alex Certify ಸಿನಿಮಾ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯ ಹೊಸ ದಿನಾಂಕವನ್ನು ಘೋಷಿಸಿದ ರಂಗಸಮುದ್ರ ಚಿತ್ರತಂಡ

ರಾಜಕುಮಾರ್ ಅಸ್ಕಿ ನಿರ್ದೇಶನದ ಬಹು ನಿರೀಕ್ಷಿತ ‘ರಂಗ ಸಮುದ್ರ’ ಸಿನಿಮಾ ಜನವರಿ 12ರಂದು ಬಿಡುಗಡೆಗೆ ಸಜ್ಜಾಗಿತ್ತು, ಇದೀಗ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ, ಜನವರಿ 19ಕ್ಕೆ ಈ ಸಿನಿಮಾ ರಾಜ್ಯಾದ್ಯಂತ Read more…

ಇಂದು ಕಿರುತೆರೆಯಲ್ಲಿ ಪ್ರಸಾರವಾಗಲಿದೆ ‘ಟಗರು ಪಲ್ಯ’ ಸಿನಿಮಾ

ಕಳೆದ ವರ್ಷ ಅಕ್ಟೋಬರ್ 27ರಂದು ತೆರೆ ಕಂಡು ಸೂಪರ್ ಡೂಪರ್ ಹೀಟ್ ಆಗಿದ್ದ ಫ್ಯಾಮಿಲಿ ಎಂಟರ್ಟೈನರ್ ‘ಟಗರು ಪಲ್ಯ’ ಸಿನಿಮಾ ಇಂದು ಪ್ರಪ್ರಥಮ ಬಾರಿಗೆ   ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದು, ಕಲರ್ಸ್ Read more…

ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿದ ‘ಕಾಟೇರ’ ಸಿನಿಮಾ

ತರುಣ್ ಸುಧೀರ್ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಡಿಸೆಂಬರ್ 29 ರಂದು ರಾಜ್ಯದಾದ್ಯಂತ ತೆರೆಕಂಡಿತ್ತು. ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿದ್ದ ಈ ಚಿತ್ರ Read more…

ಫೆಬ್ರವರಿ ಎರಡಕ್ಕೆ ತೆರೆ ಕಾಣಲಿದೆ ‘supplier ಶಂಕರ’

ರಂಜಿತ್ ಸಿಂಗ್ ರಜಪೂತ್ ನಿರ್ದೇಶನದ ‘ಸಪ್ಲೈಯರ್ ಶಂಕರ’ ಸಿನಿಮಾ ಮುಂದಿನ ತಿಂಗಳು ಫೆಬ್ರವರಿ ಎರಡಕ್ಕೆ ರಾಜ್ಯದಾದ್ಯಂತ ತೆರೆ ಕಾಣಲಿದೆ. ಈ ಕುರಿತು ನಿರ್ಮಾಪಕರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ Read more…

ಜನವರಿ 5 ಕ್ಕೆ ತೆರೆ ಕಾಣಲಿದೆ ಹೊಸಬರ ‘ಒಂಟಿ ಬಂಟಿ ಲವ್ ಸ್ಟೋರಿ’ ಸಿನಿಮಾ

ಯತೀಶ್ ಪನ್ನ ಸಮುದ್ರ ನಿರ್ದೇಶನದ ‘ಒಂಟಿ ಬಂಟಿ ಲವ್ ಸ್ಟೋರಿ’ ಇದೇ ಜನವರಿ 5ರಂದು ರಾಜ್ಯದಾದ್ಯಂತ ತೆರೆ ಮೇಲೆ ಬರಲಿದೆ. ಹೊಸ ಕಲಾವಿದರನ್ನೊಳಗೊಂಡ ಈ ಸಿನಿಮಾದಲ್ಲಿ ಶ್ವೇತಾ ಭಟ್, Read more…

‘ಆಪಲ್ ಕಟ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಆಪಲ್ ಕಟ್’ ಸಿನಿಮಾದ ಲಿರಿಕಲ್ ಸಾಂಗ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದಿದೆ.’ಉಸುರಾಡಕ್ಕೊಂದು ಉದ್ದೇಶ Read more…

