alex Certify ಸಾಮಾಜಿಕ ಮಾಧ್ಯಮ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ ಹಾಕಿಸಿಕೊಳ್ಳಲು ನಿರಾಕರಿಸಿದ ವಧು: ವರ ಮಾಡಿದ್ದೇನು ಗೊತ್ತಾ….?

ಭಾರತೀಯ ವಿವಾಹಗಳು ಸಂಪ್ರದಾಯಗಳು, ಸಂಗೀತ, ನೃತ್ಯ, ರುಚಿಕರವಾದ ಆಹಾರ ಮತ್ತು ಬಹಳಷ್ಟು ವಿನೋದದಿಂದ ತುಂಬಿವೆ. ಪಂಜಾಬಿ ವಿವಾಹಗಳಲ್ಲಿ ಮದುವೆ ಸಮಾರಂಭವು ವೇದಿಕೆಯಲ್ಲಿ ಹಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. Read more…

ಈಜು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲು ಮುಂದಾದ ಚೀನಾದ ವಿವಿ: ನಗೆಗಡಲಲ್ಲಿ ತೇಲಿದ ನೆಟ್ಟಿಗರು

ಕೋವಿಡ್-19 ಸಾಂಕ್ರಾಮಿಕವು ಆನ್‌ಲೈನ್ ಕಲಿಕೆಯ ಕಲ್ಪನೆಯೊಂದಿಗೆ ನಮಗೆಲ್ಲರಿಗೂ ಆರಾಮದಾಯಕವಾಗಿಸಿದೆ. ಆದರೆ, ಕೆಲವೊಂದು ವಾಸ್ತವಿಕವಾಗಿ ಕಲಿಯಲು ಸಾಧ್ಯವಾಗದ ವಿಷಯಗಳಿವೆ. ಅದರಲ್ಲಿ ಈಜು ಕೂಡ ಸೇರಿದೆ. ಈಜನ್ನು ನೀವು ಆನ್ ಲೈನ್ Read more…

ಪಂಜಾಬ್ ಪ್ಲೇ ಆಫ್ ಗೆ ಹೋಗದ್ದಕ್ಕೆ ಶಿಖರ್ ಧವನ್ ಗೆ ಬಿತ್ತು ಒದೆ….!

ಐಪಿಎಲ್ ಪ್ಲೇಆಫ್ ಗೆ ಪಂಜಾಬ್ ಕಿಂಗ್ಸ್ ತಂಡವನ್ನು ಕೊಂಡೊಯ್ಯಲು ವಿಫಲರಾಗಿದ್ದಕ್ಕೆ ಖ್ಯಾತ ಕ್ರಿಕೆಟಿಗ ಶಿಖರ್ ಧವನ್ ತಮ್ಮ ತಂದೆಯಿಂದ ಒದೆ ತಿಂದಿದ್ದಾರೆ ! ಶಿಖರ್ ಧವನ್ 14 ಪಂದ್ಯಗಳಲ್ಲಿ Read more…

ಮಧ್ಯಪ್ರದೇಶದಲ್ಲಿ ನೆಹರೂ ಪ್ರತಿಮೆ ಭಗ್ನಗೊಳಿಸಿದ ದುಷ್ಕರ್ಮಿಗಳು ಅಂದರ್

ಮಧ್ಯಪ್ರದೇಶದ ಸಂತಾದಲ್ಲಿ ಜವಾಹರ ಲಾಲ್ ನೆಹರೂ ಪ್ರತಿಮೆಯನ್ನು ಭಗ್ನಗೊಳಿಸಲಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಸುಮಾರು 12 ಮಂದಿ ದುಷ್ಕರ್ಮಿಗಳು ಪ್ರತಿಮೆಯನ್ನು ಸುತ್ತಿಗೆಯಿಂದ ಹೊಡೆಯುತ್ತಾ ಪ್ರತಿಮೆಯನ್ನು ಭಗ್ನಗೊಳಿಸುತ್ತಿರುವ ವಿಡಿಯೋ Read more…

ಕ್ರಿಕೆಟ್ ಬ್ಯಾಟ್‌ನಿಂದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ: ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋದ ಪತಿ

