alex Certify ಸಾಗರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಕಾರು

ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಭಾನುವಾರದಂದು ನಡೆದಿದೆ. ಸೊರಬ ತಾಲೂಕಿನ ಉಳವಿಯ ವಿಜಯ್ ಸಾಗರದಲ್ಲಿ ನಡೆಯುತ್ತಿರುವ ಮಾರಿ ಜಾತ್ರೆಗೆ Read more…

ಇತಿಹಾಸ ಪ್ರಸಿದ್ಧ ಸಾಗರ ಮಾರಿಕಾಂಬ ಜಾತ್ರೆ ಇಂದಿನಿಂದ ಆರಂಭ

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಇಂದಿನಿಂದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆ ಆರಂಭವಾಗಿದ್ದು, ಫೆಬ್ರವರಿ 15ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಎಂಟು Read more…

ಎರಡು ರೂಪಾಯಿ ವೈದ್ಯರೆಂದೇ ಖ್ಯಾತರಾಗಿದ್ದ ಡಾ. ಮಂಜಪ್ಪ ಇನ್ನಿಲ್ಲ

ಎರಡು ರೂಪಾಯಿ ವೈದ್ಯರೆಂದೇ ಖ್ಯಾತರಾಗಿದ್ದ ಶಿವಮೊಗ್ಗ ಜಿಲ್ಲೆ ಸಾಗರದ ಡಾ. ಮಂಜಪ್ಪ ವಿಧಿವಶರಾಗಿದ್ದಾರೆ. 90 ವರ್ಷದ ಮಂಜಪ್ಪ ಅವರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸಾಗರದ Read more…

BIG NEWS: ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ವಿಧಿವಶ

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಇಂದು ಬೆಳಗಿನ ಜಾವ ವಿಧಿವಶರಾಗಿದ್ದಾರೆ. 94 ವರ್ಷದ ತಿಮ್ಮಪ್ಪ ಹೆಗಡೆ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಶಿವಮೊಗ್ಗ ಜಿಲ್ಲೆ Read more…

BIG NEWS: ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದು ಹಿಂದೂ-ಮುಸ್ಲಿಂ ಸಂಘರ್ಷವಲ್ಲ, ವೈಯಕ್ತಿಕ ಕಾರಣಕ್ಕಾಗಿ ನಡೆದಿದ್ದ ಜಗಳ ಕೊಲೆ Read more…

BIG NEWS: ಬಜರಂಗದಳ ಕಾರ್ಯಕರ್ತನ ಹತ್ಯೆ ಯತ್ನ ಪ್ರಕರಣ; ಆರೋಪಿ ಅರೆಸ್ಟ್

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಪೊಲೀಸರು ಆರೋಪಿ ಸಮೀರ್ ನನ್ನು ಬಂಧಿಸಿದ್ದಾರೆ. ನಿನ್ನೆ ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ Read more…

BIG NEWS: ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ

ಸಾಗರ: ಬಜರಂಗದಳ ಕಾರ್ಯಕರ್ತನನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಬಜರಂಗದಳ ಕಾರ್ಯಕರ್ತ ಸುನೀಲ್ ಎಂಬಾತನ ಮೇಲೆ ಸಮೀರ್ ಎಂಬಾತ ಏಕಾಏಕಿ ಮಚ್ಚು Read more…

ಸಿಗಂದೂರಿಗೆ ಹೊರಟಿದ್ದ ಪ್ರವಾಸಿಗ ಹೃದಯಾಘಾತದಿಂದ ಸಾವು

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರಿಗೆ ಹೊರಟಿದ್ದ ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಜಿಲ್ಲೆ ಆಡಗೋಡಿ ಆನೆಪಾಳ್ಯದ ನಿವಾಸಿ Read more…

ಡಿ.26 ರಿಂದ ಸಾಗರದಲ್ಲಿ ಅಯ್ಯಪ್ಪ ಸ್ವಾಮಿ ದೀಪೋತ್ಸವ

ಡಿಸೆಂಬರ್ 26 ಮತ್ತು 27 ರಂದು ಶಿವಮೊಗ್ಗ ಜಿಲ್ಲೆ ಸಾಗರದ ಭೀಮನ ಕೋಣೆ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೀಪೋತ್ಸವ ನಡೆಯಲಿದೆ. ಡಿಸೆಂಬರ್ 26ರಂದು ಸಂಜೆ ಆರು ಗಂಟೆಗೆ Read more…