ನಾಳೆ ರಿಲೀಸ್ ಗೆ ಸಜ್ಜಾಗಿದೆ ನಂದಮೂರಿ ಕಲ್ಯಾಣ್ ರಾಮ್ ನಟನೆಯ ‘ಡೆವಿಲ್’

ತನ್ನ ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ನಂದಮೂರಿ ಕಲ್ಯಾಣ್ ರಾಮ್ ನಟನೆಯ ‘ಡೆವಿಲ್’ ಚಿತ್ರ ನಾಳೆ  ತೆರೆ ಮೇಲೆ ಬರಲಿದೆ. ಅಭಿಷೇಕ್ ನಿರ್ದೇಶಿಸಿರುವ ಈ Read more…

ನಾಳೆ ರಾಜ್ಯದ್ಯಂತ ತೆರೆ ಕಾಣಲಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’

ಸ್ಯಾಂಡಲ್ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಕಾಟೇರ ಸಿನಿಮಾ ನಾಳೆ ರಾಜ್ಯದಾದ್ಯಂತ ತೆರೆ ಮೇಲೆ ಬರಲಿದ್ದು,  ರಾಜ್ಯದೆಲ್ಲೆಡೆ ದರ್ಶನ್ ಅಭಿಮಾನಿಗಳು Read more…

ಜನವರಿ 5 ಕ್ಕೆ ತೆರೆಕಾಣುತ್ತಿದೆ ʼನಾರಾಯಣ ನಾರಾಯಣʼ ಸಿನಿಮಾ

ಶ್ರೀಕಾಂತ್ ಕೆಂಚಪ್ಪ ನಿರ್ದೇಶನದ ‘ನಾರಾಯಣ ನಾರಾಯಣ’ ಎಂಬ ಸಿನಿಮಾ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮುಂದಿನ ತಿಂಗಳು ಜನವರಿ ಐದರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಕುರಿತು ನಿರ್ದೇಶಕರು Read more…

ಇಂದು ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಬಿಡುಗಡೆಯಾದ ದಿನ

ಡಾಲಿ ಧನಂಜಯ ಅಭಿನಯದ ‘ಬಡವ ರಾಸ್ಕಲ್’ ಸಿನಿಮಾ ಕಳೆದ 2021ರ ಡಿಸೆಂಬರ್ 24ರಂದು  ರಾಜ್ಯದ್ಯಂತ ತೆರೆ ಕಂಡಿತ್ತು. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ ಎರಡು ವರ್ಷ ಕಳೆದಿದೆ. ಈ Read more…

ರವಿತೇಜ ಹಾಗೂ ಶ್ರೀಲೀಲಾ ಅಭಿನಯದ ‘ಧಮಾಕಾ’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ

ಕಳೆದ ವರ್ಷ ಡಿಸೆಂಬರ್ 23 ರಂದು ಬಿಡುಗಡೆಯಾಗಿದ್ದ ‘ಧಮಾಕ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ  ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು, ಮಾಸ್ ಮಹಾರಾಜ Read more…

ನಾಳೆ ತೆರೆ ಕಾಣಲಿದೆ ಪ್ರಭಾಸ್ ಅಭಿನಯದ ‘ಸಲಾರ್’

ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ‘ಸಲಾರ್’ ಸಿನಿಮಾ ನಾಳೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಾಗೂ  ಹಿಂದಿ ಭಾಷೆಯಲ್ಲಿ ತೆರೆ ಕಾಣಲಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ Read more…

ಹೊಸ ಪ್ರತಿಭೆಗಳ ಸಿನಿಮಾ ‘ಎಣ್ಣೆ ಪಾರ್ಟಿ’

