alex Certify ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಗುಜರಾತಿ ಗಾಯಕನ ಹಾಡಿಗೆ ಮನಸೋತು ಚಿನ್ನ – ಬೆಳ್ಳಿ ಸುರಿಮಳೆ

ಪಾಲನ್‌ಪುರ್‌: ಜನಪದ ಸಂಗೀತಕ್ಕೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಕೆಲವೊಮ್ಮೆ ಅಭಿಮಾನವು ಅತಿರೇಕಕ್ಕೆ ಹೋಗುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಗುಜರಾತಿನ ಪಾಲನ್‌ಪುರ್‌ನಲ್ಲಿ ನಡೆದ ಧಾರ್ಮಿಕ ಉತ್ಸವದಲ್ಲಿ Read more…

ಗಗನಸಖಿಯರ ಯೂನಿಫಾರ್ಮ್​ ಚೇಂಜ್​: ಆಕಾಶ​ ಏರ್​ಗೆ ಅಭಿನಂದನೆಗಳ ಸುರಿಮಳೆ

ನೀವು ಫ್ಲೈಟ್ ಅಟೆಂಡೆಂಟ್‌ನ ಸಮವಸ್ತ್ರವನ್ನು ಕಲ್ಪಿಸಿಕೊಂಡಾಗ, ನೀವು ಯಾವಾಗಲೂ ಹೈ ಹೀಲ್ಸ್ ಧರಿಸಿರುವ ಹುಡುಗಿಯರು ಅಥವಾ ಲೇಸ್-ಅಪ್ ಫಾರ್ಮಲ್ ಬೂಟುಗಳೊಂದಿಗೆ ಫಾರ್ಮಲ್ ಉಡುಗೆಗಳನ್ನು ಧರಿಸಿರುವ ಪುರುಷರ ಬಗ್ಗೆ ಯೋಚಿಸಬಹುದು. Read more…

Viral Video | ಗುಜರಾತಿ ಗಾಯಕನ ಮೇಲೆ ನೋಟುಗಳ ಸುರಿಮಳೆ

ಗುಜರಾತ್‌ನ ವಲ್ಸಾದ್‌ನಲ್ಲಿ ಮಾರ್ಚ್ 11 ರಂದು ನಡೆದ ಭಜನಾ ಕಾರ್ಯಕ್ರಮವೊಂದರಲ್ಲಿ ಗುಜರಾತಿ ಜನಪದ ಗಾಯಕ ಕೀರ್ತಿದನ್ ಗಾಧ್ವಿ ಅವರ ಮೇಲೆ ಹಣದ ಸುರಿಮಳೆಯಾಗಿದೆ. ಗಾಯಕನ ಮೇಲೆ ಹಣದ ಸುರಿಮಳೆಗೈದಿರುವ Read more…

ಕಾಗದದ ಹೂವಿನ ಫೋಟೋ ವೈರಲ್…! ಅಚ್ಚರಿಗೊಂಡ ನೆಟ್ಟಿಗರು

ಸಾಮಾನ್ಯವಾಗಿ ಮಾರ್ಚ್​ ತಿಂಗಳು ಬಂತೆಂದರೆ ಬೇಸಿಗೆಯ ಹಲವು ವಿಶಿಷ್ಟ ಹೂವುಗಳ ಅರಳುವ ಸಮಯ. ಅವುಗಳಲ್ಲಿ ಒಂದು ಕಾಗದದ ಹೂವು. ಬೌಗೆನ್ವಿಲ್ಲೆಯ ಎಂದು ಇಂಗ್ಲಿಷ್​ನಲ್ಲಿ ಕರೆಸಿಕೊಳ್ಳುವ ಈ ಹೂವು ಹೆಚ್ಚಿನ Read more…

