alex Certify ಸಿಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ: ಹೃದಯಕ್ಕೆ ಅಪಾಯಕಾರಿ ಪದೇ ಪದೇ ಬರುವ ಸಣ್ಣ ಕೋಪ….!

ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕೋಪ ಬರುವುದು ಸಾಮಾನ್ಯ. ಕೆಲವರಿಗೆ ಗಂಭೀರ ವಿಚಾರಗಳಿಗೆ ಕೋಪ ಬಂದರೆ ಕೆಲವರು ಸಣ್ಣ ಸಣ್ಣ ವಿಚಾರಗಳಿಗೂ ಕೋಪಗೊಳ್ಳುತ್ತಾರೆ. ಕೆಲವರು ಕೋಪವನ್ನ ದಿನಗಟ್ಟಲೆ ಪ್ರದರ್ಶಿಸಿದರೆ, ಕೆಲವರು Read more…

ಕೋಪವನ್ನು ಅದುಮಿಟ್ಟುಕೊಳ್ತೀರಾ…? ಮೊದಲು ಇದನ್ನೋದಿ

ಕ್ರೋಧ, ಸಿಟ್ಟು ಮನುಷ್ಯನ ಸಹಜ ಭಾವನೆಗಳಲ್ಲಿ ಒಂದು. ಕೆಲವರು ಅದನ್ನು ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಈ ಸಿಟ್ಟನ್ನು ಒಳಗೆ ನುಂಗಿಬಿಡ್ತಾರೆ. ಆದ್ರೆ ಇತ್ತೀಚಿನ ಅಧ್ಯಯನದ ಪ್ರಕಾರ ಸಿಟ್ಟನ್ನು ಅದುಮಿಟ್ಟರೆ Read more…

ಪತಿ, ಪತ್ನಿ ನಡುವೆ ಸಣ್ಣ ಪುಟ್ಟ ಜಗಳವಾಗಲು ಕಾರಣವಾಗುತ್ತೆ ದಂಪತಿ ಮಾಡುವ ಈ ತಪ್ಪು…..!

ಸುಂದರ ಸಂಸಾರಕ್ಕೆ ಪ್ರೀತಿ ಮುಖ್ಯ. ಪತಿ, ಪತ್ನಿ ಜೀವನ ಪೂರ್ತಿ ಒಟ್ಟಿಗಿರಲು ಬಯಸುತ್ತಾರೆ. ಎಷ್ಟೇ ಪ್ರೀತಿ ಇದ್ದರೂ ಸಣ್ಣ ಪುಟ್ಟ ಗಲಾಟೆಗಳು ಇದ್ದಿದ್ದೆ. ಸಣ್ಣ ಜಗಳ ಪ್ರೀತಿಯನ್ನು ಜಾಸ್ತಿ Read more…

ಅಮ್ಮ ಬೈದಳೆಂಬ ಸಿಟ್ಟಿಗೆ 200 ಮೈಲಿ ಕಾರು ಡ್ರೈವ್ ಮಾಡಿಕೊಂಡು ಹೋದ 10 ವರ್ಷದ ಪೋರ !

ತನ್ನ 11 ವರ್ಷದ ಸಹೋದರಿಯೊಂದಿಗೆ 10 ವರ್ಷದ ಬಾಲಕನೊಬ್ಬ ಬರೋಬ್ಬರಿ 200 ಮೈಲಿ ದೂರ ಕಾರು ಚಾಲನೆ ಮಾಡಿಕೊಂಡು ಹೋಗಿರುವ ಅಚ್ಚರಿಯ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಷ್ಟಕ್ಕೂ ಈತ Read more…