ಎಲ್. ಭರತ್ ಹಾಗೂ ಧನಂಜಯ್ ನಿರ್ದೇಶಿಸುತ್ತಿರುವ ಹೊಸ ಕಲಾವಿದರನ್ನೊಳಗೊಂಡ ‘ಎಣ್ಣೆ ಪಾರ್ಟಿ’ ಎಂಬ ಚಿತ್ರದ ಟೈಟಲ್ ಪೋಸ್ಟರ್ ಇಂದು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದೆ. ಕಾಮನ್ ಮ್ಯಾನ್ ಪ್ರೊಡಕ್ಷನ್ ಲಾಂಛನದಲ್ಲಿ Read more…

ಡಿಸೆಂಬರ್ 15 ರಂದು ತೆರೆ ಮೇಲೆ ಬರಲಿದೆ ‘ಮಾಯಾನಗರಿ’ ಸಿನಿಮಾ

ತನ್ನ ಟೈಟಲ್ ಮೂಲಕವೇ ಭರ್ಜರಿ ಸೌಂಡ್ ಮಾಡಿರುವ ಅನೀಶ್ ಅಭಿನಯದ ‘ಮಾಯಾ ನಗರಿ’ ಸಿನಿಮಾ ಇದೇ ಡಿಸೆಂಬರ್ 15 ರಂದು ರಾಜ್ಯದ್ಯಂತ ತೆರೆ ಕಾಣಲಿದೆ. ಶಂಕರ್ ಆರಾಧ್ಯ ನಿರ್ದೇಶನದಲ್ಲಿ Read more…

ಇಂದು ‘ಕ್ರಷ್’ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್

ಅಭಿ ಎನ್ ನಿರ್ದೇಶನದ ‘ಕ್ರಷ್’ ಸಿನಿಮಾದ ಟ್ರೈಲರ್ ರಿಲೀಸ್ ಇವೆಂಟ್ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನೆರವೇರಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಆನಂದ್ ಆಡಿಯೋ ಯೂಟ್ಯೂಬ್ Read more…

‘ರಣಧೀರ ಕಂಠೀರವ’ ನಂತರ 36 ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದ ಡಾ. ರಾಜ್ – ಲೀಲಾವತಿ

ನಟಿ ಲೀಲಾವತಿ ಅವರು ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ‘ಮಾಂಗಲ್ಯ ಯೋಗ’. ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ‘ರಣಧೀರ ಕಂಠೀರವ’. ‘ರಾಣಿ ಹೊನ್ನಮ್ಮ’ ಚಿತ್ರದ Read more…

ಬಿಡುಗಡೆಯಾಯ್ತು ವಿಜಯ ರಾಘವೇಂದ್ರ ನಟನೆಯ ‘ಮರೀಚಿ’

ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ ‘ಮರೀಚಿ’ ಸಿನಿಮಾ ಇಂದು ರಾಜ್ಯದ್ಯಂತ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿಧ್ರುವ್ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿಜಯ Read more…

ಆಸ್ಕರ್ ಪ್ರಶಸ್ತಿ ರೇಸ್‌ ನಲ್ಲಿ ಬಾಲಿವುಡ್ ನ ‘12th ಫೇಲ್’ ಸಿನಿಮಾ| 12th Fail Movie

ವಿಧು ವಿನೋದ್ ಚೋಪ್ರಾ ನಿರ್ದೇಶನದ ’12ನೇ ಫೇಲ್’ ಚಿತ್ರವು ಸ್ವತಂತ್ರವಾಗಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ ಎಂದು ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ ಮಾಹಿತಿ ನೀಡಿದ್ದಾರೆ. ಸಾಹಿತ್ಯ ಆಜ್ ತಕ್ Read more…

ಕಮಲ್ ಹಾಸನ್ ಜೊತೆ ಶ್ರೀದೇವಿ ಮದುವೆಯಾಗಬೇಕು ಎಂದು ಬಯಸಿದ್ದರಂತೆ ನಟಿ ತಾಯಿ: ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ….!

