alex Certify ಸುಂಟರಗಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭೀಕರ ಸುಂಟರ ಗಾಳಿಗೆ ಕಂಗಾಲಾದ ಕರಾವಳಿ ಜನರು; ಧರೆಗುರುಳಿದ ಮರಗಳು

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟದ ನಡುವೆ ಬಿರುಗಾಳಿ ಬೀಸುತ್ತಿದ್ದು, ಜನಜೀವನ ಅಯೋಮಯವಾಗಿದೆ. ಉಡುಪಿ ಜಿಲ್ಲೆಯ ಅಮವಾಸ್ಯೆಬೈಲಿನಲ್ಲಿ ಭೀಕರ ಸುಂಟರಗಾಳಿ ಬೀಸುತ್ತಿದ್ದು, ಜನರು ಕಂಗಾಲಾಗಿದ್ದಾರೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, Read more…

ಸುಂಟರಗಾಳಿಗೆ ತೊಟ್ಟಿಲ ಸಮೇತ ಹಾರಿಹೋದ ಪುಟ್ಟ ಮಗು; ಸುರಕ್ಷಿತವಾಗಿ ಮರದ ಮೇಲೆ ಪತ್ತೆ !

ಪವಾಡಸದೃಶ ಘಟನೆಯೊಂದರಲ್ಲಿ ಸುಂಟರಗಾಳಿಗೆ ಸಿಕ್ಕಿ ಹಾರಿಹೋಗಿದ್ದ ನಾಲ್ಕು ತಿಂಗಳ ಹಸುಗೂಸು ಯಾವುದೇ ಹಾನಿಗೊಳಗಾಗದೇ ಮರದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿರೋ ಘಟನೆ ಅಮೆರಿಕದಲ್ಲಿ ನಡೆದಿದೆ. ಟೆನ್ನೆಸ್ಸೀಯಲ್ಲಿ ಎದ್ದ ಸುಂಟರಗಾಳಿಗೆ ಸಿಲುಕಿ ಲಾರ್ಡ್ Read more…

BREAKING : ಅಮೆರಿಕದ ಟೆನ್ನೆಸ್ಸಿಯಲ್ಲಿ ಭೀಕರ ಸುಂಟರಗಾಳಿ : 6 ಮಂದಿ ಸಾವು, ತುರ್ತು ಪರಿಸ್ಥಿತಿ ಘೋಷಣೆ

ನ್ಯಾಶ್ವಿಲ್ಲೆ(ಯುಎಸ್) : ಅಮೆರಿಕದ ಟೆನ್ನೆಸ್ಸಿಯಲ್ಲಿ ಸುಂಟರಗಾಳಿ ಮತ್ತು ಬಲವಾದ ಗುಡುಗು ಸಹಿತ ಭಾರಿ ಮಳೆಗೆ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಇದಲ್ಲದೆ, ಈಶಾನ್ಯ ನ್ಯಾಶ್ವಿಲ್ಲೆಯ Read more…

ಪಶ್ಚಿಮ ಬಂಗಾಳದಲ್ಲಿ ಭೀತಿ ಉಂಟುಮಾಡಿದ ಸುಂಟರಗಾಳಿ: ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

ಹಲ್ದಿಯಾ: ಪಶ್ಚಿಮ ಬಂಗಾಳದ ಒಂದೆಡೆ ಉಷ್ಣತೆ ತೀವ್ರಮಟ್ಟದಲ್ಲಿ ಏರುಗತಿಯಲ್ಲಿ ಸಾಗಿರುವ ಬೆನ್ನಲ್ಲೇ, ಇಲ್ಲಿಯ ಹಲ್ದಿಯಾದಲ್ಲಿ ಇದ್ದಕ್ಕಿದ್ದಂತೆ ಸುಂಟರಗಾಳಿ ಕಾಣಿಸಿಕೊಂಡ ಘಟನೆ ನಡೆದಿದೆ. ಹಲವಾರು ನಿಮಿಷಗಳವರೆಗೆ ಸುಂಟರಗಾಳಿ ಭಯಾನಕ ವಾತಾವರಣವನ್ನು Read more…