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣದಲ್ಲಿ ಸಾಹಿತಿ ಕೆ.ಎಸ್. ಭಗವಾನ್ ಗೆ ಜಾಮೀನು

‘ರಾಮ ಮಂದಿರ ಏಕೆ ಬೇಡ’ ಎಂಬ ಕೃತಿ ಮೂಲಕ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸಾಹಿತಿ ಕೆ.ಎಸ್. ಭಗವಾನ್ ಅವರ ವಿರುದ್ಧ ಸಾಗರ ಜೆ Read more…

ಬಲ್ಬ್ ಬದಲಿಸುವಾಗ ವಿದ್ಯುತ್ ತಗುಲಿ ವ್ಯಕ್ತಿ ಸಾವು

ಬಲ್ಬ್ ಬದಲಿಸುವಾಗ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆದಿದೆ. ಸಾಗರದ ಶಾಂತಿನಗರ ನಿವಾಸಿ 33 ವರ್ಷದ ರೂಪ್ ಸಿಂಗ್ ಮೃತಪಟ್ಟವರಾಗಿದ್ದು, ಇವರು ಬಲ್ಬ್ Read more…

ಅತ್ತೆ ಸಾವಿನ ಸುದ್ದಿ ಕೇಳಿ ಅಳಿಯನೂ ಸಾವು…!

ಶಿವಮೊಗ್ಗ: ಅತ್ತೆಯನ್ನು ಬಸ್ ನಿಲ್ದಾಣಕ್ಕೆ ಕರೆ ತಂದ ಅಳಿಯ ಬೆಂಗಳೂರಿಗೆ ಕಳುಹಿಸಲು ಕೆ ಎಸ್ ಆರ್ ಟಿ ಸಿ ಬಸ್ ಹತ್ತಿಸಿದ್ದಾರೆ. ಅತ್ತೆ ಸೇಫ್ ಆಗಿ ಬೆಂಗಳೂರು ತಲುಪಲಿ Read more…

ಸಾಗರದ ಆಳದಲ್ಲಿ ಸಿಕ್ಕಿತು ಹಾರುವ ಮೀನು: ಹಕ್ಕಿಗಳಂತೆ ಉದ್ದನೆಯ ರೆಕ್ಕೆಯ ಜತೆ ಇವುಗಳ ಹಾರಾಟ

ಸಾಗರದಲ್ಲಿ ಅಡಗಿರುವ ಜೀವರಾಶಿಗಳಿಗೆ ಲೆಕ್ಕವೇ ಇಲ್ಲ. ಸಂಶೋಧಕರು ಸಂಶೋಧನೆ ಮಾಡಿದಷ್ಟೂ ಹೊಸ ಹೊಸ ಜೀವಿಗಳು ಕಾಣಿಸಿಕೊಳ್ಳುತ್ತವೆ. ಇದೀಗ ಸಂಶೋಧಕರ ಗುಂಪೊಂದು ಸಾಗರದ ಆಳದಲ್ಲಿ ಅಸಾಮಾನ್ಯ ಎನಿಸಿರುವ ಅಪರೂಪದ ಸಮುದ್ರ Read more…

22 ವರ್ಷಗಳ ಕಾಲ ಸೇನೆಯಲ್ಲಿ ಸೇವೆ; ನಿವೃತ್ತಿ ಬಳಿಕ ಸ್ವಗ್ರಾಮಕ್ಕೆ ಬಂದ ಯೋಧನಿಗೆ ಅದ್ದೂರಿ ಸ್ವಾಗತ

22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸ್ವಗ್ರಾಮಕ್ಕೆ ಬಂದ ಸೈನಿಕ ದಿನೇಶ್ ಕುಮಾರ್ ಅವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡಿದ್ದಾರೆ. ದಿನೇಶ್ Read more…

