alex Certify ಸಿನೆಮಾ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼರಾಮಾಯಣʼದಿಂದ ಸ್ಫೂರ್ತಿ ಪಡೆದು ನಿರ್ಮಾಣವಾಗುತ್ತಿರುವ ಚಿತ್ರಗಳ ಪಟ್ಟಿ

ಮಹಾಭಾರತ ಹಾಗೂ ರಾಮಾಯಣದಂಥ ದೂರದರ್ಶನದ ಕಾರ್ಯಕ್ರಮಗಳ ಜನಪ್ರಿಯತೆ ಹಾಗೂ ಕೋವಿಡ್-19 ಲಾಕ್‌ಡೌನ್ ವೇಳೆ ಮರುಪ್ರಸರಣ ಕಂಡಾಗಲೂ ಭರ್ಜರಿ ಹಿಟ್ ಆದ ಈ ಶೋಗಳಿಂದ ಪ್ರೇರಿತರಾದವರಂತೆ ಕಾಣುವ ಚಿತ್ರ ನಿರ್ಮಾಪಕರು Read more…

ಮಕ್ಕಳೊಂದಿಗೆ ಜಾನಿ ಲಿವರ್‌ ಸಖತ್‌ ಡಾನ್ಸ್…!‌ ಜಗಳ ಬಿಡಿಸಿದೆ ಎಂದ ಕಾಮಿಡಿ ಕಿಂಗ್

ಕಾಮಿಡಿ ಕಿಂಗ್ ಜಾನಿ ಲಿವರ್‌ ಸಾಮಾಜಿಕ ಜಾಲತಾಣದಲ್ಲಿ ಫನ್ನಿ ವಿಡಿಯೋಗಳನ್ನು ಆಗಾಗ ಶೇರ್‌ ಮಾಡುತ್ತಲೇ ಇರುತ್ತಾರೆ. ಜಾನಿ ಜೊತೆಗೆ ಅವರ ಮಕ್ಕಳಾದ ಜೇಮಿ ಲಿವರ‍್ ಹಾಗೂ ಜೆಸ್ಸಿ ಲಿವರ್‌ Read more…

ನಿಮ್ಮ ಸೊಸೆ ಕಂಡರೆ ಹೊಟ್ಟೆಕಿಚ್ಚು ಎಂದು ʼಬಿಗ್‌ ಬಿʼ ಗೆ ಹೇಳಿದ ಕೆಬಿಸಿ ಸ್ಪರ್ಧಿ

ಅಮಿತಾಬ್ ಬಚ್ಚನ್ ಆತಿಥ್ಯದ ಕೌನ್ ಬನೇಗಾ ಕ್ರೋರ್‌ಪತಿಯ 13ನೇ ಸೀಸನ್‌ ದೇಶದಲ್ಲಿ ಅತ್ಯಂತ ಹೆಚ್ಚಾಗಿ ವೀಕ್ಷಿಸಲ್ಪಟ್ಟ ಶೋಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ಶೋನ ಪ್ರೋಮೋದಲ್ಲಿ ದಿವ್ಯಾ ಸಹಾಯ್ Read more…

ಮಗಳ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ ತಂದೆ

ಟಾಲಿವುಡ್‌ನ ತಾರಾ ದಂಪತಿಗಳಾದ ನಾಗ ಚೈತನ್ಯ ಹಾಗೂ ಸಮಂತಾ ತಮ್ಮಿಬ್ಬರ ನಡುವಿನ ವಿಚ್ಛೇದನವನ್ನು ಇನ್‌ಸ್ಟಾಗ್ರಾಂನಲ್ಲಿ ಜಂಟಿ ಹೇಳಿಕೆಯೊಂದರ ಮೂಲಕ ಹಂಚಿಕೊಂಡಿದ್ದು, ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ Read more…