ಚಿಂತೆ ಬಿಟ್ಟು ಸದಾ ಖುಷಿಯಾಗಿರಲು ಇರಲಿ ಈ ಹವ್ಯಾಸ

ನೀವು ಕೆಲವು ವ್ಯಕ್ತಿಗಳನ್ನು ಗಮನಿಸಿರಬಹುದು. ಅವರು ಸದಾ ಒಂದಿಲ್ಲೊಂದು ಚಿಂತೆಯಲ್ಲಿ ಮುಳುಗಿರುತ್ತಾರೆ. ಮುಖ್ಯವಾಗಿ ಎಲ್ಲ ಕೆಲಸಗಳನ್ನು ಒತ್ತಡದಿಂದ ನಿಭಾಯಿಸುವುದೇ ಇದಕ್ಕೆ ಕಾರಣ. ಹಾಗಾದರೆ ಇದನ್ನು ಹೇಗೆ ನಿಭಾಯಿಸಬಹುದು…? ಸರಿಯಾದ Read more…

ಮಕ್ಕಳು ಅಳುವುದಕ್ಕೆ ಕಾರಣವೇನು….? ಹೀಗೆ ತಿಳಿದುಕೊಳ್ಳಿ

ನಿಮ್ಮ ಮಗು ವಿನಾಕಾರಣ ಅಳುತ್ತಿದೆಯಾ, ಇದಕ್ಕೆ ನಿಮ್ಮ ನಡವಳಿಕೆಯೂ ಕಾರಣವಿರಬಹುದು. ಮಗುವನ್ನು ಅರ್ಥೈಸಿಕೊಂಡು ಖುಷಿ ಕೊಡುವ ವಿಧಾನ ತಿಳಿಯೋಣ ಬನ್ನಿ. ಮಕ್ಕಳು ತಪ್ಪು ಮಾಡುವುದು ಸಹಜ. ಅದೇ ಕಾರಣಕ್ಕೆ Read more…

ಅತಿಯಾದ ಸಿಟ್ಟು ತರುತ್ತೆ ಆರೋಗ್ಯಕ್ಕೆ ಕುತ್ತು

ಮಕ್ಕಳಿರಬಹುದು, ವಯಸ್ಕರಿರಬಹುದು. ಕೆಲವೊಮ್ಮೆ ವಿಪರೀತ ಸಿಟ್ಟು ಬಂದು ಎಲ್ಲರ ಮೇಲೆ ಕೂಗಾಡಿ ತಾಳ್ಮೆ ಕಳೆದುಕೊಂಡು ಬಿಡುತ್ತಾರೆ. ಇದು ಹುಟ್ಟಿನಿಂದ ಬರುವಂತದ್ದಲ್ಲ. ಮನೆಯಲ್ಲಿ ದೊಡ್ಡವರನ್ನು ನೋಡಿ ಮಕ್ಕಳು ಸಿಟ್ಟು ಕಲಿತುಕೊಳ್ಳುತ್ತಾರೆ. Read more…

ಪತಿಯೊಂದಿಗೆ ಜಗಳವಾಡುವಾಗ ನೆನಪಿಡಿ ಈ ವಿಷಯ

ಜಗಳವಾಡದವರು ಯಾರೂ ಇರಲಿಕ್ಕಿಲ್ಲವೇನೋ. ಆದರೆ ಪತಿಯೊಂದಿಗೆ ಜಗಳವಾಡುವಾಗ ಈ ಕೆಲವಷ್ಟು ವಿಷಯಗಳನ್ನು ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ಅವು ಯಾವುವು ಎಂದಿರಾ? ಜಗಳವಾಡುವಾಗ ಒಬ್ಬರನ್ನೊಬ್ಬರು ದೂರುವುದು ಸಹಜ, ಆದರೆ ದೂರುವ ಭರದಲ್ಲಿ Read more…

ಪದೇ ಪದೇ ವಿದ್ಯುತ್‌ ಕಡಿತದಿಂದ ಸಿಟ್ಟಿಗೆದ್ದವನು ಮಾಡಿದ್ದೇನು ಗೊತ್ತಾ ?