ಮಂಗಳ ಗ್ರಹದ ಮೇಲಿತ್ತಾ ಸಾಗರ ? ಅತ್ಯಂತ ಕುತೂಹಲದ ಪುರಾವೆ ಪತ್ತೆ ಹಚ್ಚಿದ ವಿಜ್ಞಾನಿಗಳು

ಮಂಗಳ ಗ್ರಹದ ಮೇಲೆ ಜೀವಿಗಳ ಇರುವಿಕೆ ಕುರಿತಾಗಿ ಕೆಲ ದಶಕಗಳಿಂದ ಭಾರಿ ಚರ್ಚೆ ನಡೆಯುತ್ತಲೇ ಇದೆ. ಆದರೆ ಇಲ್ಲಿಯವರೆಗೆ ಸಿಕ್ಕಿರುವ ಸಾಕ್ಷ್ಯವು ಇದನ್ನು ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ. ಮಂಗಳನ ಮೇಲ್ಮೈಯಲ್ಲಿ Read more…

ಹೈಸ್ಪೀಡ್ ‘ಇಂಟರ್ನೆಟ್’ ಸೌಲಭ್ಯಕ್ಕೆ ಸಾಗರ ತಾಲೂಕು ಆಯ್ಕೆ

ಭಾರತ ಸಂಚಾರ ನಿಗಮವು ಹೈ ಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಒದಗಿಸುವ ಸಲುವಾಗಿ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಪ್ರಾಯೋಗಿಕವಾಗಿ ಇದು ದೇಶದ ನಾಲ್ಕು ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ Read more…

ವಾರದ ಅಂತರದಲ್ಲಿ ಎರಡು ಕರುಗಳಿಗೆ ಜನ್ಮ ನೀಡಿದ ಎಮ್ಮೆ…!

ಪ್ರಾಣಿಗಳು ಏಕಕಾಲದಲ್ಲಿ ಅವಳಿಗಳಿಗೆ ಜನ್ಮ ನೀಡುವುದು ಅಪರೂಪದ ಸಂಗತಿಯಲ್ಲವಾದರೂ ಎಮ್ಮೆಯೊಂದು ವಾರದ ಅಂತರದಲ್ಲಿ ಎರಡು ಕರುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನಾಡಕಲಸಿ Read more…

‘ಅನ್ನಭಾಗ್ಯ’ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿದ ಪತ್ನಿ; ವಿರೋಧ ವ್ಯಕ್ತಪಡಿಸಿ ಪತಿಯಿಂದ ಅರೆಬೆತ್ತಲೆ ನಡಿಗೆ

ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಿಸಲಾಗುತ್ತದೆ. ಆದರೆ ಕೆಲವರು ಇದನ್ನು ದುರುಪಯೋಗಪಡಿಸಿಕೊಂಡು ತಮಗೆ ದೊರೆತ ಪಡಿತರವನ್ನು ಕಾಳ ಸಂತೆಯಲ್ಲಿ ಹೆಚ್ಚಿನ Read more…

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರ ಸಾವು: ಜೋಗ ಪ್ರವಾಸದ ವೇಳೆ ಘೋರ ದುರಂತ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಸಮೀಪ ಖಾಸಗಿ ಬಸ್ ಮತ್ತು ಓಮ್ನಿ ನಡುವೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಳಗುಪ್ಪ Read more…

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ; ಸಾಹಿತಿ ಭಗವಾನ್ ವಿರುದ್ಧ ಸಮನ್ಸ್ ಜಾರಿ

ಸಾಹಿತಿ ಕೆ.ಎಸ್. ಭಗವಾನ್ ತಮ್ಮ ‘ರಾಮಮಂದಿರ ಏಕೆ ಬೇಡ ?’ ಎಂಬ ಕೃತಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ದಾಖಲಾಗಿದ್ದ ದೂರಿನ ಹಿನ್ನೆಲೆಯಲ್ಲಿ Read more…