ಕೌಟುಂಬಿಕ ಹಿಂಸಾಚಾರದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದೆ. ಹೆಚ್ಚಾಗಿ ಪುರುಷರಿಂದ ಮಹಿಳೆಯರು ದೌರ್ಜನ್ಯಕ್ಕೆ ಒಳಪಟ್ಟಿರುವ ಪ್ರಕರಣಗಳಿದ್ದರೆ, ಇಲ್ಲಿ ಮಹಿಳೆಯಿಂದ ಪುರುಷ ದೌರ್ಜನ್ಯಕ್ಕೊಳಗಾಗಿದ್ದಾರೆ. ಮಹಿಳೆಯೊಬ್ಬರು ಕ್ರಿಕೆಟ್ ಬ್ಯಾಟ್‌ನಿಂದ ಪತಿಯನ್ನು Read more…

ಒಂದೇ ಸ್ಕೂಟರ್ ನಲ್ಲಿ ಮೂವರಲ್ಲ, ನಾಲ್ವರಲ್ಲ ಆರು ಮಂದಿ ಸವಾರಿ…!

ಮುಂಬೈ: ಭಾರತದಲ್ಲಿ ಪ್ರತಿ ವರ್ಷ 5 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ನಡೆಯುತ್ತವೆ. ಅವುಗಳಲ್ಲಿ ಹೆಚ್ಚಿನವು ರಸ್ತೆ ಸುರಕ್ಷತಾ ನಿಯಮಗಳ ಮಹತ್ವವನ್ನು ಜನರು ಅರಿತುಕೊಳ್ಳದ ಕಾರಣ ಸಂಭವಿಸುತ್ತವೆ. ಹೌದು, Read more…

ಗಾಲಿಕುರ್ಚಿಯಲ್ಲಿದ್ದ ಬಾಲಕನನ್ನು ಆಟಕ್ಕೆ ಸೇರಿಸಿದ ಸ್ನೇಹಿತ: ಹೃದಯಸ್ಪರ್ಶಿ ವಿಡಿಯೋ ವೈರಲ್

ಅದ್ಭುತ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಾಲೆಯೊಂದರಲ್ಲಿ ಆಟಗಳಲ್ಲಿ ಭಾಗವಹಿಸಲು ಗಾಲಿಕುರ್ಚಿಯಲ್ಲಿ ಕುಳಿತಿರುವ ತನ್ನ ಸ್ನೇಹಿತನಿಗೆ ಸಹಾಯ ಮಾಡುವ ಬಾಲಕನ ಹೃದಯಸ್ಪರ್ಶಿ ವಿಡಿಯೋ ಇದಾಗಿದೆ. ಮಕ್ಕಳು ಅತ್ತಿಂದಿತ್ತ Read more…

ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ 80ರ ವೃದ್ಧೆ: ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೊಮ್ಮಗ ನೀಡಿದ ಫಿಟ್ನೆಸ್ ಚಾಲೆಂಜ್ ಅನ್ನು 80 ವರ್ಷದ ವೃದ್ಧೆಯೊಬ್ಬರು ಪೂರ್ಣಗೊಳಿಸಿದ್ದಾರೆ. ವೃದ್ಧೆ ಬಾರ್‌ಬೆಲ್‌ನಿಂದ ಓವರ್‌ಹೆಡ್ ಪ್ರೆಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪಂಜಾಬಿ ಇಂಡಸ್ಟ್ರಿ Read more…

ನಟ ಅಜಯ್ ದೇವಗನ್ ರೀತಿ ಕಾರ್ ಸ್ಟಂಟ್ ಮಾಡಲು ಹೋದ ಯುವಕ ಜೈಲು ಪಾಲು

ನೋಯ್ಡಾ: ಚಲಿಸುತ್ತಿರುವ ಎರಡು ಎಸ್‌ಯುವಿ ಕಾರುಗಳ ಮೇಲೆ ನಿಂತಿರುವ ವಿಡಿಯೋ ವೈರಲ್ ಆದ ನಂತರ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ನಿಂತು ಸ್ಟಂಟ್ ಮಾಡಿದಲ್ಲದೆ ಅದನ್ನು Read more…

ರಾತ್ರೋರಾತ್ರಿ ಮಿಲಿಯನೇರ್ ಆದ ಕಾಶ್ಮೀರಿ ಯುವಕ….!

