Tag: ಸುಧಾರಣೆ

ಮತದಾರರ ಪಟ್ಟಿ ಸುಧಾರಣೆಗೆ ಚುನಾವಣಾ ಆಯೋಗ ಮಹತ್ವದ ಕ್ರಮ

ನವದೆಹಲಿ: ಮತದಾರರ ಪಟ್ಟಿಯನ್ನು ದೋಷರಹಿತವಾಗಿ ರೂಪಿಸಲು ಮುಂದಾಗಿರುವ ಚುನಾವಣಾ ಆಯೋಗ ಮೂರು ಸುಧಾರಣೆಗೆ ಮುಂದಾಗಿದೆ. ಮತದಾರರ…

ಸಹಕಾರಿ ವಲಯ ಸುಧಾರಣೆಗೆ ಹಲವು ಕ್ರಮ: ಕೇಂದ್ರ ಸಚಿವ ಅಮಿತ್ ಶಾ

ಭೋಪಾಲ್‌: ಮೋದಿ ಸರ್ಕಾರ ಸಹಕಾರ ಸಚಿವಾಲಯವನ್ನು ರಚಿಸಿದ ನಂತರ ಭಾರತದ ಸಹಕಾರಿ ವಲಯದಲ್ಲಿನ ಪರಿವರ್ತನಾತ್ಮಕ ಬದಲಾವಣೆಗಳಾಗಿವೆ…

BIG NEWS: ಯುಜಿಸಿ ಅಧ್ಯಕ್ಷ ಸ್ಥಾನಕ್ಕೆ ಜಗದೀಶ್ ಕುಮಾರ್ ವಿದಾಯ

ವಿಶ್ವವಿದ್ಯಾಲಯ ಧನ ಆಯೋಗದ (ಯುಜಿಸಿ) ಅಧ್ಯಕ್ಷರಾಗಿದ್ದ ಪ್ರೊ. ಮಾಮಿದಾಲ ಜಗದೀಶ್ ಕುಮಾರ್ ತಮ್ಮ ಹುದ್ದೆಯಿಂದ ಅಧಿಕೃತವಾಗಿ…

BIG NEWS: ‘ಬೇಟಿ ಬಚಾವೋ ಬೇಟಿ ಪಡಾವೊ’ ಯೋಜನೆ ಸಕ್ಸಸ್: ಲಿಂಗಾನುಪಾತ 918 ರಿಂದ 930ಕ್ಕೆ ಏರಿಕೆ

ನವದೆಹಲಿ: ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯಡಿಯಲ್ಲಿ ಹುಡುಗಿಯರ ದಾಖಲಾತಿ ಸುಧಾರಿಸಿದೆ. ಜನನದ ಸಮಯದಲ್ಲಿ ಲಿಂಗ…

ನಿಮ್ಮ ಮೂಡ್‌ ಕೆಟ್ಟಾಗ ಮನಸ್ಸನ್ನು ರಿಫ್ರೆಶ್‌ ಮಾಡುವ ಈ ಹಣ್ಣುಗಳನ್ನು ತಿನ್ನಿ…..!

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒತ್ತಡದಲ್ಲೇ ಬದುಕ್ತಿದ್ದಾರೆ. ಕೆಲಸ, ಕೌಟುಂಬಿಕ ಸಮಸ್ಯೆ, ಆರ್ಥಿಕ ಮುಗ್ಗಟ್ಟು ಹೀಗೆ ಒಂದಿಲ್ಲೊಂದು…

KPSC ಗೆ ಮೇಜರ್ ಸರ್ಜರಿಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸುಧಾರಣೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ…

ರೈತರು ಸೇರಿ ರಾಜ್ಯದ ಜನತೆಗೆ ಗುಡ್ ನ್ಯೂಸ್: ಇ-ಪೌತಿ ಆಂದೋಲನ, ಡ್ರೋನ್ ಸರ್ವೇ, ಹೊಸ ಭೂ ಕಂದಾಯ ಕಾಯ್ದೆ ಸೇರಿ ಕಂದಾಯ ಇಲಾಖೆಯಲ್ಲಿ ಅನೇಕ ಸುಧಾರಣೆ ಕ್ರಮ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ನಲ್ಲಿ ಕಂದಾಯ ಇಲಾಖೆಯಲ್ಲಿ ಕೆಲ ಬದಲಾವಣೆ…

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮನೆಯಲ್ಲಿರಲಿ ಈ ʼಕನ್ನಡಿʼ

ಮನುಷ್ಯನ ಜೀವನದಲ್ಲಿ ಕನ್ನಡಿ ಮಹತ್ವದ ಸ್ಥಾನ ಪಡೆದಿದೆ. ತನ್ನನ್ನು ನೋಡಿಕೊಳ್ಳಲು ಮನುಷ್ಯನಿಗೆ ಇರುವ ಸಾಧನ ಕನ್ನಡಿ.…

UAE ಮದುವೆ ಕಾನೂನುಗಳಲ್ಲಿ ಕ್ರಾಂತಿಕಾರಿ ಬದಲಾವಣೆ: ಮಹಿಳೆಯರಿಗೆ ತಮ್ಮ ಸಂಗಾತಿ ಆಯ್ಕೆ ಮಾಡುವ ಹಕ್ಕು

ಅಬುಧಾಬಿ: ಯುಎಇ ತನ್ನ ಮದುವೆ ಕಾನೂನುಗಳಲ್ಲಿ ಮಹತ್ವದ ತಿದ್ದುಪಡಿಗಳನ್ನು ಪರಿಚಯಿಸಿದೆ, ಇದು ಒಪ್ಪಿಗೆ, ಕಾನೂನುಬದ್ಧ ವಯಸ್ಸು…

‘ಡಾರ್ಕ್ ಚಾಕ್ಲೇಟ್’ ತಿನ್ನಿ, ಖಿನ್ನತೆಯಿಂದ ದೂರವಿರಿ…..!

  ನೀವು ಚಾಕ್ಲೇಟ್ ಪ್ರಿಯರೇ...? ಹಾಗಿದ್ದರೆ ನೀವು ಹೆಚ್ಚು ಹೆಚ್ಚು ಚಾಕ್ಲೇಟ್ ತಿನ್ನಲು ಇನ್ನೊಂದು ಕಾರಣ…