ಕಾಲ್ಬೆರಳು ಮುರಿದರೂ ಕೆಬಿಸಿ ಸೆಟ್‌ಗೆ ಬಂದ ‘ಬಿಗ್‌ ಬಿ’

ಕಾಲ್ಬೆರಳುಗಳಿಗೆ ಗಾಯವಾಗಿದ್ದರೂ ಸಹ ಕೌನ್ ಬನೇಗಾ ಕ್ರೋರ್‌ಪತಿಯ ಸೀಸನ್‌ 13ರ ಶೂಟಿಂಗ್‌ನಲ್ಲಿ ಬಿಗ್‌ ಬಿ ಅಮಿತಾಬಚ್ಚನ್ ಭಾಗಿಯಾಗಿದ್ದಾರೆ. ಮುರಿದ ಕಾಲ್ಬೆರಳುಗಳಿಗೆ ಹೆಚ್ಚಿನ ನೋವಾಗದಂತೆ ನೋಡಿಕೊಳ್ಳಲು ವಿಶೇಷ ಶೂಗಳನ್ನು ಧರಿಸಿರುವ Read more…

ನಟನೆಯ ಕನಸು ಕಾಣುತ್ತಿದ್ದ ಮೌನಿ ರಾಯ್ ಇದಕ್ಕಾಗಿ ಮಾಡಿದ್ದೇನು ಗೊತ್ತಾ….?

ಬಾಲಿವುಡ್ ಕನಸು ಬೆನ್ನತ್ತಿ ಕಾಲೇಜು ವ್ಯಾಸಂಗಕ್ಕೆ ತಿಲಾಂಜಲಿ ಬಿಟ್ಟಿದ್ದ ಮೌನಿ ರಾಯ್ ಅಕ್ಷಯ್‌ ಕುಮಾರ್‌ ಜೊತೆಗೆ ’ಗೋಲ್ಡ್’ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟು ಚಿತ್ರರಂಗದಲ್ಲಿ ಇದುವರೆಗೂ Read more…

ʼಬಿಗ್ ಬಿʼ ಯಶಸ್ಸಿನಲ್ಲಿದೆ ಯಶ್ ಛೋಪ್ರಾರ ಪ್ರಮುಖ ಪಾತ್ರ

ದಿವಾಳಿಯಾಗಿದ್ದ ಬಿಗ್ ಬಿ ಒಂದು ಸಂದರ್ಭದಲ್ಲಿ ಯಶ್ ಛೋಪ್ರಾ ಅವರ ಬಳಿ ಕೆಲಸ ಕೇಳಿದ್ದರಂತೆ. ಯಶ್ ಛೋಪ್ರಾ ಕೂಡ ಅಮಿತಾಬ್ ಬಚ್ಚನ್ ಅವರಿಗೆ ಸಿನಿಮಾ ನೀಡಿದ್ದಲ್ಲದೆ ಅವರನ್ನು ಮತ್ತೊಮ್ಮೆ Read more…

ಬಣ್ಣದ ಕಾರಣಕ್ಕೆ ಪಾತ್ರ ಕಳೆದುಕೊಂಡ ಕಥೆ ಬಿಚ್ಚಿಟ್ಟ ನಟಿ

’ಯೇ ರಿಶ್ತೇ ಕ್ಯಾ ಕೆಹತಾ ಹೈ’ ಧಾರಾವಾಹಿಯಲ್ಲಿ ಅಕ್ಷರಾ ಪಾತ್ರದಿಂದ ಜನಪ್ರಿಯತೆ ಗಿಟ್ಟಿಸಿಕೊಂಡ ಹಿನಾ ಖಾನ್ ಇತ್ತೀಚೆಗೆ ’ಮೈಂ ಭೀ ಬರ್ಬಾದ್’ ಹಾಡಿನಲ್ಲಿ ತಮ್ಮ ಸ್ಟೈಲಿಶ್ ಲುಕ್‌ನಿಂದ ಭಾರೀ Read more…