ವಿಮಾನ ಪ್ರಯಾಣಿಕರನ್ನು ನಕ್ಕು ನಗಿಸುವ ಫ್ಲೈಟ್ ಅಟೆಂಡೆಂಟ್‌ಗೆ ಅಭಿನಂದನೆಗಳ ಸುರಿಮಳೆ

ವಿಮಾನದಲ್ಲಿ ಪ್ರಯಾಣಿಸುವಾಗ, ಹೆಚ್ಚಿನ ಸಮಯ, ಜನರು ಕ್ಯಾಬಿನ್ ಸಿಬ್ಬಂದಿ ಹೇಳುವ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಫ್ಲೈಟ್ ಅಟೆಂಡೆಂಟ್‌ಗಳು ತಮ್ಮ ಕೆಲಸವನ್ನು ಮೋಜಿನ ರೀತಿಯಲ್ಲಿ ನಿರ್ವಹಿಸುತ್ತಾ ಪ್ರಯಾಣಿಕರು ಖುಷಿಯಾಗಿ Read more…

ಯುವಕ ಹಂಚಿಕೊಂಡ ಡೇಟಿಂಗ್​ ಆಪ್​ ಕಥೆ: ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

ಡೇಟಿಂಗ್​ ಆ್ಯಪ್​ಗಳು ಈಗ ಬೇಕಾದಷ್ಟು ಇವೆ. ವಿದೇಶಗಳಲ್ಲಿ ಬಹಳ ಪ್ರಸಿದ್ಧವಾಗಿದ್ದ ಈ ಆ್ಯಪ್​ಗಳು ಭಾರತಕ್ಕೆ ಕಾಲಿಟ್ಟು ವರ್ಷಗಳೇ ಆಗಿವೆ. ಅಚ್ಚರಿ ಎನಿಸುವಷ್ಟು ರೀತಿಯಲ್ಲಿ ಇದರ ಬಳಕೆ ಮಾಡುವವರು ಇದ್ದಾರೆ. Read more…

ಶಿವರಾತ್ರಿಯಂದು ಸದ್ಗುರು ಅದ್ಬುತ ನೃತ್ಯ: ಭಕ್ತರಿಂದ ಚಪ್ಪಾಳೆಯ ಸುರಿಮಳೆ

ಕೊಯಮತ್ತೂರು: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿಯನ್ನು ಕೊಯಮತ್ತೂರಿನಲ್ಲಿ ಇರುವ ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಯೋಗ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಕೊಯಮತ್ತೂರು Read more…

ಏಳು ವರ್ಷ ಪೂರೈಸಿದ “ಡ್ಯಾಮ್ ಡೇನಿಯಲ್”: ನೆಟ್ಟಿಗರಿಂದ ಶುಭಾಶಯಗಳ ಸುರಿಮಳೆ

“ಡ್ಯಾಮ್ ಡೇನಿಯಲ್” ಎಂಬ ಯುವಕರು ಇಂಟರ್​ನೆಟ್​ನಲ್ಲಿ ಬಿರುಗಾಳಿ ಎಬ್ಬಿಸಿರುವುದು ಹಳೆಯ ಸುದ್ದಿ. ಟ್ವಿಟರ್​ ಬಳಕೆದಾರರಾಗಿದ್ದರೆ ನೀವು ಇವರ ಹಾಸ್ಯಗಳ ವಿಡಿಯೋಗಳನ್ನು ನೋಡಿ ಬಿದ್ದೂ ಬಿದ್ದೂ ನಕ್ಕಿರಲು ಸಾಕು. ಈಗ Read more…

ಅಂಧ ಬಾಲಕನ ಕಂಠಕ್ಕೆ ಮನಸೋತ ನೆಟ್ಟಿಗರು: ಶ್ಲಾಘನೆಗಳ ಸುರಿಮಳೆ

ವ್ಯಕ್ತಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮವು ಉತ್ತಮ ವೇದಿಕೆಯಾಗಿದೆ. ಇದು ಕಡೆಗಣಿಸಲ್ಪಡುವ ಸ್ಥಳಗಳಿಂದ ಪ್ರತಿಭೆಯನ್ನು ಹೊರತರುತ್ತದೆ. ದೃಷ್ಟಿಹೀನ ಮಗುವೊಂದು 90 ರ ಬಾಲಿವುಡ್​ ಹಾಡನ್ನು ಹಾಡುವ ಹೃದಯಸ್ಪರ್ಶಿ Read more…