ಅದೃಷ್ಟ ಯಾವಾಗ ಯಾರ ಪಾಲಿಗೆ ಇರುತ್ತೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ದುರಾದೃಷ್ಟದಿಂದ ಶ್ರೀಮಂತರು ಬೀದಿಗೆ ಬಿದ್ದಂತಹ ಹಲವು ಉದಾಹರಣೆಗಳು ನಮ್ಮ ಮುಂದೆ ಇವೆ. ಹಾಗೆಯೇ ಬಡತನದಲ್ಲೇ ಬೆಳೆದವರು Read more…

ಒಂದೇ ಮನೆಯಲ್ಲಿ 6 ಹೆಬ್ಬಾವುಗಳು ಪತ್ತೆ

ಮನೆಯೊಂದರಲ್ಲಿ ಹೆಬ್ಬಾವುಗಳು ಆರಾಮದಾಯಕವಾಗಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಹಾಗಂತ ಈ ಮನೆ ಮಾಲೀಕರು ದೈತ್ಯ ಹೆಬ್ಬಾವುಗಳನ್ನು ಸಾಕುತ್ತಿಲ್ಲ. ಆದರೆ, ಸುಮಾರು ಆರು ಹೆಬ್ಬಾವುಗಳು ಈ ಮನೆಯಲ್ಲಿ Read more…

ಕೆಂಪು ಪಾಂಡಾಗಳ ಮೋಹಕ ಗುದ್ದಾಟಕ್ಕೆ ನೆಟ್ಟಿಗರು ಫಿದಾ..!

ಪ್ರಾಣಿಗಳ ಮುದ್ದಾದ ವಿಡಿಯೋಗಳು ನೋಡಲು ಬಹಳ ಮನಮೋಹಕವಾಗಿರುತ್ತದೆ. ಅವುಗಳು ಏನೇ ಮಾಡಿದ್ರೂ ಬಹಳ ಮುದ್ದಾಗಿ ಕಾಣುತ್ತವೆ. ಹಾಗೆಯೇ ಪಾಂಡಾಗಳೆಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ದೈತ್ಯ ಪಾಂಡಾಗಳಂತೆ, Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಟಿ.ವಿ. ಸೀರಿಯಲ್ ನ ಮದುವೆ ಸೀನ್

ಇತ್ತೀಚಿನ ದಿನಗಳಲ್ಲಿ ಭಾರತೀಯ ಧಾರಾವಾಹಿಗಳ ಕೆಲವು ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗೆ ಒಳಗಾಗಿವೆ. ಭಾರತೀಯ ದೂರದರ್ಶನದ ಧಾರಾವಾಹಿಗಳು ಜನರನ್ನು ಗೊಂದಲಕ್ಕೀಡು ಮಾಡುತ್ತದೆ. ಅದು ಶೀಘ್ರದಲ್ಲೇ ನಿಲ್ಲುವಂತೆ ತೋರುತ್ತಿಲ್ಲ. Read more…

ಜುಲೈನಲ್ಲಿ ಭೂಮಿಗೆ ಲ್ಯಾಂಡ್ ಆಗಲಿದೆಯಂತೆ ಏಲಿಯನ್ಸ್…! ಸ್ವಯಂಘೋಷಿತ ಕಾಲಜ್ಞಾನಿ ಭವಿಷ್ಯ

ಮುಂಬರುವ ವರ್ಷಗಳಲ್ಲಿ ಪ್ರಪಂಚದಲ್ಲಿ ಕೆಲವು ಆಘಾತಕಾರಿ ಘಟನೆಗಳು ಸಂಭವಿಸಬಹುದು ಎಂದು ಸ್ವಯಂಘೋಷಿತ ಕಾಲಜ್ಞಾನಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ರಿಯಲ್ ಟಿಕ್ ಟಾಕ್ ಟೈಮ್ ಟ್ರಾವೆಲರ್ ಎಂಬ ಹೆಸರಿನ ಅನಾಮಧೇಯ ಟಿಕ್ Read more…

ಶಕೀರಾಳ ‘ವಾಕಾ ವಾಕಾ’ಗೆ ರಸ್ತೆಯಲ್ಲಿ ಹಿರಿಯ ವ್ಯಕ್ತಿ ಸಖತ್ ಸ್ಟೆಪ್ಸ್: ಬೊಂಬಾಟ್ ಡಾನ್ಸ್ ಗೆ ಜನರ ಹರ್ಷೋದ್ಗಾರ