ತನ್ನ ಮನೆಯಲ್ಲಿ ಪದೇ ಪದೇ ವಿದ್ಯುತ್‌ ಕಡಿತಗೊಂಡಿದ್ದರಿಂದ ಬೇಸತ್ತ ವ್ಯಕ್ತಿಯೊಬ್ಬ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಮುಗ್ಗರಿಸಿ ಬೀಳದಂತೆ ತಡೆಯಲು ಪ್ರಯತ್ನಿಸಿದ ವ್ಯಕ್ತಿ ಮೇಲೆಯೇ ನಟಿ ಕೋಪತಾಪ

ಇತ್ತೀಚೆಗೆ ‘ಸಸುರಲ್ ಸಿಮರ್ ಕಾ’ ಕಾರ್ಯಕ್ರಮದ ಮೂಲಕ ಹೆಸರುವಾಸಿಯಾಗಿರುವ ದೀಪಿಕಾ ಕಾಕರ್ ಅವರು ಟ್ರೋಲ್ ಆಗಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಪತಿ ಶೋಯೆಬ್ ಅವರೊಂದಿಗೆ ದಾದಾಸಾಹೇಬ್ ಫಾಲ್ಕೆ Read more…

ಈ ರೀತಿಯೂ ಗ್ರಾಹಕರನ್ನು ಆಕರ್ಷಿಸಬಹುದು….! ವೈರಲ್​ ವಿಡಿಯೋಗೆ ಕೆಲವರ ನಗು, ಕೆಲವರ ಕಿಡಿ

ದೆಹಲಿಯ ಸರೋಜಿನಿ ನಗರವು ಬೀದಿ ಶಾಪಿಂಗ್‌ಗಾಗಿ ರಾಜಧಾನಿಯ ಅತ್ಯಂತ ಜನಪ್ರಿಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅಲ್ಲಿ ಮಹಿಳೆಯರು ಅಗ್ಗದ ಬೆಲೆಯಲ್ಲಿ ಟ್ರೆಂಡಿ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ಮಾರುಕಟ್ಟೆಯು ಸಾಮಾನ್ಯವಾಗಿ ತುಂಬಾ ಜನಸಂದಣಿಯಿಂದ Read more…

ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರ ಟ್ರೋಲ್​: ನೆಟ್​ಫ್ಲಿಕ್ಸ್​ ವಿರುದ್ಧ ಸಿಡಿದೆದ್ದ ಅಭಿಮಾನಿಗಳಿಂದ ಬಾಯ್ಕಾಟ್

ನಟ ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರದ ಕ್ಲಿಪ್ಪಿಂಗ್​ ಒಂದಕ್ಕೆ ಸಿಡಿದೆದ್ದಿರುವ ಅಭಿಮಾನಿಗಳು ಟ್ವಿಟರ್‌ನಲ್ಲಿ ‘ಅನ್‌ಸಬ್‌ಸ್ಕ್ರೈಬ್ ನೆಟ್‌ಫ್ಲಿಕ್ಸ್’ ಟ್ರೆಂಡಿಂಗ್ ಶುರು ಮಾಡಿದ್ದಾರೆ. ನೆಟ್‌ಫ್ಲಿಕ್ಸ್ ಇಂಡೋನೇಷ್ಯಾ ಖಾತೆಯಿಂದ ಹಂಚಿಕೊಂಡ ‘ಸಾಹೋ’ ಕ್ಲಿಪ್‌ನಿಂದ Read more…

ಸಿಂಹದ ವಿಡಿಯೋ ಮಾಡಲು ಹೋದಾಗ ಆಗಿದ್ದೇನು ಗೊತ್ತಾ ? ನಗು ತರಿಸುತ್ತೆ ಈ ದೃಶ್ಯ

ತ್ರಿಪುರಾ: ಸೆಲೆಬ್ರಿಟಿಗಳು, ಕ್ರೀಡಾ ಪಟುಗಳು ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳನ್ನು ಕಂಡಾಗ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಹಾಗೂ ಸೆಲ್ಫೀಗಾಗಿ ಮುಗಿಬೀಳುವವರು ಬಹಳ ಮಂದಿ. ಅದೇ ರೀತಿ ಮೃಗಾಲಯದಲ್ಲಿದ್ದ ಸಿಂಹದ ವಿಡಿಯೋ Read more…