ವಿಶ್ವಕಪ್​ ಗೆದ್ದ ಭಾರತದ ವನಿತೆಯರು: ಕಾಲಾ ಚಸ್ಮಾ ಹಾಡಿಗೆ ಭರ್ಜರಿ ನರ್ತಿಸಿದ ಕ್ರಿಕೆಟಿಗರು

ನವದೆಹಲಿ: ಮಹಿಳಾ ಅಂಡರ್-19 ಟಿ20 ವಿಶ್ವಕಪ್​ ಅನ್ನು ಭಾರತದ ವನಿತೆಯರು ಗೆದ್ದಿದ್ದು, ಇದೀಗ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಟೂರ್ನಿಯ ಫೈನಲ್ Read more…

ಗಾಯಗೊಂಡ ಬೀದಿ ನಾಯಿಗೆ ಚಿಕಿತ್ಸೆ ಕೊಟ್ಟ ದಂಪತಿ ಕಾರ್ಯಕ್ಕೆ ಮೆಚ್ಚುಗೆಗಳ ಸುರಿಮಳೆ

ಜಗತ್ತಿನಲ್ಲಿ ಅಮಾನವೀಯವಾಗಿ ನಡೆದುಕೊಳ್ಳುವವರು ಇರುವಂತೆಯೇ ಪ್ರಾಣಿಗಳ ಬಗ್ಗೆ ಸಹಾನುಭೂತಿಯುಳ್ಳವರೂ ಕಾಣಸಿಗುತ್ತಾರೆ. ಅಂಥದ್ದೇ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಜನನಿಬಿಡ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ Read more…

ಹಾವು ಹಿಡಿಯುವವರಿಗೆ ಪದ್ಮಶ್ರೀ: ಜಾಲತಾಣದ ತುಂಬ ಶ್ಲಾಘನೆಗಳ ಸುರಿಮಳೆ

74ನೇ ಗಣರಾಜ್ಯೋತ್ಸವದಂದು ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಮಾಸಿ ಸದಯ್ಯನ್ ಮತ್ತು ವಡಿವೇಲ್ ಗೋಪಾಲ್ ಕೂಡ ಇದ್ದಾರೆ. ತಮಿಳುನಾಡಿನ ಇರುಲಾ ಬುಡಕಟ್ಟು ಜನಾಂಗದ ಈ ಇಬ್ಬರು ಹಾವು Read more…

‘ಸತ್ತ’ ಲೇಖಕಿ ಮತ್ತೆ ಪ್ರತ್ಯಕ್ಷ; ಪೋಸ್ಟ್‌ ನೋಡುತ್ತಿದ್ದಂತೆ ನೆಟ್ಟಿಗರ ಆಕ್ರೋಶ

ಪ್ರಸಿದ್ಧ ಲೇಖಕಿ ಸುಸಾನ್ ಮೀಚೆನ್ ಮೃತಪಟ್ಟಿರುವುದಾಗಿ ಆಕೆಯ ಮಗಳು 2020ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದಾಗ, ಅದಕ್ಕೆ ಹಲವರು ಸಂತಾಪ ಸೂಚಿಸಿದ್ದರು. ಆಕೆಯ ಹಲವು ವಸ್ತುಗಳನ್ನು ಇದೇ ಸಂದರ್ಭದಲ್ಲಿ Read more…

ಗ್ಲೋಬಲ್​ ಅವಾರ್ಡ್​ ಸ್ವೀಕರಿಸಿದ ‌ʼನಾಟು ನಾಟುʼ ಹಾಡಿಗೆ ಅಭಿನಂದನೆಗಳ ಸುರಿಮಳೆ

ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ಹಾಡು ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದು ಗ್ಲೋಬಲ್​ ಅವಾರ್ಡ್​ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ನಿಜ Read more…

ಪತ್ನಿ ಹೂಡಿಕೆ ಮಾಡಿದ ಹಣದಿಂದ ಯಶಸ್ಸು ಗಳಿಸಿದ ಉದ್ಯಮಿಗಳು: ಟ್ವಿಟರ್​ನಲ್ಲಿ ಶ್ಲಾಘನೆಗಳ ಸುರಿಮಳೆ