ಹಿರಿಯ ವ್ಯಕ್ತಿಯೊಬ್ಬರು ಕೆಲವು ಕ್ಲಾಸಿಕ್ ಹಿಟ್‌ಗಳಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ಬಹಳ ಉತ್ಸಾಹದಿಂದ ಕುಣಿಯುತ್ತಿದ್ದರೆ, ಅಲ್ಲಿ ನೆರೆದ ಜನರು ಹರ್ಷೋದ್ಗಾರ Read more…

ಕಾಡ್ಗಿಚ್ಚಿನ ಮುಂದೆ ನಿಂತು ಕ್ಯಾಟ್ ವಾಕ್ ಮಾಡಿದ್ಲು ಟಿಕ್ ಟಾಕ್ ತಾರೆ…!

ಇತ್ತೀಚೆಗೆ ಇನ್ಸ್ಟಾಗ್ರಾಂ, ಟಿಕ್ ಟಾಕ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಗಳನ್ನು ಹಂಚಿಕೊಳ್ಳಲು ಹಲವಾರು ಮಂದಿ ವಿಭಿನ್ನ ರೀತಿಯಾಗಿರಲು ಇಷ್ಟಪಡುತ್ತಾರೆ. ಇದೀಗ ಪಾಕಿಸ್ತಾನದ ಟಿಕ್ ಟಾಕ್ ತಾರೆ ಹುಮೈರಾ Read more…

ಬಂಡೆಕಲ್ಲುಗಳ ಮಧ್ಯೆಯಿರುವ ಪುಟ್ಟ ಬಾಲೆಯನ್ನು ಗುರುತಿಸಬಲ್ಲಿರಾ..?

ಆಪ್ಟಿಕಲ್ ಭ್ರಮೆಗಳು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಟ್ರೆಂಡಿಂಗ್ ಆಗಿವೆ. ಮಾಡಲು ಏನು ಕೆಲಸವಿಲ್ಲದಾಗ, ಮೆದುಳಿಗೆ ಸ್ವಲ್ಪ ಕೆಲಸ ಕೊಟ್ರೆ ವ್ಯಾಯಾಮ ಮಾಡಿದಂತಾಗುತ್ತದೆ. ಇದೀಗ ಬಂಡೆಕಲ್ಲುಗಳ ಮಧ್ಯೆ ಬಾಲಕಿಯೊಬ್ಬಳು ಇರುವಿಕೆಯನ್ನು Read more…

ಒಂದು ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗ್ತಿದೆ ವ್ಯಕ್ತಿಯೊಬ್ಬರು ಎಲೆಕೋಸು ಕತ್ತರಿಸುವ ವಿಡಿಯೋ..!

ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ, ಅದ್ಭುತವಾದ, ಸುಂದರವಾದ ಹಲವಾರು ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇದೀಗ ವ್ಯಕ್ತಿಯೊಬ್ಬರು ಎಲೆಕೋಸು ಕತ್ತರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಒಬ್ಬ ವ್ಯಕ್ತಿಯು ಎಲೆಕೋಸುಗಳ ಹೆಚ್ಚುವರಿ Read more…

ಹಳೆ ಪೋಸ್ಟ್ ಈಗ ಶೇರ್ ಮಾಡಿ ಜೈಲು ಸೇರಿದ ನಟಿ

ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಮರಾಠಿ ನಟಿ ಕೇತಕಿ ಚಿತ್ತಾಳೆ ಅವರನ್ನು ನ್ಯಾಯಾಲಯ ಮೇ 18 Read more…

ಶರದ್ ಪವಾರ್ ನಿಂದಿಸಿದ ನಟಿಗೆ ಎದುರಾಯ್ತು ಸಂಕಷ್ಟ

ಸಾಮಾಜಿಕ ಮಾಧ್ಯಮದಲ್ಲಿ ಎನ್ ಸಿ ಪಿ ನಾಯಕ ಶರದ್ ಪವಾರ್ ಬಗ್ಗೆ ಅವಹೇಳನಾಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಮರಾಠಿ ನಟಿ ಕೇತಕಿ ಚಿತಾಳೆಯನ್ನು ಥಾಣೆ ಪೊಲೀಸರು Read more…

