಾರ್ಥಿ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೈಸೂರು ಮೂಲದ ಉಮಾಶಂಕರ್(19) ಮೃತಪಟ್ಟ ವಿದ್ಯಾರ್ಥಿ ಎಂದು ಹೇಳಲಾಗಿದೆ. ಸ್ನೇಹಿತರೊಂದಿಗೆ Read more…

ಸೆಲ್ಫಿ ಕ್ಲಿಕ್ಕಿಸಲು ಹೋಗಿ ಕೆಸರು ನೀರಿಗೆ ಬಿದ್ದ ಯುವತಿ: ವಿಡಿಯೋ ವೈರಲ್

ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಾಗಿಂದಲೂ ಎಲ್ಲರಿಗೂ ಸೆಲ್ಫಿ ಗೀಳು ಶುರುವಾಗಿರುವುದು ಸಾಮಾನ್ಯವಾಗಿದೆ. ವಿಶೇಷ ಸ್ಥಳಗಳಲ್ಲಿ ಅಥವಾ ಅಪಾಯಕಾರಿಯಾಗಿರುವಂತಹ ಸ್ಥಳಗಳಲ್ಲಿ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಾರೆ. ಆದರೆ, ಒಂದು Read more…

ಶಾಕಿಂಗ್: ಗನ್​ ಹಿಡಿದು ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕ….!

ಲೋಡ್​ ಆಗಿರುವ ಗನ್​ ಕೈಯಲ್ಲಿ ಹಿಡಿದು ಸೆಲ್ಫಿಗೆ ಪೋಸ್​ ಕೊಡುವ ವೇಳೆಯಲ್ಲಿ ಅಚಾನಕ್​ ಆಗಿ ಬಾಲಕನ ತಲೆಯ ಮೇಲೆ ಫೈರಿಂಗ್​ ಆದ ಪರಿಣಾಮ ಆತ ಸಾವನ್ನಪ್ಪಿದ ಶಾಕಿಂಗ್​ ಘಟನೆಯೊಂದು Read more…

ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡ ಸಲ್ಲು ಭಾಯ್..​..!

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಹೀರೋಗಳ ಜೊತೆ ಸೆಲ್ಫಿ ತೆಗೆದುಕೊಳ್ಳೋದು ಅಂದರೆ ಅದೊಂತರಾ ಕ್ರೇಜ್​ ಇದ್ದಂಗೆ. ಆದರೆ ಬಹಳಷ್ಟು ಸೆಲೆಬ್ರಿಟಿಗಳು ಇದಕ್ಕೆ ಕಿರಿಕಿರಿ ಮಾಡಿಕೊಳ್ಳುವುದು ಇದೆ. ಇಂತದ್ದೇ ಒಂದು ಅನುಭವ Read more…

ಸೆಲ್ಫಿಗೆ ಪೋಸ್ ನೀಡಿ ವೈರಲ್ ಆಗಿದ್ದ ಗೊರಿಲ್ಲಾ ಇನ್ನಿಲ್ಲ

2019 ರಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ವಿರುಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಗೊರಿಲ್ಲಾಗಳು ಇಬ್ಬರು ರೇಂಜರ್‌ಗಳೊಂದಿಗೆ ಸೆಲ್ಫಿಗಾಗಿ ಪೋಸ್ ನೀಡಿದ್ದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿತ್ತು. Read more…

ಸಮುದ್ರ ತೀರದಲ್ಲಿ ಬೃಹತ್ ತಿಮಿಂಗಿಲ ಮೃತದೇಹ ಪತ್ತೆ: ಸೆಲ್ಫಿಗೆ ಮುಗಿಬಿದ್ದ ಸ್ಥಳೀಯರು

ವಸಾಯಿ: ಮಹಾರಾಷ್ಟ್ರದ ವಸಾಯಿಯ ಮರ್ಡೆಸ್ ಬೀಚ್‌ನಲ್ಲಿ ಅರಬ್ಬಿ ಸಮುದ್ರದಿಂದ ಸಮುದ್ರ ತೀರದಲ್ಲಿ ಕೊಚ್ಚಿ ಹೋಗಿರುವ 30 ಟನ್‌ಗಳಷ್ಟು ತೂಕದ 40 ಅಡಿ ಉದ್ದದ ತಿಮಿಂಗಿಲದ ಬೃಹತ್ ಮೃತದೇಹ ಪತ್ತೆಯಾಗಿದೆ. Read more…

ಸೆಲ್ಫಿ ತೆಗೆಯಲು ಹೋಗಿ ದುರಂತ; ನೋಡ ನೋಡುತ್ತಿದ್ದಂತೆಯೇ ಸಮುದ್ರದಲ್ಲಿ ಕಣ್ಮರೆಯಾದ ವ್ಯಕ್ತಿ

ಕಾರವಾರ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರವಾಸಿಗನೋರ್ವ ಸಮುದ್ರಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಓಂ ಬೀಚ್ ನಲ್ಲಿ ನಡೆದಿದೆ. ಕುಮಾರ್ ಶೇಕಪ್ಪ (35) ಸಮುದ್ರಪಾಲಾಗಿರುವ ದುರ್ದೈವಿ. ಹಾವೇರಿ Read more…

ಜ್ವಾಲಾಮುಖಿ ಎದುರು ಸೆಲ್ಫಿ ಕ್ಲಿಕ್ಕಿಸಿಕೊಂಡ ಭೂಪರು…!