ಸುಂಟರಗಾಳಿಯಂತೆ ನುಗ್ಗಿಬಂದು ಪಲ್ಟಿಹೊಡೆದ ಕಾರು: ನಾಲ್ವರು ಅಪ್ರಾಪ್ತರಿಗೆ ಗಂಭೀರ ಗಾಯ

ಅತಿ ವೇಗ-ತಿಥಿ ಬೇಗ ಅನ್ನೋ ಮಾತೊಂದು ಇದೆ. ಈ ಮಾತು ಅಕ್ಷರಶಃ ನಿಜ. ಅದರೂ ಕೆಲವರು ಈ ಮಾತನ್ನ ನಿರ್ಲಕ್ಷಿಸಿ ರಸ್ತೆಗಳಲ್ಲಿ ವಾಹನವನ್ನ ಅತಿವೇಗದಿಂದ ಓಡಿಸುತ್ತಾರೆ. ಇದರ ಪರಿಣಾಮ Read more…

ಬೀಜಿಂಗ್‌ನಲ್ಲಿ ಹುಳುಗಳ ಸುರಿಮಳೆ; ಛತ್ರಿ ಹಿಡಿದು ಬೀದಿಗೆ ಬರಲು ನಿವಾಸಿಗಳಿಗೆ ಸಲಹೆ

ಆಗಸದಿಂದ ಹುಳುಗಳು ಬೀಳುತ್ತಿವೆ ಎನಿಸುವಂತೆ ಹಾದಿ ಬೀದಿಗಳಲ್ಲೆಲ್ಲಾ ಹುಳುಗಳು ಕಾಣಿಸಿಕೊಳ್ಳುತ್ತಿರುವ ವಿಚಿತ್ರ ಘಟನೆಯೊಂದು ಚೀನಾದ ಬೀಜಿಂಗ್‌ನಲ್ಲಿ ಜರುಗಿದೆ. ಹುಳುಗಳ ರೀತಿಯ ಜೀವಿಗಳಿಂದ ಭರಿತವಾದ ಕಾರುಗಳ ವಿಡಿಯೋವೊಂದು ವೈರಲ್ ಆಗಿದೆ. Read more…

ಭಯಾನಕ ಸುಂಟರಗಾಳಿಗೆ ತತ್ತರಿಸಿದ ಅಮೆರಿಕದ ನಗರ: ಬೆಚ್ಚಿಬೀಳಿಸುವ ವಿಡಿಯೋ ವೈರಲ್​

ಪ್ರಬಲವಾದ ಸುಂಟರಗಾಳಿಯು ಛಾವಣಿಗಳನ್ನು ಉರುಳಿಸಿದ ಭಯಾನಕ ಘಟನೆಯ ವಿಡಿಯೋ ವೈರಲ್​ ಆಗಿದೆ. ಅಮೆರಿಕದ ಅಲಬಾಮಾದ ಸೆಲ್ಮಾ ನಗರದಲ್ಲಿ ನಡೆದ ಘಟನೆ ಇದಾಗಿದೆ. ಸುಂಟರಗಾಳಿಗೆ ಹಲವಾರು ಮನೆಗಳ ಗೋಡೆಗಳು ಉರುಳಿ Read more…

ನೀರಿನ ನಡುವೆ ಬೃಹತ್​ ಸುಂಟರಗಾಳಿ; ಅಚ್ಚರಿ ವಿದ್ಯಾಮಾನದ ವಿಡಿಯೋ ವೈರಲ್​

ನೈಸರ್ಗಿಕ ವಿದ್ಯಮಾನವು ಸಾಮಾನ್ಯವಾಗಿ ಜನರನ್ನು ವಿಸ್ಮಯಗೊಳಿಸುತ್ತದೆ. ಸಾಮಾನ್ಯವಾಗಿ ನೀರು ಮೇಲಿನಿಂದ ಕೆಳಗೆ ಬೀಳುತ್ತದೆ. ಆದರೆ, ನೀರಿನಿಂದ ಆವೃತವಾದ ಪ್ರದೇಶದ ನಡುವೆ ನೀರು ಮೇಲಕ್ಕೆ ಚಲಿಸುವ ವಿಚಿತ್ರ ಪ್ರಾಕೃತಿಕ ಕೌತುಕ Read more…

ಪ್ರಕೃತಿ ವಿಸ್ಮಯವನ್ನು ಕಂಡು ಬೆರಗಾದ ನೆಟ್ಟಿಗರು….!