ಅಮ್ಯೂಸ್‌ಮೆಂಟ್ ಪಾರ್ಕ್‌ನ ವಾಟರ್ ಸ್ಲೈಡ್‍ನಿಂದ ಕೆಳಕ್ಕೆ ಬಿದ್ದ ಮಕ್ಕಳು: ಭಯಾನಕ ವಿಡಿಯೋ ವೈರಲ್

ಇಂಡೋನೇಷ್ಯಾದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ವಾಟರ್ ಸ್ಲೈಡ್ ಅಪಘಾತದ ಭಯಾನಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಮಕ್ಕಳು ಸವಾರಿ ಮಾಡುತ್ತಿದ್ದ ವಾಟರ್ ಸ್ಲೈಡ್ ಮಧ್ಯದಲ್ಲಿ ಕುಸಿದ Read more…

ಎಂದಾದ್ರೂ ಗುಲಾಬಿ ಬಣ್ಣದ ಪಾರಿವಾಳವನ್ನು ಕಂಡಿದ್ದೀರಾ……?

ಲಂಡನ್‌: ನೀವು ಎಂದಾದರೂ ವಿಶಿಷ್ಟವಾದ ಪಕ್ಷಿ ಅಥವಾ ಹಿಂದೆಂದೂ ನೋಡಿರದ ಪ್ರಾಣಿಯನ್ನು ಗುರುತಿಸಿದ್ದೀರಾ? ಉದಾಹರಣೆಗೆ ಪಾರಿವಾಳ ಯಾವ ಬಣ್ಣ ಹೊಂದಿರುತ್ತದೆ..? ಅವು ಸಾಮಾನ್ಯವಾಗಿ ನೀಲಿ-ಬೂದು ಬಣ್ಣವನ್ನು ಹೊಂದಿರುತ್ತದೆ ಅಲ್ವಾ.. Read more…

ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಕಾರು: ಸಿಟ್ಟಿಗೆದ್ದ ಆತ ಮಾಡಿದ್ದೇನು ಗೊತ್ತಾ…..?

ಕಾರೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಆತನನ್ನು ಕೆಳಗೆ ಬೀಳಿಸಿದೆ. ಸಿಟ್ಟಿಗೆದ್ದ ಬೈಕ್ ಸವಾರ ಏನು ಮಾಡಬಹುದು ಹೇಳಿ..? ಖಂಡಿತಾ ಜಗಳವಾಡಬಹುದು ಅಥವಾ ಪೊಲೀಸ್ ಕಂಪ್ಲೇಂಟ್ ಮಾಡಬಹುದು. ಆದರೆ, Read more…

Shocking: ಪ್ರಯಾಣಿಕರ ಜೊತೆ ಏರ್ ಇಂಡಿಯಾ ಸಿಬ್ಬಂದಿ ಅಮಾನವೀಯ ವರ್ತನೆ

ಕೆಲವೊಮ್ಮೆ ಮಾನವೀಯತೆ ಇಲ್ಲದ ಜನರು ಕಟುಕರಂತೆ ವರ್ತಿಸುತ್ತಾರೆ. ಇದರ ಪರಿಣಾಮ ಮತ್ತೊಬ್ಬರಿಗೆ ಭಾರೀ ಆಘಾತವಾಗಿ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಗಳೂ ಇರುತ್ತವೆ. ಇದೇ ರೀತಿಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ Read more…

ಕೆಂಬಣ್ಣಕ್ಕೆ ತಿರುಗಿದ ಆಗಸ: ಅಪರೂಪದ ವಿದ್ಯಮಾನ ಕಂಡು ಬೆಚ್ಚಿಬಿದ್ದ ಜನ

ವಾರಾಂತ್ಯದಲ್ಲಿ ಆಕಾಶವು ರಕ್ತ ಕೆಂಪು ಬಣ್ಣಕ್ಕೆ ತಿರುಗಿದ್ದು, ಜನರಲ್ಲಿ ಭೀತಿ ಮೂಡಿಸಿರುವ ಘಟನೆ ಚೀನಾದ ಝೌಶಾನ್ ನಗರದಲ್ಲಿ ನಡೆದಿದೆ. ಬಂದರು ನಗರದಲ್ಲಿ ಆಕಾಶವು ದಟ್ಟವಾದ ಮಂಜಿನ ಪದರಗಳ ಜೊತೆಗೆ Read more…

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಲೈವ್ ಸ್ಟ್ರೀಮಿಂಗ್ ಬ್ಯಾನ್ ಗೆ ಚೀನಾ ಕ್ರಮ

