alex Certify ಸುಜುಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಜುಕಿಯ ಹೊಸ ಆಫ್‌ರೋಡ್‌ ಮೋಟಾರ್‌ ಸೈಕಲ್‌; ದಂಗಾಗಿಸುತ್ತೆ ಇದರ ಬೆಲೆ…!

ಸುಜುಕಿ ಕಂಪನಿಯ ಹೊಸ ಬೈಕ್‌ ಭಾರತದಲ್ಲಿ ಬಿಡುಗಡೆಯಾಗಿದೆ. V-Strom 800DE ಹೆಸರಿನ ಈ ಬೈಕ್‌ನ ಆರಂಭಿಕ ಬೆಲೆ ಬರೋಬ್ಬರಿ 10.30 ಲಕ್ಷ ರೂಪಾಯಿ. ಇದೊಂದು ಸ್ಪೋರ್ಟ್ಸ್‌ ಬೈಕ್‌. ಭಾರತದಲ್ಲಿ Read more…

40 ವರ್ಷದ ಹಿಂದೆ ಇದೇ ದಿನ ಬಿಡುಗಡೆಯಾಗಿತ್ತು ಮಾರುತಿ 800 ಕಾರು….!

40 ವರ್ಷದ ಹಿಂದೆ ಭಾರತದಲ್ಲಿ ‘ಜನರ ಕಾರು’ ಎಂದೇ ಖ್ಯಾತಿ ಗಳಿಸಿ ಬಳಕೆಗೆ ಬಂದ ಮಾರುತಿ 800 ಕಾರ್ ಬಿಡುಗಡೆಯ ದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಜೈ ರಾಮ್ Read more…

ಭಾರತದ ಮಾರುಕಟ್ಟೆಗೆ ಸುಜ಼ುಕಿಯಿಂದ ಹಯಾಬೂಸಾ ಬೈಕ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

  ಸುಜ಼ುಕಿ ಮೋಟರ್‌ ಕಾರ್ಪೋರೇಷನ್ ತನ್ನ ಐಕಾನಿಕ್ ’ಹಯಾಬೂಸಾ’ ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೂರನೇ ತಲೆಮಾರಿನ ಹಯಾಬೂಸಾ ಮಾಡೆಲ್‌ OBD2-A ಮಾನ್ಯವಾಗಿದ್ದು, ಇಂದಿನ ಕಾಲದಯ ಸವಾರರ ಆದ್ಯತೆಗಳಿಗೆ Read more…

ಮಾರುಕಟ್ಟೆಗೆ ಬರ್ತಿದೆ ಸುಜುಕಿಯ ಹೊಸ ಬೈಕ್‌, ಇಲ್ಲಿದೆ ನೋಡಿ ಅದರ ವಿಶೇಷತೆ

ಸುಜುಕಿ ಮೋಟರ್‌ ಸೈಕಲ್‌ ಇಂಡಿಯಾ, ಸದ್ಯದಲ್ಲೇ ಸಾಹಸಿ ಬೈಕ್‌ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಕಂಪನಿ, ಜಾಲತಾಣದಲ್ಲಿ ಹೊಸ ಬೈಕ್‌ ನ ಟೀಸರ್‌ ಇಮೇಜ್‌ ಒಂದನ್ನು ಪೋಸ್ಟ್‌ Read more…

ಬಜಾಜ್‌ 220 ಎಫ್‌ ಬೈಕ್‌ ಗೆ ಸುಜುಕಿ ಹಯಾಬುಸಾ ಲುಕ್…! ವಿಡಿಯೋ ವೈರಲ್

ಯಾವುದೇ ಒಂದು ಕಂಪನಿಯ ಬೈಕ್‌‌ ಅನ್ನು ಬೇರೆ ಕಂಪನಿಯ ಬೈಕನ್ನಾಗಿ ಮಾರ್ಪಾಡು ಮಾಡಿ, ಅದನ್ನು ಓಡಿಸುವುದು ತುಂಬ ಜನ ದ್ವಿಚಕ್ರವಾಹನ ಪ್ರಿಯರ ರೂಢಿಯಾಗಿರುತ್ತದೆ. ಅದರಂತೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ Read more…