‘ಪುಷ್ಕರಣಿ’ ಜೀರ್ಣೋದ್ದಾರಕ್ಕೆ ಕೈಜೋಡಿಸಿದ ರಾಕಿಂಗ್ ಸ್ಟಾರ್ ಯಶ್

ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಬರೆಯಲು ಸಜ್ಜಾಗುತ್ತಿದೆ. ಅತಿ ಹೆಚ್ಚು ಗಳಿಕೆ ಮಾಡಿದ Read more…

ದೋಣಿ ಬೆನ್ನತ್ತಿ ಬಂದ ದೈತ್ಯ ಸಾಗರ ಜೀವಿ; ಬೆಚ್ಚಿಬಿದ್ದ ಮೀನುಗಾರರು

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ನಿಗೂಢ ಸಮುದ್ರ ಜೀವಿಯೊಂದು ಮೀನುಗಾರರಿದ್ದ ದೋಣಿಯನ್ನು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ನೋಡಬಹುದು. ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್‌ನ ಕರಾವಳಿಯಲ್ಲಿ ಚಿತ್ರೀಕರಿಸಲಾದ 45 ಸೆಕೆಂಡ್‌ಗಳ Read more…

‘ಅಪಘಾತ’ ನಡೆದ ಬರೋಬ್ಬರಿ 9 ವರ್ಷದ ನಂತರ ದಾಖಲಾಯ್ತು ದೂರು…!

ಅಪಘಾತ ನಡೆದ ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ದೂರು ದಾಖಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಸಂತ್ರಸ್ತ ಬಾಲಕನ ತಂದೆ ನ್ಯಾಯಾಲಯದ ಮೂಲಕ ಈಗ ವೈಯಕ್ತಿಕ Read more…

ಡಬಲ್‌ ಡೆಕ್ಕರ್‌ ಬಸ್ ಗಾತ್ರದ ಹವಳದ ಗುಚ್ಛ ಪತ್ತೆ

ಡಬಲ್ ಡೆಕ್ಕರ್‌ ಬಸ್‌ ಗಾತ್ರದ ಹವಳಗುಚ್ಛವೊಂದು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್‌ ರೀಫ್‌ ಬಳಿ ಕ್ವೀನ್ಸ್‌ಲೆಂಡ್‌ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. 5.3 ಮೀಟರ್‌ ಎತ್ತರ ಹಾಗೂ 10.5 ಮೀಟರ್‌ ಅಗಲವಿರುವ Read more…

ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತಿ ದೊಡ್ಡ ಅಕ್ವೇರಿಯಂ

ಪ್ರವಾಸಿಗರನ್ನು ಆಕರ್ಷಿಸಲು ಮಾನವ ನಿರ್ಮಿತ ಅದ್ಭುತಗಳ ನಿರ್ಮಾಣದಲ್ಲಿ ದುಬೈ ಹಾಗೂ ಅಬುಧಾಬಿ ಭಾರೀ ಹೆಸರುವಾಸಿ. ಇದೀಗ ಜಗತ್ತಿನ ಅತಿ ದೊಡ್ಡ ಮತ್ಸ್ಯಾಲಯ ನಿರ್ಮಾಣ ಹೊಂದಲು ಅಬುಧಾಬಿ ಸಜ್ಜಾಗುತ್ತಿದೆ. ಸೀವರ್ಲ್ಡ್ Read more…

21 ಎಕರೆ ಬಂಜರು ಭೂಮಿಯಲ್ಲಿ ದಟ್ಟಡವಿ ಸೃಷ್ಟಿಸಿದ ಉದ್ಯಮಿ

ಸಾಗರದ ಬಳಿ 21 ಎಕರೆಯಷ್ಟು ಜಮೀನನ್ನು ಖರೀದಿ ಮಾಡಿರುವ ಬೆಂಗಳೂರು ಮೂಲದ ಉದ್ಯಮಿ ಸುರೇಶ್ ಕುಮಾರ್‌, ಕಳೆದ ಹತ್ತು ವರ್ಷಗಳಲ್ಲಿ ಈ ಜಾಗದಲ್ಲಿ ಅರಣ್ಯದ ಕವಚ ಮೂಡುವಂತೆ ಮಾಡಿ Read more…