ಪ್ರಕೃತಿ ನಮಗ್ಯಾರಿಯೂ ತಿಳಿದಿರದ ವಿಶಿಷ್ಟ ಕಣಜಗಳ ರಾಶಿ. ಹಲವು ವೈಶಿಷ್ಟ್ಯಗಳು ಇಲ್ಲಿವೆ. ಇದೀಗ ಪರ್ವತದ ಮೇಲೆ ತಿರುಗುವ ಅಸಾಮಾನ್ಯವಾದ ಗುಮ್ಮಟದಂತಹ ಮೋಡದೊಂದಿಗೆ ಪ್ರಕೃತಿ ಮಂತ್ರಮುಗ್ಧಳಿಸುವಂತೆ ಮಾಡಿದೆ. ಈ ಅದ್ಭುತವಾದ Read more…

ನೇರಪ್ರಸಾರದಲ್ಲೇ ತನ್ನ ಮನೆಗೆ ಕರೆ ಮಾಡಿದ ಹವಾಮಾನ ಶಾಸ್ತ್ರಜ್ಞ..!

ಅಮೆರಿಕಾದ ಹವಾಮಾನ ಶಾಸ್ತ್ರಜ್ಞರೊಬ್ಬರು ಸುಂಟರಗಾಳಿಯ ಬಗ್ಗೆ ಎಚ್ಚರಿಸಲು ನೇರ ಪ್ರಸಾರದ ಮಧ್ಯೆ ಕುಟುಂಬಕ್ಕೆ ಕರೆ ಮಾಡಿರೋ ವಿಡಿಯೋ ವೈರಲ್ ಆಗಿದೆ. ಎನ್‌ಬಿಸಿ ವಾಷಿಂಗ್‌ಟನ್‌ನ ಮುಖ್ಯ ಹವಾಮಾನ ಶಾಸ್ತ್ರಜ್ಞ ಡೌಗ್ Read more…

ಕಪ್ಪು ಕೊಳವೆಯಾಕಾರದ ಭೀಕರ ಸುಂಟರಗಾಳಿಯನ್ನು ನೋಡಿ ಭೀತಿಗೊಂಡ ಜನ…!

ಅಮೆರಿಕಾದ ನ್ಯೂ ಓರ್ಲಿಯನ್ಸ್‌ಗೆ ಅಪ್ಪಳಿಸಿದ ಭೀಕರ ಸುಂಟರಗಾಳಿಯ ಕೆಲವು ಆಘಾತಕಾರಿ ದೃಶ್ಯಗಳು ಅಂತರ್ಜಾಲದಲ್ಲಿ ರೌಂಡ್ ಹೊಡೆಯುತ್ತಿದೆ. ಇಲ್ಲಿನ ಸ್ಥಳೀಯ ನಿವಾಸಿಗಳು ಹಂಚಿಕೊಂಡ ವಿಡಿಯೋದಲ್ಲಿ, ಭಯಾನಕ ಕಪ್ಪು ಬಣ್ಣದ ಕೊಳವೆಯ Read more…

ಸುಂಟರಗಾಳಿಗೆ ಸಿಲುಕಿ ಗಿರಗಿರನೇ ತಿರುಗಿದ ಪಿಕ್-ಅಪ್ ವಾಹನ: ಭಯಾನಕ ವಿಡಿಯೋ ವೈರಲ್

ಇತ್ತೀಚೆಗೆ, ಅಮೆರಿಕಾದ ಟೆಕ್ಸಾಸ್‌ನ ಎಲ್ಜಿನ್‌ನಲ್ಲಿ ಚಾಲಕನೊಬ್ಬ ಸುಂಟರಗಾಳಿಗೆ ಸಿಲುಕಿ ಪವಾಜಸದೃಶನಾಗಿ ಬದುಕುಳಿದಿರೋ ಘಟನೆ ನಡೆದಿದೆ. ಈ ಭಯಾನಕ ದೃಶ್ಯದ ವಿಡಿಯೋ ವೈರಲ್ ಆಗಿದೆ. ಸ್ಟಾರ್ಮ್ ಚೇಸರ್ ಬ್ರಿಯಾನ್ ಎಂಫಿಂಗರ್ Read more…

ಸುಂಟರಗಾಳಿಯಾಗಿ ಮಾರ್ಪಾಡಾದ ವಾಟರ್‌ಸ್ಪೌಟ್; ಭೀತಿಯಲ್ಲಿ ಓಟಕಿತ್ತ ಜನ..!