’ಸೂರ್ಯವಂಶಿ’ ಚಿತ್ರದ ಲೋಪವೊಂದನ್ನು ಪತ್ತೆ ಹಚ್ಚಿದ IPS ಅಧಿಕಾರಿ

ತಮ್ಮ ಅಭಿನಯದ ’ಸೂರ್ಯವಂಶಿ’ ಚಿತ್ರದ ಸೆಟ್‌ನಿಂದ ಕೆಲವೊಂದು ಚಿತ್ರಗಳನ್ನು ಶೇರ್‌ ಮಾಡಿಕೊಂಡ ಅಕ್ಷಯ್‌ ಕುಮಾರ್‌ಗೆ ಐಪಿಎಸ್‌ ಅಧಿಕಾರಿಯೊಬ್ಬರು ಚಿತ್ರದ ದೃಶ್ಯವೊಂದರ ಕಾಂಪೋಸಿಂಗ್‌ನಲ್ಲಿ ಆದ ಪ್ರಮಾದವೊಂದರ ಬಗ್ಗೆ ವಿವರಿಸಿದ್ದಾರೆ. ಪೊಲೀಸ್ Read more…

ಅಕ್ಟೋಬರ್‌ 8ಕ್ಕೆ ತೆರೆ ಕಾಣಲಿದೆ ’ನಿನ್ನ ಸನಿಹಕೆ’

ಅದಾಗಲೇ ಎರಡು ಬಾರಿ ಬಿಡುಗಡೆ ದಿನಾಂಕ ಮುಂದೂಡಿರುವ ’ನಿನ್ನ ಸನಿಹಕೆ’ ಚಿತ್ರವು ಅಕ್ಟೋಬರ್‌ 8ರಂದು ಕಡೆಗೂ ತೆರೆ ಕಾಣಲು ಸಿದ್ಧವಾಗುತ್ತಿದೆ. ಏಪ್ರಿಲ್ ಹಾಗೂ ಆಗಸ್ಟ್‌ನಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು Read more…

ಸಮಂತಾ-ನಾಗ ಚೈತನ್ಯ ವಿರಸದ ನಡುವೆ ಸದ್ದು ಮಾಡಿದ ಅಮೀರ್‌ ಖಾನ್‌ ಮಾತು

ವಿಚ್ಚೇದನದ ವದಂತಿಗಳಿಂದ ಸುದ್ದಿಯಲ್ಲಿರುವ ತೆಲುಗು ಚಿತ್ರರಂಗದ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಅಕ್ಕಿನೇನಿ ಹೋದಲ್ಲಿ ಬಂದಲ್ಲೆಲ್ಲಾ ಈ ಕುರಿತ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಡುವಂತೆ ಆಗಿದೆ. ಈ Read more…

ತಾವನುಭವಿಸಿದ ನೋವುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮಿಲಿಂದ್‌ ಸೋಮನ್‌ ಪತ್ನಿ

ಫಿಟ್ನೆಸ್‌ಗೆ ಮತ್ತೊಂದು ಹೆಸರಾಗಿರುವ ಮಿಲಿಂದ್ ಸೋಮನ್‌ರ ಪತ್ನಿ ಅಂಕಿತಾ ಕನ್ವರ್‌‌ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಜೀವನದ ಕಹಿ ಕಾಲಘಟ್ಟವೊಂದರ ಬಗ್ಗೆ ಹೇಳಿಕೊಂಡಿದ್ದಾರೆ. ಮಗುವಾಗಿದ್ದ ವೇಳೆ ತಾವು ಬಹಳ Read more…

ಶಿಲ್ಪಾ ಶೆಟ್ಟಿ ವಿರುದ್ಧ ಶೆರ್ಲಿನ್ ಚೋಪ್ರಾ ಗರಂ: ಯಾಕೆ ಗೊತ್ತಾ….?