ಹವಾಮಾನ ಬದಲಾವಣೆ ಎಫೆಕ್ಟ್‌: ಸಾಗರ ಸೇರಿದ ಅಂಟಾರ್ಕ್ಟಿಕಾದ ಬೃಹತ್ ಕೆರೆ

ಅಂಟಾರ್ಕ್ಟಿಕಾದಲ್ಲಿ ಜೂನ್ 2019ರಲ್ಲಿ ಹೆಪ್ಪುಗಟ್ಟಿದ ಕೆರೆಯೊಂದು ನಾಪತ್ತೆಯಾಗಿತ್ತು. ಇದೀಗ ಆ ಕೆರೆಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು, ಈ ಕೆರೆಯು 600-750 ಕ್ಯುಬಿಕ್ ಮೀಟರ್‌ಗಳಷ್ಟು ದೊಡ್ಡದಿದೆ ಎಂದು ಅಂದಾಜಿಸಲಾಗಿದೆ. ಕಾಶ್ಮೀರದ Read more…

Shocking: ಸಾಗರದಾಳದಲ್ಲಿಯೂ ಇತ್ತು ಪ್ಲಾಸ್ಟಿಕ್ ತ್ಯಾಜ್ಯ

ಪ್ಲಾಸ್ಟಿಕ್ ಮಾಲಿನ್ಯ ಎಂಬುದು ಎಗ್ಗಿಲ್ಲದೇ ಸಾಗುತ್ತಿರುವ ಗಂಡಾಂತರವಾಗಿದ್ದು, ಸಾಗರಿಕ ಜೀವಸಂಕುಲಕ್ಕೆ ಇದೊಂದು ಭಾರೀ ಪಿಡುಗಾಗಿದೆ. ಅಧ್ಯಯನವೊಂದರ ಪ್ರಕಾರ ಪ್ರತಿ ವರ್ಷ ಭೂಮಿ ಮೇಲಿಂದ 8 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು Read more…

ಕೂದಲೆಳೆ ಅಂತರದಲ್ಲಿ ತಿಮಿಂಗಿಲದಿಂದ ಪಾರು: ಮೊಬೈಲ್‌ ನಲ್ಲಿ ಸೆರೆಯಾಯ್ತು ಶಾಕಿಂಗ್‌ ದೃಶ್ಯ

ಸಮುದ್ರದಲ್ಲಿ ವಿಹಾರ ಮಾಡುತ್ತಿದ್ದ ಕುಟುಂಬವೊಂದರ ಟ್ರಿಪ್‌ ದುರಂತದಲ್ಲಿ ಅಂತ್ಯವಾಗುವುದರಿಂದ ಕೂದಲೆಳೆಯಲ್ಲಿ ಪಾರಾಗಿದೆ. ಗಿಲ್ಲಿಯಾನ್ ಘೆರ್ಬವಾಜ್ ಅವರು ತಮ್ಮ ಕುಟುಂಬದೊಂದಿಗೆ ಏಪ್ರಿಲ್ 3ರಂದು ದಕ್ಷಿಣ ಆಫ್ರಿಕಾ ಕಡಲತೀರದಲ್ಲಿ ಹಾಲಿಡೇ ಮಾಡುತ್ತಿದ್ದರು. Read more…

ವಿಮಾನ ಪ್ರಯಾಣದಲ್ಲಿದ್ದ ಮಹಿಳೆ ಕಣ್ಣಿಗೆ ಬಿತ್ತು ಅತ್ಯಪರೂಪದ ದೃಶ್ಯ

ವಿಮಾನ ಕಿಟಕಿಯಿಂದ ಆಚೆಗೆ ನೋಡಿದಾಗ ಭೂಮಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಬಹಳಷ್ಟು ಮಂದಿ ಭೂಮೇಲ್ಮೈನ ಪಕ್ಷಿನೋಟದ ದೃಶ್ಯಗಳನ್ನು ನೋಡಿ ಖುಷಿ ಪಟ್ಟರೆ ಇಲ್ಲೊಬ್ಬ ಮಹಿಳೆಯ ಕಣ್ಣಿಗೆ ಅತ್ಯಪರೂಪದ ದೃಶ್ಯವೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...