ಫ್ಲೋರಿಡಾ: ವಾಟರ್‌ಸ್ಪೌಟ್ ಸುಂಟರಗಾಳಿಯಾಗಿ ಮಾರ್ಪಡುತ್ತಿದ್ದಂತೆ ಬೀಚ್‌ನಲ್ಲಿದ್ದ ಜನರು ಭಯಭೀತರಾದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ದೊಡ್ಡ ಸುಳಿ (ಜಲಪ್ರವಾಹ ಅಥವಾ ವಾಟರ್‌ಸ್ಪೌಟ್) ದಡದ ಕಡೆಗೆ ಚಲಿಸುತ್ತಾ ಸುಂಟರಗಾಳಿಯಾಗಿ ಬದಲಾಗುತ್ತಿರುವುದನ್ನು Read more…

ಸುಂಟರಗಾಳಿಗೆ ಸಿಲುಕಿ 130 ಕಿಮೀ ದೂರದಿಂದ ಹಾರಿಬಂತು ಫೋಟೋ…!

ಶನಿವಾರ ಬೆಳಿಗ್ಗೆ ತಮ್ಮ ಕಾರನ್ನು ಪಾರ್ಕ್ ಮಾಡಿದ್ದ ಡ್ರೈವ್‌ವೇ ಬಳಿ ಹೋದ ಕೇಟಿ ಪೋಸ್ಟೆನ್‌ಗೆ ವಾಹನದ ವಿಂಡ್‌ಶೀಲ್ಡ್‌ಗೆ ಅಂಟಿಕೊಂಡಿದ್ದ ನೋಟ್‌ ಅಥವಾ ರಸೀದಿಯೊಂದು ಸಿಕ್ಕಿದೆ. ಅದನ್ನು ತೆಗೆದು ನೋಡಿದಾಗ Read more…

ಅಮೆರಿಕದ ಹಲವು ಪ್ರದೇಶಗಳಲ್ಲಿ ಸುಂಟರಗಾಳಿ ಆರ್ಭಟ: 50ಕ್ಕೂ ಹೆಚ್ಚು ಜನ ಬಲಿ

ಯು ಎಸ್ ನಲ್ಲಿ ಸುಂಟರಗಾಳಿಯ ಹಾವಳಿಗೆ 50ಕ್ಕೂ ಹೆಚ್ಚು ಜನರು ಬಲಿಯಾಗಿರುವ ಘಟನೆ ನಡೆದಿದೆ. ಅಮೆರಿಕದ ಆಗ್ನೇಯ ರಾಜ್ಯವಾಗಿರುವ ಕೆಂಟಕಿ ಹಾಗೂ ಇನ್ನಿತರ ನಗರಗಳಲ್ಲಿ ಶುಕ್ರವಾರ ಸಂಜೆಯಿಂದ ಸುಂಟರಗಾಳಿ Read more…

ಸೊಳ್ಳೆಗಳ ಸುಂಟರಗಾಳಿ ಎಂದಾದರೂ ನೋಡಿದ್ದೀರಾ..?

ಮಾಸ್ಕೋ: ಮನೆ ಸುತ್ತ-ಮುತ್ತ ತೋಟದಲ್ಲಿ ನಿಂತ ನೀರಿನಲ್ಲಿ ಸಾವಿರಾರು ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಈ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗುತ್ತದೆ. ಆದರೆ ಎಂದಾದರೂ ಸೊಳ್ಳೆಗಳ ಸುಂಟರಗಾಳಿಯನ್ನು ನೋಡಿದ್ದೀರಾ..? ಇವರೇನು Read more…

20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ

ಆರ್ಕ್ಟಿಕ್ ವೃತ್ತದ ಬಳಿ ಇರುವ ರಷ್ಯಾದ ಕೋಲಾ ಪ್ರಸ್ಥಭೂಮಿಯಲ್ಲಿ ಸೆರೆಹಿಡಿಯಲಾದ ಸಾರಂಗಗಳ ಡ್ರೋನ್ ವಿಡಿಯೋವೊಂದು ಸಖತ್‌ ಸದ್ದು ಮಾಡುತ್ತಿದೆ. ಈ ಸಾರಂಗಗಳು ಸುಂಟರಗಾಳಿಯಂತೆ ವೃತ್ತಾಕಾರದಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...