Tag: ಸಿಲಿಂಡರ್

BREAKING: LPG ಸಿಲಿಂಡರ್ ಸ್ಪೋಟ: ಕನಿಷ್ಠ 6 ಜನರಿಗೆ ಗಾಯ

ನವದೆಹಲಿ: ಗುರುವಾರ ದೆಹಲಿಯ ನರೇಲಾ ಪ್ರದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ.…

BIG NEWS: ಸಿಲಿಂಡರ್ ಸ್ಫೋಟ: ಮೂವರು ಯುವಕರಿಗೆ ಗಂಭೀರ ಗಾಯ

ಬೆಂಗಳೂರು: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಮೂವರು ಯುವಕರು ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ…

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ: ಪಟಾಕಿ, ಗ್ಯಾಸ್ ಸಿಲಿಂಡರ್ ಸ್ಪೋಟ: ಮಹಿಳೆ ಸಾವು: ಮೂವರು ಆಸ್ಪತ್ರೆಗೆ ದಾಖಲು

ನೋಯ್ಡಾದ ಸೆಕ್ಟರ್ 27 ರ ಮನೆಯೊಂದರಲ್ಲಿ ವಿನಾಶಕಾರಿ ಬೆಂಕಿ ಕಾಣಿಸಿಕೊಂಡಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಮೂವರು…

LPG ಸಿಲಿಂಡರ್ ಗೆ 300 ರೂ. ಸಬ್ಸಿಡಿ ಇನ್ನೊಂದು ವರ್ಷ ವಿಸ್ತರಣೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಪ್ರಧಾನ ಮಂತ್ರಿ ಉಜ್ವಲ…

500 ರೂ.ಗೆ LPG ಸಿಲಿಂಡರ್, ಉಚಿತ ವಿದ್ಯುತ್ ಯೋಜನೆ ಫೆ. 27 ರಂದು ಜಾರಿ: ತೆಲಂಗಾಣ ಸಿಎಂ ಮಾಹಿತಿ

ಹೈದರಾಬಾದ್: ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ ಗ್ಯಾರಂಟಿ ಯೋಜನೆಗಳ ಪೈಕಿ…

ಜ. 1 ರಿಂದ ಗ್ಯಾಸ್ ಸಿಲಿಂಡರ್ ದರ 50 ರೂ. ಇಳಿಕೆ: ಉಜ್ವಲ ಗ್ರಾಹಕರಿಗೆ LPG ಬೆಲೆ ಇಳಿಕೆ ಮಾಡಿದ ರಾಜಸ್ಥಾನ ಸರ್ಕಾರ

ನವದೆಹಲಿ: ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ. ಜನವರಿ 1 ರಿಂದ 450…

ಗಮನಿಸಿ : ಸಿಲಿಂಡರ್ ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎಂದು ಜಸ್ಟ್ ಈ ರೀತಿಯಾಗಿ ಚೆಕ್ ಮಾಡಿ

ಅನಿಲವು ನಾವು ದೈನಂದಿನ ಆಧಾರದ ಮೇಲೆ ಬಳಸುವ ಪ್ರಮುಖ ಅಗತ್ಯಗಳಲ್ಲಿ ಒಂದಾಗಿದೆ. ಗ್ಯಾಸ್ ಇಲ್ಲದೆ ಯಾವುದೇ…

ಬಿಪಿಎಲ್ ಸಮುದಾಯದವರಿಗೆ 603 ರೂ.ಗೆ ಎಲ್ಪಿಜಿ ಸಿಲಿಂಡರ್: ಉಜ್ವಲ ಯೋಜನೆಯಡಿ ನೆರೆ ದೇಶಗಳಿಂದ ಕಡಿಮೆ ದರ

ನವದೆಹಲಿ:  ಉಜ್ವಲ ಯೋಜನೆಯಡಿ ಎಲ್.ಪಿ.ಜಿ. ಸಿಲಿಂಡರ್ ದರ ನೆರೆಯ ದೇಶಗಳಿಗಿಂತ ಕಡಿಮೆ ಇದೆ ಎಂದು ಕೇಂದ್ರ…

450 ರೂ.ಗೆ LPG ಸಿಲಿಂಡರ್, ಉಚಿತ ಶಿಕ್ಷಣ, ಭತ್ತಕ್ಕೆ 3100 ರೂ. MSP ಭರವಸೆ ನೀಡಿದ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಭೋಪಾಲ್: ನವೆಂಬರ್ 17 ರ ಮಧ್ಯಪ್ರದೇಶ ಚುನಾವಣೆಗೆ ಶನಿವಾರ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು,…

BIG NEWS: ಬಲೂನ್ ಗೆ ಗ್ಯಾಸ್ ತುಂಬಿಸಲು ಬಳಸುತ್ತಿದ್ದ ಸಿಲಿಂಡರ್ ಸ್ಫೋಟ; ಓರ್ವ ದುರ್ಮರಣ, 9 ಮಕ್ಕಳಿಗೆ ಗಾಯ

ಲಾತೂರ್: ಬಲೂನ್ ಗೆ ಗ್ಯಾಸ್ ತುಂಬಲು ಬಳಸುತ್ತಿದ್ದ ಸಿಲಿಂಡರ್ ಸ್ಫೊಟಗೊಂಡು ಓರ್ವ ಸಾವನ್ನಪ್ಪಿದ್ದು, 9 ಮಕ್ಕಳು…