ಮೇ 22ರಂದು ಕಾಂಗೋ ಗಣರಾಜ್ಯದ ನೈರಾಗೊಂಗೋ ಪರ್ವತದಲ್ಲಿ ಜ್ವಾಲಾಮುಖಿ ಸಂಭವಿಸಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಮಾತ್ರವಲ್ಲದೇ 5000ಕ್ಕೂ ಹೆಚ್ಚು ಮಂದಿಯನ್ನ ಗೋಮಾ ನಗರದಿಂದ ಅನಿವಾರ್ಯವಾಗಿ ಶಿಫ್ಟ್ ಆಗಬೇಕಾಗಿ Read more…

ಸೆಲ್ಫಿ ತೆಗೆಯುವಾಗಲೇ ಕಾದಿತ್ತು ದುರ್ವಿದಿ, ಜಲಪಾತ ನೋಡಲು ಬಂದ ಪ್ರವಾಸಿಗರಿಬ್ಬರು ನೀರು ಪಾಲು

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಫಾಲ್ಸ್ ಸಮೀಪ ಸೆಲ್ಫಿ ತೆಗೆಯುವಾಗ ಇಬ್ಬರು ಪ್ರವಾಸಿಗರು ಕಾಲುಜಾರಿ ನೀರು ಪಾಲಾಗಿದ್ದಾರೆ. ಪ್ರವಾಸಕ್ಕೆ ಬಂದ ಮಹಿಳೆ ಜಲಪಾತದ ಬಳಿ ಸೆಲ್ಫತೆ Read more…

BIG NEWS: ಸೇತುವೆ ಮೇಲೆ ಸೆಲ್ಫಿ; ಕಾಳಿ ನದಿಗೆ ಬಿದ್ದ ಪ್ರೇಮಿಗಳು ದುರಂತ ಅಂತ್ಯ

ಜೋಯಿಡಾ: ಸೇತುವೆ ಮೇಲಿನಿಂದ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಕಾಲು ಜಾರಿ ಕಾಳಿನದಿಗೆ ಬಿದ್ದು ನಾಪತ್ತೆಯಾಗಿದ್ದ ಪ್ರೇಮಿಗಳು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸೂಪಾ ಡ್ಯಾಂ Read more…

ಡ್ಯಾಂ ಬಳಿ ಹೋದ ಪ್ರೇಮಿಗಳು, ಆಗಿದ್ದೇನು ಗೊತ್ತಾ…?

ಸೆಲ್ಫಿ ಹುಚ್ಚಿನಿಂದ ಪ್ರೇಮಿಗಳು ಪ್ರಾಣ ಕಳೆದುಕೊಂಡ ಘಟನೆ ಸೂಫಾ ಡ್ಯಾಮ್ ಬಳಿ ನಡೆದಿದೆ. ಜೋಯಿಡಾದ ಸೂಫಾ ಡ್ಯಾಮ್ ಬಳಿ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಆಯತಪ್ಪಿ ಪ್ರೇಮಿಗಳು ನೀರಿಗೆ ಬಿದ್ದಿದ್ದಾರೆ. Read more…

ಪ್ರಧಾನಿ ಮೋದಿಗೆ ಮುಸ್ಲಿಂ ಯುವಕ ಹೇಳಿದ್ದೇನು….? ಬಹಿರಂಗವಾಯ್ತು ಪಿಸುಮಾತಿನ ಹಿಂದಿನ ಗುಟ್ಟು

ಮುಸ್ಲಿಂ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಕಿವಿ ಬಳಿ ಪಿಸುಮಾತಿನಲ್ಲಿ ಯುವಕ ಮಾತನಾಡುತ್ತಿರುವ ದೃಶ್ಯ ಇದಾಗಿದ್ದು, ಈ Read more…

ಕೋರ್ಟ್ ಆವರಣದಲ್ಲಿ ಸೆಲ್ಫಿ ತೆಗೆದುಕೊಂಡವನಿಗೆ ಬಿಗ್ ಶಾಕ್

ಶಿವಮೊಗ್ಗ ಜಿಲ್ಲೆ ಭದ್ರಾವತಿ ನ್ಯಾಯಾಲಯ ಆವರಣದಲ್ಲಿ ಸೆಲ್ಫಿ ತೆಗೆದುಕೊಂಡು ವ್ಯಕ್ತಿಗೆ ದಂಡ ವಿಧಿಸಲಾಗಿದೆ. ಕೋರ್ಟ್ ಆವರಣದಲ್ಲಿ ಸೆಲ್ಫಿ ತೆಗೆದು ಎಸ್.ಬಿ.ಐ. ಕ್ರೆಡಿಟ್ ಕಾರ್ಡ್ ಕೊಳ್ಳುವಂತೆ ಪ್ರಮೋಟ್ ಮಾಡುತ್ತಿದ್ದ ವ್ಯಕ್ತಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...