ಅಪ್ರಾಪ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಿಸಲು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದನ್ನು ನಿಷೇಧಿಸಲು ಚೀನಾ ಮುಂದಾಗಿದೆ. ಹೊಸ ನಿಯಮಗಳ ಪ್ರಕಾರ, 16 ವರ್ಷದೊಳಗಿನವರನ್ನು ಲೈವ್-ಸ್ಟ್ರೀಮಿಂಗ್ Read more…

ವಿಮಾನದೊಳಗೆ ಹೊಡೆದಾಟ ನಡೆಸಿದ ಪ್ರಯಾಣಿಕರು: ವಿಡಿಯೋ ವೈರಲ್

ಮ್ಯಾಂಚೆಸ್ಟರ್‌ನಿಂದ ಆಮ್‌ಸ್ಟರ್‌ಡ್ಯಾಮ್‌ಗೆ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿದ್ದ ಪ್ರಯಾಣಿಕರು ಗಲಿಬಿಲಿಗೊಂಡಂತಹ ಘಟನೆ ನಡೆದಿದೆ. ವಿಮಾನದೊಳಗೆ ಒಂದು ಗುಂಪಿನ ಪ್ರಯಾಣಿಕರ ನಡುವೆ ಹೊಯ್ ಕೈ ನಡೆದಿದ್ದು, ಗುದ್ದಾಟ, ಕಿರುಚಾಟ ಶುರುವಾದವು. ಕೆಎಲ್‌ಎಂ Read more…

ಎಸ್ಕಲೇಟರ್ ಇದ್ದರೂ ಇಲ್ಲಿ ಮೆಟ್ಟಿಲನ್ನೇ ಬಳಸುತ್ತಾರೆ ಜನ; ಇದರ ಹಿಂದಿದೆ ಒಂದು ಕಾರಣ

ಸಾಮಾನ್ಯವಾಗಿ ಯಾವುದೇ ಮೆಟ್ಟಿಲುಗಳನ್ನು ಹತ್ತುವುದೆಂದರೆ ಹಲವರಿಗೆ ತ್ರಾಸದಾಯಕವೇ ಹೌದು. ಅಯ್ಯೋ….. ಲಿಫ್ಟ್/ಎಸ್ಕಲೇಟರ್ ಇಲ್ವಾ..? ಮೆಟ್ಟಿಲು ಹತ್ತಲೇಬೇಕಾ ಅಂತಾ ಗೊಣಗಿಕೊಳ್ಳುತ್ತಾರೆ. ಆದರೆ, ಇಲ್ಲೊಂದೆಡೆ ಎಸ್ಕಲೇಟರ್ ವ್ಯವಸ್ಥೆ ಇದ್ರುನೂ ನೀವು ಮೆಟ್ಟಿಲನ್ನೇ Read more…

ಶಾರೂಕ್‌ ತದ್ರೂಪಿಯ ಫೋಟೋ ನೋಡಿ ದಂಗಾದ ನೆಟ್ಟಿಗರು

ಇದೀಗ ವೈರಲ್ ಆಗಿರುವ ಈ ಚಿತ್ರ ನೋಡಿದ್ರೆ ನಿಮಗೆ ಯಾರ ತರಹ ಕಾಣಿಸುತ್ತದೆ..? ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ನನ್ನು ಹೋಲುತ್ತದೆ ಎಂದು ನಿಮಗನಿಸುತ್ತಿರಬಹುದು. ಆದರೆ, ಈತ Read more…

ರಾಷ್ಟ್ರ ಭಾಷೆ ಚರ್ಚೆ ನಡುವೆ ಪ್ರಶಂಸೆ ಗಳಿಸಿದೆ ಆಯುಷ್ಮಾನ್ ಖುರಾನಾ ಅವರ ‘ಅನೇಕ್’ ಸಂಭಾಷಣೆ..!

ಆಯುಷ್ಮಾನ್ ಖುರಾನಾ ಅವರ ಮುಂಬರುವ ಅನೇಕ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ವ್ಯಾಪಕ ಮನ್ನಣೆ ಗಿಟ್ಟಿಸಿಕೊಂಡಿದೆ. ಇದರಲ್ಲಿ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವಿನ ಟ್ವಿಟ್ಟರ್ ಸಮರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...