ತನ್ನ ಪತಿ ನೀಲಿ ಚಿತ್ರಗಳ ನಿರ್ಮಾಣದಲ್ಲಿದ್ದ ವಿಚಾರ ತಮಗೆ ಗೊತ್ತೇ ಇರಲಿಲ್ಲ ಎಂದು ಮುಂಬಯಿ ಪೊಲೀಸರಿಗೆ ಹೇಳಿಕೆ ಕೊಟ್ಟಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಾತಿಗೆ ನಟಿ ಹಾಗೂ Read more…

ನಿಷ್ಕ್ರಿಯವಾಗಲಿದೆ ಹಿರಿಯ ನಟ ದಿಲೀಪ್ ಕುಮಾರ್‌‌ ಟ್ವಿಟರ್‌ ಅಕೌಂಟ್

ಭಾರತೀಯ ಚಿತ್ರರಂಗದ ದಂತಕಥೆ ದಿಲೀಪ್ ಕುಮಾರ್‌ರ ಟ್ವಿಟರ್‌ ಖಾತೆ ನಿಷ್ಕ್ರಿಯವಾಗಲಿದೆ. ಈ ಸಂಬಂಧ ಅವರ ಅಕೌಂಟ್‌ನಲ್ಲಿ ಘೋಷಣೆ ಮಾಡಲಾಗಿದೆ. ದಿಲೀಪ್ ಕುಮಾರ್‌ರ ವಕ್ತಾರ ಫೈಸಲ್ ಫರೂಖಿ ಈ ಸಂಬಂಧ Read more…

ನಟಿ ದೀಪಿಕಾ ಕುಟುಂಬ ಸದಸ್ಯರ ಹೆಸರಿನಲ್ಲಿದೆ ಈ ʼಸಾಮ್ಯತೆʼ

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ʼಐಶ್ವರ್ಯʼ ಚಿತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿ, ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ ಮತ್ತು ಆಕೆಯ ಮನೆಯವರ ಹೆಸರಿನಲ್ಲಿ ಒಂದು ವಿಶೇಷವಿದೆ. Read more…

ಗಣೇಶ ಹಬ್ಬಕ್ಕೆ ವಿಶ್‌ ಮಾಡಿ ಟ್ರೋಲ್‌ ಗೆ ತುತ್ತಾದ ನಟಿ

ಈ ಸೆಲೆಬ್ರಿಟಿಗಳು ಸುದ್ದಿ ಮಾಡುವುದು, ವಿವಾದ ಸೃಷ್ಟಿಸುವುದು ಎಲ್ಲೆಲ್ಲೂ ಸರ್ವೇ ಸಾಮಾನ್ಯ. ಪ್ರತಿ ವರ್ಷ ಗಣೇಶೋತ್ಸವದ ಸಂದರ್ಭದಲ್ಲೂ ಈ ಟ್ರೆಂಡ್‌‌ ತಪ್ಪೋದಿಲ್ಲ ನೋಡಿ. ಗಣೇಶ ಚತುರ್ಥಿಗೆ ಶುಭಾಶಯ ಕೋರಿದ Read more…

ಜನಸಾಮಾನ್ಯನೊಬ್ಬ 1 ದಿನದ ಮಟ್ಟಿಗೆ ಸಿಎಂ ಆದ ಕಥೆ ಹೊಂದಿರುವ ʼನಾಯಕ್‌‌ʼ ಬಿಡುಗಡೆಯಾಗಿ ಈಗ 20 ವರ್ಷ

ಎಸ್‌. ಶಂಕರ್‌‌ ನಿರ್ಮಾಣದ ’ನಾಯಕ್’ ಚಿತ್ರ 20 ವರ್ಷಗಳ ಹಿಂದೆ ಇದೇ ದಿನದಂದು ಬೆಳ್ಳಿ ತೆರೆಗೆ ಅಪ್ಪಳಿಸಿದಾಗ ಚಿತ್ರಕಥೆಯ ಉದ್ದ, ಸ್ಟಂಟ್‌ಗಳು ಹಾಗೂ ವಿಶೇಷ ಎಫೆಕ್ಟ್‌ಗಳ ಅತಿಯಾದ ಬಳಕೆ Read more…