ಫ್ಲಾಟ್‌ಹೆಡ್ಸ್ ಸಂಸ್ಥಾಪಕ ಗಣೇಶ್ ಬಾಲಕೃಷ್ಣನ್ ಅವರ ಸ್ಫೂರ್ತಿದಾಯಕ ಕಥೆ ಇತ್ತೀಚಿಗೆ ಬಹಳ ವೈರಲ್​ ಆಗಿತ್ತು. ಪತ್ನಿಯನ್ನು ಹೇಗೆ ಅವರು ಹುರಿದುಂಬಿಸುತ್ತಿದ್ದಾರೆ ಎನ್ನುವ ಘಟನೆ ಇದು. ಇದೀಗ, ಬಾಲಕೃಷ್ಣನ್ ಅವರ Read more…

ಕ್ರಿಕೆಟಿಗ ರಿಷಬ್​ ಪಂತ್​ ಜೀವ ಉಳಿಸಿದ ಚಾಲಕ, ಕಂಡಕ್ಟರ್​; ಜಾಲತಾಣದಲ್ಲಿ ಅಭಿನಂದನೆಗಳ ಸುರಿಮಳೆ

ರೂರ್ಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ನಿವಾಸಕ್ಕೆ ಬರುತ್ತಿದ್ದಾಗ ಅವರ ಕಾರು Read more…

ಹಿಮದ ಮೇಲೆ ಭವ್ಯ ಚಿರತೆ; ವಿಡಿಯೋ ವೈರಲ್‌

ಹಿಮಾಚಲ ಪ್ರದೇಶದಲ್ಲಿ ಹಿಮ ಚಿರತೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಏಕೆಂದರೆ ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ಕಂಡುಬಂದ ಹಿಮ ಚಿರತೆ ಭವ್ಯವಾಗಿದ್ದು, ಅಪರೂಪವಾಗಿದೆ. ಇದರ ವಿಡಿಯೋ Read more…

90ರ ದಶಕ ನೆನಪು ಮಾಡಿಕೊಡುವ ಪತ್ರಿಕೆಗಳ ತುಣುಕು ವೈರಲ್​: ಕಮೆಂಟ್​ಗಳ ಸುರಿಮಳೆ

ನೀವು 90 ರ ದಶಕದ ಮಗುವಾಗಿದ್ದರೆ ಮತ್ತು ತಂತ್ರಜ್ಞಾನವು ಹೆಚ್ಚು ಆಳವಿಲ್ಲದ ಸಮಯದಲ್ಲಿ ಬೆಳೆದಿದ್ದರೆ, ನೀವು ಕೊನೆಯ ಆಶೀರ್ವಾದ ಪಡೆದ ಪೀಳಿಗೆಯಲ್ಲಿ ಸೇರಿದ್ದೀರಿ ಎಂದರ್ಥ. ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳ Read more…

ʼಕಾಂತಾರʼ ಚಿತ್ರತಂಡಕ್ಕೆ ನವಾಜುದ್ದೀನ್‌ ಸಿದ್ದಿಕಿ ಮನೆಯಲ್ಲಿ ಔತಣ; ದಿಗ್ಗಜರ ಸಮ್ಮಿಲನವೆಂದ ನೆಟ್ಟಿಗರು

ನವದೆಹಲಿ: ನವಾಜುದ್ದೀನ್ ಸಿದ್ದಿಕಿ ಬಹುಮುಖ ನಟರಲ್ಲಿ ಒಬ್ಬರು. ಇವರು ತಮ್ಮ ಮುಂಬರುವ ಚಿತ್ರ ‘ಹಡ್ಡಿ’ಗಾಗಿ ತಯಾರಿ ನಡೆಸುತ್ತಿದ್ದಾರೆ. ನಟ ನವಾಜುದ್ದೀನ್ ಕೂಡ ಸಿನಿಪ್ರೇಮಿಯಾಗಿರುವುದರಿಂದ ರಿಷಬ್ ಶೆಟ್ಟಿಯ ‘ಕಾಂತಾರ’ವನ್ನು ಆನಂದಿಸುತ್ತಿದ್ದಾರೆ. Read more…

ಎರಡು ತಿಂಗಳಿನಲ್ಲಿ ಲವ್​ ಬ್ರೇಕ್​-ಅಪ್​: ಜೋಡಿಯ ವೈರಲ್​ ಆಡಿಯೋಗೆ ಮೀಮ್ಸ್​ಗಳ ಸುರಿಮಳೆ

ಎರಡು ತಿಂಗಳ ಫ್ರೆಂಡ್​ಷಿಪ್​ ಮುರಿದು ಬಿದ್ದುದಕ್ಕೆ ವಂಶಿಕಾ ಎಂಬ ಯುವತಿ ಆಕಾಶ್​ ಎಂಬಾತನ ವಿರುದ್ಧ ದೂರಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲವಾರು ರೀತಿಯ ಮೀಮ್ಸ್​ ಜತೆ ವೈರಲ್​ Read more…