ಮಗಳ ಮೇಲಿನ ಸಿಟ್ಟಿನಿಂದ ಜೀವಂತ ಏಡಿ ತಿಂದ ಅಪ್ಪ: ಮುಂದಾಗಿದ್ದು ಮಾತ್ರ ದುರಂತ

ಚೀನಿಯರು ಮನುಷ್ಯರನ್ನೊಬ್ಬರನ್ನು ಬಿಟ್ಟು ಚಲಿಸುವ ಎಲ್ಲಾ ವಸ್ತುಗಳನ್ನೂ ತಿನ್ನುತ್ತಾರೆ ಎನ್ನುವ ಮಾತಿದೆ. ಹುಳು, ಹುಪ್ಪಡಿ, ಹಾವು, ಚೇಳುಗಳನ್ನು ಹಸಿಹಸಿಯಾಗಿಯೇ ತಿನ್ನುವ ನಂಬಲು ಅಸಾಧ್ಯವಾಗುವಂಥ ವಿಡಿಯೋಗಳೂ ಆಗಾಗ್ಗೆ ವೈರಲ್​ ಆಗುತ್ತಲೇ Read more…

ಎಮ್ಮೆ ಮುಂದೆ ಕುಣಿಯಲು ಹೋಗಿ ಬೇಸ್ತು ಬಿದ್ದ ಹುಡುಗಿ…!

ತನ್ನ‌ ಮುಂದೆ ಕುಣಿಯಲು ಬಂದ ಹುಡುಗಿಯನ್ನು ಎಮ್ಮೆಯೊಂದು ತಿವಿದು ಬೀಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಲಾಬಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ಲೆಗ್ಗಿಂಗ್‌ ಧರಿಸಿರುವ Read more…

Shocking News: ಮೊಬೈಲ್ ನಲ್ಲಿ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣು ಬಿಗಿದುಕೊಂಡ ಬಾಲಕ

ಇತ್ತೀಚಿನ ದಿನಗಳಲ್ಲಿ ಚಿಕ್ಕ ಹುಡುಗರು ಕ್ಷುಲ್ಲಕ ಕಾರಣಕ್ಕೆಲ್ಲ ಜೀವ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಬುದ್ಧಿ ಮಾತು ಹೇಳಿದರೂ ಕಷ್ಟ ಎನ್ನುವಂತಹ ಪರಿಸ್ಥಿತಿ ಬಂದಿದೆ. ಇಂಥವುದೇ ಒಂದು ಪ್ರಕರಣದಲ್ಲಿ ಬಾಲಕ ನೇಣಿಗೆ Read more…

ಕಾಡುವ ಸಿಟ್ಟನ್ನು ನಿಯಂತ್ರಿಸಲು ಇಲ್ಲಿದೆ ಬೆಸ್ಟ್ ʼಟಿಪ್ಸ್ʼ

ಟ್ರಾಪಿಕ್ ನ ಕಿರಿಕಿರಿ, ಮನೆಯ ಕಿರಿಕಿರಿ ಆರೋಗ್ಯದ ಸಮಸ್ಯೆ ಹೀಗೆ ಯಾವುದಾದರೂ ಒಂದು ಕಾರಣಕ್ಕೆ ಅನಗತ್ಯವಾಗಿ ಸಿಟ್ಟು ಬರುತ್ತದೆ. ಎಷ್ಟೇ ನಿಯಂತ್ರಿಸಲು ಪ್ರಯತ್ನಿಸಿದರು ಕೆಲವರಿಗೆ ಈ ಸಿಟ್ಟಿನ ಮೇಲೆ Read more…

ಮಹಿಳೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ವ್ಯಕ್ತಿ; ಅಪರಾಧಿಯನ್ನು ಪಂಚಾಯಿತಿಯಲ್ಲೇ ಜೀವಂತ ಸುಟ್ಟ ಜನ

ಮಹಿಳೆಯನ್ನು ಕೊಂದಾತನನ್ನು ಜನರು ಜೀವಂತವಾಗಿ ಸುಟ್ಟುಹಾಕಿದ ಪ್ರಸಂಗ ಅಸ್ಸಾಂನಲ್ಲಿ ನಡೆದಿದೆ. ನಾಗೋನ್​ನ ಬೋರ್​ ಲಾಲುಂಗ್​ ಪ್ರದೇಶದಲ್ಲಿ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ರಂಜೀತ್ ಬೊರ್ಡೊಲೊಯ್​ ಎಂಬ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟುಹಾಕಲಾಗಿದೆ. Read more…