ಸುಜುಕಿ ಕಂಪನಿಯ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ನ ಮೊದಲ ಝಲಕ್‌ ಕ್ಯಾಮರಾದಲ್ಲಿ ಸೆರೆ

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ದರ್ಬಾರ್‌ ಶುರುವಾಗ್ತಾ ಇದೆ. ಅದರಲ್ಲೂ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳು ಒಂದಾದ ಮೇಲೊಂದರಂತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಸುಜುಕಿ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ Read more…

ಸುಜುಕಿ GSX250R ಹೊಸ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ

ದ್ವಿಚಕ್ರವಾಹನ ಪ್ರೇಮಿಗಳಿಗೆ ಸುಜುಕಿ‌ ಕಂಪನಿಯು 2022ರಲ್ಲಿ ಗುಡ್ ನ್ಯೂಸ್ ನೀಡಿದೆ. ನೀಲಿ-ಕಪ್ಪು ಬಣ್ಣದಲ್ಲಿ GSX250R ಮೋಟಾರ್‌ಸೈಕಲ್ ಅನ್ನು ಅನಾವರಣಗೊಳಿಸಿದೆ, ಇದು ಬೈಕ್‌ನ 2020 ಆವೃತ್ತಿಯ ಅಪ್ಡೇಟ್ ವರ್ಷನ್ ಎನಿಸಿಕೊಂಡಿದೆ. Read more…

ಸುಜ಼ುಕಿ ಜಿಮ್ನಿಯ ಕಾಪಿ ಚೀನಾದ ಈ ಮೈಕ್ರೋ-ಎಸ್‌ಯುವಿ

ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಕಂಪನಿಗಳ ವಸ್ತುಗಳನ್ನು ಯಥಾವತ್‌ ಕಾಪಿ ಮಾಡುವುದು ಹೊಸ ವಿಚಾರವೇನಲ್ಲ. ಆಟೋಮೊಬೈಲ್‌ ಕ್ಷೇತ್ರದಲ್ಲೂ ಸಹ ಚೀನೀ ಕಂಪನಿಗಳು ಈ ಕೆಲಸವನ್ನೇ ಮಾಡುತ್ತಿವೆ. ಚೀನಾದ Read more…

ಈ 5 ಕಾರುಗಳಿಗೆ ಮರುವಿನ್ಯಾಸ ಮಾಡುತ್ತಿದೆ ಮಾರುತಿ ಸುಜ಼ುಕಿ

ದೇಶದ ಕಾರು ಮಾರುಕಟ್ಟೆಯಲ್ಲಿ ಆಕ್ರಮಣಶೀಲ ಹೆಜ್ಜೆ ಇಟ್ಟಿರುವ ಮಾರುತಿ ಸುಜ಼ುಕಿ, ಮುಂದಿನ ದಿನಗಳಲ್ಲಿ 5 ಹೊಸ ಬಿಡುಗಡೆಗಳಿಗೆ ಉತ್ಸುಕವಾಗಿದೆ. ಇವುಗಳ ಪೈಕಿ ಯಾವೊಂದೂ ಹೊಸ ಉತ್ಪನ್ನವಲ್ಲ, ಬದಲಿಗೆ ಚಾಲ್ತಿಯಲ್ಲಿರುವ Read more…

ಹೈಟೆಲ್ ಫೀಚರ್ ಜೊತೆ ಬರ್ತಿದೆ ಸುಜುಕಿಯ ಹೊಸ ಎಸ್-ಕ್ರಾಸ್ ಕಾರು

ಸುಜುಕಿ ಮೂರನೇ ತಲೆಮಾರಿನ ಎಸ್-ಕ್ರಾಸ್‌ನ ಮೊದಲ ಫೋಟೋ ಮತ್ತು ವಿವರಗಳನ್ನು ಬಿಡುಗಡೆ ಮಾಡಿದೆ. ಕಂಪನಿ ಕಾರಿಗೆ, 1.4 ಲೀಟರ್ ಬೂಸ್ಟರ್‌ ಜೆಟ್ ಪೆಟ್ರೋಲ್ ಎಂಜಿನ್ ನೀಡಿದೆ. ಹೊಸ ಸುಜುಕಿ Read more…