ಮರು ಬಿಡುಗಡೆಯಾಗುತ್ತಿದೆ ’ಟಗರು’

ಶಿವರಾಜ್‌ಕುಮಾರ್‌‌ ಅಭಿನಯದ ಟಗರು ಚಿತ್ರವನ್ನು ಶುಕ್ರವಾರ ಮರು-ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬಿಡುಗಡೆಯಾಗಿ ಮೂರೂವರೆ ವರ್ಷಗಳಾದ ಬಳಿಕವೂ ಸಹ ಶಿವಣ್ಣನೊಂದಿಗೆ, ಧನಂಜಯ್‌, ವಸಿಷ್ಠ ಎನ್ ಸಿಂಹ, ಮನ್ವಿತಾ ಕಾಮತ್‌ Read more…

ʼಸ್ಪೆಷಲ್‌ 26ʼ ಸಿನಿಮಾ ಸ್ಟೈಲ್‌ನಲ್ಲಿ ಆಭರಣದಂಗಡಿ ದೋಚಿದ ಕಳ್ಳರು

ಅಕ್ಷಯ್ ಕುಮಾರ್‌, ಅನುಪಮ್ ಖೇರ್‌ ಅಭಿನಯದ ’ಸ್ಪೆಷಲ್ 26’ ಚಿತ್ರವು ಬಾಲಿವುಡ್‌ನ ಅತ್ಯಂತ ವಿಶಿಷ್ಟ ಚಿತ್ರಗಳಲ್ಲಿ ಒಂದಾಗಿದೆ. ಕಾನೂನು ಪಾಲನೆ ಪಡೆಗಳ ಸೋಗಿನಲ್ಲಿ ದೊಡ್ಡ ದೊಡ್ಡ ವರ್ತಕರ ಮೇಲೆ Read more…

ವಿವಾಹ ವಾರ್ಷಿಕೋತ್ಸವದಲ್ಲಿ ಬಾಲಿವುಡ್ ಹಾಡಿಗೆ ಸ್ಟೆಪ್ ಹಾಕಿದ ವಿದೇಶಿ ದಂಪತಿ

ಅಂತರ್ಜಾಲದಲ್ಲಿ ಶೇರ್‌ ಮಾಡಲ್ಪಡುವ ಕೆಲವೊಂದು ವಿಡಿಯೋಗಳು ಬಹಳ ಟ್ರೆಂಡ್ ಆಗಿ ನೆಟ್ಟಿಗರ ಹೃದಯ ಗೆದ್ದುಬಿಡುತ್ತವೆ. ಅಮೆರಿಕದ ರಿಕಿ ಪಾಂಡ್ ಶೇರ್‌ ಮಾಡಿದ ಈ ವಿಡಿಯೋದಲ್ಲಿ ತಮ್ಮ ಮದುವೆಯ 25ನೇ Read more…

ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಲೇಹ್‌ ನಲ್ಲಿ ತಲೆಯೆತ್ತಿದ ಥಿಯೇಟರ್‌

ಲಡಾಖ್‌ನ ಲೇಹ್‌ ನಲ್ಲಿ ಸಮುದ್ರ ಮಟ್ಟದಿಂದ 11,562 ಅಡಿ ಎತ್ತರದಲ್ಲಿ ನಿರ್ಮಿಸಲಾದ ಡಿಜಿಟಲ್ ಮೂವಿ ಥಿಯೇಟರ್‌, ಜಗತ್ತಿನ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಥಿಯೇಟರ್‌ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಪಿಕ್ಚರ್‌ Read more…