ಹರಿದ್ವಾರದಲ್ಲೊಂದು ವಿಚಿತ್ರ ಘಟನೆ…! ಮದುವೆ ದಿಬ್ಬಣ ಬಿಟ್ಟುಹೋಗಿದ್ದಕ್ಕೆ ಸಿಟ್ಟಿಗೆದ್ದು ಕೋರ್ಟ್‌ ಮೆಟ್ಟಿಲೇರಿದ ವರನ ಸ್ನೇಹಿತ

ಮದುವೆ ಮನೆಗಳಲ್ಲಿ ಸಂಬಂಧಿಗಳು ಅಸಮಾಧಾನಗೊಳ್ಳುವುದು ನಮ್ಮ ದೇಶದಲ್ಲಿ ಹೊಸದೇನಲ್ಲ. ಉತ್ತರಾಖಂಡದ ಹರಿದ್ವಾರದಲ್ಲಿ ಒಂದು ರೋಚಕ ಟನೆ ನಡೆದಿದ್ದು, ಮದುವೆ ಕಾರ್ಡ್​ನಲ್ಲಿ ನಮೂದಿಸಲಾದ ಸಮಯಕ್ಕಿಂತ ಮುಂಚಿತವಾಗಿ ಮದುವೆ ದಿಬ್ಬಣ ಹೊರಟು Read more…

ನಿಮ್ಮ ‘ಹುಡುಗಿ’ಗೆ ನೀವು ಹೇಗಿದ್ದರೆ ಚಂದ ಗೊತ್ತಾ……?

ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿದೆ. ನಿಮ್ಮ ಮನದರಸಿಯನ್ನು ಹೇಗೆ ಒಲಿಸಿಕೊಳ್ಳುವುದು ಎಂದು ಯೋಚಿಸುತ್ತಿದ್ದೀರಾ? ಸಾಮಾನ್ಯವಾಗಿ ಹುಡುಗಿಯರಿಗೆ ಯಾವುದು ಇಷ್ಟವಾಗುತ್ತದೆ ಮತ್ತು ಯಾವುದು ಇಷ್ಟವಾಗುವುದಿಲ್ಲ ಎಂಬ ಕೆಲವು ಸಲಹೆಗಳು ಇಲ್ಲಿವೆ ಕೇಳಿ. Read more…

ರಾಹುಲ್ ದ್ರಾವಿಡ್ ಕೋಪಗೊಂಡಿದ್ದನ್ನು ನೋಡಿದ್ದೀರಾ…? ಇಲ್ಲಿದೆ ವಿಡಿಯೋ

ಜಂಟಲ್‌ಮನ್‌ಗಳ ಆಟ ಕ್ರಿಕೆಟ್‌ಗೆ ಪರ್ಫೆಕ್ಟ್‌ ರಾಯಭಾರಿ ಎಂದೇ ಎಲ್ಲರಿಂದ ಕರೆಯಿಸಿಕೊಳ್ಳುವ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಂದರೆ ಆಟವನ್ನು ಇಷ್ಟಪಡುವ ಪ್ರತಿಯೊಬ್ಬ ಅಭಿಮಾನಿಗೂ ವಿಶೇಷ ಗೌರವ. Read more…

ಇಂತಹವರ ಬಗ್ಗೆ ನಿಮಗಿರಲಿ ʼಕಾಳಜಿʼ

ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ. ಕೋಪ, ಸಿಟ್ಟು ಯಾವಾಗಲೂ ಅವರ ಮೂಗಿನ ತುದಿಯಲ್ಲೇ ಇರುತ್ತದೆ. ಮತ್ತೆ ಕೆಲವರದಂತೂ ಒಳ್ಳೆಯ ಮನಸ್ಸು. ಅವರು ಎಲ್ಲವನ್ನು ಸಮಾಧಾನಚಿತ್ತದಿಂದ ಸ್ವೀಕರಿಸುತ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...