BIG NEWS: ʼನಮ್ಮ ಮೆಟ್ರೋʼ ದಿಂದ ಹೊಸ ಪಾರ್ಕಿಂಗ್ ನೀತಿ; ಪರಿಸರ ಸ್ನೇಹಿ ಪ್ರಯಾಣಕ್ಕೆ ಒತ್ತು
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಯಾಣವನ್ನು ಸುಲಭಗೊಳಿಸಲು ಮತ್ತು ಪರಿಸರ ಸ್ನೇಹಿ ಆಯ್ಕೆಗಳನ್ನು ಉತ್ತೇಜಿಸಲು…
ಸಫಾರಿ ಗೈಡ್ ಚಾಣಾಕ್ಷತೆ: ಆನೆ ದಾಳಿಯಿಂದ ಪ್ರವಾಸಿಗರ ರಕ್ಷಣೆ | Video
ಶ್ರೀಲಂಕಾದ ಸಫಾರಿ ವೇಳೆ ಆನೆಯೊಂದು ಜೀಪಿನ ಮೇಲೆ ದಾಳಿ ಮಾಡಲು ಬಂದಾಗ ನಾಟಕೀಯ ತಿರುವು ಪಡೆದಿದ್ದು,…
ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್ ನ್ಯೂಸ್: ಕೈಗೆಟುಕುವ ಬೆಲೆಯಲ್ಲಿ ಟಾಟಾ ನ್ಯಾನೋ EV ಲಭ್ಯ
ರತನ್ ಟಾಟಾ ಅವರ ಕನಸಿನ ಕೂಸು, ಎಲ್ಲರಿಗೂ ಕೈಗೆಟುಕುವ ಕಾರು ಟಾಟಾ ನ್ಯಾನೋ, ಇದೀಗ ಎಲೆಕ್ಟ್ರಿಕ್…
‘ಸುರಕ್ಷಿತವಾಗಿದ್ದೀರಾ ?’ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಬೆಂಗಳೂರು ವ್ಯಕ್ತಿಗೆ ರಾಪಿಡೊ ಸಂದೇಶ….!
ಭಾರತದ ಐಟಿ ಕೇಂದ್ರ ಬೆಂಗಳೂರು ತನ್ನ ಭಾರಿ ಟ್ರಾಫಿಕ್‌ಗೆ ಕುಖ್ಯಾತವಾಗಿದೆ. ವಾಹನಗಳ ಹರಿವು ಆಗಾಗ್ಗೆ ಗಣನೀಯವಾಗಿ…
ನಿಮಗೆ ಗೊತ್ತಾ ? ʼಸ್ಮಾರ್ಟ್ ಫೋನ್ʼ ಬಳಸಿ ಪತ್ತೆ ಹಚ್ಚಬಹುದು ʼಹೋಟೆಲ್ʼ ಕೋಣೆಯಲ್ಲಿನ ʼಗುಪ್ತ ಕ್ಯಾಮೆರಾʼ
ಪ್ರಯಾಣದ ಸಮಯದಲ್ಲಿ ಹೋಟೆಲ್ ಕೋಣೆಗಳಲ್ಲಿ ಗೌಪ್ಯತೆಯನ್ನು ಕಳೆದುಕೊಳ್ಳುವ ಭಯ ಹಲವರಿಗೆ ಇರುತ್ತದೆ. ಕೆಲವು ದುರುದ್ದೇಶಪೂರಿತ ವ್ಯಕ್ತಿಗಳು…
ಯುವತಿಯಿಂದ ಮೊಬೈಲ್ ಕಿತ್ತುಕೊಳ್ಳುವ ವೇಳೆ ಭಯಾನಕ ಘಟನೆ; ಎದೆ ನಡುಗಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Video
ಪಂಜಾಬ್‌ನ ಲೂದಿಯಾನಾದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬರ ಮೊಬೈಲ್ ಕಸಿದುಕೊಳ್ಳಲು ವ್ಯಕ್ತಿಯೊಬ್ಬ…
ಕುಂಭ ಮೇಳದಲ್ಲಿ ಪತ್ರಕರ್ತರ ಮೈಕ್ ಕಸಿದುಕೊಂಡು ಓಡಿದ ವ್ಯಕ್ತಿ | Watch Video
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಅನಿರೀಕ್ಷಿತ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ಮೇಳದಲ್ಲಿ ವರದಿ ಮಾಡುತ್ತಿದ್ದ…
ಕಿಯಾ ಕರೆನ್ಸ್‌ಗೆ ಹೊಸ ನೋಟ, ವೈಶಿಷ್ಟ್ಯ: ಇಲ್ಲಿದೆ ವಿವರ
ಕಿಯಾ ಕಾರು ಕಂಪನಿಯ ಜನಪ್ರಿಯ ಎಂಪಿವಿ ಮಾದರಿಯಾದ ಕಿಯಾ ಕರೆನ್ಸ್ ಶೀಘ್ರದಲ್ಲೇ ಹೊಸ ಅವತಾರದಲ್ಲಿ ಬರಲಿದೆ.…
ಕುಂಭಮೇಳದಲ್ಲಿ ಮಿಂಚಿದ ಮೋನಲಿಸಾ: ಇಲ್ಲಿದೆ ಖ್ಯಾತಿಯ ಹಿಂದಿನ ಕಹಿ ಸತ್ಯ
ಪ್ರತಿ ವರ್ಷ ಕೋಟಿಗಟ್ಟಲೆ ಜನ ಸೇರುವ ಕುಂಭಮೇಳ ಈ ಬಾರಿಯೂ ಹಲವು ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ.…
ʼಓವರ್ ಟೇಕ್ʼ ಮಾಡುವ ಮುನ್ನ ವಾಹನ ಸವಾರರಿಗೆ ತಿಳಿದಿರಲಿ ಈ ಅಮೂಲ್ಯ ಮಾಹಿತಿ
ವಾಹನ ಚಾಲನೆ ಮಾಡುವುದು ಭಾರೀ ಖುಷಿ ಕೊಡುವ ಕೆಲಸಗಳಲ್ಲಿ ಒಂದು. ಆದರೆ ಇದೇ ಖುಷಿಯಲ್ಲಿ ಭಾರೀ…