ಟ್ರಿಕ್ಕಿ ಪ್ರಶ್ನೆಯೊಂದಕ್ಕೆ ಬಲು ಜಾಣ್ಮೆಯಿಂದ ಉತ್ತರ ನೀಡಿದ ಪ್ರಿಯಾಂಕಾ ಚೋಪ್ರಾ

ತಮ್ಮ ಮೊದಲ ಆದ್ಯತೆ ಹಾಲಿವುಡ್ಡೋ, ಬಾಲಿವುಡ್ಡೋ ಎಂದು ಇನ್‌ಸ್ಟಾಗ್ರಾಂನಲ್ಲಿ ಕೇಳಿದ ಟ್ರಿಕ್ಕಿ ಪ್ರಶ್ನೆಯೊಂದಕ್ಕೆ ಸೇಫ್ ಆಗಿ ಆಡಿದ್ದಾರೆ ಪ್ರಿಯಾಂಕಾ ಚೋಪ್ರಾ. ’ಇಟ್ಸ್‌ ಟ್ರಿಕ್ಕಿ’ ಚಾಲೆಂಜ್‌ನಲ್ಲಿ ಭಾಗಿಯಾದ ಪ್ರಿಯಾಂಕಾ, ಈ Read more…

ಸಹೋದರನ ಮಗನೊಂದಿಗೆ ರಷ್ಯಾದಲ್ಲಿ ಚಿಲ್ ಮಾಡುತ್ತಿರುವ ಸಲ್ಮಾನ್‌

ರಷ್ಯಾದಲ್ಲಿ ಪ್ರಾಜೆಕ್ಟ್ ಒಂದರಲ್ಲಿ ಬ್ಯುಸಿಯಾಗಿರುವ ನಟ ಸಲ್ಮಾನ್ ಖಾನ್, ಅಲ್ಲಿನ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ತಮ್ಮ ಮುಂಬರುವ ’ಟೈಗರ್‌ 3’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಲು ಹೋಗಿದ್ದಾರೆ. ’ಟೈಗರ್‌ ಜ಼ಿಂದಾ ಹೈ’ Read more…

ಇನಾಯಾ ಜೊತೆಗೆ ಮತ್ತೊಂದು ಡಾನ್ಸ್‌ ವಿಡಿಯೋದಲ್ಲಿ ವೈರಲ್ ಆದ ರಾಮ್ ಗೋಪಾಲ್ ವರ್ಮಾ

ಖುಲ್ಲಂಖುಲ್ಲಾ ಮಾತಾಡೋದ್ರಲ್ಲಿ ಎತ್ತಿದ ಕೈ ಆಗಿರುವ ರಾಮ್ ಗೋಪಾಲ್ ವರ್ಮಾ ನಟಿಯೊಬ್ಬರ ಜೊತೆಗೆ ವಿಚಿತ್ರವಾಗಿ ಸ್ಟೆಪ್ ಹಾಕುತ್ತಿರುವ ವಿವಾದಾತ್ಮಕ ವಿಡಿಯೋ ವೈರಲ್ ಆದ ಬಳಿಕ ಇದೀಗ ಇನಾಯಾ ಸುಲ್ತಾನಾ Read more…

BIG NEWS: ಡ್ರಗ್ಸ್‌ ಕೇಸ್‌ ನಲ್ಲಿ ಮತ್ತಷ್ಟು ನಟ – ನಟಿಯರಿಗೆ ಸಂಕಷ್ಟ; ರಾಕುಲ್‌ ಪ್ರೀತ್‌ – ರಾಣಾ ದಗ್ಗುಬಾಟಿ ಸೇರಿದಂತೆ ಹಲವರಿಗೆ ಸಮನ್ಸ್

ನಾಲ್ಕು ವರ್ಷದಷ್ಟು ಹಳೆದ ಡ್ರಗ್ಸ್‌ ಪ್ರಕರಣವೊಂದರಲ್ಲಿ ಜನಪ್ರಿಯ ನಟರಾದ ರಾಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ ಹಾಗೂ ಇನ್ನಿತರ 10 ನಟರನ್ನು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ Read more…

