ಹೈದರಾಬಾದ್‌ನಲ್ಲಿ ರಸ್ತೆ ರಂಪಾಟ: ಪೊಲೀಸ್ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ
ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ರಸ್ತೆ ಅಪಘಾತದ ನಂತರ ಬೈಕ್ ಸವಾರನೊಬ್ಬ ಬಿಯರ್ ಬಾಟಲಿಯಿಂದ ಪೊಲೀಸ್…
ಅತ್ಯಾಚಾರ ಆರೋಪಿಗೆ ಜೈಲು ; ಶಿಕ್ಷೆಗೆ ಕಾರಣವಾಗಿದ್ದು ವಾಷಿಂಗ್ ಮೆಷಿನ್ !
ದಕ್ಷಿಣ ಕೊರಿಯಾದಲ್ಲಿ 24 ವರ್ಷದ ವ್ಯಕ್ತಿಯೊಬ್ಬನನ್ನು ಅತ್ಯಾಚಾರ ಸೇರಿದಂತೆ ಸರಣಿ ಲೈಂಗಿಕ ಅಪರಾಧಗಳಿಗಾಗಿ ಅಲ್ಲಿನ ಹೈಕೋರ್ಟ್…
ಹೈದರಾಬಾದ್ ಹೋಟೆಲ್‌ನಲ್ಲಿ ಆಘಾತಕಾರಿ ಘಟನೆ: ನಟಿ ಮೇಲೆ ಹಲ್ಲೆ ನಡೆಸಿ ನಗ – ನಗದು ದೋಚಿ ಪರಾರಿ !
ಹೈದರಾಬಾದ್‌ನ ಹೋಟೆಲ್ ಕೊಠಡಿಯೊಳಗೆ ಬಾಲಿವುಡ್ ನಟಿಯೊಬ್ಬರ ಮೇಲೆ ಹಲ್ಲೆ ನಡೆದು ದರೋಡೆಯಾಗಿದೆ. ಅಂಗಡಿ ಉದ್ಘಾಟನೆಗೆ ಮುಖ್ಯ…
ಹಾಡಹಗಲೇ ವೃದ್ಧೆ ಮೇಲೆ ಕಠಾರಿ ದಾಳಿ : ಎದೆ ನಡುಗಿಸುವಂತಿದೆ ವಿಡಿಯೋ | Watch
ಪಂಜಾಬ್‌ನ ಜಲಂಧರ್‌ನಲ್ಲಿ ಭೀಕರ ದರೋಡೆ ಯತ್ನ ನಡೆದಿದೆ. ಶುಕ್ರವಾರ ಮಧ್ಯಾಹ್ನ 12.20ರ ಸುಮಾರಿಗೆ ಶ್ರೀ ಗುರು…
SHOCKING : ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ 17 ವರ್ಷದ ಬಾಲಕ : ಭ್ರೂಣಕ್ಕೆ ಬೆಂಕಿಯಿಟ್ಟ ಸಂತ್ರಸ್ತೆ.!
ಹೈದರಾಬಾದ್‌ನ ಎನ್‌ಟಿಆರ್ ಗಾರ್ಡನ್ ಬಳಿ 16 ವರ್ಷದ ಬಾಲಕಿಯೊಬ್ಬಳು ಮೃತ ಮಗುವಿಗೆ ಜನ್ಮ ನೀಡಿದ ನಂತರ…
ಮೊಮೋಸ್ ತಿನ್ನುತ್ತಿದ್ದವನ ಸರ ಕಸಿದು ಪರಾರಿ : ನೊಯ್ಡಾದಲ್ಲಿ ಆಘಾತಕಾರಿ ಘಟನೆ | Watch
ನೊಯ್ಡಾದ ಸೆಕ್ಟರ್ 12 ರಲ್ಲಿ ವ್ಯಕ್ತಿಯೊಬ್ಬರು ಮೊಮೋಸ್ ತಿನ್ನುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಿನ್ನದ…
ದೆಹಲಿಯಲ್ಲಿ ವೃದ್ಧ ದಂಪತಿಗಳ ಭೀಕರ ಕೊಲೆ : ಆಟೋ ಚಾಲಕನಿಂದ ತಪ್ಪಿತಸ್ಥನ ಸುಳಿವು
ದೆಹಲಿಯ ಕೊಹಾಟ್ ಎನ್‌ಕ್ಲೇವ್‌ನಲ್ಲಿ ವೃದ್ಧ ದಂಪತಿಗಳ ಕೊಲೆ ಪ್ರಕರಣದ ಪ್ರಮುಖ ಆರೋಪಿ 32 ವರ್ಷದ ದೀಪಕ್,…
ಫಿರೋಜಾಬಾದ್‌ನಲ್ಲಿ ಭೀಕರ ದುರಂತ ; 100 ವರ್ಷದ ಕಟ್ಟಡ ಕುಸಿತದಲ್ಲಿ ನಾಯಿ ದುರಂತ ಅಂತ್ಯ | Watch Video
ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಗುರುವಾರ ಹಳೆಯ, ಶಿಥಿಲಗೊಂಡ ಕಟ್ಟಡವೊಂದು ಹಗಲು ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಕುಸಿದು ಬೀಳುವ…
ಲೆವೆಲ್ ಕ್ರಾಸಿಂಗ್‌ನಲ್ಲಿ ಎಡವಟ್ಟು : ಅಪಘಾತದ ಆಘಾತಕಾರಿ ದೃಶ್ಯ ವೈರಲ್ | Video
ರಾಜಸ್ಥಾನದ ಸೂರತ್‌ಗಢ್ ಸೂಪರ್ ಥರ್ಮಲ್ ಪವರ್ ಪ್ಲಾಂಟ್ ಬಳಿಯ ಲೆವೆಲ್ ಕ್ರಾಸಿಂಗ್‌ನಲ್ಲಿ ಕೇಂದ್ರ ಪೊಲೀಸ್ ಪಡೆಯ…
ರಸ್ತೆ ದಾಟುತ್ತಿದ್ದ ಯುವತಿಗೆ ಸ್ಕಾರ್ಪಿಯೋ ಡಿಕ್ಕಿ ; 20 ಅಡಿ ದೂರಕ್ಕೆ ಚಿಮ್ಮಿದ ಆಘಾತಕಾರಿ ದೃಶ್ಯ ಸೆರೆ | Watch
ದೇಶಾದ್ಯಂತ ವೇಗದ ಚಾಲನೆಯಿಂದ ಸಂಭವಿಸಿದ ಅಪಘಾತಗಳ ಸರಣಿಯಲ್ಲಿ ಅಮಾಯಕರು ಬಲಿಯಾಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಶುಕ್ರವಾರ ರಾತ್ರಿ,…