ಮುಂಬೈ: ನಟ ಕಮಲ್ ಹಾಸನ್ ಮತ್ತು ದಿವಂಗತ ನಟಿ ಶ್ರೀದೇವಿ ಹಲವು ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವರಿಬ್ಬರ ತೆರೆ ಮೇಲಿನ ಕೆಮಿಸ್ಟ್ರಿ ಅಭಿಮಾನಿಗಳ ಮನಸೂರೆಗೊಂಡಿತ್ತು. ಹಿಂದಿಯಲ್ಲಿ ಬಾಲು Read more…

ವಿಚ್ಛೇದನದ ನಂತ್ರ ಪತ್ನಿ ಬಗ್ಗೆ ನಟನಿಗೆ ಗೊತ್ತಾಯ್ತು ಈ ಸತ್ಯ

ನಟ ಗುಲ್ಶನ್ ದೇವಯ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡುವ ಗುಲ್ಶನ್‌ ದೇವಯ್ಯ ಈಗ ಮತ್ತೆ ಮಾಜಿ ಪತ್ನಿ ಬಗ್ಗೆ ಮಾತನಾಡಿದ್ದಾರೆ. ಗುಲ್ಶನ್‌ ದೇವಯ್ಯ ಮೂರು Read more…

ತೇಜಸ್ ಸಿನಿಮಾ ಸೋಲಿನ ಬಳಿಕ ಶ್ರೀ ಕೃಷ್ಣನ ದೇಗುಲಕ್ಕೆ ಭೇಟಿ ನೀಡಿದ ಕಂಗನಾ: ಹೃದಯ ಭಾರವಾಯಿತು ಎಂದಿದ್ದೇಕೆ ನಟಿ….?

ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ ತೇಜಸ್ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಂಥ ಹೆಸರು ಮಾಡಿಲ್ಲ. ಕಳೆದ ವಾರ ಬಿಡುಗಡೆಯಾದ ತಮ್ಮ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತ Read more…

ಸಲ್ಮಾನ್ ಅಭಿನಯದ ಟೈಗರ್-3 ವೀಕ್ಷಣೆಗೆ ಅಭಿಮಾನಿಗಳ ಕಾತರ; ಬೆಳಿಗ್ಗೆ 7 ಗಂಟೆಯಿಂದಲೇ ಮೊದಲ ಶೋ….!

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ಟೈಗರ್-3 ಸಿನಿಮಾ ದೊಡ್ಡ ಹವಾ ಸೃಷ್ಟಿಸಿದೆ. ಟ್ರೇಲರ್ ನೋಡಿ ಫಿದಾ ಆಗಿರುವ ಅಭಿಮಾನಿಗಳು ಬೆಳ್ಳಿ ಪರದೆಯಲ್ಲಿ ಸಿನಿಮಾ Read more…

‘ರಾಜಾಹುಲಿ’ ಸಿನಿಮಾಗೆ 10 ವರ್ಷದ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ರಾಜಾಹುಲಿ’ ಸಿನಿಮಾ 2013 ನವೆಂಬರ್ 1ರಂದು ರಾಜ್ಯದಾದ್ಯಂತ ತೆರೆಕಂಡಿತ್ತು. ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ Read more…

Shocking: ಕುಟುಂಬದ ಮೂವರನ್ನು ಹತ್ಯೆ ಮಾಡಿದ ಬಳಿಕ ಸಿನಿಮಾ ನೋಡಲು ತೆರಳಿದ್ದ ಮಗ…..!

ಪಂಜಾಬ್ ನ ಜಲಂಧರ್ ನಲ್ಲಿ 30 ವರ್ಷದ ಯುವಕನೊಬ್ಬ ತನ್ನ ಪೋಷಕರು ಸೇರಿದಂತೆ ತಮ್ಮನನ್ನು ಕೊಂದಿರೋ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಟವರ್ ಎನ್‌ಕ್ಲೇವ್ ಪ್ರದೇಶದಲ್ಲಿ ಮನೆಯೊಳಗೆ ತನ್ನ Read more…