’ವೀರಂ’ ಶೂಟಿಂಗ್‌ ಕೊನೆ ದಿನದ ವಿಡಿಯೋ ಶೇರ್‌ ಮಾಡಿದ ಪ್ರಜ್ವಲ್ ದೇವರಾಜ್

ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ಅಭಿನಯದ ’ವೀರಂ’ ಚಿತ್ರದ ಶೂಟಿಂಗ್ ಮುಗಿದಿದೆ. “ಇಲ್ಲಿಗೆ ಈ ಕೆಲಸ ಮುಗೀತು. ಮುಂದಿನದರತ್ತ ಹೋಗೋಣ….” ಎಂದು ತಮ್ಮ ಅಭಿನಯದ ಚಿತ್ರದ ಶೂಟಿಂಗ್‌ನ Read more…

ಕೊನೆಗೂ ಮದುವೆ ಗುಟ್ಟು ಬಿಟ್ಟುಕೊಟ್ಟ ನಟಿ ನಯನತಾರಾ

ಚಿತ್ರ ನಿರ್ಮಾಪಕ ವಿಗ್ನೇಶ್ ಶಿವನ್ ಜೊತಗೆ ರೊಮ್ಯಾಂಟಿಕ್ ಸಂಬಂಧದಲ್ಲಿದ್ದಾರೆ ಎಂದು ಸುದ್ದಿ ಮಾಡುತ್ತಿದ್ದ ಬಹುಭಾಷಾ ನಟಿ ನಯನತಾರಾ ಇದೀಗ ತಮ್ಮ ನಿಶ್ಚಿತಾರ್ಥವನ್ನು ಖಾತ್ರಿ ಪಡಿಸಿದ್ದಾರೆ. ತಮಿಳಿನ ಜನಪ್ರಿಯ ವಾಹಿನಿಯೊಂದಕ್ಕೆ Read more…

ಮತ್ತಷ್ಟು ಹೆಚ್ಚಾಯ್ತು ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಸಂಕಷ್ಟ

ರಾಜ್ ಕುಂದ್ರಾ ನೀಲಿ ಚಿತ್ರದ ವ್ಯವಹಾರದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಬ್ರಾಂಚ್‌ ಇದಕ್ಕೆಂದೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ನೀಲಿ ಚಿತ್ರಗಳ ನಿರ್ಮಾಣ Read more…

ಧೋನಿ – ದಳಪತಿ ವಿಜಯ್‌ ಭೇಟಿ:‌ ಕುತೂಹಲಕ್ಕೆ ಕಾರಣವಾಗಿದೆ ವಿಡಿಯೋ

ತಮಿಳುನಾಡಿನ ಅಚ್ಚುಮೆಚ್ಚಿನ ಸೆಲೆಬ್ರಿಟಿಗಳಾದ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಹಾಗೂ ತಮಿಳು ಚಿತ್ರನಟ ಜೋಸೆಫ್ ವಿಜಯ್ ನಗರದ ಸ್ಟುಡಿಯೋ ಒಂದರಲ್ಲಿ ಭೇಟಿಯಾದ ಕ್ಷಣಗಳ ಚಿತ್ರಗಳು ವೈರಲ್‌ Read more…

ನೀರಜ್‌ ಚಿನ್ನದ ಪದಕ ಗೆದ್ದ ಬಳಿಕ ವೈರಲ್‌ ಆಗಿದೆ ಈ ವಿಡಿಯೋ

ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ನೀರಜ್ ಚೋಪ್ರಾ ಈಗ ಮನೆಮಾತಾಗಿದ್ದಾರೆ. ಆನ್ಲೈನ್‌ನಲ್ಲಿ ಎಲ್ಲೆಲ್ಲೂ ನೀರಜ್‌ರದ್ದೇ ಜಪ ಎನ್ನುವಂತಾಗಿದೆ. ನೀರಜ್ ಹೆಸರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...