125 ಸಿಸಿಯ ಹೊಸ ಸ್ಕೂಟರ್‌ ಬಿಡುಗಡೆ ಮಾಡಿದ ಸುಜ಼ುಕಿ

ದೇಶದಲ್ಲಿ ವ್ಯಾಪಕವಾಗುತ್ತಿರುವ ಸ್ಕೂಟರ್‌ಗಳ ಬೇಡಿಕೆಯ ಮೇಲೆ ಕಣ್ಣಿಟ್ಟಿರುವ ದ್ವಿಚಕ್ರ ವಾಹನ ಉತ್ಪಾದಕರು ಈ ವಿಭಾಗದಲ್ಲಿ ತಮ್ಮ ಪೋರ್ಟ್‌ಫೋಲಿಯೋಗೆ ಇನ್ನಷ್ಟು ಬಲ ತುಂಬಲು ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಹೊಟ್ಟೆ Read more…

ಹೊಸ ಅವತಾರದಲ್ಲಿ ಬಂದಿದೆ ಸುಜುಕಿ ಎರ್ಟಿಗಾ

ಜಪಾನ್‌ನ ಪ್ರಮುಖ ಕಾರು ತಯಾರಕ ಕಂಪನಿ ಸುಜುಕಿ, ಆಲ್ ನ್ಯೂ ಸುಜುಕಿ ಎರ್ಟಿಗಾ ಸ್ಪೋರ್ಟ್ಸ್ ಎಫ್‌ಎಫ್ ಪರಿಚಯಿಸಿದೆ. 2021 ರ ಗೈಕಿಂಡೋ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಶೋನಲ್ಲಿ  ಕಂಪನಿಯು ಕಾರಿನ Read more…

ಬಿಡುಗಡೆಗೂ ಮುನ್ನವೇ ಸುಜುಕಿ ಎಸ್-ಕ್ರಾಸ್ ಫೋಟೋ ಲೀಕ್

ಮಾರುತಿ ಸುಜುಕಿ ಪ್ರೇಮಿಗಳಿಗೆ ಸಂತೋಷದ ಸುದ್ದಿಯಿದೆ. ಬಿಡಗಡೆಗೂ ಮುನ್ನವೇ ಪ್ರೀಮಿಯಂ ಮಧ್ಯಮ ಗಾತ್ರದ ಎಸ್‌ಯುವಿ ಮಾರುತಿ ಸುಜುಕಿ ಎಸ್-ಕ್ರಾಸ್ ಫೋಟೋ ಲೀಕ್ ಆಗಿದೆ. ಇದು  ಮುಂದಿನ ವರ್ಷ ಹೊಸ Read more…

ಸೂಪರ್ ಬೈಕ್ ಅನುಭವ ನೀಡುತ್ತೆ ಈ ಸ್ಕೂಟರ್….!

ಸ್ಕೂಟರ್‌ನಲ್ಲಿ ಸೂಪರ್‌ಬೈಕ್‌ನ ಶಕ್ತಿ ಮತ್ತು ವೈಶಿಷ್ಟ್ಯಗಳನ್ನು ಹುಡುಕುತ್ತಿದ್ದರೆ, ಸುಜುಕಿ ಬರ್ಗ್‌ಮನ್ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ. ಚಾಲನೆ ಸಮಯದಲ್ಲಿ ಸುಜುಕಿ ಬರ್ಗ್‌ಮನ್  ಸೂಪರ್ ಬೈಕ್‌ನ ಶಕ್ತಿಯ ಸಂಪೂರ್ಣ ಅನುಭವವನ್ನು ನೀಡುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...