ಜೀವನ ನಿರ್ವಹಣೆಗೆ ಆಟೋ ಓಡಿಸುತ್ತಿರುವ ಮಹಿಳೆ: ಸೆಲ್ಯೂಟ್‌ ಹೇಳಿದ ನೆಟ್ಟಿಗರು

ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ತಮ್ಮ 10.1 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಸದಾ ಪ್ರೇರಕ ವಿಡಿಯೋಗಳನ್ನು ಮತ್ತು ಸ್ಫೂರ್ತಿದಾಯಕ ಸಂದೇಶಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು Read more…

ಪುಟಾಣಿಯನ್ನು ನಗಿಸುತ್ತಲೇ ಇಂಜೆಕ್ಷನ್​ ಕೊಟ್ಟ ವೈದ್ಯ: ವೈರಲ್​ ವಿಡಿಯೋಗೆ ಶ್ಲಾಘನೆಗಳ ಸುರಿಮಳೆ

ಚಿಕ್ಕಮಕ್ಕಳಿಗೆ ಚುಚ್ಚುಮದ್ದು ನೀಡುವುದು ಎಂದರೆ ಸುಲಭದ ಮಾತಲ್ಲ, ಎಷ್ಟೋ ವೇಳೆ ಇಂಜೆಕ್ಷನ್​ ಎಂದರೆ ದೊಡ್ಡವರೇ ಭಯಭೀತರಾಗುವುದು ಉಂಟು. ಇದೇ ಕಾರಣಕ್ಕೆ ಹಲವರು ಆಸ್ಪತ್ರೆಯ ಸಹವಾಸಕ್ಕೇ ಹೋಗುವುದಿಲ್ಲ. ಇನ್ನು ಚಿಕ್ಕಮಕ್ಕಳಿಗಂತೂ Read more…

ವಯಸ್ಸಾದ ವ್ಯಕ್ತಿಗೆ ಹೀಗೊಂದು ಸಹಾಯ: ಜಪಾನಿನ ರೈಲ್ವೆ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆಗಳ ಸುರಿಮಳೆ

ಜಪಾನ್​: ಜಪಾನಿನ ರೈಲ್ವೆ ಅಧಿಕಾರಿಯೊಬ್ಬರು ವಯಸ್ಸಾದ ವ್ಯಕ್ತಿಗೆ ಸಹಾಯ ಮಾಡುವ ಹೃದಯಸ್ಪರ್ಶಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜಪಾನಿಯರು ಇತರ ಜನರ ಸಮಯ ಅಥವಾ ಭಾವನೆಗಳನ್ನು Read more…

ನೀಲಿ ಇಡ್ಲಿ ಎಂದಾದರೂ ನೋಡಿರುವಿರಾ ? ನೋಡೋದು ಮಾತ್ರವಲ್ಲ ನೀವೂ ತಯಾರಿಸಬಹುದು ಬ್ಲೂ ಇಡ್ಲಿ !

ಯೂಟ್ಯೂಬ್​, ಫೇಸ್​ಬುಕ್, ಇನ್‍ಸ್ಟಾಗ್ರಾಮ್‍​ ಸೇರಿದಂತೆ ಹಲವು ಜಾಲತಾಣಗಳಲ್ಲಿ ನೀವು ಸಾಕಷ್ಟು ಅಡುಗೆ ರೆಸಿಪಿಗಳನ್ನು, ಅಡುಗೆಗೆ ಸಂಬಂಧಿಸಿದ ರೀಲ್ಸ್‌ಗಳನ್ನು ನೋಡಿರಬಹುದು. ಕೆಲವರ ಪೇಜ್‍ಗಳನ್ನು ಫಾಲೋ ಕೂಡ ಮಾಡುತ್ತಿರಬಹುದು. ಮೊದಲೆಲ್ಲಾ ಅಡುಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...