‘ಭಗವಂತ ಕೇಸರಿ’ ಸಿನಿಮಾ ರಿಲೀಸ್

ನಂದಮೂರಿ ಬಾಲಕೃಷ್ಣ ಅಭಿನಯದ ಬಹು ನಿರೀಕ್ಷಿತ ‘ಭಗವಂತ ಕೇಸರಿ’ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರು ಭರ್ಜರಿ ರೆಸ್ಪಾನ್ಸ್‌ ನೀಡುತ್ತಿದ್ದಾರೆ. ಅನಿಲ್ ರವಿ ಪುಡಿ ಈ ಚಿತ್ರವನ್ನು ನಿರ್ದೇಶಿಸಿದ್ದು, Read more…

ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ‘ರಾಕಿ’ ನಟ ಬರ್ಟ್ ಯಂಗ್ ನಿಧನ |Burt Young passes away

ಲಾಸ್ ಏಂಜಲೀಸ್ : ಬಾಕ್ಸಿಂಗ್ ಡ್ರಾಮಾ ‘ರಾಕಿ’ಯಲ್ಲಿ ನಟಿಸಿದ್ದ ಬರ್ಟ್ ಯಂಗ್ (83) ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿಯನ್ನು ಅವರ ಮಗಳು ಅನ್ನೆ Read more…

ಚಾಂಪಿಯನ್ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷ

ಶಾಹುರಾಜ ಶಿಂದೆ ನಿರ್ದೇಶನದ ಸಚಿನ್ ಧನ್ಪಾಲ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ‘ಚಾಂಪಿಯನ್’ ಕಳೆದ ವರ್ಷ ಅಕ್ಟೋಬರ್ 14ರಂದು ತೆರೆಕಂಡಿತ್ತು. ಇಂದಿಗೆ ಒಂದು ವರ್ಷಗಳಾಗಿದ್ದು, ನಟ ಸಚಿನ್ ಧನ್ಪಾಲ್ Read more…

ಇಂದು ಬಿಡುಗಡೆಯಾಗಿದೆ ‘ಭಾವಪೂರ್ಣ’ ಸಿನಿಮಾದ ಮತ್ತೊಂದು ಹಾಡು

ಸುಂದರ್ ವೀಣಾ ರಚಿಸಿ ನಿರ್ದೇಶಿಸಿರುವ ‘ಭಾವಪೂರ್ಣ’ ಚಿತ್ರದ ವಿಡಿಯೋ ಹಾಡೊಂದನ್ನು ಇಂದು ಬಿಡುಗಡೆ ಮಾಡಲಿದ್ದಾರೆ. ಈ ಹಾಡಿಗೆ ಎಂಡಿ ಪಲ್ಲವಿ ಧ್ವನಿಯಾಗಿದ್ದು, ವಿ ಮನೋಹರ್ ಸಂಗೀತ ಸಂಯೋಜನೆ ನೀಡಿದ್ದಾರೆ. Read more…

ಎರಡು ವಾರ ಪೂರೈಸಿದ ‘ಲವ್’ ಸಿನಿಮಾ

ಮಹೇಶ್ ಅಮ್ಮಲಿದೊಡ್ಡಿ ನಿರ್ದೇಶನದ ‘ಲವ್’ ಸಿನಿಮಾ ಅಂದುಕೊಂಡಂತೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೊಸ ಕಲಾವಿದರ ಪ್ರತಿಭೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಜಾತಿ, ಧರ್ಮ ಯಾವುದನ್ನು ಲೆಕ್ಕಿಸದೆ ಪ್ರೀತಿಸುವ ಜೋಡಿಗಳ Read more…

ನಾಳೆ ತೆರೆ ಕಾಣಲಿದೆ ‘ಜಲಪಾತ’ ಸಿನಿಮಾ

ತನ್ನ ಟೈಟಲ್ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ರಮೇಶ್ ಬೇಗಾರ್ ನಿರ್ದೇಶನದ ʼಜಲಪಾತʼ ಸಿನಿಮಾ ನಾಳೆ ರಾಜ್ಯದಲ್ಲಿ ತೆರೆ ಕಾಣಲಿದೆ. ಸಂಸ್ಕೃತಿ ಹಾಗೂ ಪರಿಸರದ ಕುರಿತ ಈ ಚಿತ್ರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...